ಟೈಂ ಟ್ರಾವೆಲ್‌ ಕಾಲ ಜ್ಞಾನ! | Is Time Travel Possible? | Time Machine |Relativity| Einstein |MasthMagaa

  Рет қаралды 98,926

Masth Magaa

Masth Magaa

Күн бұрын

Пікірлер: 325
@MasthMagaa
@MasthMagaa 4 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Uday-o7p
@Uday-o7p 4 ай бұрын
ನಿಮಗೆ ಒಂದು ವಿಚಾರ ಹೇಳ್ತಿನಿ ಅಮರಪ್ರಸಾದ್ 🙂... ನಾನು ಕೂಡ ಒಬ್ಬ ಟೈಮ್ ಟ್ರಾವೆಲ್ಲರ್🤫. ಸರಿಯಾದ ⏱ಟೈಂಗೆ ಮನೆಗೆ ಬಾ ಅಂತ ಮನೇಲಿ ಹೇಳಿದ್ರು ಹಾಗಾಗಿ ಬೈಕ್ ನಲ್ಲಿ ಟ್ರಾವೆಲ್ ಮಾಡ್ಕೊಂಡು ಬಂದೆ ! ಹಾಗಾಗಿ ನಾನು ಕೂಡ ಟೈಮ್ ಟ್ರಾವೆಲ್ಲರ್ 😆😂
@Prabhu80555
@Prabhu80555 4 ай бұрын
ಆನ್ಲೈನ್ನಲ್ಲಿ cricket ಬೆಟ್ಟಿಂಗ್ ಆಡುತ್ತಿರಲಿಲ್ಲ
@SubMarine1-ew2xo
@SubMarine1-ew2xo 3 ай бұрын
2014 ರಿಂದ ನಮ್ಮ ದೇಶದಲ್ಲಿ ದೊಡ್ಡ ದರಿದ್ರ ಬಂದು ವಕ್ಕರಿಸಿದೆ😂 ಇನ್ನೂ ತೊಲಗುತ್ತಿಲ್ಲ!😂
@Revathi-c8j
@Revathi-c8j 2 ай бұрын
Nanu. Punith. Rajkumar. Sir will. Back
@saikumarsaikumar8590
@saikumarsaikumar8590 4 ай бұрын
ಪುರಾಣ ದಲ್ಲಿ ಟೈಮ್ ಟ್ರಾವೆಲ್ ಬಗ್ಗೆ ಸ್ಪಷ್ಠ ವಾಗಿ ಹೇಳಲಗಿದೆ ನನ್ನ ಧರ್ಮ ಒಂದು ಧರ್ಮ ಮಾತ್ರಾ ಅಲ್ಲ ಸನಾತನ ಅಂದ್ರೆ ವಿಜ್ಞಾನ 🚩
@Uday-o7p
@Uday-o7p 4 ай бұрын
ಸನಾತನ ಧಾರ್ಮ ಅಲ್ಲ ಅದು ...ಮೇಲು ಕೀಳು ಅಂತ ಭೇದಭಾವ ಮಾಡೋ ಸಣ್ಣತನದ ಧರ್ಮ ಅದು 😆
@abhichandra55
@abhichandra55 4 ай бұрын
100%howdu
@Vrthe299predators
@Vrthe299predators 4 ай бұрын
Jai Hindu 💖
@Rolexsir10
@Rolexsir10 4 ай бұрын
Pyramid kattiddu Hindu ne 😂
@sga1292
@sga1292 4 ай бұрын
​@@Rolexsir10irabahudu aga Hindus worldwide iddaru. rice bagalu iralilla 😂
@chiranjeeviyadav3619
@chiranjeeviyadav3619 4 ай бұрын
ಏನ್ ಚನ್ನಾಗಿ explain ಮಾಡ್ತೀರಿ guru ನೀವ್ ಏನಾದ್ರು ನಮ್ science lecture ಆಗಿದ್ರೆ out of out ತಗೋಬೋದಿತ್ತು 😅❤
@Shodhak.
@Shodhak. 3 ай бұрын
Nin puguli
@royalroy6667
@royalroy6667 4 ай бұрын
Intresting this type of topics....
