Рет қаралды 140,709
Remembering Jagadguru Adi Shankaracharya on his Jayanthi.
ಮಂಗಳಂ ಗುರುಶಂಕರ
ಮಂಗಳಂ ಗುರುಶಂಕರ । ಜಯ ಮಂಗಳಂ ಗುರುಶಂಕರ ।
ಶುಭ ಮಂಗಳಂ ಗುರುಶಂಕರ ॥
ಎಂದಿಗು ಹರಿಯದ ಬಂಧದೊಳಿರುವೆನಾ । ಸಂದೇಹಂ ಹರಿಸುತ ।
ಎನ ಸಂದೇಹಂ ಹರಿಸುತ । ಕುಂದದ ಬ್ರಹ್ಮಾನಂದದಿ ಬೆರೆಸಿದೆ ॥
ಕಾತರವಳಿಯುವ ರೀತಿಯನರಿಯದೆ । ಭೀತಿಯಿಂ ತಪಿಸುವ ।
ಭವ ಭೀತಿಯಿಂ ತಪಿಸುವ । ಪಾತಕಿಯನು ಪರಮಾತ್ಮನ ಮಾಡಿದೆ ॥
ರೂಢಿಯೊಳಿರುವೆನಾ ಗೂಢವನರಿಯದೆ । ನಾಡೆಲ್ಲಾ ಬಳಸಿದ ।
ಈ ನಾಡೆಲ್ಲಾ ಬಳಿಸಿದ । ಮೂಢನ ಪರಮಾರೂಢನ ಮಾಡಿದೆ ॥
ತಾಮಸ ವರ್ಜಿತ ಕಾಮಿತದಾಯಕ । ಸೋಮಶೇಖರನಿಭ ।
ಜೈ ಸೋಮಶೇಖರನಿಭ । ಕಾಮಹರಣ ಶಿವರಾಮ ವಿನುತ ಪದ ॥
ಮಂಗಳಂ ಗುರುಶಂಕರ
ಮಂಗಳಂ ಗುರುಶಂಕರ । ಜಯ ಮಂಗಳಂ ಗುರುಶಂಕರ ।
ಶುಭ ಮಂಗಳಂ ಗುರುಶಂಕರ ॥
#Sringeri #Jagadguru #Shankaracharya #MangalamGurushankara
Audio & script Source - Dakshinamnaya Sri Sharada Peetham, Sringeri
Rendered by: Smt. Sharada Ramanan & Smt.Bharati
Language: Kannada
Like || Comment || Subscribe || Share