ನನ್ನ ದೇಹದ ರಕ್ತದ ಕಣ ಕಣದಲ್ಲೂ ನೀನೇ ನೆಲೆಸಿರುವೆ ಪ್ರಭು ನಿನ್ನ ಧ್ಯಾನವೆ ನನಗೆ ನಾಮಾಮೃತ,,❤️🌺🙏🙏🙏
@RaviDevangav2 жыл бұрын
k3ert3yani gani thy uhh0thb
@shivarajks82912 жыл бұрын
ಅಯ್ಯಪ್ಪನಿಗೆ ನಿಮ್ಮ ಮೇಲೆ ಕರುಣೆಇದೆ ನೀವು ಏನೇ ಇಡಿದರು ಜಯವಾಗಲಿ
@veereshbadiger45682 жыл бұрын
Pandala putra swami ayyappa
@krishnajetta3755 Жыл бұрын
🙏🙏🙏
@gajanankanwate4569 Жыл бұрын
😊
@basavarajgs62195 жыл бұрын
ಕೊಳಲಿನ ಕಂಠದ ಯೇಸುದಾಸ್ ರ ಗಾನ ಕಿವುಡನೂ ಕೇಳುವ ಶಕ್ತಿಯನ್ನು ಹೊಂದಿದೆ. ಅಯ್ಯಪ್ಪನನ್ನು ಪೂಜಿಸಲು ಇದೂ ಒಂದು ಸಾಮಾಗ್ರಿ ನಮಗೆ. ಇವರ ಧ್ವನಿ ಅಮೋಘವಾದದ್ದು. ಇವರನ್ನು ಪಡೆದ ನಾವೇ ಧನ್ಯ. ಸ್ವಾಮಿ ಶರಣಂ.
@SunilSunil-hu3kz5 жыл бұрын
Super
@tanushreetanu78782 жыл бұрын
Thankllll
@basayyahiremath42192 жыл бұрын
Ade
@sanjusamrat71652 жыл бұрын
ನನ್ನ ಬಾಳಿನ ಆರಾಧ್ಯ ದೈವ ಸ್ವಾಮಿ ♥️ಅಯ್ಯಪ್ಪ.... ಎಲ್ಲಾ ನಿನ್ನ ದಯೆ ತಂದೆ..... 😍✨️♥️🙏
@ugramabhi51472 жыл бұрын
❤️✨ನನ್ನ ಕಣ ಕಣದಲ್ಲೂ ನೀನೇ ನೆಲೆಸಿರುವ ದೇವ ✨❣️ನೀನ್ನ ಸನ್ನಿದವನ್ನು ಕಾಣಲು ಆಸೆ ಸ್ವಾಮಿ ಶರಣಂ🌹🙏🙏
@vikasmn19202 жыл бұрын
🙏❤🩹✨️ನನ್ನ ಹೃದಯದ ಬಡಿತವೇ ಅಯ್ಯಪ್ಪ 🙏❤🩹ಅನ್ನದಾನ ಪ್ರಭು ಧರ್ಮಶಸ್ತಾ 🙏❤🩹ಕಲಿಯುಗ ವರದ ಕಾನನ ವಾಸ ಓಂ ಸ್ವಾಮಿಯೇ ಶರಣಂ ಅಯ್ಯಪ್ಪ ✨️❤🩹🙏
@chaithramchaithram93572 жыл бұрын
ಒಂದು ಸಾರಿ ನೋಡಬೇಕೆಂಬ ಆಸೇ ಅಯ್ಯಪ್ಪ 💐🙏🙏🙏🙏
@sidharths4261 Жыл бұрын
❤❤
@sunisunitha5298 Жыл бұрын
ಒಂದು ಸಾರಿ ನೋಡಬೇಕ್ಕೆನೋ ಆಸೆ ಅಯ್ಯಪ್ಪ 🙏
@ambrishkapaliambrishkapali59332 жыл бұрын
ನನ್ನ ಬದುಕಿನ ಸ್ಪುತಿ೯ ನನ್ನ ದೇವರು ಓಂ ಸ್ವಾಮಿಯೇ ಶರಣಂ ಅಯ್ಯಪ್ಪ
@sidharths4261 Жыл бұрын
❤❤❤
@bharathm56433 жыл бұрын
ಸ್ವಾಮಿಯೇ ಶರಣಂ ಅಯ್ಯಪ್ಪ 🙏🏻🙏🏻🙏🏻💐💐💐ನನ್ನ ಬದುಕಿನ ದೀಪ ಅಯ್ಯಪ್ಪ ಸ್ವಾಮಿ 💐💐🙏🏻🙏🏻🙏🏻🌍
