ಅತ್ಯುತ್ತಮ ಸಿನಿಮಾ, ತುಂಬಾ ಚೆನ್ನಾಗಿ ಮೂಡಿಬಂದಿದೆ.. ನಿರ್ದೇಶಕರಿಗೆ ಮತ್ತು ಇಡೀ ಚಿತ್ರ ತಂಡಕ್ಕೆ ತುಂಬು ಹೃದಯದ ಅಭಿನಂದನೆಗಳು
@RajendraKaddi4 ай бұрын
ಒಳ್ಳೆಯ ಅದ್ಭುತವಾದ ಕಾಮಿಡಿ ಸಿನಿಮಾ.ಎಲ್ಲರೂ ಚೆನ್ನಾಗಿ ಮಾಡಿದ್ದಾರೆ. ಇದು ವೃದ್ಧಿ ಸಂಧಿ ಆಗಲಿ
@manjumurgod943 ай бұрын
ನಿಜ್ವಾಗ್ಲೂ ತುಂಬಾ ಚೆನ್ನಾಗಿದೆ ಸಿನಿಮಾ, ಬಹಳ ಇಷ್ಟ ಆಯ್ತು. ಹಾಡುಗಳು ಕೂಡಾ ತುಂಬಾ ಚೆನ್ನಾಗಿವೆ ❤️❤️👌👌
@narayaniholla88253 ай бұрын
ಕನ್ನಡದ ಉತ್ತಮ ಉಚ್ಚಾರ ... ಸೊಗಸಾದ ಕನ್ನಡ.... ಇಷ್ಟ ಆಯ್ತು ತುಂಬಾ 🥰🥰🥰🥰🥰🥰🌹
@JyothiVenkatesh.3 ай бұрын
Thanks
@shripathiacharya13732 ай бұрын
Wow.. best movie with good story, best direction, editing, lyrics songs, and heart touching acting...❤ Thanks a lot to total team..❤🎉
@rakeshkundar22154 ай бұрын
ವೀರೇಂದ್ರ ಶೆಟ್ಟಿ ಯವರ ನಿರ್ದೇಶನದಲ್ಲಿ ಇನ್ನಷ್ಟು ಸಿನೆಮಾ ಬರಲಿ ಯಶಸ್ವಿ ನಿರ್ದೇಶಕ ಮತ್ತು ನಟ ನಾಗಿ ಯಶಸ್ವಿ ಯಾಗಲಿ ಎಂದು ಶುಭ ಹಾರೈಸುತ್ತೇನೆ.
@MurthiValmiki-un9en3 ай бұрын
👌👌👌👌👌 ಮುದ್ದಣ್ಣ ಮುದ್ದಣ್ಣನಾ ವ್ಯಾಕರಣ ಕ್ರಿಯೆ ಮತ್ತಷ್ಟು ಮುಂದುವರಿಯಲಿ ದೇ
@adhi49393 ай бұрын
One of the best movie❤❤ must watch ಕನ್ನಡ
@pavankumar-xw6ep4 ай бұрын
ಅಣ್ಣಾ ಮೂವೀ ಅದ್ಬುತ ನಮ್ಮ ಕನ್ನಡ ಚಿತ್ರರಂಗಕ್ಕೆ ಬೇಕು ಹಿಂತಾ ಮೂವೀ ತುಂಬಾ ತುಂಬಾ ಕುಷಿ ಆಯಿತು 💛❤️ ತುಂಬು ಹೃದಯದ ಅಭಿನಂದನೆಗಳು ಹೀಗೆ ಒಳ್ಳೆ ಮೂವೀ ಮಾಡಿ ಅಣ್ಣಾ💛❤️
@Imprintline4 ай бұрын
ಅತ್ಯುನ್ನತ ಸಿನಿಮಾ. ವಿರೇಂದ್ರ ಶೆಟ್ಟಿಯವರಿಗೆ ಉತ್ತಮ ಭವಿಷ್ಯವಿದೆ.
