Sir motion madidag blood mate kiva type barta ede sir onda onda time barta ede Sir avlige 1st infection agitu avga syrup hakida mele kammi agide sir mate 1 week agide hage mat blood kiva hontide sir en adru problem plz reply madi sir plz
@spurtigurushantayya77323 ай бұрын
Sir nim hospital address heli sir
@binduspandana11 ай бұрын
Sir nan maguge yavglu bedi vomate hagute daily monthly 1 week aste chengirthne mate hage hagute
@jayashreejayashree386027 күн бұрын
Sir ನನ್ನ 11 ತಿಂಗಳ ಮಗಳಿಗೆ 1ವಾರದಿಂದ ನೆಗಡಿ ಮತ್ತು ಕೆಮ್ಮು ಇದೆ ಈವಾಗ ನೆಗಡಿ ಇಲ್ಲ ಕೆಮ್ಮು ಅಷ್ಟು ಇಲ್ಲ but motion ದಿನಕೆ 3to 4 time ಮಾಡ್ತಾಳೆ ಆಗ ಸ್ವಲ್ಪ ಬ್ಲಡ್ ಇರುತ್ತೆ ಇದು normala plz ಹೇಳಿ sir
@babydoctor7627 күн бұрын
@@jayashreejayashree3860 ಸೋಂಕು ಇರುವ ಸಾಧ್ಯತೆ ಇದೆ. ಹತ್ತಿರದ ಮಕ್ಕಳ ವೈದ್ಯರ ಬಳಿ ಹೋಗಿ ಸೂಕ್ತ ಸಲಹೆ/ಚಿಕಿತ್ಸೆ ಪಡೆಯಿರಿ
@shreenivasamghoovadiga68316 ай бұрын
❤
@AnithaKHAni3 ай бұрын
Sir ಗೊಣ್ಣೆತರ yellow colour motion hogta ide any problem sir
@babydoctor763 ай бұрын
@@AnithaKHAni taxim o drops, 1ml ದಿನಕ್ಕೆ ಎರಡು ಬಾರಿ ಐದು ದಿನಗಳ ಕಾಲ ಕುಡಿಸಿ ಕಡಿಮೆ ಆಗದಿದ್ದರೆ ನಿಮ್ಮ ಹತ್ತಿರದ ಮಕ್ಕಳ ವೈದ್ಯರ ಬಳಿ ಹೋಗಿ ಸೂಕ್ತ ಚಿಕಿತ್ಸೆ ಪಡೆಯಿರಿ
@AnithaKHAni3 ай бұрын
@@babydoctor76 OK sir but problem ha sir
@AnithaKHAni3 ай бұрын
@@babydoctor76 2month 5days papu
@babydoctor763 ай бұрын
@@AnithaKHAni ಮಗುವನ್ನು ಸಮಗ್ರವಾಗಿ ಪರೀಕ್ಷಿಸಿ ನೋಡದೇ ನಿಮ್ಮ ಪ್ರಶ್ನೆಗೆ ನಿಖರ ಉತ್ತರ ನೀಡಲು ಸಾಧ್ಯವಿಲ್ಲ ಆದುದರಿಂದ ನೀವು ನಿಮ್ಮ ಆತಂಕ ದೂರ ಮಾಡಿಕೊಳ್ಳಲು ನಿಮ್ಮ ಹತ್ತಿರದ ಮಕ್ಕಳ ವೈದ್ಯರ ಬಳಿ ಮಗುವನ್ನು ತೋರಿಸಿ ಸೂಕ್ತ ಸಲಹೆ ಮತ್ತು ಚಿಕಿತ್ಸೆ ಪಡೆಯಿರಿ
@AnithaKHAni3 ай бұрын
@@babydoctor76 OK sir thank u
@shwetharajanna1782 Жыл бұрын
ಸರ್ ಒಂದು ಬಾರಿ ಮಾತ್ರ ರೆಡ್ ಸ್ಪಾಟ್ ಕಾಣಿಸಿದೆ ಸ್ವಲ್ಪ ಪ್ರಮಾಣದಲ್ಲಿ ನಂತರ ತುಂಬಾ ದಿನಗಳ ನಂತರ ಮತ್ತೆ ಸ್ವಲ್ಪ ಪ್ರಮಾಣದಲ್ಲಿ ಕಾಣಿಸಿದೆ.. ಏನ್ ಮಾಡೋದು ಸರ್.
