ಉದಾರೀಕರಣದ ರೂವಾರಿ, ಆರ್ಥಿಕ ತಜ್ಞ, ನರೇಗಾ, ಆರ್ ಟಿಐ, ಆಧಾರ್, UPI, RTE ,ಆಹಾರ ಭದ್ರತಾ ಖಾಯ್ದೆ ಜಾರಿ ಇವರ ಕೊಡುಗೆಗಳು. ❤🎉
@snehahgowda901117 күн бұрын
Istella sing madiddu..engina pm sadane ???
@Rohith48117 күн бұрын
@snehahgowda9011 ಫಾರೀನ್ ಟೂರ್, ಮನ್ ಕೀ ಬಾತ್, ಸೆಕೆಂಡ್ ಹ್ಯಾಂಡ್ ಗಾಡಿ ಸೇಲಿಗೂ ಜಿಎಸ್ಟಿ, ದಿನಕ್ಕೆ ಎರಡು ಬಟ್ಟೆ ಬದಲಾವಣೆ.
@PremaPrakash-x6b17 күн бұрын
@@snehahgowda9011ಆವರ ಯೋಜನೆ ಆಗಿತ್ತು ಆದ್ರೆ ಕಾರ್ಯಗತ ಮಾಡ್ಲಿಕ್ಕೆ ಆವರ ಪಕ್ಷದವರೇ ಬಿಡ್ಲೀಲ ಸೋನಿಯನ ಒಪ್ಪಿಗೆ ಇಲ್ಲದೆ ಏನೂ maadlike ಇರ್ಲಿಲ್ಲ ಮೌನ ಸಿಂಗ್ ಆಗಿದ್ರು
@syed356718 күн бұрын
ನನಗೆ 40 ವರ್ಷ ವಯಸ್ಸು. ನನಗೆ ಇನ್ನೂ ಅರ್ಥ ಆಗದೇ ಇರುವುದು ಎಂದರೇ ಸತ್ತ ನಂತರ ಏಕೆ ಈ ಎಲ್ಲಾ ಗುಣಗಾನ. ಎಲ್ಲವೂ ನಿಷ್ಪ್ರಯೋಜಕ.
@madeshamahadevaswamy18 күн бұрын
ಜನಗಳೇ ಹಾಗೆ ಆದ್ರೆ ಇವರ ವಿಷಯದಲ್ಲಿ ನಿಜಾನೆ ❤
@venkateshteradal237818 күн бұрын
ಅಷ್ಟೆಲ್ಲ ಸಾಧನೆ ಮಾಡಿದರು ಅವರನ್ನು ಇಷ್ಟು ದಿನ ಬೈದು ಬೈದು ಅವರನ್ನು ಅಪಹಾಸ್ಯ ಮಾಡಿದರು ಇಂದು ಅವರ ಸಾಧನೆ ಹೇಳುತ್ತಾರೆ ಇದೇ ಸರ್ ಇಂದಿನ ಮನಸ್ತಿತಿ
@likhitha117218 күн бұрын
Sir obba manushya na jeevna sartaka yavag andre avn Sataga jana yast olle matu heltare anta
@PuttarajGuru18 күн бұрын
Ardha benda kalu
@Chandanakty18 күн бұрын
😢 exactly 💯
@ramakrishna-go3mw18 күн бұрын
ಚಿನ್ನಕ್ಕೆ ಒಳ್ಳೆ ಅಕ್ಕಸಾಲಿಗ ಸಿಗಲಿಲ್ಲ so ಚಿನ್ನದ ಮೌಲ್ಯ ಮೌನವಾಯಿತು
@-appu_kannadiga18 күн бұрын
ಅದರೆ ಅದಕ್ಕೆ ಇರುವ ಮೌಲ್ಯ ಯಾವತ್ತೂ ಕಡಿಮೆ ಆಗಲ್ಲ
@shanthalareddy18 күн бұрын
The iconic the most shining brilliant Economist with deep felt compassion for the poor was mis used by the dirty Congress led by uneducated foreigner SoniaGandhi . Very unfortunate .
