Manasa Sarovara | Kannada Full HD Movie | Srinath | Padmavasanthi | Ramakrishna | Puttanna Kanagal

  Рет қаралды 210,937

SGV Digital - Kannada Full Movies

SGV Digital - Kannada Full Movies

Күн бұрын

Пікірлер: 257
@lingaraj9435
@lingaraj9435 Жыл бұрын
ಅಬ್ಬಾ ! ಎಂತಹ ಅದ್ಭುತ ಸಿನೆಮಾ, ಮನಸ್ಸಲ್ಲಿ ಹಾಗೆ ಅಚ್ಚುಳಿದು ಬಿಡುತ್ತೆ. ಪುಟ್ಟಣ್ಣರವರಿಗೆ ಅನಂತ ಅನಂತ ನಮನಗಳು❤💚🙏🙏🙏
@BharathBBhat
@BharathBBhat 2 ай бұрын
ಅಭಿನಯ ಚಕ್ರವರ್ತಿ ಶ್ರೀನಾಥ್ ಸರ್ ಅದ್ಭುತ ಕಲಾವಿದರು❤
@sagaruppi582
@sagaruppi582 Жыл бұрын
ಇತಿಹಾಸದಲ್ಲೇ ಇಂತ ಚಿತ್ರ ಮತ್ತೆ ಬರಲ್ಲ. ಪುಟ್ಟಣ್ಣ ಕಣಗಾಲ್ 🙏
@mareppas1450
@mareppas1450 2 ай бұрын
ನೀವು ಹೇಳಿದ್ದು 100% ನಿಜ ರಿ ❤️❤️👍
@masterrr6556
@masterrr6556 28 күн бұрын
Nim amma nange 1lak kodbeku..yavaga kodthya​@@mareppas1450
@mohammednaveed-h9j
@mohammednaveed-h9j 9 ай бұрын
I was PUC student when this movie was being made. I remember Puttanna Kanagal sir visiting our school (chatrapathi shivaji vidya mandir) during our morning assembly and we all sang our school anthem. He liked it so much that he asked us to sing it for the second time. I also remember him gifting INR 5000 (something like that) for our school. What a classic movies. And those golden days!!!!!
@kumaraswamykumar8775
@kumaraswamykumar8775 5 ай бұрын
Nandu ade College ❤
@guruprasads007
@guruprasads007 4 ай бұрын
Nice meroy
@Traditionaljodi143
@Traditionaljodi143 Жыл бұрын
ತೆಲುಗು ಬೇಬಿ ಚಿತ್ರ ನೋಡೋಕೂ ಮುಂಚೆ ಇದನ್ನ ನೋಡಿದ್ರೆ ಸಾಕು❤️❤️❤️ WHAT A MOVIE
@a-z8654
@a-z8654 Жыл бұрын
Inspiration for baby
@sreenivasaseena4339
@sreenivasaseena4339 Жыл бұрын
ಬೇಬಿ ಮದುವೆಗೆ ಮುಂಚೆ ಲವ್ ಆದರೆ ಮಾನಸ ಸರೋವರದಲ್ಲಿ ಮದುವೆಯ ನಂತರ ಮತ್ತು ಮದುವೆಗೆ ಮುಂಚಿನ ಪ್ರೇಮ ವೈಪಲ್ಯ ಎರಡನ್ನು ಒಂದು ಸಿನಿಮಾದಲ್ಲಿ ಅಚ್ಚುಕಟ್ಟಾಗಿ ಚಿತ್ರಿಸಿದ್ದಾರೆ
@achinthyamediacreations-2
@achinthyamediacreations-2 Жыл бұрын
Exactly 👍🏽100% true, manasa sarovara is one and only legendary, extraordinary movie is one and only masterpiece, nothing can match it... My guru puttanna sir is a legend 😘😍❤️👌🏼🙏🏽
@TheVj79rocks
@TheVj79rocks 10 ай бұрын
" Kannada film " Manasa Sarovara" Starring, Shrinadh, Padma Vasanthi, & Ramkrishna, Directed by late, Shri Puttanna Kanagal, " Manasa Sarovara, Kannada film is an adaptation of William Shakespear English play " Pygmalion" Rights are given in hindi language colour to remake the Kannada film " Manasa Sarovara, into Hindi language colour, Directed by late shri Puttanna Kanagal, ( Bimal Roy) of Kannada Cinema
@sandeepad2633
@sandeepad2633 10 ай бұрын
ಪ್ರೀತಿಯಲ್ಲಿ ನೊಂದು ಬೆಂದವರಿಗೆ ಮಾತ್ರ ಈ ಮೂವಿ ನೋಡಿದರೆ ಅವರಿಗೆ ಅಂತರಾಳದಿಂದ ಅಳು ಬರುತ್ತದೆ 😔😥💔
@ekanthhegdeb6712
@ekanthhegdeb6712 Жыл бұрын
ಒಳ್ಳೆಯವರಿಗೆ 😢😢😢😢😢😢😢😢😢 ಬರಿ ಅಳು ,ದುಃಖ, ನೋವು, ಅವಮಾನ, ಸೋಲು, ಮೋಸ, ಕಡೆಗಣನೆ, ತಾತ್ಸಾರ, ಕೊಂಕು ಮಾತುಗಳು , ಚುಚ್ಚು ಮಾತುಗಳು, ಹಸಿವು, ಕಷ್ಟ, ವ್ಯಥೆ, ಕಳಂಕ, ಖಿನ್ನತೆ, ಅನಾರೋಗ್ಯ , ನಿರುದ್ಯೋಗ, ನತದೃಷ್ಟ, ಪಾಪಿ............................................