@EkanthEkanth-u2e3 ай бұрын
ಅದ್ಭುತ ಬರಹ. ಒಳ್ಳೆಯ ಸಿನಿಮಾ
@manjular54633 ай бұрын
Excellent movie, beautiful music pl release in theatre once again so that everyone can watch and enjoy. ❤❤
@Deluxe_editz9653 ай бұрын
ಕನ್ನಡ ವ್ಯಾಕರಣ ಬಗ್ಗೆ ಸುಂದರ ವಿವರಣೆ. ವೀರೇಂದ್ರ ಶೆಟ್ಟಿ ಸರ್. ಒಳ್ಳೆ ಭವಿಷ್ಯ ಇದೆ sandalwood ನಲ್ಲಿ...
@SindhuGaaniga4 ай бұрын
ಇವರ ಕನ್ನಡ ಅಂತೂ ತುಂಬಾ ಚನ್ನಾಗಿದೆ ❤ ಸುಪರ್ ಮೂವಿ
@RitheshKulalanchan4 ай бұрын
Veerendranna and team very nice movie,everyone have acted so well .specially dialogue and story is so good. Music is always wonderful the great manu Murthy sir. ❤️❤️❤️
@Latheesh_Birwa2 ай бұрын
Worth watching..❤
@ravigowda26864 ай бұрын
ಶುದ್ಧ ಕನ್ನಡ ಬಳಕೆಯ ಚಿತ್ರ 👏👏
@JyothiVenkatesh.3 ай бұрын
Wonderful Movie.... very nice story, direction,and dialogue was super...All the best Veerendra Shetty and Team. Awaiting some more best movies from your side 🥰💐💐💐 - Venkatesh Tantry Udupi
@ManjunathaManju-mz1qo3 ай бұрын
ಕನ್ನಡ ಎಷ್ಟು ಚಂದ ಈ ಮೂವಿ ನೋಡಿ ಅರ್ಥ ಆಗುತ್ತೆ❤❤
@Preethi06964 ай бұрын
Wt a movie kate tumba channagide..but inta moviegalu theatregallli pass agalla..songs are hits🫶 Shreya voice create magic❤
@chanduchanduchanduchandu42244 ай бұрын
ಚನ್ನಾಗಿದೆ ಮೂವೀ ❤❤ ಸರಳ ಸುಂದರ
@RathnakaraShetty-db7lv4 ай бұрын
ಸೂಪರ್ ಸಿನಿಮಾ ಕಾಮಿಡಿ ಪದ್ಯ ಸೂಪರ್ ಹೂಸ ಸಿನಿಮಾ ಮಾಡಲಿ ಶೆಟ್ಟಿ ಅವರಿಗೆ ಒಳ್ಳೆಯ ದಾಗಲಿ
@ashwinirahul67033 ай бұрын
Tumba chennagide movie
@mahia20593 ай бұрын
ಇಂತಹ ಕನ್ನಡ ಚಲನಚಿತ್ರಗಳು ಬೆಳಕಿಗೆ ಬರಬೇಕು .ಸೂಪರ್ ಮೋವಿ.. ಜೈ ಕನ್ನಡಾಂಬೆ ನಮ್ಮ ರಾಜ್ಯದಲ್ಲಿ ತುಂಬಾ ಜನರಲ್ಲಿ ಕನ್ನಡ ಅಂದ್ರೆ ಮುಜುಗರ ಅವರಿಗೆ ಈ ಮೂವೀ ತೋರ್ಸಿ 🎉
@Kannadakkagiondu4 ай бұрын
The wonderful movie and enjoyed the comedy and story Thanks for referring shree mava❤
@abzvlogs58244 ай бұрын
Mano murti sir was way ahead his time.. I still listen udisuve belakina seereya.. it's an immortal song by Mano murti sir❤
@GirishBR114 ай бұрын
Melodious music ❤
@parasu94463 ай бұрын
ಮುದ್ದಣ 🔥🔥
@SumaNaik-y2r2 ай бұрын
Superb ❤❤❤
@banjaramaruthichawan40543 ай бұрын
Olleya chalanchitra🎉
@Ashwingowda.3 ай бұрын
What a move ❤❤ Shetty and team
@kplukaudio90974 ай бұрын
Movie awesome ವ್ಯಾಕರಣ ವಿಥ್ ಕಾಮಿಡಿ 🎉🎉
@MallikarjungoudaPatil-f7l4 ай бұрын
❤❤❤❤❤fentastic... Movie
@basuagadi35603 ай бұрын
what a background tune , marvelous 😍 1:43:50
@srinivashs82812 ай бұрын
Super movie and songs super
@ashikaashika15394 ай бұрын
Thank you soooo much Sir❤
@bhagyarajshetty75064 ай бұрын
Veerendra sir supper.... Fantastic movie... Comidy also awesome... I enjoyed it...
