Рет қаралды 78,532
#ಶ್ರೀ ಸತ್ಯನಾರಾಯಣ ವ್ರತ
ದೇವತಾ ನಮಸ್ಕಾರ
ಶ್ರೀಮನ್ಮಹಾಗಣಾಧಿಪತಯೇ ನಮಃ | ಸುಮುಖಶ್ಚೈಕ ದಂತಶ್ಚ ಕಪಿಲೋ ಗಜಕರ್ಣಕ: | ಲಂಬೋದರಶ್ಚ ವಿಕಟೋ ವಿಘ್ನನಾಶೋ ಗಣಾಧಿಪಃ | ಧೂಮ್ರ ಕೇತುರ್ಗಣಾಧ್ಯಕ್ಷೋ ಭಾಲಚಂದ್ರ ಗಜಾನನಃ| ದ್ವಾದಶೈತಾನಿ ನಾಮಾನಿ ಯಃ ಪಠೇತ್ ಶೃಣುಯಾದಪಿ | ವಿದ್ಯಾರಂಭೇ ವಿವಾಹೇ ಚ ಪ್ರವೇಶ ನಿರ್ಗಮೇ ತಥಾ| ಸಂಗ್ರಾಮೇ ಸಂಕಟೇ ಚೈವ ವಿಘ್ನಸ್ತಸ್ಯ ನ ಜಾಯತೇ || ಶುಕ್ಲಾಂಬರಧರಂ ದೇವಂ ಶಶಿವರ್ಣಂ ಚತುರ್ಭುಜಂ| ಪ್ರಸನ್ನವದನಂ ಧ್ಯಾಯೇತ್ ಸರ್ವ ವಿಘೋಪಶಾಂತಯೇ || ಸರ್ವಮಂಗಲ ಮಾಂಗಲ್ಯ ಶಿವೇ ಸರ್ವಾರ್ಥ ಸಾಧಿಕೇ | ಶರಣೇ ತ್ರ್ಯಂಬಕೇ ಗೌರಿ ನಾರಾಯಣಿ ನಮೋಸ್ತುತೇ || ಸರ್ವದಾ ಸರ್ವಕಾರ್ಯೇಷು ನಾಸ್ತಿ ತೇಷಾಮಮಂಗಲಂ) ಯೇಷಾಂ ಹೃದಿಸ್ಟೋ ಭಗವಾನ್ ಮಂಗಲಾಯತನಂ ಹರಿ: ||
ತದೇವ ಲಗ್ನಂ ಸುದಿನಂ ತದೇವ ತಾರಾಬಲಂ ಚಂದ್ರಬಲಂ ತದೇವ | ವಿದ್ಯಾಬಲಂ ದೈವಬಲಂ ತದೇವ ಲಕ್ಷ್ಮೀಪತೇ ತೇಂಘಿಯುಗಂ
ಸ್ಮರಾಮಿ || ಲಾಭಸ್ತೇಷಾಂ ಜಯಸ್ತೇಷಾಂ ಕುತಸ್ತೇಷಾಂ ಪರಾಜಯಃ । ಏಷಾಂ ಇಂದೀವರಶ್ಯಾಮಂ ಹೃದಯಸ್ಕೋ ಜನಾರ್ದನಃ ||
ವಿನಾಯಕಂ ಗುರುಂ ಭಾನುಂ ಬ್ರಹ್ಮ ವಿಷ್ಣು ಮಹೇಶ್ವರಾನ್ | ಸರಸ್ವತೀಂ ಪ್ರಣಮ್ಯಾದೌ ಸರ್ವಕಾರ್ಯಾರ್ಥ ಸಿದ್ಧಯೇ || ಅಭೀಪಿತಾರ್ಥ
ಸಿದ್ಧರ್ಥಂ ಪೂಜಿತೋ ಯಃ ಸುರಾಸುರೈ:| ಸರ್ವವಿಘ್ನ ಹರಸ್ತಸ್ಯೆ ಗಣಾಧಿಪತಯೇ ನಮಃ | ಸರ್ವಷ್ಟಾರಬ್ಧ ಕಾರ್ಯ
ತ್ರಯಸ್ತ್ರಿಭುವನೇಶ್ವರಾಃ | ದೇವಾದಿಶಂತುನಃ ಸಿದ್ಧಿಂ ಬ್ರಹ್ಮಶಾನ ಜನಾರ್ದನಾಃ ||
