ಮನೆ ಕಟ್ಟಲು ಶಕ್ತಿ ಎಲ್ಲಿಂದ ಬರಬೇಕು? ಬಿಳಿ ಸಾಸಿವೆಯಿಂದ ಉಪಯೋಗವೇನು? Chitraloka | White Mustard Gangadhar 12

  Рет қаралды 649,465

Chitraloka | ಚಿತ್ರಲೋಕ

Chitraloka | ಚಿತ್ರಲೋಕ

Күн бұрын

ಒಂದು ಸೈಟ್ಮ ನಲ್ಲಿ ಮನೆ ಕಟ್ಟಬೇಕಾದರೆ ಯಾವ ಅಂಶಗಳನ್ನ ಪ್ರಮುಖವಾಗಿ ನೋಡಬೇಕು ಎಂದು ಹೇಳಿರುವ ವಾಸ್ತು ಗಂಗಾಧರ್ ಮನೆ ಕಟ್ಟುವ ಮುನ್ನ ಬಿಳಿ ಸಾಸಿವೆಯಿಂದ ಮಾಡಬೇಕಾಗಿರುವು ಏನು ಎಂದು ವಿವರಿಸಿದ್ದಾರೆ ಮತ್ತು ಮನೆ ಕಟ್ಟಲು ಶಕ್ತಿ ಎಲ್ಲಿಂದ ಬರುತ್ತದೆ ಎಂದು ತಿಳಇಸಿದ್ದಾರೆ. ವಿಡಿಯೋ ನೋಡಿ..
Click here To Subscribe to Channel -- / chitraloka
#chitraloka #vasuhouse #Vastushastra #ವಾಸ್ತು #vastugangadhar #nature #vastutips #vastuforhome #perfectvaastu #vaastugangadhar #houseconstruction #whitemustard #cornerstite
Also See
ವಾಸ್ತು ಭವಿಷ್ಯ ನಿಜಾನಾ? ದೇವರಿಗೆ ಮತ್ತು ಕುಬೇರನಿಗೆ ಮೂಲೆ ಇಲ್ವಾ? - | Friends Vasu | Vaastu Gagadhar Ep 01 • ವಾಸ್ತು ಭವಿಷ್ಯ ನಿಜಾನಾ? ...
ಇವರಿಬ್ಬರ ವಾಸ್ತುಗೆ ಇರುವ ವ್ಯತ್ಯಾಸ ಏನು? ವಾಸ್ತುಗೂ ಜೋತಿಷ್ಯಕ್ಕೂ ಏನು ಸಂಬಂಧ? | Vasu | Vaastu Gagadhar Ep 02 • ಇವರಿಬ್ಬರ ವಾಸ್ತುಗೆ ಇರುವ...
ಸಣ್ಣ ಸೈಟಲ್ಲಿ ಒಳ್ಳೆ ವಾಸ್ತು ಮನೆ ಕಟ್ಟಲು ಸಾಧ್ಯನಾ? Vastu House | Small Site | Vasu | Vaastu Gagadhar Ep 3 • ಸಣ್ಣ ಸೈಟಲ್ಲಿ ಒಳ್ಳೆ ವಾಸ...
10 ಸಾವಿರ ಸಾಲ ಮಾಡಿ ಕಾಂಪೋಡ್ ಹಾಕಿದ್ದು ಹೇಗೆ ವಾಸು? ತಿರುಪತಿ ದೇವಸ್ಥಾನದ ವಾಸ್ತು ಎಷ್ಟು ಪರ್ಸೆಂಟೇಜ್ ಇದೆ? • 10 ಸಾವಿರ ಸಾಲ ಮಾಡಿ ಕಾಂಪ...
ವಾಸ್ತುವಿನ ಫ್ಲಸ್ ಮತ್ತು ಮೈನಸ್ ಯಾವುದು? ಬೆಂಗಳೂರಿನಲ್ಲಿ ಯಾವ ಏರಿಯಾದಲ್ಲಿ ವಾಸ್ತು ಸರಿ ಇದೆ? | Vaasu Gangadhar
• ವಾಸ್ತುವಿನ ಫ್ಲಸ್ ಮತ್ತು ...
