ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@astroseeker45962 жыл бұрын
Thank you for interviewing him param sir
@roopa.b.tmultitalented5832 жыл бұрын
Sir ಲೋಕೇಶ್ ಅವರ ಸಂದರ್ಶನ ಮಾಡಿ plz
@cm21472 жыл бұрын
Please interview jamakhandi mallu He is hair salon worker
@vinodvlogs17212 жыл бұрын
Sir nam uru
@kavitapl91142 жыл бұрын
ಸಿರಾ ಹತ್ತಿರ ಯಾವ ಊರು ತುಮಕೂರು ನಮ್ಮದು
@kiranpattar43552 жыл бұрын
ನಿಂದೆ ಆದ ಒಂದು ಪ್ರತಿಭೆ ಇದೆ ಅಣ್ಣ ಮುಂದೆ ಒಂದು ದಿನ ತುಂಬಾ ದೊಡ್ಡದಾಗಿ ಬೆಳಿಯುತ್ತಿಯ ಅಣ್ಣ all the best your future 👍🤝🔥❤❤
@ravikiranrcnayaka82382 жыл бұрын
ಅವ್ರ್ ಅಷ್ಟು ಕಷ್ಟ ಕೊಟ್ರು ಅವ್ರು ಕೆಟ್ಟವೃ ಅಂತ ಹೇಳಲ್ಲ ಅನ್ನೋ ಒಂದ್ ಮಾತು ಸಾಕು ನಿನ್ನ ಗುಣ ಅಳಿಯೋಕೆ ಬ್ರೋ... Bigfan 🥺💔
@drchandukm12342 жыл бұрын
ಕಳೆದ ವಾರವಷ್ಟೇ ಚಿತ್ರದುರ್ಗದಲ್ಲಿ ಇವರನ್ನು ಭೇಟಿ ಮಾಡಿದ್ದೆ, ಬಹಳ ವಿನಯವಂತ ವ್ಯಕ್ತಿ, ಒಳ್ಳೆ ಭವಿಷ್ಯ ಇದೆ
@vasanthamanju19642 жыл бұрын
ನೀವು ಹೇಳೋದು ನಿಜ. ತಂದೆ ತಾಯಿ ಚೆನ್ನಾಗಿ ಹೊಂದಿಕೊಂಡು ಬದುಕುವುದು ಮಕ್ಕಳ ಬೆಳವಣಿಗೆಗೆ ತುಂಬಾ ಮುಖ್ಯ.
@manuKumar-op2eu2 жыл бұрын
Adre tayi alla malatayi
@vasanthamanju19642 жыл бұрын
ತಾಯಿಯಾದರೂ, ಚಿಕ್ಕಮ್ಮನಾದರೂ ಎಲ್ಲರೂ ತಾಯಿಯೇ. ಆದರೆ ದೊಡ್ಡವರಿಗಷ್ಟೇ ಈ ವ್ಯತ್ಯಾಸ. ಮಕ್ಕಳಿಗೆ ಇವೆಲ್ಲದರ ಅರ್ಥ ಗೊತ್ತಿರಲ್ಲ. ಪ್ರೀತಿಸುವ, ಮುದ್ದಿಸುವ ಅಮ್ಮ ಬೇಕು. ಅಷ್ಟೇ.
