ದೇಶದ ಭದ್ರತೆಲಿ ಇವರೇ ನಿರ್ಣಾಯಕ! | New Team of Ajit Doval | NSA | Security Council | Masth Magaa | Amar

  Рет қаралды 88,914

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#AjitDoval #NSA #SecurityCouncil #India #NewTeamofAjitDoval #PMModi #RAW #US #Europe #NewOfficers #PKMishra #TVRavichandran #PavanKarpoor #RajendraKhanna #China #Pakistan #CDS #SecurityOfCountry #MasthMagaa #AmarPrasad

Пікірлер: 191
@MasthMagaa
@MasthMagaa 3 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@rekhac1616
@rekhac1616 3 ай бұрын
ನಮ್ಮ ಹೆಮ್ಮೆಯ ದೇಶಭಕ್ತರಿಗೆ ನಮೋ ನಮಃ. ಅಭಿನಂದನೆಗಳು 👏 🙏 ಜೈ ಹಿಂದ್ 🙏
@ganeshavaidya9220
@ganeshavaidya9220 3 ай бұрын
ನಮ್ಮ ಭಾರತ ಮಾತೆಯ ಹೆಮ್ಮೆಯ ಸೇವಕರು🎉🙏
@vkvideo279
@vkvideo279 3 ай бұрын
Ee spy galu namma desada olagade eruva desha virodi politicians, news reports, youtubers anu target madbeku ...desada olagade eruvaru more dangerous than who live out side india .
@varadarajaluar2883
@varadarajaluar2883 3 ай бұрын
ನಮಸ್ತೆ ಸರ್, ಉತ್ತಮ ಮತ್ತು ಸಂಕ್ಷಿಪ್ತ ಮಾಹಿತಿ ಮಾಹಿತಿ.
@surprise7646
@surprise7646 2 ай бұрын
ಸೇವಕರಲ್ಲ, ಅವ್ರು ಈ ದೇಶದ ಪುತ್ರರು 🇮🇳
@Sanaatananbhaarateeya
@Sanaatananbhaarateeya 3 ай бұрын
ಇಂತಹ ಮಹನೀಯರಿಂದ ಭಾರತ ಸುರಕ್ಷಿತವಾಗಿದೆ. ಒಳ್ಳೆಯದಾಗಲಿ
@prakashhd2009
@prakashhd2009 3 ай бұрын
ಸರ್ ಈ ತ್ರೀಮೂರ್ತಿಗಳಿಗೆ ನನ್ನ ಅಭಿನಂದನೆಗಳು.
@subrahmanyahegde5649
@subrahmanyahegde5649 3 ай бұрын
ಇಂತಹ ಅತೀ ಮುಖ್ಯ ಜವಾಬ್ದಾರಿ ನಿರ್ವಹಿಸಬಲ್ಲ ಹೊಸ ಯುವಕರನ್ನು ಸಿದ್ಧಪಡಿಸಬೇಕು.
@ganeshyalagod5765
@ganeshyalagod5765 3 ай бұрын
ಭಾರತಕ್ಕೆ ಈ ಹಿರಿಯರ ಸೇವೆಗಳು ಇನ್ನೂ ಬೇಕು ದೇವರು ಅವರಿಗೂ ಹೆಚ್ಚಿನ ಆಯಸ್ಸು ನೀಡಲಿ. 🇮🇳❤️🙏🇮🇳❤️🙏
@SriranganathHosur
@SriranganathHosur 3 ай бұрын
TADA ಕಾನೂನು, ಹೆಚ್ಚು ಬಲಯುತವಾಗಿ ಜಾರಿ ಆಗಲಿ.
@Pure_8123
@Pure_8123 3 ай бұрын
ಜೈ ಶ್ರೀ ರಾಮ್ ❤
@IrappaHosur-g3p
@IrappaHosur-g3p 3 ай бұрын
James bond 🔥ajit doval✨
@shrishaks
@shrishaks 3 ай бұрын
ಇಂತಹ ದಕ್ಷ, ಪ್ರಾಮಾಣಿಕ, ಧೀಮಂತ, ಚಾಣಾಕ್ಷ ಅಧಿಕಾರಿಗಳ ಸಂಖ್ಯೆ ಲಕ್ಷಲಕ್ಷಗಳಾಗಲಿ.
