ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@savithrammanagappa506214 күн бұрын
ಎಂಥಾ ಅದ್ಭುತ ಮುಖ್ಯಮಂತ್ರಿ ನಮ್ಮ ಯೋಗಿ ಜಿ
@AkshayGowdaN14 күн бұрын
ಈತರ ಕಂಟೆಂಟ್ ನ ಅಮರ್ ಪ್ರಸಾದ್ ಸರ್ ನಿರೂಪಣೆ ಮಾಡ್ಬೇಕು
@sumangalapatgar836414 күн бұрын
Yes❤
@annappanaik678114 күн бұрын
Yes Amar prashad sir matalli mast barutte
@drrajj904111 күн бұрын
ಈಗ ವಿವರಣೆ ನೀಡುತ್ತಿರುವವರು ಚೆನ್ನಾಗಿಯೇ ತಮ್ಮ ಕಾರ್ಯವನ್ನು ನಿರ್ವಹಿಸಿರುತ್ತಾರೆ. ಅವರ ಧ್ವನಿ ಹಿತವಾಗಿ ಸ್ಪಷ್ಟವಾಗಿಯೇ ಇದೆ. ಅವರಿಗೆ ಅಭಿನಂದನಾಪೂರ್ವಕ ವಂದನೆಗಳು..👌👍🌟🙏🥀🌹
@karthik404610 күн бұрын
S
@rajendramalya213814 күн бұрын
ಹಿಂದುಹುಲಿ🐅🐅🐅🐅 ಯೋಗಿಜೀ 🚩🚩🚩🚩👍👍👍👍
@rajeshsm161614 күн бұрын
Karnataka Eli 🐀.. Majavaadi Siddique 😂
@chandubayaluseeme542314 күн бұрын
ಪ್ರಪಂಚದ ಮಾನವ ಇತಿಹಾಸ ಇರುವವರೆಗೂ ಸುವರ್ಣ ಅಕ್ಷರಗಳಲ್ಲಿ ಕಂಗೊಳಿಸುವ ಉತ್ಸವ ಮಹಾ ಕುಂಭಮೇಳ ಉತ್ಸವ. ಅತೀ ಪವಿತ್ರವಾದ ಹಿಂದೂ ಧರ್ಮದಲ್ಲಿ ಇಂತಹ ಉತ್ಸವಗಳು ನಡೆಯುತ್ತವೆ.
@lalithagopal-jk6yh14 күн бұрын
ಜೈ ಶ್ರೀ ರಾಮ್.. ಹರ್ ಹರ್ ಮಹದೇವ್.. ವಂದೇ ಮಾತರಂ.. 🕉️🚩🌅🌞✊🇮🇳🙏
@mallikarjunbs161814 күн бұрын
ಪ್ರಪಂಚದ ಅತ್ಯಂತ ದೊಡ್ಡದಾದ ಧಾರ್ಮಿಕ ಮಹಾ ಮೇಳ, ಅದುವೇ ಮಹಾ ಕುಂಭಮೇಳ, ಜೈ ಸನಾತನ ಜೈ ಹಿಂದು 🙏
@manjusira903514 күн бұрын
ಜೈ ಜೈ ಶ್ರೀರಾಮ 🚩🚩🚩
@lakshmipathybangalore469314 күн бұрын
Thanks
@nss4614 күн бұрын
Jai ಯೋಗಿಜಿ jai ಹಿಂದೂ ಜೈ ಭಾರತ್
@rajurathod74214 күн бұрын
ಭಾರತೀಯರಾದ ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರವಾಗಿದೆ.🎉
@murthydns93614 күн бұрын
ಅದ್ಭುತ ಕುಂಬಮೇಳ 🙏
@MayurS-u2l14 күн бұрын
ನಿರೂಪಣೆ ಶೈಲಿ..ಕಂಠ ಚನ್ನಾಗಿದೆ..ಕಿವಿಗೆ ಇಂಪಾಗಿದೆ..🎉
@viratff188214 күн бұрын
ಭಯೋತ್ಪಾದನೆ ನಡೆಯದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು.