@shivus68133 ай бұрын
ಮಲತಾಯಿ ಕಷ್ಟ್ ನಿಮ್ಗಿ ಗೊತ್ತಿಲ್ಲ ಅನುಭವಿಸ್ರೋ ನಮಂತವ್ರು ಇರ್ತಾರೆ. ಹಾಗಂತಾ ಎಲ್ಲಾ ಮಲತಾಯಿ ಒಂದೇ ಇರಲ್... 100 1-2 ಅಷ್ಟೇ ಒಳ್ಳೆ ತಾಯಿ ಸಿಗ್ಬೋದು. .. 😢
@manjunathmadiwalar68202 жыл бұрын
ಕಾಲಮಾಧ್ಯಮ ನಿಮ್ಮ ಕಾರ್ಯಕ್ರಮಕ್ಕೆ ತುಂಬು ಹೃದಯದ ಧನ್ಯವಾದಗಳು... ಸುಧಾಕರ್ ಅಣ್ಣ ನಿಮ್ಮ ಕಹಿ ದಿನದ ಅನುಭವ ಸಿಹಿಯಾಗಿ ಬದಲಾಗಿ ಮುಂದಿನ ದಾರಿಗೆ ಜೊತೆಯಾಗಿರಲಿ
@sykogamerff96862 жыл бұрын
Muchaya kandhidhini avnoba actors ammana bage kethadhge hele sympathy galesuthana
@-mrpsychopath9852 жыл бұрын
@@sykogamerff9686 papa bro avn kasta na avn helkotidane adralli yen tappu
@sunilt65592 жыл бұрын
@@sykogamerff9686 SIR AVARU YALIDHU SATHYA BUT AVRU YALIDHU BERE YARU HATARA MADABARDHU
@mallikaarjun60202 жыл бұрын
Hlo nan thangi nim big fan, nim phone number Kodi ondhsala mathadi plzz
@smbengu61752 жыл бұрын
@@sykogamerff9686 ninagu thayi elde oota thindige b preethige kashta patiddre gothagthiththu haguravagi enobara novanna adikondagalla
@Prt-zg5zh2 жыл бұрын
ಎಲ್ಲರ ಮುಖದಲ್ಲಿ ನಗು ತರುವ ನೀಮ್ಮ ಜೀವನದಲ್ಲಿ ಎಷ್ಟ ಕಷ್ಟ ಅನುಭವಿಸಿದಿಯಾ ಅಣ್ಣಯ್ಯ🙏🙏😍😍
@rameshhs57632 жыл бұрын
ಸುಧಾಕರ್ ಅವರ ಗುರುಗಳ ಸಮಾಜಮುಖಿ ಕಾರ್ಯಕ್ರಮಗಳನ್ನು ಕೇಳಿ ತುಂಬಾ ಸಂತೋಷವಾಯಿತು. ಸಾಧ್ಯವಾದರೆ ಅವರ ಇಂಟರ್ವ್ಯೂ ಮಾಡಿ....... 😍😍
@manjunathv5812 жыл бұрын
ಸುಧಾಕರ್ ನ ತುಂಬಾ ಅತ್ತಿರ್ ದಿಂದ ನೋಡಿಧಿನಿ,ಒಳ್ಳೆ ನಟ ಅದ್ಬುತ ಪ್ರತಿಭೆಯುಳ್ಳ ಕಲಾವಿದ.. ಲೋಕೇಶ್ ಸರ್ ನ ಪ್ಲೀಸ್ ಇಂಟರ್ವ್ಯೂ ಮಾಡಿ...
@Renukarenu-iu5qq2 жыл бұрын
Howdu
@hongiranas28172 жыл бұрын
ಹೌದು
@220loverr52 жыл бұрын
He is way of talk is very matured... Definitely he will become good actor in the future... All the best bro for your future
@sykogamerff96862 жыл бұрын
Muchaya kandhidhini avnoba actors ammana bage kethadhge hele sympathy galesuthana
ಇವರ ಮೇಷ್ಟ್ರ ಬಗ್ಗೆ ಇವರಿಗೆ ಏಷ್ಟು ಅಭಿಮಾನ, full ಇಂಟರ್ವ್ಯೂ ಇಸ್ all about his Sir. Please interview his "SIR".