@Rohith48118 күн бұрын
ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತದೆ. ಆದಕ್ಕೆ ಸ್ಪಷ್ಟ ಉದಾಹರಣೆ ಡಾ. ಮನಮೋಹನ್ ಸಿಂಗ್. ಅವರು ಮಾತಾನಾಡಲಿಲ್ಲ ಕೆಲಸ ಮಾಡಿದರು. ❤🎉
@VLearnhub7618 күн бұрын
You are wrong, because you don't understand the impact of the policies introduced and executed by Dr Singh. Liberalization, RTI, RTE, MGNERA, Aadhar, etc...Please study all these. Because of Dr Singh India became superpower in IT exports, We got to see good products and services, etc.
@chetan_naik18 күн бұрын
ಈಗ ಇರೋದೆಲ್ಲ ರೋಲ್ಡ್ ಗೋಲ್ಡ್ ಜಮನಾ.
@byrappahr31318 күн бұрын
ಮಾತು ಕಮ್ಮಿ ಕೆಲಸ ಜಾಸ್ತಿ.....❤ ಮೌನದಲ್ಲೆ ದೇಶದ ರಕ್ಷಣೆ ಮಾಡಿದ ಮಹಾತ್ಮ.... 🙏 The Indian great economist....🙌🇮🇳 Rip sir.... 💐💐💐
@PremaPrakash-x6b17 күн бұрын
ಮಾತು ಕಮಿ ಅದಕೆ ಸೋನಿಯನಿಗೆ ಕುಣಿಸಲೈಕ್ ಸರಿ ಆಯ್ತು ಯಾವ ಆವರ ಯೋಜನೆ ತರ್ಲೀಲ ಪಾಕಿಗಳು ನಮ್ಮ ಸೈನಿಕರ ಕೊಂದು ರುಂಡದಲಿ ಚೆಂಡದಿರು mounavagidru ಮಾನ ಸಿಂಗ್
@rajeshsuvarna40317 күн бұрын
Correct ...
@CelinePinto-n8z18 күн бұрын
Manmohan singh. What a wonderful Man he is. Countless. Work, countless character, Sweetfull words, and deeds. His soul is front of My "LORD".
@Vasanth-o9q18 күн бұрын
RTI , MNREga , RTE , Adhar Card, Chandrayana, Udyoga khathri , Food security Act , Arthika Udareekara, Free entry to Multy national companies ,Software devolopment , Nuclear Agreement with America , GDP 8 percent contineus 10 years is record till now ❤❤❤❤
@sudhira2z18 күн бұрын
ಇದ್ದಾಗ ತೆಗಳ್ತಾರೆ ಹೋದಾಗ ತೆಗಳೋದು. ಮನುಷ್ಯನ ಗುಣ ಹಾಗೆ ಅನ್ಸುತ್ತೆ.
@ghanashyamraj953018 күн бұрын
Om shanti.. ಆದರೆ ಇವ ಅಧಿಕಾರಕ್ಕೆ ಖಾನ್ಗ್ರೀಸ್ / ಗಾಂಧಿ ಗುಲಾಮ ಆದ + ಉಗ್ರವಾದಿ yasin ಮಲಿಕ್ ಜೊತೆ ಸೇರಿದ..ಅದು ದುರಂತ. ಇವನ ಮಗಳು ಉಗ್ರವಾದಿ ಜಾರ್ಜ್ ಸೊರಸ ಜೊತೆ seridale.. ದೇಶ ದ್ರೋಹಿ ಕೆಲಸ madutidare..
@lakshmikanthv858818 күн бұрын
ಇದ್ದಾಗ ಅವರ ಪಕ್ಷದ ಅನೀತಿಗಳಿಗೆ ಜನ ಉಗಿತಾ ಇದದ್ದು,puppet prime minister ಆಗಿದ ತಪ್ಪಿಗೆ ಇವರು ಬೈಗುಳ ತಿನ್ನಬೇಕಿತ್ತು.😢
@SoorajKotian-Renjirkodi18 күн бұрын
ಇದ್ದಾಗ ಬೈಯೋದು ಹೋದಾಗ ಹೊಗಳೋದು ಇದು ಮನುಷ್ಯನ ದುರ್ಬುದ್ದಿ
@Indian.by.heart118 күн бұрын
ಇಲ್ಲಿ ಎರಡು ಶಬ್ದದ( ಬೈಯ್ಯೋದು, ತೆಗಳೋದು ) ಅರ್ಥ ಒಂದೆ.
