🙏🙏ದೇವರು ಎಲ್ಲೋ ಇದ್ದಾರೆ ಅಂದುಕೊಂಡಿದ್ದೆ 😘😘😘ಆದರೆ ಇಂತಹವರೊಳಗೆ ಅಡಗಿ ಕುಳಿತಿದ್ದಾನೆ ಅಂದು ಕೊಂಡಿರಲಿಲ್ಲ 👏👏👏👏ನಿಮಗೆ ಕೋಟಿ ಪ್ರಣಾಮಗಳು ಸರ್ 🙏🙏🙏🙏🙏
@pramilapramila55812 күн бұрын
Enthavru kelavru erthare sir enthavra santhathi ennastu jasthi agli evrige ayussu arogya kottu a devru kapadli
@kushalkumar20622 күн бұрын
ವಿದ್ಯಾರ್ಥಿ ಮತ್ತು ಗುರುಗಳ ಬಾಂದವ್ಯ ಮರೆಯಲಾಗದ anubhava🙏
@tirupatirathod42872 күн бұрын
ಜಗತ್ತಿನಲ್ಲಿರೋ ಈ ಜಾತಿ, ಧರ್ಮ, ಪಂಗಡ ಮತ್ತು ಮೂಲಭೂತವಾದಿತನಕ್ಕೆ ನನ್ನದೊಂದು ಧಿಕ್ಕಾರವಿದೆ...
@zaid4802 күн бұрын
ಶಿಕ್ಷಕರು ಅನ್ನುವ ಪದದ ಪೂರ್ಣ ಅರ್ಥ ಸರ್ ನೀವು,ಆ ಮಕ್ಕಳ ತಂದೆಗೆ ಅಲ್ಲಾಹನು ಸಬೂರು ಕರುಣಿಸಲಿ.😢
@MahammadRasheed-x3c2 күн бұрын
ಆಮೀನ್ ಯಾ ರಬ್ಬಲ್ ಆಲಮೀನ್
@NajeebuddenNajeebuddeen2 күн бұрын
Ameen
@zakeeraasifa16 сағат бұрын
Aameen Summa Aameen.
@AbdulshafiShafi-s3f2 күн бұрын
ಸೌಹಾರ್ದ ಮಾನವೀಯತೆ ಇನ್ನೂ ಜೀವಂತ ಇದೆ ಎನ್ನುವುದಕ್ಕೆ ಇದೊಂದು ದೊಡ್ಡ ಉದಾಹರಣೆ. ನೀವು ತುಂಬಾ ಗ್ರೇಟ್ ಸರ್
@ahmedhasan1472 күн бұрын
❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤
@AshazAfraz-y9m2 күн бұрын
I proud to say he is my teacher😍
@kushalkumar20622 күн бұрын
ಹೌದು ಸರ್ 🙏
@mariavas19632 күн бұрын
He is my student ❤@@AshazAfraz-y9m
@musthafak.p22202 күн бұрын
ಹಾಟ್ಸ್ ಅಪ್ ಸರ್ ❤❤❤ ದೇವರು ನಿಮ್ಮನ್ನು ಚೆನ್ನಾಗಿಟ್ಟಿರಲಿ
@reenaveenadalmeida22562 күн бұрын
ಗುರು ಎಂಬ ಪದಕ್ಕೆ ಸಾರ್ಥಕತೆ ಮೆರೆದ ವ್ಯಕ್ತಿ 🙏🙏🙏 ಜಾತಿ ಧರ್ಮ ಮೀರಿದ ಸಂಬಂಧ ❤ ಎಂತಹ ಪ್ರಬುದ್ಧವಾದ ಮಾತುಗಳು 🙏
@sulthanDarimi-bc3du2 күн бұрын
ನಿಮ್ಮಂತ ಅದ್ಯಾಪಕರೇ ದೇಶದ ಸಂಪತ್ತು 👍👍ಗ್ರೇಟ್ ಸರ್
@UdayakumarSN-y4r2 күн бұрын
ನಿಮ್ಮಂತವರು ಕೋಟಿ ಕೋಟಿ ಈ ದೇಶದಲ್ಲಿ ಜನಿಸಲಿ
@mhdharisharis85582 күн бұрын
ಸರ್ ನಿಮ್ಮಂತ ಅಧ್ಯಾಪಕರು ದೇಶಕ್ಕೆ ಈ ರಾಜ್ಯಕ್ಕೆ ಅತ್ಯಗತ್ಯ...❤🎉😢😢
@shareefhgg4582 күн бұрын
ಮಾನವೀಯತೆಯ.ಶಿಕ್ಷಕರು.❤❤❤.