@NewswithK
@NewswithK 4 ай бұрын
Time Travel is possible 100% Example : PSI-545 2021 ಅಲ್ಲಿ ಬರ್ದೇ. Same exam 2024 ಅಲ್ಲೂ ಬರ್ದೇ. Example 2: KAS 2024 AUGUST EXAME ನೆಸ್ಟ್ ಬರ್ತೀನಿ 2016 ಅಲ್ಲಿ chemistery ಎಕ್ಸಾಮ್ 2 times. ನಮ್ಮ batch ಯಾವುದೇ ಎಕ್ಸಾಮ್ ಅಗಲ್ಲಿ 2 ಟೈಮ್ಸ್ ಬರ್ತೀವಿ 😂😂
@madandivakar6333
@madandivakar6333 4 ай бұрын
😂😂🎉
@Vishnugonal
@Vishnugonal 4 ай бұрын
Broooo🤣🤣
@SubhashSajjan19
@SubhashSajjan19 4 ай бұрын
😂😂
@applesgirl7033
@applesgirl7033 4 ай бұрын
Bro😂
@abhilashc1289
@abhilashc1289 4 ай бұрын
ಅದು Time Travel ಅಲ್ಲ Time Loop😅😅
@sridharsanjeev3050
@sridharsanjeev3050 4 ай бұрын
Time travel ಶಕ್ತಿ ನನಗೆಸಿಕ್ರೆ ಮೊದಲು ಪ್ರಭುಶ್ರೀರಾಮರ ಕಾಲಕ್ಕೆ ಹೋಗಲು ಬಯಸುತ್ತೇನೆ..🙏🚩
@dmr3609
@dmr3609 4 ай бұрын
Nanage sikidre Mahabharata yuda nodi barthide😂😂
@sridharsanjeev3050
@sridharsanjeev3050 4 ай бұрын
​@@dmr3609👌super bro🙏
@Fan_Of_Kannadisiam
@Fan_Of_Kannadisiam 4 ай бұрын
ನಂಗೆ ಟೈಮ್ ಟ್ರಾವೆಲ್ ಮಿಷನ್ ಸಿಕ್ರೆ 🤦‍♂️
@Carrompoolvipgaming
@Carrompoolvipgaming 4 ай бұрын
💀💀💀👽🌝🌝🌚🌚🗿🗿😂😂
@gururaj3517
@gururaj3517 4 ай бұрын
ನೀನೆ ದೇವ್ರು ಗುರು ಅ shakti sikkudre😂
@mahaveerpujari9053
@mahaveerpujari9053 4 ай бұрын
ನನ್ ಪ್ರಕಾರ ಟೈಮ್ ಟ್ರಾವೆಲ್ ಅಂದ್ರೆ... ನಾವು ರಾತ್ರಿ ಕನಸು ಕಾಣತಿವಿ ಅಲಾ ಅದೇ ಟೈಮ್ ಟ್ರಾವೆಲ್
@pressandplay7136
@pressandplay7136 4 ай бұрын
Parallel universe
@siddudairymilk4981
@siddudairymilk4981 4 ай бұрын
Yes correct
@thippeswamyp5620
@thippeswamyp5620 3 ай бұрын
Kanasalli barodhu multiverse
@anandb.h8604
@anandb.h8604 4 ай бұрын
ವಾಸ್ತವನೆ ನಿಜ ಮುಂದೆ ಹಿಂದೆ ಎಲ್ಲ ನಮ್ಮ ಕಲ್ಪನೆ ......
@nagrajtk5182
@nagrajtk5182 4 ай бұрын
Sir, ಕೃಷ್ಣ ಒಮ್ಮೆ ಟೈಮ್ nna pause ಮಾಡುತ್ತಾರೆ ಅಲ್ಲವೇ? ಪುರಾಣದಲ್ಲಿ
@Uday-o7p
@Uday-o7p 4 ай бұрын
ಅದು ಮಹಾಭಾರತ ಸೀರಿಯಲ್ನಲ್ಲಿ ಕಣೋ ದಡ್ಡ 😆
@Belagavi22
@Belagavi22 3 ай бұрын
ಸ್ಕೂಲ್ life enjoy madkondu. Ennu swlp ನಾಲೆಜ್ ಪಡಕೊಂಡು schol ಗೆ first baro tara ಅಭ್ಯಾಸ madi nam ಅಪ್ಪ ಅವ್ವ ಗೆ ಖುಷಿ ಪದಸ್ತ್ಯನಿ.... Every last ಬೆಂಚ್ ಸ್ಟೂಡೆಂಟ್ dream..😢🔥🔥😊
@astar6582
@astar6582 4 ай бұрын
ಕಾಲಾಯ ತಸ್ಮೈ ನಮಃ 🕉️🕉️❤❤ Jai shree ram ❤❤
@SrinidhiBengaluru
@SrinidhiBengaluru 3 ай бұрын
Thank you very much masthmaga team and amar prasad sir for mentioning our film blink in this video - 🙏 nimma preethi ge savira sharanu
@NewswithK
@NewswithK 4 ай бұрын
ಸರ್ ವಿಮಾನ ಭೂಮಿಗಿಂತ ವೇಗವಾಗಿ ಚಲಸುತ್ತಿತ್ತು ಅಂದಮೇಲೆ ಟೈಮ್ ಕಮ್ಮಿ ಆಗಬೇಕು but Gravity ಕಮ್ಮಿ ಇತ್ತು ಅದಕ್ಕೆ ಟೈಮ್ jasthi ತೋರಿಸಿದ್ದು
@user-wu1vu9vx5z
@user-wu1vu9vx5z 4 ай бұрын
Happy to see science contents in Kannada.