@vikasmn19202 жыл бұрын
5 ಬಾರಿ ನೋಡಿದರು ಇನ್ನು ಒಂದು ಬಾರಿ ನೋಡಬೇಕೇನೋ ಅಸೆ ಅಯ್ಯಪ್ಪ 🙏✨️❤🩹
@kpbopaiah8834 Жыл бұрын
🙏🙏🙏....memories unfolded... My first visit to Shabarimala in 1980 along with my dad who is no more😌
@chethanrao43075 жыл бұрын
ಅಯ್ಯಪ್ಪ ಸ್ವಾಮಿ ನನ್ನ ಆರಾಧ್ಯ ದೇವರು
@jayarajsolarjayarajbabuhas50082 жыл бұрын
🙏 OM Swamiye sharanam iyappa Asirvada dida Nanu iyappa song 🎼🎤 Hadabeku Aase muru Bari Nodidaru Nuru Bari Nodidaru Savita Bari e hadannu kelidaru saladu ,Dr, Jesudas sir Voice butiful Devara voice good song music lyrics Composer 👍 Dhanyvadagalu 🙏
@santoshsantosh29993 жыл бұрын
🌹ಓಂ ಸ್ವಾಮಿಯೇ ಶರಣಂ ಅಯ್ಯಪ್ಪ 🌹 👏👏👏👏👏👏👏👏👏👏👏
@siddujacki92382 жыл бұрын
ಸ್ವಾಮಿ ಅಯ್ಯಪ್ಪ ನೀನೇ ನನ್ನ ಪಲೀನಾ ದೇವರು
@Acchu_132 жыл бұрын
ಅಯ್ಯಪ್ಪ ಎಲ್ರಿಗೂ ಆರೋಗ್ಯ ಆಯಸ್ಸು ಕೊಡಪ್ಪ 🙏🥰
@chandrashekarmr81483 жыл бұрын
My dad's listening this song from 20 years and this is his favourite song. Hatsoff to Yesudas sir . Swamiye Sharanam Ayyappa👍🙏🙏🙏🙏🙏
@chandanchandhu65492 жыл бұрын
ತಂದೆ ನಿನ್ನ ನೋಡಲು ನನ್ನ ಎರಡೂ ಕಣ್ಣು ಸಾಲಲ್ಲ ತಂದೆ. 🙏🙏🙏
@sananthsavitha657 Жыл бұрын
Swmiye saranam ayyappa nanage olle vyapara olle buddi kodappa. Nan ista patta hudugi nange madve agli kanappa
@GIRISHKUMARKN-x4f11 ай бұрын
Ayyapa ur my great God
@sachincm97723 жыл бұрын
Yesu Das sir nice voice my favorite. Song swamiye sharnam ayyppa 🚩💯🙏🙏🙏
@chamachama34372 жыл бұрын
🕉️🌺🕉️ ಓಂ ಸ್ವಾಮಿಯೇ ಶರಣಂ ಅಯ್ಯಪ್ಪ 🕉️🌺🕉️🙏🙏🙏🙏🙏🙏🙏🙏🙏