@PraveenPatil-t8z18 күн бұрын
ಏನ್ ಹೇಳ್ತಾಯಿದ್ದಿಯ ಇನ್ನು ಒಂದು ಸಲ ಸರಿಯಾಗಿ ನೋಡು😂😂
@kaviithathanu597318 күн бұрын
🙏💐 ಓಂ ಶಾಂತಿ ದೇವರು ಅವರ ಆತ್ಮಕ್ಕೆ ಶಾಂತಿ ನೀಡಲಿ 💐
@sohaniscreation814018 күн бұрын
ಶೋಕಿ ಲಾಲ್.ಅಲ್ಲ ನಂಗೆ ತುಂಬಾ ಇಷ್ಟವಾದ ಪ್ರಧಾನಿ ಮಾತು ಬೆಳ್ಳಿ ಮೌನ ಬಂಗಾರ
@ravi75evelyt718 күн бұрын
Om shanti 😢😢
@darshanenterprisess81218 күн бұрын
🙏🙏🙏ನಿಮ್ಮ ಆತ್ಮಕೆ ಶಾಂತಿ ಸಿಗಲಿ ಅಂತ ಆ ದೇವರನ್ನ ಬೇಡ್ಕೋತೀನಿ ಸ್ವಾಮಿ
@dharma67118 күн бұрын
Insted of Sonia Gandhi version, i would have appreciated if you had just said how economy boomed when he was a PM
@venkateshnayak732318 күн бұрын
Karnataka x cm S M krishna and pm manamohan sing both of born and death same year🤗
@ashrafmohd744218 күн бұрын
Ebru pragathigararu
@venkateshnayak732318 күн бұрын
@ashrafmohd7442 houdu sir
@Karunaduvibes17 күн бұрын
Both were from INC Party
@venkateshnayak732317 күн бұрын
@Karunaduvibes yes bro
@mallikarjunsuryavanshi552618 күн бұрын
ಏನೇ ಆಗಲಿ, ಹೇಗೆ ಇರಲಿ. ಡಾ!! ಮನಮೋಹನ ಸಿಂಗ್ ಒಳ್ಳೆಯ ನಿರ್ಧಾರಗಳು(ಕಾಯ್ದೆ) ಹೊರ ಬಂದಿವೆ
@varun_911918 күн бұрын
Best Prime minister ❌ Best Finance minister ✔️
@truebanker00618 күн бұрын
Lo mari nhpc adhar mnega rti ella nim appa modi maadidda
@Rohith48118 күн бұрын
ಇಂಡಿಯನ್ ಯೂನಿವರ್ಸಿಟಿ✖️ ವ್ಯಾಟ್ಸಪ್ ಯೂನಿವರ್ಸಿಟಿ☑️
@LeelaParkala15 күн бұрын
Best primeinister and best Financial minister
@lokeshloki70518 күн бұрын
ಓಂ ಶಾಂತಿ 🪔🙏💐💐💐💐
@manojmk786018 күн бұрын
Om shanti sir
@FerozS-z5c18 күн бұрын
Super Amar prasad Nice news updates Thanks.
