ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Naveenbhandari726 Жыл бұрын
Sir stock market gu election gu en sambamda heli sir please
@ravanashiddayyahiremath1818 Жыл бұрын
😊😊😊😊😊😊😊😊😊😊😊😊😊😊😊😊😊
@ravanashiddayyahiremath1818 Жыл бұрын
😊😊😊😊😊😊😊😊😊😊😊😊😊😊😊😊😊😊😊😊😊
@lawrencekumarlawrencekumar8163 Жыл бұрын
Bjp agent
@Deshfirst81 Жыл бұрын
3 ಲಕ್ಷ 80 ಸಾವಿರ km ದೂರ ಇರುವ ಚಂದ್ರನ ಮೇಲೆ ಇರುವ machine operate ಮಾಡುವ ಈಗಿನ technology ನಲ್ಲಿ ಅಸಾಧ್ಯ ವಾದದ್ದು ಯಾವುದು ಇಲ್ಲ. 😂
@Lowdeshi10 ай бұрын
Ok neenu italiyindale hack madsbidu
@Deshfirst8110 ай бұрын
@@Lowdeshi prapancha ne sari madbahudu adre whatsapp university student's na change madokagolla😂
@Nanw2310 ай бұрын
Yake neenu Hackathon ge hoglilla.. ?
@spm250810 ай бұрын
ಕರ್ನಾಟಕದಲ್ಲಿ ಕಾ0ಗ್ರೇಸ್ ಗೆದ್ದಿದ್ದು ಇ ವಿ ಎಮ್ ಹ್ಯಾಕ್ ಮಾಡಿ ಕಾರಣ ಕಾ0ಗ್ರೇಸ್ ಗೆ ಯಾರು ವೋಟ್ ಹಾಕಿಲ್ಲ ಆದರು ಗೆದ್ದಿದ್ದು ಹೇಗೆ ಎ0ದು ಮತ್ತೆ ಯಾವ ಗ್ಯಾರ 0ಟಿಯ ಬಗ್ಗೆ ಜನರಿಗೆ ನ0ಬಿಕೆ ಮತ್ತು ವಿಶ್ವಾಸವಿಲ್ಲ
@interior.designing. Жыл бұрын
ಹ್ಯಾಕ್ ಮಾಡಬಹುದು ಮಾಡುತ್ತಾರೆ ಅನ್ನುವವರು. ಹೇಗೆ ಹ್ಯಾಕ್ ಮಾಡುತ್ತಾರೆ ಅನ್ನೋದರ ಬಗ್ಗೆಯೂ ಒಂದು ವಿಡಿಯೋ ಮಾಡಿ ಹೇಳಿದರೆ ಒಳ್ಳೆಯದು 😅
@sharanappac80 Жыл бұрын
Election commission asked all parties to prove that the machine can be hacked or not by using their own technicians then that day all parties stay at home and in the next day again opposition parties saying same thing in media that evm machine can be hacked
@AbdulWahab-tp6lk Жыл бұрын
E V M ಮೆಶೀನ್ ದುರ್ಬಳಕೆ ಮಾಡಿರುವ ಎಷ್ಟು ಉದಾಹರಣೆ ಬೇಕು ಹೇಳು ಕೊಡುತ್ತೀನೀ
@banuprakash197311 ай бұрын
😂😂
@media247010 ай бұрын
ಅಮೇರಿಕಾ ಜರ್ಮನಿ, ಇವಿಯಂ ಕಂಡು ಹಿಡಿದ ಜಪಾನ್ ಸಹಿತ ಎಲ್ಲಾ ಮುಂದುವರಿದ ದೇಶಗಳು ಬ್ಯಾಲೆಟ್ ಪೇಪರ್ ನಲ್ಲಿ ಚುಣಾವಣೆ ಮಾಡುತ್ತಿರುವುದು ಯಾಕೆ ????
@favtutes37039 ай бұрын
@@sharanappac80ಇವಿಎಂ ಮತ ಟ್ಯಾಂಪರಿಂಗ್‌ಗೆ ಕಾರಣವಾಗಬಹುದು , ಅಕ್ಟೋಬರ್ 2013 ರಲ್ಲಿ, ಇವಿಎಂಗಳೊಂದಿಗೆ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು ಮತ್ತು ಆದ್ದರಿಂದ ಇವಿಎಂ ಯಂತ್ರದೊಂದಿಗೆ ವಿವಿಪ್ಯಾಟ್ ಅನ್ನು ಸಂಯೋಜಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿತು, ಈ ಆದೇಶದ ನಂತರ ಚುನಾವಣಾ ಆಯೋಗವು ಎಂಟರಲ್ಲಿ ವಿವಿಪ್ಯಾಟ್ ಅನ್ನು ಪರಿಚಯಿಸಿತು 2014 ರ ಚುನಾವಣೆಯಲ್ಲಿ ಲೋಕಸಭೆ ಕ್ಷೇತ್ರಗಳನ್ನು ಸೇರಿಸಲಾಗಿದೆ . 2017 ರಲ್ಲಿ, ಚುನಾವಣಾ ಆಯೋಗವು ವಿವಿಪಿಎಟಿಯ ಗಾಜಿನನ್ನು ಮತದಾರರು ಕಪ್ಪು ಬಣ್ಣದಲ್ಲಿ ನೋಡಬಹುದು ಮತ್ತು 14 ಸೆಕೆಂಡ್‌ಗಳಿಂದ 7 ಸೆಕೆಂಡ್‌ಗಳಿಗೆ ಲೈಟ್‌ನ ಅವಧಿಯನ್ನು ಕಡಿಮೆ ಮಾಡಿದ್ದಾರೆ ಎಂದು ಮತದಾರರು ಹೇಗೆ ನಂಬುತ್ತಾರೆ? ಇದು ಅವರೇ ನೀಡಿದ ವೋಟ್ ಸ್ಲಿಪ್ ಅಥವಾ ಅವರ ಹಿಂದೆ ಇದ್ದ ಮತದಾರ ನೀಡಿದ ವೋಟ್ ಚೀಟಿಯೇ? , ಪ್ರೋಗ್ರಾಂ ಅನ್ನು ಒಮ್ಮೆ ರಿಗ್ಗಿಂಗ್ ಮಾಡಿದರೆ, ಈ ರೀತಿಯಲ್ಲಿ ಯಂತ್ರವು ದೇಶದ ಎಲ್ಲಾ ಮತಗಟ್ಟೆಗಳಲ್ಲಿ ಏಕಕಾಲದಲ್ಲಿ ಮತಗಳನ್ನು ರಿಗ್ ಮಾಡಬಹುದು. . ಯಂತ್ರವು ಇಂಟರ್ನೆಟ್‌ಗೆ ಸಂಪರ್ಕ ಹೊಂದಿಲ್ಲ ಎಂಬ ಚುನಾವಣಾ ಆಯೋಗದ ಹೇಳಿಕೆ ಸಂಪೂರ್ಣವಾಗಿ ತಪ್ಪಾಗಿದೆ ಏಕೆಂದರೆ ಚುನಾವಣೆಯಲ್ಲಿ ಯಾರು ನಿಂತಿದ್ದಾರೆ ಮತ್ತು ಯಾರ ಕ್ರಮಸಂಖ್ಯೆಯು ಇವಿಎಂಗೆ ಚುನಾವಣೆಗೆ 10 ದಿನಗಳ ಮೊದಲು ಯಂತ್ರಕ್ಕೆ ಸಂಪರ್ಕ ಹೊಂದಿದೆ ಎಂದು ಹೇಗೆ ತಿಳಿಯುತ್ತದೆ? ಈ ಪ್ರಕ್ರಿಯೆಯಲ್ಲಿ ಎಲ್ಲಾ ಪಕ್ಷಗಳ ಚಿಹ್ನೆಗಳು ಮತ್ತು ಅವುಗಳ ಸರಣಿ ಸಂಖ್ಯೆಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ, ಇದರಿಂದ ಯಾವ ಅಭ್ಯರ್ಥಿಗೆ ಲಾಭವಾಗುತ್ತದೆ ಮತ್ತು ಎಷ್ಟು ಲಾಭವಾಗುತ್ತದೆ ಮತ್ತು ಚುನಾವಣೆಯ ದಿನಾಂಕ ಯಾವುದು ಎಂದು ಪ್ರೋಗ್ರಾಂಗೆ ತಿಳಿಯುತ್ತದೆ. . ಇದರೊಂದಿಗೆ ಅವರು ಕದಿಯಬೇಕಾದ ಮತಗಳನ್ನು ಚುನಾವಣಾ ಸಮಯದಲ್ಲಿ ಮಾತ್ರ ಮಾಡಲಾಗುವುದು ಮತ್ತು ಯಾವುದೇ ಅಣಕು ಪೋಲ್ ಅಥವಾ ರ್ಯಾಂಡಮ್ ಚೆಕ್‌ನಲ್ಲಿ ಈ ಕಳ್ಳತನ ಪತ್ತೆಯಾಗುವುದಿಲ್ಲ. , ಭಾರತದ ಎಲ್ಲಾ ಸ್ಥಾಪಿತ ಪಕ್ಷಗಳು ಇವಿಎಂ ಅನ್ನು ಬೆಂಬಲಿಸುತ್ತವೆ ಏಕೆಂದರೆ ಈ ಎಲ್ಲಾ ಪಕ್ಷಗಳು ಚುನಾವಣಾ ಆಯೋಗಕ್ಕೆ ತಮ್ಮ ಬೆಂಬಲವನ್ನು ನೀಡಿವೆ, ಅವರು ಇವಿಎಂ ಮೂಲಕ ಚುನಾವಣೆ ನಡೆಸಲು ಒಪ್ಪುತ್ತಾರೆ ಎಂದು ರಾಜ್ಯದ ಮುಖ್ಯಮಂತ್ರಿಗೆ ಅವರು ಚುನಾವಣೆಗೆ ಆದೇಶಿಸಬಹುದು ಬ್ಯಾಲೆಟ್ ಪೇಪರ್ ಮೂಲಕ ತನ್ನ ರಾಜ್ಯದಲ್ಲಿ ನಡೆಯಲಿದೆ. . ಆದರೆ ಕಾಂಗ್ರೆಸ್, ಕಾಂಗ್ರೆಸ್, ಡಿಎಂಕೆ, ಎಐಡಿಎಂಕೆ, ಸಮಾಜವಾದಿ ಪಕ್ಷ, ಆಮ್ ಆದ್ಮಿ, ಕಮ್ಯುನಿಸ್ಟ್ ಪಕ್ಷದ ಯಾವುದೇ ವಿರೋಧ ಪಕ್ಷದ ಮುಖ್ಯಮಂತ್ರಿಗಳು ಇಲ್ಲಿಯವರೆಗೆ ಇದನ್ನು ಮಾಡಿಲ್ಲ. , 7 ವರ್ಷಗಳ ಹಿಂದೆ 2017ರಲ್ಲಿ ಚುನಾವಣಾ ಆಯೋಗ ಇವಿಎಂ ಹ್ಯಾಕ್ ಮಾಡುವ ಸವಾಲನ್ನು ನೀಡಿದಾಗ, ಯಾರೂ ಇವಿಎಂ ಯಂತ್ರವನ್ನು ಮುಟ್ಟಬಾರದು ಅಥವಾ ಬೇರೆ ಉಪಕರಣದಿಂದ ತೆರೆಯಲು ಪ್ರಯತ್ನಿಸಬಾರದು ಎಂದು ಹ್ಯಾಕಿಂಗ್ ಸ್ಪರ್ಧೆಯಲ್ಲಿ ಷರತ್ತು ಹಾಕಿತ್ತು.
@rosebeautiful1360 Жыл бұрын
ಇವಿಎಂ ಹ್ಯಾಕ್ ಅನ್ನೋದು ಎರಡು ಸಾವಿರ ನೋಟಲ್ಲಿ ಚಿಪ್ ಇತ್ತು ಎಂದಿದ್ದೂ ಎರಡೂ ಒಂದೇ 😅
@RAJU.DD379 Жыл бұрын
ಇನ್ಮೇಲೆ ಯಾರಾದ್ರೂ EVM ಬಗ್ಗೆ ಕೇಳಿದ್ರೆ ಥಿಯರಿ class ತಗೋಬಹುದು 👌ಸೂಪರ್ 👌information 👌👌
@hp.ramesh Жыл бұрын
Very educational. Thanks for sharing this knowledge.
@ArunachalamR-b9j Жыл бұрын
Thanks
@rekhasap1232 Жыл бұрын
ಒಂದೊಳ್ಳೆ ತೂಕದ ಮಾಹಿತಿ..... ಅಮರ್ ಸರ್👌👍❤
@roopas688 Жыл бұрын
There was no problem with evm in karnataka, telangana elections. 2024 there is a problem, everyone knows who will win. So the problem is with evm😂
@vallynoronha4225 Жыл бұрын
Not karnataka Mp All Indian should go for ban Evm
@shivraj7454 Жыл бұрын
He explained so cleanly not even after that you are saying this 😞
@vaayuputhra8025 Жыл бұрын
@@vallynoronha4225nimmadu weakness swalpa study maadi British followers aadre saaladu elliya technology yannu nambi
@thyaga1985 Жыл бұрын
ಈಗಿನ ಕಾಲದ ಆಧುನಿಕ ತಂತ್ರಜ್ಞಾನದಲ್ಲಿ ಬ್ಯಾಲೆಟ್ ಪೇಪರ್ ಅಂತೆ.... ಕರ್ಮ... EVM best.... 👍👍
@premabhat3118 Жыл бұрын
😂
@ನನ್ನಕರುನಾಡು Жыл бұрын
ಮತ್ತೆ ಮತ್ತೆ ಅಧಿಕಾರಕ್ಕೆ ಬರಬಹುದು ಅಲ್ಲ್ವಾ 😢😢
@kbabu2694 Жыл бұрын
@@ನನ್ನಕರುನಾಡು congress 60 varsha mathe mathe balate paper indha adhikarake bandhilva
@sathishnagaraj7203 Жыл бұрын
👌👌ಬಹಳ ಒಳ್ಳೆಯ ಮಾಹಿತಿ ತಿಳಿಸಿಕೊಟ್ಟಿದ್ದೀರಿ. ದಯವಿಟ್ಟು ಇದನ್ನು ಹಿಂದಿ, ಇಂಗ್ಲಿಷ್ ಹಾಗೂ ಬಂಗಾಳಿ ಭಾಷೆಯಲ್ಲಿ ಭಾಷಾಂತರಿಸಿ. ಪಪ್ಪು ದೀದಿ ಇನ್ನೂ ಮುಂತಾದವರಿಗೆ ಅರ್ಥವಾಗುತ್ತದೆ.