@BasavarajBaligar-ln8vv14 күн бұрын
ಜೈ ಭಾರತ, ಜೈ ಮೋದಿಜಿ,ಜೈ ಯೋಗಿಜೀ, ಜೈ ಉತ್ತಪ್ರದೇಶ 🚩🚩🚩🚩🚩
@gurammaundi71314 күн бұрын
Jai shree Ram.Jai yogiji 💞💞💞🌷🌹🥀🙏🙏🙏🙏🙏🙏🙏🙏🙏🙏🙏🙏🥀🌷🌹👏👏👏👏👏🤲🤲🤲👍🥰
@Ravichandra-rk2bo14 күн бұрын
ಓಂ ನಮ:ಶಿವಾಯ
@praveennayak835314 күн бұрын
ಜೈ ಶ್ರೀರಾಮ್
@akhandabharata1814 күн бұрын
ಜೈ ಶ್ರೀ ರಾಮ 🚩🚩🚩🚩🚩 ಜೈ ಶ್ರೀ ಮಹಾಕಾಳ 🚩🚩🚩🚩🚩 ಜೈ ದುರ್ಗಾದೇವಿ 🚩🚩🚩🚩🚩
@kalkicomingsoon546314 күн бұрын
ಜೈ ಶ್ರೀ ರಾಮ ಕೃಷ್ಣ... ಓಂ ನಮಃ ಶಿವಾಯ. 🚩🚩🇮🇳
@bharathnp993513 күн бұрын
ಈ ತರದ ಕಾರ್ಯಕ್ರಮ ಆಯೋಜನೆ ಮಾಡ್ತೀವಿ ಅಂತ ಯೋಚನೆ ಮಾಡೊದೆ ಒಂದು ದೊಡ್ಡ ಸಾಧನೆ
@Cat-i1314 күн бұрын
Kumba mela is our sanatani pride. Hara hara mahadev.
@ananthaavav821713 күн бұрын
ಮೋದಿಜಿ ಯೋಗೀಜಿ ಇದ್ದರೆ ಎಲ್ಲವೂ ಸಾಧ್ಯ 👍💐
@voiceofraichurtv678514 күн бұрын
ಒಳ್ಳೆ ಮಾಹಿತಿ 🇮🇳
@shreyamali-gt6el14 күн бұрын
Its too blessed
@basupojari694814 күн бұрын
ಇದು ಮಹಾಕುಂಭ ❤
@yallammayallama633514 күн бұрын
Om har har mahadeva Om har har mahadeva Om har har mahadeva Om har har mahadeva Om har har mahadeva Om har har mahadeva Om har har mahadeva Om har har mahadeva Om har har mahadeva Om har har mahadeva Om har har mahadeva Om har har mahadeva Om har har mahadeva blessed with me and my family appa amma 🙏🙏🙏🙏🙏💧💧💧💧💧☘️☘️☘️☘️☘️🥥🥥🥥🥥🥥🕯🕯🕯🕯🕯
@mns335614 күн бұрын
ನಾಗ ಸಾಧುಗ ಳ ವಿಡಿಯೋ ಮಾಡಿ ಅವರ ಜೀವನ ಚರಿತ್ರೆ ❤❤❤
@shubhammirje00714 күн бұрын
ಜೈ ಶ್ರೀ ರಾಮ್ 🏹 ಜೈ ಮೋದಿಜಿ 🦁 ಜೈ ಯೋಗಿಜಿ 🐯 ಜೈ ಆರ್ ಎಸ್ ಎಸ್ 🚩 ಜೈ ಕರ್ನಾಟಕ 💛❤️
@prathinkumar465312 күн бұрын
ಸನಾತನ ಧರ್ಮ ಅಮರ ✨🥰.... ಅ ಧರ್ಮ ದ ಅನುಯಾಯಿ ಹೆಮ್ಮೆ ಅಭಿಮಾನ ಇರಲಿ ❤️❤️
@shashidharhegde602513 күн бұрын
ಒಳ್ಳೆಯ ಮಾಹಿತಿ. Nice explanation maam.Tq 🙏🏾🙏🏾.
