ಮನಸೆಗೆ ಬಂತು ಬಿಟ್ಟು ಹೋಗೋಕೆ 🥺 ಕಾರಣ ಹೇಳುವೆಯ ಕಾರಣ ಹೆಳುವೆಯ 😢 ಒಬ್ಬನೇ ಬಿಟ್ಟು ಒಬ್ಬಳೇ ಹೋಗೋಕೆ ಒಪ್ಪಿಗೆ ಕೇಳಿದೆಯಾ ಒಪ್ಪಿಗೆ ಕೇಳಿದೆಯಾ😢 ಪಾಪಿ ನಾನು ಪುಣ್ಯ ನೀನು ದೇವರ ಗುಡಿಯ ದೀಪವು ನೀನು ದೀಪನೇ ಹಾರಿ ಹೋದ್ರೆ ಏನು ಮಾಡಬೇಕು ಜೀವ ಕೇಳ್ತಾ ಐತೆ ಜೊತೆ ಯಾರು ಅಂತೈತೆ ಮುತ್ತೈದೆ ಹಣೆ ಮೇಲೆ ಜವರಾಯನ ಹೆಸರೈತೆ ಮಾನಸಹೇಗೆ ಬಂತು ಬಿಟ್ಟು ಹೋಗೋಕೆ ಕಾರಣ ಹೇಳುವೆಯಾ ಕಾರಣ ಹೇಳುವೆಯಾ ಗಂಗೆ ಗೌರಿಯ ಪುಣ್ಯ ನಿನಗೆ ಸಿಗಲಮ್ಮ ನಿತ್ಯಾ ಹಣೆಗೆ ಕುಂಕುಮವ ಇಡಲು ದೃಷ್ಟಿ ತಾಕುವುದು ಸತ್ಯ ಕಣ್ಣು ಮುಚ್ಚುವ ಮುನ್ನ ಮರೆತೇ ಹೋದೆಯಾ ನನ್ನಾ ಏಷ್ಟೋ ಹೇಳದ ಮಾತು ಹಾಗೆ ಉಳಿದಿದೆ ಇನ್ನ ಪ್ರೀತಿಯಾ ತೇರಲ್ಲಿ ಹೊರಟಳು ನನ್ನಾಕೆ ಕಣ್ಣೀರ ಅಕ್ಷತೆ ಒಂದೇ ಅರ್ಪಣೆ ಅಲೆಯೆ ಬರದ ಕಡಲು ನಾ ಹುಸಿರೇ ಇರದ ಒಡಲು ನೀ ಇಲ್ಲದೆ ಬದುಕ್ಕೆಲ್ಲಿದೆ ಎದೆ ಭಾರವಾಗಿದೆ ನೀಡು ಒಪ್ಪಿಗೆ ಕ್ಷಮೆ ನಾನು ಕೇಳುವೆ ಇನ್ನೆಲ್ಲ ಜನ್ಮಕೂ ನಿನಗಾಗೆ ಕಾಯುವೆ ಮನಸೇಗೆ ಬಂತು ಬಿಟ್ಟು ಹೋಗೋಕೆ😢 ಕಾರಣ ಹೇಳುವೆಯಾ .....😑 ಕಾರಣ ಹೇಳುವೆಯಾ ......😑 ಒಬ್ಬನೇ ಬಿಟ್ಟು ಒಬ್ಬಳೇ ಹೋಗೋಕೆ ಒಪ್ಪಿಗೆ ಕೇಳಿದೆಯಾ ಒಪ್ಪಿಗೆ ಕೇಳಿದೆಯಾ.... ಪಾಪಿ ನಾನು ಪುಣ್ಯ ನೀನು ದೇವರ ಗುಡಿಯ ದೀಪವು ನೀನು ದೀಪನೆ ಹಾರಿ ಹೋದ್ರೆ ಏನು ಮಾಡಬೇಕು ಜೀವ ಕೇಳ್ತಾ ಐತೆ ಜೊತೆ ಯಾರು ಅಂತೈತೆ ಮುತ್ತೈದೆ ಹಣೆ ಮೇಲೆ ಜವ ರಾಯನ ಹೆಸರ ಐತೆ❤️🩹❤️🩹
@ArifArya11210 ай бұрын
❤🥺
@Shivalingswamy_editz10 ай бұрын
😢😢😢
@Manju-ee2lq10 ай бұрын
Super si neevu ❤
@prajwalgowda22129 ай бұрын
ಸೂಪರ್ ಬ್ರೋ
@prajwalgowda22129 ай бұрын
ಸೂಪರ್ ಬ್ರೋ
@darshangu671710 ай бұрын
ಈಗಿನ ಬರಿ ಹೊಡಿ ಬಡಿ ಮೂವೀ ಗಳ ಮಧ್ಯೆ ಇಂಥಾ ಅದ್ಭುತ ವಾದ ಸಿನಿಮ ನೋಡಿ ತುಂಬಾ ಖುಷಿ ಆಯ್ತು, ಒಬ್ಬ ಕನ್ನಡ ದ ಸಿನಿಮಾ ನ ನೋಡುವನಾಗಿ ದರ್ಶನ್ ರವರ ಆ್ಯಕ್ಟಿಂಗ್ ಗೆ ಒಂದು ಸಲ್ಯೂಟ್ 👏
@@sourabrao9168 anna urkotan urko anna nina kai le Adan bittar yen agudill