@RaviKumar-ne5je3 жыл бұрын
ನಿನ್ನನು 14ನೇ ಬಾರಿ ನೋಡೋ ಆಸೆ ನನ್ನ ಆರಾಧ್ಯ ದ್ಯೆವ ಅಯ್ಯಪ್ಪ
@anandgowda93414 жыл бұрын
My Day start with listening ayyappa songs, singing by jesudas sir, voice is god gift what a melody vioce 👏🙏🙏
@kallolichikodi56084 жыл бұрын
0000000000000000000000000
@AnoopM-e1v11 ай бұрын
Divine voice
@basavarajkotihala22535 жыл бұрын
Om shree swamiye sharanam ayyapppa harihara suta sada chittanandana ayyappa 👏👏👏👏
@GaneshBabu-vt6yv2 жыл бұрын
💐💐💐 swami sharanam 👏🏻
@chaitanyachethu60302 жыл бұрын
ಒಂದು ಸಾರಿ ನೋಡಬೇಕು ಅಯ್ಯಪ್ಪ ಸ್ವಾಮಿ
@ramuappu776 Жыл бұрын
🙏🚩ನನ್ನುಸಿರ ದೈವ 🚩🙏 🚩🙏ನೀನು ಶ್ರಿ ಕಂಠ ಪ್ರಬು 🚩🙏
@hanumeshib3473Ай бұрын
ನನ್ನ ಉಸಿರು ಉಸಿರಿನಲ್ಲಿ ರಕ್ತದ ಕಣ ಕಣದಲ್ಲಿ ನೀನು ನೆಲೆಸಿರುವೆ ನಿನ್ನ ಧ್ಯಾನವೇ ನನಗೆ ಉಸಿರು....🙏🙏🙏💐💐💐
🕉🙏🙏🙏🕉 ಸ್ವಾಮಿ ಶರಣಂ ಅಯ್ಯಪ್ಪ 🕉🙏🙏🙏🕉 ತತ್ವಮಸಿ 🐅🍃🐚⚘🌷💮🌹🌼🌾🌾🌻💐🌸🙏
@lakshmisg42297 жыл бұрын
nice song I love jesudas sir to this wonderful song and lyrics thank a lot sir
@pradeepgowda34645 жыл бұрын
ಸ್ವಾಮಿಯೇ ಶರಣಂ ಅಯ್ಯಪ್ಪ ನನ್ನಗೆ ಒಳ್ಳೆ ವ್ಯಾಪಾರ ಒಳ್ಳೆ ಬುದ್ದಿ ಕೊಡಪ್ಪ
@chaluvaraja34483 жыл бұрын
ಓಂS
@rajanagoudagoudar18102 жыл бұрын
ಕೊಡತಾನೇ ಎಪ್ಪ,,😁😁
@rajeshrajesh9441 Жыл бұрын
ಒಳ್ಳೆಯ ವ್ಯಾಪಾರವಾಗಲಿ ಸ್ವಾಮಿಯ ದಯೆಯಿಂದ
@surekhap2820 Жыл бұрын
Swami Sharanam ayyappa 🙏🏻🙏🏻
@harishkumarkn12192 жыл бұрын
What a great song yesudas sir🙏🙏🙏🙏
@manjunath-qp3jk Жыл бұрын
