ಭಾಗವತ್‌ ʻಸ್ವಾತಂತ್ರ್ಯʼ ಹೇಳಿಕೆ ವಿವಾದ! | India, Pak Kashmir | Kumbh Mela | Masth Magaa Full News | Amar

  Рет қаралды 98,851

Masth Magaa

Masth Magaa

Күн бұрын

Пікірлер: 163
@MasthMagaa
@MasthMagaa 13 күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@rokcybedra2761
@rokcybedra2761 13 күн бұрын
ಇಡಿ ಜಗತ್ತೇ ಸನಾತನ ಮತ್ತು ಭಾರತೀಯ ಸಂಸ್ಕೃತಿಯನ್ನು ಮೆಚ್ಚಿಕೊಂಡಿದೆ 🚩🚩
@vinayakprabhu7311
@vinayakprabhu7311 13 күн бұрын
ಅಮರ ಸರ್ ಮತ್ತು ಮಸ್ತ್ ಮಗಾ ತಂಡ ಹಾಗೂ ಸಕಲ ವೀಕ್ಷಕ ವೃಂನ್ದಕ್ಕೆ ಸಂಕ್ರಾಂತಿ ಹಬ್ಬದ ಶುಭಾಶಯಗಳು 🌹🌹🌹
@sga1292
@sga1292 13 күн бұрын
ಇವತ್ತು ರವಿಯ ಪಥ ಬದಲಾಗಿದೆ ( C.T.ರವಿ ಅಂದುಕೊಳ್ಳಬೇಡಿ ) 😂 ಮಕರ ಸಂಕ್ರಾಂತಿಯ ಶುಭಾಶಯಗಳು 🙏
@Mallikarjuniah-c4c
@Mallikarjuniah-c4c 13 күн бұрын
😂😂😂
@Raju-c3f8t
@Raju-c3f8t 13 күн бұрын
OT ಕುಡುಕ ಲೂಟಿ ರವಿ ಅಂದುಕೊಳ್ಳಬಹುದಾ??
@sga1292
@sga1292 13 күн бұрын
​@@Raju-c3f8tಕೋಜು - ರಾಜು ಅಂದುಕೊಳ್ಳಬಹುದು 😂
@Raju-c3f8t
@Raju-c3f8t 13 күн бұрын
@sga1292 ನಿನ್ನನ್ನು ರಾಷ್ಟ್ರೀಯ ಸಲಿಂಗಿ ಸಂಘದ ಸಲಿಂಗಿ ಕಾಮಿ ಅಂದು ಕೊಳ್ಳಬಹುದು😜😁😜😁
@raghavendradasara286
@raghavendradasara286 13 күн бұрын
ಹೊಟ್ಟೆಗೆ ಹಿಟ್ಟಿಲ್ಲ ಅಂದ್ರೂ ಜುಟ್ಟಿಗೆ ಮಲ್ಲಿಗೆ ಅನ್ನೋದು ಪಾಪಿಸ್ತಾನ ದ ನೀತಿ ಇರ್ಬೇಕು 😂😂😅
@Mr.atheistgod
@Mr.atheistgod 13 күн бұрын
7:06 ಅವನನ್ನು ಪಬ್ಲಿಕ್ನಲ್ಲಿ ಭೀಕರವಾಗಿ ಕೊಂದು ಬಿಡಿ ಆವಾಗ ಎಲ್ಲಾರು ಹೆದರುತ್ತಾರೆ🤬🤬
@HarishK-777
@HarishK-777 13 күн бұрын
"ಯೋಗಿಜೀ"ಯಿಂದ ಮಾತ್ರ ಸಾಧ್ಯ.
@prakashrbhat007
@prakashrbhat007 13 күн бұрын
💯
@sharanabasavabasava1295
@sharanabasavabasava1295 13 күн бұрын
ಪಾಕಿಸ್ತಾನ ❌ಪಾಪಿಸ್ತಾನ್ ✅
@mujahidkhan724
@mujahidkhan724 13 күн бұрын
💯
@HarishK-777
@HarishK-777 13 күн бұрын
ಕರ್ಮ ಯಾರನ್ನೂ ಬಿಡಲ್ಲ (ಲಕ್ಷ್ಮಿನೂ ಬಿಡಲ್ಲ) 🤣🤣🤣🤣
@raghavendradasara286
@raghavendradasara286 13 күн бұрын
ಯಾವ್ ಲಕ್ಷ್ಮಿ 😂😂😅
@grsumathi
@grsumathi 13 күн бұрын
Ayyoo satthilla, baree gaaya aagide aste.
