ಮನಸ್ಸಿನ ತರಂಗಗಳು |Part-1| ಜಗತ್ತನ್ನು ಗೆಲ್ಲುವ ವಿದ್ಯೆ ||Mind Waves|| Science to conquer the world || GCV

  Рет қаралды 94,438

GCV

GCV

Күн бұрын

Пікірлер: 362
@ambedkardm4716
@ambedkardm4716 7 ай бұрын
🙏🏻 sir ಮನಸ್ಸಿನ ತರಂಗಗಳ ಬಗ್ಗೆ ಅರ್ಥ ಗರ್ಭಿತ ಹಾಗೂ ಪ್ರಯೋಗಿಕವಾಗಿ ಅಷ್ಟಾಂಗ ಮಾರ್ಗ ✨🧘🏻‍♂️✨ ☸️ ಧಮ್ಮ (ಜ್ಞಾನ )ತಿಳಿಸಿದ್ದೀರಾ ಖಂಡಿತವಾಗಿ ನಿಮಗೆ ಇದರ ಪುಣ್ಯದ ಫಲವು ಸಿಗುವುದು ನಿಮ್ಮ ಕುಶಲ ಇಚ್ಛೆಗಳು ಇಡೇರಲಿ ಮಂಗಳವಾಗಲಿ ಸುಖವಾಗಿರಿ ನಿಬ್ಬಾಣ ಸಿಗಲಿ ✨🧘🏻‍♂️✨
@gcvkannada
@gcvkannada 7 ай бұрын
ನಿಮ್ಮ ಅಭಿಪ್ರಾಯ ಮತ್ತು ಅಭಿಮಾನದ ಮಾತಿಗೆ ನನ್ನ ಕೃತಜ್ಞತೆಗಳು. ನಿಮ್ಮ ಶುಭ ಆರೈಕೆ ನನ್ನ ಹೃದಯವನ್ನು ತಲುಪಿದೆ❤️. ಎಲ್ಲರಿಗೂ ಮಂಗಳವಾಗಲಿ, ಸದ್ಬುದ್ಧಿ, ಸನ್ಮಾರ್ಗ, ಸತ್ಯದ ಕಡೆಗೆ ಆ ಭಗವಂತ ಎಲ್ಲರನ್ನು ನಡೆಸಲಿ ಎಂದು ಆಶಿಸುತ್ತೇನೆ.💮💕🧘‍♂️🧘📿🏵️ ಧನ್ಯವಾದಗಳು🙏💐
@devakishetty4988
@devakishetty4988 6 ай бұрын
😊 TQ
@lokeshcivic9838
@lokeshcivic9838 4 ай бұрын
ತಪ್ಪು ತಪ್ಪಾದ ಪದ ಪ್ರಯೋಗ.???😲 ಕನ್ನಡವನ್ನು ಕುಲಗೆಡಿಸಬೇಡಿ.! 🤭🤭🤭
@mokshithkappu5828
@mokshithkappu5828 2 ай бұрын
ಧನ್ಯವಾದ ಗುರುಗಳೇ
@travelwithyo254
@travelwithyo254 2 ай бұрын
ಬುದ್ದ
@rajus5304
@rajus5304 6 ай бұрын
ಸಾರ್ ನೀವು ಸತ್ಯವಾದ ಗುರುಗಳು ನಿಮ್ಮ ಪಾದಗಳಿಗೆ ತುಂಬು ಹೃದಯದ ಧನ್ಯವಾದಗಳು ಥ್ಯಾಂಕ್ ಯು ಸರ್
@gcvkannada
@gcvkannada 6 ай бұрын
ನಿಮ್ಮ ತುಂಬು ಹೃದಯದ ಪ್ರೀತಿಗೆ ನನ್ನ ಕೃತಜ್ಞತೆಗಳು.❤️ ಧನ್ಯವಾದಗಳು🙏💐💮
@shivaputhrappaitigi3802
@shivaputhrappaitigi3802 6 ай бұрын
ಸುಪ್ತ ಪ್ರಜ್ಞಾ ಮನಸ್ಸಿನ ಶಕ್ತಿಯ ಪರಿಣಾಮಗಳು.
@gcvkannada
@gcvkannada 6 ай бұрын
ಹೌದು ಇದು ಸುಪ್ತ ಪ್ರಜ್ಞಾ ಮನಸ್ಸಿನ ತರಂಗಕ್ಕೂ ಸಂಭಂದಿಸಿದ ವಿಷಯ! ಹಾಗು, ಅಂತಃಪ್ರಜ್ಞೆಯ ನನ್ನ ವಿಡಿಯೋ ನೋಡಲು, ಕೆಳಗಿನ ಲಿಂಕ್ ಅನ್ನು ಕ್ಲಿಕ್ ಮಾಡಿ...👇 kzbin.info/www/bejne/oZyzqIaMhbpnra8si=wtDHyyoVfyoyy_Sb ಧನ್ಯವಾದಗಳು🙏💐💮
@veeresh3783
@veeresh3783 7 ай бұрын
ನೀವು ನಮ್ಮ ಕಣ್ಣನ್ನು ತೆರೆಸಿದಿರಿ... ನೀವು ಹೇಳಿದ್ದು 100% ನಿಜ ನಿಮ್ಮ ವಿಚಾರಗಳು ಎಲ್ಲರನ್ನು ತಲುಪುವತಾಗಲಿ 🙏🙏🙏🙏
@gcvkannada
@gcvkannada 7 ай бұрын
ನಿಮ್ಮ ಅಭಿಪ್ರಾಯ ಮತ್ತು ಶುಭ ಕಾಮನೆಗಳಿಗೆ ನನ್ನ ಕೃತಜ್ಞತೆಗಳು. ಧನ್ಯವಾದಗಳು🙏💐💮
@srinivasath7161
@srinivasath7161 5 ай бұрын
ಇದು ನನ್ನ ಜೀವನದಲ್ಲಿ ಬಹಳ ಸಾರಿ ಆಗಿದೆ. ನಿಮಗೆ ತುಂಬಾ ಧನ್ಯವಾದಗಳು.
@gcvkannada
@gcvkannada 5 ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ವಂದನೆಗಳು. ಧನ್ಯವಾದಗಳು🙏💐💮
@travelwithyo254
@travelwithyo254 2 ай бұрын
ನಮೋ ಬುದ್ದಾಯ..
