ತುಂಬಾ ಸರಳ ಜೀವನ ನಡೆಸೋಕೆ ಇವೆಲ್ಲವೂ ಅತ್ಯಗತ್ಯವಿದೆ ಅನ್ಸುತ್ತೆ!!
@sandeepi.psandeep801716 күн бұрын
😢😢😢
@aauthsukya913316 күн бұрын
😂
@keshavmarli16 күн бұрын
ಇದು ದೆಹಲಿ ಜನರಿಗೆ ಅರ್ಥ ಆಗುವುದಿಲ್ಲ 😂
@interestingPin16 күн бұрын
ಭಾರತದ ಒಟ್ಟು 15 ಅತ್ತ್ಯುತ್ತಮ ಶಾಲೆಗಳಲ್ಲಿ ದೆಹಲಿಯ 8 ಶಾಲೆಗಳು. 2015ರಲ್ಲಿ ಕೇವಲ 1 ಶಾಲೆ ಮಾತ್ರ ಈ ಪಟ್ಟಿಯಲ್ಲಿತ್ತು. 200 Unit ವಿದ್ಯುತ್ ಉಚೀತ 200-400 Unit ಗೆ ಅರ್ಧ ದರ. 24 ಘಂಟೆಗಳ ನಿರಂತರ ವಿದ್ಯುತ್ ನೀಡುತ್ತಿರುವ ದೇಶದ ಎಕೈಕ ರಾಜ್ಯ. 20000 ಲೀಟರ್ ನೀರು ಉಚಿತ ಕೊನೆಯ JEE ಮತ್ತು NEET ಪರೀಕ್ಷೆಗಳಲ್ಲಿ ಸುಮಾರು 2000 ಸರ್ಕಾರಿ ಶಾಲೆಯ ಮತ್ತು ಸರ್ಕಾರದ ಕೇಂದ್ರಗಳಲ್ಲಿ ಉಚಿತ ತರಬೇತಿ ಪಡೆದ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಗತ್ತಿನಲ್ಲೆ ಅತಿ ಹೆಚ್ಚು 3 ಲಕ್ಷ CCTVಗಳು ಹೊಂದಿರುವ ಎಕೈಕ ನಗರ ದೆಹಲಿ. ಅತಿ ಹೆಚ್ಚು ವಿದ್ಯುತ್ ಚಾಲಿತ ಮತ್ತು ವೃದ್ಧ ಮತ್ತು ವಿಕಲಾಂಗ ಸಹಕಾರಿ ಬಸ್ಸ ಸೇವೆ. ಮಹಿಳೆಯರಿಗೆ ಉಚಿತ ವಾಯು ನಿಯಂತ್ರಿತ (AC) ಬಸ್ಸ ಸೇವೆ (ಆಧಾರ ಕಾರ್ಡ ಇಲ್ಲದೆಯೇ) ದೇಶದಲ್ಲೆ ಅತಿ ಹೆಚ್ಚು ಕನಿಷ್ಠ ವೇತನ ದೆಹಲಿಯಲ್ಲಿದೆ. 1947ರಿಂದ 2015ರ ವರೆಗೆ ನಿರ್ಮಾಣಗೊಂಡಿರುವ ಮೇಲ್ಸೇತುವೆಗಳು 36, 2015ರಿಂದ ನಿರ್ಮಾಣಗೊಂಡಿದ್ದು 39 ಮೇಲ್ಸೇತುವೆಗಳು. ದೇಶದಲ್ಲೇ ಅತಿ ಕಡಿಮೆ ಹಣದುಬ್ಬರದ(Inflation) ರಾಜ್ಯ. 9 ವರ್ಷದಿಂದ ಸಾಲವಿಲ್ಲದೆ ನಡೆಯುತ್ತಿರುವ ರಾಜ್ಯ. 10 ವರ್ಷದಿಂದ ಲಾಭದಲ್ಲಿರು ಭಾರತದ ಎಕೈಕ ರಾಜ್ಯ. ತನ್ನ ಎಲ್ಲಾ ದೇಣಿಗೆಗಳ ವಿವರಗಳನ್ನ ಜನರ ಮುಂದೆ ಇಡುವ ಎಕೈಕ ಪಕ್ಷ. ಅತಿ ಹೆಚ್ಚು ವಿದ್ಯಾವಂತರಿರುವ ಪಕ್ಷ. 2015ರಲ್ಲಿ, ಆಪ್ ದೇಹಲಿಯಲ್ಲಿ ಗೆದ್ದ ಕೂಡಲೆ ಮೊದಿ ಮೊದಲು ಮಾಡಿದ ಕೆಲಸ, ದೆಹಲಿ ಸರ್ಕಾರದಿಂದ ACB (Anti Corruption Burea) ಕಸಿದುಕೊಂಡಿದ್ದು. ಆಮೇಲೆ, department ಅಂದರೆ ಅಧಿಕಾರಶಾಹಿಗಳ ಮೇಲಿನ ದೆಹಲಿ ಸರಕಾರದ ಅಧಿಕಾರವನ್ನ ಕಸಿದುಕೊಂಡಿದ್ದು. ಈ ವಿಷಯ ಸರ್ವೋಚ್ಚ ನ್ಯಾಯಾಲಯದಲ್ಲಿ ಇನ್ನು ಬಗೆ ಹರಿಯದೆ ಹಾಗೆ ಇದೆ. ಯಾವ ವಿಷಯ ಹೊರಗೆ ಬರಬೆಕು ಹೇಗೆ ಬರಬೇಕು ಇದೆಲ್ಲಾ ಯಾರ ಕೈಯಲ್ಲಿದೆ ಅಂತಾ ವಿಚಾರ ಮಾಡಿ.
