Рет қаралды 15,251
ಮನೆಯ ನಿಗ್ರಹದಲ್ಲಿ ಶಕ್ತಿ ಹೆಚ್ಚಿಸುವ ಉಪಾಯ#IncreasePositiveEnergyInHomeGod#
ಪ್ರತಿ ಅಮವಾಸ್ಯೆಗೆ ನಮ್ಮ ಮನೆಯಲ್ಲಿರುವ ದೇವರ ವಿಗ್ರಹ ಶಕ್ತಿ ಕಮ್ಮಿಯಾಗುತ್ತದೆ ಆದ್ದರಿಂದ ನೀವು ಈ ರೀತಿಯಾಗಿ ಮಾಡಿದರೆ ಪುನಹ ನಿಗ್ರಹಕ್ಕೆ ಶಕ್ತಿ ತುಂಬಬಹುದು ಪ್ರತಿ ಅಮಾವಾಸ್ಯೆ ಆಗಿ ಮಾರನೆಯದಿನ ನೀವು ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಪಾಸಿಟಿವ್ ಎನರ್ಜಿ ಜಾಸ್ತಿಯಾಗುತ್ತದೆ...