@gcvkannada
@gcvkannada 2 ай бұрын
ಧನ್ಯವಾದಗಳು🙏💐💮
@Mr.DVK32
@Mr.DVK32 5 ай бұрын
ಯೆದ್ ಭಾವಂ ತದ್ ಭವತಿ❤❤❤
@gcvkannada
@gcvkannada 5 ай бұрын
👍ಭಾವನೆಯಂತೆಯೇ ಬದುಕು.❤️ ಧನ್ಯವಾದಗಳು🙏💐💮
@seetharathnamr8659
@seetharathnamr8659 2 ай бұрын
Thank you for your positive suggestions very good suggestions namaste guru ji🙏🙏🙏🙏🙏
@gcvkannada
@gcvkannada 2 ай бұрын
Thank you 🙏💐💮
@dhanalakshmilakshmi5479
@dhanalakshmilakshmi5479 6 ай бұрын
ಜೈ ಗುರುದೇವ್ 💐🙏🙏🙏🙏🙏💐
@gcvkannada
@gcvkannada 6 ай бұрын
ಧನ್ಯವಾದಗಳು🙏💐💮
@SureshG-u3y
@SureshG-u3y Ай бұрын
Excellent...
@gcvkannada
@gcvkannada Ай бұрын
Thank you 🙏💐💮
@ravishankar55661
@ravishankar55661 6 ай бұрын
ಕೃತಜ್ಞತೆಗಳು ಸರ್ ನಿಮ್ಮ ಈ ಒಂದು ವಿಡಿಯೋ ಎಲ್ಲಾ ಮಾನವ ಜನಾಂಗಕ್ಕೆ ತಲುಪುವಂತಾಗಲಿ 🙏🙏
@gcvkannada
@gcvkannada 6 ай бұрын
ನಿಮ್ಮ ಅಭಿಮಾನ, ಬೆಂಬಲ, ಮತ್ತು ಪ್ರೋತ್ಸಾಹಕ್ಕೆ ನನ್ನ ಕೃತಜ್ಞತೆಗಳು.❤️💕 ಧನ್ಯವಾದಗಳು🙏💐💮
@ramakrishnab4356
@ramakrishnab4356 2 ай бұрын
Thanks
@gcvkannada
@gcvkannada 2 ай бұрын
Dear Ramakrishna, I hope this note finds you well. I wanted to take a moment to express my heartfelt thanks for your generous contribution towards my life coaching video content. Your support means a great deal to me and plays an integral role in bringing my vision to life. With your help, I am able to create valuable content that empowers and inspires others. I genuinely appreciate your belief in my work and vision. Your generosity not only helps me financially but also motivates me to push forward and impact more lives in positive ways. Thank you once again for your kindness and support. Warm regards, GCV🙏💐💮
@harishacharya8658
@harishacharya8658 7 ай бұрын
ಸರ್ ತುಂಬಾ ತುಂಬಾ ಧನ್ಯವಾದಗಳು.. ಇಷ್ಟು ದಿನ ಯುಟ್ಯೂಬ್ ನಲ್ಲಿ ವೀಡಿಯೋಸ್ ನೋಡಿ ಮನಸ್ಸಿಗೆ ಹಿತವಾಗಿ ನಿಮ್ಮ ನಿಮ್ಮ ಮಾತುಗಳು ನಮ್ಮ ಮನಸ್ಸನ್ನು ಮುಟ್ಟಿದೆ ನಿಮ್ಮ ಜೊತೆ ನೇರವಾದ ಸಂಪರ್ಕವನ್ನು ನಾವು ಇಟ್ಟುಕೊಳ್ಳಬೇಕು. ನಿಮ್ಮ ಮಾರ್ಗದರ್ಶನದ ಅವಶ್ಯಕತೆ ನಮಗಿದೆ.
@gcvkannada
@gcvkannada 7 ай бұрын
ನಿಮ್ಮ ಅನಿಸಿಕೆ, ಅಭಿಪ್ರಾಯಕ್ಕೆ ನನ್ನ ಕೃತಜ್ಞತೆಗಳು. ನನ್ನ ಯು ಟ್ಯೂಬ್ ಚಾನಲ್ ನಲ್ಲಿ, About ಪೇಜ್ ನಲ್ಲಿ ಇರುವ, ಇಮೇಲ್ ಐಡಿ ಗೆ ನೀವು ನಿಮ್ಮ ಪ್ರಶ್ನೆಯನ್ನು ಇಮೇಲ್ ಮಾಡಿ, ನಾನು ನನ್ನ ಬಿಡುವಿನ ಸಮಯದಲ್ಲಿ ನಿಮ್ಮ ಪ್ರಶ್ನೆಗೆ ಉತ್ತರ ನೀಡಲು ಪ್ರಯತ್ನ ಮಾಡುತ್ತೇನೆ. ಧನ್ಯವಾದಗಳು 🙏💐💮
@MparvathiMsing
@MparvathiMsing 5 ай бұрын
Thmba chennagi tharangathada bgge vishleshane 100 % sriyagide.
@gcvkannada
@gcvkannada 5 ай бұрын
ನಿಮ್ಮ ಅಭಿಪ್ರಾಯಕ್ಕೆ ನನ್ನ ಕೃತಜ್ಞತೆಗಳು. ಧನ್ಯವಾದಗಳು🙏💐💮
@bspntech31
@bspntech31 5 ай бұрын
I observed 100% percentage truth,Sir thank you. Your subscribed
@gcvkannada
@gcvkannada 5 ай бұрын
I'm grateful for your positive feedback.❤️ Thank you 🙏💐💮
@AatmaSamskar-zu6qw
@AatmaSamskar-zu6qw 4 ай бұрын
Thank you for your positive suggestion. Very good suggestion.
@gcvkannada
@gcvkannada 3 ай бұрын
I'm grateful for your feedback. Thank you 🙏💐💮
@renukajayaramrenu2701
@renukajayaramrenu2701 7 ай бұрын
ಖಂಡಿತವಾಗಿಯೂ ಇದು ಸತ್ಯ 😊🙏🙏🙏
@gcvkannada
@gcvkannada 7 ай бұрын
ಧನ್ಯವಾದಗಳು🙏💐💮
@bharatnaik4493
@bharatnaik4493 2 ай бұрын
Thank u sir❤
@gcvkannada
@gcvkannada 2 ай бұрын
Thank you 🙏💐💮♥️
@naveenkumarm680
@naveenkumarm680 7 ай бұрын
ತುಂಬಾ ಅರ್ಥಪೂರ್ಣವಾಗಿದೆ ಸರ್. ಎಲ್ಲರೂ ತಪ್ಪದೇ ನೋಡಬೇಕಾದಂತ ವಿಡಿಯೋ. ದಯವಿಟ್ಟು ಮಿಸ್ ಮಾಡದೆ ನೋಡಿ
@gcvkannada
@gcvkannada 7 ай бұрын
ನಿಮ್ಮ ಅಭಿಪ್ರಾಯ ಮತ್ತು ಬೆಂಬಲಕ್ಕೆ ನನ್ನ ಕೃತಜ್ಞತೆಗಳು. ಧನ್ಯವಾದಗಳು🙏💐❤️
@MparvathiMsing
@MparvathiMsing 5 ай бұрын
Nija heege aguthide . Thumba ascharyavaguthide.
