Рет қаралды 21,092
#FreespokenEnglishcourse, #SpokenEnglishthroughkannada.
ನಮಸ್ಕಾರ ಸ್ನೇಹಿತರೆ, ಎಷ್ಟೋ ಜನ ಇಂಗ್ಲಿಷನ್ನು ಓದುತ್ತಾರೆ ಮತ್ತು ಬರೆಯುತ್ತಾರೆ ಆದರೆ ಇಂಗ್ಲೀಷನ್ನು ಮಾತನಾಡಲು ಹಿಂಜರಿಯುತ್ತಾರೆ ಮತ್ತು ಭಯಪಡುತ್ತಾರೆ ಇದಕ್ಕೆ ಮುಖ್ಯ ಕಾರಣ ಅವರು ಕನ್ನಡ ಮಾಧ್ಯಮದಲ್ಲಿ ಓದಿದ್ದು ಕನ್ನಡ ಮಾಧ್ಯಮದಲ್ಲಿ ಓದಿದವರಿಗೆ ಇಂಗ್ಲೀಷ್ ಕಬ್ಬಿಣದ ಕಡಲೆಯಾಗಿ ಕಾಡುತ್ತಿರುತ್ತದೆ. ಆದ್ದರಿಂದ ಅವರು ಇಂಗ್ಲಿಷನ್ನು ಮಾತನಾಡಲು ತುಂಬಾ ಭಯವನ್ನು ಪಡುತ್ತಿರುತ್ತಾರೆ, ಅಂಥವರಿಗೂ ಸ್ಕರ ನನ್ನ ಯುಟ್ಯೂಬ್ ಚಾನೆಲ್ ನ ಮುಖಾಂತರ ನಾನು A to Z Free Spoken English ಎನ್ನುವ ಒಂದು ಹೊಸ ಇಂಗ್ಲಿಷ್ ಸ್ಪೀಕಿಂಗ್ ವಿಡಿಯೋ ಕೋರ್ಸ್ ಅನ್ನು ಪ್ರಾರಂಭಿಸಿದ್ದೇನೆ. ಸ್ನೇಹಿತರೆ ಇದು 50 ವಿಡಿಯೋಗಳ ಸರಣಿಯಾಗಿದೆ, ಇವುಗಳನ್ನು ನಿರಂತರವಾಗಿ ನೀವು ನೋಡಿ ಅದನ್ನು ರೂಡಿ ಮಾಡಿಕೊಂಡಿದ್ದೆ ಆದರೆ ಖಂಡಿತವಾಗಲೂ ಇಂಗ್ಲಿಷನ್ನು ಸುಲಭವಾಗಿ ಮಾತನಾಡಲು ಕಲಿಯಬಹುದು.ಇದು ಸಂಪೂರ್ಣವಾಗಿ ಉಚಿತವಾದ ವಿಡಿಯೋ ಕೋರ್ಸ್ ಆಗಿದೆ.
ಸ್ನೇಹಿತರೆ ಇದು A Z Spoken English Course ನ ಐದನೇ ದಿನದ ವಿಡಿಯೋ ಆಗಿದ್ದು, ಇದರಲ್ಲಿ ಪ್ರತಿದಿನ ನಾವು ಇಂಗ್ಲಿಷ್ ಮಾತನಾಡುವಾಗ ಅತಿ ಹೆಚ್ಚು ಬಳಕೆಯಾಗುವ ಕೆಲವು ವಾಕ್ಯಗಳನ್ನು ಮತ್ತು ಪದಗಳನ್ನು ವಿವರಿಸಿದ್ದೇನೆ.ಇವುಗಳನ್ನು ಸರಿಯಾಗಿ ಕಲಿತುಕೊಂಡು ರೂಢಿ ಮಾಡಿಕೊಳ್ಳಿ ಧನ್ಯವಾದಗಳು.
ಕನ್ನಡದಿಂದ ಇಂಗ್ಲೀಷ್ ಅನ್ನು ಸುಲಭವಾಗಿ ಕಲಿಯಲು English with Manjunath ಚಾನಲನ್ನು ಸಬ್ಸ್ಕ್ರೈಬ್ ಮಾಡಿಕೊಳ್ಳಿ.
Hello friends this is 5th day video of A to Z Spoken English Free Course. In this video I have explained some daily used sentences and words. Please watch it till the end and practice well, all the best.
A to Z 1st day video link: • A to Z Spoken English ...
A to Z 2nd day video link: • A to Z Spoken English ...
A to Z 3rd day video link: • A to Z Spoken English ...
A to Z 4th day video link: • A to Z Spoken English ...
Some daily used sentences
Get up, wake up, shut up , speak up, wash your face, brush your teeth, study now, read now, have tea, have breakfast, tea would do, listen to me, have it, let me go, have faith in God, don't loose your heart, don't worry, I will be there with you, Keep your promise, don't over eat, make the bed, sniff your nose, don't scoff me, behave yourself, ask him to come, mind yourself, leave me alone.
For attending Online Spoken English Course please contact us: 9343450678.