@ChandraKala-uh8gs16 күн бұрын
ಇಂಥವರು ಒಂದೂ ನಾಲ್ಕು ಜನ ಸತ್ರೆ ನಮ್ಮ ದೇಶದಲ್ಲಿ ಬಡವರೇ ಇರೋದಿಲ್ಲ
@MrDevsimh15 күн бұрын
ಅಧಿಕಾರಕ್ಕೆ ಬರೋವಾಗ ಹೇಳಿದ್ದೆ ಬೇರೆ ಅಧಿಕಾರಕ್ಕೆ ಬಂದ ನಂತ್ರ ಆದದ್ದೇ ಬೇರೆ. ನಮ್ ಜನ ಬಕ್ರಾ ಆಗವ್ರೆ ಯಾಕಂದ್ರೆ ಬಾಯಿಗೆ ಬಿಸ್ಕೆಟ್ ಹಾಕಿ ವೋಟು ತಗೊಂಡ್ರು, tax ಕಟ್ಟೋರು ಮಾತೇ ಆಡಲ್ಲ, ಅವಿದ್ಯಾವಂತ ಮತದಾರರನ್ನು, ಸಂವಿಧಾನ ದ ಅರ್ಥವೇ ಗೊತ್ತಾಗದ ಜನ, ಹಣ ನಾಯಕರು. ಒಡೆದ್ ಆಳೋ ಬ್ರಿಟಿಷರ ನೀತಿ ಚೆನ್ನಾಗಿ ಕರ ಗತ ಮಡಿಕೊಂಡಿರೋ ಪಕ್ಷಗಳು. ದೇಶದ ಅಷಾ ಕಿರಣಗಳು!!!
@77__Vijay_Mallya16 күн бұрын
DK ಶಿವಕುಮಾರ್ ಮೀರಿಸೋಕೆ ಆಗಲ್ಲ ಬೀಡಿ ಇವ್ನ್ ಕೈ ಅಲ್ಲಿ 😂😅😅
@aauthsukya913316 күн бұрын
😂😂
@arjunhegde448715 күн бұрын
😂😂😂
@karthikhr868613 күн бұрын
Super
@sharanhattikal45716 күн бұрын
Thanks
@hanumantappaarya412013 күн бұрын
Good job... Brother🙏💐💐
@gurunathinamati779616 күн бұрын
ಅಣ್ಣಾ ಹಜಾರೆ ಶಿಷ್ಯ 😂😂😂
@jaisimhashanbogue393216 күн бұрын
what a simple CM
@sagarmangarol898314 күн бұрын
😂
@Mr.atheistgod16 күн бұрын
We need journlists like amar and subrahmanya ❤❤
@gamingbazaar130116 күн бұрын
Subramanya?
@nageshr527716 күн бұрын
ಅಮ್ ಆದ್ಮಿ ಎನ್ನುವ ಬದಲು ಹರಾಮಿ ಆದ್ಮಿ ಎನ್ನಬಹುದೇ..?
@Karnatakadairies15 күн бұрын
😂😂😂
@nalinirao32916 күн бұрын
😂😂😂.. ಭ್ರಷ್ಟಾಚಾರ ಹಟಾವೋ ಕಿಂಗ್
@darshandv1316 күн бұрын
ಅಲ್ಲಿರೋ ಒಂದೊಂದು ವಸ್ತು ಖರ್ಚಿನಲ್ಲಿ ಒಂದೂದು ಸಿಂಪಲ್ ಮನೆ ನಿರ್ಮಾಣ ಮಾಡಬಹುದು 😢😊😂
@nss4616 күн бұрын
ಅರೆ ಕೇಜ್ರಿವಾಲ್ ಅವ್ರ ಸ್ವಂತ ದುಡ್ಡಿಗೆ ಮಾತ್ರ ಲೆಕ್ಕಾಚಾರ ಮಾಡೋದು, ಇದು ಜನರ ಹಣ ಅಲ್ಲವೇ ?
@rameshnayak811516 күн бұрын
This is Aam Aadmi Party 😂😅😅
@umeshaclk16 күн бұрын
Is is The Great INDIA
@Mr.atheistgod16 күн бұрын
Amir aadmi party😂😂
@lakshmi1994-d4t16 күн бұрын
Let's check amit shah and his son house
@sudhira2648816 күн бұрын
@@lakshmi1994-d4tamit shah mathe khangress sari illa antha thane aam aadmi antha helkondu bandha party gujriwalandu.avana kathe bagge helu😂😂
@somaiahpr675816 күн бұрын
@@lakshmi1994-d4t Be patient see what he said before come to the power after wt he did it clearly explain video starting don't take it as your political views if Amit Shah did wrong it's wrong plz don't support 😊
@rajendramalya213816 күн бұрын
ಇವನು ಆಮ್ ಆದ್ಮಿ ಅಲ್ಲ ಚೋರ್ ಆದ್ಮಿ ಅರವಿಂದ್ ಕೇಜ್ರಿವಾಲ್ 💯💯☑️☑️😀😝😜😃😄🤪😅😂🤣
@SIDDARUDA.R.H16 күн бұрын
Estu simply city. He is need Oscar🎥🏆🎥🏆❤❤❤
@77__Vijay_Mallya16 күн бұрын
Dk ಶಿವಕುಮಾರ್ ನ ಮೀರಿಸೋಕೆ ಆಗಲ್ಲ ಬೀದಿ ಇವ್ನು 🤣🤣
@suhask.r924016 күн бұрын
Delhi ppl still vote him. that is so strange.
@sridharkr198516 күн бұрын
ಇವರೆಲ್ಲರೂ ಆಮ್ ಆದ್ಮಿಗಳು!!