@shamshamct903410 ай бұрын
Suppppppperb
@naagusm470110 ай бұрын
ಈ ಹಾಡಿಗೋಸ್ಕರ 2 ಸಲ ಮೂವಿ ನೋಡಿದ್ದೀನಿ 🫶♥️ DBoss Performance + Lyrics + Music 😉🔥🥺
@shashikalavidya38447 ай бұрын
2
@manjunatha.hmanju45354 ай бұрын
Darshan sir my feveret movi ✨️👌
@Jhonson67210 ай бұрын
💔 ಪ್ರೀತಿಯ ತೇರಲ್ಲಿ ಹೊರಟಾಳೊ ನನ್ನಾಕೆ ಕಣ್ಣೀರ ಅಕ್ಷತೆಯೊಂದೇ ಅರ್ಪಣೆ... 🥺🥺 This lines hits hard ......😥
@DBOSS_KAATERA10 ай бұрын
ಈ ಸಾಂಗ್ ಗೋಸ್ಕರ 12 ಸಲ ಮೂವಿ ನೋಡಿದ್ದೀನಿ ♥️🥺 Lyrics + Music + DBOSS Performance ♥️🥺 ಪಕ್ಕಾ ಡಿ ಬಾಸ್ ಅಭಿಮಾನಿ 💪💪💪
@naagusm470110 ай бұрын
❤️
@-kasthala-NagRaj10 ай бұрын
🎉🎉
@ramakrishnaks632810 ай бұрын
😂😂😂😂
@user-ss2jf5db3s10 ай бұрын
🥺❤️🙏✨
@maheshdacchu216910 ай бұрын
ನಿಮಗೆ ನೀವೇ ಸಾಟಿ ಬಾಸು ❤
@sulthan-55598 күн бұрын
ಜೀವ ಜ್ಯೋತಿಯೇ ನನ್ನ ಜೀವ ಜ್ಯೋತಿಯೇ!! ಮಲ್ಲಿಗೆ ತೆರಲ್ಲಿ ಕುಳಿತಾಳೆ ನಾನೇ ರಾಣಿ ಎಂದು ಮೆರಿತಾಳೆ!! ವಿಷ್ಣುದಾದ ಹಾಡು ನೋಡಿ...... 😭😭😭😭😭😭😭
@vinayarkearea244710 ай бұрын
ಕರುನಾಡನೆ ಕಣ್ಣೀರಲ್ಲಿ ಕರಗಿಸಿದ ಹಾಡು ಆ ನಟನೆ ಎಂಥವರನ್ನು ಅಳಿಸದೆ ಬಿಡದು Heart crashing sentiment soung act like so reality DBoss
@ShivanandGouda-gx3dg10 ай бұрын
ಈ ಸಾಂಗ್ ಕೇಳತಿದ್ರೆ ಕಣ್ಣೀರು ಬರುತ್ತೆ ಜೈ ಡಿ ಬಾಸ್ ಜೈ ಕಿಚ್ಚ
@Mallikarjun_5855_10 ай бұрын
Kaatera movie na estu sari nodidera❤
@manoharmb285710 ай бұрын
3 times in theatre 3 times in tv
@user-ss2jf5db3s10 ай бұрын
2🥺❤️🙏
@shashankthyagaraj650610 ай бұрын
In my lifetime I watched this movie 3 times, I think it will to me first & last.