@Greenberry846
@Greenberry846 13 күн бұрын
ಲಕ್ಷ್ಮಿ ಹೆಬ್ಬಾಳಕರ ಆಕ್ಸಿಡೆಂಟ್ ಹಿಂದೆ ಸಿಟಿ ರವಿ ಕೈವಾಡ ಇರಬಹುದಾ 🤔🤔
@HarishK-777
@HarishK-777 13 күн бұрын
@@raghavendradasara286 ಬೆಳಗಾವಿ ಲಕ್ಷ್ಮಿ ಹೆಬ್ಬಾಳ್ಕರ್
@HarishK-777
@HarishK-777 13 күн бұрын
@@grsumathi ಅದನ್ನೇ ಕರ್ಮ ಅನ್ನೋದು.
@Hitaishi-janardhan
@Hitaishi-janardhan 13 күн бұрын
ನಿಮ್ಮ ಕವರೇಜ್ ಚೆನ್ನಾಗಿದೆ. ಭಾರತದಲ್ಲಿ ಪ್ರಪಾರಥಮ ಬಾರಿಗೆ ಖೋ-ಖೋ world cup ನಡಿತಿದೆ. ಏಕೆ cover ಮಾಡ್ತಿಲ್ಲ
@RX-Ani
@RX-Ani 13 күн бұрын
7:00 ಎನ್ಕೌಂಟರ್ ಮಾಡಬೇಕು
@manjubmanjub2023
@manjubmanjub2023 13 күн бұрын
ಅಮರ್ ಪ್ರಸಾದ್ ಸರ್ ಬೆಟ್ಟಿಂಗ್ ಆಪ್ ಗಳ ಒಂದು ವಿಡಿಯೋ ಮಾಡಿ ಸರ್ ಜನರಿಗೆ ಒಂದು ಎಚ್ಚರಿಕೆ❤❤❤
@Mallikarjuniah-c4c
@Mallikarjuniah-c4c 13 күн бұрын
5:27 🙏🙏🚩🚩👏👏👌👌
@pulakesi002
@pulakesi002 13 күн бұрын
ಪಾಕಗೆ burnol ಕೊಡ್ರೋ, 😅
@Mr.Nagaraj.1
@Mr.Nagaraj.1 13 күн бұрын
Nice❤
@shekarshettyshekarashetty7093
@shekarshettyshekarashetty7093 13 күн бұрын
ಮೋಹನ್ ಭಾಗವತ್ ನಿಜವನ್ನೇ ಹೇಳಿದ್ದಾರೆ
@thimappashetty5179
@thimappashetty5179 13 күн бұрын
👌🏻👌🏻👌🏻🚩🚩🚩🚩
@PhD_Tech
@PhD_Tech 13 күн бұрын
Yes pls
@ShreyasSuvarna-uj2cm
@ShreyasSuvarna-uj2cm 13 күн бұрын
Om namaha shivaya om shri swamiye Sharanam ayyappa 🙏🙏🙏🙏🙏🙏🙏🙏🙏🙏🙏🙏🕉️🕉️🕉️🕉️🕉️🕉️
@lokesh.s2219
@lokesh.s2219 12 күн бұрын
jai sri ram
@budyappagowda2372
@budyappagowda2372 13 күн бұрын
Jai hind,
@ShreyasSuvarna-uj2cm
@ShreyasSuvarna-uj2cm 13 күн бұрын
Happy makara Sankranti to amar Prasad 🙏🙏🙏🙏🙏🙏🙏🙏🙏
@naveenbise
@naveenbise 13 күн бұрын
ಜೈ ಶ್ರೀ ರಾಮ್,🚩🚩🚩
@lokeshloki705
@lokeshloki705 13 күн бұрын
ಧನ್ಯವಾದಗಳು 🤝🤝🤝🤝
@kartikitagi8324
@kartikitagi8324 13 күн бұрын
ನಮ್ಮ ಭಾರತ ಮಾತೆಯ ಹೆಮ್ಮೆಯ ಪುತ್ರರು ಯಾರಿದ್ದೀರಿ ✅✅✅✅
@mujahidkhan724
@mujahidkhan724 13 күн бұрын
Ella Kannadiga Snehitarige Makara Sankranti Habbada Shubhashayagalu🎉 Vikshane No 8923* Prashamse No 1021* Sandesha No 38* Jai Hind 🇮🇳 Jai KarnatakaMaate 💛❤️
@vikeshk6127
@vikeshk6127 13 күн бұрын
best news youtube channel
@vikasr5164
@vikasr5164 13 күн бұрын
Bhagavath is right ✅️
@jannu1973
@jannu1973 13 күн бұрын
ಭಾಗವತ್ ಅವರ ಹೇಳಿಕೆಯಲ್ಲಿ ವಿವಾದ ಆಗುವಂತಹದ್ದು ಏನಿದೆ? ಇದನ್ನು ವಿವಾದಾತ್ಮಕ ಅನ್ನುವುದು ನಿಮ್ಮ ಕಲ್ಪನೆ ಅಷ್ಟೇ.
