How to be Safe on Internet? | Browser, Email Safety | Masth Magaa | Amar prasad

  Рет қаралды 45,482

Masth Magaa

Masth Magaa

Күн бұрын

Пікірлер: 80
@MasthMagaa
@MasthMagaa 7 сағат бұрын
Buy a Term Plan & Get Online Discounts Up to 15%👇 tinyurl.com/3rxd8w77 Buy a Health Plan & Get Online Discounts Up to 25%👇 tinyurl.com/bdh7s3c9 . . ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@PuneetRajkumarr
@PuneetRajkumarr 5 сағат бұрын
@MasthMagaa
@PuneetRajkumarr
@PuneetRajkumarr 5 сағат бұрын
Broo Python Coding mele video maaadi ❤ and Nim content Super Idde 🎉🎉
@prathapgowda7474
@prathapgowda7474 53 минут бұрын
O
@DanveerH
@DanveerH 6 сағат бұрын
Frist View🤣 Frist Like🤦 2nd Like💁 ಅಂತ Comment ಮಾಡಿರೋ ಸಾಧಕರೆಲ್ಲರನ್ನು ಗುರುತಿಸಿ🙏 ಭಾರತ ಸರ್ಕಾರ ನೀಡೋ ಅತ್ಯುನ್ನತ ನಾಗರಿಕ ಪ್ರಶಸ್ತಿ "ಭಾರತ ರತ್ನ" 😱ನೀಡಬೇಕೆಂದು ಅಗ್ರಹಿಸುತ್ತೇನೆ👍
@LaxmikantAlloli
@LaxmikantAlloli 5 сағат бұрын
😂😂
@manjunathavsmanjunathavs3829
@manjunathavsmanjunathavs3829 5 сағат бұрын
😂😂😂
@dattatreymang1056
@dattatreymang1056 5 сағат бұрын
ನನ್ನ ಸಂಪೂರ್ಣ ಅಭಿಮತವಿದೆ.😂
@ShivashankarMagaji
@ShivashankarMagaji 6 сағат бұрын
*ಅಮರ್ ಪ್ರಸಾದ್ ಅವರೆ ಜಾಲತಾಣದ ಬಗ್ಗೆ ತುಂಬಾ ಚೆನ್ನಾಗಿ ಮಾಹಿತಿ ನೀಡಿ ಎಲ್ಲರಿಗೂ ಅರ್ಥ ಆಗುವ ಹಾಗೆ ವಿವರಿಸಿದ್ದೀರಾ.*
@Swamy101SdprSwamy
@Swamy101SdprSwamy 6 сағат бұрын
ಸೂಪರ್ ಸರ್. ತುಂಬಾನೇ ಉಪಯುಕ್ತವಾದ ವಿಡಿಯೋ ಆಗಿದೆ. ಧನ್ಯವಾದಗಳು ಸರ್..
@kartikitagi8324
@kartikitagi8324 6 сағат бұрын
ನಮ್ಮ ಗಂಡು ಮತ್ತು ಹೆಣ್ಣ್ ಮಕ್ಕಳು ಸ್ವಲ್ಪ ಹುಷಾರಾಗಿರೀ, 🙋‍♀️🙋‍♀️🕺👍👍
@krishnakrishna2185
@krishnakrishna2185 6 сағат бұрын
ಉತ್ತಮ ಮಾಹಿತಿಯನ್ನು ನೀಡಿದ ನಿಮಗೆ ಧನ್ಯವಾದಗಳು ಸರ್.
@yogeshkodiya6678
@yogeshkodiya6678 6 сағат бұрын
News andre mash maga news channel ❤
@Mr.atheistgod
@Mr.atheistgod 5 сағат бұрын
Very informative video sir
@Jurneywithapplications
@Jurneywithapplications 7 сағат бұрын
Informative ❤
@rajendraraj9561
@rajendraraj9561 3 сағат бұрын
ಒಳ್ಳೆ ಮಾಹಿತಿ ❤️
@channabasappash6356
@channabasappash6356 4 сағат бұрын
🎉. Super mahiti annna 🎉
@FerozS-z5c
@FerozS-z5c 6 сағат бұрын
Nice updates about Cyber security, Thanks Amar prasad. And mast magaa Team. - Thanks
@Ramesh.NRamesh.N-hl8xl
@Ramesh.NRamesh.N-hl8xl 5 сағат бұрын
Super and good information thank you
@Satishkumarhudekar-gz2gl
@Satishkumarhudekar-gz2gl 6 сағат бұрын
Nice information❤❤😊
@SharanammaPatil-m6s
@SharanammaPatil-m6s 4 сағат бұрын
Good video sir 👍👍👍👍👍
@krishnaadideva7803
@krishnaadideva7803 5 сағат бұрын
KPSC Reexam kannada translation mistakes bagge ondu video madi sir... Bahala use agutte kannada medium students ge
@Mr.atheistgod
@Mr.atheistgod 5 сағат бұрын
9:13 ಸೈಕೊಗಳು
@yashvanthsingh5476
@yashvanthsingh5476 6 сағат бұрын
We support 100% for ELIMINATE WAQF ACT & BOARD immediately & also Declare as Hindu Rashtra, jai Shree Ram, Jai BHARATH Matha ki Jai, Jai Hind
@akashkambale3400