@mahantheshaisar7902 Жыл бұрын
Ayyo bholi magane first bjp avare madidru antha avare helidare
@ashwinkayyar1735 Жыл бұрын
😂
@Stranger99things Жыл бұрын
Sari helidri, munche ide helidde English or hindi nalli bere video maadi antha , national youtub news ge takkar kodlike
EVM ಯಂತ್ರದ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಇದನ್ನು ಕೆಲ ಬುದ್ಧಿಜೀವಿಗಳು ತಿಳಿದುಕೊಂಡರೆ ಸಾಕು.....
@razk2557 Жыл бұрын
Avru laddi jivigalu😂
@lakshmikanthnr Жыл бұрын
Truth moorkajeevigalu
@favtutes37039 ай бұрын
ಇವಿಎಂ ಮತ ಟ್ಯಾಂಪರಿಂಗ್‌ಗೆ ಕಾರಣವಾಗಬಹುದು , ಅಕ್ಟೋಬರ್ 2013 ರಲ್ಲಿ, ಇವಿಎಂಗಳೊಂದಿಗೆ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು ಮತ್ತು ಆದ್ದರಿಂದ ಇವಿಎಂ ಯಂತ್ರದೊಂದಿಗೆ ವಿವಿಪ್ಯಾಟ್ ಅನ್ನು ಸಂಯೋಜಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿತು, ಈ ಆದೇಶದ ನಂತರ ಚುನಾವಣಾ ಆಯೋಗವು ಎಂಟರಲ್ಲಿ ವಿವಿಪ್ಯಾಟ್ ಅನ್ನು ಪರಿಚಯಿಸಿತು 2014 ರ ಚುನಾವಣೆಯಲ್ಲಿ ಲೋಕಸಭೆ ಕ್ಷೇತ್ರಗಳನ್ನು ಸೇರಿಸಲಾಗಿದೆ . 2017 ರಲ್ಲಿ, ಚುನಾವಣಾ ಆಯೋಗವು ವಿವಿಪಿಎಟಿಯ ಗಾಜಿನನ್ನು ಮತದಾರರು ಕಪ್ಪು ಬಣ್ಣದಲ್ಲಿ ನೋಡಬಹುದು ಮತ್ತು 14 ಸೆಕೆಂಡ್‌ಗಳಿಂದ 7 ಸೆಕೆಂಡ್‌ಗಳಿಗೆ ಲೈಟ್‌ನ ಅವಧಿಯನ್ನು ಕಡಿಮೆ ಮಾಡಿದ್ದಾರೆ ಎಂದು ಮತದಾರರು ಹೇಗೆ ನಂಬುತ್ತಾರೆ? ಇದು ಅವರೇ ನೀಡಿದ ವೋಟ್ ಸ್ಲಿಪ್ ಅಥವಾ ಅವರ ಹಿಂದೆ ಇದ್ದ ಮತದಾರ ನೀಡಿದ ವೋಟ್ ಚೀಟಿಯೇ? , ಪ್ರೋಗ್ರಾಂ ಅನ್ನು ಒಮ್ಮೆ ರಿಗ್ಗಿಂಗ್ ಮಾಡಿದರೆ, ಈ ರೀತಿಯಲ್ಲಿ ಯಂತ್ರವು ದೇಶದ ಎಲ್ಲಾ ಮತಗಟ್ಟೆಗಳಲ್ಲಿ ಏಕಕಾಲದಲ್ಲಿ ಮತಗಳನ್ನು ರಿಗ್ ಮಾಡಬಹುದು. . ಯಂತ್ರವು ಇಂಟರ್ನೆಟ್‌ಗೆ ಸಂಪರ್ಕ ಹೊಂದಿಲ್ಲ ಎಂಬ ಚುನಾವಣಾ ಆಯೋಗದ ಹೇಳಿಕೆ ಸಂಪೂರ್ಣವಾಗಿ ತಪ್ಪಾಗಿದೆ ಏಕೆಂದರೆ ಚುನಾವಣೆಯಲ್ಲಿ ಯಾರು ನಿಂತಿದ್ದಾರೆ ಮತ್ತು ಯಾರ ಕ್ರಮಸಂಖ್ಯೆಯು ಇವಿಎಂಗೆ ಚುನಾವಣೆಗೆ 10 ದಿನಗಳ ಮೊದಲು ಯಂತ್ರಕ್ಕೆ ಸಂಪರ್ಕ ಹೊಂದಿದೆ ಎಂದು ಹೇಗೆ ತಿಳಿಯುತ್ತದೆ? ಈ ಪ್ರಕ್ರಿಯೆಯಲ್ಲಿ ಎಲ್ಲಾ ಪಕ್ಷಗಳ ಚಿಹ್ನೆಗಳು ಮತ್ತು ಅವುಗಳ ಸರಣಿ ಸಂಖ್ಯೆಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ, ಇದರಿಂದ ಯಾವ ಅಭ್ಯರ್ಥಿಗೆ ಲಾಭವಾಗುತ್ತದೆ ಮತ್ತು ಎಷ್ಟು ಲಾಭವಾಗುತ್ತದೆ ಮತ್ತು ಚುನಾವಣೆಯ ದಿನಾಂಕ ಯಾವುದು ಎಂದು ಪ್ರೋಗ್ರಾಂಗೆ ತಿಳಿಯುತ್ತದೆ. . ಇದರೊಂದಿಗೆ ಅವರು ಕದಿಯಬೇಕಾದ ಮತಗಳನ್ನು ಚುನಾವಣಾ ಸಮಯದಲ್ಲಿ ಮಾತ್ರ ಮಾಡಲಾಗುವುದು ಮತ್ತು ಯಾವುದೇ ಅಣಕು ಪೋಲ್ ಅಥವಾ ರ್ಯಾಂಡಮ್ ಚೆಕ್‌ನಲ್ಲಿ ಈ ಕಳ್ಳತನ ಪತ್ತೆಯಾಗುವುದಿಲ್ಲ. , ಭಾರತದ ಎಲ್ಲಾ ಸ್ಥಾಪಿತ ಪಕ್ಷಗಳು ಇವಿಎಂ ಅನ್ನು ಬೆಂಬಲಿಸುತ್ತವೆ ಏಕೆಂದರೆ ಈ ಎಲ್ಲಾ ಪಕ್ಷಗಳು ಚುನಾವಣಾ ಆಯೋಗಕ್ಕೆ ತಮ್ಮ ಬೆಂಬಲವನ್ನು ನೀಡಿವೆ, ಅವರು ಇವಿಎಂ ಮೂಲಕ ಚುನಾವಣೆ ನಡೆಸಲು ಒಪ್ಪುತ್ತಾರೆ ಎಂದು ರಾಜ್ಯದ ಮುಖ್ಯಮಂತ್ರಿಗೆ ಅವರು ಚುನಾವಣೆಗೆ ಆದೇಶಿಸಬಹುದು ಬ್ಯಾಲೆಟ್ ಪೇಪರ್ ಮೂಲಕ ತನ್ನ ರಾಜ್ಯದಲ್ಲಿ ನಡೆಯಲಿದೆ. . ಆದರೆ ಕಾಂಗ್ರೆಸ್, ಕಾಂಗ್ರೆಸ್, ಡಿಎಂಕೆ, ಎಐಡಿಎಂಕೆ, ಸಮಾಜವಾದಿ ಪಕ್ಷ, ಆಮ್ ಆದ್ಮಿ, ಕಮ್ಯುನಿಸ್ಟ್ ಪಕ್ಷದ ಯಾವುದೇ ವಿರೋಧ ಪಕ್ಷದ ಮುಖ್ಯಮಂತ್ರಿಗಳು ಇಲ್ಲಿಯವರೆಗೆ ಇದನ್ನು ಮಾಡಿಲ್ಲ. , 7 ವರ್ಷಗಳ ಹಿಂದೆ 2017ರಲ್ಲಿ ಚುನಾವಣಾ ಆಯೋಗ ಇವಿಎಂ ಹ್ಯಾಕ್ ಮಾಡುವ ಸವಾಲನ್ನು ನೀಡಿದಾಗ, ಯಾರೂ ಇವಿಎಂ ಯಂತ್ರವನ್ನು ಮುಟ್ಟಬಾರದು ಅಥವಾ ಬೇರೆ ಉಪಕರಣದಿಂದ ತೆರೆಯಲು ಪ್ರಯತ್ನಿಸಬಾರದು ಎಂದು ಹ್ಯಾಕಿಂಗ್ ಸ್ಪರ್ಧೆಯಲ್ಲಿ ಷರತ್ತು ಹಾಕಿತ್ತು.