@gurudevkj
@gurudevkj 4 ай бұрын
Very well explained.. Also, Blink is one of the best movie across globe on bootstrap paradox of time travel.
@GuttannahalleppatalavarTalavar
@GuttannahalleppatalavarTalavar 4 ай бұрын
Blink ಅದ್ಭುತ ಸಿನಿಮಾ 🔥🔥🔥
@MLopesGomes08
@MLopesGomes08 4 ай бұрын
ನಾನು past ಗೆ travel ಮಾಡಿದಿದ್ರೆ, ನನ್ನ Ex ನ Facebook friend request accept ಮಾಡ್ತಿರ್ಲಿಲ್ಲ 😅
@RoyalRavikumar143
@RoyalRavikumar143 3 ай бұрын
😅😅😅
@basavabasavaraja8925
@basavabasavaraja8925 4 ай бұрын
6:48 6:49 6:58 ಈ ಕಾನ್ಸೆಪ್ಟ್ ಭಾರತೀಯ ಪುರಾಣಗಳಲ್ಲಿ ಉಲ್ಲೇಖವಿದೆ ಇದರ ಬಗ್ಗೆ ಹೇಳಿ ❤
@omakraachari3792
@omakraachari3792 2 ай бұрын
ಭಾರತೀಯ ವಿಜ್ಞಾನ ಮತ್ತು ಪುರಾತನ ವಿಜ್ಞಾನ ಇದನ್ನೇ ಹೇಳುತ್ತೆ ಆದರೆ ಈಗಿನ ಅವಿವೇಕಿಗಳು ಇದನ್ನು ನಂಬಲ್ಲ. ಧನ್ಯವಾದ ಅಮರ್ ಪ್ರಸಾದ್
@Satishhudekarh
@Satishhudekarh 2 ай бұрын
Banaras movie li ade ide❤❤❤😅😊😊
@ttmadhu
@ttmadhu 4 ай бұрын
So nice. If you have touched upon inertial/non inertial frame of references it would have been more interesting. Superb thou.
@vijaykumark9320
@vijaykumark9320 3 ай бұрын
Really good information, ನಮ್ಮೆಲ್ಲರ ಅಮರ್ ಸರ್❤
@srikanthadr1866
@srikanthadr1866 4 ай бұрын
ನನಗಂತೂ ಏನೂ ಅರ್ಥಾಗಲಿಲ್ಲ. ಅಮರ್ ಪ್ರಸಾದ್ ರವರೆ ನಿಮಗೆ ನಿಜವಾಗಿ ಅರ್ಥವಾಗಿದೆಯ
@SubrahmanyaHegde-u4f
@SubrahmanyaHegde-u4f 4 ай бұрын
He has explained it brilliantly..
