ಆ ಮಗುವಿನ ನಟನೆ ನಿಜವಾಗಿಯೂ ಅದ್ಬುತ 💞💞 All the best putty❤️
@mallappask85962 жыл бұрын
ಪ್ರಕಾಶಣ್ಣ ಈ ವೀಡಿಯೊದಲ್ಲಿ ಮಗಳು ಪಾತ್ರ ಮಾಡಿದಂತ ಪುಟ್ಟಿಗೇ ಅಭಿನಂದನೆಗಳು 👏👏👏 ಎಲ್ಲಾರು ಚನ್ನಾಗಿ ಅಭಿನಯಿಸಿದ್ದಾರೆ 👏👏💐💐💐
@vireshyalagod20532 жыл бұрын
ಮುದ್ದು ತಂಗಿ ಪಾತ್ರ ಚೆನ್ನಾಗಿ ಮಾಡಿದ್ದಾಳೆ ❤❤
@bhimashikuramanal78732 жыл бұрын
ಪ್ರಕಾಶ್ ಅಣ್ಣ ನೀವು ಧರಿಸಿದವರು ವಸ್ತ್ರಾಭರಣ ತುಂಬಾ ಚೆನ್ನಾಗಿದೆ ನಿಮ್ಮ ಯಾಕ್ಟಿಂಗ್ ಅಂತ ಸೂಪರ್ ಹಿಟ್
@tcbajantritcbajantri78122 жыл бұрын
ಸೂಪರ್ ಆಕ್ಟಿಂಗ್ ಪುಟ್ಟಾ ಈ ನಿನ್ನ ಆಕ್ಟಿಂಗ್ ಗೇ ನನ್ನದೊಂದು ಸಲಾಂ.... ಸೂಪರ್ ಆಕ್ಟಿಂಗ್ ಎಲ್ಲರಿಗು ಧನ್ಯವಾದಗಳು.... 👌👌👌👌👌👌
@ಭೀಮು.ನಂದಿಹಾಳ2 жыл бұрын
❤️❤️
@umeshbiradar21652 жыл бұрын
ಈ ಮಗುವಿನ ನಟನೆ ತುಂಬಾ ಚೆನ್ನಾಗಿದೆ... All the best ur team..
@timmappanalli75492 жыл бұрын
Super Prakash bagli Sir
@ssachannel8532 жыл бұрын
Super baby acting
@ningarajspujeri96252 жыл бұрын
ಮಗುವಿನ ಪಾತ್ರ ತುಂಬಾ ಅದ್ಭುತ
@kotreshan79912 жыл бұрын
@@ssachannel853 J pp pm please ಠಡ
@shashikumartshashikumart21722 жыл бұрын
Ex ex
@murgesharaganji46782 жыл бұрын
ಅದ್ಬುತವಾದ ಕಥೆ ರಚನೆ ಚಿಕ್ಕ ಮಗು ಪಾತ್ರ ಉತ್ತಮ ಮುಡಿ ಬಂದಿದೆ ಪ್ರಕಾಶ್
@ajayasangapur99772 жыл бұрын
💯✔️ ಚನ್ನಾಗಿದೇ ಯಲ್ಲ ರಿಗೂ ತುಂಬಾ ಧನವಾದಗಳು
@umeshpoddar96582 жыл бұрын
ಮಗಳು ಪಾತ್ರ super sann ವಯಸಿನಲ್ಲಿ ಮಾಡಿದ್ ಯಾಕ್ಟ್ super🙏🙏🙏🙏🙏🔥🔥 aa devru channagi ittirali
@pampanathipampanna25942 жыл бұрын
Puttamaguvina Patra tumbachannagide prakas Anna super Stori 👌👌👌
@sheetalshindhe99402 жыл бұрын
Nijavaglu maguvina maatu keli video kone skhenadalli kanniru bantu nange super kanda ninn acting 👍👍❤️❤️😘😘
@parmeshwarmannur85282 жыл бұрын
The child artiste is most excellent, viewed the video with wet eyes throughout the episode. Nice direction.