@adarshkumar1982 Жыл бұрын
ನಾನು evm ಅಲ್ಲಿ ವೋಟ್ madsidini poll ಆಫೀಸರ್ ಆಗಿ.... ಯಾವ ಸಮಸ್ಯೆ ಇಲಾ
@Motivational18956 Жыл бұрын
😂😂😂
@sureshps9123 Жыл бұрын
ಸಮಸ್ಯೆಯಿರುವುದು ವಿಪಕ್ಷ ಗಳಿಗೆ😂😂😂
@munafsaheb3353 Жыл бұрын
ನೀನು ಅವರ ಕೈಗೊಂಬೆಯಾಗಿ ಕೆಲಸ ಮಾಡಿದ್ದೀಯಾ ಅಷ್ಟೇ ನಿನಗೆ ಏನು ಸಮಸ್ಯೆ ಆಗಿಲ್ಲ ಆದರೆ ಸಮಸ್ಯೆಯಾಗಿದ್ದು ವಿಪಕ್ಷಗಳಿಗೆ ನೀನು ದುಡ್ಡು ತಗೊಂಡು ಏನು ಸಮಸ್ಯೆ ಆಗಿಲ್ಲ ಅಂದರೆ ಏನು ಅರ್ಥ
@imrantk303 Жыл бұрын
Evm hack madodu ಅಲ್ಲಾ ಚೇಂಜ್ ಮಾಡೋದು ಹೇಳಿ
@devdathmdsouza Жыл бұрын
As long as EC is neutral nothing is wrong. People voted in the EVM but we're switched with preloaded EVMs which are the problem. Puppet of government is never neutral which can conduct free and fair elections.
@shakthidharanp.v8030 Жыл бұрын
Other country population different so the ballot possible in foreign countries.not in india 🇮🇳
@Armyzz-dp6uj Жыл бұрын
Ss
@zaheeraslam631410 ай бұрын
Since fifty years if was possible with ballat voting, now from ten how it becomes impossible. it's all going on un questioned, because a large majority of population of our country is illiterate even today. they don't understand what can be done with the man made device i mean EVM. when a satelite thousands of miles away from the earth can be controlled from here, what is EVM when we compare this satelite technology. anything can be done by this man made machine by the experts in that field. why BJP hell bent on using EVM the reason very clear.
@favtutes37039 ай бұрын
India has been using ballot paper from quite a long time so it's not possible it's just a myth
@favtutes37039 ай бұрын
ಇವಿಎಂ ಮತ ಟ್ಯಾಂಪರಿಂಗ್‌ಗೆ ಕಾರಣವಾಗಬಹುದು , ಅಕ್ಟೋಬರ್ 2013 ರಲ್ಲಿ, ಇವಿಎಂಗಳೊಂದಿಗೆ ಮುಕ್ತ, ನ್ಯಾಯಸಮ್ಮತ ಮತ್ತು ಪಾರದರ್ಶಕ ಚುನಾವಣೆಗಳನ್ನು ನಡೆಸಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿತು ಮತ್ತು ಆದ್ದರಿಂದ ಇವಿಎಂ ಯಂತ್ರದೊಂದಿಗೆ ವಿವಿಪ್ಯಾಟ್ ಅನ್ನು ಸಂಯೋಜಿಸಲು ಸುಪ್ರೀಂ ಕೋರ್ಟ್ ಆದೇಶ ನೀಡಿತು, ಈ ಆದೇಶದ ನಂತರ ಚುನಾವಣಾ ಆಯೋಗವು ಎಂಟರಲ್ಲಿ ವಿವಿಪ್ಯಾಟ್ ಅನ್ನು ಪರಿಚಯಿಸಿತು 2014 ರ ಚುನಾವಣೆಯಲ್ಲಿ ಲೋಕಸಭೆ ಕ್ಷೇತ್ರಗಳನ್ನು ಸೇರಿಸಲಾಗಿದೆ . 