ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@sathish.c85492 күн бұрын
90 Kids always remember SM Krishna because he was the CM in our childhood.
@mayigowda34012 күн бұрын
Nama mandya da S M Krishna ravara mahiti kottidake,nimma Chanel ge dhnyvadagalu❤🔥🔥🙏
@ChandrashekarCB-m8wКүн бұрын
ತುಂಬಾ ಒಳ್ಳೆಯ ಮಾಹಿತಿ ನೀಡಿ ದ್ದಕ್ಕೆ ಧನ್ಯವಾದಗಳು
@Greenberry8462 күн бұрын
ಎಲ್ಲಾರೂ ಒಂದಲ್ಲ ಒಂದು ದಿನ ಮೇಲೆ ಹೋಗಲೇಬೇಕು ನಾವು ನಾಳೆ ಇರುತ್ತವೆ ಅಂತ ಗ್ಯಾರೆಂಟಿ ಇಲ್ಲ. ಅದಕ್ಕೆ ದುಡ್ಡು ಉಳಿಸುದರಿಂದ ಏನ್ ಪ್ರಯೋಜನ ಇಲ್ಲ ಅದನ್ನ ಖರ್ಚು ಮಾಡಿ ಸುಖ ಪಟ್ಟು ಹೋಗಬೇಕು 😆
@ChandraKala-uh8gs2 күн бұрын
Term insurance madisi hogi
@VijayG-c6y2 күн бұрын
😂😅🤦@@ChandraKala-uh8gs
@JumboGamers2 күн бұрын
😂😂😂@@ChandraKala-uh8gs
@Polite_Cub2 күн бұрын
@@Greenberry846 ಹೋಗುವರನ್ನು ಯಾರೂ ತಡೆಯೋಕೆ ಆಗಲ್ಲ, ಹೋಗಿ,
@shanmugch39602 күн бұрын
Om Shanti. One politician who had vision and shaped the development of Karnataka and Bengaluru as a Silicon city and IT hub. He was equally connected to the masses. His tackling the situation when Dr Rajkumar was kidnapped shows how much he was pro people of Karnataka. They were difficult decisions which he had to take. Let his soul rest in peace.
@nithinkumar7010Күн бұрын
Wonderful, ಸರ್ ಉಪಮುಖ್ಯಮಂತ್ರಿ ಉದ್ದೆ ಇದ್ದ ಹಾಗೆ ಉಪಪ್ರಧಾನ ಮಂತ್ರಿ ಉದ್ದೆ ಇಲ್ಲ ವೇ?ತಿಳಿಸಿ.
@Polite_CubКүн бұрын
@@nithinkumar7010 ಇತ್ತು ಉಪ ಪ್ರಧಾನಿ ಹುದ್ದೆ, ಬಿಜೆಪಿ ಸರ್ಕಾರದಲ್ಲಿ,
@manchigowda760Күн бұрын
ಆತ್ಮಕ್ಕೆ ಶಾಂತಿ ಸಿಗಲಿ 🙏🙏🙏
@tejasvibangalore87872 күн бұрын
Visionary CM of Karnataka , hope we get someone like him in future.
@prakashrbhat007Күн бұрын
ಅವರು ಸಂಭಾವಿತ ವ್ಯಕ್ತಿ
@kumarnanda90022 күн бұрын
ಓಂ ಶಾಂತಿ😢
@madhusudans55322 күн бұрын
ರೀ ಅಮರ್ ನೀವು ರಾಜಕೀಯ ಬನ್ನಿ ಟ್ರೈ ಮಾಡಿ, ತುಂಬಾ ತಿಳ್ಕೊಂಡಿದೀರಾ, ಚೆನ್ನಾಗಿ ಮಾತಾಡ್ತಿರ ನೋಡೋಕು ಚೆನ್ನಾಗಿದ್ದೀರ ಬೆಳಿತೀರಾ ಅನ್ಸುತ್ತೆ
@lokeshloki705Күн бұрын
🕉️🪔 ಓಂ ಶಾಂತಿ 🙏🙏🙏🙏🪔💐💐💐💐
@drsarswathgr8952 күн бұрын
Super speech sir🎉🎉🎉
@Polite_Cub2 күн бұрын
My favourite CM SM Krishna, RIP,
@TanuGowda-ud5nyКүн бұрын
90 a kids bisi Uta cycle stree Shakti ❤
@DontActBePrompt2 күн бұрын
Wow ❤❤❤ Superb news.
@pradeepks29432 күн бұрын
But I don't like political people
@mohanb.m18752 күн бұрын
RIP😢
@rajashekarn29642 күн бұрын
RIP Sir 💐🙏
@PrPrpr-u3n2 күн бұрын
ರಮ್ಯ ಅವರ ಮಗಳು ಅಂತ ನಮಗೆ ಎಲ್ಲರಿಗೂ ಗೊತ್ತು
@Rohith4812 күн бұрын
ನಿಮಗೆ ಯಾರು ಹೇಳಿದ್ದು😂
@Polite_Cub2 күн бұрын
@@PrPrpr-u3n ಸುಮ್ಮನೇ ಏನೇನೋ ಮಾತಾಡಬಾರದು, ಈ ರೀತಿ ಕಮೆಂಟ್ ಮಾಡಬೇಡಿ,
@rgowravee6239Күн бұрын
ನೂರಕ್ಕೆ ತೊಂಬತ್ತಾದರೂ ಸತ್ಯ ಇರಬೇಕು. ಯಾರೋ ಹೇಳಿದ ಗಾಳಿಸುದ್ದಿ ಪ್ರಚಾರ ಮಾಡುವುದು ಯೋಗ್ಯರ ಲಕ್ಷಣ ಅಲ್ಲ
@Naveen-tanjiro2 күн бұрын
John f Kennedy na....😮 Wow 😮 great guru
@praveenhk74872 күн бұрын
GOOD
@sunilshine98272 күн бұрын
1st comment 😊
@sanjaygowda55k2 күн бұрын
Bro insurance claim and rejection procedure full detail video please
@ns__rider61592 күн бұрын
Rip sir 🇮🇳💐💐
@sharanappagouder79462 күн бұрын
Rip
@annatarajapn52792 күн бұрын
Rip sir.🙏🙏🙏
@sumanth.rsumanth.r93832 күн бұрын
🎉🎉🎉🎉🎉❤
@murthyg9906Күн бұрын
Ngef close madidru
@ArjunKC-b8sКүн бұрын
Bcz of him … he is the real leader of Karnataka in his period we got it Rajkumar ❤❤