@achinthyamediacreations-2
@achinthyamediacreations-2 11 ай бұрын
yes
@sandeepad2633
@sandeepad2633 10 ай бұрын
😢
@mohann2289
@mohann2289 8 ай бұрын
ಹ ಹ ನಿಜವಾಗ್ಲೂ ನನ್ನ ಜೀವನದಲ್ಲಿ ಕೂಡ ಹಾಗೆ ಆಗ್ತಾ ಇದೆ ಈಗ, ಅದಕ್ಕೆ ಮನಸಿನ ಸಮಾಧಾನಕ್ಕೆ ಸಿನಿಮಾ ನೋಡ್ತಾ ಇದ್ದೇನೆ
@mohann2289
@mohann2289 8 ай бұрын
ಕಲಿಯುಗದ ಪ್ರಭಾವ ಓಂ ಹ್ರೀಂ ಕ್ಲೀಂ ನಮಃ ಶಿವಾಯ
@RahulSharma-ln7sv
@RahulSharma-ln7sv 5 ай бұрын
Yes
@PrashanthTractorLife
@PrashanthTractorLife Жыл бұрын
ಚಂದ ಚಂದ ಎಂಬ ಹಾಡು ನಮ್ಮೂರಿನಲ್ಲಿ ಚಿತ್ರೀಕರಣ ನಡೆದಿದೆ ಅತ್ಯುತ್ತಮ ಚಿತ್ರ
@unknown2070
@unknown2070 Жыл бұрын
elli idu ?
@PrashanthTractorLife
@PrashanthTractorLife Жыл бұрын
Kenchanagudda
@BinuBalan
@BinuBalan 11 ай бұрын
Thumba olle location ❤
@AnilKumar-oq7mg
@AnilKumar-oq7mg 3 ай бұрын
ಅಧ್ಬುತ ಫಿಲಂ.... 2024.. ಜನರೇಶನ್ ಹುಡುಗರು ನೋಡಲೇಬೇಕಾದ ಮೂವಿ....(Last scene is my village)
@kimetsu_no_yaiba745
@kimetsu_no_yaiba745 2 ай бұрын
Where?
@naidunaidu8789
@naidunaidu8789 Жыл бұрын
Who watch 2024 like
@hanumanthareddy4486
@hanumanthareddy4486 11 ай бұрын
👍
@sandeepad2633
@sandeepad2633 10 ай бұрын
@naveenkumarp3099
@naveenkumarp3099 8 ай бұрын
It is evergreen... applicable for whole generation ❤
@jmsandeep3540
@jmsandeep3540 6 ай бұрын
just finished watching for the 5th time
@HarshaKumari-et4xw
@HarshaKumari-et4xw 5 ай бұрын
Thy ​@@hanumanthareddy4486
@srinivasappu7101
@srinivasappu7101 Жыл бұрын
ಪುಟ್ಟಣ್ಣ ಕಣಗಾಲ್ ರಂತಹ ನಿರ್ದೇಶಕ ಮತ್ತೊಬ್ಬ ಸಿಗಲಾರರು ಎಂತಹ ಸುಂದರ ಚಿತ್ರಕಥೆ ಮತ್ತು ಸಂಭಾಷಣೆ ❤️. 🙏 ಮಾನಸ ಸರೋವರ.