@sharanabasavabasava1295
@sharanabasavabasava1295 3 ай бұрын
ಅದ್ಭುತ ಅತೀ ಅದ್ಭುತ ಅಜಿತ್ ದೋ ವಲ್ ಸರ್ 🙏
@RoopaSathish-2710
@RoopaSathish-2710 3 ай бұрын
We salute you all for your works . God bless you all with our wishes.
@krishnamurthy684
@krishnamurthy684 3 ай бұрын
ಸರ್ ನಮ್ಮ ಪಪ್ಪುಗಳಂತವರಿಗೆ ಇದೆಲ್ಲಾ ಯಾಕೆ ಬೇಕು ಇದೆಲ್ಲಾ ಅವರಿಗೆ ಅರ್ಥವಾಗದಲ್ಲ ಬಿಡಿ ಬೇಡವೂ ಬೇಡ they induldge in appeasing politics only. Never they deserve to be PM or any Ministher of this Calibre in the Central Ministry😢
@Amoghavarsha.
@Amoghavarsha. 3 ай бұрын
100%
@ಜಗದಂಭಾ
@ಜಗದಂಭಾ 3 ай бұрын
10001%
@jathinkr9772
@jathinkr9772 3 ай бұрын
Chattisgarh ನಕ್ಸಲ್ ಉಗ್ರರು ಅತೀ ಹೆಚ್ಚು ಇದೆ.
@ramakrishnappa3884
@ramakrishnappa3884 3 ай бұрын
God's gift to India's security ..
@jayadeva.1929
@jayadeva.1929 3 ай бұрын
ಈ ರೀತಿ ವಿಚಾರಗಳನ್ನು ನೀವು ಸಾರ್ವಜನಿಕವಾಗಿ ತಿಳಿಸಬಾರದೆಂದು ಮನವಿ
@gowrishankarg9065
@gowrishankarg9065 3 ай бұрын
ಹೌದು.ಇದು ಸರಿಯಲ್ಲ
@prakashrbhat007
@prakashrbhat007 3 ай бұрын
Agreed with u
@raghunathambigarahalli1484
@raghunathambigarahalli1484 3 ай бұрын
I think secrecy needed than revealing.
@Prabhu80555
@Prabhu80555 3 ай бұрын
ವಿಡಿಯೋ ಮಾಡುತ್ತಿರುವವರಿಗೆ ಇದು ತಿಳಿದಿದೆ ಎಂದರೆ ಇದನ್ನು ಸರ್ಕಾರವೇ ಅಧಿಕೃತವಾಗಿ ಪ್ರಕಟಿಸಿದೆ ಎಂದು ಅರ್ಥ ಅಲ್ಲವೇ ಹಾಗೂ ಇವರು ವಿಡಿಯೋ ಮಾಡುವ ಮೊದಲೇ ಪ್ರಪಂಚದ ಎಲ್ಲಾ ದೇಶಗಳಿಗೂ ಈ ವಿಷಯ ತಿಳಿದಿರುತ್ತದೆ
@pushpalathathyrappa6710
@pushpalathathyrappa6710 2 ай бұрын
Evaru helidirdralli enu tappilla, avarenu yava terror organisation operation bagge enu reveal madtha ella Elli, this is just a general information aste..edarinda esto youngsters ge inspiration sigutte..
@harish.poojary2606
@harish.poojary2606 3 ай бұрын
ಇದೆಲ್ಲ ನಮ್ಮ ಜನರಿಗೆ ಬೇಕಾಗಿಲ್ಲ ಸರ್.. ನಮಗೆ ಬೇಕಾಗಿರೋದು ಬಿಟ್ಟಿ ಬಾಗ್ಯ ಅಷ್ಟೇ..ನಮ್ಮ ಜನರಿಗೆ ದೇಶದ ಬಗ್ಗೆ ಚಿಂತೆ ಇದ್ದಿದ್ರೆ ಖಂಡಿತವಾಗಲು ಬಿಜೆಪಿ 350 ಆದರು ಸೀಟ್ ಪಡೆಯುತ್ತಾ ಇತ್ತು.. ಆದ್ರೆ ಇಲ್ಲಿನವರಿಗೆ ಬಿಟ್ಟಿ ಬಾಗ್ಯ ಬೇಕು ಅಷ್ಟೇ...