@Uday-o7p
@Uday-o7p 4 ай бұрын
ನೀನೇ ನಿಜವಾದ ಟೈಮ್ ಟ್ರಾವೆಲ್ಲರ್, ಅದಕ್ಕೆ ಅವರು ಹೇಳಿದ್ದು ಇನ್ನ ನಿನಗೆ ಅರ್ಥವಾಗಿಲ್ಲ ಬಹುಶ ವಾಸ್ತವ ಟೈಂಗೆ ಬಂದಾಗ ಅರ್ಥವಾಗುತ್ತೆ ಅನ್ಸುತ್ತೆ 😄
@Prince-uv8sx
@Prince-uv8sx 4 ай бұрын
ನೀವು Netflix ನಲ್ಲಿ Dark Web series nodi 3 season ede ಆಗ time travel concept ಬಗ್ಗೆ gothaguthe
@user-ct1zk3bo1k
@user-ct1zk3bo1k 3 ай бұрын
​@@Uday-o7p😂😂😂😂😂
@vijaykumarmali3403
@vijaykumarmali3403 4 ай бұрын
ಅಮರ್ ಸರ್ ಪೊಲೀಸ್ ಪೇದೆ ವಯೋಮಿತಿ ಸಡಿಲಿಕೆಗಾಗಿ ವಿದ್ಯಾರ್ಥಿಗಳು ಹೋರಾಟ ಮಾಡ್ತಾ ಇದ್ದಾರೆ ಅವರ ಬಗ್ಗೆ ಸ್ವಲ್ಪ ವಿಡಿಯೋ ಮಾಡಿ ಏಷ್ಟೋ ಬಡ ವಿದ್ಯಾರ್ಥಿಗಳಿಗೆ ಸಹಾಯ ಆಗುತ್ತೇ 🙏🙏🙏🙏🙏
@sandalwoodentertainment8369
@sandalwoodentertainment8369 2 ай бұрын
Time travel ಮಾಡೋ ಹಾಗಿದ್ರೆ ನಾನು Future ಗಿಂತ past ಗೆ ಹೋಗೋಕೆ ಇಷ್ಟ ಪಡ್ತೀನಿ. ಹಿಂದೆ ಆಗಿರೋ ತಪ್ಪುಗಳನ್ನೆಲ್ಲ ಸರಿಪಡಿಸಿ ಇನ್ನೂ ಉತ್ತಮ‌ ಜೀವನ‌ಕಂಡುಕೊಳ್ತೀನಿ😊
@shrikanth7223
@shrikanth7223 3 ай бұрын
3:06 superb movie 🔥🤯
@manjunathmeti6722
@manjunathmeti6722 4 ай бұрын
Nice information sir 🙏
@durgaprasad99250
@durgaprasad99250 4 ай бұрын
ಟೈಮ್ ಟ್ರಾವೆಲ್ ಏನಾದರೂ ಬಂದರೆ ನಾನು ಮೊದಲು ಕೃಷ್ಣದೇವರಾಯನ ಕಾಲಕ್ಕೆ ಹೋಗಲು ಬಯಸುತ್ತೇನೆ 🚩❤️
@Rajaram-ez6bx
@Rajaram-ez6bx 4 ай бұрын
Storytelling❤❤
@ranganathgowda369
@ranganathgowda369 4 ай бұрын
interstellar movie ಅಲ್ಲಿ Miller's planet ಮೇಲೆ ಆಗುವ ವಿದ್ಯಮಾನ Time travel ಅಲ್ಲ ಅದೂ Time Dilation , General theory of relativity, Time travel and Time Dilation is two Different things... Time travel is allows traveling through a time to past or the future which is currently theoretical and Time Dilation is not theory it is a science fact, object experience's less Time Near Huge & stronger gravitational fields like blackhole this is Called generally theory of relativity ....... anyways good info brother keep going
@harishkumar7150
@harishkumar7150 4 ай бұрын
E vishaya evaga gothagi vedio madtha idiya superb
@SubMarine1-ew2xo
@SubMarine1-ew2xo 4 ай бұрын
2003 ವರ್ಲ್ಡ್ ಕಪ್ ಸೋಲು ಬಹಳ ನೋವು ತಂದಿತ್ತು. ಪುನಃ 2003 ಗೆ ಹೋಗಿ ವರ್ಲ್ಡ್ ಕಪ್ ನ್ನು ಭಾರತಕ್ಕೆ ಗೆಲ್ಲಿಸಿ ಕೊಡುತ್ತಿದ್ದೆ!😂😅
@subramanyasubbu826
@subramanyasubbu826 4 ай бұрын
ಹೌದು ನಾನು 90 ಕಿಡ್ ಆ ನೋವು ನನಗು ಇದೆ ಫೈನಲ್ ಮ್ಯಾಚ್ ಸೆಹ್ವಾಗ್ ಜೊತೆ ಯಾರು ಸರಿಯಾಗಿ ಆಡ್ಲಿಲ್ಲ
@hari6674
@hari6674 3 ай бұрын
ನಮಗೂ ಹಾಗೆ... ಅನ್ನಿಸುತ್ತೆ..