@azmanmaniofficial83002 күн бұрын
Your great teacher. ನಿಮ್ಮ ಮಾತು ಮನದಾಳದ ಮಾತು . ನಿಮ್ಮ ಮಾತು ಕೇಳಿ ನಮಗೆ ಅಳು ಬರುತ್ತಿದೆ 😢
@lidwinfernandes1103Күн бұрын
ನಿಮ್ಮ ಒಳ್ಳೆಯ ಮನಸಿಗೆ ದೇವರು ನಿಮಗೆ ಆಯುರಾರೋಗ್ಯ, ಸಮಾಧಾನ, ಶಾಂತಿ ಕರುಣಿಸಲಿ ಸರ್
@AbdulRazzaq-ki6gb2 күн бұрын
ಇಂತಹ ಮಾನವಿಯತೆ ಮತ್ತು ಸೌಹಾರ್ದತೆಯ ಮುಖಗಳನ್ನು ಸರ್ಕಾರ ಗುರುತಿಸಿ ಗೌರವಿಸಬೇಕು . ಅದು ಇತರರಿಗೂ ಮಾದರಿ ಆಗಲಿ
@haroldmartis32092 күн бұрын
ಇಂತಹ ಶಿಕ್ಷಕರು ಎಲ್ಲ ಶಾಲೆಗಳಿಗೂ ಸಿಗಲಿ ಹಾಗೂ ಇತರರಿಗೂ ಆದರ್ಶವಾಗಲಿ.
@mohammadanas-ke8de2 күн бұрын
ನಿಮ್ಮ ಹಾಗೆ ಎಲ್ಲರೂ ಇದ್ದಿದ್ದರೆ ಈ ಪ್ರಪಂಚ ತೊಂಬಾ ಚೆನ್ನಾಗಿತ್ತು
@myname-oi3ky2 күн бұрын
ನಿಜವಾದ ಭಾರತದ ಸೌಹಾರ್ದ
@razakazmiriza7752 күн бұрын
ನಿಮ್ಮಂಥ ಗುರುಗಳು ಈ ಧರ್ಮ ದ ಅಮಲಿನಲ್ಲಿರೋ ಸಮಾಜಕ್ಕೆ ಅತ್ಯಾವಶ್ಯಕ ಸರ್...