@sidramshiraganvi18592 жыл бұрын
ಮಗಳ ಪಾತ್ರ ತುಂಬಾ ಚೆನ್ನಾಗಿ ಮಾಡಿದಿರ parkash and all team super 💐💐💐💐💐💐
@mahanteshpatil31972 жыл бұрын
ಅರ್ಥಗರ್ಭಿತವಾದ ಚಿತ್ರ ಮಗುವಿನ ಪಾತ್ರ ಅಂತು 👌👌👌 ತುಂಬಾ ಚನ್ನಾಗಿದೆ..
@shankarkolakarmalaghan77312 жыл бұрын
ಪ್ರತಿಯೊಂದು ಸಾರಿ ಪ್ರಕಾಶ ಬಗಲಿಯೇವರ ನಿರ್ದೇಶನ ವಿಶೇಷವಾಗಿರತ್ತೆ ಸಣ್ಣ ಮಗುವಿನ ಅಭಿನಯ ಚನ್ನಾಗಿದೆ ಹಾಗೂ ಎಲ್ಲಾ ಕಲಾವಿದರ ಒಳ್ಳೆ ಅಭಿನಯ ಮಾಡಿದ್ದಾರೆ ನಿಮ್ಮ ತಂಡಕ್ಕೆ ಒಳ್ಳೆಯದಾಗಲಿ 👌🙏🥰❤👍🏻
@chuchpaganiger97772 жыл бұрын
+h RI hey - groggy +andh n'
@chuchpaganiger97772 жыл бұрын
G+
@chuchpaganiger97772 жыл бұрын
--g-h
@chuchpaganiger97772 жыл бұрын
--hhg
@chuchpaganiger97772 жыл бұрын
H6guhii+thug +
@Chidanandish2 жыл бұрын
ಮಗುವಿಗೆ ಮುಂದೆ ಒಳ್ಳೆಯ ಭವಿಷ್ಯ ಇದೆ ಅಬ್ಬಾ ಅದೇನ್ ಅದ್ಭುತ ನಟನೆ
@huligeshgangapur89182 жыл бұрын
Dear prakash, and sudha sister heads up you all team. This is the most exiting story of the real life. Heads up the baby and all.
@raghavendraballidraghu23122 жыл бұрын
ಇದು ಒಳ್ಳೆ ಸಂದೇಶ ಸೂಪರ್ 👏👏👌👌👌
@hanamantmeti12712 жыл бұрын
Super👌 kale balakidu Prakash Ann super hige Mundu varili nimma tanda
@yamanura.h.vanikeri66222 жыл бұрын
ಮಗುವಿನ ಪಾತ್ರ ತುಂಬಾ ಚೆನ್ನಾಗಿದೆ ಯಲ್ಲಾರು ತುಂಬಾ ಚೆನ್ನಾಗಿ ಮಾಡಿದ್ದಿರಿ ಸೂಪರ್
@parasuramnatikar68642 жыл бұрын
👌👌👌👌👌👌🙏
@shantagugadaddi21382 жыл бұрын
@@parasuramnatikar6864 8
@ಬೆಳಗಾವಿಹುಡುಗ-ದ8ಚ2 жыл бұрын
ನನಗೆ ಅತ್ಯಂತ ಹೆಚ್ಚು ಇಷ್ಟ ಆಗಿದ್ದು ಆ ಪುಟ್ಟ ಮಗು ಪತ್ರ ಅಧ್ಬುತ ....keep it up ಪುಟ್ಟ all the best your future