@sanchitharamesh48362 жыл бұрын
Even after he has faced all that torcher from his step mother he is saying as namma amma anta that shows how gud he is
@ManjuChalvadi-is1oj3 ай бұрын
Kannada badru yake English ali comments hakidu 🤣🤣🤣
@kkr123623 ай бұрын
@@ManjuChalvadi-is1oj ninge kannada bandru yake english nali type madidya 🤣🤣🤣🤣
@sanchitharamesh48363 ай бұрын
@@ManjuChalvadi-is1oj y do u type in english? Use kannada to write also. Nimgella Ella kade kannada dalli haki anta kathe tegiyo huchhu bari illi internet alli helidre kannada uliyalla matado kade matadi Kannada ulsbeku aytha. Kannada davru andtakshana ella kade bari kannada ne use madbeku english use mado hagilla anta helak agalla aytha? Sumne dramagalu ashte nimdella. Navu elli Kannada bagge matadi Kannada na ulsbeku adna madidivi madtidivi aytha nivu madi hogi amele heli berervge bandu
@peaceful..77622 жыл бұрын
ತುಂಬಾ ಧನ್ಯವಾದಗಳು ಸರ್ ,ದಯವಿಟ್ಟು ಪ್ರತಿ ಒಬ್ಬ ಸಣ್ಣ ಕಲಾವಿದರ ಜೀವನವನ್ನು ತೋರ್ಸಿ ದೊಡ್ಡವರ ಬಗ್ಗೆ ಎಲ್ಲರು ಹೇಳ್ತಾರೆ ಸಣ್ಣ ಕಲಾವಿದರ ಬಗ್ಗೆ ಯಾರು ಹೇಳಲ್ಲ.....
@darshandrash15772 жыл бұрын
ನಾನಂತೂ 1990 + kid.... ನನ್ನ ಬಾಲ್ಯ ಜ್ಞಾಪಕಕ್ಕೆ ಬರುತ್ತೆ ಬ್ರೋ....ಇದೆ ತರ ಮಾಡಿ ಧನ್ಯವಾದಗಳು...
@k35world492 жыл бұрын
ದೇವರು ನಿಮ್ಮನ್ನು ಚೆನಾಗಿಟ್ಟಿರಲಿ ಸುಧಾಕರ್ ಅಣ್ಣ ❤️🙏
@chhayasophias80862 жыл бұрын
Wow ಇದೊಂದು ವಿಡಿಯೋದಲ್ಲಿ ಪರಂ ನಡುವೆ ನಡುವೆ ಮುಗು ತೋರಿಸುತ್ತಿಲ್ಲ
@vinaykumarhc19702 жыл бұрын
His talks about parents his really true..... And very matured talk.... His real life and His movie character dead opposit....
@AnshRus2 жыл бұрын
What a great man “ N Lokesh” is. You need to interview this awesome man
@chinmayeechinnu37132 жыл бұрын
Yaa he is awesome man our sir 🙂
@nomithakotary86072 жыл бұрын
He should be in next big boss season...all best 😭😭😭😭😭
@tarunrn66522 жыл бұрын
yakapa avnu chanagirodhu ishta ilva
@suhasm12662 жыл бұрын
@@tarunrn6652 😀
@Fan_Of_Kannadisiam2 жыл бұрын
ನಿಜಾ ಹೇಳಿ ಅವ್ರ ಮನೆ ಪಕ್ಕಾ ಇದ್ದೀರಾ ತಾನೇ, ಅವ್ರಮ್ಮ ಇತರ ಕಾಮೆಂಟ್ ಮಾಡು ಅಂತ ಹೇಳಿ ಕೊಟ್ಟಿದ್ದಾರೆ ತಾನೇ 😂
@poojagowda71202 жыл бұрын
@@Fan_Of_Kannadisiam 😂😂🤣🤣
@Fan_Of_Kannadisiam2 жыл бұрын
@@poojagowda7120 😂😂
@akshaymasali96262 жыл бұрын
Played cricket with this guy. When we're in college(BMSCE). Good luck with your cini journey brother.
