ಇವತ್ತು ಮಾಡಿದೆ ದೊಡ್ಡಪತ್ರೆ ಚಿತ್ರಾನ್ನ ಸೂಪರ್ ಆಗಿ ಬಂತು.ನಿಂಬೆ ರಸ ಹಾಕಿದೆ.tq ಮೇಡಂ❤🙏
@Kavyascookingchannel5 ай бұрын
Tq for your feedback 😊
@leelakaranth11385 ай бұрын
ದೊಡ್ಡಪತ್ರೆ ಎಲೆ ಪುದೀನಾ ಪರಿಮಳ ಬರುತ್ತೆ.ಪುದೀನಾ rice ತರ ಇರುತ್ತೆ.ಟೀ ಸೀಸಿದ್ದು ನೋಡಿ ನಗು ಬಂತು.ನೀವು ತುಂಬಾ ನಮ್ಮ ಮನಸ್ಸಿಗೆ ಹತ್ತಿರ ಆಗ್ತಿದ್ದೀರಾ.ಎಲ್ಲಾ ಹೇಳಿಕೊಳ್ಳುತ್ತೀರಾ.ನಿಮ್ಮದು ಒಳ್ಳೆ ಗುಣ.ಇದೇ ರೀತಿ ಇರಲಿ. .
@Kavyascookingchannel5 ай бұрын
Tq so much 🥰
@namrathaudupa48535 ай бұрын
Thank for healthy doddapathre chitranna recipe, I will definitely try this recipe👌
@sumitravs63255 ай бұрын
If you grind all the ingredients and add curd with seasoning it will be thambooli but without garlic we prepare.