@MarketAlpha-o9y
@MarketAlpha-o9y 3 ай бұрын
Nan future ge time travel maadidre nifty chart na derivatives maadkond and ella company profit gain high yavadralli ideno adralli invest maadi World richest person aagtini😊
@sandeepraju9583
@sandeepraju9583 4 ай бұрын
ಫಾಸ್ಟ್ ಲೈಫ್ ಹೋಗಿ ಹುಡುಗಿ ಹುಡುಕ್ತಿದ್ದೆ.... ಸಿಗ್ಲಿಲ್ಲ ಅಂದ್ರೆ ಮತ್ತೆ ವರ್ತಮಾನ ಕಾಲದಲ್ಲಿ ಬಂದು ಹುಡುಕುತ್ತಿದ್ದೆ
@arunarchi4055
@arunarchi4055 4 ай бұрын
Sir , Teleportation bagge video maadi
@ViratKingkholi-mz8zp
@ViratKingkholi-mz8zp 4 ай бұрын
Sir Albert Einstein bagge video madi ❤
@Sharana-go7nj
@Sharana-go7nj 3 ай бұрын
Nice narration
@VinodKumar-io4ni
@VinodKumar-io4ni 4 ай бұрын
My curiosity subject soo intresting ❤
@nagarajeursp7839
@nagarajeursp7839 4 ай бұрын
Sir scientist video madi please ❤❤❤❤
@nareshab-xu5ou
@nareshab-xu5ou 4 ай бұрын
Best episode 😊
@IrkyMan
@IrkyMan 4 ай бұрын
Time travel is very interesting. I want to go past & I want to go future.
@ranjithkumar-oz2gc
@ranjithkumar-oz2gc 3 ай бұрын
It was interesting sir👌👌👌🙏🌹🍨❤️
@vireshrathod6890
@vireshrathod6890 4 ай бұрын
Waww What a background music 🎵🎵👌
@nagarajeursp7839
@nagarajeursp7839 4 ай бұрын
Make famous scientist video please
@subrahmamyasubbu
@subrahmamyasubbu 4 ай бұрын
I believe time' travel. When u travel in light speed time travel is possible
@ಸಂತೋಷ್ಬಿಜೂರು
@ಸಂತೋಷ್ಬಿಜೂರು 4 ай бұрын
ಪುರಾಣದಲ್ಲಿ ಸ್ಪಷ್ಠ ಉಲ್ಲೆಖವಿದೆ .. (ಈವಾಗ ಚಲನೆಯಲ್ಲಿರುವ ಸೃಷ್ಠಿ ಎಂದೋ ನೆಡೆದು ಹೊಗಿದೆ .. ಪರಬ್ರಹ್ಮ ಎಲ್ಲಾ ಕಾಲಗಳನ್ನು ಸೃಷ್ಟಿಸಿ ಪುನಃ ವಿಕ್ಷಿಸುತ್ತಿದ್ದಾನೆ ) ಬ್ರಹ್ಮನ ಕಾರ್ಯ ಎಷ್ಟೊ ಮುಂದು ಹೊಗಿ ಆಗಿದೆ .ನಾವು ಇನ್ನು ಹಿಂದೆ ಇದ್ದೆವೆ...
@vinubharath6292
@vinubharath6292 4 ай бұрын
Sir nimma mahithige danyavadhagalu Interstellar movie alli cooper blackhole olage enter adha antha yavdhe karanakku thorsilla Cooper blackhole olage beelo dharili tesseract olage bilthane Tesseract andre 5ft dimension Nolan kandithavaglu adru bagge yochne madirthare Soo cooper blackhole olage enter agilla 😊
@Prince-uv8sx
@Prince-uv8sx 4 ай бұрын
Netflix ನಲ್ಲಿ Dark web series ನೋಡಿ 1-3 season ede super time travel concept but genius agidare ಮಾತ್ರ ಎಲ್ಲರಿಗೆ ಅರ್ಥ ಆಗಲ್ಲ try ಮಾಡಿ
@shetty9343
@shetty9343 4 ай бұрын
ಆಗೋ ಹಾಗಿದ್ರೆಒಳ್ಳೇ ಆಗ್ತಿತ್ತು❤
@techonsbro5727
@techonsbro5727 4 ай бұрын
According to Einstein there is nano second time gap for every clock.which we didn't know from one place to another place there is concept called time dialation and it also fails to prove many paradox . General relativity special relativity both are different so it's not possible .
@Manu-nl9wu
@Manu-nl9wu 4 ай бұрын
madbhudu anna but namge black hole and warm hole garvity beku and kepler foemula solve hagbeku , navu light sdpeen nalli travel adaga sadya
@user-ct1zk3bo1k
@user-ct1zk3bo1k 3 ай бұрын
There is no warm hole in universe that is created content, Black hole ಗ್ರಾವಿಟಿ ಗೆ ಒಳಗೆ ಹೋಗುತ್ತೇವೆ ಹೊರಗೆ ಬರೋ ಟೆಕ್ನಾಲಜಿ ಇಲ್ಲ in future human can achieve light Speed after 2nd or 3rd civilization
@nagarajdastikoppa2369
@nagarajdastikoppa2369 4 ай бұрын
8:15 adan bittu uladidd madodu sir..
