ಇ ವಿಡಿಯೋ ನೋಡಿ ನಿಮ್ಮ ಮೇಲೆ ಗೌರವ 1000 % ಹೆಚ್ಚಾಯಿತು 🙏🙏🙏
@kotrappadollin7894 Жыл бұрын
Ll
@veereshkammar9820 Жыл бұрын
ಇಡೀ ಮಾನವ ಕುಲಕ್ಕೆ ಮಾದರಿ ಮಂಜಮ್ಮ ಜೋಗತಿ ಅಮ್ಮನವರು...❤️🙏❤️🙏
@shivashivappa6844 Жыл бұрын
ನಿಮ್ಮ ಈ ಮಾತುಗಳಿಂದ ನಮ್ಮ ಸಮಾಜಕ್ಕೆ ಒಳ್ಳೆಯ ಸಂದೇಶವನ್ನು ಕೊಟ್ಟಿದ್ದೀರಾ, ಮೇಡಂ ಧನ್ಯವಾದಗಳು 🙏
@nagappaparaahetti7310 Жыл бұрын
Very good 👍
@schudamani7269 Жыл бұрын
@@nagappaparaahetti7310 .
@pradeepproduction2671 Жыл бұрын
ಕನ್ನಡವೆಂದರೆ ನನ್ನ ಎದೆಯೊಳಗಿನ ಬಡಿತ.......🔥🔥🔥🔥🔥🔥
@amruthamruth75489 ай бұрын
ನಿಮ್ಮ ಆದರ್ಶ ಎಲ್ಲರಿಗೂ ದಾರಿ ದೀಪವಾಗಲಿ❤❤❤❤❤❤
@caywod6204 Жыл бұрын
ಒಮ್ಮೆ ಈ ವಿಡಿಯೋ ಮನೆಯಿಂದ ಆಚೆ ಇಡಲಾದವರನ್ನು ಮನೆಗೆ ಕರೆಸಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ🙏🙏
@shrishailasrishaila8548 Жыл бұрын
i proud to born in karnataka 💛❤️💛❤️
@babuanthi5879 Жыл бұрын
ಸೂಪರ್ ಅಮ್ಮ ನೀವು ಮಾತನಾಡಿದು ಸೂಪರ್.
@saibannasaibannas1742 Жыл бұрын
ಅಮ್ಮ ನಿಮ್ಮ ಮೇಲೆ ಅಭಿಮಾನ ಇದೆ ಎಲ್ಲಾರಮೇಲು
@maharudragoudamaharudragou2405 Жыл бұрын
🙏 ಒಳ್ಳೆ ಮಾತು ಅವ್ವ
@shivanappahorakeri3211 Жыл бұрын
ತಮ್ಮ ಕನ್ನಡ ಅಬಿಮಾನ ನೋಡಿದರೆ ಸೂಪರ್ ಅಮ್ಮ
@chandravb1548 Жыл бұрын
ನಿಮ್ಮದು ಗುಣಗಳು ತುಂಬಾ ಇಷ್ಟ. ಇನ್ನು ಉಳಿದ ಮಂಗದೇವಿ ಅವರು ಕೂಡ ನಿಮ್ಮ ಹಾಗೆ ಇರಬೇಕು. ಎಂದು ನಮ್ಮ ಹೆಮ್ಮೆ
@maryroyaden6410 Жыл бұрын
Its true give respect for this people 😍💐💐💐🌹🌹🌹🌹🌹🙏🙏🙏🙏🙏🙏🙏🙏🙏
@najmaasnajmaas5514 Жыл бұрын
Realy heart touch ur words, I cont control my words🙏
@sumajayaram31448 ай бұрын
ಅಮ್ಮ ನಿಮ್ಮ ಮಾತುಗಳು ಎಲ್ಲ ಮಕ್ಕಳಿಗೂ ಅಗತ್ಯವಿದೆ ಕನ್ನಡದ ಹೆಮ್ಮೆ ನೀವು ನಮಸ್ತೆ
@abhilashakantharaju1160 Жыл бұрын
ಜೋಗತಿ ಅಮ್ಮಾ ತಾವು ದಯಾಮಾಡಿ ಅಳ ಬೇಡಿ ಅಮ್ಮಾ....please......🙏
@sonunaik3602 Жыл бұрын
ಅಮ್ಮ ದಯವಿಟ್ಟು ಕಣ್ಣೀರು ಹಾಕಬೇಡಿ ನೀವು ಅಂದು ಪಟ್ಟ ಕಷ್ಟದ ಪ್ರತಿಫಲ ಇಂದು ನಿಮ್ಮ ಮಾತುಗಳನ್ನು ಸಾವಿರಾರು ಜನರು ಕೇಳುತ್ತಾರೆ ನೀವು ಮಾಡಿದ ಸಾಧನೆ ಇಂದ ಸಾವಿರಾರು ಜನಕ್ಕೆ ಸ್ಪೂರ್ತಿ ಆಗಿದೆ
Everyone loves their languages, all is good, because i am speaking my mother tongue only, i can't get the purity that i am kannada or Tamilan,... self respect...help each other ...,