ಚಿಕ್ಕ ಸೈಟಲ್ಲಿ ವಾಸ್ತು ಮನೆ ಕಟ್ಟಲು ಸಾಧ್ಯನಾ? ಮನೆಗೆ ಪವರ್ ಫುಲ್ ಬಾಗಿಲು ಎಲ್ಲಿರಬೇಕು? - Vaastu Gangadhar Ep 06 • ಚಿಕ್ಕ ಸೈಟಲ್ಲಿ ವಾಸ್ತು ಮ...
ವಾಸ್ತುಪ್ರಕಾರ ಜನರಿಗೆ HINT ಸಿಗೋದು ಹೇಗೆ? ಆವರು ಮಾಡಿದ ತಪ್ಪೇನು? | Friends Vasu | Vaastu Gangadhar • ವಾಸ್ತುಪ್ರಕಾರ ಜನರಿಗೆ HI...
ಮೆಟ್ರೋದಿಂದ ಎಂ.ಜಿ ರೋಡ್ ಸತ್ತೋಗಿದೆಯಾ? ರೋಡ್ ಕುತ್ತು ಎಂದರೇನು? MG Road | Metro | Vaastu Gangadhar Ep 08 • ಮೆಟ್ರೋದಿಂದ ಎಂ.ಜಿ ರೋಡ್ ...
ಕೆ ಜಿ ರಸ್ತೆಯ ಚಿತ್ರಮಂದಿಗಳು ಮುಚ್ಚುತ್ತಿರುವುದು ಏಕೆ? KG Road Theaters | Vaastu Gangadhar Ep 09 • ಕೆ ಜಿ ರಸ್ತೆಯ ಚಿತ್ರಮಂದಿ...
ವಿಧಾನಸೌಧ ವಾಸ್ತು ಹೇಗಿದೆ? ವಾಸ್ತು ಗಂಗಾಧರ್ ಬಳಿ ಹೋದ್ರೆ ಏನಾಗುತ್ತೆ? Friends Vasu | Vaastu Gangadhar Ep 10 • ವಿಧಾನಸೌಧ ವಾಸ್ತು ಹೇಗಿದೆ...
ಆ ಮನೆಯಲ್ಲಿ ಜಯಶ್ರೀದೇವಿಗೆ ಆಗಿದ್ದ ತೊಂದರೆ ಏನು? | Jayashreedevi | Vasu | Vaastu Gangadhar ep11
• ಆ ಮನೆಯಲ್ಲಿ ಜಯಶ್ರೀದೇವಿಗ...

Пікірлер: 373
@leelavathigirish3723
@leelavathigirish3723 2 жыл бұрын
ಸರ್ ಗುಡ್ ಮಾರ್ನಿಂಗ್ ಸ ದಿಕ್ಕುಗಳು ನೀವು ಹೇಳೋದು ಕನ್ನಡದಲ್ಲಿ ತಿಳಿಸಿ ನಮ್ಮಂತ ಸುಮಾರು ಜನಕ್ಕೆ ತುಂಬಾ ಉಪಯೋಗ ಆಗುತ್ತೆ ಥ್ಯಾಂಕ್ಯು ಸರ್
@vidyajoshi4630
@vidyajoshi4630 2 жыл бұрын
ಸರ್ ತುಂಬಾ ಅಧ್ಭುತ ಮಾಹಿತಿ ಸರ್. ಅವರನ್ನು ಕರೆದು channel ಮುಖಾಂತರ ಎಲ್ಲರಿಗೂ ಜ್ಞಾನ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು..🙏🙏
@narayanaswamy9092
@narayanaswamy9092 2 жыл бұрын
ವಾಸ್ತುವಿನ ಬಗ್ಗೆ ತುಂಬಾ ಚೆನ್ನಾಗಿ ವಿವರಿಸಿದ್ದೀರಿ ಧನ್ಯವಾದಗಳು ಸಾರ್ ಕಳೆದ ಆರು ತಿಂಗಳ ಹಿಂದೆ ಗಂಗಾಧರ್ ಸರ್ ರವರು ನಮ್ಮ ಮನೆಗೆ ನಾಲ್ಕು ದಿಕ್ಕಿನಲ್ಲಿ ನಾಲ್ಕು ಭಾಗಗಳನ್ನು ಇಟ್ಟು ಮನೆಯನ್ನು ಸುಂದರವಾಗಿ ನಿರ್ಮಿಸಿ ಕೊಟ್ಟಿದ್ದಾರೆ ಈ ಮನೆಯಿಂದ ನನಗೆ ತುಂಬಾ ಸಂತೋಷ ಶಾಂತಿ ನೆಮ್ಮದಿ ಸಿಕ್ಕಿದೆ ಅದಕ್ಕಾಗಿ ಶ್ರೀಯುತ ಗಂಗಾಧರ್ ಸಾರ್ ಅವರಿಗೆ ಧನ್ಯವಾದಗಳು ಧನ್ಯವಾದಗಳು ಧನ್ಯವಾದಗಳು
@umeshaumesha3115
@umeshaumesha3115 2 жыл бұрын
Sir.more.inmparmation
@Ravikumar-pq2qv
@Ravikumar-pq2qv Жыл бұрын
Hi
@shashikalar8717
@shashikalar8717 Жыл бұрын
How much does he charge
@ShreeSaiRadha353
@ShreeSaiRadha353 2 жыл бұрын
ನಿಮ್ಮ ಪಾದ ಕಮಲ ಗಳಿಗೆ ನನ್ನ ಹೃತ್ಪೂರ್ವಕ ನಮನಗಳು ಗುರುಗಳೇ 💐🙏
@vanajahr224
@vanajahr224 Жыл бұрын
ನಮ್ಮ ಗುರೂಜಿ ತುಂಬಾ ಕೋಪ ಅಂದ್ರೆ ಅವರ ಹೇಳಿಕೆ ತುಂಬಾ ಅರ್ಥಪೂರ್ಣ ಅವರಂತೆ ಹೋದಾಗ ನಮ್ಮ ಜೀವನ ಸುಂದರ
@9prajasoudhanews952
@9prajasoudhanews952 2 жыл бұрын
ಸಾರ್ ನಿಮ್ಮ ಮೊಬೈಲ್ ನಂಬರ್ ಕೊಟ್ಟರೆ ತುಂಬಾ ಜನ ವೀಕ್ಷಕರಿಗೆ ಒಳ್ಳೆಯದಾಗುತ್ತೆ.ತಪ್ಪದೆ ನಿಮ್ಮ ಮೊಬೈಲ್ ನಂ ಹಾಕಿದರೆ ಬೇಟಿ ಮಾಡುವುದಕ್ಕೆ ಅನುಕೂಲವಾಗುತ್ತೆ.