@gcvkannada
@gcvkannada 5 ай бұрын
ನಿಮ್ಮ ಅನುಭವದ ಮಾತು ಇತರರಿಗೆ ಪ್ರೇರಣೆಯಾಗಲಿ. ಧನ್ಯವಾದಗಳು🙏💐💮
@hardikrock731
@hardikrock731 7 ай бұрын
Sir ನಿಮ್ಮ ಪ್ರಯತ್ನ ಮುಂದುವರೆಯಲಿ ಆದ್ರೆ ಈ ಸೃಷ್ಟಿಯ ನಿಗೂಢ ಬಗ್ಗೆ ಯೌಟ್ಯೂಬ್ ನಲ್ಲಿ ಯಾರು ಮಾಡಲ್ಲ. ಅದಕ್ಕೆ ಹೇಳುದ್ ಸೃಷ್ಟಿ ಯ ವಿರುದ್ದ, ಯಾವ ಧರ್ಮ ಇಲ್ಲ ಜಾತಿ ಇಲ್ಲ. Thanks you are very patients person good enough
@gcvkannada
@gcvkannada 7 ай бұрын
ನಿಮ್ಮ ಅಭಿಪ್ರಾಯ, ನನ್ನ ಕೆಳಗಿನ ಈ ವಿಡಿಯೋ ದಲ್ಲಿನ ವಿಷಯಕ್ಕೆ ಹೊಂದಾಣಿಕೆ ಆಗುವ ರೀತಿ ಇದೆ, ಕೆಳಗಿನ ವಿಡಿಯೋ ನೋಡಿ... ಅದು ಧರ್ಮದ ಬಗ್ಗೆ ಇದೆ. kzbin.info/www/bejne/bpq9nYiCYst3i9ksi=MaLRTZCjtvqX1eaf ಧನ್ಯವಾದಗಳು🙏💐
@VijetNett-vo3bx
@VijetNett-vo3bx 5 ай бұрын
Namage ene helidaru adannu practical agi helidaga mattu adu adaga navu nambteve. Theories nambodikke agolla good sir
@gcvkannada
@gcvkannada 5 ай бұрын
ಧನ್ಯವಾದಗಳು🙏💐💮❤️
@mahadevdandavati275
@mahadevdandavati275 6 ай бұрын
ವಿಡಿಯೋ ತುಂಬಾ ಅದ್ಭುತವಾಗಿದೆ ಹಾಗು ನಾನು ನೋಡಿದ ಇಂತಹ ವಿಡಿಯೋಗಳಲ್ಲಿ ಇದು ಅದ್ಭುತವಾಗಿದೆ
@gcvkannada
@gcvkannada 6 ай бұрын
ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯ ತಿಳಿಸಿದ್ದಕ್ಕೆ ನನ್ನ ಕೃತಜ್ಞತೆಗಳು.❤️ ಧನ್ಯವಾದಗಳು🙏💐💮
@sowmyag5600
@sowmyag5600 6 ай бұрын
You are fentastic sir....so much knowledge awsome..thank you so much for sharing this.god bless you❤
@gcvkannada
@gcvkannada 6 ай бұрын
I'm grateful for your feedback and best wishes. Thank you 🙏💐💮❤️
@mahadevnimbal376
@mahadevnimbal376 5 ай бұрын
100% ಸತ್ಯವಾದುದ್ದನ್ನು ತಿಳಿಸಿದ್ದೀರಿ ಧನ್ಯವಾದಗಳು
@gcvkannada
@gcvkannada 5 ай бұрын
ನಿಮ್ಮ ಅಭಿಪ್ರಾಯ ತಿಳಿಸಿದ್ದಕ್ಕೆ ನಿಮಗೆ ನನ್ನ ಕೃತಜ್ಞತೆಗಳು.❤️ ಧನ್ಯವಾದಗಳು🙏💐💮
@karthiveerakaluvanar4905
@karthiveerakaluvanar4905 7 ай бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ
@gcvkannada
@gcvkannada 7 ай бұрын
ಧನ್ಯವಾದಗಳು🙏💐
@srinivasacharg8976
@srinivasacharg8976 6 ай бұрын
ತುಂಬಾ ಚೆನ್ನಾಗಿದೆ ಅಧ್ಭುತ ವಿವರಣೆ ಧನ್ಯವಾದಗಳು ಗುರೂಜಿ❤❤
@gcvkannada
@gcvkannada 6 ай бұрын
ಧನ್ಯವಾದಗಳು🙏💐💮❤️
@vidyapattar5950
@vidyapattar5950 6 ай бұрын
So many thanks to your kind information sir..u have explained in detail about our thoughts... God bless u sir....
@gcvkannada
@gcvkannada 6 ай бұрын
I'm grateful for your feedback and best wishes.❤️ Thank you 🙏💐💮
@padmavathib4018
@padmavathib4018 7 ай бұрын
ತುಂಬಾ ಅರ್ಥಪೂರ್ಣವಾದ ಮಾತುಗಳು ತುಂಬಾ ಧನ್ಯವಾದಗಳು ಗುರುಗಳೇ.