@suvarna49
@suvarna49 3 ай бұрын
True
@divakarkallolli1252
@divakarkallolli1252 3 ай бұрын
True words
@zingzong1234
@zingzong1234 3 ай бұрын
Kalla nanmakkalu somberigalu annabeku anthahavaranna
@hanumantappaarya4120
@hanumantappaarya4120 3 ай бұрын
🙏🙏🙏🚩🚩🚩
@rashmirashmi3773
@rashmirashmi3773 3 ай бұрын
Nija
@power8773
@power8773 3 ай бұрын
ಇಷ್ಟು fast ಆಗಿ ಹೇಗೆ.ಮಾತಾಡ್ತೀರಾ ಗ್ರೇಟ್ ❤
@venkateshv5683
@venkateshv5683 3 ай бұрын
Super team jai shree ram
@dhanveergowda4889
@dhanveergowda4889 3 ай бұрын
Good information bro I eager to know about RAW and moosad ❤
@venkatakrishnaacharya8291
@venkatakrishnaacharya8291 Ай бұрын
ನಿಮ್ಮ ವಿವರ ಸತ್ವ ಪೂರ್ಣ ಆಗಿದೆ,ಧನ್ಯವಾದಗಳು
@chethangowda3461
@chethangowda3461 3 ай бұрын
Modi power team
@Vivek_kundapur
@Vivek_kundapur 3 ай бұрын
Love you all❤ move on 🎉
@umeshvernekar
@umeshvernekar 2 ай бұрын
I Hightly Apriciated Mentioned 3 Officers.
@PratapsingPratapsingtl
@PratapsingPratapsingtl 3 ай бұрын
ಇದು ಪಪ್ಪು ಗ್ಯಾಂಗ್ ಗೆ ಇಂಥವೆಲ್ಲ ವಿಷಯಗಳು ಅರ್ಥವಾಗುತ್ತ 😂😂😂
@seetharamashetty2795
@seetharamashetty2795 3 ай бұрын
ಸರ್.ನಮ್ಮಮೋದಿಜಿ.ಟೈಮ್ಗ್ಇವರೆಲಜೀವ
@ramanathr6159
@ramanathr6159 3 ай бұрын
ಇವರೆಲ್ಲರಿಗೂ ದೇವರ ಅನುಗ್ರಹ ಸದಾ ಇರಲಿ ಎಂದು ಪ್ರಾರ್ಥನೆ ಮಾಡೋಣ
@jayaramujayaramu8488
@jayaramujayaramu8488 3 ай бұрын
All the success and All the best in their careers in Mr Ajit Doval Jai Mr Modhijee's Central government 💐💐💐💐💐🤝🤝🤝🤝🇮🇳🇮🇳🇮🇳🇮🇳🇮🇳🇮🇳
@narayanagowda3650
@narayanagowda3650 3 ай бұрын
ಒಳ್ಳೆ ಮಾಹಿತಿ ನೀಡಿರುವಿರಿ ಸರ್.