ಸಬಿಟ್ಟಸ್ಥಳದಲ್ಲಿ ನೀವು ಪೂಜೆ ಮಾಡುವ ದಿನದ ಋತು ,ಮಾಸ ,ತಿಥಿ ನಕ್ಷತ್ರ ,ವಾರದ ಹೆಸರು ಹಾಕಿ
ಕೈಯಲ್ಲಿ ಅಕ್ಷತೆ ಹಿಡಿದು
#ಸಂಕಲ್ಪ :- ಶುಭೇ ಶೋಭನೇ ಮುಹೂರ್ತ | ಆದ್ಯಬ್ರಹ್ಮಣಃ | ದ್ವಿತೀಯ ಪ್ರಹರಾರ್ಧೆ | ಶ್ವೇತವರಾಹಕಲ್ಪೇ | ವೈವಸ್ವತ ಮನ್ವಂತರೇ |
ಕಲಿಯುಗೇ | ಪ್ರಥಮಪಾದೇ | ಜಂಬೂದ್ವೀಪೇ | ಭರತವರ್ಷ ಭರತಖಂಡೇ | ದಂಡಕಾರಣ್ಯ ಗೋದಾವರ್ಯಾಃ: ದಕ್ಷಿಣೇತೀರೇ ಶಾಲಿವಾಹನಶಕೇ ಬೌದ್ಧಾವತಾರೇ ರಾಮಕ್ಷೇತ್ರೇ ಅಸ್ಮಿನ್ ವರ್ತಮಾನೇ ವ್ಯವಹಾರಿಕೇ ಚಾಂದ್ರಮಾನೇನಸ್ಯ ಪ್ರಭವಾದಿ | ಷಷ್ಠಿ ಸಂವತ್ಸರಾಣಾಂಮಧ್ಯೆ | ಸಂವತ್ಸರೇ.ದಕ್ಷಿಣಾಯಯನೇ....ಋತೌ .... ಮಾಸೆ ....ಪಕ್ಷೇ ...ತಿಥೌ.......ವಾಸರಯುಕ್ತಾಯಾಂ
ನಂತರ ನಿಮ್ಮ ಗೋತ್ರ ನಕ್ಷತ್ರ ರಾಶಿ ಹೆಸರು ಹೇಳಿ
ಶುಭ ತಿಥೌ ಮಮ ಉಪಾತ್ತ ಸಮಸ್ತದುರಿತಕ್ಷಯದ್ವಾರಾ ಶ್ರೀ ಪರಮೇಶ್ವರ ಪ್ರೀತ್ಯರ್ಥ೦ ಶ್ರೀಲಕ್ಷ್ಮಿ ಸಹಿತ ಸತ್ಯನಾರಾಯಣ ದೇವತಾ ಪ್ರೀತ್ಯರ್ಥಂ ಅಸ್ಮಾಕಂ ಸಹಕುಟುಂಬಾನಾಂ ಕ್ಷೇಮಸ್ಥೈರ್ಯವೀರ್ಯ ವಿಜಯಾಯುರಾರೋಗ್ಯ ಐಶ್ವರ್ಯಾಭಿವೃದ್ಧರ್ಥಂ ಚತುರ್ವಿಧ ಫಲಪುರುಷಾರ್ಥಸಿದ್ಧಿದ್ವಾರ ಪುತ್ರಪೌತ್ರಾಭಿ ವೃದ್ಧರ್ಥಂ ಮಮ ಮನೋವಾಂಛಾ ಫಲಸಿದ್ಧರ್ಥ೦ ಯಥಾಶಕ್ತಿ ಯಥಾಜ್ಞಾನೇನ ಲಕ್ಷ್ಮೀ ಸಹಿತ ಸತ್ಯನಾರಾಯಣ ದೇವತಾ ಷೋಡಶೋಪಚಾರ ಪೂಜನಂ ಚ ಕರಿಷ್ಯೇ ಅಂತ ಅಕ್ಷತೆ ಕೈಯಲ್ಲಿ ಹಿಡಿದು ಸಂಕಲ್ಪ ಮಾಡಬೇಕು
#ನಾಮ_ಪೂಜಾ
ಹೂವು ತುಳಸಿ ಏರಿಸುತ್ತಾ ಹೇಳಿ