@gcvkannada
@gcvkannada 7 ай бұрын
ಧನ್ಯವಾದಗಳು🙏💐💮
@ManjulaN-y1n
@ManjulaN-y1n 6 ай бұрын
ಎಷ್ಟೋ ವಿಡಿಯೋ ಗಳನ್ನು ನೋಡಿದೆ.like ಕೊಟ್ಟಿದ್ದೇನೆ.ನಿಮ್ video ge first time subcrib ಮಾಡಿದ್ದು. thank you sir
@gcvkannada
@gcvkannada 6 ай бұрын
ನಿಮ್ಮ ಅಭಿಮಾನ ಮತ್ತು ಪ್ರೀತಿ ನನ್ನ ಹೃದಯವನ್ನು ತಲುಪಿದೆ ❤️💕. ನಿಮಗೆ ನನ್ನ ಕೃತಜ್ಞತೆಗಳು. ಧನ್ಯವಾದಗಳು🙏💐💮
@KRISHNAPPAD-r8f
@KRISHNAPPAD-r8f 4 ай бұрын
THANK YOU SIR VALLE MASSAGE
@gcvkannada
@gcvkannada 4 ай бұрын
Thank you 🙏💐💮
@rajeevarashmi748
@rajeevarashmi748 5 ай бұрын
Excellent, Su..per Sir❤❤
@gcvkannada
@gcvkannada 5 ай бұрын
Thank you 🙏💐💮❤️
@sujathmendon4565
@sujathmendon4565 5 ай бұрын
💯 percent sathya
@gcvkannada
@gcvkannada 5 ай бұрын
ಧನ್ಯವಾದಗಳು🙏💐💮
@fakeerappachunchanoor3111
@fakeerappachunchanoor3111 5 ай бұрын
Nimma e mahitige thubaa danyvadagalu sir..❤mundenu saha inthaha videos niminda bayasuten sir💯tqs ri 🙏🏾
@gcvkannada
@gcvkannada 5 ай бұрын
ಖಂಡಿತವಾಗಿ, ಮುಂದಿನ ದಿನಗಳಲ್ಲಿ ಮನಸ್ಸಿನ ಬಗ್ಗೆ ಹಲವು ಸ್ವಾರಸ್ಯಕರ ಮಾಹಿತಿ ಹಂಚಿಕೊಳ್ಳಲಿದ್ದೆನೆ, ನಿರೀಕ್ಷಿಸಿ...! ಧನ್ಯವಾದಗಳು🙏💐💮❤️
@pushpabindhu6670
@pushpabindhu6670 7 ай бұрын
Tumba olle mahiti edu nijavagiyu satyavagide
@gcvkannada
@gcvkannada 7 ай бұрын
ಧನ್ಯವಾದಗಳು🙏💐💮
@devarajhadapad9974
@devarajhadapad9974 6 ай бұрын
ಅದ್ಬುತ ನುಡಿಗಳು ಸರ್
@gcvkannada
@gcvkannada 6 ай бұрын
ಧನ್ಯವಾದಗಳು🙏💐💮
@devarajhadapad9974
@devarajhadapad9974 6 ай бұрын
Namber send me sir
@shashiraveendra1938
@shashiraveendra1938 7 ай бұрын
ನಾನು, ನಾನು ಅಂತ ತುಂಬಾ ಸಾರಿ ಪುನರ್ ಉಚ್ಚಾರ ಆಗುತ್ತದೆ ಸ್ವಲ್ಪ ಗಮನಿಸಿ
@gcvkannada
@gcvkannada 7 ай бұрын
ನಿಮ್ಮ ಸಲಹೆಯನ್ನು ಗೌರವ ಪೂರ್ವಕವಾಗಿ ಸ್ವೀಕರಿಸುತ್ತೇನೆ. ಧನ್ಯವಾದಗಳು🙏💐
@ManjulaM-ur5dl
@ManjulaM-ur5dl 7 ай бұрын
ತುಂಬಾ ಚೆನ್ನಾಗಿದೆ ಸರ್ ತುಂಬಾ ತುಂಬಾ ಧನ್ಯವಾದಗಳು
@gcvkannada
@gcvkannada 7 ай бұрын
ಧನ್ಯವಾದಗಳು🙏💐💮❤️
@bhaskarnaag3278
@bhaskarnaag3278 7 ай бұрын
ತುಂಬಾ ಒಳ್ಳೆ ಮಾಹಿತಿ , ಧನ್ಯವಾದಗಳು....
@gcvkannada
@gcvkannada 7 ай бұрын
ಧನ್ಯವಾದಗಳು🙏💐
@GauravGamer2013
@GauravGamer2013 5 ай бұрын
This information is very useful sir
@gcvkannada
@gcvkannada 5 ай бұрын
Thank you 🙏💐💮
@venkateshe2429
@venkateshe2429 7 ай бұрын
ಧನ್ಯವಾದಗಳು sir 🙏🙏
@gcvkannada
@gcvkannada 7 ай бұрын
ಧನ್ಯವಾದಗಳು 🙏💐💮
@magicalvibes528
@magicalvibes528 6 ай бұрын
Fantastic informations sir 🙏👍thank u so much for all these wonderful subjects and ur emotional intelligence videos are also mind blowing that too in kannada very well explained
@gcvkannada
@gcvkannada 6 ай бұрын
"Emotional Intelligence" is one of the skills much needed in professional and personal life. I appreciate your interest in watching my earlier videos and sharing your feedback. It will help others to look at my earlier Emotional Intelligence videos. I'm grateful for your feedback ❤️ Thank you 🙏💐💮
@magicalvibes528
@magicalvibes528 6 ай бұрын
@@gcvkannada sir will u conduct any classes about emotional intelligence or any kind of courses please let me know thank you in advance 🙏
@shivappaspatil2118
@shivappaspatil2118 7 ай бұрын
ಓಂ ನಮಃ ಶಿವಾಯ 🙏🙏🙏🙏🙏❤❤❤❤❤🌹🌹🌹🌹🌹👍👍👍👍👍
@gcvkannada
@gcvkannada 7 ай бұрын
ಓಂ ನಮಃ ಶಿವಾಯ 🙏💐📿
@shashiraveendra1938
@shashiraveendra1938 7 ай бұрын
ಧನ್ಯವಾದಗಳು.
@gcvkannada
@gcvkannada 7 ай бұрын
ಧನ್ಯವಾದಗಳು🙏💐
@MaruthiMagaji
@MaruthiMagaji 7 ай бұрын
Sir tumba arta gharbitavagi vivarisiddiri idarinda nanu badalade sir dhanyavada❤❤❤❤sir.
@gcvkannada
@gcvkannada 7 ай бұрын
ನಿಮ್ಮ ಬದಲಾವಣೆಯ ಮಾತು ಕೇಳಿ ನನಗೆ ಆನಂದವಾಯಿತು. ಬದಲಾವಣೆ ಪ್ರಗತಿಯ ಚಿಹ್ನೆ. ಧನ್ಯವಾದಗಳು🙏💐❤️💮
@rajuk8663
@rajuk8663 6 ай бұрын
Thank you wolf Thank you universe thank you sir ❤
@gcvkannada
@gcvkannada 6 ай бұрын
Thank you 🙏💐💮🌌❤️
@keerthanah.s.776
@keerthanah.s.776 6 ай бұрын
Very good message,god bless you.
@gcvkannada
@gcvkannada 6 ай бұрын
I'm grateful for your feedback and best wishes.❤️ Thank you 🙏💐💮
@poorniny3565
@poorniny3565 7 ай бұрын
Wow super information sir thank you sir you cleared all my doubts thank you so much sir....
@gcvkannada
@gcvkannada 7 ай бұрын
Thank you 🙏💐💮
@shailasuresh1691
@shailasuresh1691 7 ай бұрын
Tumba channagittu kelisikollalu❤
@gcvkannada
@gcvkannada 7 ай бұрын
ಧನ್ಯವಾದಗಳು🙏💐💮
@venugopalareddy8078
@venugopalareddy8078 5 ай бұрын
Super matter.