@ramapparamappa28172 жыл бұрын
All video dalli e video super aagide
@nageshbhuded61542 жыл бұрын
What a great kid😍😍mind blowing performance
@preetipreetu27422 жыл бұрын
Osm mind blowing 😘❣️ all the best nim yelrigu akka keep growing 😘❣️
@ranganathranaganath59422 жыл бұрын
ತುಂಬಾ ಅದ್ಭುತವಾದಂತಹ ಈ ಚಿತ್ರ ನಿಮ್ಮ ದೂರವಾಣಿ ಸಂಖ್ಯೆ ನಮೂದಿಸಿ
@AnilRaj-gc5gc2 жыл бұрын
Super anna chikka ಮಗುವಿನ natane bala ಅದ್ಬುತ ವಾಗಿದೆ ,,
@mallanagoudamallanagouda48122 жыл бұрын
ಮಗುವಿನ ನಟನೆಯ ಅದ್ಬುತ ಭವಿಷ್ಯದಲ್ಲಿ ಒಳ್ಳೆಯ ಕಲಾವಿದೆ ಈ ಮಗು👌
@sharanududdanagi47012 жыл бұрын
👌✌️🤝
@akashakash7202 жыл бұрын
ಅಣ್ಣ ಮಗು ಹ್ಯಾಕ್ಟಿಂಗ್ ಸೂಪರ್ very nice 👌
@rajashekharbagali71732 жыл бұрын
ಸ್ವಂತ ಮಕ್ಕಳು ಮಕ್ಕಳೇ...ಮಲತಾಯಿಯ ಮಕ್ಕಳು ಮಕ್ಕಳೇ..ಮಕ್ಕಳು ದೇವರ ಸಮಾನ.. ನಿಮ್ಮೆಲ್ಲರ ಆಶೀರ್ವಾದ ಸದಾ ನಮ್ಮ ತಂಡದ ಮೇಲೆ ಇರಲಿ..🙏🙏
@bhagannatalawar29132 жыл бұрын
🙏🙏
@kicchanayak53482 жыл бұрын
ಮಗಳು ಪಾತ್ರ ತುಂಬಾ ಚನಾಗಿದೆ👌
@Maruti-b6q2 жыл бұрын
ಅಣ್ಣಾ 🙏 ಈ ವಿಡಿಯೋ ನೋಡಿ ಕಣ್ಣಲ್ಲಿ ನೀರು ಬಂತು ತುಂಬಾ ಚನ್ನಾಗಿ ಮೂಡಿ ಬಂದಿದೆ ಅಣ್ಣಾ ವಿಡಿಯೋ ಚಿಕ್ಕ ಮಗುವಿನ ಪಾತ್ರ ಅಂತೂ ವರ್ಣಿಸಲು ಪದಗಳೇ ಸಾಲದು ನಿಮ್ಮ ಎಲ್ಲಾ ತಂಡಕ್ಕೆ ಕೋಟಿ ಕೋಟಿ ನಮನಗಳು 🙏ಸಮಾಜಕ್ಕೆ ಇನ್ನುಮುಂದೆ ಇದೆ ರೀತಿಯ ಸಂದೇಶಗಳನ್ನು ನೀಡಿ ಅಣ್ಣಾ 🙏
@malleshharagi51532 жыл бұрын
👍👍👍👍
@maheshgodi25832 жыл бұрын
ಅಣ್ಣಾ ಈ ವಿಡಿಯೋದಲ್ಲಿ ಆ ಪುಟ್ಟಿ ಪಾತ್ರ ಅದ್ಬುತ 🥰ಅಂಗೇ ಅವಳ ಅಭಿನಯ ನೋಡಿ ಕಣ್ಣಲ್ಲಿ ತುಂಬಾ ನೀರು ಬಂತು ಅಣ್ಣಯ್ಯ 😭😭😭😭ನಿಜವಾಗಲೂ 😭😭😭ವಿಡಿಯೋ super.....