@Vasanth-o9q18 күн бұрын
One of the best PM in india❤
@Vasanth-o9q18 күн бұрын
Sing is always king ❤
@sudhira2z18 күн бұрын
@@Vasanth-o9q some Singh's are King
@royalshetty918318 күн бұрын
Waiting for this news ❤
@jayalakshmijayalakshmi659616 күн бұрын
ನನ್ನ ನೆಚ್ಚಿನ ಆರ್ಥಿಕ ತಜ್ಞ. ಡಾ. ಮನಮೋಹನ್ ಸಿಂಗ್.❤
@sanjucnhalli16 күн бұрын
Amar sir ಇವತ್ತದ್ರೂ ಅವರ ಶಕ್ತಿ ಬಗ್ಗೆ ಕಣ್ಣು ಬಿಟ್ಟು ನೋಡಿ
@sachinpujeri195417 күн бұрын
ನಾನು bjp ಆಗಿದ್ರು ಮನಮೋಹನ್ ಸಿಂಗ್ ಅವರ ಬಗ್ಗೆ ನನ್ನ ಹೃದಯದಲ್ಲಿ ಆಪಾರ ಪ್ರೀತಿ ಗೌರವ ಇದೆ❤️❤️ ಅವರ ಅಗಲಿಕೆ ಕೇಳಿ ಕಣ್ಣಲ್ಲಿ ನೀರು ಬಂದಿದ್ದು ನಿಜಾ, ಕೆಲ ಸಮಯ ಮನಸು ದುಃಖದಿಂದ ಭಾರವಾಗಿ ಏನು ಮಾಡಲು ಮನಸಿಲ್ಲದೆ ಗಂಟೆ ಗಟ್ಟಲೆ ಕಳದೆ..... ದಯವಿಟ್ಟು ನಾವು bjp ಆಗಿದ್ರು ಮನಮೋಹನ ಸಿಂಗ್ ಅವರನ್ನ ನಿಜವಾಗ್ಲೂ ಗೌರವಿಸಲೇ ಬೇಕು ❤️❤️ 2013ರಲ್ಲಿ ಅಂದಿನ ಪಾಕಿಸ್ತಾನ ಪ್ರಧಾನಿ ಭಾರತ ಅಂದಿನ ಪ್ರಧಾನಿ ಮನಮೋಹನ ಸಿಂಗ್ ರವರಿಗೆ ಅಪಮಾನದ ಶಬ್ದ ಆಡಿದಕ್ಕೆ ಅಂದಿನ ಗುಜರಾತ್ cm ಆಗಿದ್ದ ಮೋದಿ ಅತ್ಯಂತ ತೀವ್ರ ವಾಗಿ ಪಾಕಿಸ್ತಾನ ಪ್ರಧಾನಿ ಯನ್ನ ಖಂಡಿಸಿದ್ರು ಅದು ನಿಜವಾದ ಪ್ರತಿಯೊಬ್ಬ ಭಾರತೀಯರಲ್ಲೂ ಮನಮೋಹನ ಸಿಂಗ್ ರವರ ಬಗ್ಗೆ ಇರುವ ಗೌರವ ❤️❤️❤️❤️🙏🙏🙏🙏🙏😢😢😢Miss you sir ji
@JaggannaKumbra18 күн бұрын
Shudha. Chinnada. Gunavantha🙏🙏🙏🙏🙏👍
@shruthids956418 күн бұрын
Good report with all information.......thank u masth Maga team
@zakeerhussain470618 күн бұрын
❤💯
@raghavendram-yp9cu18 күн бұрын
sonia n rahul miss use madidru. good person.
@ShobhaDevaraj-px4pk18 күн бұрын
Missuse madidre yivattu india Africa agtittu ,
@PuttarajGuru18 күн бұрын
True
@Rohith48118 күн бұрын
ಟೀಕೆಗಳು ಸಾಯುತ್ತವೆ ಕೆಲಸಗಳು ಉಳಿಯುತ್ತದೆ. ಆದಕ್ಕೆ ಸ್ಪಷ್ಟ ಉದಾಹರಣೆ ಡಾ. ಮನಮೋಹನ್ ಸಿಂಗ್. ಅವರು ಮಾತಾನಾಡಲಿಲ್ಲ ಕೆಲಸ ಮಾಡಿದರು. ❤🎉
@andrearea773217 күн бұрын
Ivattu e reeti hogaluttiralilla.
@vishalag725618 күн бұрын
ಅವರು ಬದುಕಿದ್ದಾಗ ಒಂದು ವೀಡಿಯೊ ಮಾಡಿಲ್ಲ
@mahammedazeem432118 күн бұрын
King always King in all Indians heart❤❤❤
@anonymouss-i7x17 күн бұрын
ಮಹಾನ್ ಬುದ್ಧಿವಂತ, ಅತ್ಯದ್ಭುತ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ರವರಿಗೆ ದೊಡ್ಡ ನಮಸ್ಕಾರ❤ ಅವರ ಆತ್ಮಕ್ಕೆ ಶಾಂತಿ ಸಿಗಲಿ.