@kpj-cpl-143
@kpj-cpl-143 13 күн бұрын
ಸರಿ ಹೇಳಿದ್ದೀರಿ...ಸಾಬರು ಜೊತೆ ಹಿಂದೂ ಸಾಬರು ಗಳು ಸೇರಿಕೊಂಡು ಬಾಯಿ ಬಡ್ಕೋತಾರೆ ಅಷ್ಟೆ....
@prakashdevadiga9486
@prakashdevadiga9486 13 күн бұрын
Tq😍
@aishuj5202
@aishuj5202 13 күн бұрын
❤❤
@Sheshiadr
@Sheshiadr 13 күн бұрын
ಅಮರ್ ಪ್ರಸಾದ ನೀನು ಬಿಜೆಪಿಗೆ ವರ ಪ್ರಸಾದಾ😂
@lokesh.s2219
@lokesh.s2219 12 күн бұрын
amar getting tax consition 🎉🎉
@MrKishorerg
@MrKishorerg 13 күн бұрын
Happy makara Sankranti and pongal festival..to Amar Prasad and Mast Magaa Team ❤
@YASH-x2i
@YASH-x2i 12 күн бұрын
INDIA POWER ❤❤❤
@bkb23plus
@bkb23plus 13 күн бұрын
1:56 avarajji Norway 🇳🇴 population just 5.52 millions , bangalore ardadashtu illa , avrenu samasye bageharisodu.
@motichandkittur5432
@motichandkittur5432 13 күн бұрын
Exactly 😂😂
@pradeepkumarnarayanappashi4980
@pradeepkumarnarayanappashi4980 13 күн бұрын
talk about share market, doller prise.
@guruprasadhg3185
@guruprasadhg3185 10 күн бұрын
🚩🚩🚩🚩❤️🙏🇮🇳👏🏻
@PramodsinghBapparagi-ne7lu
@PramodsinghBapparagi-ne7lu 13 күн бұрын
🙏🙏🙏🙏🙏🙏🙏🙏🙏🙏🙏🙏🙏
@ancienthistoricplacechanne2227
@ancienthistoricplacechanne2227 13 күн бұрын
4:02-4:27 KARMA RETURN
@goosebumpslol7049
@goosebumpslol7049 13 күн бұрын
Comedy never ends in pakistan 😂😂😂
@Israelrasya3209
@Israelrasya3209 13 күн бұрын
Jai shree Ram Jai bheem jai ambedkar Jai modhi 🙏🙏🙏🙏
@vijayamarla1209
@vijayamarla1209 13 күн бұрын
Justice for Soujanya
@AmruthkumarAmmu-z1c
@AmruthkumarAmmu-z1c 13 күн бұрын
ಪಾಕಿಸ್ತಾನ ವನ್ನು ಮೂರ್ ಪೀಸಮಾಡ್ತೀವಿ.😂❤
@VinayM-w3y
@VinayM-w3y 13 күн бұрын
Sir do upsc classess
@PraveenPatil-t8z
@PraveenPatil-t8z 13 күн бұрын
ಪಾಕ್ ಮತ್ತು ಬಾಂಗ್ಲಾ ಬಗ್ಗೆ ಕೇಳಿ ಕೇಳಿ ಸಾಕಾಗಿದೆ ಸ್ವಾಮಿ 😩😩
@Iamshivabhakt
@Iamshivabhakt 13 күн бұрын
It's very important to know about the enemies...