@SureshSuresh-cb7kd
@SureshSuresh-cb7kd 4 ай бұрын
ನಾನು ಟೈಂ ಟ್ರಾವೆಲ್ ಮಾಡೋ ಹಾಗಿದ್ದರೆ ನಾಳೆ ಮಟ್ಕಾ ನಂಬರ್ ಏನು ಬರುತ್ತೆ. ಎಂದು ತಿಳಿದುಕೊಂಡು ಬಿಡುತ್ತಿದ್ದೆ. ಟೈಮ್ ಟ್ರಾವೆಲ್ ಗೆ ಹೋಗೋದು ಪ್ರಯತ್ನ ಮಾಡುವೆ
@santhoshmunnoli-z3w
@santhoshmunnoli-z3w 4 ай бұрын
Bro😂😂😂😂
@commonkannadiga369
@commonkannadiga369 4 ай бұрын
ಧಘ ಧಘ ಧಘ ❤❤😂😂
@Dhruva-d3m
@Dhruva-d3m 4 ай бұрын
ಯಾವ ಊರು BRO😂😂😂😂
@Vighnesh8887
@Vighnesh8887 4 ай бұрын
ಶಭಾಷ್🙏
@manjunathav8632
@manjunathav8632 4 ай бұрын
ಸೂಪರ್ ಗುರು
@madhuramohan2003
@madhuramohan2003 4 ай бұрын
There are incedents written about time travelling to the past time in our purana and in charitamrutam
@Sankalp_359
@Sankalp_359 4 ай бұрын
I would go back to my childhood days, a golden era!
@darshandarshu8254
@darshandarshu8254 4 ай бұрын
Please please please make video on multiverse 🙌🙌🙏🙏
@bruce-l8l
@bruce-l8l 4 ай бұрын
mast magaa channel start madta idde
@bryogendra580
@bryogendra580 3 ай бұрын
Please do these content type of videos sir
@trollsandmemeshub
@trollsandmemeshub 3 ай бұрын
8:10 then what about parallel universe ?
@hrd-kf3mv
@hrd-kf3mv 3 ай бұрын
Nice 🎉
@Golu_Molu-wo2sh
@Golu_Molu-wo2sh 3 ай бұрын
ನಾನು ಟೈಮ್ ತ್ರಾವಲ್ ನಲ್ಲೆ ಇದ್ದೀನಿ ನೆಕ್ಸ್ಟ್ ವೀಕ್ ಬೂಮಿಗೆ ಬರ್ತಿನೀ 😂 ಈಗ ಬ್ಲಾಕ್ ಹೋಲ್ ಅತ್ರ ಇದೀನಿ 😂
@Jaani-lm3cy
@Jaani-lm3cy 4 ай бұрын
90 dashakakke hogave balyada jeevana 😢😢😢
@kiranvs7156
@kiranvs7156 4 ай бұрын
😢 those days
@riyaz453
@riyaz453 3 ай бұрын
Amar sir,israh mihraj na bagge video maadi.
@manjunathareddyreddy5738
@manjunathareddyreddy5738 4 ай бұрын
who agree to change past, present and future.......!
@thewronggaming2188
@thewronggaming2188 4 ай бұрын
ಮಹಾಭಾರತ ಯುದ್ಧ ನೋಡ್ಕೊಂಡು ಬರ್ತಿದ್ದೇ ಬ್ರೋ
@manjunathmeti6722
@manjunathmeti6722 4 ай бұрын
Good night Sir 🙏
@shree7576
@shree7576 3 ай бұрын
ನನಗೆ ಇಲ್ಲಿಯವರೆಗೆ ಕೆಲವು ಸಂಗತಿಗಳು ನಡೆದಾಗ, ಅದೂ ಕೆಲವೇ ನಿಮಿಷಗಳ ಸಂಗತಿಗಳು ಮೊದಲೇ ಯಾವಾಗಲೋ ಗತಿಸಿದ ಹಾಗೆ ಅನ್ನಿಸಿವೆ, ಮೊದಲು ಆ ಕ್ಷಣ ವಿಚಿತ್ರ ಅನ್ನಿಸ್ತಿತ್ತು, ಇತ್ತೀಚೆಗೆ ಒಮ್ಮೆ ಹಾಗೆಯೇ ಆದಾಗ ಅದು ಸಹಜವಾದುದು ಅನ್ನಿಸಿತು
@sandalwoodentertainment8369
@sandalwoodentertainment8369 2 ай бұрын
ಹೌದು ನನಗೂ ತುಂಬಾ ಸಲ ಅನಿಸಿದೆ
@abhishekkar6837
@abhishekkar6837 4 ай бұрын
Time dilation is a reality, we cannot time travel.. Mahabharata talks about time dilation, not about time travel.. Past, present and future all three are happening at same pace.. Matter/elements are subject to evolution/change, energy could be modulated and the source is beyond past, present and future... 1.past is just an imagination 2.present is an live experience 3.future is what we could make it
@nachikethsachu4548
@nachikethsachu4548 4 ай бұрын
Finally❤
@Santoshmahadev-j6d
@Santoshmahadev-j6d 3 ай бұрын
Time travel is possible but you can only see what has happened in past and what will happen in future but can't touch or fell or replace yourself in that moment, insense only mind can time travel but not physical form of body.