@SavitaKoppad-w4o
@SavitaKoppad-w4o 6 ай бұрын
Nijja sir tumba help agtide thank you so much 🙏
@babuvideo8415
@babuvideo8415 Жыл бұрын
Guruji nimmage ocean of knowledge in Vastu I am very proud of you my pranams
@srinivasasrinivasapv5632
@srinivasasrinivasapv5632 5 ай бұрын
ಒಳ್ಳೆ ಮಾಹಿತಿ ಕೊಟ್ಟಿದ್ದೀರಾ ಧನ್ಯವಾದಗಳು 🙏
@vijikumar2088
@vijikumar2088 Жыл бұрын
Thank you so much sir it's very very informative to follow simple logic
@supriyababu3739
@supriyababu3739 2 жыл бұрын
Gangadhar sir explains vaastu very beautifully with scientifically no item giving or cheating concept in it
@subbalakshmib321
@subbalakshmib321 2 жыл бұрын
ದಯವಿಟ್ಟು ನೀವು ಒಂದು ಪುಸ್ತಕ ಬರೆದರೆ ಮಧ್ಯಮ ವರ್ಗದ ಕುಟುಂಬಗಳಿಗೆ ಬಹಳಷ್ಟು ಅನು ಕೂಲವಾಗುತದೆ
@samithhegde2015
@samithhegde2015 2 жыл бұрын
ವಾಸ್ತು ಬಗ್ಗೇ Gauru ತಿರುಪತಿ ರೆಡ್ಡಿ ಅವರ ಪುಸ್ತಕ ನೋಡಿ ಆದು ಗಂಗಾಧರ ಸರ್ ಅವರ ವಾಸ್ತು ಹಾಗೆ ಇಧೇ
@suvarnapg3098
@suvarnapg3098 Жыл бұрын
Hwdu tumbane olle mahiti sir
@shwethashankar9210
@shwethashankar9210 Жыл бұрын
S
@cybergaming2610
@cybergaming2610 Жыл бұрын
Super sir
@kanthalv5821
@kanthalv5821 Жыл бұрын
Pls send me your phone no
@raghusg55
@raghusg55 2 жыл бұрын
Vastu Gangadhar sir have a huge knowledge regarding Vastu .. he believes it’s a science then friction … when I met him for the first time , what I liked is he told me in life 33% is Vastu , 33% is Astrology , 33% is our karma … best thing is tat he is not money mined , if u want to get your problems to be solved just be in touch with him n pls pls accept what ever he says n do things immediately to change your life towards success .. don’t argue with him nor try to judge him , just listen n do things he tells us bcz his experience speaks .. nice gentleman he gets angry when u don’t listen to his answer nor do what he says to solve your problems in life … definitely when u meet him personally you will feel good vibes 100 per … I am doin what he says n I feel that few good things Coming on my way bcz when u go along with nature everything will come in your way that’s what Gangadhar sir told me ..