@interestingPin16 күн бұрын
ಭಾರತದ ಒಟ್ಟು 15 ಅತ್ತ್ಯುತ್ತಮ ಶಾಲೆಗಳಲ್ಲಿ ದೆಹಲಿಯ 8 ಶಾಲೆಗಳು. 2015ರಲ್ಲಿ ಕೇವಲ 1 ಶಾಲೆ ಮಾತ್ರ ಈ ಪಟ್ಟಿಯಲ್ಲಿತ್ತು. 200 Unit ವಿದ್ಯುತ್ ಉಚೀತ 200-400 Unit ಗೆ ಅರ್ಧ ದರ. 24 ಘಂಟೆಗಳ ನಿರಂತರ ವಿದ್ಯುತ್ ನೀಡುತ್ತಿರುವ ದೇಶದ ಎಕೈಕ ರಾಜ್ಯ. 20000 ಲೀಟರ್ ನೀರು ಉಚಿತ ಕೊನೆಯ JEE ಮತ್ತು NEET ಪರೀಕ್ಷೆಗಳಲ್ಲಿ ಸುಮಾರು 2000 ಸರ್ಕಾರಿ ಶಾಲೆಯ ಮತ್ತು ಸರ್ಕಾರದ ಕೇಂದ್ರಗಳಲ್ಲಿ ಉಚಿತ ತರಬೇತಿ ಪಡೆದ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಗತ್ತಿನಲ್ಲೆ ಅತಿ ಹೆಚ್ಚು 3 ಲಕ್ಷ CCTVಗಳು ಹೊಂದಿರುವ ಎಕೈಕ ನಗರ ದೆಹಲಿ. ಅತಿ ಹೆಚ್ಚು ವಿದ್ಯುತ್ ಚಾಲಿತ ಮತ್ತು ವೃದ್ಧ ಮತ್ತು ವಿಕಲಾಂಗ ಸಹಕಾರಿ ಬಸ್ಸ ಸೇವೆ. ಮಹಿಳೆಯರಿಗೆ ಉಚಿತ ವಾಯು ನಿಯಂತ್ರಿತ (AC) ಬಸ್ಸ ಸೇವೆ (ಆಧಾರ ಕಾರ್ಡ ಇಲ್ಲದೆಯೇ) ದೇಶದಲ್ಲೆ ಅತಿ ಹೆಚ್ಚು ಕನಿಷ್ಠ ವೇತನ ದೆಹಲಿಯಲ್ಲಿದೆ. 1947ರಿಂದ 2015ರ ವರೆಗೆ ನಿರ್ಮಾಣಗೊಂಡಿರುವ ಮೇಲ್ಸೇತುವೆಗಳು 36, 2015ರಿಂದ ನಿರ್ಮಾಣಗೊಂಡಿದ್ದು 39 ಮೇಲ್ಸೇತುವೆಗಳು. ದೇಶದಲ್ಲೇ ಅತಿ ಕಡಿಮೆ ಹಣದುಬ್ಬರದ(Inflation) ರಾಜ್ಯ. 9 ವರ್ಷದಿಂದ ಸಾಲವಿಲ್ಲದೆ ನಡೆಯುತ್ತಿರುವ ರಾಜ್ಯ. 10 ವರ್ಷದಿಂದ ಲಾಭದಲ್ಲಿರು ಭಾರತದ ಎಕೈಕ ರಾಜ್ಯ. ತನ್ನ ಎಲ್ಲಾ ದೇಣಿಗೆಗಳ ವಿವರಗಳನ್ನ ಜನರ ಮುಂದೆ ಇಡುವ ಎಕೈಕ ಪಕ್ಷ. ಅತಿ ಹೆಚ್ಚು ವಿದ್ಯಾವಂತರಿರುವ ಪಕ್ಷ. 2015ರಲ್ಲಿ, ಆಪ್ ದೇಹಲಿಯಲ್ಲಿ ಗೆದ್ದ ಕೂಡಲೆ ಮೊದಿ ಮೊದಲು ಮಾಡಿದ ಕೆಲಸ, ದೆಹಲಿ ಸರ್ಕಾರದಿಂದ ACB (Anti Corruption Burea) ಕಸಿದುಕೊಂಡಿದ್ದು. ಆಮೇಲೆ, department ಅಂದರೆ ಅಧಿಕಾರಶಾಹಿಗಳ ಮೇಲಿನ ದೆಹಲಿ ಸರಕಾರದ ಅಧಿಕಾರವನ್ನ ಕಸಿದುಕೊಂಡಿದ್ದು. ಈ ವಿಷಯ ಸರ್ವೋಚ್ಚ ನ್ಯಾಯಾಲಯದಲ್ಲಿ ಇನ್ನು ಬಗೆ ಹರಿಯದೆ ಹಾಗೆ ಇದೆ. ಯಾವ ವಿಷಯ ಹೊರಗೆ ಬರಬೆಕು ಹೇಗೆ ಬರಬೇಕು ಇದೆಲ್ಲಾ ಯಾರ ಕೈಯಲ್ಲಿದೆ ಅಂತಾ ವಿಚಾರ ಮಾಡಿ.
@shrihidustani403416 күн бұрын
ಹುಚ್ಚರು
@maruthimaruthi810016 күн бұрын
ಇವರು ಮೋದಿ ಬಗ್ಗೆ ಮಾತನಾಡುತ್ತಾರೆ ಬಡವರು ಸಮಾಜವಾದಿಗಳು ಅಂತ ದಲಿತ ಹೋರಾಟ ಗಾರರು.. ಇಂತ ಮುಖ ಗಳೇ
@malavalli.avinashyoutubech473113 күн бұрын
He is the most honest personally Changed Delhi a lot (calenders)😅😅😅
@thejaswim.d.montadka380016 күн бұрын
ನಾನು ಆಮ್ ಆದ್ಮಿ ಅಂತ ಬೊಬ್ಬೆ ಹೋದಿಯವರಿಗೆ ಇದನ್ನು ಫಾರ್ವರ್ಡ್ ಮಾಡಿ
@lokeshnaik997816 күн бұрын
ಕಠಿಣ ಭದ್ರತಾ ವ್ಯವಸ್ಥೆಯಲ್ಲಿ ಇಂತಹ ಮೋಜು ಮಸ್ತಿ ಪತ್ತೆ ಹಚ್ಚುವುದು ಕಷ್ಟ. ಇನ್ನೂ ಹಲವು ವೈಭೋಗಿಗಳು ಇದ್ದಾರೆ.
@savithakumari0716 күн бұрын
Zameer
@LIKHIIITH16 күн бұрын
Sad to see our tax money used like for lavish things.
@maruti17maru16 күн бұрын
ಕಸದ ಪೊರಕೆ ಎಷ್ಟು ಲಕ್ಷ ಸರ್
@usr771716 күн бұрын
Tumba cheap 10 lakh irutte 😂
@shrihidustani403416 күн бұрын
😂😂
@jassueducationalworld183615 күн бұрын
😂😂
@Bharat-i8q3e15 күн бұрын
😅😅
@PowerPoint-u7h13 күн бұрын
😂😂😂
@SantoshPujer-io6mm16 күн бұрын
Yarado duddu yallammana jatre😅😅😂😂
@Prabhuambika-w2y16 күн бұрын
Kalla kejriwaal😂😂😂😂😂😂
@suryakumarnaik343816 күн бұрын
ಇದೆಲ್ಲ ನಮ್ಮ ತೆರಿಗೆ ದುಡ್ಡು😢
@PowerPoint-u7h13 күн бұрын
Delhi
@Rahul_k_kalshetty16 күн бұрын
Namste janare 🙏
@ADileepkumar1816 күн бұрын
Adake helodu Yogi ji de sari
@HemanthN-of2fx16 күн бұрын
Let's talk about education system...