@shubhammirje00714 күн бұрын
ಸನಾತನ ಹಿಂದೂ ಧರ್ಮ ಜಗತ್ತಿನ ಶ್ರೇಷ್ಠ ಧರ್ಮ ❤
@shashidharhegde602513 күн бұрын
Vioce ಚನ್ನಾಗಿದೆ.🙏🏾
@gajananbhat347414 күн бұрын
Sanatan is foundation of science-based
@Manjunatha-hd7mg14 күн бұрын
ನಿಮ್ ಮಾಹಿತಿ ಗೆ ದೊಡ್ಡ ನಮಸ್ಕಾರ್ 👌🏻
@jagathsnationfirst371314 күн бұрын
Hindu gala maga sangama❤ Jai sri ram 🚩
@malavikabhujle479713 күн бұрын
Bhagwan ke ashirwad se , Kumbhamela bahut acche tarike se chale. All the best to all Bhaktas 👍
@ArunNanda-2211 күн бұрын
ಯೋಗಿ ಹಿಂದೂ ಸಾಮ್ರಾಟ್ 🚩✴️✴️✴️
@jaihindurashtra544113 күн бұрын
ಈ ಮಹಾ ಕುಂಭ ಮೇಳ ಕಡಿತಿರೋದು ೧೪೪ ವರ್ಷಗಳ ಬಳಿಕ ಹಿಗಾಗಿ ಈ ಮಹಾ ಕುಂಭ ಅಮೃತ ಕುಂಭ ಸನಾತನಿಗಳ ಜಾಗೃತ ಗೊಂಡ ಕೂಂಭ ಮೇಳ ಇದಾಗಲಿದೆ ಅಲ್ಲಿ ಈ ಬಾರಿ ದೇಶ ಹಿಂದೂರಾಷ್ಟ್ರ ಅಂಥ ಘೊಷಣೆ ಆಗೋದು ಖಚಿತ ಹಿಂದುಗಳೇ ನಮ್ಮ ತಮ್ಮ ಎಲ್ಲಾ ಸನಾತನ ಧರ್ಮ ಅಂದರೆ ಹಿಂದೂ ಜೈನ ಬುದ್ದ ಸಿಖ್ ಪಾರ್ಸಿಗಳ ಒಕ್ಕೂಟವೇ ಸನಾತನ ಧರ್ಮ ಇದರಲ್ಲಿ ಸನಾತನ ಹಿಂದೂ ರಾಷ್ಟ್ರ ಅಂತ ಘೋಷಣೆ ಆಗುತ್ತೊ ಇಲ್ಲ ಹಿಂದೂರಾಷ್ಟ್ರ ಅಂತ ಮಾಡ್ತಾರೋ ಇನ್ನೂ ಚರ್ಚೆ ನಡೆದಿದೆ ಒಂದೂ ವೇಳೆ ಆದ ಮೇಲೆ ಮುಸ್ಲಿಮರ ಗತಿ ಏನು ಹೌದಲ್ವಾ ಅವರು ಇದೇ ರಾಷ್ಟ್ರದಲ್ಲಿ ಇರ್ತಾರೆ ಅವರಿಗೆ ಏನೂ ತೊಂದರೆ ಆಗೊದಿಲ್ಲ ಇಲ್ಲದಿದ್ರೆ ಹಿಂದೂ ದರ್ಮವನ್ನ ಬಿಟ್ಟು ಹೋದ ಎಲ್ಲಾ ಮುಸ್ಲಿಮರೂ ಸಹ ಮರಳಿ ಬರೋಕೆ ಇದು ಅಮೃತಕಾಲ ಇದೇ ಅಮೃತ ಮಹಾಕುಂಭದ ಸವಿ ನೆನಪು ಗಳು ಮೇಡಮ್ ಏನಂತಿರಾ ಜೈ ಹಿಂದ್ ಜೈ ಶ್ರೀರಾಮ 🚩👍🚩
@chandraprasad154912 күн бұрын
Guru idellavannu meeri nature anno devru ide and nimma family ide adanna first nodkondre makkalige olle buddhi helkotre nam samaja innu chennagi irutthe alva.