@srinivassrinivas9037
@srinivassrinivas9037 2 ай бұрын
ನಮ್ಮ ಭಾರತದ ಹೆಮ್ಮೆಯ ಮಕ್ಕಳು
@irappachhatti1962
@irappachhatti1962 3 ай бұрын
ಕಾಶ್ಮೀರ CRPF 40 ಸಾವು ಕೇಸ್ ಏನು ವಿಷಯ ಮುಗಿತು ಮುಚ್ಚಿ ಹೋಯತು
@irappairappa4865
@irappairappa4865 3 ай бұрын
Khan gress na odisi desha dinda😢
@chandrakanth1306
@chandrakanth1306 3 ай бұрын
Ugrarannu support mado muttalarige muchi oethu ansuthe (adella guptha orata agagi publik madalla olagina ugraru escape agthare)
@dayanandan4406
@dayanandan4406 3 ай бұрын
Ninu NGO earbeku adike hee equation
@jagadishc9223
@jagadishc9223 2 ай бұрын
👏👏👏​@@irappairappa4865
@zingzong1234
@zingzong1234 3 ай бұрын
We salute to Our Great Braves Indian Heros
@PhaneendraHb
@PhaneendraHb 3 ай бұрын
Ivere nijavaada herogalu..Jai Bharat Army
@narayanbhat-t3c
@narayanbhat-t3c 2 ай бұрын
Jai Hind 🇮🇳💐
@VidyaRV-vh8hc
@VidyaRV-vh8hc 3 ай бұрын
Proud of all these leaders, God give them more strength
@shashikantnaik8768
@shashikantnaik8768 3 ай бұрын
Good.explination.thank.yousir
@GrangaReddy-i7w
@GrangaReddy-i7w 3 ай бұрын
ಭಾರತರಕ್ಷಣೆನಿಂತತಮಗೆನನ್ನ🚩🙏🙏🙏🙏🙏
@RaghavM-wm4zk
@RaghavM-wm4zk 3 ай бұрын
ಗಂಡಸರಿಗೆ ನುಗ್ಗಿ ಹೊಡೆಯೋದ್ರಲ್ಲಿ ದೂರಜ ದೇವಣ್ಣ ಹೆಂಗಸರಿಗೆ ಗ್ರಜ್ವಲ್ ದೇವಣ್ಣ ಮತ್ತೆಲ್ಲ ಆಮೇಲೆ ಅಷ್ಟೇ😂
@keshavak9948
@keshavak9948 3 ай бұрын
ಏನ್ ಟ್ಯಾಲೆಂಟ್ ಗುರು.... ಅಣ್ಣಾ ಕವಿ ದು 😅😅
@mallikarjuna-qo1uc
@mallikarjuna-qo1uc 3 ай бұрын
Yappo yaro neenu😂😂😂😂😂😂
@mallikarjuna-qo1uc
@mallikarjuna-qo1uc 3 ай бұрын
Yappo yaro neenu😂😂😂😂😂
@rajeshsm1616
@rajeshsm1616 3 ай бұрын
Repanna. Devanna alla😂
@chandrakanth1306
@chandrakanth1306 3 ай бұрын
Sari e newsnavaru e rape case bittu e thara sainyada bagge thorisidare janaralli deshabhimana jasthi aguthe
@KISHAN266-wo1qs
@KISHAN266-wo1qs 3 ай бұрын
Video about expensive recharge telecom companies jio , airtel and others 😢 All eyes on BSNL...
@sunilkathari6294
@sunilkathari6294 3 ай бұрын
👌♥️
@sathishgowda9630
@sathishgowda9630 2 ай бұрын
👍🙏👌supar❤jai❤🇮🇳
@ravindrab.l4274
@ravindrab.l4274 2 ай бұрын
We need.
@chinnammaps2366
@chinnammaps2366 2 ай бұрын
Badrata salahegararada sair Ajit Dovl nimmanitige ugrarannu bidabedi sarva nashvagbeku dhanyvadgalu, by mrutyunjaya,
@sanmathkumarjain
@sanmathkumarjain 3 ай бұрын
Jai ho India.. Jai ho Modi ji Proud of.. the team.
@MaheshaLPMahi
@MaheshaLPMahi 2 ай бұрын
James bond of India ❤
@sharanammabiradar8026
@sharanammabiradar8026 2 ай бұрын
Very good information
@jyogo1
@jyogo1 3 ай бұрын
Tq
@svnayakbadiger2802
@svnayakbadiger2802 3 ай бұрын
ಇವರಿಗೆ ಇನ್ನೂ ಹೆಚ್ಚು ಆರೋಗ್ಯ ಮತ್ತು ಆಯುಷ್ ಹೆಚ್ಚು ಸಿಗಲಿ
@ugrappabu9261
@ugrappabu9261 3 ай бұрын
All the best sir
@BharathGG-pl2qz
@BharathGG-pl2qz 3 ай бұрын
@vijaykumarr8768
@vijaykumarr8768 3 ай бұрын
Modiji ❤❤❤❤
@kowsalyavr4137
@kowsalyavr4137 3 ай бұрын
amarprasaad evarellaa namma deeshada asthi moodiji avara brain super
@nagendramalkhed5658
@nagendramalkhed5658 2 ай бұрын
Good info
@nalinakshibasavaiah6818
@nalinakshibasavaiah6818 2 ай бұрын
Very good News
@GopiGopi-yk3db
@GopiGopi-yk3db 3 ай бұрын
Heg erbeku adhikara andre
@ramakrishnanayak6158
@ramakrishnanayak6158 3 ай бұрын
ಇದಕ್ಕೆ ಮೋದಿ ಜೀ 400paar ಎಂದು ಹೇಳಿದ್ದು 👍🙏
@hkraghuhkraghu
@hkraghuhkraghu 3 ай бұрын
👍👏👏🙏🙏🙏🌹💐
@ranganagoudapatil4165
@ranganagoudapatil4165 3 ай бұрын
ನಮ್ಮ ಯುವರಾಜ್ ರಾಹುಲ್ಗ ಗೆ ಸಂಸತ್ತಿನ ಚೀಫ್ ಆಫ್ ಸೆಕ್ಯೂರಿಟಿ ಆಫೀಸರ್????