2017 ರಲ್ಲಿ, ಚುನಾವಣಾ ಆಯೋಗವು ವಿವಿಪಿಎಟಿಯ ಗಾಜಿನನ್ನು ಮತದಾರರು ಕಪ್ಪು ಬಣ್ಣದಲ್ಲಿ ನೋಡಬಹುದು ಮತ್ತು 14 ಸೆಕೆಂಡ್‌ಗಳಿಂದ 7 ಸೆಕೆಂಡ್‌ಗಳಿಗೆ ಲೈಟ್‌ನ ಅವಧಿಯನ್ನು ಕಡಿಮೆ ಮಾಡಿದ್ದಾರೆ ಎಂದು ಮತದಾರರು ಹೇಗೆ ನಂಬುತ್ತಾರೆ? ಇದು ಅವರೇ ನೀಡಿದ ವೋಟ್ ಸ್ಲಿಪ್ ಅಥವಾ ಅವರ ಹಿಂದೆ ಇದ್ದ ಮತದಾರ ನೀಡಿದ ವೋಟ್ ಚೀಟಿಯೇ? , ಪ್ರೋಗ್ರಾಂ ಅನ್ನು ಒಮ್ಮೆ ರಿಗ್ಗಿಂಗ್ ಮಾಡಿದರೆ, ಈ ರೀತಿಯಲ್ಲಿ ಯಂತ್ರವು ದೇಶದ ಎಲ್ಲಾ ಮತಗಟ್ಟೆಗಳಲ್ಲಿ ಏಕಕಾಲದಲ್ಲಿ ಮತಗಳನ್ನು ರಿಗ್ ಮಾಡಬಹುದು. . ಯಂತ್ರವು ಇಂಟರ್ನೆಟ್‌ಗೆ ಸಂಪರ್ಕ ಹೊಂದಿಲ್ಲ ಎಂಬ ಚುನಾವಣಾ ಆಯೋಗದ ಹೇಳಿಕೆ ಸಂಪೂರ್ಣವಾಗಿ ತಪ್ಪಾಗಿದೆ ಏಕೆಂದರೆ ಚುನಾವಣೆಯಲ್ಲಿ ಯಾರು ನಿಂತಿದ್ದಾರೆ ಮತ್ತು ಯಾರ ಕ್ರಮಸಂಖ್ಯೆಯು ಇವಿಎಂಗೆ ಚುನಾವಣೆಗೆ 10 ದಿನಗಳ ಮೊದಲು ಯಂತ್ರಕ್ಕೆ ಸಂಪರ್ಕ ಹೊಂದಿದೆ ಎಂದು ಹೇಗೆ ತಿಳಿಯುತ್ತದೆ? ಈ ಪ್ರಕ್ರಿಯೆಯಲ್ಲಿ ಎಲ್ಲಾ ಪಕ್ಷಗಳ ಚಿಹ್ನೆಗಳು ಮತ್ತು ಅವುಗಳ ಸರಣಿ ಸಂಖ್ಯೆಗಳನ್ನು ಅಪ್‌ಲೋಡ್ ಮಾಡಲಾಗುತ್ತದೆ, ಇದರಿಂದ ಯಾವ ಅಭ್ಯರ್ಥಿಗೆ ಲಾಭವಾಗುತ್ತದೆ ಮತ್ತು ಎಷ್ಟು ಲಾಭವಾಗುತ್ತದೆ ಮತ್ತು ಚುನಾವಣೆಯ ದಿನಾಂಕ ಯಾವುದು ಎಂದು ಪ್ರೋಗ್ರಾಂಗೆ ತಿಳಿಯುತ್ತದೆ. . ಇದರೊಂದಿಗೆ ಅವರು ಕದಿಯಬೇಕಾದ ಮತಗಳನ್ನು ಚುನಾವಣಾ ಸಮಯದಲ್ಲಿ ಮಾತ್ರ ಮಾಡಲಾಗುವುದು ಮತ್ತು ಯಾವುದೇ ಅಣಕು ಪೋಲ್ ಅಥವಾ ರ್ಯಾಂಡಮ್ ಚೆಕ್‌ನಲ್ಲಿ ಈ ಕಳ್ಳತನ ಪತ್ತೆಯಾಗುವುದಿಲ್ಲ. , ಭಾರತದ ಎಲ್ಲಾ ಸ್ಥಾಪಿತ ಪಕ್ಷಗಳು ಇವಿಎಂ ಅನ್ನು ಬೆಂಬಲಿಸುತ್ತವೆ ಏಕೆಂದರೆ ಈ ಎಲ್ಲಾ ಪಕ್ಷಗಳು ಚುನಾವಣಾ ಆಯೋಗಕ್ಕೆ ತಮ್ಮ ಬೆಂಬಲವನ್ನು ನೀಡಿವೆ, ಅವರು ಇವಿಎಂ ಮೂಲಕ ಚುನಾವಣೆ ನಡೆಸಲು ಒಪ್ಪುತ್ತಾರೆ ಎಂದು ರಾಜ್ಯದ ಮುಖ್ಯಮಂತ್ರಿಗೆ ಅವರು ಚುನಾವಣೆಗೆ ಆದೇಶಿಸಬಹುದು ಬ್ಯಾಲೆಟ್ ಪೇಪರ್ ಮೂಲಕ ತನ್ನ ರಾಜ್ಯದಲ್ಲಿ ನಡೆಯಲಿದೆ. . ಆದರೆ ಕಾಂಗ್ರೆಸ್, ಕಾಂಗ್ರೆಸ್, ಡಿಎಂಕೆ, ಎಐಡಿಎಂಕೆ, ಸಮಾಜವಾದಿ ಪಕ್ಷ, ಆಮ್ ಆದ್ಮಿ, ಕಮ್ಯುನಿಸ್ಟ್ ಪಕ್ಷದ ಯಾವುದೇ ವಿರೋಧ ಪಕ್ಷದ ಮುಖ್ಯಮಂತ್ರಿಗಳು ಇಲ್ಲಿಯವರೆಗೆ ಇದನ್ನು ಮಾಡಿಲ್ಲ. , 7 ವರ್ಷಗಳ ಹಿಂದೆ 2017ರಲ್ಲಿ ಚುನಾವಣಾ ಆಯೋಗ ಇವಿಎಂ ಹ್ಯಾಕ್ ಮಾಡುವ ಸವಾಲನ್ನು ನೀಡಿದಾಗ, ಯಾರೂ ಇವಿಎಂ ಯಂತ್ರವನ್ನು ಮುಟ್ಟಬಾರದು ಅಥವಾ ಬೇರೆ ಉಪಕರಣದಿಂದ ತೆರೆಯಲು ಪ್ರಯತ್ನಿಸಬಾರದು ಎಂದು ಹ್ಯಾಕಿಂಗ್ ಸ್ಪರ್ಧೆಯಲ್ಲಿ ಷರತ್ತು ಹಾಕಿತ್ತು.
@ganeshakr3366 Жыл бұрын
ಬ್ಯಾಲೆಟ್ ಪೇಪರ್ ಗೆ ಎಸ್ಟು ಮರಗಳನ್ನು ಕಡಿಯಬೇಕಾಗೂತ್ತೆ?
@jairamathimmaiah860910 ай бұрын
😢ನಿಜ, ನಮ್ಮ ಚುನಾವಣಾ ಕೆಲಸಕ್ಕೆ, ಕಾಡು ನಾಶ haagtittu, ಈಗ ಅದು ಸ್ವಲ್ಪ ulitu 🌳🌳🌳🌳🌿🍀
@sionathestar Жыл бұрын
PSI ಅಕ್ರಮ ಹೇಗೆ ಆಯಿತು, ಅದರ ಬಗ್ಗೆ ವಿಡಿಯೋ ಮಾಡಿ ಸರ್, SDA ಮತ್ತು FDA ಪರೀಕ್ಷೆ ಯಲ್ಲಿ ಅಕ್ರಮವಾದ ಬಗ್ಗೆ PSI ತನಿಖೆ ವೇಳೆ ಗೊತ್ತಾಗಿದೆ, ಆದರೂ ಯಾಕೆ SDA ಮತ್ತು FDA ಪರೀಕ್ಷೆಯಲ್ಲಿ ಅಕ್ರಮ ಮಾಡಿದವರನ್ನು ಆಯ್ಕೆ ಮಾಡಿದೆ
@shivashankar583 Жыл бұрын
Congress accept 2024 election will loose
@KRCREATIONS869 Жыл бұрын
Super utta madthiroddhu Congress bhandhaga ok na aks appa
@NaveenHJ Жыл бұрын
ಕರ್ನಾಟಕ ಗೆದ್ದಾಗ ಈವಿಎಮ್ ಚನಾಗಿತ್ತಾ..?😂
@yashayasharaj8069 Жыл бұрын
ಕರ್ನಾಟಕ ದಲ್ಲಿ ಬಿಜೆಪಿ ಏನಾದ್ರು ಗೆದ್ದು ಬಂದಿರ ಬಿಜೆಪಿ ಸಿಎಂ ನಾ ಚಪ್ಪಲಿ ಹಾರ ಹಾಕತಾ ಇದ್ದರು
@JeevanKumar-bs5cv Жыл бұрын
Namma DCM counting hindina dina ondu Raga thegdiddidu agitthu. South Africa dalli use madida same machine use madiddare antha. Belligge counting start agidde bayige beega bidditthu.
@shivraj7454 Жыл бұрын
Karnataka ala Congress, Congress yake gelthu antha yalrgu gothu...