@devaramanirevaneppa6251
@devaramanirevaneppa6251 2 жыл бұрын
Dhanyadagalu Guruve om namah shivaya Hara Hara mahadave
@ANUBGS
@ANUBGS 2 жыл бұрын
ನೀವು ಹೇಳುವ ವಿಚಾರವನ್ನ ಚಿತ್ರದ ಸಹಿತ ತಿಳಿಸಿ ಹೇಳಿದ್ರೆ ಎಲ್ಲರಿಗೂ ಇನ್ನೂ ಸರಿಯಾಗಿ ಅರ್ಥ ವಾಗುತ್ತದೆ. 🙏🙏
@indrani6108
@indrani6108 Жыл бұрын
Dhanyavaadagalu 🙏🙏🙏
@mamathargowda6927
@mamathargowda6927 2 жыл бұрын
ಧನ್ಯವಾದಗಳು sir,, 🙏🙏🙏🙏 ಮಾಹಿತಿ ತುಂಬಾ ಉಪಯುಕ್ತವಾಗಿದೆ 🌹🌹🌹🌹
@puttegowdar1199
@puttegowdar1199 Жыл бұрын
Super sir thank you
@NITHIN_GAMER_04
@NITHIN_GAMER_04 8 ай бұрын
Thnx for your suggestions sir I like you so much
@lakshmic2329
@lakshmic2329 2 жыл бұрын
😊👍 nice episode 🙏 please continue to get more information about perfect vasth Thanks 🙏
@SARITHANHSaru
@SARITHANHSaru Жыл бұрын
ಸೂಪರ್ ಸರ್..
@shyamalacnshyamala9444
@shyamalacnshyamala9444 Жыл бұрын
Nimma mahiti thumba esta ayitu Sir
@vijayaraghavendragvijay9374
@vijayaraghavendragvijay9374 2 жыл бұрын
Vasu sir very good information… please continue the same topic… Very informative
@rajum5736
@rajum5736 2 жыл бұрын
ತುಂಬಾ ದಿನಗಳಾದ ಮೇಲೆ ನಿಮ್ಮ ಸಂದರ್ಶನ ನೋಡಿ ಸಂತೋಷವಾಯಿತು 🤩🤩👍
@pandappachavadar270
@pandappachavadar270 2 жыл бұрын
🙏sir ನಿಮ್ಮ ವಾಟ್ಸಪ್ No idre ಕೊಡಿ ಅದಕ್ಕೆ ನಮ್ಮ mane ಫೋಟೋ ತೆಗೆದು ವಾಟ್ಸಪ್ ಮಾಡ್ತೇನಿ sir ಅದಕ್ಕೆ ಏನಾದ್ರು ತೊಂದ್ರೆ ಇದ್ರೆ ಅದಕ್ಕೆ ಪರಿಹಾರ ಹೇಳ್ಬೇಕು sir 🙏
@pandappachavadar270
@pandappachavadar270 2 жыл бұрын
ಯಾಕಂದ್ರೆ ನಮ್ಮ ಮನೆ ಕೆಲಸ ಅರ್ಧಕ್ಕೆ ನಿಂತಿದೆ ಅದಕ್ಕೆ sir please
@annappanaik6771
@annappanaik6771 2 жыл бұрын
xxx..xc.x.c. c.x.xx..x.x.x ccc.çfj see ACC vxkkkj1 azza cç VV cç cmcmcmkmmmçcccccccccccccccccccccçccccccccccccçccccç ACC kjkjjkm exchange:: @@pandappachavadar270
@annappanaik6771
@annappanaik6771 2 жыл бұрын
x. x
@ajitkotnis6816
@ajitkotnis6816 2 жыл бұрын
Extraordinarily knowledge
@DineshKumar-lu8ym
@DineshKumar-lu8ym Жыл бұрын
Good Afternoon sir 🙏. My. Land is 40 * 30 South facing Road side East to West is 40 ft Lenght an South to North is 30 ft Lenght ...pls mentioned hw to build a Vastuu House an suggest me Gurugi 🙏
@tejashwinim2319
@tejashwinim2319 8 ай бұрын
Hi tejashwini 30 ×40 site thakodidivi neevu heluda haage bili saasuve haakathini sir Olleya maayithi sir kottidira sir
@ushaushagovind71
@ushaushagovind71 2 жыл бұрын
Super sir 👍
@ravicravic6866
@ravicravic6866 2 жыл бұрын
Wel come back Vasu sir. please more videos continue vasu sir.
