Enadru problem agi diya madam halli nangu biddide adukke kelde
@thanviparashakti83452 жыл бұрын
ನನ್ನ ಅನುಭವದ ಪ್ರಕಾರ ರಾಹು ತತ್ವದ ಪ್ರೇತಾತ್ಮಗಳು ಹಲ್ಲಿ ನಲ್ಲಿ ವಾಸ ಮಾಡುತ್ತವೆ.
@Kannadavedevaru2 жыл бұрын
ಬಿಡಿಸಿ ಹೇಳಿ ಸಾರ್
@devarajadevaraja2542 Жыл бұрын
Bidsi helriii
@thanviparashakti8345 Жыл бұрын
@@devarajadevaraja2542 ಅತೃಪ್ತ ಆತ್ಮಗಳು ಅಂದರೆ ತುಂಬಾ ಆಸೆಗಳಿದ್ದು ಅಕಾಲಿಕ ಮರಣ ಹೊಂದಿದ ಆತ್ಮಗಳು ಹಲ್ಲಿಯಲ್ಲಿ ಸೆರಿಕೊಳ್ಳುತವೆ ಹಲ್ಲಿಗಳ ಮೂಲಕ ನಿಮ್ಮ ಮನೆಯಲ್ಲಿ ಪ್ರವೇಶ ಮಾಡಿ ಆ ಮನೆಯ ಸದಸ್ಯರ ಮೇಲೆ ಪ್ರಭಾವ ಬೀರುವ ಮೂಲಕ ಆಥವಾ ದೇಹ ಪ್ರವೇಶ ಮಾಡುವ ಮೂಲಕ ಅವುಗಳ ಆಸೆ ತಿರಿಸಿಕೊಳ್ಳುತವೆ ಇವು ರಾಹು ಪಿಡೆಗಳು ನಿಮ್ಮ ಮನೆ ಸುತ್ತ ಮುತ್ತ ಮನೆ ಒಳಗೆ ಹಲ್ಲಿಗಳು ಪದೆ ಪದೆ ಶಬ್ದ ಮಾಡುತ್ತಿರುತವೆ ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರು ವಿಫಲ ಮಾಡುತ್ತವೆ .
@thanviparashakti8345 Жыл бұрын
@@Kannadavedevaru ಅತೃಪ್ತ ಆತ್ಮಗಳು ಅಂದರೆ ತುಂಬಾ ಆಸೆಗಳಿದ್ದು ಅಕಾಲಿಕ ಮರಣ ಹೊಂದಿದ ಆತ್ಮಗಳು ಹಲ್ಲಿಯಲ್ಲಿ ಸೆರಿಕೊಳ್ಳುತವೆ ಹಲ್ಲಿಗಳ ಮೂಲಕ ನಿಮ್ಮ ಮನೆಯಲ್ಲಿ ಪ್ರವೇಶ ಮಾಡಿ ಆ ಮನೆಯ ಸದಸ್ಯರ ಮೇಲೆ ಪ್ರಭಾವ ಬೀರುವ ಮೂಲಕ ಆಥವಾ ದೇಹ ಪ್ರವೇಶ ಮಾಡುವ ಮೂಲಕ ಅವುಗಳ ಆಸೆ ತಿರಿಸಿಕೊಳ್ಳುತವೆ ಇವು ರಾಹು ಪಿಡೆಗಳು ನಿಮ್ಮ ಮನೆ ಸುತ್ತ ಮುತ್ತ ಮನೆ ಒಳಗೆ ಹಲ್ಲಿಗಳು ಪದೆ ಪದೆ ಶಬ್ದ ಮಾಡುತ್ತಿರುತವೆ ನೀವು ಯಾವುದೇ ಕೆಲಸಕ್ಕೆ ಕೈ ಹಾಕಿದರು ವಿಫಲ ಮಾಡುತ್ತವೆ
@sukeshdevadiga61585 ай бұрын
Yenadru problem agutta
@radham9349 Жыл бұрын
Guruji namma mele biddu swalpa hothinalli sathu hodare enu guruji Ans madi