ರಾಘು ನೀವು ತುಂಬಾ ಚೆನ್ನಾಗಿ ನಟನೆ ಮಾಡ್ತೀರಾ ನಿಮ್ಮ ರೆಸಿಪಿಗಳು ತುಂಬಾ ಚೆನ್ನಾಗಿರುತ್ತದೆ
@Chefstephen.kannada.tuluvlog6 ай бұрын
Ragu ಅವರೇ ನೀವು ಸ್ವಲ್ಪ recipe ಹೇಗೆ ಮಾಡಬೇಕು ಅತ್ತ ಹೇಳಿದರೆ ಒಳ್ಳೆಯದು ನಿಮ್ಮ ಮಾತು ಜಾಸ್ತಿ ಆಗಿ recipe ಬಗ್ಗೆ ಗಮನ ಹರಿಸುತ್ತಿಲ್ಲ ನಮಗೆ
@acchuraj8730Ай бұрын
Namma sagara edigara mathu Kelode chanda❤❤❤
@ranjinic20816 ай бұрын
Thank you so much for making the best cooking series in our malenadu, namma bhashe kelake ondu kushi nemma video dalli. Mathe kotte kadubu Andre deepawali nenepagathe, kadubu Kali aago tanaka daily ade 😂 Actually manglore, Udupi, North Karnataka yella cooking vedio barathe, 1st time I saw malenadu, especially namma Sagara cooking series with so perfection. Namma uru, bhase mareyake agalla. Thank you once again. Even though i am a vegetarian , i watched and enjoyed all the videos I just wanted to listen to the language, our slang and see the background where you cook and our warm welcoming people.😊
@danceprincessmanjula75386 ай бұрын
Raagini ladies part is best❤❤❤ keep going sir❤❤❤❤
@siddun71185 ай бұрын
ಓರಾಘು. ಕೋಟ್ಟೆಕಡಬು. ಕಾಯಿ. ಚಟ್ನಿ ಸೂಪರ
@SureshBhandary-f6e6 ай бұрын
ರಾಘವೇಂದ್ರ ಅವರೇ ನೀವು ತುಂಬಾ ಚನ್ನಾಗಿ ಮಾತನಾಡುತೀರಾ
@believe_r4 ай бұрын
❤❤❤love from sagara , ಅದರಂತೆ😍😍
@savithraihr4546 ай бұрын
ಏನೇ ಹೇಳಿ ಕೊಟ್ಟೆ ಕಡುಬು ಜೊತೆ ಮಟನ್ ಸಾರು ಅಥವಾ ಚಿಕನ್ ಸಾರು ಇದ್ರೇನೆ ಚಂದ
@FunnyVideos-wp8xk6 ай бұрын
ಮಲೆನಾಡಿನ ಕೋಳಿ ಕಜ್ಜಾಯ ಮಾಡಿ 😋 ಹಳ್ಳಿ ಬದಿ ಮಾಡೋ ಮೀನು ಸಾರು ಅಕ್ಕಿ ರೊಟ್ಟಿ / ಕಡುಬು .. ಊಟದ ಜೊತೆ ಉಪ್ಪಿನ ಕಾಯಿ ಹಪ್ಪಳ ಸಂಡಿಗೆ 😋