@hanumantharajutn1296
@hanumantharajutn1296 Жыл бұрын
ನೂರು ಬೀಬಿ ಒಂದು ಮಾನಸ ಸರೋವರಕ್ಕೆ ಸಮ ❤
@ravihrravihr6386
@ravihrravihr6386 Жыл бұрын
ಮನಸ್ಸು ಮುಟ್ಟುವಂತ ಅರ್ಥಗರ್ಭಿತ ಸಿನೆಮಾ 🎥... ಪುಟ್ಟಣ್ಣ ಕಣಗಾಲ್ really Legend
@ravihrravihr6386
@ravihrravihr6386 Жыл бұрын
@VeerannaGouda-hy5bk ಏನು
@achinthyamediacreations-2
@achinthyamediacreations-2 Жыл бұрын
ನನ್ನ ಗುರು ಪುಟ್ಟಣ್ಣ Sir ಈಗ ಇದ್ದಿದ್ದ್ರೆ ಈ technology use ಮಾಡ್ಕೊಂಡು ಇನ್ನೂ ಅನೇಕ ಅದ್ಭುತಗಳನ್ನ ಸೃಷ್ಟಿ ಮಾಡ್ತಿದ್ರು... 👍🏽
@NINGAPPAgh396
@NINGAPPAgh396 Жыл бұрын
ಒಳೆಯ ಸಂದೇಶ ಇದೆ ಎಲ್ಲರೂ ನೋಡಿ ಹೆಣ್ಣು ಮಣ್ಣು ಹೊನ್ನು ಎಂದು ಆಸೆ ಪಡಬಾರದು ಅದ್ಕೆ ಒಂದು ಉದಾಹರಣೆ ಈ ಮೂವಿ ನೋಡಿ 🙏🙏
@sabannatelgur1312
@sabannatelgur1312 Жыл бұрын
ಎಂದೆಂದಿಗೂ ಮರೆಯಲಾಗದ ಅನುಭವ ಆಧಾರಿತ ಕನ್ನಡ ಚಲನಚಿತ್ರ
@ambiuday6272
@ambiuday6272 Жыл бұрын
ಮಾನಸ ಸರೋವರ ಅತ್ಯದ್ಭುತ ಚಿತ್ರ ಪುಟ್ಟಣ್ಣ ಕಣಗಾಲ್ ನಮ್ಮ ಕನ್ನಡ ಚಿತ್ರರಂಗದ ಮೇರು ನಿರ್ದೇಶಕ ಧನ್ಯವಾದಗಳು ಸರ್ ❤❤❤
@manjunathmd9648
@manjunathmd9648 Жыл бұрын
ಮನಸ್ಸು ಎಷ್ಟು ಕಲುಷಿತ ಆಯ್ತು ನೋಡಿ ಒಂದು ಹುಡುಗಿಯಿಂದ , ಡಾಕ್ಟರ್ ಎ ಹುಚ್ಚಾ ಆಗೋತರ ಮಾಡಬಿಡತ್ತು ಈ ಪ್ರೀತಿ
@prabhakarkm4806
@prabhakarkm4806 Жыл бұрын
ಮಾನಸ ಸರೋವರ ಸಿನಿಮಾ ತುಂಬಾ ಚೆನ್ನಾಗಿದೆ ಆದರೆ ಇದರ ಅರ್ಥ ನಾವು ಎಲ್ಲಾ ವಿಚಾರದಲ್ಲೂ ಸ್ವಲ್ಪ ಎಚ್ಚರ ತಪ್ಪಿದರೆ ನಮ್ಮದು ಅನ್ನೋದು ನಮಗೆ ಸಿಗುವುದಿಲ್ಲ
@smile__creation__1144
@smile__creation__1144 8 ай бұрын
1982 ರಲ್ಲಿ ಬಂದ ಈ ಚಿತ್ರ ಇದುವರೆಗೂ ಅಲ್ ಟೈಮ್ ಫೇವರೆಟ್ ಸಾಂಗ್ಸ್ ಚಿತ್ರದ ಒಂದೊಂದು ದೃಶ್ಯ ಕಣ್ಣಿಗೆ ಕಟ್ಟಿದ ಹಾಗಿದೆ ಶ್ರೀನಾಥ ಸರ್ ನಟನೆ ಮೈಂಡ್ ಬ್ಲೊಯಿಂಗ್ ಪುಟ್ಟಣ್ಣ ಕಣಗಾಲ್ ನಿರ್ದೇಶನದ ಚಿತ್ರದಲ್ಲಿ ನನ್ನ ನೆಚ್ಚಿನ ಚಿತ್ರ ಇದು ❤💥
@SandeepKumar-oc2ue
@SandeepKumar-oc2ue 3 ай бұрын
ಈ ಚಿತ್ರವನ್ನು ಸಂಪೂರ್ಣವಾಗಿ ನನ್ನ ಹುಟ್ಟೂರಾದ ಸಂಡೂರಿನಲ್ಲಿ ಚಿತ್ರೀಕರಿಸಲಾಗಿದೆ. ಪುಟ್ಟಣ್ಣ ಕಣಗಾಲ್ ಅವರಿಂದ ಮಾಸ್ಟರ್ ಕ್ಲಾಸ್ ನಿರ್ದೇಶನ, ಶ್ರೀನಾಥ್ ಅವರ ಅಮೋಘ ಅಭಿನಯ. ಒಟ್ಟಾರೆಯಾಗಿ ಇದೊಂದು ಅದ್ಭುತ ಚಿತ್ರ.