@SwathiSwathi-mc1wh3 жыл бұрын
ಸರ್, ಮಗುವಿಗೆ motion correct aagi hogtha illa, 2 days aythu, doctor hathra hodvi avru dry grapes neeralli nensi a neerannu kudsodikke helidru. Adru motion hogilla. 2 months baby
@babydoctor763 жыл бұрын
Syp Lactulose, 5ml 2 times per day, ಮಗು motion ನೀಟಾಗಿ ಹೋಗುವವರೆಗೂ ಹಾಕಿ
@chanduprakash7882 Жыл бұрын
Sir nimma address Kodi plz
@sangamesh.shiragumpi.40402 жыл бұрын
ಮೊದಲು ಗಟ್ಟಿಯಾಗಿ ಮಲ ವಿಸರ್ಜಿಸಿ ನಂತರ ಸಿಂಬಳದಂತೆ ಮತ್ತು ಅದರಲ್ಲಿ ಸ್ವಲ್ಪ ರಕ್ತ ಭೇದಿ ಆಗತಿದೆ ಪರಿಹಾರ ತಿಳಿಸಿ.
@babydoctor762 жыл бұрын
ತಕ್ಷಣ ಹತ್ತಿರದ ಮಕ್ಕಳ ವೈದ್ಯರ ಬಳಿ ಹೋಗಿ ಸೂಕ್ತ ಚಿಕಿತ್ಸೆ ಪಡೆಯಿರಿ
@shiravipoojar49462 жыл бұрын
Hi ಸರ್ ಮಗುಬೇದಿ ಆಗ್ತಿದೇ ಬ್ಲಡ್ ಆಗಿ ಬರ್ತಿದೇ...ಎನ್ ಮಾಡೊಧು sir
@AnithaKHAni3 ай бұрын
ಪ್ರತಿ ಸಲ motion ನಲ್ಲಿ blood ಬರುತ್ತ ಸರ್ ಅಥಾವ ಯಾವಾಗದರು ಒಮ್ಮೆ ಬರುತ್ತ ಸರ್
@babydoctor763 ай бұрын
@@AnithaKHAni ಆರಂಭದಲ್ಲಿ ಆಗೊಮ್ಮೆ ಈಗೊಮ್ಮೆ ಬರಬಹುದು. ಸೋಂಕು ಜಾಸ್ತಿ ಆದಂತೆ, ಕರುಳಿನ ಅನೇಕ ಭಾಗದಲ್ಲಿ ಹುಣ್ಣಾದರೆ ಅಥವಾ ಕರುಳಿಗೆ ರಕ್ತಸಂಚಾರ ಮಾಡುವ ರಕ್ತನಾಳಕ್ಕೆ ತೊಂದರೆ ಆದರೆ ಪ್ರತೀಸಲ ರಕ್ತ ಬರಬಹುದು
@AnithaKHAni3 ай бұрын
@@babydoctor76 ಒಮ್ಮೆ ಬಂದರೆ doctor consult ಮಾಡಬೇಕಾ ಸರ್
@babydoctor763 ай бұрын
@@AnithaKHAni ಮಾಡುವುದು ಒಳ್ಳೆಯದು. ಅವರು ಪರೀಕ್ಷಿಸಿ ತಮ್ಮ ಅನುಭವದಿಂದ ಏನಾಗಿರಬಹುದು ಎಂದು ಪತ್ತೆ ಹಚ್ಚಲು ಸಹಾಯವಾಗುತ್ತದೆ. ಯಾಕೆಂದರೆ ಮಲದಲ್ಲಿ ರಕ್ತ ಬರೀ ಸೋಂಕಲ್ಲದೇ ಕರುಳಿನ ಕ್ಯಾನ್ಸರ್ ನಿಂದ ಸಹ ಆಗ ಬಹುದು. ಆದುದರಿಂದ ಬರೀ ಊಹೆಯಿಂದ ಪತ್ತೆ ಹಚ್ಚಲು ಸಾಧ್ಯವಿಲ್ಲ