@FeelTheDay2816 күн бұрын
To lead simple like aam Aadmi this things are necessary😂
@Madhukannadiga53316 күн бұрын
UI film 🎥 nali thorsidare nodi
@rameshtelkar652716 күн бұрын
People of Delhi ❤ kejriwal. Anyway they will vote and again he will be the cm.
@interestingPin16 күн бұрын
ಭಾರತದ ಒಟ್ಟು 15 ಅತ್ತ್ಯುತ್ತಮ ಶಾಲೆಗಳಲ್ಲಿ ದೆಹಲಿಯ 8 ಶಾಲೆಗಳು. 2015ರಲ್ಲಿ ಕೇವಲ 1 ಶಾಲೆ ಮಾತ್ರ ಈ ಪಟ್ಟಿಯಲ್ಲಿತ್ತು. 200 Unit ವಿದ್ಯುತ್ ಉಚೀತ 200-400 Unit ಗೆ ಅರ್ಧ ದರ. 24 ಘಂಟೆಗಳ ನಿರಂತರ ವಿದ್ಯುತ್ ನೀಡುತ್ತಿರುವ ದೇಶದ ಎಕೈಕ ರಾಜ್ಯ. 20000 ಲೀಟರ್ ನೀರು ಉಚಿತ ಕೊನೆಯ JEE ಮತ್ತು NEET ಪರೀಕ್ಷೆಗಳಲ್ಲಿ ಸುಮಾರು 2000 ಸರ್ಕಾರಿ ಶಾಲೆಯ ಮತ್ತು ಸರ್ಕಾರದ ಕೇಂದ್ರಗಳಲ್ಲಿ ಉಚಿತ ತರಬೇತಿ ಪಡೆದ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಗತ್ತಿನಲ್ಲೆ ಅತಿ ಹೆಚ್ಚು 3 ಲಕ್ಷ CCTVಗಳು ಹೊಂದಿರುವ ಎಕೈಕ ನಗರ ದೆಹಲಿ. ಅತಿ ಹೆಚ್ಚು ವಿದ್ಯುತ್ ಚಾಲಿತ ಮತ್ತು ವೃದ್ಧ ಮತ್ತು ವಿಕಲಾಂಗ ಸಹಕಾರಿ ಬಸ್ಸ ಸೇವೆ. ಮಹಿಳೆಯರಿಗೆ ಉಚಿತ ವಾಯು ನಿಯಂತ್ರಿತ (AC) ಬಸ್ಸ ಸೇವೆ (ಆಧಾರ ಕಾರ್ಡ ಇಲ್ಲದೆಯೇ) ದೇಶದಲ್ಲೆ ಅತಿ ಹೆಚ್ಚು ಕನಿಷ್ಠ ವೇತನ ದೆಹಲಿಯಲ್ಲಿದೆ. 1947ರಿಂದ 2015ರ ವರೆಗೆ ನಿರ್ಮಾಣಗೊಂಡಿರುವ ಮೇಲ್ಸೇತುವೆಗಳು 36, 2015ರಿಂದ ನಿರ್ಮಾಣಗೊಂಡಿದ್ದು 39 ಮೇಲ್ಸೇತುವೆಗಳು. ದೇಶದಲ್ಲೇ ಅತಿ ಕಡಿಮೆ ಹಣದುಬ್ಬರದ(Inflation) ರಾಜ್ಯ. 9 ವರ್ಷದಿಂದ ಸಾಲವಿಲ್ಲದೆ ನಡೆಯುತ್ತಿರುವ ರಾಜ್ಯ. 10 ವರ್ಷದಿಂದ ಲಾಭದಲ್ಲಿರು ಭಾರತದ ಎಕೈಕ ರಾಜ್ಯ. ತನ್ನ ಎಲ್ಲಾ ದೇಣಿಗೆಗಳ ವಿವರಗಳನ್ನ ಜನರ ಮುಂದೆ ಇಡುವ ಎಕೈಕ ಪಕ್ಷ. ಅತಿ ಹೆಚ್ಚು ವಿದ್ಯಾವಂತರಿರುವ ಪಕ್ಷ. 2015ರಲ್ಲಿ, ಆಪ್ ದೇಹಲಿಯಲ್ಲಿ ಗೆದ್ದ ಕೂಡಲೆ ಮೊದಿ ಮೊದಲು ಮಾಡಿದ ಕೆಲಸ, ದೆಹಲಿ ಸರ್ಕಾರದಿಂದ ACB (Anti Corruption Burea) ಕಸಿದುಕೊಂಡಿದ್ದು. ಆಮೇಲೆ, department ಅಂದರೆ ಅಧಿಕಾರಶಾಹಿಗಳ ಮೇಲಿನ ದೆಹಲಿ ಸರಕಾರದ ಅಧಿಕಾರವನ್ನ ಕಸಿದುಕೊಂಡಿದ್ದು. ಈ ವಿಷಯ ಸರ್ವೋಚ್ಚ ನ್ಯಾಯಾಲಯದಲ್ಲಿ ಇನ್ನು ಬಗೆ ಹರಿಯದೆ ಹಾಗೆ ಇದೆ. ಯಾವ ವಿಷಯ ಹೊರಗೆ ಬರಬೆಕು ಹೇಗೆ ಬರಬೇಕು ಇದೆಲ್ಲಾ ಯಾರ ಕೈಯಲ್ಲಿದೆ ಅಂತಾ ವಿಚಾರ ಮಾಡಿ.