@darshankingdom941710 ай бұрын
2
@Mallikarjun_5855_10 ай бұрын
@@manoharmb2857 wow👏
@prashantsd418510 ай бұрын
ವಯಸ್ಸಿಗೂ ಮೀರಿದ ಪಾತ್ರ.......ಡಿ.ಬಾಸ್....ಬಾಸ್.... ಮದ್ಯಪಾನ, ಧೂಮಪಾನ ಬಿಟ್ಟು ಬಿಡಿ.... ಉತ್ತಮ ಆರೋಗ್ಯ ಕಾಪಾಡಿಕೊಂಡು ನೂರು ಕಾಲ ಸಂತೋಷವಾಗಿ ಬಾಳಿ ಬದುಕಿ ಸಾಕು......😢❤❤ಡಿ.ಬಾಸ್...
@Rqmachandra10 ай бұрын
Hudu anna
@prashantsd41859 ай бұрын
aytu Sule magane@Mysoreboy2006
@prashantsd41859 ай бұрын
Yaro nin sule magana ba ilge...en alge barla adress helu. .e thara comments...nim ammga bere idiya ade iroda
@Sudeeps538310 ай бұрын
ಲವ್ ಬ್ರೇಕ್ ಅಪ್ ಆದವರಿಗೆ ಈ ಸಾಂಗ್ ತುಂಬಾ ಹತ್ತಿರ.... ❤️( ಬ್ರೇಕ್ ಅಪ್ ಆದವರು ಸಾಂಗ್ ಕೇಳಿ ಕೊನೆಯಲ್ಲಿ ನಿಮ್ಮ ಹುಡ್ಗ / ಹುಡುಗಿ ಖಂಡಿತ ನೆನಪು ಆಗ್ತಾರೆ 😭)
@gaganasuma893410 ай бұрын
Yes
@renukakaruguppi913210 ай бұрын
Ha sss 😢
@ashwini.mmanjula70829 ай бұрын
Yes
@BinduShree-d2n4 ай бұрын
Ade baya odre anta😢
@KarthikJanani5910 ай бұрын
Lyr + Vid = "ಜೀವ ಜ್ಯೋತಿಯೆ" Vibe Again ❤
@Ashok_Pujari10 ай бұрын
ಈ ಸಾಲುಗಳನ್ನು ಹಾಗೂ ದರ್ಶನ ಸರ್ ಅಭಿನಯಕ್ಕೆ ಕಂಬನಿ ನಿಲ್ಲಿಸಲು ಯಾವ ಗಟ್ಟಿ ಮನಸ್ಸಿಗೂ ಆಗುವುದಿಲ್ಲ. 😭😭😭😭❤❤❤❤ Miss You Bestie 😊💝
@shamshamct903410 ай бұрын
Yes nija bro... Adrallu kelavru tika urkonde bad comments haktare yendralli hodibeku helu antavranna"
@Ashok_Pujari10 ай бұрын
@@shamshamct9034 ಅವರಿಗೆ ಅಭಿನಯದ ಗಂಧಗಾಳಿಯು ಗೊತ್ತಿರಲ್ಲ.
