ಮಲ್ಲಿಗೆ ಹೂವಿನ ನಲುಮೆಯದಾರುತಿ ಎಲ್ಲರು ಬೆಳಗಿರೇ ಬಲ್ಲಿದ ಗುರುವಿನ ಒಳ್ಳೆಯ ಕರುಣವ ನಿಲ್ಲದೆ ಪಡೆಯಿರೇ |ಪ| ಅವಗುಣವಿಲ್ಲದ ಶಿವಗುಣ ಬಲ್ಲಿದ ಭವಹರ ದೇವನಿಗೆ ನವನವ ವಿಧ್ಯಯೆ ಅವನಿಯ ಜನರಿಗೆ ಕಿವಿಯೊಳು ಪೇಳದಿಪಗೆ |೧| ಅರುಹಿದ ಕುರುಹನ್ನು ಗುರುತಿಸಲಾರದೆ ಮರೆತಿಹ ಮನುಜನಿಗೆ ಕರುಣದಿ ಕರೆಯುತ ಬರೆಯುವ ಪ್ರಭೆಯೆನು ಮರಣವ ಗೆದ್ದವಗೆ |೨| ವಸುದೆಯೊಳ ಹೆಸರಾದ ಉಣಕಲ್ಲ ಭಕ್ತರ ವಿಷಮತೆ ಕಳೆದವಗೆ ಪಶುಪತಿ ಪಾದವ ಹದನಾಗಿ ಬೆಸೆಸಿದ ಗುರು ಸಿದ್ದೇಶ್ವರಗೆ |೩| Thank you for your support ! Lyrics is already there in Description of the video 🙏
@deepakkaliprasad Жыл бұрын
👌👌
@JayasWorld11 Жыл бұрын
Thank you 😊
@bkg20572 жыл бұрын
Verinicewhice
@JayasWorld112 жыл бұрын
Thank You 😊 🙏
@smitabellad62932 жыл бұрын
Nice 👍
@JayasWorld112 жыл бұрын
Thanks Smitha 😊
@shashisajjanar10832 жыл бұрын
🙏🙏
@JayasWorld112 жыл бұрын
Thanks 😊
@Godiswithinyou4763 ай бұрын
Mama gange gowri tungabdre songa hadi mama
@JayasWorld113 ай бұрын
@@Godiswithinyou476 ok. Thank you. Yaav song gottagalilla.. sahitya iddare Kalisi please
@hooballijanapad5759 Жыл бұрын
👌
@JayasWorld11 Жыл бұрын
Thanks 😊
@vbpatil64462 жыл бұрын
🙏🙏🙏🙏🙏
@JayasWorld112 жыл бұрын
Thanks 😊
@jumnalasiddannakhyatanavar755810 күн бұрын
🙏🙏🙏🙏🙏🪔🎇👌
@JayasWorld1110 күн бұрын
@@jumnalasiddannakhyatanavar7558 Thank you 🙏
@jagadishhiremath45102 жыл бұрын
Lyrics haki
@JayasWorld112 жыл бұрын
Already added in the description box. Pls check
@JayasWorld112 жыл бұрын
ಮಲ್ಲಿಗೆ ಹೂವಿನ ನಲುಮೆಯದಾರುತಿ ಎಲ್ಲರು ಬೆಳಗಿರೇ ಬಲ್ಲಿದ ಗುರುವಿನ ಒಳ್ಳೆಯ ಕರುಣವ ನಿಲ್ಲದೆ ಪಡೆಯಿರೇ |ಪ| ಅವಗುಣವಿಲ್ಲದ ಶಿವಗುಣ ಬಲ್ಲಿದ ಭವಹರ ದೇವನಿಗೆ ನವನವ ವಿಧ್ಯಯೆ ಅವನಿಯ ಜನರಿಗೆ ಕಿವಿಯೊಳು ಪೇಳದಿಪಗೆ |೧| ಅರುಹಿದ ಕುರುಹನ್ನು ಗುರುತಿಸಲಾರದೆ ಮರೆತಿಹ ಮನುಜನಿಗೆ ಕರುಣದಿ ಕರೆಯುತ ಬರೆಯುವ ಪ್ರಭೆಯೆನು ಮರಣವ ಗೆದ್ದವಗೆ |೨| ವಸುದೆಯೊಳ ಹೆಸರಾದ ಉಣಕಲ್ಲ ಭಕ್ತರ ವಿಷಮತೆ ಕಳೆದವಗೆ ಪಶುಪತಿ ಪಾದವ ಹದನಾಗಿ ಬೆಸೆಸಿದ ಗುರು ಸಿದ್ದೇಶ್ವರಗೆ |೩|
@jagadishhiremath45102 жыл бұрын
Medam lyricas haki
@JayasWorld112 жыл бұрын
Sure sir.. I will add the lyrics in description.
@JayasWorld112 жыл бұрын
Description box alli, lyrics haakiddini.. Nodi Sir :)