@gcvkannada
@gcvkannada 5 ай бұрын
Thank you 🙏💐💮
@Shivanandbilagi-p8n
@Shivanandbilagi-p8n 5 ай бұрын
ಧನ್ಯವಾದಗಳು ❤
@gcvkannada
@gcvkannada 5 ай бұрын
ಧನ್ಯವಾದಗಳು🙏💐💮❤️
@arjunnaragund301
@arjunnaragund301 7 ай бұрын
Thank you sir
@gcvkannada
@gcvkannada 7 ай бұрын
Thank you 🙏💐💮
@savithaokali2861
@savithaokali2861 7 ай бұрын
ಸತ್ಯವಾದದ್ದು ನಾನು ನಂಬುತ್ತೇನೆ
@gcvkannada
@gcvkannada 7 ай бұрын
ಧನ್ಯವಾದಗಳು🙏💐💮
@manappahotakar2726
@manappahotakar2726 7 ай бұрын
You are right thanks for this video
@gcvkannada
@gcvkannada 7 ай бұрын
Thank you 🙏💐❤️
@VijayalaxmiBhat
@VijayalaxmiBhat 7 ай бұрын
tumba Dhanyavadagalu. 🙏🙏🙏
@gcvkannada
@gcvkannada 7 ай бұрын
ಧನ್ಯವಾದಗಳು🙏💐💮
@SharadhaMadanabhavi-xr9dy
@SharadhaMadanabhavi-xr9dy 6 ай бұрын
Super super
@gcvkannada
@gcvkannada 6 ай бұрын
Thank you 🙏💐💮
@hemojiraoshinde9854
@hemojiraoshinde9854 7 ай бұрын
❤ನಮಸ್ಕಾರ
@gcvkannada
@gcvkannada 7 ай бұрын
ನಮಸ್ತೆ 🙏💐💮❤️
@devendrakr-d4r
@devendrakr-d4r 6 ай бұрын
D ಧನ್ಯವಾದಗಳು
@gcvkannada
@gcvkannada 6 ай бұрын
ಧನ್ಯವಾದಗಳು🙏💐💮
@Shreedevi-hf5nx
@Shreedevi-hf5nx 7 ай бұрын
Super haagi helidira sir
@gcvkannada
@gcvkannada 7 ай бұрын
ಧನ್ಯವಾದಗಳು🙏💐💮
@s.k.enterprises7142
@s.k.enterprises7142 7 ай бұрын
Very nice All the very best🎉
@gcvkannada
@gcvkannada 7 ай бұрын
Thank you 🙏💐💮
@prakashksprakashks2701
@prakashksprakashks2701 6 ай бұрын
Jay Shri guruve Namah
@gcvkannada
@gcvkannada 6 ай бұрын
ಧನ್ಯವಾದಗಳು🙏💐💮
@sachinpadesur4041
@sachinpadesur4041 6 ай бұрын
Thank you sir😊
@gcvkannada
@gcvkannada 6 ай бұрын
Thank you 🙏💐💮❤️
@lathavijayakumar1798
@lathavijayakumar1798 7 ай бұрын
Very nice information sir Tq
@gcvkannada
@gcvkannada 7 ай бұрын
Thank you 🙏💐💮
@Jaihind-qh9vk
@Jaihind-qh9vk 7 ай бұрын
Super sir
@gcvkannada
@gcvkannada 7 ай бұрын
Thank you 🙏💐
@vinayakasalageri3605
@vinayakasalageri3605 7 ай бұрын
Super hero 👏👏👏👏💪
@gcvkannada
@gcvkannada 7 ай бұрын
Thank you 🙏💐
@meenam6546
@meenam6546 7 ай бұрын
Tq so much dear friend
@gcvkannada
@gcvkannada 7 ай бұрын
Thank you 🙏💐💮
@vijayamarla1209
@vijayamarla1209 7 ай бұрын
Thank you very much sir
@gcvkannada
@gcvkannada 7 ай бұрын
Thank you 🙏💐💮
@HanamantaBasanooara
@HanamantaBasanooara 3 ай бұрын
❤❤❤
@gcvkannada
@gcvkannada 3 ай бұрын
🙏💐💮♥️
@HappyLife20077
@HappyLife20077 7 ай бұрын
ಥ್ಯಾಂಕ್ಸ್ ಬ್ರದರ್.... ನೀವು miracle ಇದಿರಿ...... ಧನ್ಯವಾದಗಳು 🙏🙏
@gcvkannada
@gcvkannada 7 ай бұрын
ನಿಮ್ಮ ಅಭಿಪ್ರಾಯ ಮತ್ತು ಅನಿಸಿಕೆಗೆ ನನ್ನ ಕೃತಜ್ಞತೆಗಳು. ನಿಯಂತ್ರಿತ ಮನಸ್ಸು ಮತ್ತು ಆಧ್ಯಾತ್ಮದ ಸಾಧನೆ ನಿಮಗೂ ಆ miracles ಸೃಷ್ಠಿ ಮಾಡುವ ಶಕ್ತಿ ಕೊಡಬಲ್ಲದು. ಪ್ರಯತ್ನಿಸಿ. ಧನ್ಯವಾದಗಳು🙏💐💮
@naveenkj9459
@naveenkj9459 7 ай бұрын
Thank you🙏🙏🙏 sir
@gcvkannada
@gcvkannada 7 ай бұрын
Thank you 🙏💐
@shobha7383
@shobha7383 7 ай бұрын
True knowledge Tq 🙏🙏🙏🙏🙏🙏
@gcvkannada
@gcvkannada 7 ай бұрын
Thank you 🙏💐💮
@MahateshaGouda
@MahateshaGouda 5 ай бұрын
ಇದು ನನ್ನ ಜೀವನದಲ್ಲಿ ನೆಡಿದಿದೆ.
@gcvkannada
@gcvkannada 5 ай бұрын
ನಿಮ್ಮ ಅನಿಸಿಕೆ ಇತರರಿಗೆ ಪ್ರೇರಣೆಯಾಗಲಿ. ಧನ್ಯವಾದಗಳು🙏💐💮
@jagadeesh.jjagadeesh.j8602
@jagadeesh.jjagadeesh.j8602 5 ай бұрын
Ful positive aggi edre matra sadya...
@gcvkannada
@gcvkannada 5 ай бұрын
👍ಧನ್ಯವಾದಗಳು🙏💐💮❤️
@venkateshkumar7416
@venkateshkumar7416 6 ай бұрын
Super!!!
