💐🙏💐ತುಂಬಾ ಓಳ್ಳೇಯ ಮಾಹೀತಿ ಕೊಟ್ಟಿದಿರಾ ಗುರುಗಳೇ.....!ತುಂಬಾ, ತುಂಬಾ.... ಧನ್ಯವಾದಗಳು....!! ಈಗಿನ ಕಾಲದ ಮಕ್ಕಳು ತುಂಬಾ ಹಠವಾದಿಗಳು ಗುರುಗಳೇ.....!!! ನೀಮ್ಮ ಎಲ್ಲಾ ವೀಡಿಯೊಗಳು ತುಂಬಾ ಚನ್ನಾಗಿವೇ..ಗುರುಗಳೇ.....! ಚಿಕ್ಕದಾಗಿಯೂ ಇವೇ... ಚೊಕ್ಕದಾಗಿವೇ, ಅರ್ಥ ಪೂರ್ಣವಾಗಿ ಹೇಳ್ತಿರಾ.. ತುಂಬಾ, ತುಂಬಾ ಧನ್ಯವಾದಗಳು ಗುರುಗಳೇ... ನಮಸ್ಕಾರಗಳು....💐🙏🙏🙏💐
ಪೂಜ್ಯ ಗುರುಗಳೇ ತಾವು ನೀಡಿರುವ ಮಾಹಿತಿ ಅತ್ಯಂತ ಮಹತ್ವ ವುಳ್ಳದ್ದು ನಮ್ಮಂತ ಪಾಮರರಿಗೆ ಶ್ರೀ ಗುರುಗಳ ಆಶೀರ್ವಾದ ಸದಾ ಇರಲಿ ಎಂದು ಪ್ರಾರ್ಥಿಸುತ್ತೇನೆ.🙏🙏🙏
@ManojaManojo-zn7rv Жыл бұрын
ಗುರುಜಿ ತಿಳಿಸಿ ಧನ್ಯವಾದ
@roopashreeg49512 жыл бұрын
Yestu dina madbeku gurujii.......
@AbhiNaik-is6zw7 ай бұрын
💐🙏💐 ನನ್ನ ಮಗಳು ಅಭ್ಯಾಸದಲ್ಲಿ ಆಲಸ್ಯ ಮಾಡುತ್ತದೆ. ಅದಕ್ಕೆ ಪರಿಹಾರ ನೀಡಿ
@spsdrawingstudio65473 жыл бұрын
ತುಂಬಾ ಧನ್ಯವಾದಗಳು ಗುರೂಜಿ ನಿಮ್ಮ ಈ ಕಾರ್ಯಕ್ರಮ ತುಂಬಾ ಚೆನ್ನಾಗಿ ಮೂಡಿ ಬರುತ್ತಿದೆ ಮಕ್ಕಳಿಗೆ ದೊಡ್ಡವರಿಗೆ ತುಂಬಾ ಉಪಯುಕ್ತವಾದ ಮಾಹಿತಿಯನ್ನು ಕೊಡುತ್ತೀರಿ ನಿಮಗೆ ಸಹಸ್ರಾರು ನಮಸ್ಕಾರಗಳು
@pradeepraddykariyapanavar87193 жыл бұрын
By
@shakuntalashakuntala90082 жыл бұрын
Try madtene gurujee 🙏🙏🙏🙏🙏🙏
@ganaaman56722 жыл бұрын
Thank u guruji thumba olle maahithi helkodtira.thank u.🙏🙏🙏🙏