@vivekkotabagi3832 жыл бұрын
Superb ❤👏Adbhutha Natane 💖👏Madhu Putta Antha Kalavidhe yaava prathibhe ge inta kadime illaa👌💓 Emotional Acting Madodralli ivalannu bittare yaarayilikke illaa, Yeradane mathe illaa, All the very best whole team ,..💐💐🙏❤
@Kannadacomedyvideo8072 жыл бұрын
Super prakash bro and ur team hege munduvareyali
@malateshsalaga18malateshsa732 жыл бұрын
ಪಾಪು ಆಕ್ಟಿಂಗ್ ಸೂಪರ್ ಹ್ಯಾಂಡ್ ಸಪ್ ❤️🙏
@shanmukha831011 ай бұрын
😅mmm
@Basupattar1432 жыл бұрын
ತುಂಬಾ ಚನ್ನಾಗಿ ಇದೆ ನಿಮ್ಮ ಕಥೆ ಮಲತಾಯಿ ಪ್ರೀತಿ ಯಾವಾಗಲೂ ಮಕ್ಕಳ ಮೇಲೆ ಇರಬೇಕು ♥️♥️♥️♥️
@ukbagalakotsudha38442 жыл бұрын
ವಿಡಿಯೋ ನೊಡಿ ನಮಗೆ ಪ್ರೊತ್ಸಾಹ ನಿಡಿದ ಎಲ್ಲಾ ನನ್ನ ಪ್ರೀತಿಯ ಮನಸ್ಸುಗಳಿಗೆ ಧನ್ಯವಾದಗಳು ಇದೆ ರೀತಿ ನಮ್ಮನ್ನು ಪ್ರೊತ್ಸಾಹಿಸಿ🙏❤️
@ravijanagond76822 жыл бұрын
Akka niva antu ell video full super madatiri nice 🤟
@uddappagowdappagol9482 жыл бұрын
@@ravijanagond7682 🙏👍🏿 the
@basavaraj--2 жыл бұрын
ಅಕ್ಕ 👍👍
@sanjuyallatti80902 жыл бұрын
ಸೂಪರ್ ಅಕ್ಕ ಎಂಥ ವಿಡಿಯೋಗಳು ಜನಪ್ರಿಯ ಜನರಿಗಾಗಿ ಇನ್ನೂ ಚಲೋ ಚಲೋ ವಿಡಿಯೋ ಗಳನ್ನು ಮಾಡಿ ನಿಮ್ ವಿಡಿಯೋಗಳು ತುಂಬಾ ಚೆನ್ನಾಗಿರುತ್ತದೆ ಒಮ್ಮೆ ನಮ್ಮೂರಿಗೆ ಬಂದು ವಿಡಿಯೋ ಮಾಡಿ ನಿಮಗೆ ನನ್ನ ಸಪೋರ್ಟ್ ಇರುತ್ತದೆ ನಾನು ನಿಮ್ಮ ತಮ್ಮ ಅಕ್ಕಾ
@ukbagalakotsudha38442 жыл бұрын
Nim support yavagalu ige irali 🙏 ಎಲ್ಲರಿಗೂ ತುಂಬಾನೇ ಧನ್ಯವಾದಗಳು 🥰🙏🙏
@happychann77802 жыл бұрын
Magala patra super agide . very bright फ्यूचर
@sivarajkamble85292 жыл бұрын
Supar video ಮಾಡತಿರಿ khata tg sagali suladee marthsar suraj danvagalu prakash bagali nanu ninu mudina video 👌👌👌👌🙏🙏🙏🙏🙏🙏😭😭😭
@mr_ka28_legend_mafia2 жыл бұрын
👍👍👍ಸೂಪರ್ ಅಣ್ಣ
@shivaharijan44342 жыл бұрын
ಪ್ರಕಾಶ್ ಅಣ್ಣ. ಈ ಮಗುವಿನ ನಟನೆ ತುಂಬಾನೇ ಅದ್ಭುತವಾಗಿ ಕೆಲಸ ಮಾಡಲಾಗಿದೆ ಸೂಪರ್ ಹಿಟ್ ವಿಡಿಯೋ
@manjunathasmanjunathasmara56202 жыл бұрын
ಅಣ್ಣ ಆ ಮಗಳನ್ನ ನೋಡಿ ಮನಸು ತುಂಬಾ ನೋವಾಗುತ್ತೆ 🙏🙏🙏🙏🙏🙏🙏💐💐❤️ಸೂಪರ್ ಕಥೆ
@gajanandmadar2361 Жыл бұрын
Yythuhgg
@BasavarajSNavi-fm3np2 жыл бұрын
ಈ ಮಗುವಿನ ನಟನೇ ನಂಬರ್ 1👌👍👍👌
@pushpakalawad43092 жыл бұрын
Aa maguvin natane tumba ne chanagide❤🥰
@shivakumarbnt1332 жыл бұрын
ಸಣ್ಣ ಹುಡುಗಿ ತುಂಬಾ ಅದ್ಭುತವಾಗಿ ನಟನೆ ಮಾಡಿದ್ದಾರೆ ಅಭಿನಂದನೆಗಳು ಪುಟ್ಟಿ
@djgroup31492 жыл бұрын