@grettaalmeida36122 күн бұрын
😢😢😢 ಕಣ್ಣಲ್ಲಿ ನೀರು ಬರುತ್ತದೆ ಸರ್ ಸಹಿಸಲು ಸಾಧ್ಯವಿಲ್ಲ ಸರ್ ಪಾಪ ಮುಗ್ದ ಮಕ್ಕಳು ಮರೆಯಲು ಸಾಧ್ಯವಿಲ್ಲ 😢😢 very very sad 😭
@sweetsea4152 күн бұрын
🌹🙏ಮಾತ ಪಿತಾ ಗುರು ದೈವಮ್ ಸ್ವಾಮಿ ನೀವು ನಿಜವಾದ ಮಾನವತಾ ವಾದಿಗಳು. ದೇವರು ನಿಮ್ಮನ್ನು ನಿಮ್ಮ ಕುಟುಂಬವನ್ನು ದೇವರು ಆಶೀರ್ವಾದ ಮಾಡಲಿ 🌹🙏by ಹಂಝ ಬೆಂಗ್ರೆ ❤️
@ShareefShareef-x8uКүн бұрын
Good sir ಇಂತಹ ಅನಾಹುತಗಳಿಂದ ನಮ್ಮೆಲ್ಲರನ್ನೂ ಅಲ್ಲಾಹನು ಕಾಪಾಡಲಿ
@khaleelibrahim6474Күн бұрын
ಗುರು ಎಂಬ ಪದಕ್ಕೆ ಸಾರ್ಥಕತೆ ಮೆರೆದ ವ್ಯಕ್ತಿ 🙏🙏🙏 ಜಾತಿ ಧರ್ಮ ಮೀರಿದ ಸಂಬಂಧ ❤ ಎಂತಹ ಪ್ರಬುದ್ಧವಾದ ಮಾತುಗಳು 🙏 Really wonderful ,great teacher God bless
@ibrahimkhader26392 күн бұрын
Salute sir. Nimmannu devaru ಒಳ್ಳೆಯದಾಗಲಿ hade ರೀತಿ ಎಲ್ಲಾ critical ಇದ್ದ ಜನರು ಬೇಗ ಗುಣವಾಗಲಿ
@KingofwoodcutterКүн бұрын
ನೀನೆ ರಾಮ,ನೀನೆ ಶಾಮ,ನೀನೆ ಅಲ್ಲಾ,ನೀನೆ ಯೇಸು …❤ದೇವನೊಬ್ಬನೇ ನಾಮ ಹಲವು… ನನಗೆ ಹೆಮ್ಮೆಯಿದೆ ನಾನು ನಿಮ್ಮ ವಿದ್ಯಾರ್ಥಿಯಾಗಿ ಬಂದಿದ್ದಕ್ಕೆ ❤❤❤🙏🙏🙏
@prameelakotian3922 сағат бұрын
Hats off to you sir. You have set a high standard of human values to the teacher's fraternity. For first time such a valuable news is being telecasted by prasthutha 👏👏👏..... This is called true journalism.
@MariyamMariyam-v1y13 сағат бұрын
I'm the student of this teacher.as I'm the student of him I wants to say that he is great for his humanity.
@abdulrahmanmaski93522 күн бұрын
ಗುರು ಶಿಷ್ಯೆ ಸಂಭಂದ ಜನ್ಮ ಜನ್ಮದ್ದು ಸರ್. ಸರ್ ತಾವು ಮಾನವೀಯತೆ ರಾಯಭಾರಿ. ಗುರು ಸಾಕ್ಷಾತ್ ಪರಬ್ರಹ್ಮ.... 💐💐💐
@bharatigudagur90692 күн бұрын
ಗುರು ದೇವು ನಮಹ.ನಿಮ್ಮಲ್ಲಿ ದೇವರ ಸಮಾನತೆಯನ್ನು ಕಂಡಿದ್ದೇವೆ.ಮಾ ನವಿತೆ ಬಹಳ ಮುಖ್ಯ. ಕೋಟಿ ಕೋಟಿ ಪ್ರಣಾಮಗಳು ಸರ್.😢
@asifmasi4808Күн бұрын
❤❤ ನಿಮ್ಮ ಒಳ್ಳೆಯ ಮನಸ್ಸು...... ನಿಮ್ಮ ಮನಸ್ಸು ಮಿಡಿಯುತ್ತಿದೆ ನಾವೆಲ್ಲ ಒಂದೇ ಎಂದು.... ಧರ್ಮ ಬೇರೆ ಬೇರೆ ಯಾದರು ರಕ್ತದ ಬಣ್ಣ ಒಂದೇ...