@somashekharnayak847616 күн бұрын
ಪ್ರಜಾ😂 ಪ್ರಭು😂😂😂😂😂

@alfreddavid211616 күн бұрын
Good evening Mr. Amar
@bkb23plus16 күн бұрын
ಸರಳ, ಸಜ್ಜನ, ಇಂಬೆನ ಬೊಜ್ಜ ನ , ಮರ್ಲ್ ಮಾರ್ರೆ
@harishshet42915 күн бұрын
ಫೇಕುವಿನ ವಿಮಾನ ಪ್ರಯಾಣದ ಖರ್ಚು ಇದಕ್ಕಿಂತ ನೂರು ಪಟ್ಟು ಹೆಚ್ಚಾಗಿರತ್ತೆ.
@rajendrashetty71754 күн бұрын
ಮಸ್ತ್ ಮಗಾ ಗೆ ಸ್ವಘತಾ ನಾನು ಅಮರ್ prrasad.... ಕೇಳೋದೇ ಚಂದ
@jannatulfirdaus216815 күн бұрын
ಅಮರ್ ಪ್ರಸಾದ್, ಮೋದಿಯ ಸೂಟ್, ವಾಚ್, ಪೆನ್, ಮಾಷರೂಮ್ ಊಟ ದ ಬಗ್ಗೆ ನು ವರದಿ ಮಾಡಿ
@kanavallishridhar457014 күн бұрын
ಮೋದಿಯ ಬಗ್ಗೆನೂ ವರದಿ ಮಾಡಿ ಎಲ್ಲರಿಗೂ ಸತ್ಯ ತಿಳಿಯಲಿ . ತುಂಬ ಜನರ ಕಣ್ಣಿದೆ ಮೋದಿಯ ಮೇಲೆ. ಯಾರ ಬಗ್ಗೆ, ಯಾವ ವಿಷಯದ ಬಗ್ಗೆ ವರದಿ ಮಾಡಿದರೂ ಮೋದಿಗೆ camp are ಮಾಡ್ಲೇಬೇಕು ನಮ್ಮ ಜನ.
@hanumantappaarya412013 күн бұрын
ಮೋದಿಜಿ ನ ಅರ್ಥ ಮಾಡ್ಕೊಳ್ಳೋಕೆ ನೀನು ನೂರು ಜನ್ಮ ಎತ್ತಿದ್ರೂ ಸಾಲಲ್ಲ.
@j.m.nwonders196413 күн бұрын
ಸೈಟ್ ಕಳ್ಳ ಸಿದ್ಧ, ಜಮೀನು ಕಳ್ಳ ಜಮೀರಾ ಲಂಚದ ಕಳ್ಳಿ ಲಕ್ಷ್ಮಿ, ಅಬಕಾರಿ ಕಮಿಷನ್ ಕಳ್ಳ ತಿಮ್ಮಾಪುರಿ ಇವೆರೆಲ್ಲರ ಬಗ್ಗೆನೂ ಸ್ಟೋರಿ ಮಾಡಿ ಸರ್
@sse182416 күн бұрын
😢 ನಗುವುದೋ ಅಳುವುದೋ 😢
@prashanthk920116 күн бұрын
ಸಮಾಜವಾದಿ ಅನ್ನೋ ಮುಖ್ಯಮಂತ್ರಿ ಮತ್ತೆ ಆಮ್ ಆದ್ಮಿ ಅನ್ನೋ ಮುಖ್ಯಮಂತ್ರಿ ಕಥೆ ಎರಡು ಒಂದೇ 😂
@interestingPin16 күн бұрын
ಭಾರತದ ಒಟ್ಟು 15 ಅತ್ತ್ಯುತ್ತಮ ಶಾಲೆಗಳಲ್ಲಿ ದೆಹಲಿಯ 8 ಶಾಲೆಗಳು. 2015ರಲ್ಲಿ ಕೇವಲ 1 ಶಾಲೆ ಮಾತ್ರ ಈ ಪಟ್ಟಿಯಲ್ಲಿತ್ತು. 200 Unit ವಿದ್ಯುತ್ ಉಚೀತ 200-400 Unit ಗೆ ಅರ್ಧ ದರ. 24 ಘಂಟೆಗಳ ನಿರಂತರ ವಿದ್ಯುತ್ ನೀಡುತ್ತಿರುವ ದೇಶದ ಎಕೈಕ ರಾಜ್ಯ. 20000 ಲೀಟರ್ ನೀರು ಉಚಿತ ಕೊನೆಯ JEE ಮತ್ತು NEET ಪರೀಕ್ಷೆಗಳಲ್ಲಿ ಸುಮಾರು 2000 ಸರ್ಕಾರಿ ಶಾಲೆಯ ಮತ್ತು ಸರ್ಕಾರದ ಕೇಂದ್ರಗಳಲ್ಲಿ ಉಚಿತ ತರಬೇತಿ ಪಡೆದ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ಜಗತ್ತಿನಲ್ಲೆ ಅತಿ ಹೆಚ್ಚು 3 ಲಕ್ಷ CCTVಗಳು ಹೊಂದಿರುವ ಎಕೈಕ ನಗರ ದೆಹಲಿ. ಅತಿ ಹೆಚ್ಚು ವಿದ್ಯುತ್ ಚಾಲಿತ ಮತ್ತು ವೃದ್ಧ ಮತ್ತು ವಿಕಲಾಂಗ ಸಹಕಾರಿ ಬಸ್ಸ ಸೇವೆ. ಮಹಿಳೆಯರಿಗೆ ಉಚಿತ ವಾಯು ನಿಯಂತ್ರಿತ (AC) ಬಸ್ಸ ಸೇವೆ (ಆಧಾರ ಕಾರ್ಡ ಇಲ್ಲದೆಯೇ) ದೇಶದಲ್ಲೆ ಅತಿ ಹೆಚ್ಚು ಕನಿಷ್ಠ ವೇತನ ದೆಹಲಿಯಲ್ಲಿದೆ. 1947ರಿಂದ 2015ರ ವರೆಗೆ ನಿರ್ಮಾಣಗೊಂಡಿರುವ ಮೇಲ್ಸೇತುವೆಗಳು 36, 2015ರಿಂದ ನಿರ್ಮಾಣಗೊಂಡಿದ್ದು 39 ಮೇಲ್ಸೇತುವೆಗಳು. ದೇಶದಲ್ಲೇ ಅತಿ ಕಡಿಮೆ ಹಣದುಬ್ಬರದ(Inflation) ರಾಜ್ಯ. 9 ವರ್ಷದಿಂದ ಸಾಲವಿಲ್ಲದೆ ನಡೆಯುತ್ತಿರುವ ರಾಜ್ಯ. 10 ವರ್ಷದಿಂದ ಲಾಭದಲ್ಲಿರು ಭಾರತದ ಎಕೈಕ ರಾಜ್ಯ. ತನ್ನ ಎಲ್ಲಾ ದೇಣಿಗೆಗಳ ವಿವರಗಳನ್ನ ಜನರ ಮುಂದೆ ಇಡುವ ಎಕೈಕ ಪಕ್ಷ. ಅತಿ ಹೆಚ್ಚು ವಿದ್ಯಾವಂತರಿರುವ ಪಕ್ಷ. 2015ರಲ್ಲಿ, ಆಪ್ ದೇಹಲಿಯಲ್ಲಿ ಗೆದ್ದ ಕೂಡಲೆ ಮೊದಿ ಮೊದಲು ಮಾಡಿದ ಕೆಲಸ, ದೆಹಲಿ ಸರ್ಕಾರದಿಂದ ACB (Anti Corruption Burea) ಕಸಿದುಕೊಂಡಿದ್ದು. ಆಮೇಲೆ, department ಅಂದರೆ ಅಧಿಕಾರಶಾಹಿಗಳ ಮೇಲಿನ ದೆಹಲಿ ಸರಕಾರದ ಅಧಿಕಾರವನ್ನ ಕಸಿದುಕೊಂಡಿದ್ದು. ಈ ವಿಷಯ ಸರ್ವೋಚ್ಚ ನ್ಯಾಯಾಲಯದಲ್ಲಿ ಇನ್ನು ಬಗೆ ಹರಿಯದೆ ಹಾಗೆ ಇದೆ. ಯಾವ ವಿಷಯ ಹೊರಗೆ ಬರಬೆಕು ಹೇಗೆ ಬರಬೇಕು ಇದೆಲ್ಲಾ ಯಾರ ಕೈಯಲ್ಲಿದೆ ಅಂತಾ ವಿಚಾರ ಮಾಡಿ.