@akashkambale3400 6 сағат бұрын
Sir adastu innu swlpa practical aagi cyber safe bagge videos madi sir bhala janake help agute ❤
@govindnaik5770
@govindnaik5770 7 сағат бұрын
Sir KPSC mele ondh video madi sir... Adu kannada mediam thumba mosa madide .. please
@Mr.atheistgod
@Mr.atheistgod 5 сағат бұрын
ಸರ್ ಈ ಸೆಟ್ಟಿಂಗ್ಸ್ ಎಲ್ಲವೂ ನಾವು ಹೊಸದಾಗಿ ಮೊಬೈಲ್ ತೊಗೊಂಡಾಗ್ಲೆ ಏಕೆ on ಇರುವುದಿಲ್ಲ? ಯಾರಾದ್ರೂ ಗೊತ್ತಿದ್ರೆ ಹೇಳಿ❤❤❤
@dinesh2471972
@dinesh2471972 2 сағат бұрын
Better we use only basic hand set ,,,wher we use only for calls,,,😊 And we dont answer to any unknown calls....and keep your money in the bank ....and don't keep any illegal stuffs ,,so better we go back to 2000
@amazingshorts4Us
@amazingshorts4Us 5 сағат бұрын
Sir one video on GPAT pharmacy PG scholarship which applications started from PCI but there are so many issues to apply... Please do a video... It will helpful for thousands of students..
@dategginamani7747
@dategginamani7747 6 сағат бұрын
Very good information sir
@PraveenVishwakarma-616
@PraveenVishwakarma-616 4 сағат бұрын
🙏🙏🙏 thanks 🙏🙏🙏 ann❤️❤️
@prakashrbhat007
@prakashrbhat007 6 сағат бұрын
ಈ ದಿನಗಳಲ್ಲಿ ಇದು ನಿಜಕ್ಕೂ ಅಗತ್ಯವಾಗಿದೆ
@madesh-nc9nz
@madesh-nc9nz 5 сағат бұрын
ಪ್ರಪಂಚದಲ್ಲೇ ಜಾಸ್ತಿ ಸ್ಕ್ಯಾಮರ್ಸ್ ಇರೋ ದೇಶ.... ಇಂಡಿಯಾ... ಅಂತೆ. .
@ContentRamKannada
@ContentRamKannada 7 сағат бұрын
Good news
@nss46
@nss46 7 сағат бұрын
ಅಂತೂ ಅಣ್ಣ ಬಂದ ಅಣ್ಣ ಬಂದ 😊
@keerthinmotivationspeechin6521
@keerthinmotivationspeechin6521 3 сағат бұрын
@@nss46 😂
@lakshmipathi4438
@lakshmipathi4438 6 сағат бұрын
Yes sir monne electronic City police helidru
@maheshhegde9352
@maheshhegde9352 6 сағат бұрын
Super amar avre
@BOSSDI
@BOSSDI 5 сағат бұрын
ತಾಕತ್ತಿದ್ರೆ ನನ್ನ ಮೊಬೈಲ್ ಹ್ಯಾಕ್ ಮಾಡ್ಲಿ.😂
@raghupathisomayaji2099
@raghupathisomayaji2099 7 сағат бұрын
Good
@vikas.svikku3750
@vikas.svikku3750 6 сағат бұрын
ನಮ್ಮ ಅಕೌಂಟಲ್ಲಿ 0.50 ದೆ ಅದನ್ನು ಹ್ಯಾಕ್ ಮಾಡಿ ತಗೊಳ್ಳಿ 😂 ಕಳ್ಳರೇ..😂
@harish.poojary2606
@harish.poojary2606 5 сағат бұрын
😄😄😄😄😄
@enemyhunter6791
@enemyhunter6791 5 сағат бұрын
Nan Hacker guru bega otp helu hack madtini
@keerthinmotivationspeechin6521
@keerthinmotivationspeechin6521 5 сағат бұрын
😂😂
@gnanendracb9502
@gnanendracb9502 2 сағат бұрын
😂​@@enemyhunter6791
@mahadevaswamybmmahadevaswa8419
@mahadevaswamybmmahadevaswa8419 4 сағат бұрын
Hai sir namaste
@nivishkablessed
@nivishkablessed 6 сағат бұрын
So many topics told like this but yavduku jail agilla amar😅😂😅😂😅
@keerthinmotivationspeechin6521
@keerthinmotivationspeechin6521 3 сағат бұрын
@@nivishkablessed 😂😂
@CRICULTS
@CRICULTS 6 сағат бұрын
Alla sir nam bank account ge link agiro email ID and phone number erad erad itkoboda mathe a number ge adhar pan link madbeka
@kumarkamashi
@kumarkamashi 6 сағат бұрын
Good sir
@vedaaiholli1598
@vedaaiholli1598 5 сағат бұрын