@raghavendraraghu14893 ай бұрын
ನನ್ನ ಅಚ್ಚುಮೆಚ್ಚಿನ ಪ್ರೀತಿಯ ಸುಧಾಕರ್ ಬ್ರದರ್ ನೀವು ಇನ್ನು ಜೀವನದಲ್ಲಿ ತುಂಬಾ ಒಳ್ಳೆ ಹೆಸರು ಮಾಡ್ತೀರಾ ತುಂಬಾ ದೊಡ್ಡ ವ್ಯಕ್ತಿ ಆಗ್ತೀರಾ ಅನ್ನೋ ನಂಬಿಕೆ ತುಂಬಾ ಇದೆ ಇದೆ ರೀತಿ ಒಳ್ಳೆ ವಿಡಿಯೋ ಮಾಡಿ ಸಿನಿಮಾ ಮಾಡಿ ❤️
@ranjithranjith7922 жыл бұрын
ಸೂಪರ್ ನಿಮ್ಮ ವಿಡಿಯೋ. ಸೂಪರ್ ಕಥೆ, ಆಕ್ಟಿಂಗ್ ಸೂಪರ್. ಈಗೆ ಮುಂದುವರಿಯಲಿ ಒಳ್ಳೆಯದಾಗಲಿ. 👍
@rameshbabu.l.v2912 жыл бұрын
ಕಲಾಮಾದ್ಯಮದ ಪರಾಮ್ ಸಾರ್ ನಿಮ್ಮ ಮಾಧ್ಯಮದ ಕಂಟೆಂಟ್ ಗಳು ನಿಜವಾಗಿ ಸೂಪರ್,ಅಸೂಯೆ ಆಗುತ್ತೆ ನೀವು ಆರಿಸೋ ವಿಷಯಗಳು, ಜನರ ಆಸಕ್ತಿಗಳ ಬಗ್ಗೆ ನಿಮ್ಮ ಅರಿವು ನಿಮ್ಮಿಂದ ಹೀಗೆ ನವ ನವೀನ ವಿಷಯಗಳು ಬರಲಿ
@bharathb63502 жыл бұрын
ಪ್ರತಿಯೊಂದು ನಗುವಿನ ಹಿಂದೆ... ಒಂದು ಕಣ್ಣೀರಿನ ಕಥೆ ಇರುತ್ತೆ... 😓
@nishugowda61722 жыл бұрын
Astella adru aa hengasanna innu "amma, taayi" anta karitaralla nijavaglu ee manushyanige olletana jaasti. 🙏
@hkp33182 жыл бұрын
Hats off to N Lokesh sir😊👏..
@suhasinikambale13942 жыл бұрын
Param anna ondu request...Sudhakar bro heltiro A Lokesh sir avara interview madi please..
@vijayraj53712 жыл бұрын
Amma is amma, malatayi is malatayi 😥
@manuthimmiah25772 жыл бұрын
😞
@catgaming69762 жыл бұрын
Ninge gotha gothiddre matadu
@shivus68133 ай бұрын
Nijja brother. 😢 ಕಷ್ಟ ಅನುಭವಿಸಿ ಜೀವನೇ ಬೇಡ ಅನಿಸಿ ಬಿಡತೆ
@gggjbkbkvbb63233 ай бұрын
ಸುಧಾಕರ್😍ಒಳ್ಳೆ ಅದ್ಬುತ ಹೀರೋ ಅಂತಾನೆ ಹೇಳ್ಬೋದು😍❤️ಮಸ್ತ್ ಮಸ್ತ್ ಡೈಲಾಗ್ ಹೇಳ್ತಾರೆ🥹ಒಳ್ಳೆ ಗುಣ ಇದೆ ಇಂಥವರು ನಮ್ ಸಿನಿಮಾಗೆ ಬರ್ಬೇಕು😘❤❤❤❤❤
@jyothiumesh60612 жыл бұрын
Nice to know that the recent artist are all educated,have the thirst for achieving in their choosen field...hope and pray he finds good projects and flourish...so that he becomes supporting to many others like him.