@KiranM-r2r9 күн бұрын
ಹರ ಹರ ಮಹಾದೇವ್ ಜೈ ಶ್ರೀ ರಾಮ್ 🔥
@nithishhegde14 күн бұрын
Swami Vivekananda life and memory bagge video madi pls
@LokeshHP-f2y14 күн бұрын
Super yogiji jai hindh jai bharath jai modhiji
@veeranagoudahuded628114 күн бұрын
Good information & superb narration
@rameshambika553813 күн бұрын
ಜೈ ಸನಾತನ ಧರ್ಮ 🙏
@bhagatsinghnayak631513 күн бұрын
ಜೈ ಶ್ರೀ ಕೃಷ್ಣ ❤🚩
@Eco.thespirit.of.wisdom14 күн бұрын
Masth maga news respect button 🔘👇🏻♥️
@nandeeshbh987914 күн бұрын
ಇದು ಮಹಾಕುಂಭಮೇಳ
@laxmikanthapuskal992314 күн бұрын
Jai Hindu Sanathana
@lokeshkumar-q9s9m11 күн бұрын
Super Yogi ❤🎉. Big boss ❤
@shakunthalazptc745013 күн бұрын
Thumbs thanks sister🙏
@sagarrockey748113 күн бұрын
Tumba kushi aytu
@chandrashekhardidagur370414 күн бұрын
ಜೈ ಸನಾತನ ಧರ್ಮ..
@e.shekarethiraj882214 күн бұрын
Jai sree Ram
@akshatateli523314 күн бұрын
Good info and good presentation màm ❤
@nagarajguttedarnagu96007 күн бұрын
Jay Hindu jay India.....🎉🎉
@ManjunathManjunath-hp7mf14 күн бұрын
Global Textile park bage heli sir 🌹❤️🥰💫
@Sudarshanb-wr2sl14 күн бұрын
ಎಲ್ಲಿದೆ ಇದು?
@anilbaraker14 күн бұрын
Jai Yogi🚩🚩🚩🔥
@drdycreations789514 күн бұрын
Power of Hinduism
@Israelrasya320914 күн бұрын
Jai shree Ram Jai bheem 🙏🙏🙏🙏🙏🙏🙏🙏🙏🙏🙏
@Darshh55114 күн бұрын
1954 first mahakumba mela in prayagraj
@KumarKumar-f7k1l13 күн бұрын
Super 🤗
@jayaramujayaramu848814 күн бұрын
Very good appreciable to U P government Jai Mr Modhijees Central government 👍💐👍💐🎈💚🙏🇮🇳🇮🇳🇮🇳🇮🇳
@budyappagowda237214 күн бұрын
Om namah shivaya...