@gcvkannada
@gcvkannada 6 ай бұрын
Thank you 🙏💐💮
@BhaskarPoojari-yq6rz
@BhaskarPoojari-yq6rz 6 ай бұрын
Thanks. Boss
@gcvkannada
@gcvkannada 6 ай бұрын
Thank you 🙏💐💮❤️
@balakrishna5282
@balakrishna5282 7 ай бұрын
999 like completed by me thank you universe ❤️
@gcvkannada
@gcvkannada 7 ай бұрын
Awesome ❤️ Thank you 🙏💐💮
@sowmyasri8109
@sowmyasri8109 6 ай бұрын
True words ❤️🙏🏻
@gcvkannada
@gcvkannada 6 ай бұрын
Thank you 🙏💐💮❤️
@user-ij8mk3lt5t
@user-ij8mk3lt5t 7 ай бұрын
Thank you for your information sir ❤
@gcvkannada
@gcvkannada 7 ай бұрын
Thank you 🙏💐💮
@jahnavi5462
@jahnavi5462 3 ай бұрын
🙏🙏🙏🙏🙏🙏🙏
@gcvkannada
@gcvkannada 3 ай бұрын
🙏💐💮
@prasadmanchi7453
@prasadmanchi7453 7 ай бұрын
TQ sooo much guruji
@gcvkannada
@gcvkannada 7 ай бұрын
Thank you 🙏💐💮
@KiranNaik-xn8fj
@KiranNaik-xn8fj 5 ай бұрын
Super
@gcvkannada
@gcvkannada 5 ай бұрын
Thank you 🙏💐💮
@premnathladwa5275
@premnathladwa5275 7 ай бұрын
Very nice
@gcvkannada
@gcvkannada 7 ай бұрын
Thank you 🙏💐
@chinmayhalu3111
@chinmayhalu3111 7 ай бұрын
super
@gcvkannada
@gcvkannada 7 ай бұрын
Thank you 🙏💐
@SrushtiDyavanagoudra
@SrushtiDyavanagoudra 7 ай бұрын
Dhanyavad sir
@gcvkannada
@gcvkannada 7 ай бұрын
ಧನ್ಯವಾದಗಳು🙏💐💮
@AkashGowda-tz4ug
@AkashGowda-tz4ug 3 ай бұрын
Sir nange office Nalli shathru kaata sir plz helikodi sir plz
@gcvkannada
@gcvkannada 3 ай бұрын
ಯಾರು ಯಾವ ಕ್ಷೇತ್ರದಲ್ಲಿ ಇರುತ್ತಾರೋ ಅವರಿಗೆ ಅದೇ ಕ್ಷೇತ್ರದ ಜನರಿಂದ ತೊಂದರೆ ಜಾಸ್ತಿ. ಅದಕ್ಕೆ ಕಾರಣ ಪೈಪೋಟಿ ಮತ್ತು ನಾವೇ ಗೆಲ್ಲಬೇಕು ಎನ್ನುವ ಸ್ವಾರ್ಥ. ರಾಜಕೀಯ ನಾಯಕರಿಗೆ ಅವರ ಪಕ್ಷದ ಜನರೇ ಶತ್ರುಗಳು. ವೈದ್ಯರಿಗೆ ಇತರ ವೈದ್ಯರೇ ಶತ್ರುಗಳು. ಹೀಗೆ, ಪ್ರತಿ ಕ್ಷೇತ್ರದ ಜನ, ಅವರ ಜನರಿಂದಲೇ ತೊಂದರೆ ಅನುಭವಿಸುವರು. ನೀವು ದಿನವೂ ಈ ವಿಡಿಯೋ ದಲ್ಲಿ ಹೇಳಿದ ಹಾಗೆ ಸದಾ ಒಳ್ಳೆಯ ಯೋಚನೆ ಮಾಡಿ, ಹಾಗೂ ಎಲ್ಲರನ್ನೂ ಅಂತರಂಗದಲ್ಲಿ ಪ್ರೀತಿಸಿ. ಅವರು ಹೇಗೆ ಇರಲಿ, ಏನೇ ಮಾಡಲಿ, ನಿಮ್ಮ ಅಂತರಂಗದಲ್ಲಿ ಮಾತ್ರ ಯಾರನ್ನು ಅನುಮಾನಿಸಬೇಡಿ, ದ್ವೇಷಿಸಬೇಡಿ, ಸದಾ ಎಲ್ಲರ ಮೇಲೆ ಗೌರವ ಮತ್ತು ಪ್ರೀತಿ ತೋರಿಸಿ. ನೀವು ಈ ಅಭ್ಯಾಸ ಸ್ವಲ್ಪ ಕಷ್ಟವಾದರೂ, ಯಾವುದೇ ಅನ್ಯ ಭಾವನೆ ಬಾರದ ರೀತಿ, ಅಂತರಂಗದಲ್ಲಿ ಎಲ್ಲರ ಮೇಲೆ ಒಳ್ಳೆಯ ಭಾವನೆ ಇಟ್ಟುಕೊಂಡು, ಆರು ತಿಂಗಳು ಅಭ್ಯಾಸ ಮಾಡಿ. ನಿಮ್ಮನ್ನು ನಿಮ್ಮ ಆಫೀಸ್ ನಲ್ಲಿ ಇರುವ ಎಲ್ಲರೂ ಗೌರವದಿಂದ ಕಾಣುವರು. ಹೇಳಗಿನ ಮೂರು ವಿಡಿಯೋ ನೋಡಿ, ಅನುಸರಿಸಿ... ಮನಸ್ಸಿನ ತರಂಗ...👇 kzbin.info/www/bejne/mpqyomqvjNieiLMsi=Q9s0ql-EqLS8UKtF ಸಂಕಲ್ಪ ಮಾಡುವ ವಿಧಾನ...👇 kzbin.info/www/bejne/rYvGZJulm8SHnZIsi=aX5mk510z-eBhVgG ಸಮಸ್ಯೆ ಪರಿಹಾರ...👇 kzbin.info/www/bejne/qnKXmXlombSHo80si=2URzLTpxQlOidQQ0 ಧನ್ಯವಾದಗಳು🙏💐💮
@shilpareddy9812
@shilpareddy9812 7 ай бұрын
Very nice thanks🎉 🙏🌷🌹
@gcvkannada
@gcvkannada 7 ай бұрын
Thank you 🙏💐💮
@ShreeMadh
@ShreeMadh 7 ай бұрын
ಇದೂ ಒಂದು ವ್ಯಾವಹಾರಿಕ ಮಾರ್ಗದರ್ಶನ..