Super family nodubeku gud msg p bro team
@ashwinigurav24912 жыл бұрын
E kathe tumba valle kathe. Arthapurna vaada taayiya bagge tilisida yellarigu tqs
@ShankarAmbigerJamkhandi2 жыл бұрын
ತುಂಬಾ ಅದ್ಬುತ ವಾಗಿದೆ ಪ್ರಕಾಶ್ ಬ್ರದರ್ ಎಲ್ಲರೂ ಅಭಿನಯ ಸೂಪರ್
@sidramshiraganvi18592 жыл бұрын
ನಿಮ್ಮ ಕಥೆ ಕಣ್ಣಲ್ಲಿ ನೀರು ತರಿಸಿತ್ತು ಪ್ರಕಾಶ್ ಕಥೆ ತುಂಬಾ ಚೆನ್ನಾಗಿ baradidira ಇದೇ ರೀತಿ ಮುಂದುವರಿಲಿ 💐💐💐
@jayannatyarajjanahalli6397 Жыл бұрын
Super putti 🎉🎉❤❤❤❤
@basurajmattikatti2 жыл бұрын
Super akta super bradar kannaga neeru bantu bradars 👌👌👌👌👌👌👌❤❤❤🙏🙏bradars 👌👌❤❤🙏🙏
@ravikakhandakicomedyvideo60242 жыл бұрын
ಯಪ್ಪೋ ಆ ಮಗು ಯಾರ್ರೀ ಅಣ್ಣಾ ಸೂಪರ್ ಆಕ್ಟಿಂಗ್ 😭😭
@bhagyashreedubye73652 жыл бұрын
ಮಗಳು ಪಾತ್ರ ತುಂಬಾ ಚೆನ್ನಾಗಿttu all time super performance kannali niru banttu e video nodi super👌👌👌
@NAGANURHUDUGA2 жыл бұрын
Super ri 🙏🙏🙏🙏🙏🙏
@mdboss58522 жыл бұрын
Super 👌👌👌wonderful so nice character beby
@akbaralas27552 жыл бұрын
ಪ್ರಕಾಶಣ್ಣ ನಿಜವಾಗ್ಲೂ ತುಂಬಾ ಚೆನ್ನಾಗಿದೆ 👍👌
@goudappaneeralakeri25412 жыл бұрын
ಸೂಪರ್👌👌
@manjuyg85082 жыл бұрын
ಈ ಮಗುವಿನ ನಟನೆ ತುಂಬಾ ಚೆನ್ನಾಗಿದೆ Super birthday 💐💐💐💐
@VATHAPI2 жыл бұрын
ಆ ಮುಗ್ದ ಮಗುವಿನ ಪಾತ್ರ ಮಾತುಗಳು ತುಂಬಾ ಚೆನ್ನಾಗಿ ಮೂಡಿ ಬಂದಿದೆ.... ದೊಡ್ಡವರ ಪಾತ್ರಗಳಿಗಿಂತ ಸಣ್ಣ ಮಗುವಿನ ಪಾತ್ರ ಅದ್ಭುತ....... ಇನ್ನೂ ಒಳ್ಳೆಯ ಅವಿಭಕ್ತ ಕುಟುಂಬದ ಕೀರುಕಥೆಗಳು ಮೂಡಿಬರಲಿ ಧ್ವನಿ ಸ್ಪಷ್ಟವಾಗಿ ಗೋಚರಿಸುತ್ತದೆ...
@sunandajanagond16812 жыл бұрын
ಮಗುವಿನ ನಟನೆ ಅದ್ಬುತವಾಗಿದೆ 👌👌
@sureshbpsuresh162 жыл бұрын
ಆ ಸನ ಮಗಳ್ ಆಕ್ಟಿಂಗ್ ಸೂಪರ್ ಸೂಪರ್ ರೀ ಬ್ರದರ್ 🙏
@somukamble37562 жыл бұрын
ತುಂಬಾ ಚೆನ್ನಾಗಿ ಮಾಡಿದಿರಾ ಒಳ್ಳೆದಾಗಲಿ
@ShivarajShiva-j9k4 ай бұрын
ಸೂಪರ್ ವಿಡಿಯೋ
@Drivinglover19972 жыл бұрын
ಈ ಮಗುವಿನ ನಟನೆ ತುಂಬಾ ತುಂಬಾ ಚನ್ನಾಗಿದೆ ಸೂಪರ್ ಅಣ್ಣಾ
@pooja.p.lonari10612 жыл бұрын
🥺 Heart touching story anna 💖Super 🤗
@shivakumarshivakumar48972 жыл бұрын
Nija👌
@kavyaheggannavar96782 жыл бұрын
ಕೊನೆಗೆ ಕಣ್ಣಲ್ಲಿ ನೀರು ಬಂತು ಅಣ್ಣಾ 👏
@parasappatk11922 жыл бұрын
Anna heloke padagale illa super video bro super
@paddupattar55442 жыл бұрын
ಆ ಮಗುವಿನ ನಟನೆಗೆ ನನ್ನ ತುಂಬುಹ್ರದಯದ ಅಭಿನಂದನೆಗಳು ಆದಷ್ಟುಬೇಗ ಚೀತ್ರರಂಗಕ್ಕೆ ಪಾದಾರ್ಪಣೆಮಾಡತೀಯಾ ತಂಗಿ...