Jiosper bagge yelli sir
@eshwarachari236
@eshwarachari236 6 сағат бұрын
Password change madi anthira .change madi admele nange nenp eralla😢
@msbiradar1671
@msbiradar1671 Сағат бұрын
Sir ಈಗ jiosphere ಬಂದಿದೆ ಯಲ್ಲ
@oneworld797
@oneworld797 2 сағат бұрын
Too many Cyber crimes since 2014.
@akashkambale3400
@akashkambale3400 6 сағат бұрын
Account recovery bagge heli all social media bagge
@akashkambale3400
@akashkambale3400 7 сағат бұрын
❤❤❤❤❤
@rakeshhs2655
@rakeshhs2655 5 сағат бұрын
Sir nan thamma 23 hours net nodthane sir
@Mr.atheistgod
@Mr.atheistgod 5 сағат бұрын
Dark web???? ಅದರ ಬಗ್ಗೆ ವಿಡಿಯೋ ಮಾಡಿ
@charliefukru4969
@charliefukru4969 7 сағат бұрын
Hai sir
@pradeepkumar_hm
@pradeepkumar_hm 6 сағат бұрын
Instagram bio ಲಿಂಕ್ ಓಪನ್ ಮಾಡಿದ್ರು ಹ್ಯಾಕ್ ಆಗುತ್ತೆ
@madhusosale7289
@madhusosale7289 6 сағат бұрын
Pl tell us about DARK WEB,,,can we access it,,,is it crime ...?
@subrahmanyamarati8176
@subrahmanyamarati8176 6 сағат бұрын
Ivaga aste nanna 3000 hoitu ATI ase gati gedaitu
@nivishkablessed
@nivishkablessed 6 сағат бұрын
Please don't put a thumbnail like this to get more views
@Kudlaworld444
@Kudlaworld444 6 сағат бұрын
Agadre ninanu jail ge haakbeku 😂
@k.s.santhu
@k.s.santhu 7 сағат бұрын
First🎉🎉
@keerthinmotivationspeechin6521
@keerthinmotivationspeechin6521 3 сағат бұрын
@@k.s.santhu hii
@Santu1718
@Santu1718 7 сағат бұрын
1st view ❤
@mayuryadawad3504
@mayuryadawad3504 7 сағат бұрын
First view
@keerthinmotivationspeechin6521
@keerthinmotivationspeechin6521 3 сағат бұрын
@@mayuryadawad3504 hii
@amazingshorts4Us
@amazingshorts4Us 5 сағат бұрын
Sir one video on GPAT pharmacy PG scholarship which applications started from PCI but there are so many issues to apply... Please do a video... It will helpful for thousands of students
@amazingshorts4Us
@amazingshorts4Us 5 сағат бұрын
Sir one video on GPAT pharmacy PG scholarship which applications started from PCI but there are so many issues to apply... Please do a video... It will helpful for thousands of students
@amazingshorts4Us
@amazingshorts4Us 5 сағат бұрын
Sir one video on GPAT pharmacy PG scholarship which applications started from PCI but there are so many issues to apply... Please do a video... It will helpful for thousands of students
@amazingshorts4Us
@amazingshorts4Us 5 сағат бұрын
Sir one video on GPAT pharmacy PG scholarship which applications started from PCI but there are so many issues to apply... Please do a video... It will helpful for thousands of students
VIP ACCESS
00:47
Natan por Aí
Рет қаралды 30 МЛН
UFC 310 : Рахмонов VS Мачадо Гэрри
05:00
Setanta Sports UFC
Рет қаралды 1,2 МЛН
1% vs 100% #beatbox #tiktok
01:10
BeatboxJCOP
Рет қаралды 67 МЛН
VIP ACCESS
00:47
Natan por Aí
Рет қаралды 30 МЛН