@gcvkannada
@gcvkannada 7 ай бұрын
ಹೌದು, ಇದು ವ್ಯಾವಹಾರಿಕ ಮತ್ತು ಪ್ರಕೃತಿಯ ಕೃಪೆಯಿಂದ ಜೀವಿಸಲು ತುಂಬಾ ಉಪಯುಕ್ತ. ಹಿಂದೆ, ಸಾಧಕರು ಯಾವ ಆಯುಧವು ಇಲ್ಲದೆ ದಟ್ಟ ಕಾಡಿನಲ್ಲಿ ನಡೆದು ದೇಶವನ್ನೇ ಸುತ್ತುತ್ತಿದ್ದರು. ಅವರಿಗೆ, ಅವರ ತಪಸ್ಸಿನ ಶಕ್ತಿಯಿಂದ ಮನಸ್ಸಿನ ತರಂಗ ಸೃಷ್ಟಿಸಿ, Noosphere ಪರದಿಯನ್ನೇ ನಿರ್ಮಾಣ ಮಾಡಿ, ಕ್ರೂರ ಮೃಗಗಳು ಸಹ ಅವರಿಗೆ ಯಾವ ಅಪಾಯ ಮಾಡದ ರೀತಿ, ರಕ್ಷಣೆ ಪಡೆಯುತ್ತಿದ್ದರು. ಹೇಗೆ, ತಪಸ್ಸಿನ ಅಥವಾ ಧ್ಯಾನದ ಶಕ್ತಿ Noosphere ನಿರ್ಮಾಣಕ್ಕೆ ಸಹಾಯ ಮಾಡುತ್ತದೆ ಎಂದು ತಿಳಿಯಲು, ನನ್ನ ಹಿಂದಿನ ವಿಡಿಯೋ...ಮಹಾವೀರರ ಅಚ್ಚರಿಯ ವಿಷಯಗಳು! ಎನ್ನುವ ವಿಡಿಯೋ ನೋಡಿ...👇 kzbin.info/www/bejne/rGavqGOurKeZbLcsi=jp2_fQpyTU5NdWkG ಧನ್ಯವಾದಗಳು🙏💐💮
@e2WDAO
@e2WDAO 7 ай бұрын
Really good content
@gcvkannada
@gcvkannada 7 ай бұрын
Thank you 🙏💐💮
@Sathish-m4i
@Sathish-m4i 6 ай бұрын
Exactly true ❤❤❤
@gcvkannada
@gcvkannada 6 ай бұрын
Thank you 🙏💐💮❤️
@shivappaspatil2118
@shivappaspatil2118 7 ай бұрын
ಹಲೋ ಸ್ವಾಮಿ ನೀವು ಈ ತರ ಹೇಳಿದರೆ ನಮಗೆ ಹೇಗೆ ಅರ್ಥ ವಾಗಬೇಕು ಹೇಳಿ ಸ್ವಾಮಿ 😱
@gcvkannada
@gcvkannada 7 ай бұрын
ನಿದಾನವಾಗಿ, ಮತ್ತೊಮ್ಮೆ ತಾಳ್ಮೆಯಿಂದ ನೋಡಲು ಪ್ರಯತ್ನ ಮಾಡಿ... ಧನ್ಯವಾದಗಳು🙏💐
@raghavendraraghav1256
@raghavendraraghav1256 7 ай бұрын
ಇದಕ್ಕಿಂತ ನಿಧಾನವಾಗಿ, ಅರ್ಥಪೂರ್ಣವಾಗಿ ಇನ್ಯಾರು ಹೇಳಲಾರರು _ ಅರ್ಥಮಾಡಿಕೊಳ್ಳಲಾಗದೆ ಹೋದರೆ _ ಅದು ನಿಮ್ಮ ವೀಕ್ ನೆಸ್ _ ಅರ್ಥ ಆಗಿಲ್ಲ ಅಂದ್ರಘ ಅರ್ಥ ಮಾಡ್ಕೋಬೇಕು ಅಂದ್ರೆ 20 ಸರಿ ನೋಡಿ ತಪ್ಪಿಲ್ಲ.
@ShreeMadh
@ShreeMadh 7 ай бұрын
(ಒಳ್ಳೆ ಯ. ಮತ್ತು ಕೆಟ್ಟ ವ್ಯಕ್ತಿ) ಒಬ್ಬನೇ ಸಮಯಕ್ಕೆ ತಕ್ಕಂತೆ ಬದಲಾಗುವುದು... ಎಲ್ಲರಿಗೂ ಅವರವರ ಭಾವನೆಗಳು ಇರುತ್ತವೆ ಹಾಗೂ ಸಮಯಕ್ಕೆ ತಕ್ಕಂತೆ ಬದಲಾಗುವುದು ಎಂಬುದಾಗಿದೆ..
@nagamanikaranth6469
@nagamanikaranth6469 6 ай бұрын
ಸರ್ ಇದು 4,,6 ಬಾರಿ ನೋಡಿ ತುಂಬಾ ಅದ್ಭುತ ವಾಗಿದೆ,,, ಗಮನ ಇಟ್ಟು ಯೋಚಿಸಿದರೆ ಅದೇ ರೀತಿ ಕಣ್ಮುಂದೆ ನಡೆದು ಆಶ್ಚರ್ಯ ಆಗುತ್ತೆ,, ಎಂದು ವಿವರಿಸಿ ದ್ದಾರೆ
@chandrabelur9645
@chandrabelur9645 7 ай бұрын
ತುಂಬಾ ಚೆನ್ನಾಗಿ ನಿಮ್ಮ ಅನುಭವವನ್ನು ತಿಳಿಸಿದ್ದೀರಿ. ಇದಕ್ಕೆ ನನ್ನ ತುಂಬಾ ಧನ್ಯವಾದಗಳು. ನಾನು ಅನೇಕರಿಗೆ ಇದನ್ನು forward ಮಾಡಿದ್ದೇನೆ. ನೀವು ಒಮ್ಮೆ Bapuji Dashrathbhai Patel ಎಂಬ playlist ಇದಕ್ಕೆ ಸಂಬಂಧ ಪಟ್ಟ Titleನ Videoಗಳನ್ನು ನೋಡಿ Sir. ಅದರಲ್ಲಿರುವ ಕೆಲವನ್ನು ನಿಮ್ಮ ರೀತಿಯಲ್ಲಿ ಕನ್ನಡದಲ್ಲಿ ತಿಳಿಸಲು ತಾವು ತುಂಬಾ ಸಮರ್ಥಕರೆೆಂದು ನನಗೆ ಅನ್ನಿಸುತ್ತದೆ. ದಯವಿಟ್ಟು ತಮ್ಮ ಸ್ವಲ್ಪ ಸಮಯ ತೆಗೆದುಕೊಂಡು ಇದಕ್ಕೆ ಸಂಬಂಧ ಪಟ್ಟ Videoಗಳನ್ನು ಮಾಡಿದರೆ ನಮ್ಮಂತವರಿಗೆ ತುಂಬಾ ಸಹಾಯವಾಗುತ್ತದೆ.