@impapoovamma57292 жыл бұрын
ಮಲತಾಯಿ ಅನುಭವ ನನಗೂ ಇದೆ ಪರಂ ಸರ್ ನಾನು ಮಲತಾಯಿ ಜೊತೆನೆ ಬೆಳೆದಿದ್ದು 😔
@govardhanm63292 жыл бұрын
☹️
@maheshbadharavati98242 жыл бұрын
Nangu ide
@creationworld1172 жыл бұрын
Nanu kooddaa 😏
@nishugowda61722 жыл бұрын
Ella malatayandru haage iralla. Swanta taayandru estu himse kodtare gotta. Neevu nan ammanna nodbeku
@raja-em1jz2 жыл бұрын
🙄Prapancha hingella idya... Kashta
@goravanahallinaveen77542 жыл бұрын
👌sir.... ಲೋಕೇಶ್ ರವರಿಗೆ ಸಲಾಂ...
@manjus24433 ай бұрын
ತಂದೆ ತಾಯಿ ಇಲ್ಲದ ಮಕ್ಕಳಿಗೆ ಇಂಥ ಸಾವಿರಾರು ಅನುಭವಗಳು ನೋವುಗಳು ಆಗಿರುತ್ತವೆ😢😢😢😢
@astroseeker45962 жыл бұрын
Ivrna interview maadidakke Thanks sir🙂
@Dayass872 жыл бұрын
ಒಂದು ದೀನ ನೀವು ಕಷ್ಟ ಪಟ್ಟಿದ್ದಕ್ಕೆ ಒಳ್ಳೆ ರೀತಿಲಿ ಯಶಸ್ಸು ಕಾಣುತಿರಾ.. ಸರ್ ನಾವು ನಿಮ್ಮ ಎಲ್ಲಾ ವಿಡಿಯೋ ನೋಡ್ತಿರ್ತಿವಿ ಕರ್ನಾಟದಲ್ಲಿ ಕನ್ನಡಿಗರು ಕಲಾವಿದರನ್ನು ಯಾವತ್ತೂ ಕೈ ಬಿಟ್ಟಿರೋ ಹಿಸ್ಟರಿ ಇಲ್ಲ.. ಖಂಡಿತ ಕೈ ಇಡೀತೀವಿ ಒಳ್ಳೇದಾಗ್ಲಿ ಸರ್ 💐🙏🙏🙏😊❤️
@rosalinedmello3682 жыл бұрын
All the best .Soo simple and humble Gentleman.
@sujichinnu912 жыл бұрын
Great sir nivu.. Bcz nim jagdalli bere yare iddidru addadari iddhu alagtidru... But nivu achive madidhira great😍😍😍sir....
@RRCSMeghanaR2 жыл бұрын
I really liked this person, nijvada experience mele avra expressions iruthe, tumba Maja iruthe, nange tumba ista nivu Andre
@anupkumaryg75192 жыл бұрын
ಒಳ್ಳೇದಾಗ್ಲಿ ಅಣ್ಣ ಕಷ್ಟ ಪಟ್ಟರೆ ಸುಖ ಇದೆ. ಆದರೆ ಜೀವನದಲ್ಲಿ ಮುಂದ ಬಂಧ ಮೇಲೆ ಹಿಂದೆ ಕಷ್ಟ pattadu ಮರೀಬೇಡ ಅಣ್ಣ
@varshas46902 жыл бұрын
He is very honest in his words....
@manjeshjaibheemraosaheb30152 жыл бұрын
I saw him yesterday in laxmipur in Activa bike ...Good man
@punithvolgs9972 жыл бұрын
Sudakar sir nim abimani nanu god bless you niv ennu top alli barodralli anumanane ella bro♥️💐🥰✌🏻
@dmoudgalya0012 жыл бұрын
Life ಅಲ್ಲಿ ಕಷ್ಟ ಪಟ್ಟು ಬಂಧಿಧೀರ, all the best for for future... ಒಳ್ಳೆದಾಗಲಿ.. However, with respect to short movie , neev movies maadodhu somewhat concepts still needs to be better... olle concepts na choose Maadi movie maadi, then only it will have wider audience and good positive responses.....puneeth Rajkumar is the best example to learn.
