ತುಂಬಾ ಮಾರ್ಗದರ್ಶನ ಮಾಡ್ತಾ ಇದ್ದೀರಾ ಸರ್. ನಾನು ನಿಮ್ಮ ಶಿಷ್ಯ ಸರ್.1982- 1985 ರಲ್ಲಿ ಕರ್ನಾಟಕ ಹೈ ಸ್ಕೂಲ್ ನಲ್ಲಿ 8 ರಿಂದ 10 ವರ್ಗದ ವಿದ್ಯಾರ್ಥಿ ಸರ್. ಈಗ ಹೈ ಸ್ಕೂಲ್ HM ಸರ್.
@mallikarjunacmallik43329 ай бұрын
OMG...you are a lucky student sir.....enta adbuta gnanavantaru Kulkarni sir ,one sari meet madbeku evaranna
@AbushoaibasmaАй бұрын
ನಮ್ಮ ಪ್ರೀತಿಯ ಗುರುಗಳು, 1987 ಕರ್ನಾಟಕ ಹೈಸ್ಕೂಲ್ ಧಾರವಾಡದಲ್ಲಿ ನಮಗೆ ಎಸ್ಸೆಸ್ಸೆಲ್ಸಿ ಜೀವಶಾಸ್ತ್ರ ಕಲಿಸಿದ್ದು ಇನ್ನೂ ನೆನಪಿದೆ
@supreetavijay51453 жыл бұрын
Super 👌👌👌👌👌👌👌ಸರ್ ಯುವ ಶಿಕ್ಷಕ ಪೀಳಿಗೆಗೆ ಹೀಗೆ ತಮ್ಮ ಮಾರ್ಗದರ್ಶನ ಮುಂದುವರೆಯಲಿ, ದೇವರು ತಮಗೆ ಆಯುರಾರೋಗ್ಯ ನೀಡಲಿ 🙏🙏🙏
@SunandaPattanshettiАй бұрын
ಇದು ಒಳ್ಳೆಯ ಮಾರ್ಗದರ್ಶನ ಸರ್ ಥ್ಯಾಂಕ್ಸ್ ಸರ್.
@renukakaginelli23693 жыл бұрын
ಸರ್ ನಿಮ್ ಪಾಠ ಕೇಳಿ ನಾನು ಒಬ್ಬ ಟೀಚರ್ ನಿಮ್ಮಿಂದ ಕಲಿಯುವುದು ತುಂಬಾ ಇದೆ ಈ ಪಾಠವನ್ನು ಕೇಳಿ ಆನಂದಮಯವಾಗಿದೆ ಗುರುಗಳೆ ನಮಸ್ತೆ ಸರ್
@basavarajaigol95253 жыл бұрын
ಸರ್!! ಅದ್ಭುತವಾದ ಪ್ರೇರಣಾದಯಕ ಉಪನ್ಯಾಸ!!ಇಂದಿನ ಶಿಕ್ಷರಿಗೆ ಬೇಕಾದ ಉಪಯುಕ್ತ ವಿವರಗಳು!!!!🙏🙏🙏👌👍👌👍✍️✍️
@AkshayKumar-ed3ht3 жыл бұрын
ಅತ್ಯುತ್ತಮ ದಾರ್ಶನಿಕರಲ್ಲಿ ಒಬ್ಬರು .... ಶ್ರೇಷ್ಠ ಶಿಕ್ಷಣ ತಜ್ಞ🙏🙏🙏🙏🙏🙏🙏🙏
@soubhagyasidenur87216 ай бұрын
🙏ಸರ್ 👏👏👏👌👌👌ಅದ್ಬುತ, ಸರ್ ನಿಮಂತವರು ನಮ್ಮ ಯುವ ಪಿಳಿ ಗೆಗೆ ಬೇಕು ಸರ್, ದೇವರು ನಿಮಗೆ ಅರೋಗ್ಯ, ಅಯಷು ಕೊಟ್ಟು ಕಾಪಾಡಲಿ ಸರ್ 🙏💐
@todayisyouropportunitytobu62853 жыл бұрын
ಶರಣು ಶರಣಾಥಿಗಳು🙏 ಗುರುಜಿ ನಿಮ್ಮ ಮಾತನ್ನು ಕೇಳಿ ನನ್ನ ಹೃದಯ ಅರಳಿತು.
