ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@kalingawalikar909911 ай бұрын
Sir KAATERA film bagg❤e vedio maadi 🙏🙏
@kalingawalikar909911 ай бұрын
Sir kaatera film bagge video madi
@jayashankarkr473811 ай бұрын
Jainism and budhhism bage mahithi kodi please
@roshansamuel711 ай бұрын
Amar prasad sir join option bartha illa Notification bell icon alli all antha kotru saha Notification bartha illa
@santhoshkumarht336711 ай бұрын
ಪೂರ್ಣಚಂದ್ರ ತೇಜಸ್ವಿ ಅವರಬಗ್ಗೆ one ಎಪಿಸೋಡ್ ಬರ್ಲಿ 🙏🙏🙏
@harshagowda590611 ай бұрын
Edune kella saku
@venkateshakb993011 ай бұрын
ನನ್ನ favourite ಕವಿ ತೇಜಸ್ವಿ
@santhoshkumarht336711 ай бұрын
@@harshagowda5906 ಕೇಳೋದು ನನಗೆ ಗೊತ್ತು ನಿನ್ನತ್ರ ಹೇಳಿಸಿ ಕೊಳ್ಳೋ ಅವಶ್ಯಕತೆ ಇಲ್ಲ.
@nareendrakumarc.k4288 ай бұрын
@@harshagowda5906 nin keldha tikka muchkondu hogu avru avru opinion helthidira
@sadashivakumbar135211 ай бұрын
ಕುವೆಂಪು ಸಾಹಿತ್ಯವೂ ಕನ್ನಡ ಸಾಹಿತ್ಯದ ಸಂವಿಧಾನ 💚
@sadashivakumbar135211 ай бұрын
ಕುವೆಂಪು ಅವರ ಶ್ರೇಷ್ಠ ಕೃತಿ :-ಪೂರ್ಣಚಂದ್ರ ತೇಜಸ್ವಿ😍
@pjp24711 ай бұрын
.......Wow...
@gcraghunatharaghu916811 ай бұрын
ಇದು ಒಂಥರ ಸರಿಯಾದ ಉತ್ತರವೇ 😄. ಹಾಗೇ ತೇಜಸ್ವಿಯವರಿಂದ ನನಗೆ ಒಂದು ಸಮಸ್ಯೆ ಕೂಡ ಉಂಟಾಗಿದೆ. ಅದೇನೆಂದರೆ, ಅವರ ಪುಸ್ತಕ ಮತ್ತು ಅವರ ಬರವಣಿಗೆ ಶೈಲಿ ಓದಿ ಅಭ್ಯಾಸ ಆಗಿ ಬೇರೆ ಯವರ ಪುಸ್ತಕ ಓದುವುದು ಅಷ್ಟು ರುಚಿಸುವುದಿಲ್ಲ.ಏನು ಮಾಡುವುದು?
Idu idu beku ... Kuvempu will be in our heart for ever ...only two orginal heros of Karnataka kuvempu and annavru
@bharathh220811 ай бұрын
Jai kuvempu
@renukaareshankar981311 ай бұрын
Kuvempu is great person
@nagrajnegali565711 ай бұрын
ಕಿಶೋರ ಚಂದ್ರವಾಣಿ ❤
@maheshbabu81598 ай бұрын
ಬಾ ಇಲ್ಲಿ ಅವತ ರೀ ಸು indenna ಹೃದಯದಲ್ಲಿ sathyavatharaa ಓಹ್ ಸೃಷ್ಟಿ ಲೋ ಲ....❤🙏🙏🙏
@Rambo-kannadiga11 ай бұрын
ವಿಶ್ವಮನವನಿಗೆ ನಮನಗಳು 🙏🙏🙏
@vinayakamobiles47469 ай бұрын
ನೂರು ದೇವರನೆಲ್ಲ ನೂಕಾಚೆ ದೂರ ಭಾರತಾಂಬೆಯೇ ದೇವಿ ನಮಗಿಂದು ಪೂಜಿಸುವ ಬಾರಾ ಬಾರಾ || ಶತಮಾನಗಳು ಬರಿಯ ಜಡ ಶಿಲೆಯ ಪೂಜಿಸಾಯ್ತು ಹಾವುಗಳಿಗೆ ಹಾಲೆರೆದು ಪೋಷಿಸಾಯ್ತು ಬಿಸಿಲು ಮಳೆ ಗಾಳಿ ಬೆಂಕಿಯನೆಲ್ಲ ಬೇಡಿಯಾಯ್ತು ದಾಸರನು ಪೂಜಿಸಿಯೇ ದಾಸ್ಯವಾಯ್ತು ।। ಭಾರತಾಂಬೆಯೇ ।। ಗುಡಿಯೊಳಗೆ ಕಣ್ ಮುಚ್ಚಿ ಬೆಚ್ಚಗಿರುವರನೆಲ್ಲ ಭಕ್ತ ರಕ್ತವ ಹೀರಿ ಕೊಬ್ಬಿಹರನೆಲ್ಲ ಘಂಟೆ ಜಾಗಟೆಗಳಿನ್ ಬಡಿದು ಕುತ್ತಿಗೆ ಹಿಡಿದು ಕಡಲಡಿಗೆ ತಳ್ಳಿರೈ ಶಂಖದಿನ್ ನುಡಿದು ।। ಭಾರತಾಂಬೆಯೇ ।। ಸತ್ತ ಕಲ್ಗಳ ಮುಂದೆ ಅತ್ತು ಕರೆದುದು ಸಾಕು ಜೀವದಾತೆಯನಿಂದು ಕೂಗಬೇಕು ಶಿಲೆಯ ಮೂರ್ತಿಗೆ ನೇಯ್ದ ಕಲೆಯ ಹೊದಿಕೆಯನು ಒಯ್ದು ಚಳಿಯು ಮಳೆಯಲಿ ನೆನೆವ ತಾಯ್ಗೆ ಹಾಕು ।। ಭಾರತಾಂಬೆಯೇ ।। ಸಾಹಿತ್ಯ - ಕುವೆಂಪು
@likithaliki587211 ай бұрын
Kuvempu❤
@prajwalkore240911 ай бұрын