@swathisuchitra2 жыл бұрын
Next Kashinath of film industry in making. Good luck.
@jottijyo11362 жыл бұрын
"Counseling for parents " very true Good point 👆 All the best sir Hatsoff to your guru- who helped you persue your career BMS is a reputed institution
@Rajakumaravarajkumar2 жыл бұрын
ಲೋಕೇಶ್ ಸರ್ ಗ್ರೇಟ್ 🙏🙏🙏🙏❤️❤️ innu tumba janakke sahaya madalu a devru nimge Shakti nidali
@world37252 жыл бұрын
ಕನ್ನಡ ಚಿತ್ರರಂಗಕ್ಕೆ ನಿಮ್ಮಂತರ ಕಲಾವಿದರ ಅವಶ್ಯಕತೆ ಇದೇ ಆದಷ್ಟು ಬೇಗ ನಿಮ್ಮನ್ನ ಸಿನಿಮಾದಲ್ಲಿ ನೋಡುವಂತಗಲಿ ❤❤❤
@dgsuresh37912 жыл бұрын
ಸುಧಾಕರ್ ಸರ್ ನಮಸ್ಕಾರ ಸರ್ ನಿಮ್ಮ ಜೀವನದಲ್ಲಿ ಹಾದ ಅನುಭವ ನನ್ನ ಜೀವನದಲ್ಲಿ ಕೊಡ ಆಗಿದೆ ನನ್ನ ಅಪ್ಪ ತುಂಬಾ ಕೋಡಿದುಕೊಂಡ ಬಂದು ದಿನ ಜಗಳ ಮಾಡುತಿದ್ದರು ಒಂದು ತುತ್ತು ಉಟ್ಟಕೊ ಪರದಡಿದ ದಿನಗಳು ಈಗಲೂ ಕಣು ಮುಂದೆ ಬರುಥವೆ ಆದರೆ ನಮ್ಮ ಅಮ್ಮಪಟ್ಟ ಕಷ್ಟ ನೆನಸಿಕೊಳಲು ಸಾಧ್ಯವಿಲ ಮಳೆ ಗಾಳಿ ಚಳಿ ಯಾವುದನ್ನು ಮನೆ ಇಂದ ವರಗದೆ ಜೀವನ ಮಾಡಿದ ಅನುಭವಗಳು ಉಂಟು ಇರಲಿ ಜೀವದಲಿ ಏಳು ಬಿಳು ಎಲ್ಲ ಅ ಭಗವಂತನ ಇಚ್ಛೆ ಇನ್ನು ಮುಂದೆ ನಿಮ್ಮ ಜೀವನದಲ್ಲಿ ಅ ಭಗವಂತ ಒಳ್ಳೆ ದಾರಿ ತೋರಿಸಲಿ ಕೈ ಹಿಡಿದು ನಡೆಸಲಿ ನಾನು ಆ ದೇವರಲ್ಲಿ ಬೇಡಿಕೊಳ್ಳುತ್ತೆನೆ 🙏🙏👍👍👍
Nanu nan thangi kuda ede malatayi torcher mathe kuduka appan jote jeevna madi ega devru olle family galanna kottidane,so even future will be great, enta ಮಲ ತಾಯಂದಿರ munde ಚೆನ್ನಾಗಿ ಬದುಕಿ ತೋರಿಸಬೇಕು 💪💪
@chandankarna33572 жыл бұрын
ನನಗೂ ಆಗಿದೆ ಸಾರ್ ನನಗೂ ನಾನು ಒಬ್ಬ ಅನಾಥ
@rkmovies92452 жыл бұрын
ಒಳ್ಳೆದಾಗಲಿ ಜೀವನ ದಲಿ
@rkmovies92452 жыл бұрын
ನಾನು ಇದ್ದೇನೆ ನಿನ್ನಗೆ 😍
@Vikasvickki2 жыл бұрын
Same navu iddivi
@rkmovies92452 жыл бұрын
@@Vikasvickki ಓಹ್ ದೇವರೇ
@creationworld1172 жыл бұрын
Navu saha
@rajeshsamprathi16992 жыл бұрын
Self made man.. i really appreciate this man
@occasional3222 жыл бұрын
12:32 this is 100% true and must required in all schools
@arnoldstephen35902 жыл бұрын
Best teacher can have capability to built best students, Hatsoff to that teacher.