@vidyadarkatti994418 күн бұрын
ಓಂ ಶಾಂತಿ
@indirarao743316 күн бұрын
Thanks for correct information🙏
@Bhagyamma-r2q18 күн бұрын
Om Shanti 🙏
@KishorKrish-ds3oy18 күн бұрын
Om Shanti
@RajaInternational-ys9hp17 күн бұрын
True News 🗞️ You are Blessed for Indian peopel All The Bedt Sathya Maya Janathay
@RajaInternational-ys9hp17 күн бұрын
True News 🗞️ Sathya Maya Jayathay
@Kiran.H.H18 күн бұрын
Om shanti 🙏
@gangadharr592917 күн бұрын
ಮನಮೋಹನ್ ಸಿಂಗ್ ಜಿ ಅವರ ಜ್ಞಾನ ಅವರ ಸಾಮರ್ಥ್ಯಕ್ಕೆ ತಕ್ಕಂತೆ ಅವತ್ತಿನ ಕಾಂಗ್ರೆಸ್ ಪಕ್ಷ ಅವರಿಗೆ ಅಧಿಕಾರ ನೆಡಸಾಲಿಕೆ ಅವಕಾಶ ಕೊಟ್ಟಿದ್ದರೆ ನಮ್ಮ ದೇಶ ಇನ್ನೂ ಹೆಚ್ಚಿನ ಅಭಿವೃದ್ಧಿ ಕಾಣುತ್ತಿತ್ತು ಅನ್ನಿಸುತ್ತದೆ ಆದರೂ ಅವರೊಬ್ಬ ಉತ್ತಮ ಅರ್ಥಶಾಸ್ತ್ರಜ್ಞ ಒಳ್ಳೇಯ ಪ್ರಧಾನಮಂತ್ರಿಗಳು. ಅವರ ಆತ್ಮಕ್ಕೆ ದೇವರು ಶಾಂತಿಯನ್ನು ಕೊಡಲಿ. ಜೈ ಭಾರತ್ ಮಾತಾಕಿ ಜೈ ಕನ್ನಡಾಂಬೆ ಜೈ..... 🌷
@purnachandra698618 күн бұрын
True inspiration....
@basavarajpattan315218 күн бұрын
Om shanti
@murthyg990618 күн бұрын
Great humen very simple ❤ rest in peace
@sharanagoudahiregoudra436917 күн бұрын
Good information sir very congratulations 🎉🎉🎉
@NingappaPatrot-z4x14 күн бұрын
👌
@vivekvishwanath507318 күн бұрын
ಶುದ್ಧ ಚಿನ್ನದ ಗುಣವೇ ಆದರೇ ಸೋನಿಯಾಗೆ ಮಾರಿ ಹೋದ ಕೈ ಗೊಂಬೆ 😂😊
@sksk-qd2mn18 күн бұрын
Silent haage kelsa madidru
@ghanashyamraj953018 күн бұрын
Om shanti.. ಆದರೆ ಇವ ಅಧಿಕಾರಕ್ಕೆ ಖಾನ್ಗ್ರೀಸ್ / ಗಾಂಧಿ ಗುಲಾಮ ಆದ + ಉಗ್ರವಾದಿ yasin ಮಲಿಕ್ ಜೊತೆ ಸೇರಿದ..ಅದು ದುರಂತ. ಇವನ ಮಗಳು ಉಗ್ರವಾದಿ ಜಾರ್ಜ್ ಸೊರಸ ಜೊತೆ seridale.. ದೇಶ ದ್ರೋಹಿ ಕೆಲಸ madutidare..
