ಮನೆ ಕಟ್ಟೋದ್ರಲ್ಲಿ ಕ್ರಾಂತಿ ಮಾಡಿದ ಯುವಕ | ಸುರಕ್ಷಾ ಮಡ್ ಬ್ಲಾಕ್ ಕಂಪನಿಯ ಓನರ್ ಕಥೆ|

  Рет қаралды 55,222

Kshama Infotainment

Kshama Infotainment

Жыл бұрын

ಈಗ ಎಲ್ಲಿ ನೋಡಿದ್ರೂ ಬಿಸಿಲಿನ ಝಳ. ಇದ್ರಿಂದ ತಪ್ಪಿಸ್ಕೊಳ್ಳೋಕೆ ಒಂದು ಪರಿಸರ ಸ್ನೇಹಿ ಮನೆ ಕಟ್ಟಿದ್ರೆ ಹೇಗಿರುತ್ತೆ? ಅದಕ್ಕೆ ಬೇಕಾದ ಮಡ್ ಬ್ಲಾಕ್ ಒಂದು ಇಡೀ ಕರ್ನಾಟಕದಲ್ಲಿ ಕ್ರಾಂತಿ‌ ಮಾಡ್ತಿದೆ. ಅದುವೇ ಸುರಕ್ಷಾ ಮಡ್ ಬ್ಲಾಕ್. ಅದ್ರ ಮಾಲೀಕರ ಸ್ಟೋರಿ ಇಲ್ಲಿದೆ
.
.
Music credit:
Arbiters Trial by Pufino is licensed
under the Free To Use License.
.Music track: Revelations by Pufino
Source: freetouse.com/music
Copyright Free Music (Free Download)
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
#surakshamudblocks #naturefriendly #construction #surakshablocks ‪@SurakshaMudBlocks‬ #ecofriendly #budgetfriendly #viralvideo #viralreels #viralstatus #house #construccion #mudblocks #blocks #naturelovers #fastconstrion #homesweethome #housing #dailyvlog #youtubeindia #house #compressed #revolution #realestate #realestateinvesting #resort