@prashanthmsgowda2413
@prashanthmsgowda2413 Ай бұрын
ಅಮೋಘ ಚಲನಚಿತ್ರ ❤ ಶ್ರೀನಾಥ್ ಹಾಗೂ ಎಲ್ಲರ ಅಭಿನಯ ಅಧ್ಬುತ
@HarishKumar-hx5dp
@HarishKumar-hx5dp 5 ай бұрын
ಇಂತಹ ಕಥೆ ಹಾಲಿವುಡ್ ಬಾಲಿವುಡ್ ನಲ್ಲು ಬಂದಿಲ್ಲ ಅದ್ಭುತ ವಿಭಿನ್ನ ಪ್ರೇಮಕಥೆ ಜೈ ಪುಟ್ಟಣ್ಣ ಕಣಗಾಲ್
@RajuNimmagallu-g1j
@RajuNimmagallu-g1j Жыл бұрын
ಪುಟ್ಟಣ್ಣ ಕಣಗಾಲ್ ರವರ ಮನಸ್ಸಿನ ಚಿತ್ರ ಅದ್ಭುತ 🙏🏻
@abhilikith3432
@abhilikith3432 Жыл бұрын
ಈ ಚಲನಚಿತ್ರ ನಾನು ತುಂಬಾ ಸಲ ನೋಡಿದೀನಿ ಈ ಚಲನಚಿತ್ರವನ್ನು ನಮ್ಮ ಊರಲ್ಲಿ ತೆಗೆದಿದ್ದಾರೆ... 😍😍 nice movie
@ajayayachit
@ajayayachit Жыл бұрын
Yava place
@DKannadiga-y9p
@DKannadiga-y9p Жыл бұрын
​@@ajayayachitsanduru taluku (ballari) district namma ooru namma hemme❤️
@prashanthatr6969
@prashanthatr6969 25 күн бұрын
I think Sandooru, near Hospete.
@prarthana3772
@prarthana3772 5 ай бұрын
This is wonderful movie no one can beat puttanna kangal this ditector was one of the legendary. In kannada industry
@jyothisindhesindhe905
@jyothisindhesindhe905 Жыл бұрын
ಶ್ರೀನಾಥ್ ಸರ್ ನಿಮ್ಮ ಅಭಿನಯ ಸೂಪರ್ 👌
@arpithapatla8169
@arpithapatla8169 Жыл бұрын
Hats off to Puttanna kanagal sir for such a wonderful movies ..and a great act by sreenath sir👏👏
@mareppas1450
@mareppas1450 2 ай бұрын
ಎಂತಾ ಅದ್ಬುತವಾದ ಮೂವೀ ❤️❤️🙏🙏🙏❤️❤️👍
@BinuBalan
@BinuBalan 11 ай бұрын
Its a masterpiece 😮.. No doubt 🎉❤
@achinthyamediacreations-2
@achinthyamediacreations-2 Жыл бұрын
ನನ್ನ ಮಾನಸ ಗುರುಗಳಾದ ಚಿತ್ರ ಬ್ರಹ್ಮ ಪುಟ್ಟಣ್ಣ ಕಣಗಾಲ್ ರ ಅದ್ಭುತ, ಅದ್ವಿತೀಯ, ಅಮೋಘವಾದ ಚಿತ್ರ 👌🏼❤️extraordinary one and only movie 👌🏼😘😍
@ravikiran434
@ravikiran434 Жыл бұрын
What a acting srinath sir, really next level
@chandru-mt6hh
@chandru-mt6hh Жыл бұрын
Shreenath acting is mind blowing...