@BSRaghvendra14 күн бұрын
Very very Good news channel sir
@bhimashankarsamrat407313 күн бұрын
Wow super
@peeyesg6514 күн бұрын
Her her Mahadev
@ravigowda706914 күн бұрын
Yogi ji always great cm....🎉🎉
@anilkumar-kz8cv12 күн бұрын
Jai yogijji 🔥🔥🔥🚩🚩🚩
@ShivaShankar-c4c13 күн бұрын
👌👌
@SIDDARUDA.R.H14 күн бұрын
Jai yogi❤❤❤
@vinoda727413 күн бұрын
Sir please do bhagavad Gita series
@RanjithRanji-l5e10 күн бұрын
Hindu rastra ❤❤❤❤❤❤
@winappssoftware343314 күн бұрын
Abba... Haha... We are very lucky that, we living in the era Grate conduct by Up Yogi government. Wish all the best
@VijayalakshmiV-t4g14 күн бұрын
Jaimahakal
@ravikiran492514 күн бұрын
Hara hara mahadev jai🙏 sri ram
@dhanaraj.mdhanu376614 күн бұрын
🚩🚩🚩🚩
@blabla725513 күн бұрын
Jai Yogi baba 🚩❤️🦁
@MahabalaRao14 күн бұрын
We will get world record by this Kumbamela and economic record also
@MrAdikote14 күн бұрын
❤
@shivakumar969014 күн бұрын
🚩🚩🚩🚩🚩🚩🚩🚩
@DevaiahB.k11 күн бұрын
Mahaguru yogiswami shivana roopave agidaare
@sujathamanjappaiah502114 күн бұрын
Jai yugejje
@santoshbapare811112 күн бұрын
ಹರ್ ಹರ್ ಮಹದೇವ್ 🚩🚩🚩🚩
@bhat.14 күн бұрын
🙏
@virus-v9m13 күн бұрын
Banglore inda heg hogodu heli
@varadarajul589114 күн бұрын
ಉತ್ತಮವಾದ ಮಾಹಿತಿ 🙏🙏🙏
@nammakannada604214 күн бұрын
Banglore inda yavadadru tour package idya ogi ಬರಲು ವ್ಯವಸ್ಥೆ ಇದ್ಯ ಹೇಳಿ
@ashokkumar-gi1lo13 күн бұрын
Namma Sanathana dharma.
@shubhangahv353914 күн бұрын
ಒಂದು ಉತ್ಸವದಿಂದ ವ್ಯಾವಹಾರಿಕವಾಗಿ ಎಷ್ಟು ಖರ್ಚಾಗುತ್ತದೆ ಅಂತ ಲೆಕ್ಕ ಹಾಕುವ ಬದಲು ಎಷ್ಟು ಜನಗಳಿಗೆ ಉದ್ಯೋಗವಾಗುತ್ತದೆ ಎಷ್ಟು ಲಾಭವಾಗುತ್ತದೆ ಅನ್ನೊದು ಗಮನಿಸಬೇಕಾದ ಅಂಶ.. ಬುದ್ಧಿಜೀವಿಗಳು, ಎಡಚರು ಹಿಂದೂ ಆಚರಣೆಗಳನ್ನು ತೆಗಳುವುದರಲ್ಲೇ ಕಾಲ ಕಳೆಯುತ್ತಾ ತಮ್ಮ ಮೂರ್ಖತನದ ಪ್ರದರ್ಶನ ಮಾಡ್ತಾರೆ. 😂
@gayathrishekar425014 күн бұрын
Thanu baduki ethararannu badukalu bidugade darmave hindu darma
@zingzong123414 күн бұрын
2 laksha koti barolla adara badhalu 3.5 to 4.5 laksh koti adaya baruvudu UP Sarakarakke Guarantee edu Namma Deshada Hemmeya Hindu Samskrthi hagu Hemmeya Hindu 🕉️ Sanathana Dharmada Prathika, Jai Hind Jai sree Ram Jai Sanathana Dharma Jai Yogiji Maharaj zindabad
@harishy.k174714 күн бұрын
Sir kpsc ಅಲ್ಲಿ ಕನ್ನಡ ಬಾಷೆ ಕಡೆಗಣನೆ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ ಕನ್ನಡ ಉಳಿಸಿ
@Akhileshputtur14 күн бұрын
❤❤❤
@punithkumarBS13 күн бұрын
🚩🚩🚩🚩🙏🙏🙏🙏😊😊😊😊
@RavikumarC-t2t14 күн бұрын
Yesto jana anna vidhye sigade sayta idre illi kumbha mela ramdhan,christmass yenrayya nam karma
@Savitha-g2w14 күн бұрын
Maha.kumba.melakke.jayavagali
@SharanuBiradar-e6w14 күн бұрын
Edu yavag aiti
@DAME_SANTOSH14 күн бұрын
It's not use of anyone.
@prajwalprajju92114 күн бұрын
If u are not interested or if u don't have faith please shut ur mouth