Пікірлер: 69
@prabhakargatty7750
@prabhakargatty7750 Жыл бұрын
ಇಂದಿನ ಯುವಕರಿಗೆ ನೀವು ಒಬ್ಬಪ್ರಭಾವಿ ಮಾರ್ಗದರ್ಶಕರು ನಿಮ್ಮಂಥಯೇ ಕಟ್ಟಡಕಟ್ಟುವ ಕೆಲಸದಲ್ಲಿ ಹೊಸಹೋಸ ಆವಿಷ್ಕಾರ ಗಳನ್ನು ಕಂಡು ಇಡಿದು ಕಡಿಮೆ ಖರ್ಚಿನಲ್ಲಿ ವಾಸತಿ ಮಾಡಿಕೊಳ್ಳುವಲ್ಲಿ ಯಶಶ್ವಿಯಾಗಿ ಮುಂದುವಯಲಿ hatsuptoyou
@kshamainfotainment
@kshamainfotainment Жыл бұрын
Thank you so much. Keep supporting 😍😍
@pavanfirozabad6963
@pavanfirozabad6963 Жыл бұрын
ಸ್ಫೂರ್ತಿ ತುಂಬಿಸೋ ಮಾಹಿತಿ ಹೇಳಿದ್ದಕ್ಕೆ ತುಂಬಾ ಧನ್ಯವಾದಗಳು. ಸಿಸ್ಟರ್
@manjunathad05
@manjunathad05 10 ай бұрын
Hello Satwik Great achievement at young age. Congrulations. Let more and more young people like you get in to innovative businesses in rural area.
@madeviugunaga9521
@madeviugunaga9521 2 ай бұрын
Super satvik channagide
@narayangoudru7937
@narayangoudru7937 Ай бұрын
Super sir 💐🙏
@rathanputhran8779
@rathanputhran8779 4 ай бұрын
ನಿಮಗೆ ಶುಭವಾಗಲಿ
@lakshmipathi8694
@lakshmipathi8694 Ай бұрын
Thamma saathvik nimm interest in business li hats off
@abrahammaben3489
@abrahammaben3489 Ай бұрын
Very nice
@putturajbarki5658
@putturajbarki5658 7 ай бұрын
Good sir
@yashwanthy6910
@yashwanthy6910 Жыл бұрын
Very Good Satwik Bro.
@kshamainfotainment
@kshamainfotainment Жыл бұрын
Thank you so much. Keep supporting ❤
@varshajai6146
@varshajai6146 Жыл бұрын
Congratulations💐.. on your achievement .. wishing you even more success and happiness in the future.. You're an inspiration!!...keep going👏👏😍
@kshamainfotainment
@kshamainfotainment Жыл бұрын
Thanks a lot n keep supporting ❤❤
@lbpatath
@lbpatath 5 ай бұрын
What will be a brick cost with transport charges to Belagavi city ? Also mention construction charges ?
@vivekbk703
@vivekbk703 Жыл бұрын
👌👌🎉👍
@kshamainfotainment
@kshamainfotainment Жыл бұрын
Thank you. Keep supporting ❤
@jithincn813
@jithincn813 Жыл бұрын
Amazing 😍
@kshamainfotainment
@kshamainfotainment Жыл бұрын
Thank you.. Keep supporting ❤
@padmarajh860
@padmarajh860 6 ай бұрын
ಚೆನ್ನಾಗಿದೆ, ಇದು ಎಷ್ಟು ರೇಟ್, ಪ್ಲಾಸ್ಟರಿಂಗ್ ಇಲ್ಲದೆ ಪೇಂಟ್ ಮಾಡ ಬಹುದಾ?
@nagarajgb5053
@nagarajgb5053 11 ай бұрын
Electrical wiring is challenging
@pradeephk8523
@pradeephk8523 2 ай бұрын
Machinary karnatakadalli sigutta??
@girijashankartudiyadka4385
@girijashankartudiyadka4385 10 ай бұрын
ರೇಡಿಯೋದಲ್ಲಿ ಇಂದು ನಿಮ್ಮ ಸಂದರ್ಶನ ಕೇಳಿದೆ ನನಗೆ ಬೇಕಾಗಿದೆ
@kshamainfotainment
@kshamainfotainment 10 ай бұрын
Kindly call to given number sir
@parameshwarappahparameshwa4548
@parameshwarappahparameshwa4548 5 ай бұрын
Edara balike estu varsha barutte dayavittu heli
@aradhyashetty6490
@aradhyashetty6490 Жыл бұрын
Congratulations
@kshamainfotainment
@kshamainfotainment Жыл бұрын
Thank you so much. Keep supporting ❤
@ushaappu9808
@ushaappu9808 Жыл бұрын
Appreciate your hard work.Good luck
@kshamainfotainment
@kshamainfotainment Жыл бұрын
Thank you.. Keep supporting ❤
@pavanjeere2891
@pavanjeere2891 25 күн бұрын
No edre haki avardu
@pradeepkommunje3020
@pradeepkommunje3020 11 ай бұрын
ಯುವಕರಿಗೆ ತುಂಬಾ ಇನ್ಸ್ಪಿರೇಷನ್ ಆಗಿದೆ ಇವರ ಈ ಕತೆ.
@kshamainfotainment
@kshamainfotainment 11 ай бұрын
ಧನ್ಯವಾದಗಳು
@hanumanthappas6884
@hanumanthappas6884 9 ай бұрын
ಒಂದು ಚೇದರಡಿಗೆ ಎಷ್ಟು ಇಟ್ಟಿಗೆ ಬೇಕು ಮತ್ತು ಒಂದು ಇಟ್ಟಿಗೆ ಬೆಲೆ ಎಷ್ಟು