@ItsmeSanathani18 күн бұрын
😂😂😂😂 haaa Silent age Hindugala Virudda Tandiro Waqf Bill Idena Silent andre
@ItsmeSanathani18 күн бұрын
😂😂😂😂 Silent antee
@devarajaguttedar199718 күн бұрын
ಸರ್ ರಾಜಕೀಯ ಏನೇ ಇರಲಿ ಹುದ್ದೆಗೆ ಗೌರವ ಕೊಡ್ಬೇಕು ಹಾಗೂ ಅವರ ಜ್ಞಾನಕ್ಕೆ ದೇಶಕ್ಕೆ ಅಪಾರ ಕೊಡಿಗೆ ಕೊಟ್ಟಿದ್ದಾರೆ ಭಾರತವನ್ನು ಮುಕ್ತ ಆರ್ಥಿಕತೆ ಮಾಡಿದ್ರು ಉತ್ತಮ ಆರ್ಥಿಕ ತಜ್ಞ
@Prakashbavajjikgl18 күн бұрын
Super sir thanks
@AliReza-qz5no18 күн бұрын
He lead India very efficiently in 2008 Economic crash down. Great economist Great PM. RIP sur🎉
@PuttarajGuru18 күн бұрын
But Implation is toooooooooo much
@DilipYadav-m8n18 күн бұрын
ಓಂ ಶಾಂತಿ 🙏
@josephdsouza522618 күн бұрын
Rest in peace sir🎉🎉🎉
@umakumarvs427718 күн бұрын
ಅಮರ್ ಪ್ರಸಾದ್ ಅಣ್ಣ ನಮ್ಮ ಮಕ್ಕಳು ಮನಮೋಹನ್ ಸಿಂಗ್ ಅವರ ವಿಡಿಯೋ ಯಾವಾಗ ಆಗ್ತೀರ ಅಂತ ಕಾಯ್ತಾ ಇದ್ರು
@siddalingamurthy99718 күн бұрын
ಇವರು ಇನ್ನೂ ಇದ್ರ ಅಂಥ anisbidthu ನಮ್ಗೆ. ಇಡೀ ದಿನ news ನೋಡಿದ್ರೂ ಇಷ್ಟು vishaya thiliyolla. Tq ap sir
@mahendrareddy919317 күн бұрын
🙏
@vaseemakram798417 күн бұрын
ಮೌನಿ ❌ ಜ್ಞಾನಿ ✅
@suchethcr916318 күн бұрын
Let his soul rest in peace 😢
@vittalpc572518 күн бұрын
All corruption found in UPA govt, concern person sent to jail in UPA govt, but they released in NDA govt, It’s show singh taken action against his team and Modi released them without any action
@SilverShadow759817 күн бұрын
Modi government is biggest corruption
@MohammedBashir-mt1dd18 күн бұрын
But in his term Rupee was stronger then now
@GangadharaYallappa-l3p17 күн бұрын
Great human being
@somuRamu18 күн бұрын
Great pm ❤
@ivds431517 күн бұрын
We lost our father of economy 😢
@rajashekarn296417 күн бұрын
Great Leader 🙏
@ashokhallurhallur-bq2fo18 күн бұрын
ಶುದ್ಧ. ಚಿನ್ನದ. ಗುಣವಂತ. ಆಗಿದ್ದರೆ. ಯಾರ. ಕೈ ಗೊಂಬೆ. ತರಹ. ಆಡಬಾರದಿತ್ತು. ಅಲ್ಲವೇ
@EswarN-l5x17 күн бұрын
About carlmax
@annappatalawar865818 күн бұрын
ಬಾಯಿಬಡಕ ಪ್ರಧಾನಿ ಅಲ್ಲಾ , ಭಾರತ ಕಂಡ ಅದ್ಭುತ ಪ್ರಧಾನಿ ಮನಮೋಹನ್ ಸಿಂಗ್ ಅವರು
@ghanashyamraj953018 күн бұрын
Om shanti.. ಆದರೆ ಇವ ಅಧಿಕಾರಕ್ಕೆ ಖಾನ್ಗ್ರೀಸ್ / ಗಾಂಧಿ ಗುಲಾಮ ಆದ + ಉಗ್ರವಾದಿ yasin ಮಲಿಕ್ ಜೊತೆ ಸೇರಿದ..ಅದು ದುರಂತ. ಇವನ ಮಗಳು ಉಗ್ರವಾದಿ ಜಾರ್ಜ್ ಸೊರಸ ಜೊತೆ seridale.. ದೇಶ ದ್ರೋಹಿ ಕೆಲಸ madutidare..