@sampathshetty72602 жыл бұрын
ಅದ್ಬುತ ಕಲಾವಿದ... ಇಂತಹ ಕಲಾವಿದರಿಗೆ ಪ್ರೋತ್ಸಾಹ ನೀಡಬೇಕು
@Chaithraachar14952 жыл бұрын
True words... Schools should educate the parents too...
@swathisuchitra2 жыл бұрын
Param ಅವರೇ ಪ್ಲೀಜ್ ಇವರ ಗುರುಗಳನ್ನು ಇಂಟರ್ವ್ಯೂ ಮಾಡಿ.
@khushikhushi99462 жыл бұрын
Yes
@ಕನ್ನಡದೇಶ2 жыл бұрын
ಖಂಡಿತ
@stephania72082 жыл бұрын
God bless him. Whatever this boy said about parents issue very true.
@CodeWithGani2 жыл бұрын
Charan D is always Awesome 🔥🔥🔥🔥🔥
@ಕನ್ನಡಹವಾ.ಕಾಂ3 ай бұрын
ಬ್ರೋ ಚಿಂತಿಸದಿರಿ ಆ ಕಷ್ಟಗಳೇ ನಿಮ್ಮನ್ನು ಬೆಳೆಸಿವೆ ನಿಮ್ಮ ಭವಿಷ್ಯ ಉಜ್ವಲವಾಗಲಿ 💐
@Nabhu2 жыл бұрын
Param sir thanks for jrm team interviews. I am enjoying all of them
@vijayaa26482 жыл бұрын
100% true parents behavior is very important
@Mahi_PNG2 жыл бұрын
Waiting part 2 Sudhakar ❤️
@sampreetib20612 жыл бұрын
ಇನ್ನಾದ್ರೂ ಒಳ್ಳೇದಾಯ್ತಲ್ಲ ಬಿಡಿ ಸರ್ 😍❤... ಇನ್ನು ಬೆಳೀಬೇಕು ನೀವು ❤😍
@hariprasad18129 күн бұрын
I wish god gives you abundant happuness in your life 🙏 god bless you
@AkshayaKannada2 жыл бұрын
Very honest interview so sad 😭🙏
@ishvar_2 жыл бұрын
12:36 this line 🔥...ur saying right bro 😊
@dhanuysdhanu86192 жыл бұрын
ಇನ್ನೂ ಅತಿ ಹೆಚ್ಚು ವಿಂಡೋಸ್ ಬಿಡಿ ಬಾಸ್ ಯಾರಿಗೆ ಇಷ್ಟ ಆಗುತ್ತು ಇಲ್ಲವೋ ಗೋತ್ತಿಲ್ಲ ನಮಗೆ ಇಷ್ಟ ಆಗುತ್ತೆ
@shashikalashashikala60402 жыл бұрын
ನಮ್ಮ ತಂದೆ ನೂ ಹಾಗೆ ಕುಡಿಯುತಿದರು ಆದರೆ ಅಮ್ಮ ಒಳ್ಳೆಯ ವರು ನಿಮ್ಮ ಹಾಗೆ ನಾನು ಯೋಚನೆ ಮಾಡುತೀನಿ
@anvith.96312 жыл бұрын
ಈಗ ಏನು. ಮಾಡೋದು ನೀವು 😊
@shashikalashashikala60402 жыл бұрын
@@anvith.9631 degree ಓದಿದರು ಮನೆಯಲ್ಲಿ ಇದೀನಿ house wife
@anvith.96312 жыл бұрын
@@shashikalashashikala6040 ಹೌದ ನಾನು ಕುಡ ಡಿಗ್ರೀ ಓದಿ ಮನೆಯಲ್ಲಿ ಇದೀನಿ.. 😊
@randomtales77972 жыл бұрын
He is so mature..and talking about real awareness
@SowmyaPs-l7y3 ай бұрын
Olle talent ide innu munde ba pa God bless you ❤❤❤❤
@yojithbhairavm89292 жыл бұрын
ಯಾರು ಆ ಸರ್, ಹಾಟ್ಸ್ ಆಫ್ ಟು ಥಟ್ ಸರ್ 😍😍
@umanaveen24592 жыл бұрын
Your my fvrt comedian🤩💥😻👍🏻
@sunithabalakrishna23802 жыл бұрын
Real hero..,.,all the best sudhakar 😍😍😍
@shamanthaaryashamanth67702 жыл бұрын
Sudhakar bro. Nimge oleyadu agute bidi bro Olle star agodu pakka nivu keep it up...👌
@madi933712 жыл бұрын
Guru ninna belsida nimma sir ge 🙏.