@Natarajc5c63
@Natarajc5c63 Жыл бұрын
ಪ್ರೀತಿನೇ ಹಾಗೇ ಅದಕ್ಕೆ ಜೀವ ಮತ್ತು ಜೀವನ ಪ್ರೀತಿ ಇದ್ರೇನೆ ನೆಡೆಯೋದು ನಿಸ್ಕಲ್ಮಷ ಪ್ರೀತಿ ಅನುಭವಿಸುವರರು ನಿಜ್ವಾಗ್ಲೂ ಭಾಗ್ಯಶಾಲಿಗಳು 😘🌹❤️
@mahadevipatil2758
@mahadevipatil2758 3 ай бұрын
😂
@Natarajc5c63
@Natarajc5c63 3 ай бұрын
ನೀವು ಸಿನಿಮಾ ನೋಡಿದಿರಾ ಹೇಗಿದೆ ​@@mahadevipatil2758
@Natarajc5c63
@Natarajc5c63 3 ай бұрын
​@@mahadevipatil2758 ಸಿನಿಮಾ ಹೇಗಿದೆ ಹೇಳಿ
@Natarajc5c63
@Natarajc5c63 3 ай бұрын
@@mahadevipatil2758 🙏
@rangaswamy4671
@rangaswamy4671 11 ай бұрын
What a great movie..... what an srinath acting...... really great
@niranjanav123
@niranjanav123 5 ай бұрын
Excellent film Manushya swartha & vilasada bennu biddu nijavada preethi vaatsalyagala maulyagalanne marettiddane idu prasthutha satya Thanks to all contrubutor on this film & its really worthy to watch in all time
@kirankiru8773
@kirankiru8773 4 ай бұрын
ಮಾನಸ ಮಗಳೇ. ಬೇಬಿ ಅನ್ಸುತ್ತೆ. ಪ್ರೀತಿ ಮಾಡಿರೋ ಹುಡುಗ ರಿಗೇ., ಈ ಮೂವಿ ನೋಡಿದ ಮೇಲೆ ಖಂಡಿತ್ ದುಃಖ್ಖ ಆಗುತ್ತೆ ಅದ್ಭುತ ಕಥೆ 😍
@VinayKumar-yg2mz
@VinayKumar-yg2mz Жыл бұрын
WOW HRUDAYAKKE HAYAGIDE FILME NODIDAKKE TQS TO GIVE THIS TYPE MOVUE TO KANNADA INDUSTRY❤ HRUDAYAKKE NOVVADARE VASIAGABAHDU BUT NIRMALA MANASIGE NOVUADARE VASIYAGADU
@gurusonu6549
@gurusonu6549 Жыл бұрын
Masterpiece of Kannada cinema...❤ Hats off to Puttanna Kanagal Sir...❤
@venkateshm7823
@venkateshm7823 Жыл бұрын
ನಾನು ಈ ಸಿನಿಮಾ 2023ರಲ್ಲಿ ನೋಡುತ್ತಿದ್ದೆನೆ
@vincycrasta5150
@vincycrasta5150 3 ай бұрын
ದಯವಿಟ್ಟು ಈ ಚಲನ ಚಿತ್ರದ ಯೆರಡನೆಯ ಭಾಗ ನಿರ್ಮಿಸಿ ಆನಂದ್ ಮೊದಲಿನಂತಾಗಿ,ವಾಸಂತೀಗೂ ತನೢ ತಪ್ಪಿನ ಅರಿವಾಗಿ ಇಬ್ಬರೂ ಮದುವೆಯಾಗುವ Happy ending ತೋರಿಸಿ ಆನಂದಗೆ ನ್ಯಾಯ ವೊದಗಿಸಿ ಪುನ್ನ್ಯಾ ಕಟ್ಟಿ ಕೊಳ್ರೋ,,,,🙏🙏🙏🙏🙏🙏
@adit5872
@adit5872 2 ай бұрын
Nanu tumba Hage Vichar madata iritini
@mayuritekar6793
@mayuritekar6793 8 ай бұрын
ಎಂತಾ ಅದ್ಭುತ ಕಥೆ, ಕಣ್ಣೀರು ತರೆಸುವಂತ ಕಥೆ, 😥😥👌🏻👌🏻👌🏻👌🏻💐💐💐
@sharanayyaswamyrevoor1413
@sharanayyaswamyrevoor1413 15 күн бұрын
ಸೂಪರ್ ಹಿಟ್ ಮೂವಿ ಶ್ರೀನಾಥ್ ಸರ್ ಅಭಿನಯ ಸೂಪರ್ ಆಗಿದೆ ❤️👌
@samithsamith8453
@samithsamith8453 Жыл бұрын
2:27:09 My fevret moment. Srinath sir. Hatts up to Legendary act ❤❤❤ I love this picture ever
@mk-hs7bh
@mk-hs7bh 5 ай бұрын
a movie with a lot of deep hidden meanings, A 90s kid as a Adult when I watch now is so refreshing. The cinematography, writing- true essence of our language. Masterpiece!