🙏 ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ ಅನ್ನದಾತ ಪ್ರಭುವೇ ಶರಣಂ ಅಯ್ಯಪ್ಪ ಸುಬ್ರಮಣ್ಯ ಸಹೋದರನೇ ಶರಣಂ ಅಯ್ಯಪ್ಪ 18 ಮೆಟ್ಟಿಲಿನ ಒಡೆಯನೇ ಶರಣಂ ಅಯ್ಯಪ್ಪ ಶಬರಿಮಲೆ ಒಡೆಯನೇ ಶರಣಂ ಅಯ್ಯಪ್ಪ ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ ಓಂ ಶ್ರೀ ಸ್ವಾಮಿಯೇ ಶರಣಂ ಅಯ್ಯಪ್ಪ 🙏🙏🙏💐💐💐💐
@radhakharvi47792 жыл бұрын
Ayyappa is everything for me
@devaraju11602 жыл бұрын
🙏🙏🙏🙏🙏🙏🙏 Swamye saranam ayyappa 🙏🙏🙏🙏🙏🙏🙏🙏🙏
@mohanreddy51723 жыл бұрын
🙏🙏🙏 swamy saranam ayyappa ❤️❤️❤️🙏🙏🙏
@kishoremadoor18746 жыл бұрын
What a song hatsoff yesudas sir
@praveenpraveen93772 жыл бұрын
ಕಾಪಾಡು ಭಗವಂತ ಈ ದಿನ ನನ್ನನ್ನು ಕಷ್ಟದಿಂದ🙏🙏🙏🙏🙏
@chandrac1402 Жыл бұрын
ಮಂದಾರ ಮಳೆ ಮಳೆಯು ಸುರಿಯೇ ಪಾವನವಾ ಮಳೆಯು ಕರ್ಪೂರ ಸುಗಂಧ ಬೀಸೆ ಅದು ನಿನ್ನ ಸನ್ನಿಧಿಯು||ಮಂದಾರ|| ಒಂದು ಹಾಡು ಹಾಡ ಬೇಕೆನ್ನೊ ಆಸೆ ಅಯ್ಯಪ್ಪ ಒಂದು ಸಾರಿ ನೋಡಬೇಕೆನ್ನೊ ಆಸೆ ಅಯ್ಯಪ್ಪ ||ಒಂದು ಹಾಡು|| ||ಮಂದಾರ|| ನಿನ ನೋಡೆ , ಬಂದಾಗ , ಕಾನನವೆ ಮನೆಯು... ತೀರ್ಥಕ್ಕೆ ಬರವಿಲ್ಲ ಪಾವನ ಪಂಪೆ ಇದೆ||ನಿನ ನೋಡೆ|| ಅನುಗಾಲ ಕಾಣುವೆ ನಿನ್ನ ನಿರುಪಮ ಚೈತನ್ಯ ದಯೆ ತೋರಿ ನಿನ ರೂಪ ಕರುಣಿಸು.. ನನ್ನಯ್ಯ ||ಮಂದಾರ|| ನಿನ್ನ ನಾಮ ಜಪ ಮಾಡಿ ಬರುವೆನು ದಾರಿಯಲಿ ಹದಿನೆಂಟು ಹಂತಗಳ ಹತ್ತುವೆ ಸುಲಭದಲಿ||ನಿನ್ನ ನಾಮ|| ತಂದೆನು ಇರುಮುಡಿಯನ್ನು ಅಪಾರ ಭಕ್ತಿಯಲಿ ತವರೂಪ ದರ್ಶಿಸು ಮೋಹವು ಅಯ್ಯಪ್ಪ ||ಮಂದಾರ||
@janakipa31782 жыл бұрын
Swaamy ayyappa yellarigu olleyadu maadappa.
@manjukelageri12802 жыл бұрын
🙏🌹ಸ್ವಾಮಿ ಶರಣಂ ಅಯ್ಯಪ್ಪ 🌹🙏
@dyamakkasunkad1082 жыл бұрын
Swami ninninda namma jevana pavanavaetu anugrahisu deva
@kantharajumusic82304 жыл бұрын
ಯೇಸುದಾಸ್ ರವರ ವಾಯಸ್ ಅಯ್ಯಪ ಸಾಂಗ್ ಸೂಪರ್ 👌🙏
@chandrashekarchandru2353 Жыл бұрын
ಓಂ ಸ್ವಾಮೀಯೇ ಶರಣಂ ಅಯ್ಯಪ್ಪ ಓಂ ಸ್ವಾಮೀಯೇ ಶರಣಂ ಅಯ್ಯಪ್ಪ ಮತ್ತೊಮ್ಮೆ ನೋಡಬೇಕು ಅಯ್ಯಪ್ಪ