ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ ಶಕ್ತಿಶಾಲಿ ದಕ್ಷಿಣಾಮೂರ್ತಿ ಮಂತ್ರ ಕೇಳಿ |The Most Powerful Mantra | KANNADA ||

  Рет қаралды 4,346

NAGAVE MAHAMAYA

NAGAVE MAHAMAYA

Күн бұрын

ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಈ ಶಕ್ತಿಶಾಲಿ ದಕ್ಷಿಣಾಮೂರ್ತಿ ಮಂತ್ರ ಕೇಳಿ |The Most Powerful Mantra | KANNADA ||
ಶಿವ ದೇವರು ಯಾರಿಗೂ ಅವಮಾನ
ಮಾಡುವುದಿಲ್ಲ. ಹಾಗಾಗಿ, ಅವರು ವೇದಗಳ
ಬಗ್ಗೆ ಚರ್ಚೆ ನಡೆಯುತ್ತಿದ್ದಾಗ, ತಾವೇ
"ದಕ್ಷಿಣ"ದಲ್ಲಿ ಕುಳಿತುಕೊಂಡರು. ದಕ್ಷಿಣ
ದಿಕ್ಕು ಜ್ಞಾನ ಮತ್ತು ಬುದ್ಧಿವಂತಿಕೆಯನ್ನು
ಪ್ರತಿನಿಧಿಸುತ್ತದೆ. ಹಾಗಾಗಿ-ಶಿವ ದೇವರು,
"ದಕ್ಷಿಣಾ ಮೂರ್ತಿ" ರೂಪದಲ್ಲಿ ದಕ್ಷಿಣ
ದಿಕ್ಕಿಗೆ ಮುಖ ಮಾಡಿ ಕುಳಿತುಕೊಂಡಿದ್ದಾರೆ
ಈಶ್ವರ, ಗುರುರಾತ್ಮ ಮುಂತಾದವುಗಳು
ದಕ್ಷಿಣಾಮೂರ್ತಿ ದೇವರ ಹೆಸರು. ಮಕ್ಕಳ
ಉಜ್ಜ್ವಲ ಭವಿಷ್ಯಕ್ಕಾಗಿ ಈ ಮಂತ್ರವನ್ನು
ಪ್ರತಿದಿನ ಬೆಳಿಗ್ಗೆ ಸ್ನಾನ ಮಾಡಿದ ತಕ್ಷಣ
ಕೇಳಿ/ಜಪಿಸಿ. ಸ್ವತಃ ಮಕ್ಕಳೇ ಈ ಮಂತ್ರವನ್ನು
ಕೇಳಿದರೆ ಇನ್ನೂ ಉತ್ತಮ.
ಬೇರೆ ಫಲಗಳು ಹೀಗಿವೆ -: ದೀರ್ಘಾಯುಷ್ಯ
ಪ್ರಾಪ್ತಿ, ಆರೋಗ್ಯ ರಕ್ಷಣೆ, ಮೃತ್ಯು ಭಯ ನಾಶ,
ಎಲ್ಲಾ ರೀತಿಯ ಭಯದಿಂದ ಮುಕ್ತಿ ಮತ್ತು
ಮಕ್ಕಳಿಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿ
ಹುಟ್ಟುತ್ತದೆ.
ಮಂತ್ರ ಕೇಳುವಾಗ ಎರಡೂ ಕೈಗಳಲ್ಲಿ ಈ
ಮುದ್ರೆಯನ್ನು ಹಿಡಿದುಕೊಳ್ಳಿ ಮತ್ತು
ಮಂತ್ರವನ್ನು ಸಂಪೂರ್ಣ 108 ಬಾರಿ
ಕೇಳಿ.
IF YOU LIKE THE VIDEO PLEASE LIKE COMMENT AND SUBSCRIBE MY CHANNEL
#ಮಂತ್ರ
#mantra
#kannada
#bhakti
#bhaktimantra
#ಕನ್ನಡ
#ದಕ್ಷಿಣಾಮೂರ್ತಿ
dakshinamoorthy
#nagave mahamaya
MANTRA. DAKSHINAMOORTHY MANTRA
ದಕ್ಷಿಣಾಮೂರ್ತಿ ಮಂತ್ರ
ARTIST. GAURI
ಗೌರಿ

Пікірлер: 6
@mamathamamatha1651
@mamathamamatha1651 17 күн бұрын
🙏🙏
@ramegowda.d
@ramegowda.d 17 күн бұрын
🎉🎉🎉🎉🎉 Om dakshinamurthy namah
@AmeenaAmeena-c8m
@AmeenaAmeena-c8m 17 күн бұрын
@hemalatakulkarni3527
@hemalatakulkarni3527 17 күн бұрын
❤❤om 🕉 🙏 🙌 shri dakshinamoortheye namah 1:51
@SrideviN-z6o
@SrideviN-z6o 17 күн бұрын
🙏🙏🙏
@anandagoudapatil5528
@anandagoudapatil5528 17 күн бұрын
Dakshanay Murray's namh
А ВЫ ЛЮБИТЕ ШКОЛУ?? #shorts
00:20
Паша Осадчий
Рет қаралды 9 МЛН
Ozoda - Lada ( Official Music Video 2024 )
06:07
Ozoda
Рет қаралды 18 МЛН
РОДИТЕЛИ НА ШКОЛЬНОМ ПРАЗДНИКЕ
01:00
SIDELNIKOVVV
Рет қаралды 2,9 МЛН
Shri Lalitha Sahasra Namam | | Bhakti Song | Lalita Stotram
58:18
Sugar Swap Academy
Рет қаралды 249 М.
А ВЫ ЛЮБИТЕ ШКОЛУ?? #shorts
00:20
Паша Осадчий
Рет қаралды 9 МЛН