Every political leaders doing the same. Common people are leaving india because of tax. 😢
@chetanhegde631915 күн бұрын
ಬೇರೆ ಎಲ್ರೂ ಕಳ್ಳರು, ನಾನು ಮಾತ್ರ ಒಳ್ಳೆಯವನು ಅಂತಾ ಬೊಬ್ಬೆ ಹಾಕಿ ಒಂದು ಎಲೆಕ್ಷನ್ ಗೆ ನಿಲ್ಲಿ. ನಿಮ್ಮ ಅದೃಷ್ಟಾನು ಬದಲಾಗಬಹುದು😂😂😂
@gangrajugangraju729316 күн бұрын
First time CM only Hawaii chappal used
@HemanthN-of2fx16 күн бұрын
Well cover drive Amar....
@rajendramalya213816 күн бұрын
ಆಮ್ ಆದ್ಮಿಅರವಿಂದ್ ಕೇಜ್ರಿವಾಲನ ಐಶ್ಯಾರಾಮಿ ಹರಾಮಿ ಜೀವನ 💯💯☑️☑️🤣😂😅🤪😄😃😜😝😀
@umeshkr536215 күн бұрын
Wow super ಅಷ್ಟೇ ❤
@manuniri199015 күн бұрын
Never expected from mast maga your channel lost its weight
@chalukyasam15 күн бұрын
ನಿಮಗೆ ಎಷ್ಟು ಸಿಕ್ಕಿತು bluejep ಇಂದ!😢
@User-fhsi1ksi0.15 күн бұрын
Yake nija helidre uritidya😂 ,atleast accept the truth, Amar sull heltidre go and check dude 😂😂😂 neevella yavaga uddara agtiro
@venkateshas138116 күн бұрын
Dear Amar, In addition the gym equipments were leased to a company owned by AK and then AK was paying the usage charges for its utility to his son's company. Imagine his intelligence.
@shiva187916 күн бұрын
ಕನ್ನಡದಲ್ಲಿ ಬರಿಯೋ ಬೇಕುಪ್ಪ
@Prabhakar7799915 күн бұрын
Sir Modi, is PM of our country, he should be always on top, he has been respected almost all the countries in the world, so he should be young and smart always 🙏🙏🙏
@putturajajkanavi163814 күн бұрын
Simple CM 🙏🙌
@akashsr918016 күн бұрын
ಹಾಗಾದ್ರೆ ಇವನ್ ಎಂತ ಜನಸಾಮಾನ್ಯ ಸಿಎಂ 😅😅😅
@CentralGenerali15 күн бұрын
Excuse me.. Adu ಸರಕಾರಿ ಸಮುಚ್ಚಯ!! Personal ಆಸ್ತಿ ಅಲ್ಲ.
@PowerPoint-u7h13 күн бұрын
Personal alla , avana magana company inda equipment tarisikondu 10 laksh monthly badige kattoke . Government duddu adu.
@CentralGenerali13 күн бұрын
@@PowerPoint-u7h idella fake propaganda.
@shubhammirje00716 күн бұрын
ಎಲ್ಲರು ಮೋದಿ ತರಹ ಇರಲ್ಲ.❤ ಮೋದಿ ❤❤❤❤❤
@harishnaik755515 күн бұрын
Modi edku jasti madkondidane😊
@manjunath353915 күн бұрын
Modi edakinta luxurious 😂😂 Neevu nodilla because andha bhakthi
@anandagc163615 күн бұрын
ಮೋದಿ ಸೆಕ್ಯುರಿಟಿ ಗೆ ಒಂದು ದಿನಕ್ಕೆ ಒಂದು ಕೋಟಿ ರೂಪಾಯಿ ವೆಚ್ಚ
@shubhammirje00715 күн бұрын
@anandagc1636 ಯಾರೇ ಪ್ರಧಾನಿ ಆಗಲಿ ಅವರಿಗೆ ಸೆಕ್ಯೂರಿಟಿ ಕುಡಲೇ ಬೇಕು.