@gcvkannada
@gcvkannada 7 ай бұрын
ನಿಮ್ಮ ಅನಿಸಿಕೆ, ಅಭಿಪ್ರಾಯ ಮತ್ತು ಪ್ರೋತ್ಸಾಹಕ್ಕೆ ನನ್ನ ಕೃತಜ್ಞತೆಗಳು. ನೀವು ಹೇಳಿದ bapuji dashrathbhai patel ಪ್ಲೇ ಲಿಸ್ಟ್ ನೋಡಿದೆ. ಸಮಯ ಸಿಕ್ಕಾಗ, ನಾನು ಅವುಗಳನ್ನು ಅರಿಯುವ ಪ್ರಯತ್ನ ಮಾಡುತ್ತೇನೆ. ಸಾದ್ಯವಾದರೆ, ಅದರಲ್ಲಿ ಹೇಳಿದ ಕೆಲವು ವಿಚಾರಗಳನ್ನು ಕನ್ನಡದಲ್ಲಿ ಅನುವಾದಿಸಿ ನೀಡುವ ಪ್ರಯತ್ನ ಮಾಡುತ್ತೇನೆ. ಧನ್ಯವಾದಗಳು🙏💐💮
@srishail321
@srishail321 7 ай бұрын
Thank you so much sir 👌💐👍
@gcvkannada
@gcvkannada 7 ай бұрын
Thank you 🙏💐🏵️
@umeshkukadolli2939
@umeshkukadolli2939 6 ай бұрын
Nemagy Dandavat param gallu❤
@gcvkannada
@gcvkannada 6 ай бұрын
ಧನ್ಯವಾದಗಳು🙏💐💮❤️
@likhithaks4732
@likhithaks4732 7 ай бұрын
Your video contains many true facts. I have some knowledge of mind powers, mind waves, self hypnosis, Silva Method, etc. But just by following right approach and disposition or positive thinking or using mind waves, etc. you cannot achieve whatever you want. The fate and destiny of a person is broadly pre determined based on time of birth planetary position, etc. That in turn depends on your good deeds or misdeeds in previous birth and early part of present birth. If your parents are good, just like their property comes to you, some partial effect of their dharma life comes to you. If they have committed more injustice, a part of misfortune comes upon you. Telepathy, etc are real but they work only on few occasions. Following the path of dharma and righteousness is the best approach. Positive thinking, use of mind waves, etc. are only supplementary factors.
@gcvkannada
@gcvkannada 7 ай бұрын
I respect your opinion. I believe in the possibility. There are stories about who achieved victory over the ವಿಧಿ. That is human potential. Yes, the planet's influence is always there on every being. Example: people who don't know walking will fall down by Earth's gravitational force. A person who knows walking can stand and walk against gravity. I believe in our ancient Rushi's saying: ಯೆದ್ ಭಾವಂ ತದ್ ಭವತಿ. Real spirituality is surrendering to it. Then nothing can hurt you, good or bad, life or death, it doesn't matter. Through efforts and Sandhana, one can achieve spiritual progress and experience miracles in life. Thank you 🙏💐💮
@rachanahb9112
@rachanahb9112 2 ай бұрын
How to help my friend in the matter of leaving drinks and smoke
@rachanahb9112
@rachanahb9112 2 ай бұрын
Suffering lot from this behaviour
@rachanahb9112
@rachanahb9112 2 ай бұрын
Kindly suggest me, how can help him from my side to overcome from such bad habits
@gcvkannada
@gcvkannada 2 ай бұрын
Great question! It's quite simple and easy. Your dedication to visualization and your feelings play a crucial role in achieving this. I recommend watching the below videos, practice Sankalpa as suggested in the Sankalpa video. Also, practice your Sankalpa during the designated times to achieve the most effective results. *Sankalpa* * My dear friend XYZ has fully embraced positive habits and is now living a healthy life. * I am genuinely amazed to witness XYZ’s transformation as he has successfully relinquished his bad habits and embraced a healthier lifestyle. * I am deeply grateful for the support and blessings from my friends, gurus, and God. Thank you, thank you, thank you! Note: Replace XYZ with your friend name. Sankalpa practice methods...👇 kzbin.info/www/bejne/rYvGZJulm8SHnZIsi=ZgM_8U4lRx1NKoFK Do's and don'ts of talk/thoughts...👇 kzbin.info/www/bejne/qnKXmXlombSHo80si=K44EWG54pTCEWDGT Thank you 🙏💐💮
@MAHANTESHYAKKUNDI
@MAHANTESHYAKKUNDI 6 ай бұрын
It is one of the tremends video
@gcvkannada
@gcvkannada 6 ай бұрын
I'm grateful for your feedback.❤️ Thank you 🙏💐💮
@IndianGirlll
@IndianGirlll 7 ай бұрын
Amazing sir ❤ many blessings to you ❤❤❤
@gcvkannada
@gcvkannada 7 ай бұрын
Thank you 🙏💐❤️💮
@prakashsg9524
@prakashsg9524 7 ай бұрын
Thanks
@gcvkannada
@gcvkannada 7 ай бұрын
Thank you 🙏💐💮
@Gangadhar.VGanga
@Gangadhar.VGanga 7 ай бұрын
ಗುರುಗಳೆ ನಮ್ಸಕರ ಗುರುಗಳೆ ನಿವು ಹೇಳಿದ ಸ್ಥಿಥಿಯಲ್ಲಿ ಇದ್ದೇನೆ ನನ್ನ ವಯಸ್ಸು 42. ನೀವು ಹೆಳಿದ ಎಳಿಕೆ ಎಲ್ಲವು ಸತ್ಯವಾಗಿದೆ. ನನ್ನ ಜೀವನದಲ್ಲಿ ಅಲ್ಲದೆ ಈ ಅನುಭವ ಎಲ್ಲರ ಆಧರೆ ಒಂದುಕೆಲಸ ನಾನು ಆಲೋಚ ಎಂಬ ದೊಡ್ಡ ಕಲ್ಲನ್ನು ಹಕ್ಕಬೇಕು. ದೋಡ್ಡ ಆಸೆ ನೆರವೆರಬೇಕು. ನಿಮ್ಮ ಈಆದಮಧ್ಯಾತ್ಮಿಕವಾಗಿ ವೖಜ್ನಾನಿಕವಾಗಿಯು ಸರಿ. ಜೀವನದಲ್ಲಿ ಇರುತ್ತದೆ.
@gcvkannada
@gcvkannada 7 ай бұрын
ಉನ್ನತವಾದ ಯೋಚನೆ, ದೊಡ್ಡ ಯೋಚನೆ ದೊಡ್ಡ ಕಲ್ಲಿನಂತೆ ಅವು ಹೆಚ್ಚು ಪರಿಣಾಮಕಾರಿಯಾದ ಅಲೆಗಳನ್ನು ಸೃಷ್ಟಿಸಬಲ್ಲವು. ಧನ್ಯವಾದಗಳು🙏💐
@vinayakasalageri3605
@vinayakasalageri3605 7 ай бұрын
Super. Anna❤❤❤❤❤
@gcvkannada
@gcvkannada 7 ай бұрын
Thank you 🙏💐❤️💮
ಜೀವನದಲ್ಲಿ ತಣ್ಣಗಿರೋದು ಹೇಗೆ?
35:45
Jnanayogashrama, Vijayapura
Рет қаралды 838 М.