@cheluvarajuchelihbks
@cheluvarajuchelihbks Жыл бұрын
ಮಾನಸ ಸರೋವರ ಮೂವಿ 👌👌👌👌👌
@cheluvarajuchelihbks
@cheluvarajuchelihbks Жыл бұрын
12-11-2023 Watch The Movie
@abhiarya1960
@abhiarya1960 Жыл бұрын
E movie munde yav baby nu illa yav gobbi nu illa 😅❤
@PratabMohit
@PratabMohit 5 ай бұрын
I realise Manas saravara in my life. Hands off puttana Kanagal, sir.❤
@manjunathnasabihiremath2566
@manjunathnasabihiremath2566 2 ай бұрын
ಪುಟ್ಟಣ್ಣ ಕಣಗಾಲ್ ಅವರ ಜೀವನದ ಶೇಷ್ಟ ಕಲತ್ಮಕ ಚಿತ್ರ
@sharanayyaswamyrevoor1413
@sharanayyaswamyrevoor1413 15 күн бұрын
ಮಾನಸ ಸರೋವರ ಓಲ್ಡ್ ಇಸ್ ಗೋಲ್ಡ್ ಮೂವಿ 👌👌❤️❤️
@vinayprasad4373
@vinayprasad4373 5 ай бұрын
ಹುಚ್ಚು ಮನಸ್ಸು ಎಂಬ ಮಾಹೆ ವಾಸಂತಿ ನಿಷ್ಕಲ್ಮಷ ಪ್ರೀತಿ ತೋರಿದ ಆನಂದ ಪ್ರೀತಿ ಹುಡುಕಾಟದಲ್ಲಿ ಸಂತೋಷ ಮನಸ್ಸು ಹಾಗೆ ಜೊತೆಗೆ ಇದ್ದವರನ್ನು ಕಳೆದುಕೊಳ್ಳಲು ಇಷ್ಟ ಪಡುವುದಿಲ್ಲ ಅನಿವಾರ್ಯತೆ ಪಯಣ ಆಕಸ್ಮಿಕ ಆಗಮನ ಮಾನಸ ಸರೋವರ ಇ ನಿನ್ನ ಪ್ರೀತಿ ❤😘 💔🥹
@Shilovaevangaline
@Shilovaevangaline 5 ай бұрын
😢
@kushalarvindramesh952
@kushalarvindramesh952 10 ай бұрын
The last still broo. That's heart wrenching
@sharanayyaswamyrevoor1413
@sharanayyaswamyrevoor1413 15 күн бұрын
ಎಲ್ಲಾ ಹಾಡುಗಳು ಸೂಪರ್ ಹಿಟ್ ಹಾಡುಗಳು👌👌❤️❤️
@acharyashastri7438
@acharyashastri7438 Жыл бұрын
Lovely actor Ramkrishna is there only for last 45 minutes of the movie. Yet his endearing character makes a deep impact.
@chandrashekararaj6989
@chandrashekararaj6989 6 ай бұрын
One of the my favourite movie.thanks to puttanna Sir & special thanks to Srinath sir and also all the artists ❤
@BBBkumta
@BBBkumta Жыл бұрын
ಅಭಿನಯ ಚಕ್ರವರ್ತಿ ಶ್ರೀನಾಥ್ ಅವರ "ಮುಗ್ಧ ಮಾನವ" ಚಿತ್ರ ಅಪ್ಲೋಡ್ ಮಾಡಿ
@rameshn4053
@rameshn4053 Жыл бұрын
It is available in u tube,
@BBBkumta
@BBBkumta Жыл бұрын
@@rameshn4053 ಅದು ತುಂಬಾ ದಿನ ಇರಲ್ಲ ಡಿಲೀಟ್ ಆಗುತ್ತೆ sgv channel ನಲ್ಲಿ high quality upload ಮಾಡಿದ್ರೆ ಚೆನ್ನಾಗಿತ್ತು
@Kadurravi
@Kadurravi Жыл бұрын
It's an arathi Life story but arathi is an wonderfull actress
@BinuBalan
@BinuBalan 11 ай бұрын
Lol ... Wat are you saying? How is this Arathis story?
@mohann2289
@mohann2289 8 ай бұрын
​@@BinuBalanhe is linking puttanna kanagal and arathi
@ramanathds3180
@ramanathds3180 Жыл бұрын
Lovely movie. Sreenath good acting. Location shooting in SANDUR simply marvelous. Thanks.