@sukeshvlogs66322 жыл бұрын
Thanks to kalamadyama.. Inna hege achievers na belakige tanni sir.. One day nima nu hege interview madbeku
@dishadisha39882 жыл бұрын
Talented ಕಲಾವಿದ 😊
@Lucky_vivid_gal2 жыл бұрын
Dont judge book by its cover... 😎😊😊😊😊 hatsoff to u man 👏👏👏👏👏
@hellboy58703 ай бұрын
ನಿಜವಾಗ್ಲೂ ಸ್ಟ್ರಾಂಗ್ ಸುಧಾಕರ ಗುರು
@CR-cc1ft2 жыл бұрын
Love your short movies! Hats off to you brother. All the best for all your work!! Wish you great success.
@suchitran71182 жыл бұрын
Bro ivagladru devru nimge olled madli🙏😊
@RS-wr6qh2 жыл бұрын
ಸಾರ್, ಎನ್.ಲೋಕೇಶ್ ಅವರ interview ಮಾಡಿ ...
@Renukarenu-iu5qq2 жыл бұрын
S
@khushikhushi99462 жыл бұрын
Yes
@Renukarenu-iu5qq2 жыл бұрын
🙏😊
@k_s_creations10462 жыл бұрын
Love from mysore ❤️❤️
@ashwinkumar69232 жыл бұрын
N lokesh sir ಇಂಟರ್ವ್ಯೂವ್ ಮಾಡಿ ಸರ್
@tanveerrehaman30502 жыл бұрын
All the best u will rock in kannada industry...i am your fan bro
@nagavenik84072 жыл бұрын
Wonderful tem sir all the best you are tem 🙏
@kumarc36832 жыл бұрын
ಅಣ್ಣಾ ಒಳ್ಳೆ ಕಾಲ ಎಲ್ಲರಿಗೂ ಬರುತ್ತೆ ಸ್ವಲ್ಪ ಕಾಯ್ ಬೇಕು
@narasimhamurthy-3692 жыл бұрын
Awsome Talent guru ❤️. Inspiration nivu . All the best 🤝
@k.skishan89432 жыл бұрын
Nagsuvavara hinde eshtu noviruthe😭
@mounesh22272 жыл бұрын
Bro...ಗ್ರೇಟ್ ನೀವು
@sharathgowda93442 жыл бұрын
Nim acting nodudre Full experience actor Tara idhe .... Ua doing Good Job bro Congratulations 👏🎉 All the best for your team ❤️
@manjulapmanjulap88282 жыл бұрын
Sudakar avre all the best for u r future
@shobhabn96272 жыл бұрын
U r great...heeglu amma anthira.....astu kaata kotru....nu
@basavarajdanagond53512 жыл бұрын
Best of luck sudhakar keep rocking 🔥
@chethank.mchethu19982 жыл бұрын
Sudhakar you are truly talented and god bless you bro
@mlchandana23632 жыл бұрын
Hope he finds a good wife who showers motherly love...