@nandunandu9807
@nandunandu9807 4 ай бұрын
ರೇಟ್ ಜಾಸ್ತಿ
@vkkannada5193
@vkkannada5193 11 ай бұрын
ನಂಬರ್ ಸಿಗಬಹುದಾ ನಾವು ಬಾಗಲಕೋಟೆ ಮೇಡಂ
@AMARAYYAHIREMATH429
@AMARAYYAHIREMATH429 25 күн бұрын
ಜಾಸ್ತಿ ಮಳೆಗೆ ಈ bricks ಕರಗೊದಿಲ್ವ..
@sagarsatish8430
@sagarsatish8430 6 ай бұрын
ಫೋನ್ ಮಾಡಿದ್ರೆ ಫೋನ್ ಎತ್ತಲ್ಲ ನೀವಿನ್ನೇನ್ರಿ ಅಡ್ವಟೈಸ್ಮೆಂಟ್ ಮಾಡ್ತೀರಾ
@prabhakarag5506
@prabhakarag5506 5 ай бұрын
ಬಿಸಿನೆಸ್ ಜಾಸ್ತಿ ಆಗ್ತಿದೆ ಅದಕ್ಕೆ
@NagarajMadhavPrabhu
@NagarajMadhavPrabhu 3 ай бұрын
Same reliance company policy first free anta sim and data kododu nantra rate jasti madi naam haaktare
@radhakrishnagowda1324
@radhakrishnagowda1324 Жыл бұрын
ನಾನು ಸಹ ಸುರಕ್ಷಾ ಮಡ್ ಬ್ಲಾಕ್ ಬಳಸಿ ಅವರ ಮುಖಂತರ ಮನೆ ಕಟ್ಟಿಸ್ತಾ ಇದ್ದೇನೆ ಪುತ್ತೂರುನಲ್ಲಿ
@kshamainfotainment
@kshamainfotainment Жыл бұрын
ಧನ್ಯವಾದಗಳು ಸರ್. ನಿಮ್ಮ ಬೆಂಬಲ ಇರಲಿ ❤
@rafeeqtasree3118
@rafeeqtasree3118 9 ай бұрын
ಒಂದು ಇಟ್ಟಿಗೆ ಬೆಲೆ ಎಸ್ಟು
@heavydriver5269
@heavydriver5269 5 ай бұрын
ಪುತ್ತೂರು ಗು ಒಂಜಿ ಇಟ್ಟಿಗೆಗ್ ಏಥಪುಂಡು...?
@heavydriver5269
@heavydriver5269 5 ай бұрын
ಅವರೇ ಬಂದು ಮನೆ ಕಟ್ಟುದಾ... ಕಾಂಟ್ರಾಕ್ಟ್ ಕೊಡೋದ sir.... Sq. Feet ಎಸ್ಟು price
@SUMUKHA-MAVINAKADU
@SUMUKHA-MAVINAKADU 2 ай бұрын
🎉🎉
@ravichandra112
@ravichandra112 10 ай бұрын
Hi sir I am Ravi Chandra Bangalore interested sir machine
@basavarajubm597
@basavarajubm597 Жыл бұрын
ಸುರಕ್ಷಾ ಇಡುಕ್ಕಿಯಲ್ಲಿ ಕಟ್ಟಿರುವ ಮನೆಗಳ ಬಗ್ಗೆ ಮಾಹಿತಿ ಕೊಡಿ ಮೇಡಂ ಎಷ್ಟು ಖರ್ಚಾಗುತ್ತೆ ಒಂದು ಚದರ ಅಡಿಗೆ ನಿಮ್ಮ ಮುಂದಿನ ಸುರಕ್ಷಾ ಇಟ್ಟಿಗೆ ಬಳಸಿ ಕಟ್ಟಿರುವ ಮನೆ ವಿಡಿಯೋಸ್ ಮಾಡಿ
@kshamainfotainment
@kshamainfotainment Жыл бұрын
ಅವ್ರ ನಂಬರ್ ಗೆ ಕರೆ ಮಾಡಿ. ಸ್ಕ್ರೀನ್ ಮೇಲೆ ನಂಬರ್ ಹಾಕಿದ್ದೀನಿ ಸರ್
@jagadishd2996
@jagadishd2996 Жыл бұрын
Hi sir
@kshamainfotainment
@kshamainfotainment Жыл бұрын
ನಮಸ್ತೇ
@chandrusimha6922
@chandrusimha6922 11 ай бұрын
ಇಟ್ಟಿಗೆ ದರ ತಿಳಿಸಿ
@RAJ-bt6mp
@RAJ-bt6mp 11 ай бұрын
ನಂಬರ್ ಸಿಗಬಹುದ order ಮಾಡ್ಲಿಕೆ
@kshamainfotainment
@kshamainfotainment 11 ай бұрын
ಸ್ಕ್ರೀನ್‌ ಮೇಲೇ ಇದೆ ಸರ್
@user-tc5vw4jj9r
@user-tc5vw4jj9r 4 ай бұрын
Pising Ege Anta Elalla Yakri
@ConfusedBlockGame-ec8qq
@ConfusedBlockGame-ec8qq 5 ай бұрын
Coorg
@user.srqtls
@user.srqtls 2 ай бұрын
Worst service
@prasannahm8348
@prasannahm8348 9 ай бұрын
ನಿಮ್ಮ ನಂಬರ್ ಕಳುಹಿಸಿ
@greywolf7798
@greywolf7798 2 ай бұрын
Rocket science enu alla k😂
@prasannakumar5914
@prasannakumar5914 10 ай бұрын
H d kote delivary ediya bro.cantect number send madi
@manjunathmanjunath5923
@manjunathmanjunath5923 Жыл бұрын
ಸರ್ ನಿಮ್ಮ ಮೊಬೈಲ್ ನಂಬರ್ ತಿಳಿಸಿ ಯಾವ ಡಿಸ್ಟ್ರಿಕ್ಟ್ ಅನ್ನೋದು
@kshamainfotainment
@kshamainfotainment Жыл бұрын
+91 89215 57678 please call to this number sir
@Ramacreativ94
@Ramacreativ94 9 ай бұрын
ನಿಮ್ಮ number ಕೊಡಿ ಸರ್
Clay tiles jaali roof tiles | AAC fly ash blocks | Parking Tiles | Wirecut bricks | MVP KANNADA
29:34
ОДИН ДЕНЬ ИЗ ДЕТСТВА❤️ #shorts
00:59
BATEK_OFFICIAL
Рет қаралды 7 МЛН
🌊Насколько Глубокий Океан ? #shorts
00:42
ИРИНА КАЙРАТОВНА - АЙДАХАР (БЕКА) [MV]
02:51
ГОСТ ENTERTAINMENT
Рет қаралды 6 МЛН
Interlocking mud brick | Suraksha mud brick
4:57
Dhare Farmer
Рет қаралды 36 М.
ಇಂಟರ್ ಲಾಕ್ ಇಟ್ಟಿಗೆ ಇಂದ ಮನೆ ಕಟ್ಟಿ...45% ಉಳಿಸಿ
2:26
ನಮ್ಮಹಳ್ಳಿ ಇತಿಹಾಸ
Рет қаралды 94 М.
ОДИН ДЕНЬ ИЗ ДЕТСТВА❤️ #shorts
00:59
BATEK_OFFICIAL
Рет қаралды 7 МЛН