ಸುಮಾರು 18 ವರ್ಷಗಳಿಂದ ಈ ಹಾಡುಗಳು ಜನಪ್ರಿಯವಾಗಿವೆ ಹಾಡು ಕೇಳುಗರಲ್ಲಿ ನಾನು ಒಬ್ಬ😊
@rockyanil3155Күн бұрын
Actually Proud of you sir evergreen any time brand is brand ✌️🔥ಇವಾಗ ಬಂದಿರೋ ಹಾಡು ಯಲ್ಲಾ 3weeks 15/16million ಓಡತಿವೆ ಸರ್ but ನಿಮ್ಮ ಈ ಹಾಡು 3 year ಆದ್ರೂ ಜನರಿಗೆ ಹಿಂತಾ ಹಾಡು ಹಿಡಸಲ್ಲ 🤷♂️ನೀವು ಚಿರಕಾಲ ಬಿಡಿ ಸರ್ 👌👌🥰🥰
@manjumurgod943 ай бұрын
ಈ ಹಾಡುಕೇಳಿ ನಮ್ಮದೇ ಪ್ರೀತಿಯ ಅನುಭವ ಆದಂಗ ಆಗುತ್ತೆ. ಹೃದಯ ದುಃಖದಿಂದ ಕಂಪಿಸುತ್ತೆ, ಕಣ್ಣಲಿ ನೀರು ತುಂಬುತ್ತೆ 😢😢😢
@manu.lingadalli33796 ай бұрын
E. ಸಾಂಗ್ ಕೇಳಿದ್ರೆ ಏನೂ ಒಂದು. ಹಳೆಯ ನೆನಪು ಕಾಡುತ್ತೆ.ನನಗೆ.i. Miss my.❤❤