@pallaviSunil-fl2gu4 ай бұрын
I❤loved it Nimma Kannada mathugalu Tumba chennagide good luck sir
@Ambareesh9900Ambu4 ай бұрын
❤❤❤........👌👌👌.... ಚೆನ್ನಾಗಿದೆ 🎉🎉🎉
@Deluxe_editz9654 ай бұрын
Excellent movie..Loved the story
@SureshSuri-oz7lg3 ай бұрын
Beautiful 🎉movie
@shrishailgokak64653 ай бұрын
ಸೂಪರ್ ಮೂವಿ
@rakeshkundar22154 ай бұрын
ಮನೋ ಮೂರ್ತಿ ಸರ್ ರವರ ಸಂಗೀತ ನಿರ್ದೇಶನ 👌👌👌
@harishaharisha29784 ай бұрын
ಇಂಥ ಕನ್ನಡ ಚಿತ್ರಗಳು ಬೇಕು ❤️🇮🇳
@rameshshivamanirameshshiva52774 ай бұрын
ಮಸ್ತ್ ಮೂವಿ. ಚೆನಾಗಿದೆ. ಹೀರೋ ಮಾತುಗಳು ಬೆಂಕಿ. ಸೂಪರ್ ಸೂಪರ್ ಸೂಪರ್ ಸೂಪರ್. ಬೆಂಕಿ ಮೂವಿ. ಸೂಪರ್ ಕಾಮಿಡಿ. ಥ್ರಿಲಿಂಗ್ ಮೂವಿ. ಸೂಪರ್.
@KURIANPS4 ай бұрын
Super movie...well done team🎉
@SRBoys.Gaming074 ай бұрын
ಅದ್ಭುತ ಚಿತ್ರ ❤
@mahadesharya69753 ай бұрын
ಮತ್ತೊಂದು ಹೊಸ ಸಿನಿಮಾ ಮಾಡಬಹುದಲ್ಲ... ಉತ್ತಮ ಸಂಭಾಷಣೆ.. ಕಥಾವಸ್ತು.. (ಕಥೆ+ವಸ್ತು) ಯಾವ ಸಂಧಿ
@lakshmamma46452 ай бұрын
Very nice movie sir
@narayaniholla88253 ай бұрын
ಹತ್ತಕ್ಕೆ ಹತ್ತು ನಕ್ಷತ್ರ ✴️✴️✴️⭐️⭐️⭐️⭐️⭐️⭐️⭐️
@sumakumar45534 ай бұрын
Superb movie must watch
@jaffarsaidu95514 ай бұрын
Nice film Nice songs Superb acting
@SrinivasSrinivas-xt9oo4 ай бұрын
Movie chenagide ❤ very nice movie 👍🙂
@ShashiKumar-r6x4 ай бұрын
Lost bag round music super I like this music super ❤❤
@Bailhongal08214 ай бұрын
ತುಂಬಾ ಚೆನ್ನಾಗಿದೆ
@dayagowda18854 ай бұрын
Superb movie ❤
@happyparenting56182 ай бұрын
Nijavaglu tumba olle cinema ❤
@ParvatiParvati-v3z4 ай бұрын
Super amazing movie💖💖
@yogeshnag.b.v41244 ай бұрын
Marvelous movie and super songs intha movies beku, all characters good job ,we support you sir
@Imprintline4 ай бұрын
ಸಿನಿಮಾ ಜಗತ್ತು ಇಂಥ ಪ್ರತಿಭೆಗಳನ್ನು ಗುರುತಿಸಲಿ.
@daXcel74484 ай бұрын
Well directed movie ..Keep up the good work
@ynmonish4604 ай бұрын
marvellous❤
@DachhuchinniYouTubechannel4 ай бұрын
ಕಮೆಂಟ್ಸ್ ನೋಡಿ ಮೂವಿ ನೋಡೋರು ನೋಡ್ಬಹುದು ತುಂಬಾ ಚನ್ನಾಗಿದೆ