@ganesharvind867
@ganesharvind867 3 ай бұрын
He is not yuvaraj.
@gayathrishekar4250
@gayathrishekar4250 3 ай бұрын
Adakku layakkilla pappu balak khan 😂
@PandurangapAcharyPandura-uv9rv
@PandurangapAcharyPandura-uv9rv 2 ай бұрын
avnige chief of frauds hudde kottide
@ninganagoudapatil5722
@ninganagoudapatil5722 3 ай бұрын
ಮುಳ್ಳನ್ನು ಮುಳ್ಳಿನಿಂದ ತೆಗಿಯುವ ಜಾಣರು.
@deepakshettyshetty1157
@deepakshettyshetty1157 3 ай бұрын
Jai hind jai bharatvarsh vandemataram
@thankyoutvkannada
@thankyoutvkannada 3 ай бұрын
ಜೈ ಮೋದಿಜೀ. ಜೈ ಅಜಿತ್ ದೋವಲ್
@trathnamma3100
@trathnamma3100 3 ай бұрын
Very good message thank you sir 👌 👍
@HemanthKumar-uc2tz
@HemanthKumar-uc2tz 2 ай бұрын
🙏🙏🙏🌹🌹🌹🙏🙏🙏
@santhoshkotian1895
@santhoshkotian1895 3 ай бұрын
🙏
@RajendraNs-tv7cn
@RajendraNs-tv7cn 2 ай бұрын
Hand up to ajith sir 🙏
@hindu263
@hindu263 3 ай бұрын
❤🇮🇳🙏🙏🙏
@avinsalian7011
@avinsalian7011 3 ай бұрын
Ajith doval age 80😳😳
@dcmgiri160
@dcmgiri160 2 ай бұрын
Good,Daval & his tdam
@CHRayappagowda-of7qi
@CHRayappagowda-of7qi 2 ай бұрын
Masth maga Amar Prasad sir thank you for your greate news and edition sir what are you saying it is really greate truth and truth your still news is very much greatfull Jay hind Dharmo rakhathi rakshithaha
@adiveppanargund2772
@adiveppanargund2772 3 ай бұрын
Hi Amar parsda
@pavanm6745
@pavanm6745 3 ай бұрын
🥰🙏👌
@puttarajumputtaraju2822
@puttarajumputtaraju2822 3 ай бұрын
Jai 🎉❤❤🎉 India People's Justice Thruth99 Everyone,Any, States people's republic justice, Export, Intelligent 🧠🤓 members Totally 💯 our, Inteligent,Oures,Genrestion perfect Correct people's thanks 🙏👍 mind super excited 😆😊 about our,all, Department 🏬 Mentioned in India teams people's republic justice 🎉🎉🎉❤❤❤🎉❤❤🎉 M P Survey Reports throughout India Government,
@nagabhushanshweta7302
@nagabhushanshweta7302 3 ай бұрын
Well done by the central govt Hatsoff to Modi
@nagendramalkhed5658
@nagendramalkhed5658 2 ай бұрын
Good move by modi and doval team
@madhukm9423
@madhukm9423 3 ай бұрын
NITI AYOGA da bagge ondh video madi sir
@dinesshacoorg3827
@dinesshacoorg3827 3 ай бұрын
Proud sons of bharathambe.