@poojagowda42323 жыл бұрын
My favorite sir 🙏
@marutismk63913 жыл бұрын
🙏ನಮಸ್ಕಾರ ಇಂತಹ ಒಳ್ಳೆಯ ಸಂದೇಶ ನೋಡುವ ಕೇಳುವ ಅವಕಾಶ ಮಾಡಿ ಕೊಟ್ಟಿದ್ದಕ್ಕೆ ಈ ಒಂದು ಚಾನಲ್ಗೆ ಧನ್ಯವಾದಗಳು. ಶಿಕ್ಷಕರು ಮಕ್ಕಳಿಗೆ ಪುಸ್ತಕದಲ್ಲಿನ ಪಾಠದ ಜೊತೆಗೆ ಜೀವನದ ಪಾಠವು ಅವಶ್ಯಕ ಈ ಒಂದು ಸಂದೇಶ ಇಂತಹ ಶಿಕ್ಷಣ ತಜ್ಞರ ಮಾತುಗಳು ಎಲ್ಲರಿಗೂ ಮತ್ತು ಶಿಕ್ಷಕರಿಗು ತಲುಪಲಿ ನಮಸ್ಕಾರ 🙏
@anjianchi3037 Жыл бұрын
ತಾಯಿಯ ಮಾತು ನೀವು ಹೇಳಿದ್ದು ನಂಗೆ ಆದ ಅನುಭವ.......❤️❤️🙏🙏
@pramods95054 жыл бұрын
ನಾನು ಮೈಸೂರಿನಲ್ಲಿ ಬಿ.ಇಡಿ(RIMSE) ಓದುತ್ತಿರುವಾಗ ನೀವು ಮಾಡಿದ ಭಾಷಣ ಕೇಳಿ ತುಂಬಾ ಪ್ರೇರಣೆ ಹೊಂದಿದ್ದೆ. ಈಗ ಮತ್ತೆ ಇಲ್ಲಿ ನಿಮ್ಮ ಭಾಷಣ ಕೇಳಿ ಖುಷಿಯಾಯಿತು
@guruprasadc47823 жыл бұрын
Yav subject madtira sir nivu...
@durugappas67623 жыл бұрын
ಪಾಠ ಹೃದಯ ಮುಟ್ಟಬೇಕು. ಮಿದುಳ /ಮೆದುಳುನಲ್ಲ......,,ಸೂಪರ್ ಸರ್.
@shivalalnaik50933 жыл бұрын
Sir, you are great teacher in the world 🙏🙏
@mjamadar52633 жыл бұрын
ಯುವ ಶಿಕ್ಷಕರಿಗೆ ಸ್ಫೂರ್ತಿ . ..
@chandruschandrus43432 жыл бұрын
ಅನುಭವದಲ್ಲಿ ಅಮೃತತ್ವವಿದೆ....
@Lachamanna.19753 жыл бұрын
ಸೂಪರ್ ಸರ್
@umadevih12778 ай бұрын
Good evg sir. ನಿಮ್ಮ ಭೋದನೆ ತುಂಬಾ ಚೆನ್ನಾಗಿ ಇದೆ. ನಾನು ಶಿಕ್ಷಕಿ ಯಾಗಿ ಕೆಲಸ ಮಾಡುತ್ತಿದ್ದೇನೆ. ನನಗೆ 40 ದಿನಗಳಲ್ಲಿ ಕನ್ನಡ ಕಲಿಸುವ ವಿಧಾನವನ್ನು ತಿಳಿಸಿಕೊಡಿ sir.
@malleshappakumbarishettar10913 жыл бұрын
ಶಿಕ್ಷಕರೆಲ್ಲರಿಗೂ ಹೆಚ್ಚು ಪ್ರಯೋಜನಕಾರಿಯಾದ ಉಪನ್ಯಾಸ ಸರ್ ಧನ್ಯವಾದಗಳು.
@malleshappakumbarishettar10913 жыл бұрын
ಸರ್ ಸಲಹೆಗಾಗಿ ದಯಮಾಡಿ ತಮ್ಮ ಫೋನ್ ನಂ ತಿಳಿಸಿ
@siddharthkore993 жыл бұрын
ನಿಮ್ಮಂಥ ಮೇಸ್ಟ್ರು ಮತ್ತಷ್ಟು ಈ ನಾಡಿಗೆ ಸಿಗಲಿ...