@ramabai1499
@ramabai1499 Жыл бұрын
Sri Taavarekereli namma sait South west feces 30 .40 eide hege kattabeku dayavittu vastu Tbilisi sri 🙏🙏
@sasisilksareesmanufactures7429
@sasisilksareesmanufactures7429 11 ай бұрын
Hi sir ur saying to put compound first It's before borewell or before foundation we have to put It's big confussion
@subbusubbu5660
@subbusubbu5660 Жыл бұрын
Gutturu Vasauravaru my senior student at Rameswara school iragampalli Very nice program 🙏👏👍🎋🎍🍀🎄🍂🍁🍄🌻🥀🌹🌷💐🌾
@basayyadherematha8028
@basayyadherematha8028 Жыл бұрын
Namaste Gurugale
@b.v.venkatalakshmi8583
@b.v.venkatalakshmi8583 Жыл бұрын
I have a land site but for so long I'm unable to build house there, so which plant should I want to grow and in which direction.
@SunilPLReddy
@SunilPLReddy 2 жыл бұрын
Sir sontha mane ond idre saaku sir.. Ade ilde naavu saytha iddivi..
@rajappamr1159
@rajappamr1159 Жыл бұрын
Sira Shashtanga Namaskar Shree vastu Gangadhara Gurugale & Friends movie super Hot Vasu sir,Camera Hero Veeresh sir good evening#
@Rashmi.KRRashmi-bq4uw
@Rashmi.KRRashmi-bq4uw Жыл бұрын
ಹಳ್ಳಿ ಕಡೆ ತೋಟದಲ್ಲಿ ಮನೆ ಹೇಗೆ ಕಟ್ಟಬೇಕು ಒಂದು ವಿಡಿಯೋ madi ಮತ್ತೆ ಅಡ್ರೆಸ್ ತಿಳಿಸಿ ಗಂಗಾಧರ್ ಸರ್ du
@sarojadoreraj3668
@sarojadoreraj3668 2 жыл бұрын
Thanks for the suggestions🙏
@kereyagalahallimanjula.c946
@kereyagalahallimanjula.c946 Жыл бұрын
Tq,gurugale
@kalpanans613
@kalpanans613 Жыл бұрын
Namaste Sir bili sasive bagge gothirlilla chanagi heli kotri but yav dina site ge bili sasive akidre olledu namdu ond small west pace site ede heli gurujii
@jayammanagaraj9978
@jayammanagaraj9978 Жыл бұрын
Sar nam mane adr agide.henaduvudusar
@kailoshbajzer6849
@kailoshbajzer6849 6 ай бұрын
eredu door onde hatra ittare yava door nind odadodu
@vivekanandabj8472
@vivekanandabj8472 2 жыл бұрын
ಗುರೂಜಿ ಧನ್ಯವಾದಗಳು ವಾಸು
@sudha5301
@sudha5301 Жыл бұрын
ಸರ್ ಪಶ್ಚಿಮಕೆ ಹಾದಿ ಇದ್ದರೆ ಹೇಗೆ ಮಾಡಬೇಕು ಸರ್ 🙏
@chaitrarudresh7108
@chaitrarudresh7108 Жыл бұрын
Sir shivamogga barokke yestu charge maadtira
@shivshankarpatil9813
@shivshankarpatil9813 2 жыл бұрын
Pranamgalu sir
@suvarnab6551
@suvarnab6551 2 жыл бұрын
Sir doddavru devaru kandri Rajakiyadavru alla
@naveenrai3258
@naveenrai3258 8 ай бұрын
There are houses in North and west and compound is already built by them.my site west and north is open what should I do