@VinuthVinnu-z4o18 сағат бұрын
ಸನಾತನ ಧರ್ಮ ಎಂದರೆ ನಿಜವಾಗಿ ಇದುವೇ ಆಗಿದೆ. ಸರ್ವೇ ಜನಾಃ ಸಖಿನಹ ಒಳ್ಳೆಯದಾಗಲಿ
@ShamaBhat-x7d2 күн бұрын
ಬಹಳ ದುಃಖ ಆಗುತ್ತಿದೆ
@ukibnuns8992 күн бұрын
ಇಂತಹ ಘಟನೆ ಎಂದಿಗೂ ಯಾರಿಗೂ ಭಾರದಿರಲಿ..... ಮಾನವನು ಪರಸ್ಪರ ಸಹಕಾರಿ ಜೀವಿ ಮತ್ತು ಪರಸ್ಪರ ಸಹಕರಸಲೇ ಬೇಕಾದ ಪರಿಸ್ತಿಯನ್ನು ತಂದಿಟ್ಟು ನೀವೆಲ್ಲರೂ ಒಂದಾಗಿ ಬಾಳಿ ಎಂದು ನಮ್ಮೆಲ್ಲರನ್ನು ಎಚ್ಚರಿಸುತ್ತಿರುತ್ತಾನೆ.... ಚಿಂತಿಸುವವರಿಗೆ ದ್ರಷ್ಟಾಂತವಿದೆ.... ನಾವೆಳ್ಲರೂ ಕೂಡಿ ಬಾಳೋನ.ಬಾಳಿ ಬದುಕೋಣ ಇತರರನ್ನು ಬದುಕಿಸೋಣ.
@Rizhamza..2 күн бұрын
U r great sir
@ashfaqacchu84482 күн бұрын
Heart touching words..😢really proud of you sir...❤️🫡
@areefappu54212 күн бұрын
ಇದುವೇ ನಮ್ಮ ದೇಶಕ್ಕೆ ಅತ್ಯಂತ ಅಗತ್ಯವಾಗಿದೆ ಸರ್ ನಿಮಗೆ ನನ್ನ ನಮಸ್ಕಾರ ಸರ್
@anasfadhli46552 күн бұрын
ಹ್ಯಾಟ್ಸಪ್! ನಿಮ್ಮ ಮಾತುಗಳೇ ನಿಮ್ಮ ವ್ಯಕ್ತಿತ್ವ ದ ಪ್ರತಿಬಿಂಬ.
@prembethen19172 күн бұрын
Really great sir
@nijjunijju25362 күн бұрын
Really your the best teacher in the world 🌍❤
@YMATech-b4q2 күн бұрын
ನಮ್ಮ ಶಾಲೆಯ ಉತ್ತಮ ಮುಕ್ಯೋಪಾಧ್ಯಾಯರು ಅಭಿನಂದನೆ
@Vibes19-47Күн бұрын
You are so lucky to have him as a teacher
@fathimashahida345018 сағат бұрын
ಕಣ್ಣು ತುಂಬಿ ಬಂತು ಸರ್ ನಿಮ್ಮ ಮಾತುಗಳು😢😢😢
@bkb23plus2 күн бұрын
ಜಗತ್ತಿನಲ್ಲಿ ಇರೋದು ಮಾನವ ಜಾತಿ ಮಾತ್ರ😢🙏
@cristiano_fan-i7l22 сағат бұрын
ಸರ್ ನಿಮಗೊಂದು salute ❤
@pramilamonteiro4587Күн бұрын
"Dear Santosh Sir, your words on humanity were truly heartfelt and inspiring. The way you go out of your way to visit your student daily, offering support and comfort during their recovery from burn injuries, speaks volumes about your kindness and dedication. You embody the values of compassion and selflessness, setting a remarkable example for everyone around you. We are so fortunate to have a mentor like you, whose actions speak louder than words. Proud of you, Sir, and grateful for all that you do!"