@nismail5272 Жыл бұрын
Le idu BJP drama
@chidusyadav Жыл бұрын
@@nismail5272ಎಲ್ಲಿಂದ ಬರ್ತಿರೋ ನೀವೆಲ್ಲ ಕಾಂಗ್ರೆಸ್ ಪಕ್ಷ ಗೆಲ್ಲೋಕೆ ಏನ್ ಮಾಡ್ತು ,ಗೆದ್ದ ಮೇಲೆ ಏನ್ ಮಾಡ್ತಿದೆ ಅಂತ ಎಲ್ರಿಗು ಗೊತ್ತು, ಗೆಲ್ಲಿಲ್ಲ ಅಂದ್ರೆ ಏನ್ ಮಾಡುತ್ತೆ ಅಂತನೂ ಗೊತ್ತಿದೆ , ಎಲ್ಲದಕ್ಕು ಭಾಜಪ ನೇ ತರ್ತಿರಲ್ಲೋ ಗುಬಾಲ್ ಗಳ...😂😂
@kmanteshkmantesh222 Жыл бұрын
Jai SreeRam 🚩🏹 Jai ModiJi 😍🚩🇮🇳🇮🇳 Jai Yogiji 💥 Jai Hanuman Mandir❤
@vinod4793929 Жыл бұрын
ಹಾಗಾದರೆ, ಕರ್ನಾಟಕ ಹಾಗೂ ತೆಲಂಗಾಣ ಚುನಾವಣಿ ಯಲ್ಲಿ E.V. M ಸರಿಯಾಗಿತ್ತು ಕಾಂಗ್ರೆಸ್ ಗೆದ್ದು ಬಂದರೆ ಎಲ್ಲವೂ ಸರಿ ಇದೆ ಎಂಥರ್ಥ😂
@Lalliravioficial Жыл бұрын
Lo lowde voting date and result date short ithu enu madok agila… up ;mp ;chattisgarh thumba munche ne voting agide
@rakesha8770 Жыл бұрын
Hu howdu nin antha andha aktarige ade ansodu
@Gillinata Жыл бұрын
@@Lalliravioficialhu kanappa Karnataka election ge voting date na ivattu anounce madudru nale result kotru ala le 😂😂😂😂😂 le Mari prati election gu munchene yella party prepare hakthave
@Fanofvirat2003 Жыл бұрын
@@Lalliravioficialgaandu
@naveen17938 Жыл бұрын
ನಿಮೌನ್ ತುಲ್ಲು ಸೂಳೆ ಮಗ್ನೆ @@Lalliravioficial ಅವಯ್ಯ ಅಮರ್ ಪ್ರಸಾದ್ ಅಷ್ಟೊಂದು ಹೇಳಿದ್ರು ನಿನ್ ತಾಯ್ನಾನ್ ಕೇಯ್ಯಾ ಇನ್ನ ಅರ್ಥ ಆಗಿಲ್ವೇನೋ ಬೋಳಿ ಮಗ್ನೆ ನಿಮೌನ್ ಅರ್ಧ ತುಣ್ಣೆಗ್ ಹುಟ್ಟಿದ್ ಬೆರ್ಕೆ ಸೂಳೆ ಮಗ್ನೆ ಇಷ್ಟೊತ್ತು ಎನ್ ಸೋನಿಯಾ ಗಾಂಧಿ ತುಲ್ ತೋಳಿತ್ತಿದ್ದೇನೋ ಸೂಳೆ ಮಗ್ನೆ 😅😅😂😂😂😂
@smitajain704 Жыл бұрын
ತುಂಬಾ ಸರಳವಾದ ವಿಧಾನವಾಗಿದೆ ಹಾಗೂ ಪಾರ ದರ್ಶಕ ವಾಗಿದೆ
@thuglife1166 Жыл бұрын
ಅಮೆರಿಕ ಡಲ್ಲಿ ನಾನು ಯಾರಿಗೆ ವೋಟ್ ಹಾಕಿದಿಿ ಅಂತ ಪಬ್ಲಿಕ್ ಮಾಡಬಹುದು ಆದ್ರೆ ಇಲ್ಲಿ constition ಪ್ರಕಾರ ಪಬ್ಲಿಕ್ ಮದಂಗಿಲ್ಲ
Congress in Karnataka, telangana EVM worked . Congress in other states EVM hacked😂
@mohanmuruli2192 Жыл бұрын
😅😅😅😅
@hanamantambider5921 Жыл бұрын
🤣🤣🤣
@umashankart5104 Жыл бұрын
😂😂😂😂
@syedabdulrahaman730411 ай бұрын
Well explanation of the EVM🙏 sir. But. Supreme court advocates and other political parties strike against EVM. Ban EVM🙏.. Why they are strike against EVM. Jai bheem jai hind🙏
@gbv43 Жыл бұрын
ಇಷ್ಟು process ಇದ್ದರೂ counting time ನಲ್ಲಿ ಮರು ಏಣಿಕೆಯಲ್ಲಿ ಯಾಕೆ ಏರು ಪೆರು ಆಗುತ್ತದೆ?
@shankaranayaka21910 ай бұрын
Good question
@jmprabhu7587 Жыл бұрын
ಕಾಂಗ್ರೆಸ್ ಮತ್ತು ಅದರ ಗುಲಾಮರು ಈಗಲೇ ಸೋಲನ್ನು ಒಪ್ಪಿಕೊಂಡು , ಇವಿಎಂ ದೋಷ ಮುಂದೆ ಮಾಡುತ್ತಿದ್ದಾರೆ😂😂😂😂
@m.b.nagaraj7666 Жыл бұрын
Opposition party Drama Prove publicly
@amanulla479411 ай бұрын
VVPAT ನಲ್ಲಿ ಬರುವ ಚಿಟಿಯಾಕೆ Count ಮಾಡಬಾರದು 😂😂
@GratefulGoutam Жыл бұрын
Why would Congress would come into power in Karnataka if EVM were fake😂😂
@Wkar-c9d Жыл бұрын
ಬ್ಯಾಲೆಟ್ ಪೇಪರ್ ನಿಂದ ಮತದಾನ ವಾಗಬೇಕು ಅದೇ ಸರಿ ಬೇರೆ ದೇಶ ನೋಡಿ ಕಲಿರಿ.
@kavitharkrishna4029 Жыл бұрын
😂😂ಕರ್ನಾಟಕ, ತೆಲಂಗಾಣ ದಲ್ಲಿ ಏನು ಮೋಸ ಆಗಲಿಲ್ಲವ 🤔🤔🤔
@janardhanl928511 ай бұрын
ನನ್ನ ಅನುಭವದಲ್ಲಿ ಸಾಕಷ್ಟು ಬಾರಿ ಚುನಾವಣಾಧಿಕಾರಿಯಾಗಿ ಕಾರ್ಯ ನಿರ್ವಹಿಸಿ ಪ್ರತ್ಯಕ್ಷ ಪಡೆದ ಅನುಭವದ ಪ್ರಕಾರ ಬ್ಯಾಲೆಟ್ ಪೇಪರ್ ಮತ್ತು ಇವಿಎಂ ಹೋಲಿಕೆಯಲ್ಲಿ ಇವಿಎಂ ವಿಧಾನ ಹೆಚ್ಚು ಸುರಕ್ಷಿತ.....