ವಿಶ್ವ ಮಾನವ ಕುವೆಂಪು 🙏🙏🙏🙏🙏
@girijammasunagar77315 ай бұрын
Vishwa ಮನವರೆಗೆ ಧನ್ಯವಾದಗಳು🎉
@venuvinay677811 ай бұрын
ಸರ್ ತೇಜಸ್ವಿಯವರ ಬಗ್ಗೆ ವಿಡಿಯೋ ಮಾಡಿ
@Nothing-2i11 ай бұрын
ಅಂದ ಭಕ್ತರು ನೋಡಿ,,8:01
@nishanthjpoojary8004Ай бұрын
ನಿನ್ ತಲೆ ಕರೆಕ್ಟಾಗಿ ಕೇಳು
@praveentecz987011 ай бұрын
ಇವರೆಲ್ಲ ಈ ಕಾಲದಲ್ಲಿ ಇರಬೇಕಿತ್ತು ❤
@gcraghunatharaghu916811 ай бұрын
ಅಪ್ಪಟ ಮಲೆನಾಡಿನಲ್ಲಿ ಹುಟ್ಟಿದ ಅವರು ಈಗಿನ ಕಾಡುಗಳ ಪರಿಸ್ಥಿತಿ ನೋಡಿ ಕೊರಗಿ ಬದುಕಬೇಕಾಗಿತ್ತು.
@Nothing-2i11 ай бұрын
ಎಂಥಾ ಮಾತು,, 🥲!! ನಿಜ
@sriranga.ssatish.r14968 ай бұрын
Shriee Ramayana DharSHANAM. Epic of India. 1930
@srk.krs.963311 ай бұрын
Hats up Amar siR❤
@sudarshansudhi858311 ай бұрын
Kuvempu💙
@guruputrapujari486511 ай бұрын
ವಿಜಯಪುರ ನಡೆದಾಡು ದೇವರ ಬಗ್ಗೆ🙏
@shivrajcreations811911 ай бұрын
ತೇಜಸ್ವಿ 💙
@sudharma703411 ай бұрын
ಸರ್ ಬೇಂದ್ರೆಯವರ ಬಗ್ಗೆ ಕೂಡ ಒಂದು ವಿಡಿಯೋ ಮಾಡಿ
@sureshkumarnb00811 ай бұрын
One of THE Best Episode
@srk.krs.96332 ай бұрын
PeriyAR bagge video madi sir
@ನನ್ನುಡಿಕನ್ನಡ10 ай бұрын
ವಿಶ್ವಮಾನವ ❤
@videobookmarker384711 ай бұрын
11:59
@Umadevi-zr3vy11 ай бұрын
Superb massage sir
@bharathkoti816811 ай бұрын
Amar Prasad, Your narration is so clear. I liked it very much. Greetings from Australia.
@BORN_IN_KA_11_2 ай бұрын
ಕನ್ನಡ ಹೆಮ್ಮೆ ಪುತ್ರ ಕುವೆಂಪು 💛❤️
@keerthiprasad835511 ай бұрын
Dhanyvaadhagalu nimma ee video gaagi🙏❤️
@rsgadasalliАй бұрын
Dear Prasad sahasra pranams for discussing and educating me on my favorite poet Sri kuvempu in sixties I used to visit him in his house near maharajas college and listen to him he used to answer all our questions. Unforegettable memories for me. Left Mysore fifty five years ago. Thanks for taking me back to good old grand Mysore days. Best wishes.
@pramodkshirasagar175011 ай бұрын
Nobel man k v pu... ❤❤❤
@chetansangolli305011 ай бұрын
ಕನ್ನಡದ ಕಂಪು ಕುವೆಂಪು
@chaitanyams291611 ай бұрын
We need kuvempu and Tejaswi biography series 🙏🏻
@Nothing-2i11 ай бұрын
ದರಾ ಬೇಂದ್ರೆ ಅವರ್ದು ಒಂದು ವಿಡಿಯೋ,, ಮಾಡಿ ಜೊತೆಗೆ ಎಲ್ಲಾ ಜ್ಞಾನಪೀಠ ಪಡೆದವರ ಬಗ್ಗೆ,, 🙏🙏🙏
@Prathik_kaviraj_gowda11 ай бұрын
we want video about our hero Thejasviii plzzz Amar brooooooo 😍
@Arunsiddharth-u7m11 ай бұрын
Dayvittu poornachandra tejaswi avara bagge video maadi Prasad sir please
@Mouna_v...11 ай бұрын
ಪೂಚಂತೇ ❤
@jackiejanardhan490611 ай бұрын
Thank you.. Amar sir ❤️
@shilpameti283511 ай бұрын
Amar Sir thumba chanda thilsikotre🙏🏻🤝👏👏👏👏👏👏👏👏👏👏👏👏👏👏