@Moving_Encyclopedia
@Moving_Encyclopedia 3 ай бұрын
Jai Modiji...Jai Ajith Doval...... Jai RAW
@sharathkumarmr5733
@sharathkumarmr5733 3 ай бұрын
Salam sir
@VenkiVenkatesh-r8w
@VenkiVenkatesh-r8w 3 ай бұрын
Jay Bharat Jay modij Tem🇮🇳😸🙏🧠💯👍👌🚩
@rohitbanakar-lc5ro
@rohitbanakar-lc5ro 3 ай бұрын
Sir captain anshuman singh avara bagge video madi sir
@chandan6803
@chandan6803 3 ай бұрын
NITI aayog vice chairman Suman Bery
@balakundikumaraswamy4266
@balakundikumaraswamy4266 3 ай бұрын
🌺🌺🙏🙏🌺🌺
@malleshmalleshmalleshmalle2537
@malleshmalleshmalleshmalle2537 3 ай бұрын
Jai shree ram jai hanuman
@chandanpawar360
@chandanpawar360 3 ай бұрын
Ajit dowal sir look like 60 years....😳
@lsharikishor
@lsharikishor 3 ай бұрын
secrets should remain secret. Do not poke too much on skills, achievements and background.
@navijb0332
@navijb0332 3 ай бұрын
AJITH DOVAL 🔥
@sunilmakani7698
@sunilmakani7698 3 ай бұрын
ಜೈ ಅಮರ ಪ್ರಸಾದ
@mallikarjungoudahiregoudar5467
@mallikarjungoudahiregoudar5467 3 ай бұрын
He is the legend of india
@ponnappakm2479
@ponnappakm2479 3 ай бұрын
Jai long live Ajit dovel
@rameshkotian3860
@rameshkotian3860 3 ай бұрын
Jai Hind Jai modi ji ❤️❤️❤️❤️❤️❤️
@somashekharam5429
@somashekharam5429 2 ай бұрын
Jai Modiji, Jai Bharat
@prashanthk9201
@prashanthk9201 3 ай бұрын
ಜನ ಒಂದು ಅರ್ಥ ಮಾಡ್ಕೋ ಬೇಕು ಕಾಂಗ್ರೆಸ್ ನಕಲಿ ಜಾತ್ಯತೀತ ರು ಅಧಿಕಾರಕ್ಕೆ ಬಂದ್ರೆ ದೇಶನ ಚೀನಾ ಕ್ಕೆ ಮಾರಿ ದುಡ್ಡು ಬಂದಿರೋದನ್ನ ಅವರ ಅವರ ಕುಟುಂಬ ಗಳಿಗೆ ಹಂಚಿಕೆ ಮಾಡಕೊಂಡು ಗುಲಾಮರಿಗೆ ಕಿವಿ ಗೆ ಒಂದು ಹೂವು ಕೊಟ್ಟು ವಿದೇಶ ಕ್ಕೆ ಹೋಗಿ ನೆಲಸ್ತಾರೆ 😂
@rolex8799
@rolex8799 2 ай бұрын
First namma deshada ugrawadi glno finish madekho Jai Bharat 🇮🇳
@mahamallappaganjyal6748
@mahamallappaganjyal6748 2 ай бұрын
In the interest of the Nation Modiji may bring up his successor.
@VishwasVishwas-fn2vq
@VishwasVishwas-fn2vq 3 ай бұрын
Raw......🖤🪓⚔️🗡️♈☑️
@ROYALGAMER-px1yd
@ROYALGAMER-px1yd 3 ай бұрын
Sir hamster combat bagge video madi adu crypto ge join agutta
@parameshmj8294
@parameshmj8294 2 ай бұрын
Freebies should be given for aged, physically challenged and school children only, giving freebies for youngsters in otherwords it's called losing working man power!.😮😮😮
@lingarajkudari2959
@lingarajkudari2959 3 ай бұрын
Internal security is also very important, religion conversion is the biggest threat to India.
@shivannaparameswaraiah5188
@shivannaparameswaraiah5188 3 ай бұрын
These informations should not be so openly discussed when some opposition politicians are in cahoots with Pakisthan and China.
Офицер, я всё объясню
01:00
История одного вокалиста
Рет қаралды 5 МЛН
GIANT Gummy Worm Pt.6 #shorts
00:46
Mr DegrEE
Рет қаралды 114 МЛН
How do Cats Eat Watermelon? 🍉
00:21
One More
Рет қаралды 12 МЛН
Офицер, я всё объясню
01:00
История одного вокалиста
Рет қаралды 5 МЛН