Wow very interesting medam ಬಾಯಲ್ಲಿ ನೀರೂರುತ್ತದೆ ನಾನು ಟ್ರೈ ಮಾಡುತ್ತೇನೆ 🎉❤🎉
@GeethaSaviruchi20215 ай бұрын
Thank you 😊
@NagarathnaHebbar-u6y5 ай бұрын
Wow...... super.....mam
@GeethaSaviruchi20215 ай бұрын
Thank you 😊
@pushpalatha07735 ай бұрын
Wow interesting. How many days v can keep outside.
@GeethaSaviruchi20215 ай бұрын
More than 15 days can keep outside,
@kavyanayana4986 ай бұрын
Very testy yummy sweet 👌🎁🎁🎁🎁🤝
@GeethaSaviruchi20216 ай бұрын
Thank you 😊
@vijayakannan30545 ай бұрын
Nice👌🙏
@GeethaSaviruchi20215 ай бұрын
Thank you 😊
@sandhyamaiya35045 ай бұрын
ಇದನ್ನ ನಮ್ಮ ಊರಿನ ಕಡೆ ಅಂದರೆ ಉಡುಪಿಯ ಕಡೆ ಮಾವಿನಹಣ್ಣಿನ ಕಾಲದಲ್ಲಿ ಬಿಸಿಲಿನಲ್ಲಿ ಒಣಗಿಸಿ ಮಾಡುವ ಒಂದು ತಿಂಡಿ.ಮಕ್ಕಳಿಗೆ ಇಷ್ಟದ ತಿಂಡಿ.
@sandhyamaiya35045 ай бұрын
ಇದನ್ನ ನಮ್ಮಲ್ಲಿ ಹಣ್ ಚಟ್ ಅಂತಾರೆ.
@GeethaSaviruchi20215 ай бұрын
ಬಿಸಿಲಿನಲ್ಲಿ ಕೂಡ ಮಾಡಬಹುದು. ಬಿಸಿಲಿನಲ್ಲಿ ತುಂಬಾ ಬೇಗ ಆಗುತ್ತೆ . ಹೌದು ಮಕ್ಕಳಿಗೆ ಇಷ್ಟವಾಗುವ ತಿಂಡಿ. ಹಣ್ ಚಟ್ ಅನ್ನೋದು ನನಗೆ ಗೊತ್ತಿಲ್ಲ, ನಿಮ್ಮಿಂದ ಹೊಸ ವಿಚಾರ ಕಲಿತೆ . ಧನ್ಯವಾದಗಳು 😊🙏
@govindappaye21915 ай бұрын
ಕೆಲವು ಮಕ್ಕಳು ಮಾವಿನ ಹಣ್ಣು ಇಷ್ಟ ಪಡ ದವರಿಗೆ ಇದು ಒಳ್ಳೆ ತಿಂಡಿ.