@prashantsd418510 ай бұрын
ಎಷ್ಟು ಬಾರಿ ನೋಡಿದರೂ ಪದೇ ಪದೇ ನೋಡಬೇಕು, ಕೇಳಬೇಕು ಅನ್ನಿಸುತ್ತದೆ.........miss u chinna savee
@satkrapp76976 ай бұрын
ನಮ್ಮಪ್ಪ ಸೂಳೆಮಗ ನಮ್ಮವ್ವ ಸೂಳೆ
@guruguruswamy73444 ай бұрын
Boss song full felling song
@guruguruswamy73444 ай бұрын
😢😢😢😢😢😢😢😮😮😅😅😅😅😅😅😅😅😅
@ganesht752710 ай бұрын
ಜೀವ ಕೇಳ್ತಾಯಿತೇ ಜೊತೆ ಯಾರು ಅಂತೈತೆ ?!!! ಮನಸೇಗೆ ಬಂತು ಬಿಟ್ಟು ಹೋಗೋಕೆ ಕಾರಣ ಹೇಳುವೆಯ, ಕಾರಣ ಹೇಳುವೆಯ?
@raghavendrad358810 ай бұрын
ಏನ್ ಸಾಂಗ್ ಗುರು ಇದು ಅದ್ರಲ್ಲೂ ಬಾಸ್ ಆಕ್ಟಿಂಗ್ ಅಂತು next level 😢
@akashaku794910 ай бұрын
Frist like ☺️😁
@satkrapp76976 ай бұрын
ನಮ್ಮಪ್ಪ ಸೂಳೆಮಗ ನಮ್ಮವ್ವ ಸೂಳೆ
@Sahanaraj55510 ай бұрын
ಏನೇ ಆದ್ರೂ amazon prime ನಲ್ಲಿ movie ಬಿಡಬಾರದಿತ್ತು, ಥಿಯೇಟರ್ ನಲ್ಲೇ 100 days ಓಡೋ ಫಿಲ್ಮ್ ಇದು .... ಏನ್ ಅಂತೀರಾ.!
@RaviRavi-dk1of10 ай бұрын
💯
@Pavankumar_12310 ай бұрын
Mysore Prabha theatre alli innu ede innu bere kadenu ede adu yenuke release madudro gotilla?
@netra883110 ай бұрын
Ella bro amezon prime alli
@RevannaSwamy-y2s8 ай бұрын
Yes bro
@abhishekjoshi2916Ай бұрын
Zee5 li ide
@vinodkokatnurkokatnur67076 ай бұрын
ಈ ಗೀತೆಯ ಸಾಹಿತ್ಯ ಸಂಗೀತ ವಾವ್ ಅದ್ಭುತ ಇತ್ತೀಚಿನ ಹಾಡುಗಳಲ್ಲಿಯೇ ಇದು ಎಲ್ಲಕ್ಕಿಂತ ಶ್ರೆಷ್ಠ ಮಟ್ಟದಲ್ಲಿ ನಿಲ್ಲುತ್ತೆ✨
@nandinirawat73566 ай бұрын
I am Darshan's Big Fan [ from Uttrakhand ]❤❤
@SidduKaravali4 ай бұрын
ಏನ ಸೋಂಗ್ ಏನ ಫೀಲೀಂಗ್ ❤. ನಿಜವಾಗಿಯೂ ಸುಪರ್ ದರ್ಶನ್ 🌟ವರ ಅಭೀನಯ. #ನ್ಯಾಷನಲ್ ಅವಾರ್ಡ ಸೀಗಬೇಕು. #Must Deserve #National Award #Kaatera🙌 #Kannada Movie #DFanz🔥
@PSDambarmattur6 күн бұрын
ಬಾಸ್... ನಿಮಗೆ ಮನಸೇಗೆ ಬಂತು....😢😢😢 ಇಷ್ಟೊಂದು ಅಸಂಖ್ಯಾತ ಅಭಿಮಾನಿಗಳ ಮರೆತು.....ಆ ಚಿಲ್ಲರೆಗಳ ಜೊತೆ ಸೇರಿ.... ಚಿಲ್ಲರೆ ಕೆಲಸಕ್ಕೆ ಕೈ ಹಾಕಿ ಬಿಟ್ಟಿರಿ....😢😢😢😢.... ಆದರೂ ನಿಮ್ಮನ್ನು ಯಾವತ್ತೂ ಬಿಟ್ಟು ಕೊಡುವುದಿಲ್ಲ 😢😢🎉❤🎉❤🎉❤ಜೈ ಡಿ ಬಾಸ್
@hariharishharishmedical465810 ай бұрын