@paranjyotirajashekharpatil80103 жыл бұрын
Your lecture is an eye opener to all teachers....you have inspired me. Henceforth I will make my teaching much more interesting and easy for my students.....from bottom of my heart, I thank you sir
@dcc78743 жыл бұрын
🙏🙏 ❤️I think ur students r luckiest,u r effective teacher, every teacher must adopt these skills... wonderful class on reality 👌👌
@prashant54363 жыл бұрын
ಧನ್ಯವಾದಗಳು ಸರ್
@aviralsamazingtricks95843 жыл бұрын
Good teacher and effective teaching skills.
@karunkumarskarunkumars79482 жыл бұрын
Super motivational speech
@aliabbasalijakkali48782 жыл бұрын
What nice teaching afferciate
@savithapolesi14232 жыл бұрын
Your students are very Lucky sir
@saikrishnagamer78733 жыл бұрын
Very nice speech
@poornapradnyakulkarni27073 жыл бұрын
Very Happy and Proud for being your Student...sir
@charithrajn25236 ай бұрын
Bramha guru nim speech kelodakke excellent I love ur speech 29:34
@preetha6976 Жыл бұрын
Wow...excellent guidence. ...Tqsm for the knowledge u gvn to us sir 🙏🏻
@rohitnaikar49693 жыл бұрын
Supert speech sir🙏🏻🙏🏻
@fahimmady8243 жыл бұрын
Super sir,,,, I am grateful that once I was ur student in KHK Dharwad, 🙏🏻🙏🏻🙏🏻
@SudhaGK-b7c9 ай бұрын
Super information,teaching.❤
@SudhaGK-b7c9 ай бұрын
Namaste sir, thank you sir.
@sindhuj58373 жыл бұрын
You have inspired me ,and wonderful class sir .Thank you so much sir.
ನಿಮ್ಮ ಪಾಠ ಕೇಳುತ್ತಿದ್ದರೆ ಬೇಜಾರ್ ಆಗುವುದಿಲ್ಲ ಸರ್. ನಿಮ್ಮ ಅನುಭವ ನಮಗೆ ಮಾರ್ಗದರ್ಶನ ಸರ್ 🙏🙏🌹🌹
@mallikarjunbhandarakawathe50653 жыл бұрын
Fantastic sir
@prabhatanu30133 жыл бұрын
Super sir👍
@shrivideos20972 жыл бұрын
Excellent guide lines 👏👏 congratulations sir💐💐🎉
@muttayyaghantimath72335 ай бұрын
ಸರ್ ಅದ್ಭುತ ಹಿತ ನುಡಿ ಗಳು ಸರ್
@ningarajja34097 ай бұрын
🎉ನನ್ನ ನೆಚ್ಚಿನ ಗುರುಗಳ ಮಾತು ಕತೆ
@SoumyaMekkalaki8 ай бұрын
Nimmanta gurugalu namge sigalilla sir tumba valle mathugalann helidri sir🙏🙏
@ShivarajNaregal-n1c5 ай бұрын
❤❤🎉🎉
@NarenAcademy3 ай бұрын
Really Great sir 👏 Thank you
@AmrutX223 жыл бұрын
ನೀವು ನನ್ನ ಗುರುಗಳು ಎಂಬ ಹೆಮ್ಮೆ 🙏
@mnscreations47593 жыл бұрын
ತುಂಬಾ ಧ್ಯವಾದಗಳು ಸರ್.....🙏
@harsham76353 жыл бұрын
Hii
@chidanandwalikar6403 жыл бұрын
Thanks sir
@naveennavi69283 жыл бұрын
ನಿಮ್ಮಂತಹ ಮೇಷ್ಟ್ರು ❤️ ಅಪರೂಪ!
@anjuanju29713 жыл бұрын
ಅದ್ಭ ತವಾಗಿ ಹೇಳಿದ್ದೀರಿ ಗುರುಗಳೇ ಧನ್ಯವಾದಗಳು
@manjunathpatil94323 жыл бұрын
ಧನ್ಯವಾದಗಳು ಗುರುಜೀ
@Jayathirtha19683 жыл бұрын
I have passed my school days some 25 to 30 days year back, but I relay enjoined this session and take back or teachers who thought us.