@M.RaviVarma5
@M.RaviVarma5 Жыл бұрын
Thank you soooo much 😍
@crosscapstudio3889
@crosscapstudio3889 9 ай бұрын
puttanna kanagal❤
@ashakini5946
@ashakini5946 22 күн бұрын
ಶ್ರೀನಾಥ್ acting super ❤
@maheshalovekichha8486
@maheshalovekichha8486 Жыл бұрын
ಬಹುದಿನದ ಕನಸು ಈಗ ನನಸಾಗಿದೆ ನಮ್ಮ ಮನಸಿಗೆ ಅತ್ತಿರ ವಾದ ಸಿನಿಮಾ
@RaviS-vu6xn
@RaviS-vu6xn 5 ай бұрын
Who is after colors Kannada show😊
@niranjanav123
@niranjanav123 5 ай бұрын
Me
@dodamanisakku1812
@dodamanisakku1812 5 ай бұрын
Me
@ningupujari6018
@ningupujari6018 Жыл бұрын
ಇದೊಂದು ಅದ್ಭುತ🎉
@lakshmi7469
@lakshmi7469 Жыл бұрын
ಹೆಣ್ಣು ಮಾಯೆ...
@RudreshRudresh-mq4pm
@RudreshRudresh-mq4pm Жыл бұрын
Howda
@poornimadhandapani6361
@poornimadhandapani6361 Жыл бұрын
I saw this movie in my childhood days after a long time I have watched this movie again it's really superb movie srinath sir always a good and handsome actor ❤❤❤
@padmanabhana9184
@padmanabhana9184 Жыл бұрын
All-time greatest movie.. Hats off to Srinath Sir, Acting 🙏🙏🙏 Even today it gives me chills.
@rajdevaraj7137
@rajdevaraj7137 Жыл бұрын
What an acting by srinath sir and what an story by kanagal one of the best movie of kannada industry ❤
@Abdulganjur45-d8w
@Abdulganjur45-d8w 3 ай бұрын
Nim muklyag dum idare maadro inta cinema....Rip putna kangal sir...😢😢❤🎉 mis u sir..😢😢🎉
@karthikmngowda2072
@karthikmngowda2072 Жыл бұрын
ಶ್ರೀನಾಥ್ ಅವರ ಅದ್ಬುತ ಚಿತ್ರಗಳು ಮಾನಸ ಸರೋವರ ಮತ್ತು ಎರಡು ರೇಖೆಗಳು
@sheshagangaadharsushrutbha3294
@sheshagangaadharsushrutbha3294 Ай бұрын
ಅಭಿನಯ ಚಕ್ರವರ್ತಿ ಶ್ರೀನಾಥ್ ❤
@abhichandu2
@abhichandu2 2 ай бұрын
ಈ ಚಿತ್ರ ನನ್ನ ಬಾಲ್ಯದ ದಿನಗಳಲ್ಲಿ ನೋಡಿದ್ದೂ ಎಷ್ಟೇ ಬಾರಿ ನೋಡಿದರೂ ಮತ್ತೆ ನೋಡಬೇಕೆನಿಸುತ್ತದೆ.
@SamratR-op8nh
@SamratR-op8nh 5 ай бұрын
I became huge fan of puttanna kangal
@hemanthaddhuriaddhuri4379
@hemanthaddhuriaddhuri4379 Жыл бұрын
ನಾನು ಇವತ್ತು ನೋಡ್ದೆ ಸೂಪರ್ ಮೂವೀ ಕಣ್ಣಲಿ ನೀರು ಬಂತು
@someone_22263
@someone_22263 Жыл бұрын
Excellent movie.. just waw... ❤
@MelodyMusic-q9q
@MelodyMusic-q9q Ай бұрын
OLD is GOLD 👌🎥❤️✨
@prabhusp-hi3ze
@prabhusp-hi3ze Жыл бұрын
ಒಂದು ಮೀನು ಹೆಜ್ಜೆ ಕಂಡು ಹಿಡಿಬೋದು ಆದ್ರೆ ಒಂದು ಹೆಣ್ಣು ಮನಸು ಕಂಡು ಹಿಡಿಯೋಕೆ ಆಗಲ್ಲ
@shivashankar362
@shivashankar362 10 ай бұрын
Maanasa, sarovara ondu danta kate jai puttanna kanagal sir
@nagarajatt2273
@nagarajatt2273 11 ай бұрын
ಲೇಜಂಡರಿ ಶ್ರೀನಾಥ್ ಸರ್❤
@gangadhara1630
@gangadhara1630 5 ай бұрын
ಅದ್ಭುತವಾದ ಚಿತ್ರ
@lammarcreations772
@lammarcreations772 3 ай бұрын
Sanduru people assemble here ♥️
@nikhilkkambar9321
@nikhilkkambar9321 6 ай бұрын
Sandur Shooting.