ಈ ಸಾಂಗ್ಸ್ ಗೇ ನೋಡೋಕೆ 8 ಸಲ ಸಿನಿಮ ನೋಡಿದ್ದೀನಿ ಸೂಪರ್ ಸಾಂಗ್ಸ್ ಸೂಪರ್ ಆಕ್ಟಿಂಗ್
@kannadiga894510 ай бұрын
ಕಣ್ಣಲ್ಲಿ ನೀರು ಬಂದಿತ್ತು ಈ ಸೀನ್ ಬಂದಾಗ 😢😢
@satkrapp76976 ай бұрын
ನಮ್ಮಪ್ಪ ಸೂಳೆಮಗ ನಮ್ಮವ್ವ ಸೂಳೆ
@blackdevil49310 ай бұрын
Jai D BOSS 🔥💪
@-kasthala-NagRaj10 ай бұрын
🎉
@SiddappaG-lx7th5 ай бұрын
Jai.Boss😢😢😢
@prashantsd41857 ай бұрын
ಎಷ್ಟು ಅಂತ ತುಳಿತಾರೆ ನಿಮ್ಮ....ಸಮಯಕ್ಕೂ ಕೂಡ.. ಹೊಟ್ಟೆ ಉರಿ...😢😢😢 ಮತ್ತೆ ಬನ್ನಿ ಹೊಸ ಮನುಷ್ಯನಾಗಿ....ಎನೇ ಬರಲಿ,ಆಗಲಿ ಬಿಟ್ಟು ಕೊಡುವುದಿಲ್ಲ ಬಾಸ್ ❤❤❤❤❤🎉😢😢
@v-rex32066 ай бұрын
Tulita irada atava saysirada
@Kdcreatio6 ай бұрын
🥺🙏
@umadeviv45024 ай бұрын
S sir ಬಿಟ್ಟು ಕೊಡೊ ಮಾತೇ ಇಲ್ಲಾ lvu ದಚ್ಚು
@dhanalakshmiadvocate7 ай бұрын
D ಬಾಸ್ ಗುಡ್ person but ಒಂದು ಹೆಣ್ಣಿನ ವಿಚಾರ ದಿಂದ ಅವರಿಗೆ ಕೆಟ್ಟ ಪರಿಸ್ಥಿತಿ ಬಂದಿದೆ ತುಂಬಾ ಬೇಜಾರ ಆಗುತ್ತೆ supper ಹಿಟ್ song ❤❤
@santoshsantu625210 ай бұрын
ಅಮೇಜಿಂಗ್ ಎಮೋಷನಲ್ song ❤🥰
@manugajasln55304 ай бұрын
ಮತ್ತೆ ಬಿಡುಗಡೆ ಆಗಬೇಕು ಈ ಚಲನಚಿತ್ರ ಕನ್ನಡ ದಲ್ಲಿ ಇಂತಹ ಮೂವಿ ಇಲ್ಲಾ ಬಾರದು ಇಲ್ಲಾ 😢
@rameshdacchu704510 ай бұрын
E song Hemanth sir sing madirode vishesha......demi God nam boss....acting....next level.....demi music master Hari anna...🙏❤😥
@jyeshtam72310 ай бұрын
🥺3:06 Heart touching scene & music😭 3:19 🙏ಡಿ ಬಾಸ್💕
@bhagyashreer302710 ай бұрын
ಈ ಹಾಡನ್ನು ನೋಡೋಕೆ ಮತ್ತೆ 2 ಸರಿ ಹೋಗಿದೆ 😔😔😔😔😭😭😭😞😞😞
@premkumaradmin88297 ай бұрын
ದರ್ಶನ್ ಸರ್ ಅರೆಸ್ಟ್ ಆದ್ಮೇಲೆ ಯಾರ್ ಯಾರ್ ಸಾಂಗ್ ಕೇಳ್ತಾ ಇದಿರಾ ........😔🙇
@Bharath_Bro10 ай бұрын
Theatre ನಲ್ಲಿ ಈ ಸಾಂಗ್ ನೋಡಿ ಯಾರ್ ಯಾರ್ ಕಣ್ಣಲ್ಲಿ ನೀರು ಬಂತು 😢😢👇
@veereshveeri745510 ай бұрын
✋🏽
@jayashree46959 ай бұрын
Mee
@ujwalrajb.sujwalrajb.s40789 ай бұрын
Me
@ashwini.mmanjula70829 ай бұрын
✋
@shashikala24368 ай бұрын
Glll pp 0oil@@veereshveeri7455
@lokeshklokeshk373910 ай бұрын