@jeevan_mariyaiah
@jeevan_mariyaiah 4 ай бұрын
Considering Einstein's theory of relativity explains the scientific possibilities of time travel and so many other things, maybe it's really something to think about. Who knows the future of human intelligence!!! from the past 100 years our scientific research has proven the ability of what we can do, we have started learning the universe and it is still the beginning I feel. How about 1000 years later? We die I know. But, still saying!
@ohi3860
@ohi3860 3 ай бұрын
Puneeth Rajkumar na ulso prayathna madtha edde ..avr sathmele jeevna dalli update ilde ero hale phone thara agogide life..favourite hero movie illa songs illa updates illa .. film mele ero asakthi ne hortoythu..
@calebjoshua1266
@calebjoshua1266 4 ай бұрын
Behave with wisdom toward outsiders, redeeming the time. Colossians 4:5
@bhimappakarnataka6907
@bhimappakarnataka6907 4 ай бұрын
, ಸೂಪರ್ ದಾರು ಬ್ಲಾಕ್ ಡಾಗ್ 🍺🍺🍗🍗🍻🍾👍🍅🌶️🌶️🥴🥴🥴🥴🍾🍻🍻
@nagarajeursp7839
@nagarajeursp7839 4 ай бұрын
Main grade famous scientist names like Nikola Tesla Marie Curie Einstein Maxwell
@sindhunayak9354
@sindhunayak9354 3 ай бұрын
ಎಲ್ಲ ಗೊಂದಲಗಳಿಗು ಉತ್ತರ ಪೂರಣ ಮತ್ತು ವೇದ
@southtonorth-original
@southtonorth-original 4 ай бұрын
ಉತ್ತರಾಖಂಡದ ಫ್ಲವರ್ ವ್ಯಾಲಿಗೆ ಹೋಗಿ ಬಂದ ಕೆಲವರಿಗೆ ಟೈಮ್ ಟ್ರಾವೆಲ್ ನ ಅನುಭವ ಆಗಿದೆಯಂತೆ...
@PrakashBanjan
@PrakashBanjan 4 ай бұрын
Interesting topic time travel ನನಗೆ ಈ ಸೌಭಾಗ್ಯ ಸಿಕ್ಕರೆ ಡೈನಸೋರಸ್ ಗಳನ್ನು ನೋಡುವ ಆಶೆ 😁😅
@calebjoshua1266
@calebjoshua1266 4 ай бұрын
To everything there is a season, and a time for every purpose under heaven: A time to be born and a time to die; a time to plant and a time to uproot what is planted. A time to kill and a time to heal; a time to break down and a time to build up; A time to weep and a time to laugh; a time to mourn and a time to dance; A time to throw stones away, and a time to gather stones; a time to embrace and a time to refrain from embracing; A time to get and a time to lose; a time to search and a time to give up; A time to tear and a time to sew; a time to keep silent and a time to speak; A time to love and a time to hate; a time of war and a time of peace. Ecclesiastes 3:1-8
@msb5795
@msb5795 4 ай бұрын
ಎಲ್ಲ ನಮ್ಮ ಹಿಂದೂ ಧರ್ಮ ದ ಮೂಲ
@jeromedsouza448
@jeromedsouza448 3 ай бұрын
😂😂
@ranjinitushit2596
@ranjinitushit2596 4 ай бұрын
ಫಿಲ್ಮ್ ನೋಡಿದೀನಿ ಚೆನಾಗಿದೆ
@Shasu09
@Shasu09 4 ай бұрын
Time travel to the future is possible. But can only return to actual time lapsed before the future time journey took place.