@shivappatirakappagol9302 жыл бұрын
Little girls area super acting and all team very nice story because God bless you all team members
@shivanandbagewadi63062 жыл бұрын
ಯಾವ ಸೆಂಟಿಮೆಂಟ್ ಚಲನಚಿತ್ರಕ್ಕೆ ಕಡಿಮೆ ಇಲ್ಲ ನಿಮ್ಮ ಈ ವಿಡಿಯೋ. ಸೂಪರ್ acting 👌👌👌
@sagar.m.creation34602 жыл бұрын
ಮಗುವಿನ ನಟನೆ ತುಂಬಾ ಚನ್ನಾಗಿದೆ ಸೂಪರ್ 😭
@bsbs56062 жыл бұрын
ಪಾಪು act super ಅಳು ಬಂತು brother
@Shivu...A70822 жыл бұрын
ಮಗು ಚೆನ್ನಾಗಿ ನಟನೆ ಮಾಡುತ್ತದೆ all the best brother
@sahanatadavi2232 жыл бұрын
Really heart touching story putta hudgi adbhut natane all the best your team 👌👌
@ravikavadi97182 жыл бұрын
ನಾ ಕಂಡ ಒಳ್ಳೆ ಕತೆ ಬಹಳ ಇಷ್ಟ ಆಯ್ತು ♥️♥️
@jagannathjagannath44202 жыл бұрын
Heart touching story adu maguvin Patra super 👌🏿👌🏿👌🏿👌🏿 story tumba channagide sudha medem innu hinta story barali
@adiveppaduradundi3892 жыл бұрын
ಮಗುವಿನ ನಟನೆ ಅದ್ಭುತ ಎಲ್ಲರನ್ನು ಮೀರಿಸುವಂತಿದೆ ಮಗಳ ಪಾತ್ರದ ಆಕ್ಟಿಂಗ್
@kingv26982 жыл бұрын
Video supar Anna Maharashtra solapur
@kingv26982 жыл бұрын
🥰🥰😘
@manjureddy98312 жыл бұрын
ಮಗುವಿನ ನಟನೆ ತುಂಬಾ ಸೂಪರ್ all tha best bro
@irannabadeger2932 жыл бұрын
👍👍ಮಗುವಿನ ನಟನೆ ,ಅದ್ಭುತ👌👌
@Manjunath-ob9nh2 жыл бұрын
ಮಗುವಿನ ನಟನೆಯ ತುಂಬಾ ಚೆನ್ನಾಗಿದೆ , 👍👍👌👌🙏🙏🙏🙏♥️♥️👌👌👌👌👌👌👌👌🙏🙏🙏🙏
@dyamanna.kali.123kali82 жыл бұрын
ಆ.ಮಗುವಿನ ನಟನೆ ಗೆ ನಾನ ವಂದನೆಗಳು👍 D ☘️
@jyotihubballi70272 жыл бұрын
ಮಗುವಿನ ಪಾತ್ರ ತುಂಬಾ ಚೆನ್ನಾಗಿದೆ ಕಣ್ಣಿರು ಬಂತು