@bharathkumar.s396118 күн бұрын
Baiye illada pradhani agbitru... Kela swarthigala swarthake kai gombe agi hoda Pradhani
@ananthapadmanabhan336517 күн бұрын
He is an example of 'this is the way one should be ' . Mera unfortunate bharat mahaan 🙏🙏
@vishalag725618 күн бұрын
National Intelligence Agency NIA - 2009 NATIONAL GREEN TRIBUNAL - 2010. CHANDRAYAAN - 1
@mahammedazeem432118 күн бұрын
Rajakanigu swamiji ge yen kelsa 5:56 5:56
@VKF81318 күн бұрын
Avru namma deshada Praje adu saku
@darshanjanaki130418 күн бұрын
Rest in peace sir 😢❤
@keshavnaik725118 күн бұрын
He is responsible for stable financial condition of India. Selfless leader. Om Shanti 🙏🙏🙏
@Syedafridi78618 күн бұрын
Sonia Gandhi Free Aagi kelsa madlikke Bidlilla Avrige Otherwise He is Not Politicians He is Great Economist
@ghanashyamraj953018 күн бұрын
Om shanti.. ಆದರೆ ಇವ ಅಧಿಕಾರಕ್ಕೆ ಖಾನ್ಗ್ರೀಸ್ / ಗಾಂಧಿ ಗುಲಾಮ ಆದ + ಉಗ್ರವಾದಿ yasin ಮಲಿಕ್ ಜೊತೆ ಸೇರಿದ..ಅದು ದುರಂತ. ಇವನ ಮಗಳು ಉಗ್ರವಾದಿ ಜಾರ್ಜ್ ಸೊರಸ ಜೊತೆ seridale.. ದೇಶ ದ್ರೋಹಿ ಕೆಲಸ madutidare..
@mahendrapatil193817 күн бұрын
Pranab Mukherjee bagge nu video Maadi amar sir
@manjunath353918 күн бұрын
Mathu belli mouna bangara Great PM of India RIP Sir
@Siddu.H.L18 күн бұрын
Rip😢
@imindian980218 күн бұрын
Former Prime Minister
@venuudupi890518 күн бұрын
🎉🌹🙏🙏🙏🙏🙏🙏🌹🎉
@Mohanhegde758518 күн бұрын
Rest in peace sir
@PresidencyPedia17 күн бұрын
What a man, he did nothing and more silent even after mumbai attack
@VINODKUMAR-ek2zj18 күн бұрын
ಅವರು ಯಾವತ್ತಿಗೂ ರಿಮೋಟ್ ಕಂಟ್ರೋಲ್ ಪ್ರೈ ಮಿನಿಸ್ಟರ್ ಅಷ್ಟೆ.
@ravinagaraja266718 күн бұрын
Ninnantha tale hiduka blue jp ru idre mugeetu nim yogyathe enide antha thilkond maathaadu sullu PM tagobandu koorsidira....nim yogyathege ishtu benki haaka...
@devarajaguttedar199718 күн бұрын
ಒಂದು ಪಕ್ಷದಲಿ ಇದ್ದರೆ ಅವರ ಮಾತು ಕೇಳ್ಬೇಕಾಗುತ್ತದೆ ಆದರೆ ರಾಜಕೀಯ ಪಕ್ಕಕಿಟ್ಟು ನೋಡಿ ಅವರು ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಉತ್ತಮ ಆರ್ಥಿಕ ತಜ್ಞ
@SilverShadow759817 күн бұрын
ಪ್ರಶ್ನೆಗೆ ಉತ್ತರಿಸಲು ದೈರ್ಯ ಇದ್ದ ಪ್ರಧಾನಿ... ಪತ್ರಕರ್ತರ ಪ್ರಶ್ನೆಗೆ ಉತ್ತರ ಕೊಡದೆ ಬರೀ ಓಳು ಬಿಟ್ಟು ಬಡವರನ್ನು ಮಂಗಮಾಡಿ ಗುಜರಾತ್ ಉದ್ಯಮಿಗಳಿಗೆ ಹೆಲ್ಪ್ ಮಾಡೋ ಪ್ರಧಾನಿ ಅಲ್ಲ....
