ನಮಸ್ತೆ ಗುರುಗಳೇ ನನ್ನ ಹೆಸರು ಮಾನಸ ತುಮಕೂರು ಜಿಲ್ಲೆಯ ಕೊಳಲಾ ಗ್ರಾಮ ನಮ್ಮ ಮನೆಯಲ್ಲಿ ದೇವರ ಕೋಣೆ ಬಾಗಿಲು ಅಚಾತುರ್ಯ ಇಂದ ಬೆಂಕಿ ಸಿಡಿದು ದೇವರ ಕೋಣೆ ಬಾಗಿಲು ಸುಟ್ಟು ಹೋಗಿದೆ ಇದರಿಂದ ಏನಾದರೂ ಸೂಚನೆ ಇದೆಯಾ ದಯವಿಟ್ಟು ತಿಳಿಸಿ ತುಂಬಾ ಆತಂಕ ಮೂಡಿಸಿದೆ ಈ ಘಟನೆ
@tirupatikicha57727 ай бұрын
ಅಯ್ಯೋ ಹೌದಾ 🙆♂️
@tirupatikicha57727 ай бұрын
ಅಯ್ಯೋ ಹೌದಾ 🙆♂️ ಹೇಗಾಯ್ತು ಅದೆಲ್ಲ
@tirupatikicha57727 ай бұрын
😮😮
@badbunny69296 ай бұрын
Momsaharigala maneyalli ದೇವರ konnne erabavuda guruji
@santoshkhapate38852 жыл бұрын
ನಮಸ್ತೆ ಗುರುಗಳೇ ನನ್ನ ಹೆಸರು ಕವಿತಾ ನಾನು ನಾಳೆ ಧರ್ಮಸ್ಥಳ ಮತ್ತು ಕುಕ್ಕೆ ಸುಬ್ರಹ್ಮಣ್ಯ ಕೆ ಹೊಂಟಿದ್ದೇನೆ ನನ್ನ ಕಷ್ಟ ಪರಿಹಾರಕ್ಕೆ ಯಾವ ಪೂಜೆ ಮತ್ತು ಯಾವ ಹರಕೆಯನ್ನು ಮಾಡಿಕೊಳ್ಳಲಿ ಗುರುಗಳೇ ನಾನು ತುಂಬಾ ಕಷ್ಟದಲ್ಲಿದ್ದೇನೆ ದಯವಿಟ್ಟು ದಾರಿ ತೋರಿ ಗುರುಗಳೇ.
@NammaKannadaDM2 жыл бұрын
ಹೆಚ್ಚಿನ ಮಾಹಿತಿಗಾಗಿ ಗುರೂಜಿಯವರನ್ನು ಭೇಟಿ ಮಾಡಬಹುದು : 9008307481 / 9448221087