@Greenberry846
@Greenberry846 13 күн бұрын
😂😂😂ನನ್ ಕನಸಲ್ಲಿ ಅದೆ ಬರ್ತಾ ಇದೆ 🤣🤣
@Pinaka_4Sanatan
@Pinaka_4Sanatan 13 күн бұрын
​​​@@Greenberry846it's more important to know about our inside enemies... because it's very difficult to filter them... ಹುರದ ಬೀಜ ಹಿಡಿಬೇಕು...😂😅 leftist ಗಳಿಗೆ ಪಾಪಿಸ್ತಾನ & ಕಂಗ್ಲಾದೇಶ ಬಗ್ಗೆ ಮಾತಾಡಿದರೆ ಉರಿ ಬೀಳುತ್ತೆ...😊
@grsumathi
@grsumathi 13 күн бұрын
Paapa, dks ge hridaya aaghaata aagirutthe hebbalkar ge gaaya aagiddu !!😂🤣
@HarishK-777
@HarishK-777 13 күн бұрын
DKS cm ಆಗೋಕೆ ಡ್ರಾಮಾ ನಡೆಯುತ್ತಿರಬಹುದಾ? 🤔🤔🤔
@Kushal_h_a
@Kushal_h_a 13 күн бұрын
Mohan Bagavath was correct
@aa-lv5wx
@aa-lv5wx 13 күн бұрын
ನಾನು ಬಿಜೆಪಿಗ ನಾಗಿ ಅಂತಾರಾಷ್ಟ್ರೀಯ ವಿಚಾರದಲ್ಲಿ ಇಂದಿರಾಗಾಂಧಿ ಬೆಸ್ಟ್ .
@sonusuresh7346
@sonusuresh7346 13 күн бұрын
ಸರ್ pak ಅವರ ದೇಶ ಚೆನ್ನಾಗಿ ನೋಡಿ ಕೊಳ್ಳುವ ಬಗ್ಗೆ ನೋಡಲಿ
@MahalingagowdaK
@MahalingagowdaK 13 күн бұрын
Bhagavath avara helike sari ide.
@nagabhushanak832
@nagabhushanak832 13 күн бұрын
ಬಾಂಗ್ಲಾದವರು ಹೇಳ್ತಾವ್ರೆ ಪಾಕಿಸ್ತಾನದವರು ಹೇಳ್ತಾರೆ ನೀವು ಹೇಳ್ತಾ ಇದ್ದೀರಾ ಅವರ ಬೈದ್ರು ಇವರ ಬೈದ್ರು ಅಂತ ನಾವೇನು ಮಾಡ್ತಾ ಇದ್ದೀವಿ ಅಕ್ಕಿ ಕಳಿಸ್ತಾ ಇದೀವಿ ತಿಂದು ಬೈರಿ ಅಂತ 🤔🤔🤔🤔🤔😁😁😁😁😁 ನಮ್ದು ರೆಫರೆನ್ಸ್ ವಿಮಾನ ಇದೆ ನಾವು ಮಿಲ್ಟ್ರಿಯಲ್ಲಿ ನಾಲ್ಕು ನೇ ಸ್ಥಾನ 🤔🤔🤔🤔🤔🤔🤔?? ¿??? ರೆಫೆಲ್ ಕಳಿಸ್ರಿ ಎಂದರೆ ಅಕ್ಕಿ ಕಳಿಸ್ದೋ ಅಂತಾರೆ ನಾವು ಶಾಂತಿ ಪ್ರಿಯರು 😁😁😁
@gayathrishekar4250
@gayathrishekar4250 13 күн бұрын
Kuri kobbidastu kurubanige labha 😂😂
@HarishK-777
@HarishK-777 13 күн бұрын
ಕೊಬ್ಬಿದ ಕುರಿ ಕಡಿಯೋಕೆ ತುಂಬಾ ಮಜಾ ಇರುತ್ತೆ.
@RaviBhandry-s9s
@RaviBhandry-s9s 13 күн бұрын
😭😭🇮🇳😭😭🙆🙆🙆
@Mukoham-ee9tip
@Mukoham-ee9tip 12 күн бұрын
ಚಿನ್ನ ಮತ್ತು ಬೆಳ್ಳಿಯ ಬೆಲೆ ಯಾವ ಊರಿಗೆ ಸಂಬಂಧ ಪಟ್ಟ ಹಾಗೆ ಇಲ್ಲಿ ಕೊಡ್ತೀರ ಸರ್
@sagar-xw7vc
@sagar-xw7vc 13 күн бұрын
Laxmi hebbalkar husband bagge ond video madu bri😢
@gssrinivasa1551
@gssrinivasa1551 13 күн бұрын
ಸರ್ ಏಳೋದು ಜಾಸ್ತಿ ಇದೆ, ಯಲ್ಲ ಟೈಪ್ ಮಾಡೋಕ್ಕೆ ಆಗಲ್ಲ.