@jagadeeshkrishnappa5158
@jagadeeshkrishnappa5158 Жыл бұрын
🙏🙏🙏🙏🙏🙏
@gavisiddappaanandagiri141
@gavisiddappaanandagiri141 Жыл бұрын
Sir namaste thank you ri sir
@h.n.maruthimaruthi6682
@h.n.maruthimaruthi6682 9 ай бұрын
👌
@subbushettigar2195
@subbushettigar2195 2 жыл бұрын
ನಮ್ಮ ಮನೆ ಹಳೇದು ಭೋಗ್ಯಕ್ಕೆ ಇದ್ದೇವೆ ಹಣ ಕಾಸು ತೊಂದರೆಗಳು ಜಾಸ್ತಿ ಇದೆ ಪರಿಹಾರ ತಿಳಿಸಿ ಗುರುಗಳೇ
@shobna142
@shobna142 2 жыл бұрын
Very nice pls keep going on , pls do more episodes
@YallanagoudPatil-zt3kl
@YallanagoudPatil-zt3kl Жыл бұрын
ಸರ,ಸುಪರ,ಐಯಿಡೆ
@jagadishmunilakshmaiah7504
@jagadishmunilakshmaiah7504 2 жыл бұрын
Gangader is a very valuable person & good positive vastu master
@Saroja123-m9i
@Saroja123-m9i 9 ай бұрын
Saroja
@savithrisanjeeva5583
@savithrisanjeeva5583 2 жыл бұрын
ಥ್ಯಾಂಕ್ಸ್, ಸರ್, ತುಂಬಾ help ಆಯ್ತಾ ಸರ್ 🙏🙏🙏
@jagangowda934
@jagangowda934 Жыл бұрын
Vastu sar ondu divasa Munna contact model bike elicit Tera sar 🙏🙏🙏🙏🙏
@pushpalathalakshminarayana9985
@pushpalathalakshminarayana9985 Жыл бұрын
🙏🙏🙏
@smcgpra3874
@smcgpra3874 Жыл бұрын
This happens to us don't clear using jcb without any pooja it will choose accidents after accidents until ask for forgiveness to Sri lord subramanya
@jayan1707
@jayan1707 5 ай бұрын
Hi
@vijayshetty3131
@vijayshetty3131 Жыл бұрын
sir 3 bed room plan east facing plan bedu contact no kodi sir
@SathishPoojary-od6xq
@SathishPoojary-od6xq 11 ай бұрын
Fayy akki.3monthy.aitu.evaga.bellie.shasiway.akabudaa.sir..
@savitadudami5257
@savitadudami5257 2 жыл бұрын
Sir ನಮ್ಮ ಸೈಟ್ ಪೂರ್ವ ಕ್ಕೆ ಮುಖ ಮಾಡಿ ಇದೆ ಆದರೆ ಪಶ್ಚಿಮ ಕ್ಕ ಇಳಿಮುಖವಾಗಿದೆ ಏನು ಮಾಡೋದು
@lakshmamman7219
@lakshmamman7219 Жыл бұрын
🙏🙏🌹
@deepalaxmi3340
@deepalaxmi3340 2 жыл бұрын
👌🤝
@shanmukhat2721
@shanmukhat2721 Жыл бұрын
ಸರ್ ದೇವರ ಮನೆ ಯಲ್ಲಿ ಕಟ್ಬೆಕ್
@vikasvikash9250
@vikasvikash9250 Жыл бұрын
ನಾವು ಒಂದು ಸೈಟ್ ತೆಗೆಯಲು ಏನು ಮಾಡಬೇಕು ಸಲಹೆ ನೀಡಿ
@mmadeshmmadesh6458
@mmadeshmmadesh6458 2 жыл бұрын
Namge sait thagoloke agthilla badge manelidivi
@jrnha4438
@jrnha4438 3 ай бұрын
Sir nimma mibile kodi sir
@basavarajkolkar1983
@basavarajkolkar1983 Жыл бұрын
ಸರ್ ದೋಷಣ ಹೇಳ್ತೀರಾ ಪರಿಹಾರನು ಹೇಳಿ
@shyamalacnshyamala9444
@shyamalacnshyamala9444 Жыл бұрын
ನಾವು ‌ಒಂದು ಮನೆ ಕಟ್ಟಬೇಕು ‌ಸಾರ್ ಕೈಯಲ್ಲಿ ಹಣವಿಲ್ಲ
@murthy8206
@murthy8206 Жыл бұрын
sir,is it white or yellow mustard?