@TheGullyGuitarist
@TheGullyGuitarist 7 ай бұрын
Everybody is feeling SORRY for Shrinath but what he is doing also wrong.. it's Good to read books but it's also important to earn a living otherwise no point in marrying. Also you cannot fall in love with your patient. That's against medical ethics. Anyways The actor who's played the role of heroine's brother is a fantastic actor ❤
@ChandraShekar-gx8tj
@ChandraShekar-gx8tj 5 ай бұрын
ತುಂಬಾ ಅದ್ಭುತ ವಾದ ಚಿತ್ರ 💐🙏
@sangameshnanjayyanamath8494
@sangameshnanjayyanamath8494 Жыл бұрын
What a acting by Srinath Sir:) ❣
@MaheshMahesh-ed7ev
@MaheshMahesh-ed7ev 7 ай бұрын
Legendary director s r puttanna kanagal s greatest kannada cinema
@mahanteshmadabhavi722
@mahanteshmadabhavi722 Жыл бұрын
ಸುಪರ‌ ಮುವ📽️🎬🇮🇳
@jaikrishna4559
@jaikrishna4559 Жыл бұрын
Super movie
@ChaithraChaithra-m1d
@ChaithraChaithra-m1d Жыл бұрын
What a great acting
@bellaryguruguru5617
@bellaryguruguru5617 2 күн бұрын
ಆತ್ಮೀಯ ಸಿನಿ ಪ್ರಿಯೆರೆ ಈ ಮೋವಿನ 2025 ಯಲ್ಲಿ ಯಾರ್ ಯಾರ್ ನೋಡ್ತದ್ದೀರಾ ಹೇಳಿ
@siddayyad2198
@siddayyad2198 26 күн бұрын
One of the best Indian movie
@Rockstar_london
@Rockstar_london 6 ай бұрын
unbelievably good movie. Story is still relevant, So many young men go mad or commit crime because of trauma caused by women or people around them. If you love something or someone make them urs and protect from everyone, even from your relatives and friends.
@pavansukraj2270
@pavansukraj2270 Жыл бұрын
What a movie... Amazing❤❤
@justfocus4
@justfocus4 3 ай бұрын
Puttanna kanagal❤...
@umeshs5407
@umeshs5407 Жыл бұрын
What a movie awesome acting by srinath sir at its best wonderfull
@padmanabharao2008
@padmanabharao2008 10 ай бұрын
What a great movie👌👌👍👍👍👏👏👍
@padmanathana9877
@padmanathana9877 Жыл бұрын
Great picture
@appukumbar6106
@appukumbar6106 7 ай бұрын
Evergreen classic movie❤❤
@basavarajus605
@basavarajus605 Жыл бұрын
Manasu,sarovara, padagale bartilla❤🙏🙏🏼🙏🙏🏼🙏🙏🏼
@nethrab704
@nethrab704 Жыл бұрын
Thank you Thank you Thank you so much, hage amruta galige movie upload madi pls
@keshavkeshi9030
@keshavkeshi9030 Жыл бұрын
Niv sreenath fan ansutte
@santhoshsanthu9319
@santhoshsanthu9319 Жыл бұрын
Yes
@nammakanasugalu
@nammakanasugalu Жыл бұрын
Srinath sir🙏🙏🙏 Innu ee cinema hangover inda horag barokagthilla.
Amrutha Ghalige Kannada Full Movie | Ramakrishna | Padmavasanthi | Sridhar | Puttanna Kanagal
2:19:48
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН
It’s all not real
00:15
V.A. show / Магика
Рет қаралды 20 МЛН
Nagamandala | Kannada Movie | A Classic Drama of Magic and Mystery
1:36:00
Nirvana Kannada
Рет қаралды 973 М.
Upasane - ಉಪಾಸನೆ | Kannada Full Movie | Aarathi | Leelavathi | Classical Movie
2:36:00
SRS Media Vision | Kannada Full Movies
Рет қаралды 488 М.
Paduvarahalli Pandavaru Kannada Full Movie | Ambarish | Ramakrishna | Jai Jagadish| Dheerendra Gopal
2:26:27
Kannada Full Movie | Shubha Mangalaa | Srinath, Ambreesh, Aarthi
2:41:37
Shemaroo Kannada
Рет қаралды 113 М.
Katha Sangama - ಕಥಾ ಸಂಗಮ| Kannada Full Movie | Govinda Ra | Lokanath | Manjula Rao |
2:15:08
SRS Media Vision | Kannada Full Movies
Рет қаралды 174 М.
人是不能做到吗?#火影忍者 #家人  #佐助
00:20
火影忍者一家
Рет қаралды 20 МЛН