@padmapriyabr2926
@padmapriyabr2926 4 ай бұрын
It may be in ģaruda puraana
@wingrideryash
@wingrideryash 4 ай бұрын
Predestination copy Blink
@ShriRamMarathe_PhD
@ShriRamMarathe_PhD 4 ай бұрын
Good info.
@sga1292
@sga1292 4 ай бұрын
time ಅನ್ನೋದೆ ಒಂದು ಕಲ್ಪನೆ ಅಥವಾ ಒಂದು ಅಳತೆ ( measurement ) ಅಷ್ಟೇ .
@NisarNishanth-dq4kx
@NisarNishanth-dq4kx 4 ай бұрын
Hogbhudu sir😊
@umesharadhya6447
@umesharadhya6447 3 ай бұрын
9/11 WTC na kannada dalli explain kodi
@prajjuRR211
@prajjuRR211 4 ай бұрын
In a Japanese kids cartoon, there have been many episodes of the characters travelling to the past and changing history. They enter a warp tunnel, also called time tunnel by entering into a sliding drawer, sit on a flying carpet-resembling time machine, travel inside the tunnel till they find a cavity to exit the time tunnel and enter into the time and place of their choice. They also use this warp tunnel to travel to distant galaxies, inside which their spacecrafts travel at 'warp speed' as they would like to call it, reducing travel time between planets and galaxies. These fictional theories may become true in the future.
@JustMe54328
@JustMe54328 3 ай бұрын
Kala bhairava anta shivanige heluttare. Bahushaha Brahma srustikarta adre adku munche shiva kala da adhipati agtare. Mattu nanna ansike prakara manushya dark matter bage tilkondre, nantara dalli time travel madbodeno
@bangali.parashuram6588
@bangali.parashuram6588 4 ай бұрын
ನಿಜಾನಾ 🤔🤔💐💐
@professorksfa3191
@professorksfa3191 3 ай бұрын
2019 ಕ್ಕೆ ಹೋಗ್ತೀನಿ 🥲
@whysoseriouspandu1185
@whysoseriouspandu1185 4 ай бұрын
ನಮ್ಮ ತಂದೆ ಕಾಣೆ ಬಗ್ಗೆ ತಿಳಿದುಕೊಳ್ಳಬೇಕು
@nateshkamath9584
@nateshkamath9584 4 ай бұрын
enakke hogbeku ,bandidella anubhavisi munde hogbeku😊
@activegamerjitendra
@activegamerjitendra 4 ай бұрын
Hi sir ಲೈಟ್ ಸ್ಪೀಡ್ content video madi
@chethant7242
@chethant7242 4 ай бұрын
Jathi padhathi naa complete remove madtha idhe.. Jai Hind 🇮🇳
@SubMarine1-ew2xo
@SubMarine1-ew2xo 3 ай бұрын
2014 rinda namma deshakke ondu dodda daridra vakkariside.😂
@patriotic287
@patriotic287 4 ай бұрын
Amar sir Doremon Nodi Nodi Exam Time alli Enu Barade iddaga Time Machine Irbarda anta ne Yochane madta idde😂Time Pause madi Class Topper Hatra Hogi Nodi Baribahudu ,illa andre Hindina dina exam paper modle nodbahudu anta ivaga nanna Mistakes Recall Ge Time Machine beku ansutte😢
@chandruwaddar3201
@chandruwaddar3201 4 ай бұрын
ನಿಜ್ವಾಗ್ಲೂ ಈ ವಿಡಿಯೋ ನನಗೆ ಅರ್ಥ ಆಗ್ಲಿಲ್ಲ
@NewswithK
@NewswithK 4 ай бұрын
Scott age yenge check maadthre 🤔
Мен атып көрмегенмін ! | Qalam | 5 серия
25:41
Beat Ronaldo, Win $1,000,000
22:45
MrBeast
Рет қаралды 158 МЛН
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
It works #beatbox #tiktok
00:34
BeatboxJCOP
Рет қаралды 41 МЛН
изобрёл молоток мечты
0:55
Упоротый ПОВАР
Рет қаралды 543 М.
ТИПЫ ЛЮДЕЙ и зарядка на телефоне🔋
0:32
ЙУЛЯ ПУЛЯ
Рет қаралды 608 М.
Черная Magic Mouse
0:53
Romancev768
Рет қаралды 807 М.
ЛАЙФХАК НА КУХНЕ ! 🧐🤦🏻‍♂️ #shorts #лайфхак
0:15
Крус Костилио
Рет қаралды 109 М.
Таким раствором работать одно удовольствие
1:00
Профессия созидатели
Рет қаралды 954 М.