ಓಂ ಕೇಶವಾಯ ನಮಃ ನಾರಾಯಣಾಯನಮಃ | ಮಾಧವಾಯನಮಃ |
ಗೋವಿಂದಾಯ ನಮಃ| ವಿಷ್ಣವೇನಮಃ| ಮಧುಸೂಧನಾಯನಮಃ| ತ್ರಿವಿಕ್ರಮಾಯ
ನಮಃ | ವಾಮನಾಯನಮಃ | ಶ್ರೀಧರಾಯನಮಃ | ಹೃಷಿಕೇಶಾಯನಮಃ |ಪದ್ಮನಾಭಾಯನಮಃ |
ದಾಮೋದರಾಯನಮಃ | ಮತ್ಸ್ಯಾಯನಮಃ |
ಕೂರ್ಮಾಯ ನಮಃ | ವರಾಹಾಯನಮಃ | ನಾರಸಿಂಹಾಯನಮಃ | ವಾಮನಾಯ ನಮಃ | ಸಂಕರ್ಷಣಾಯನಮಃ | ವಾಸುದೇವಾಯನಮಃ | ಪ್ರದ್ಯುಮ್ಯಾಯನಮಃ | ಅನಿರುದ್ಧಾಯನಮಃ | ಪುರುಷೋತ್ತಮಾಯನಮಃ | ಅಧೋಕ್ಷಜಾಯನಮಃ |
ನಾರಸಿಂಹಾಯನಮ: ಃ | ಅಚ್ಯುತಾಯನಮಃ ಜನಾರ್ದನಾಯನಮಃ| ಉಪೇಂದ್ರಾಯ ನಮಃ : ಹರಯೇನಮಃ | ಶ್ರೀ ಕೃಷ್ಣಾಯನಮಃ | ಪರಶುರಾಮಾಯನಮಃ |
ರಾಮಾಯನಮಃ | ಕೃಷ್ಣಾಯನಮಃ | ಬುದ್ಧಾಯನವಃ | ಕನೇನಮಃ ||
ಶ್ರೀ ಲಕ್ಷ್ಮೀ ಸಹಿತ ಸತ್ಯನಾರಾಯಣಸ್ವಾಮಿನೇ ನಮಃ ನಾಮಪೂಜಾಂ ಸಮರ್ಪಯಾಮಿ,
ಅಥ ಲಕ್ಷ್ಮೀಪೂಜಾ
ಲಕ್ಷ್ಮೀ ಗೆ ನಾಮ ಹೇಳುತ್ತಾ ಹೂವು ತುಳಸಿ ಏರಿಸಿ
ಮಹಾಲಕ್ಷ್ಯೈನಮಃ | ಕಮಲಾಯ್ಕನಮಃ | ಪದ್ಮಾಸನಾಯ ನಮಃ | ಸೋಮಾಯ್ಕೆ ನಮಃ| ಚಂಡಿಕಾಯ್ಕೆನಮಃ| ಅನಘಾಯ್ಕೆ ನಮಃ | ರಮಾಯ್ಕೆ ನಮಃ | ಪೀತಾಂಬರಧಾರಿಣ್ಯೈನಮಃ | ದಿವ್ಯ ಗಂಧಾನುಲೇಪನಾಯ್ಕೈನಮಃ | ಸುರೂಪಾಯ್ಕೆ ನಮಃ | ರತ್ನ ದೀಪ್ತಾಯೈನಮಃ | ವಾಂಚಿತಾರ್ಥ ಪ್ರದಾಯಿನಮಃ |ಇಂದಿರಾಯ್ಕೆ ನಮಃ | ನಾರಾಯಣಾಯ್ಕೆನಮಃ | ಕಂಬುಗ್ರೀವಾಯೈನಮಃ | ಹರಿಪ್ರಿಯಾಯ್ಕೆ ನಮಃ | ಶುಭದಾಯ್ಯನಮಃ | ಲೋಕಮಾತೇನಮಃ || ದೈತ್ಯದರ್ಪಾಪಹಾರಿಣ್ಯ ನಮಃ ಸುರಾಸುರಪೂಜಿತಾಯ್ಕೆನಮಃ | ಮಹಾಲಕ್ಷ್ಮಿನಮಃ | ಲಕ್ಷ್ಮೀಪೂಜಾಂ