ಈ ಸನ್ನಿವೇಶವನ್ನು ನೋಡಿದಾಗಲೂ ಟಾಕೀಸ್ ನಲ್ಲಿ ನೋಡಿದಾಗಲೂ ಕಣ್ಣೀರು ಬಂತು ಈಗ ಈ ವಿಡಿಯೋವನ್ನು ಮತ್ತೆ ನೋಡಿದಾಗ ಕಣ್ಣೀರು ತುಂಬಾ ತುಂಬಾ ಫೀಲ್ ಇರೋ ಸಾಂಗ್ ನಿಜ
@PrashanthGasti10 ай бұрын
ಅಣ್ಣಾ ನನ್ನ ಜೀವನದಲ್ಲಿ ಹೀಗೆ ಆಗಿದೆ 😢😢😢
@Sschigari127 ай бұрын
😢😢
@shivakantgwalappa273410 ай бұрын
ವೀರಪ್ಪ ನಾಯಕ ಮೂವಿ ನೆನಪು ಆಯಿತು
@Manu_Creations1310 ай бұрын
ಏನ್ ಸಾಂಗ್ ಗುರು ಹರಿಕೃಷ್ಣ 🎉🎉
@devarajm220710 ай бұрын
Yapppa ultimate song Tears tears....😑 Emotional song DBoss ❤️🔥
@satkrapp76976 ай бұрын
ನಮ್ಮಪ್ಪ ಸೂಳೆಮಗ ನಮ್ಮವ್ವ ಸೂಳೆ
@rajvishnuambi6844 ай бұрын
Song + lyrics + Darshan Acting... So perfect 👌🏻👌🏻👌🏻
@GANESHganiii10 ай бұрын
❤ ಜೈ ಡಿ ಬಾಸ್ ❤
@rahul_Chingari10 ай бұрын
ಮನಸೇಗೆ ಬಂತು ಬಿಟ್ಟು ಹೋಗೋಕೆ ಕಾರಣ ಹೇಳುವೆಯಾ?? 😢😢😢
@satkrapp76976 ай бұрын
ನಮ್ಮಪ್ಪ ಸೂಳೆಮಗ ನಮ್ಮವ್ವ ಸೂಳೆ
@NethraStar4 ай бұрын
Fantastic song e song nodidre enthora mansu kuda karagi kanniru hakutte astu emotional song
@doddaiahjoshi79418 күн бұрын
ಈ ಸಾಂಗ್ ಕೇಳಿ ಯಾರೆಲ್ಲ ಕಣ್ಣೀರು ಅಕಿದೀರಾ
@jyeshtam72310 ай бұрын
😥ಯೇನ್ ಆಕ್ಟಿಂಗ್ ಗುರು ನಮ್❤ಡಿ ಬಾಸ್ದು 🙏ಕಣ್ಣಲಿ ನೀರು ಕಿತಿಕೊಂಡ್ ಬರುತೆ😢
@sharathgaja646210 ай бұрын
ನೀಡು ಒಪ್ಪಿಗೆ ನಾ ಕ್ಷಮೆಯ ಕೇಳುವೆ 😍 i love you D boss 🥰🥰
@darshanaddarshu455610 ай бұрын
Next devil 👿 is back ❤
@shivarsk-vx6hu10 ай бұрын
🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉 ಯಾರ್ ಏನೇ ಹೇಳಿ boss. Guru ta, e film nodi ನಿಮ್ಮ ನೋಡಿ urkondirtare boss jai d boss all 👍💯 acting high level I love you❤ boss. 🎉🎉
@shivarsk-vx6hu10 ай бұрын
Tqu
@karunadasuddisamachara10 ай бұрын
Kann anchalli neeru tharo song 😢😢😢❤
@vijishekar365610 ай бұрын
Appreciate her choice of character as her first movie when the rest of the youngers are ready to flaunt good luck with the rest of her future projects
@Ramesh7Happy10 ай бұрын