@hulleshbgoudar72432 жыл бұрын
ನಿಮ್ಮ ನಟನೆ ಮತ್ತು ಅರ್ಥವಾದ ಮೂವಿ ತುಂಬಾ ಚೆನ್ನಾಗಿದೆ ಮತ್ತೆ ಪ್ರಕಾಶನ ಮಗಳು ತುಂಬಾ ಚೆನ್ನಾಗಿ ನಟನೆ ಮಾಡಿದ್ದಾರೆ ಸೋ ಸೂಪರ್ ಆಲ್ ದ ಬೆಸ್ಟ್ ನಿಮ್ಮ ಟೀಮಿಗೆ
@yallukaparatti9202 жыл бұрын
ಅಣ್ಣಾ ಸೂಫರ್ ಎನ್ ಹೇಳಬೇಕ ಅತ್ತಾನ ಗೋತ್ತ ಆಗವಾತ್ತ ಇ ವಿಡಿಯೋ ನೋಡಿ ಆ ಮಗು ಮಾತ್ರಾ ಸೂಫರ್ ಅಣ್ಣಾ 🙏🙏🙏
@maruthitavaragera13552 жыл бұрын
ಅರ್ಥಪೂರ್ಣ ಕಥೆ ಮಗುವಿನ ಕಲೆಗೆ ನಮ್ಮ ಕಡೆಯಿಂದ ಬಹುದೊಡ್ಡ ವಂದನೆಗಳು ಕೃತಜ್ಞತೆಗಳು 🙏
@manjunathakuri5182 жыл бұрын
ಸಣ್ಣ ಹುಡುಗಿ ಯಾಕ್ಟೀಂಗ 🔥🔥
@basavarajbali54802 жыл бұрын
Amazing story superb 🙏🙏🔥🔥
@mallikarjundoddamani75252 жыл бұрын
ಮಗಳು ಪಾತ್ರ ತುಂಬಾ ಚೆನ್ನಾಗಿ ಸೂಪರ್ 🙏🙏🙏🙏🙏🙏🙏🙏🙏🙏🙏🙏
@deepadeepa65462 жыл бұрын
Sanna putta acting super 😇😇😇😍😍😍💯💞
@shabanabanubani8602 жыл бұрын
ಈ ವಿಡಿಯೋ ತುಂಬಾ ತುಂಬಾ ಚನ್ನಾಗಿದೆ ನಿಮ್ಮ ಟೀಮ್ ಗೆ ತುಂಬಾ ದನ್ಯವಾದಗಳು 🙏😭😭😭😭😭
@djgowda52252 жыл бұрын
ಸೂಪರ್ ಅಣ್ಣ ನೀವು ಮಾಡಿರುವ ವಿಡಿಯೋ ಸಕ್ಕತ್ತಾಗಿದೆ 👌👏
@Rocky.28062 жыл бұрын
ಅದ್ಭುತವಾಗಿ ನಟನೆ ಮಾಡಿದ ಪುಟ್ಟ ಹುಡುಗಿಗೆ ನನ್ನದೊಂದು ಸಲಾಂ 🙏🏻🙏🏻🙏🏻
@dyavappapujari23052 жыл бұрын
ಅರ್ಥ ಪೂರ್ಣ ವೀಡಿಯೋ 🙏
@chethanvinu43392 жыл бұрын
Super concept brother
@ಬೊಂಬಾಟ್ಬಸಣ್ಣ2 жыл бұрын
ಈ ಮಗುವಿನ ಮಾತು ಕೇಳಿ ಮತ್ತು ನಟನೆ ನೋಡಿ ಮನಸಿಗೆ ತುಂಬಾ ದುಕ್ಕವಾಯಿತು ಸೂಪರ್ ನಟನೆ ಸೂಪರ್ ಯಾಕ್ ಟಿಂಗ್ ಶುಭವಾಗಲಿ ಪುಟ್ಟ
@hanamanthpolicepatil99612 жыл бұрын
ಸೂಪರ್ ಸೂಪರ್ ಧನ್ಯವಾದಗಳು ಪ್ರಕಾಶ ಬಗಲಿ ಅಣ್ಣವರ ವಿಡಿಯೋ ಬರ್ಲಿ
@mallikarjunhiremath86732 жыл бұрын
ಸಣ್ಣ ಮಗುವಿನ ನಟನೆ ತುಂಬಾ ಚೆನ್ನಾಗಿದೆ ತುಂಬಾ ದುಃಖ ತಂತು 😭😭😭😭😭