@shubhammirje00715 күн бұрын
@@anandagc1636 ನಿಜ ಇದ್ದರೆ ಕಾಂಗ್ರೆಸ್ ಇದರ ಮೇಲೆ ಕೇಸ್ ಹಾಕಲಿ.
@balubelagavi17714 күн бұрын
ನಮ್ಮ ಜನ ಹೇಗೆ ಅಂದ್ರೆ ಇಂತೊರ ಜೊತೆ ಪೋಟೊ ತಕ್ಕೊದು ನಮ್ಮ ಅಣ್ಣ ಅಂತ ಹಾಡ ಹಾಕಿ ಸ್ಟೆಟಸ ಇಡೊದು ಇದೇ ಆಯ್ತು . ಬ್ಯಾನರ ಅಲ್ಲಿ ಮೇಲೆ ಅಣ್ಣ ಕೆಳಗಡೆ ಇವರಲ್ಲ ಪೋಟೊ ಏನ ಜನುಮಾನೊ ನಿಮದು ಸ್ವಲ್ಪ ಸುಧಾರಣೆ ಆಗರೊ . ಪ್ರಜಾಪ್ರಭುತ್ವ ಅನ್ನೊದ ಏನ ಅನ್ನೊದ ಏನ ಅರ್ಥ ದಯವಿಟ್ಟು ಅರ್ಥ ಮಾಡಿಕೊಳ್ಳಿ .. 🙁
sir do the same news of DK SHIVKUMAR n DK Suresh 🎉🎉🎉
@mohankumaravinash104516 күн бұрын
ಇವ್ನ್ ಯಾರೋ ಗುರು ಐಐಟಿ KALLA😅😅😅 ಜೊತೆಗೇ IRS ಮಾಸ್ಟರ್ ಮೈಂಡ್😅😅😅
@manjunath353915 күн бұрын
Cm Pm both are living luxurious life
@guru809115 күн бұрын
P M nivasad baggenu video madi
@SharanBadiger-w4o16 күн бұрын
👍👍
@chaithrag800816 күн бұрын
Delhi people please open your eyes & ears.
@harishm199815 күн бұрын
ಟ್ಯಾಕ್ಸ್ ದುಡ್ಡನ್ನು ಹೇಗೆ ವ್ಯರ್ಥ ಮಾಡಬೇಕು ಎಂದು ಆಮ್ ಆದ್ಮಿ ಪಾರ್ಟಿಯನ್ನು ನೋಡಿ ಕಲಿಯಬೇಕು😂😂
@yamanoorsk316916 күн бұрын
Yalla rajakaranigala bagge mahiti tilisi sir
@sudhira2648816 күн бұрын
sari.idara bagge tamma opinion heli...
@mallikarjunmallikarjun197615 күн бұрын
Nange ivr mele tumba respect ittu en jana ri ivrella ella politicians heege na anta
@gururajbhat353816 күн бұрын
Aam aadmi ka CM mahan aadmi hai aur aam aadmi nahi hai.
@Gareebkitchen916 күн бұрын
ಮುಂದೆ ಸಿ ಎಂ ಆಗೋರಿಗೆ ಹಬ್ಬ.
@aishuj520216 күн бұрын
❤❤
@sharanhattikal45716 күн бұрын
Amarprasad sir still i hope u r not sold , bcoz this is the only channel i watch everyday without fail even i tell almost all my frds to watch ur channel n increase ur knowledge 🙏🙏🙏
@PowerPoint-u7h13 күн бұрын
ಆಪ್ ಬಗ್ಗೆ ಮಾತಾಡಿದರೆ ಸೋಲ್ಡ್ ಔಟ್ ಟ ?
@mahadevt864016 күн бұрын
Yes i Appreciate the information.and also upload video on Modis Daily expenses and eating diet and Clothing expenses Its my request to you pl make a Video on Modi.
@sureshbiradar673816 күн бұрын
Ayyo tagade 😅 esto urkotiya nija helidre tika uriya Obba pm international visit madtare nimm kejri maadtana LKB
@sudhira2648816 күн бұрын
u r right.but pls tell your opinion about this aam aadmi guy's life?this is the guy who projected himself as aam aadmi[alternative to bjp and khangress]..what is he doing?lets get your opinion on this and move to modi..
@kirankumar-wf2op16 күн бұрын
@@sudhira26488Rightly said! They always play blame game and divert the main topic.
@sudhira2648816 күн бұрын
@@kirankumar-wf2op yeah.thats how commenters/ppl have been. Say in this topic if commenter is supporter of AAP or hater of modi,he doesnt want to give opinions of this topic related to AAP rather wants to talk about Modi..
Ivru yallargu ida odibeku andre prajakiya irbeku 😂
@rajushashankshashank716016 күн бұрын
Only the public should know the truth of what's happening in ex cm
@Kanakappa185715 күн бұрын
ಮೋದಿಯ ಗರುಡ ರಕ್ಷಣಾ ವೆಚ್ಚದ ಮಾಹಿತಿ ನೀಡಿ Sir.
@dolfindino743015 күн бұрын
Janasamanyara paksha Samanya jana luxury lifestyle irbarda 😂
@chandrakanthmoodanadambur487116 күн бұрын
Keshava krupa krupa poshita😂😂😂
@AkshayM-e9w16 күн бұрын
Need to check for all ministers house 😂 all politicians are same 😅
@lokeshhc503715 күн бұрын
ನಮ್ಮ ದೇಶದ ಕಾನೂನು ಕಳ್ಳರಿಗೆ ಹೇಳಿ ಮಾಡಿಸಿದ ಹಾಗಿದೆ
@VikramM-c5z16 күн бұрын
Pl make a video on modi want to know his luxury life too especially suits and japanese food He is Veg or Non veg
@miltondias894315 күн бұрын
All politician property details tell to public
@generalinfonfacts16 күн бұрын
Toilet Commod ge yeshtu karch madidhaane antha thilsbekithu 😅
@THEBADLOSERS15 күн бұрын
ಸರ್ವಜ್ಞ ವಿಡಿಯೋ ಹಾಕಿ ❤❤
@mahammedazeem432114 күн бұрын
Rajaprabutva and democracy??? Difference yenu????’n
@MallikarjunDumagundi-m5c16 күн бұрын
This is Haram admi paksha😂😂
@pvn693216 күн бұрын
ಪಕ್ಕ ಮನೆಗೇ ಇವ್ನು ಈ ಸಾರಿ
@arunsunderraj296816 күн бұрын
You should have commented on the timings of construction, when the people of Delhi were suffering with Covid and were dying for want of oxygen.