A P Arjun sir... 🙌🏻 lyrics matra ❤👌🏻👌🏻
@beautyofkannadacinema87629 ай бұрын
ಡಿ ಬಾಸ್ ❤
@ThejaswiniTheju-kf5yt10 ай бұрын
15 times watching movie kaatera love u d boss ❤❤❤❤❤
@Sigma-BoY06Ай бұрын
Miss You Ajji.... 🥺❤️
@RajuUppaladinni-jr8fn10 ай бұрын
ಈ ಸಾಂಗ ಗೋಸ್ಕರ 4 ಸಾರಿ ಮೂವಿನಾ ನೊಡಿದಿನಿ ಪಕ್ಕಾ ನಾನು d boss ಅಭಿಮಾನಿ jai d boss ❤ love from vijayapura 🎉
@banothshashikumara549610 ай бұрын
ಇ ಹಾಡು ಗೋಸ್ಕರ 3 ಟೈಮ್ ನೋಡಿದೀನಿ ನನ್ ಕಣ್ಣಲ್ಲಿ ನೀರು ಬಂದ್ ಬಿಟ್ಟಿತು, ದರ್ಶನ್ ಯಾಕ್ಟಿಂಗ್ 🔥🔥🔥👌
@ArunKumar-ub2vt10 ай бұрын
ತುಂಬಾ ಅಳು ಬರುತ್ತೆ ಬಾಸ್😢
@sukumaryoganand657810 ай бұрын
Nam Boss Yaya acting kodi kadakkagi madthare
@ramramu891310 ай бұрын
En Emotional Song Guru D BOSS Acting nodudre kannali neeru barutte One Of The Best Movie Kaatera
@sunilrd822510 ай бұрын
Versatile Actor KARUNADA ADHIPATHI 👑 D Boss D God ❤❤❤❤❤❤❤❤
@vinayakypujar395010 ай бұрын
Jai D Boss ❤❤Jai kaatera 🔥❤️
@basavarajum371810 ай бұрын
Darshan sir next level acting ,this scene has separate fan base ❤😢
@Laxmihalligudi10 ай бұрын
ಈ ಸಾಂಗ್ ಕೇಳ್ತಿದ್ರು ಕೇಳ್ಬೇಕು ಅನ್ಸುತ್ತೆ ಕಣ್ಣಲಿ ನೀರು ಅಂತೂ ಬರ್ತಿದೆ 😢😢😢😢
@KarthikShetty-ui8uw9 ай бұрын
As a fan this song is one of the best emotional lyrics ❤❤
@l_m_beatz_5 ай бұрын
Underrated song of all time 😢
@ammapriyanalr222110 ай бұрын
அன்பு நிறைந்த காதல் ❤
@soniyaravi48436 ай бұрын
ಮೈ ಹಾಟ್ ಫೇವರೆಟ್ ಸಾಂಗ್❤ ಜೈ ಡಿ ಬಾಸ್ ಕಮ್ ಬ್ಯಾಕ್
@gajagouda75610 ай бұрын
Yenta song guru. Superb ❤❤❤❤❤
@SinchanaSinchu-y5j9 ай бұрын
Family jothe koothu noduvantha movie..❤ i you D boss🎉
@sharanupoojari616610 ай бұрын
I think one of the best feeling song in kannada film industry 😢😢😢
@TechTraVlogz2 ай бұрын
ಹೇಮಂತ್ 👌👌
@davarajdavaraj83210 ай бұрын
D Boss😢😢😢😢❤❤
@mhn10410 ай бұрын