@DawoodulHakeem-zl8bmКүн бұрын
ತುಂಬು ಹೃದಯದ ಧನ್ಯವಾದಗಳು ಸರ್ Badr Shuhada . Thanks 👍
@AbdulHameed-fq3kw2 күн бұрын
ಹಾರ್ಟ್.ಟಚ್ ಸರ್ ಇದೇ ಮಾನವೀಯತೆ ಇದು ಶಾಲೆಯಲ್ಲಿ ಕಲಿತ ಪಾಠ ಕಲಿಸುವ ಪಾಠ
@jiyanshigowda97402 күн бұрын
Great human being....there is no caste ..only humanity is last..he proved as a teacher
@NiyafMangalore072 күн бұрын
ನಿಮ್ಮಂತ ಶಿಕ್ಷಕರು ಸಮಾಜಕ್ಕೆ ಮಾದರಿ ಸರ್ ❤
@MariyaDsouza-s7v2 күн бұрын
ಬಹಳ ದುಃಖ. ಆಗುತೆ😢😢😢😢😢😢😢😢😢😢😢😢😢😢😢😢❤❤❤❤❤❤❤❤
@ritadsouza45572 күн бұрын
Hatsup you Shantosh sir
@rabbizid6162 күн бұрын
Great teacher......
@pushpalatha34502 күн бұрын
You are great sir 🎉🎉🎉
@Sarithamadhavasaritha16 сағат бұрын
ಹೌದು ಸರ್ ಡಿಸೆಂಬರ್ ಬಹಳ ಕೆಟ್ಟದು..ನನ್ನ ಮುದ್ದಿನ ತಮ್ಮನಿಗೆ ಹುಷಾರಿಲ್ಲ ಅಂತ ವಾರ್ತೆ ಬಂದಿದೆ ಡಿಸೆಂಬರ್ 28..2022.....2023 ಜೂನ್ ಗೆ ನಮ್ಮನ್ನು ಅಗಲಿದ..ಈಗಲೂ ನಾವು ಹುಚ್ಚರ ತರ ಇದ್ದೇವೆ..ಐದು ಹೆಣ್ಣಿನ ಹಿಂದೆ ಒಬ್ಬನೇ ಒಬ್ಬ ಗಂಡು..ಮರಣಕ್ಕಿಂತ ದೊಡ್ಡ ನೋವು ಏನಿದೆ
@francisdsouzapiusnager866815 сағат бұрын
God bless sir
@Yusufborugudde-l5n2 күн бұрын
ನಮಸ್ಕಾರ ಸರ್ ನಿಮ್ಮ ದೇವರು ಒಳ್ಳೇದ್ ಮಾಡ್ಲಿ ಮಾನವತೆಗೆ ನಿಮ್ಮ ಒಂದು ಸಲಾಂ
@rajeshnayak83562 күн бұрын
Great sir
@sanjanasurana35712 күн бұрын
Very nice sir 🙏🏻
@murali..shaalu95112 күн бұрын
Realy proud of ಯು sir 🙏
@hameedh92212 күн бұрын
Great.sir
@IrshanaB-p7zКүн бұрын
😭😭😭😭😭😭😭sir u r inspiration to every teacher❤
@AshokD-q4f2 күн бұрын
Jai Bheem sir nimage
@dayapadma4492 күн бұрын
Thank you sir your concern and innocent
@ZoharaIbrahim-fz6xx17 сағат бұрын
Hats off 🎉🎉sir
@mrmrmrmrmrmr3493Күн бұрын
Great teacher🎉 Lucky students to get such teacher.
@Destiny-t7zКүн бұрын
ಯಾಕೆ ಸನ್ಮಾನ ಪುರಸ್ಕಾರ ಇಲ್ಲ ಇಂತಹ ಶಿಕ್ಷಕರಿಗೆ
@ShaimaZaheer-g8h19 сағат бұрын
Suprb msg sir❤ your really a gem person
@HarshiyaHarshiya-k8g2 күн бұрын
You.are. real hero
@kairunnisaali5779Күн бұрын
Very good teacher nimge kooda olledagli
@mmh_harson2 күн бұрын
Sir..., Santosh Kumar Hrathapoorvaka Vandhanegalu 🙏 Sir..., We Salute you 🙏