@naveendsouza9829 Жыл бұрын
ವೊಟಿಂಗ್ ಮಾಡಿದ ಮೇಲೆ ಅದರ ಒಂದು print out, ಮತದಾರರಿಗೆ ಕೊಟ್ರೆ ಇನ್ನೂ Evm ಸ್ಟ್ರಾಂಗ್ ಆಗ್ಬಹುದು ಅಲ್ವ ಸರ್, think ಮಾಡಿ ಸರ್
@veenatr1663 Жыл бұрын
ಅದರಿಂದ ಮತದಾರನಿಗೆ ಏನು ಲಾಭ? ಬೇರೆಯವರಿಗೆ ಗೊತ್ತಾಗುತ್ತೆ...ಹಾಗೆ ಅಲ್ಲಿನ ಲೋಕಲ್ ಏಜೆಂಟ್ಸ್ grudge ಇಟ್ಕೋತಾರೆ
@jayaramujayaramu8488 Жыл бұрын
Very good information mt Prasad. We will follow our procedure.👍👍👍🙏🙏🙏💐💐💐🇮🇳🇮🇳🇮🇳👍👍
@SaraSaravana-y3n Жыл бұрын
Good explanation sir .🙏.jai Karnataka
@drbr642 Жыл бұрын
ಹೌದು ಸರ್ ಕರ್ನಾಟಕದಲ್ಲಿ 2023 hacked ಆಗಿದೆ
@vinod4793929 Жыл бұрын
😂😂😂
@Bharat-i8q3e Жыл бұрын
😂😂
@ShivaDK-dv7dt Жыл бұрын
EVM mission ban madrulo bevarce
@sonuKumar-fw8nv9 ай бұрын
😊😊
@Wazisking Жыл бұрын
Any human made Device can be controlled...✅✅✅
@Wazisking Жыл бұрын
@user-ot4gx3jl8t Yalla Onde 😂
@DileepKumar-fv5ok Жыл бұрын
ಕಾಂಗ್ರೆಸ್ನ baicott ಮಾಡಿ 😂
@dwarakanathnk605411 ай бұрын
ನಮ್ಮವರು ಮುಂದುವರೆದ ದೇಶಗಳಿಗಿಂತ ಮುಂದಿದ್ದಾರೆ ಬಿಡಿ ,ನಮ್ಮ ಬೆನ್ನನ್ನ ನಾವೇ ತಟ್ಕೋ ಬೇಕು😂😢😅
@prakashbabu4366 Жыл бұрын
ಇಷ್ಟೆಲ್ಲಾ ಯಾಕೆ EVM ತೆಗೆದು ಹಾಕಿ ಚುನಾವಣೆ ಮಾಡಿದರೆ, ಕಾಂಗ್ರೇಸ್ ಬಿಜೆಪಿಯ ಬಣ್ಣ ಬಯಲು ಆಗುತ್ತೆ, EVM ನಲ್ಲಿ ಏನೊ ಕುತಂತ್ರ ಇದೆ ಅದಿಕ್ಕೆ EVM ಬೇಕು ಅಂತ ಸಾಯಿತಾವ್ರೆ 😊😅😂
@najeeran967710 ай бұрын
Yes
@lokeshloki705 Жыл бұрын
Evm is better ಧನ್ಯವಾದಗಳು 🤝🤝🤝🤝🤝
@killerkeerthikiller8449 Жыл бұрын
Nachke agbeku Congress 😂😂
@raviyadavyadav248111 ай бұрын
Nachi ilada blujp 😂😂😂
@satheesh260710 ай бұрын
ಮತ್ತೆ ಯಾಕೆ ಅಮೆರಿಕಾ use ಮಾಡಲ್ಲ..
@VinayKumar-mr5tp Жыл бұрын
5 min silence for mega serial News channels 😂😂😂😂😂
@keerthinarayan652610 ай бұрын
Very well explained, it can clear doubts in public mind.
@hindu263 Жыл бұрын
ಹಾಗಿದ್ದರೆ ಕರ್ನಾಟಕದಲ್ಲಿ ಕಾಂಗ್ರೆಸ್ ಗೆದ್ದಿರುವುದು ಯಾವ ರೀತಿಯಲ್ಲಿ 😂😂😂
@hegderg Жыл бұрын
ರಾಹುಲ್ ಗಾಂಧಿ ಹೇಳಿದ್ದು ಸರಿ ಇದೆ ತೆಲಂಗಾಣದಲ್ಲಿ e v m ಹೆಕ್ ಮಾಡಿಯೇ ಅವರು ಗೆಡ್ಡಿದ್ದಲ್ಲವೇ 😂
@ನನ್ನಕರುನಾಡು Жыл бұрын
ರಾಜಸ್ಥಾನ, ಮಧ್ಯಪ್ರದೇಶ ತರ ಅಲ್ಲವೇ 😢😢
@sudharao391 Жыл бұрын
Good information 😊
@MayaBabu-k2h10 ай бұрын
19 ಲಕ್ಷ EVM ಗಳು ಕಾಣೆಯಾಗಿವೆ. ಅವು ಏನಾದುವು ಅವುಗಳನ್ನು ಹುಡುಕಲು ಚುನಾವಣಾ ಆಯೋಗ / ಕೇಂದ್ರ ಸರ್ಕಾರ ಕೈಗೊಂಡಿರುವ ಕ್ರಮಗಳೇನು? ಈ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ.
@chendufriendscircle8677 Жыл бұрын
ನಾವೇನು ಕಣ್ಣಾರೆ ನೋಡಿದ್ವಾ, ಯಾರು ಹೆಂಗ್ ಮೋಸ ಮಾಡ್ತಾರೋ ಹೇಗೆ ಗೋತ್ತು
@AM-oq1vu Жыл бұрын
Yur speech skill nice bro
@MVH-d4e Жыл бұрын
Very very very useful information. Thanks a lot for this. 👍
@Manjunagaraj07 Жыл бұрын
ಗುಲಾಮರೇ ಸರಿಯಾಗಿ ನೋಡ್ರಿ ವಿಡಿಯೋ 😅
@ALLINONE-wg4pl Жыл бұрын
Explainatio amazing bossu❤
@ravideshmukh825 Жыл бұрын
When and if Khangrace aka Congress wins voting machine results are accepted. When Congress looses all these trouble starts.
@jsomashekara5777 Жыл бұрын
Andhra, Telangana, Karnataka, Tamilnadu. Kerala, West Bengal, Jkarlkhand, Odisha, Bihar and some north eastern states. In all these states BJP has not won. So Opposition parties do not complain against EVM. Where BJP secures majority EVM is not correct. But voters are intelligent. Public want EVM.
@veerabhadraiahd5073 Жыл бұрын
What ever it is now we have faith in EVM. Let the central government introduce Ballot papers in future elections.