@padmavatidesai15 күн бұрын
ಅಮರ್ ಪ್ರಸಾದ್ ಅವರೇ ಡೆಲ್ಲಿಯಲ್ಲಿ ಕೇಜ್ರಿವಾಲ್ ಮಜಾ ಮಾಡ್ತಾ ಇದ್ದಾನೆ ಕರ್ನಾಟಕದಲ್ಲಿ ಈ ತಮಾಷೆ ಮಾಡ್ತಾ ಇದ್ದಾನೆ ಮುಂದೇನು ಗತಿ ಸಾಮಾನ್ಯರ ಗತಿ ಏನು ನಮಗೊಂದು ಚೆನ್ನಾಗಿರೋ ರೋಡ್ ಇದಿಯಾ ಗಲ್ಲಿ ಗಲ್ಲಿ ಸ್ವಚ್ಛವಾಗಿದೆ ಯಾ.... ತಗ್ಗು ದಿನ್ನೆ ಮುಚ್ಚಿದ್ದಾರ... ಎಲ್ಲಾ ಸಾಲದಾಗಿದೆ..... ಎಲ್ಲವನ್ನು ಹುಡುಕಿ ಹತ್ತಿದ್ದಾಯಿತು ಈಗ ಬಸ್ಸು ದರ ಏರಿಸಿದ್ದು ಆಯ್ತು ಇನ್ನೆಷ್ಟು ಬೇಕು ಇವರಿಗೆ ನೆಕ್ಕಲು...... ಬರೋ ಸರ್ಕಾರಕ್ಕೆ ಹೊರೆ ಮಾಡಿಟ್ಟು ಹೋಗುತ್ತಾರೆ ಇವರೆಲ್ಲ ಅವರಿಗೆ ಗೊತ್ತು ನಾವು ಬರುವುದಿಲ್ಲ ಮುಂದಿನವರ ಅನುಭವಿಸಲಿ ಎಂದು ಬೇಕಂತನೆ ಮಾಡುತ್ತಿದ್ದಾರೆ...... ಕೋರ್ಟು ಏನಾದರೂ ಒಂದು ಇದಕ್ಕೆ ತೀರ್ಪು ಕೊಡಬೇಕಪ್ಪ ಈ ರೀತಿ ಹಾಳು ಮಾಡಿದರೆ ಏನು ಗತಿ..... ಅಧೋಗತಿ ಶಂಭೋ ಶಂಕರ ಮಹಾದೇವ.....
@bhaskarguddadmane975115 күн бұрын
ರೀ ಅಮರ್ ಪ್ರಸಾದ್ i like you ಈ ಹುಚ್ಚ ಉತ್ತರ ಕೊರಿಯಾ ಕಿಮ್ಮಣ್ಣನ ಅಣ್ಣನೋ ತಮ್ಮನೋ ಇವನನ್ನ ಜಾಡಿಸಿ ಒದ್ದು ಒಳಗೆ ಹಾಕಿ ಬೇರೆ ಯಾವೊದೋ ದೇಶದಲ್ಲಿ ಇದ್ದಿದ್ದರೆ ಗಲ್ಲಿಗೆ ಹಾಕುತ್ತಿದ್ದರು ನಮ್ಮ ದೇಶದಲ್ಲಿ ಇರುವ ಈ ರಾಜಕಾರಣಿಗಳು ಯಾವಾಗ ಸಾಯುತ್ತಾರೆ ಇವರು ಸತ್ತ ಮೇಲೆ ನಮ್ಮ ಮುಂದಿನ ಜನರೇಷನ್ ಅವರಿಗೆ ಯಾವ ಭವಿಷ್ಯ ಇದೆ ಎಲ್ಲಕಿಂತ ಮೊದಲು ಈ congress ಕೈ ಪಡ್ಡೆ ಇವರು ಸರ್ವನಾಶ ಆಗಬೇಕು ಅಂದಾಗಲೇ namma ಹಿಂದೂ ಉಳಿಯವದ್
@kumarm184616 күн бұрын
ಇದು ಕೇಜ್ರಿವಾಲ್ ಶಾಶ್ವತವಾಗಿ ಉಪಯೋಗ ಮಾಡುತ್ತಾರಾ? ಇದು ಮುಂದಿನ ಪೀಳಿಗೆಗೆ ಉಪಯೋಗ ಆಗುತ್ತದೆ ತಾನೇ? ಬಳಸಿರುವ ವಸ್ತುಗಳ ಬೆಲೆಯ ಪರಿಷ್ಕರಣೆ ಮಾಡಿ
@sharanyadoddamani322715 күн бұрын
Forcefully collecting tax on everything and using money like this😔😔
@shivarajh852716 күн бұрын
Plz explain about Kejriwal logic tooo...
@sureshdogra843815 күн бұрын
Anna Hazare antha heli Ambani agiddane 😮
@suninblues603515 күн бұрын
India da Number #1 Kalla ivane ....
@ManjunathChapal15 күн бұрын
ಇವನ ಮುಖ ಕ್ಯರಾಮ್ ಬೋರ್ಡ್ ಸ್ಟ್ರೈಕರ್ ತರ ಇದೆ..... ಕ್ರೇಜಿ ವಾಲ😂
@prasadnayak767015 күн бұрын
Sidramulla mane bagge thilisi
@naveenbise16 күн бұрын
Congres part-2
@gangadharmyaligi970216 күн бұрын
ಬಾರಿಗೆ ಅಚ್ಚಿ ಸರಿಯಾಗಿ ಬೋಳುಯೋದು ಅಂದ್ರೆ ಇದೆ ಇರಬೇಕು. ಅದಕ್ಕೆ ಅವರ ಪಕ್ಷದ ಚಿನ್ನೆ ಬಾರಿಗೆ ಇಟ್ಟಿದಾರೆ 😂😂.