@bmnagrajgowda374317 күн бұрын
B.m.nagarajagowda😂😂😂
@sureshks515218 күн бұрын
Had singh stopped his career as a Governor of RBI, his respect would have been at the next level. There was no need for him to suffer such a humiliation under a foreign lady. Please bring out a video of PVN and Singh achievements in strengthening the draconian Waqf act, which is a sword on every Hindu citizen. They did more harm than any good to the country in their respective chairs.
@LaxminarayanaHebbarsringeri16 күн бұрын
ನಿಜವಾದ ಸಾಧಕರು, ಒಳ್ಳೆಯವರು, ಕರಪ್ಶನ್ ಮಾಡದೆ ಸರಕಾರಿ ಕೆಲಸ ಮಾಡಿದವರು ಇವರ ಬಗ್ಗೆ ಅವರು ಜೀವಂತ ಇರುವಾಗಲೇ ಇಂಟರ್ವ್ಯೂ ಮಾಡಿ, ವಿಡಿಯೋ ಮಾಡಿ ಜೀವಂತ ಇದ್ದಾಗಲೇ ಅವರನ್ನ ನಾಲ್ಕು ಜನ ಮಾದರಿ ಪುರುಷ ಅಥವಾ ಸ್ತ್ರೀ ಎಂಬುದು ತಿಳಿಯಲಿ.
@Gk_000718 күн бұрын
Rip..💐
@mahammedazeem432118 күн бұрын
Nijavada rajakarani ❤❤❤❤ singh
@kingbro90718 күн бұрын
ಸಿಂಗ್ ಇಸ್ ಸೈಲೆಂಟ್ ಕಿಂಗ್
@theviper631618 күн бұрын
Satya kathe ala Mouna kathe 😂..
@likhithaks473218 күн бұрын
Manmohan was an economic expert and as PM introduced many reforms and saved Indian economy from crisis. But as a politician he was unprincipled. When some senseless magistrate issued nbw to Rao, Manmohan joined hands with Sitaram Kesri and blamed Rao. In coal scam gate, he was also implicated as an accused and he criticised the court for implicating him. At the behest of Sonia he went out of way and told that minorities have first right over resources of India, instead of treating all Indians as equals.
@mahammedazeem432118 күн бұрын
Economist pm beku Namige egina pradani thumba kaliyodide
Beda sir neeu sonia name tagondu barbedaa guru neenu yoggyathe kalkondu tumba dina agidhe but avranna pm madiddu adhe madom sir neeu edhella heli yaratra shabhash helskobeku helu
@marketmaatu672818 күн бұрын
ಪಾಪ, ಅವರ ಬಗ್ಗೆ ಯಾವತ್ತೂ ಒಳ್ಳೆಯ ಅಭಿಪ್ರಾಯ ಇದೆ. ಅವರ ಕೈ ಕಟ್ಟಿ ಹಾಕಿತು. ಆದರೂ ಅವರು ನಮ್ಮ ದೇಶವನ್ನ ಆ ಕೈ ಗಳಿಂದ ರಕ್ಷಿಸಿದರು. ನೋಡಿದವರಿಗೆ ಅವರು ಕೈಗೊಂಬೆಯಂತೆ ಕಾಣಿಸಿದರು. ಕೈಗಳಿಂದ ಅವರು ನಮ್ಮನ್ನು ರಕ್ಷಿಸಿದರು
@manjunathv64018 күн бұрын
Sonia miss used 😡😡😡😡
@shivabalayyadapalapur844517 күн бұрын
ಈ ಘಟನೆ ದೇಶಕ್ಕೆ ನುಂಗಲಾರದ ತುತ್ತು
@vasanthikumar994018 күн бұрын
Dukhada sangati.Avaru olle economist heltare adre Bharata 2014 tanaka poor country ye agittu.corruption tumba ittu janaru badavaragiye idru.janarige sariyagi toilet kooda iralilla.jasti agiddu population matra.
@PuttarajGuru18 күн бұрын
True
@raghurudrappa638717 күн бұрын
ಮನಮೋಹನ್ ಸಿಂಗ್ ಅವರ ಬಗ್ಗೆ ನೀವು ಪೂರ್ವಗ್ರಹ ಪೀಡಿತರಾಗಿ ಇದ್ದೀರಿ