@youngstercookingchannel4330 Жыл бұрын
ಹಾಗಾದರೆ ಅವರು ಫೋನ್ ಪೇ ಗೂಗಲ್ ಪೇ ಉಪಯೋಗ ಮಾಡುತ್ತಿಲ್ಲ .ಅವರು ಮುಂದೆ ಹೋಗುತ್ತಿಲ್ಲ .ನಮ್ಮ ಮೋದಿ ಫಾಸ್ಟ್ ಆಗಿ ಹೋಗೂತಿದರೆ
@MdaliMdali-d2f Жыл бұрын
ಒಂದೇ ದಿನ ಓಟ್ ನಡೆಸಿ next day count ಆಗ್ಬೇಕು
@sharanappac80 Жыл бұрын
When election commission of India asked all parties to prove that evm machine can hacked or not then all parties stay at home... but when other parties won except bjp then machine is good 😂😂😂
@zaaramobil310611 ай бұрын
ನೀನು ಬಿಜೆಪಿಗೆ ಸಪೋರ್ಟ್ ಮಾತು ಎಲ್ಲವೂ ಜನರಿಗೆ ಅರ್ಥವಾಗುತ್ತದೆ
@nagarajm8394 Жыл бұрын
ಕಾಂಗ್ರೆಸ್ ಕಳ್ಳೇಕಾಯಿ ಗ್ಯಾರಂಟಿ EVM .೧೩೬ ಸೀಟು ಗೆದ್ದು ಸರ್ಕಾರ ಖಾತ್ರಿ ಓಕೆ. ತೆಲಂಗಾಣ ಕಾಂಗ್ರೆಸ್ ಕಳ್ಳೇಕಾಯಿ ಓಕೆ 😂😅😂
@dhanyakharajola5671 Жыл бұрын
Bjp Andre athyacharegalu brasttaru cd gale vearanty
ಎಲ್ಲಾ ರಾಜ್ಯಗಳಲ್ಲಿ ಗೆದ್ದರೆ ಅನುಮಾನ ಬರುತ್ತದೆ ಅದಕ್ಕೆ ಮಾಡಲಿಲ್ಲ
@akashpatil2676 Жыл бұрын
Once they lose elections, suddenly EVM comes into picture 😂😂😂😂😂😂😂😅😅😅
@umeshkulkarni1432 Жыл бұрын
Nice Analysis
@gururajkumbar135711 ай бұрын
What about recently Chandigarh election.....?
@rameshnnaik693 Жыл бұрын
Good sir, Exetly Correct I am H/C Ramesh Naik CISF
@shashik7674 Жыл бұрын
ಕಾಂಗ್ರೆಸ್ಸ್ ಗೆದ್ದರೆ ಇವಿಎಂ ಸರಿಯಾಗಿ ಇರುತ್ತದೆ. ಬಿಜೆಪಿ ಗೆದ್ದರೆ ಅದು ಇವಿಎಂ PROBLEM ಅಲ್ವಾ. ಎಂಥಾ ಲಾಜಿಕ್ರಿ ಅಬ್ಬಾ 😂😂😂😂
@sandhyarao3542 Жыл бұрын
Impossible, because i have worked with EVM since 20 years, it's impossible to hack, unless you are given a chance to change it's programming,as no-one is allowed to do it, it's a myth,EVM can't be tampered
@MayaBabu-k2h10 ай бұрын
You might have worked with EVM possibly as a presiding officer but you are not an expert on its working. We all use mobiles regularly but we are not experts in understanding its working. The EVMs cannot be hacked 100% correct. But they can be manipulated .I wish to draw your attension to the youtube video of Mr. Karan Thaper interviewing Mr. Madhavan Deshpande in this regard.
@ganagannaa7937 Жыл бұрын
Very good information Mr. Amar
@Srinivasams-m5r Жыл бұрын
EVM work 100% perfect. But no doubt about Lord Sri Krishna act on EVM favorable to BJP.
@georgemadde884310 ай бұрын
10 ರಲ್ಲಿ 6 ಬಿಜೆಪಿ voting
@nbhanuprakash5383 Жыл бұрын
It is imposibal 100% evm corect. All offical cheked before voting. They are responsible official
@Mukundram-i1w11 ай бұрын
One of the best godi media( andabhakth) 😮😮😮
@vink9436 Жыл бұрын
ಮಾಹಿತಿಗಾಗಿ ಧನ್ಯವಾದಗಳು. ಪಾಪ, ಇಬ್ಬರ ಜಗಳದಲ್ಲಿ ಈವಿಎಂ ಬಡವಾಯ್ತು......
@lochuskitchen Жыл бұрын
*hi sir ಎಲ್ಲಾ ಬ್ಯಾಂಕಿನವರು ESC charge ಅಂತ ಹೇಳಿ account ಇಂದ 295rs ಇದು ಅಮೌಂಟ್ ಕಟ್ ಮಾಡ್ತಾರೆ EMI ಕರೆಕ್ಟಾಗಿ ಕಟ್ತಾ ಇದ್ರು ಅಮೌಂಟ್ ಕಟ್ಟಾಗುತ್ತೆ*
ನಾನು ಚುನಾವಣಾ ಅಧಿಕಾರಿಯಾಗಿ ಸೇವೆ ಸಲ್ಲಿಸಿದ್ದೇನೆ.ಹ್ಯಾಕ್ ಮಾಡಲು ಸಾಧ್ಯವಿಲ್ಲ.
@Skumarmandya1 Жыл бұрын
ಸರ್ ಬರೀ ಚುನಾವಣಾ ಅಧಿಕಾರಿ ಅಷ್ಟೆ. ತಂತ್ರಜ್ಞಾನ ಪರಿಣತ ಅಲ್ಲ. ಪ್ರತಿಯೊಂದು ಎಲೆಕ್ಟ್ರಾನಿಕ್ಸ್ ಗ್ಯಾಜೆಟ್ ಗಳನ್ನು ಹ್ಯಾಕ್ ಮಾಡಬಹುದು. Apple IPhone ಅನ್ನೆ jailbreak or Hack ಮಾಡಬಹುದು ಅನ್ನೊದಾದರೆ EVM ಏನೇನೂ ಅಲ್ಲ.
@AbdulWahab-tp6lk Жыл бұрын
ಸಾದ್ಯವಿಲ್ಲಾ ಅಂತ ಹೇಳಲು ಸಾಧ್ಯವಿಲ್ಲ ಈ ಹಿಂದೆ ಹತ್ತು ಹಲವು ಬಾರಿ ಇದರ 📸 photo ತೆರೆಸಿ prove ಮಾಡಿದ್ದಾರೆ, ಈಗ ಹೇಗೆ ಹೇಳುತ್ತೀರಿ ಅದು ಸಾಧ್ಯವಿಲ್ಲ ಅಂತ, ಇದು ಅಲ್ಲದೆ ಕಳೆದ ಲೋಕಸಭೆ ಚುನಾವಣೆಯಲ್ಲಿ ಇದು ನಡೆದಿದೆ ಅಂತ ಅಮೆರಿಕ ದ ವರದಿಯಲ್ಲಿ ಉಲ್ಲೇಖಿಸಿದೆ ಇದರ ವಿಡಿಯೋ ನನ್ನ ಹತ್ತಿರ ಇದೆ, ಇದಕ್ಕಿಂತ ಸಾಕ್ಷಿ ಬೇರೆ ಬೇಕಾ? ಸಮಾಜದಲ್ಲಿ ಎಲ್ಲವೂ ಸರ್ವಾಧಿಕಾರ ಧೋರಣೆ ನಡೆದರೆ ಹೀಗೆ ಆಗೋದು
@sonuKumar-fw8nv9 ай бұрын
Nevu maarikonda adhikaariyagiddira bahudu😅😅😅
@p.sujatha651711 ай бұрын
EVM. ಬಗ್ಗೆ ತಿಳಿಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಸಾರ್.
@suketalloli6743 Жыл бұрын
Congress won in karnatka But they don't have problems with Evm in karnatka 😂😂