@rathnauk4339
@rathnauk4339 Жыл бұрын
White
@shobhanagaraju9618
@shobhanagaraju9618 2 жыл бұрын
Navu hosa manege bandu 10 years aithu adre maneli purti negative energy enmadodu heli
@scinthiafernandez5324
@scinthiafernandez5324 Жыл бұрын
I want Sir to suggest us his guidance on our plot located near Kundapur. How can I contact him
@g.m.cswamy.g.m.cswamy.4303
@g.m.cswamy.g.m.cswamy.4303 2 жыл бұрын
Vasu sir how to see the direction in sight or field please show to practical.
@muktharavi5231
@muktharavi5231 Жыл бұрын
Sir nimnana hege contact madbeku please thilsi
@laxmipoojary-k1b
@laxmipoojary-k1b Жыл бұрын
Sir ninna no Kodi
@chahanac7138
@chahanac7138 Жыл бұрын
How to purchase site
@chahanac7138
@chahanac7138 Жыл бұрын
Please tell and give I'm suffering with the
@chahanac7138
@chahanac7138 Жыл бұрын
Site
@manjunathak7261
@manjunathak7261 2 жыл бұрын
Namaste guruji
@lalithabangera8300
@lalithabangera8300 2 жыл бұрын
I contacted Gangadhar guruji,they gave me some suggestions , there's some changes in my house, thankyou
@jyotikarigarkarigar3552
@jyotikarigarkarigar3552 24 күн бұрын
Sister pls give me gangadhar guruji mobile number
@shankarshivalingappa9279
@shankarshivalingappa9279 2 жыл бұрын
Gangadhar sir helped me to finish In finished house thanks to him
@Srinathkurubas
@Srinathkurubas Жыл бұрын
hi sir give me gangadar sir number
@pushpalathagayi.8484
@pushpalathagayi.8484 Жыл бұрын
Amount yestu tagotare
@lakshmiv1167
@lakshmiv1167 2 жыл бұрын
Hello Gangadhar Sir, we have started constructing a single bedroom on 1st floor 9 months back. But now the work is stopped for no reason, mastri problem, work is not moving farward, only walls and mould done. Main door is in North east only. Kindly guide us Sir please. Thank you
@bhavanivishwa6650
@bhavanivishwa6650 2 жыл бұрын
What about underground tank or sump, where Is it
@ganapathik3855
@ganapathik3855 2 жыл бұрын
ವಾಸ್ತು ನೋಡಲು ದಯವಿಟ್ಟು ಬರ್ತೀರಾ ಸರ್, ಸಾಗರ ಕ್ಕೆ ಬಂದು ನೋಡಲು ಚಾರ್ಜ್ ಎಷ್ಟು ಸರ್
@sheelabangalore3939
@sheelabangalore3939 2 жыл бұрын
Sir really you are great👍😊
@FriendsVasu
@FriendsVasu 2 жыл бұрын
Thanks ma vasu
@pushpalatha9294
@pushpalatha9294 Жыл бұрын
Can we get number to consult .
@akshayakshay7296
@akshayakshay7296 Жыл бұрын
Phon no Kodi sr
@manjudeepu3256
@manjudeepu3256 2 жыл бұрын
ಸರ್ ದಿಕ್ಕುಗಳನ್ನ ಕನ್ನಡ ದಲ್ಲೇ ಹೇಳಿ ಪ್ಲೀಸ್
@vijayashivakumar6120
@vijayashivakumar6120 2 жыл бұрын
Vijaya
@ganeshbangera5922
@ganeshbangera5922 Жыл бұрын
ನೀವು ವಾಸ್ತುವಿನಿಂದ ಕಟ್ಟಿಸಿದ ಸೈಟಿನ ಮನೆಯನ್ನು ತೋರಿಸಿ ಸರ್.