@rajashekararajuvgoodtappin75948 ай бұрын
Thanks for your exlent motivation teaching for students and teachers I am also lecture in Bangalore college since 30 years
@pushpabavannawar82577 ай бұрын
Heart touching sir 🙏🙏
@basugoudr6772 Жыл бұрын
ಸೂಪರ್ ಗುರೂಜಿ❤🎉🙏
@shivasharangaudpatil62323 жыл бұрын
Teaching method is super sir
@nagujhirematha19643 жыл бұрын
ಅತ್ಯದ್ಭುತ ನುಡಿಗಳು ಸರ್.....😍🙏
@Ganesha-7293 жыл бұрын
Sir you are legend teach Really wonderful.
@sangmeshpatil1233 жыл бұрын
ಅದ್ಭುತ ಸರ್.🙏🙏
@HarishKumar-nb6rd3 жыл бұрын
Wow...... Super sir.... I have learnt somuch....... Thank you very much
@kartiksppatil38843 жыл бұрын
Such a wonderful guidance sir🙏🙏
@srinivaspanchal90353 жыл бұрын
Lovely speaking 👍👍❤️❤️
@sandeepmgm59743 жыл бұрын
Wow exordinary sir
@godhamani72239 ай бұрын
Such a wonderful message for teachers tq s lot sir
@prakashbudikeri25186 ай бұрын
ಗುರು ಅನ್ನಲು ಬೇಡ ನಿಮಗೆ ಸಾಕ್ಷಾತ್ ಶ್ರೀ ಗುರು ಎನ್ನುವೆ. *ನಾ*ಪ್ರಕಾಶ ಬ ಉಡಿಕೇರಿ ನೆಗೀನಹಾಳ ನನಗೆ ವಿಚಾರ ಸಾಗರ ಗ್ರಂಥ ದೊರತಷ್ಟೇ ನಿಮ್ಮ ವಿಚಾರ ಧಾರೆ ನನ್ನ ಸ್ಮೃತಿಪಟಲದ ಮೇಲೆ ನಲೀದಾಡುತಿದೆ ಸುರೇಶ ಕುಲಕರ್ಣಿ ನಿಮಗೆ ಕೋಟಿ ಕೋಟಿ ಪ್ರಣಾಮಗಳು ನಿವೂ ಹೇಳಿಕೊಡುವ ಶಿಕ್ಷಣ ಪ್ರತಿಯೊಂದು ಶಾಲೆಯ ಶಿಕ್ಷಕರು ನೋಡಲೆ ಬೇಕು ಅದರಂತೆ ಸಮಾಜ ಬದಲಾಯಿಸಬೇಕು ಹಿಂಗ ನಮ್ಮ ದೇಶ ಜಗತ್ತೀನ ಸ್ಮರಣೆಯಲ್ಲಿ ಜೈಯ ಶ್ರೀ ರಾಮ ಚಂದ್ರ ಮಹಾರಾಜಕೀ ಜೈಯ ೭೩೫೩೭೩೭೬೫೭
@PrasannakumarKadlikoppa5 ай бұрын
Namast sir..
@securemediatechnologies326 ай бұрын
You're simply super sir
@Jayathirtha19683 жыл бұрын
full marks to u and doing gr8 job in teaching to students who below average
@mahantheshsunkapur86803 жыл бұрын
Super 👌🙏👍
@gurukhadripeera3 жыл бұрын
wonderful information for teachers, and for the parents...
Inspire to all teachers...... upcomming teachers....😀 smiling face always
@renukana27493 жыл бұрын
Super Sir amazing what way of teaching
@anandas77833 жыл бұрын
Great words sir
@BOSSExperiment-do6ek3 жыл бұрын
👌👌👌👌👌👌
@NBDodamani9233 жыл бұрын
👌👌👌🙏🙏🙏🙏
@lingarajuhg7315 Жыл бұрын
Very useful
@shankarhm17723 жыл бұрын
Genious sir
@gurujoshi333 жыл бұрын
Wonderful explanation 🙏🙏🙏🙏🙏
@suvarnaholi69763 жыл бұрын
Thank you so much sir .
@mohammedarif-hk7mg3 жыл бұрын
M really very lucky and proud tht I studied under you sir in Karnataka High school from 7th to 10th. Sir may god bless u with good health happiness and more success