Superb music , lyrics. Excellent singing and acting 💐
@srikhanta176810 ай бұрын
Boss enta music idu really your acting is outstanding...selute boss...❤❤
@prakashtelaginamani88725 ай бұрын
ಸೂಪರ್ 🙏👍
@bhoomibhu45605 ай бұрын
D boss fan attendence ✋
@mangalamangala76543 ай бұрын
G🎉a😢m❤e😮s😅
@manasagowdamanasa68483 ай бұрын
In umb@@mangalamangala7654
@pradeepshankar45782 ай бұрын
❤
@sunildarshn8837Ай бұрын
Jai D Boss ❤
@sumangowda31175 ай бұрын
Who notice The sequence of this song same similar of our DADA movie veerappa nayaka. D boss and DADA ❤️
@gowthambc8802 ай бұрын
Dharsan great actor
@NethraRajesh-p2j5 ай бұрын
ಸೂಪರ್. Video
@lohithG-v5y4 ай бұрын
Super acting boss theatre Alli e song ge kanniru hakidini boss bega jail inda orage banni boss miss u 😢
@MeghaMeghana-w9o5 ай бұрын
Super song ❤❤❤❤
@D.gonesh6 ай бұрын
ಸೂಪರ್ ಸೋಗ್ 👌👌ಮೈ ಬಾಸ್ ❤😢
@ShilpaU-mn8cy10 ай бұрын
ಏಷ್ಟು ಸಾರಿ ಕೇಳಿದರು ಕೆಲತನೆ ಇರಬೇಕು ಅನಿಸುತ್ತೆ.. ಸೂಪರ್ acting my boss... super movie..
@YMManju174 ай бұрын
Oppige kelidheyaaaa😢😢😢😢
@mutturajbiradar10 ай бұрын
Jai DBoss kaatera movie kannada language massive blockbuster cinemas ❤❤😂
@ravichannaravichanna10 ай бұрын
ಕರುನಾಡ ಅಧಿಪತಿ ಡಿ ಬಾಸ್ 💛❤️🙏🏼
@ravichannaravichanna9 ай бұрын
Nim ammanige ilva tullu nodo ogile
@sachinmarabad93710 ай бұрын
75 days completed ❤😊 Boss
@bkhonnalliКүн бұрын
Fabulous music, meaningful lyrics. Wonderful making. Hats off to whole KAATERA TEAM
@ShambhaviAmbig-ds4dr10 ай бұрын
ಕಣ್ಣಲ್ಲಿ ನೀರು ಬಂತು ಈ ಹಾಡು ನೋಡಿ.
@BavyaD-i9q6 ай бұрын
ಸೂಪರ್ ❤️
@khajashirhatti5 ай бұрын
I miss u ànna
@PradeepaP-b8l6 ай бұрын
Boss❤
@DBoss-un5rm10 ай бұрын
✨the best feeling emotional song🫰💞ಐ ಲವ ಯು ಬಾಸು💞 ❤️ಡಿ ಬಾಸ❤️