@vijayalakshmishivabasayyah7701
@vijayalakshmishivabasayyah7701 Жыл бұрын
🙏
@subbalakshmib321
@subbalakshmib321 2 жыл бұрын
🙏🙏
@ramyabn4885
@ramyabn4885 2 жыл бұрын
Respected sir Iam ramya we have site 30×40 . Site we are not able to construct the house . Though my brother is in bank he is getting loan but not able to construct. We plan to construct but not able .we are feed up sir My father had construct base and had left last 30 years . Pls sir kindly help us . I need to meet you.can you visit our site sir pls . I will be very gratefull to you .
@vijaydooijodemp2844
@vijaydooijodemp2844 2 жыл бұрын
ಸರ್ ಮನೆ ಕಟ್ಟಿದಮೇಲೆ ಕಾಂಪುಂಡ್ ಮಾಡೋದರಿಂದ ಏನೂಆಗುತ್ತೆ
@k.gangadharaimphana4249
@k.gangadharaimphana4249 2 жыл бұрын
@@ramyabn4885 cal me
@BPmanjunathaBPmanju-bp5vs
@BPmanjunathaBPmanju-bp5vs Жыл бұрын
Please send me
@mallappasiddappa9246
@mallappasiddappa9246 2 жыл бұрын
ನಿಜ ಗುರುಗಳೇ ಮಧ್ಯಮ ವರ್ಗದ ಸಾಮಾನ್ಯ ಜನರ ಅನುಕ್ಕೂಲಕ್ಕೋಸ್ಕರವಾದರೂ ಒಂದು ಗ್ರಂಥ ಬರೆಯಿರಿ
@HappyBanyanTree-tp9mg
@HappyBanyanTree-tp9mg 7 ай бұрын
ಸರ್ ಈಶಣ್ಯ ದಿಕ್ಕಿನಲ್ಲಿ ಒಂದೇ ಹೋಂಡಾ ಒಂದೇ ತಗಿಬೇಕಾ ಅಥವಾ 5 ಹೋಂಡಾ ತಗಿಬೇಕಾ
@saraswathik1907
@saraswathik1907 Жыл бұрын
🙏. ಸರ್ ದೇವರ ಮನೆಯಲ್ಲಿ ಎಷ್ಟು ಮೆಟ್ಟಿ ಲುಗಳು ಇಡಬೇಕು ತಿಳಿಸಿ
@YashodaYasho-l8z
@YashodaYasho-l8z 2 ай бұрын
ಸರ್ ಪ್ಲೀಸ್ ಕಾಲ್ ಮಿ ಸರ್ ನನ್ನ ಹೆಸರು ಯಶೋಧ ನಾನು ಮನೆ ಕಟ್ಟಬೇಕು ಅಂದುಕೊಂಡಿದ್ದೇನೆ ನನಗೆ ಇದರ ಬಗ್ಗೆ ಗೊತ್ತಿಲ್ಲ ಪ್ಲೀಸ್ ಹೆಲ್ಪ್ ಮೀ
@susheelar7205
@susheelar7205 Жыл бұрын
Gandige angadiyali yelo sasuve kodthare bili sasuve eila antha heltare Swamiji adane hakboda
@Siddeshwara-o7l
@Siddeshwara-o7l Жыл бұрын
ನಿಜ ನಿಮ್ಮಿಂದ ನಮಗೆ ಸಹಾಯ ಮಾಡುವ ಗೊತ್ತಿದ್ದೂ ಗೊತ್ತಾಗುತ್ತದೆ ತುಂಬಾ ವಳೆದು ಸರ್
@jayaereshimi9864
@jayaereshimi9864 Жыл бұрын
🙏❤🙏
@kumarrathu1302
@kumarrathu1302 Жыл бұрын
🙏🙏🙏
@rajshekaraj8222
@rajshekaraj8222 2 жыл бұрын
🙏
Help Me Celebrate! 😍🙏
00:35
Alan Chikin Chow
Рет қаралды 32 МЛН
Which One Is The Best - From Small To Giant #katebrush #shorts
00:17
when you have plan B 😂
00:11
Andrey Grechka
Рет қаралды 66 МЛН
Vaastu tips by Friends vaasu | Vaastu for homes
39:12
ಕನ್ನಡ ಕುವರ Kannada kuvara
Рет қаралды 19 М.
Help Me Celebrate! 😍🙏
00:35
Alan Chikin Chow
Рет қаралды 32 МЛН