@deshbhakt1549
@deshbhakt1549 13 күн бұрын
Save j&k people from bjp&rss😢
@kpj-cpl-143
@kpj-cpl-143 13 күн бұрын
ಬರ್ನಾಲ್ ತಗೋ.....
@deshbhakt1549
@deshbhakt1549 13 күн бұрын
Muklyag hako ​@@kpj-cpl-143
@JayaLakshmi-mc1jz
@JayaLakshmi-mc1jz 13 күн бұрын
hai sir, this is jaya
@nrayanakampli1046
@nrayanakampli1046 13 күн бұрын
Rss chief Mohan Bhagwat no any mistake in his statement
@KarthiKChandraTejaswi
@KarthiKChandraTejaswi 13 күн бұрын
Is Dog safe 😢? Please update
@marketmaatu6728
@marketmaatu6728 13 күн бұрын
ಪಾಪ ಮಧ್ಯದಲ್ಲೇ ಪೆಟ್ಟಾಗಿದೆ
@narayandas2787
@narayandas2787 13 күн бұрын
Koyyodu, yeleyodu illa ok. Bere bere news madhye ondo erado seconds gap kodi. Confuse madbedi. TRP gella thale kediskobedi. Hoditha iri gaadi. All the best
@JayaLakshmi-mc1jz
@JayaLakshmi-mc1jz 13 күн бұрын
150000
@muralimohanr1442
@muralimohanr1442 13 күн бұрын
Yes RSS good
@dinakarpune4927
@dinakarpune4927 13 күн бұрын
Chi ee bangalore nalli yanu agutha idhe nachike aguthe... Avana encounter madbeku...
@nagojirao3052
@nagojirao3052 13 күн бұрын
Naye adda bandilla driverge nidde bandide
@somaiahnangaru1268
@somaiahnangaru1268 13 күн бұрын
Devru
@chethands3862
@chethands3862 13 күн бұрын
South Indians are yet obtain freedom from Hindi.
@somaiahnangaru1268
@somaiahnangaru1268 13 күн бұрын
Nya.Devathe.Eddane.Yennuvodakke.Ede.Shaxi
@mr__toxic__18
@mr__toxic__18 13 күн бұрын
Adu nijane bidi prasad avre idu raama ra naadu so raama mandira shuru admele nange iddid Shani kaledu olle Dina shuru agiddu
@vinayavinay7953
@vinayavinay7953 13 күн бұрын
India Muslim odasbaku fist
@jayashekarappag3728
@jayashekarappag3728 11 күн бұрын
Boothada bhayaly baghavathgeethe
@guruprasadhg3185
@guruprasadhg3185 10 күн бұрын
Lakshmi yanalkar hoge 😂😂😂😂
@ancienthistoricplacechanne2227
@ancienthistoricplacechanne2227 13 күн бұрын
4:02-4:27 KARMA RETURN
@VinayM-w3y
@VinayM-w3y 13 күн бұрын
Sir do upsc classess
@ancienthistoricplacechanne2227
@ancienthistoricplacechanne2227 13 күн бұрын
4:02-4:27 KARMA RETURN
@VinayM-w3y
@VinayM-w3y 13 күн бұрын
Sir do upsc classess
@ancienthistoricplacechanne2227
@ancienthistoricplacechanne2227 13 күн бұрын
4:02-4:27 KARMA RETURN
@VinayM-w3y
@VinayM-w3y 13 күн бұрын
Sir do upsc classess
@ancienthistoricplacechanne2227
@ancienthistoricplacechanne2227 13 күн бұрын
4:02-4:27 KARMA RETURN
@VinayM-w3y
@VinayM-w3y 13 күн бұрын
Sir do upsc classess
@ancienthistoricplacechanne2227
@ancienthistoricplacechanne2227 13 күн бұрын
4:02-4:27 KARMA RETURN
@VinayM-w3y
@VinayM-w3y 13 күн бұрын
Sir do upsc classess
@vinaytl8569
@vinaytl8569 13 күн бұрын
1 time comment madidre sakittu
@ancienthistoricplacechanne2227
@ancienthistoricplacechanne2227 13 күн бұрын
4:02-4:27 KARMA RETURN
UFC 287 : Перейра VS Адесанья 2
6:02
Setanta Sports UFC
Рет қаралды 486 М.
Sigma girl VS Sigma Error girl 2  #shorts #sigma
0:27
Jin and Hattie
Рет қаралды 124 МЛН
БАБУШКА ШАРИТ #shorts
0:16
Паша Осадчий
Рет қаралды 4,1 МЛН