19 & 19- ಹುಡುಗಿಯರಿಂದ ಭಾರತಕ್ಕೆ ಮತ್ತೊಂದು "ವಿಶ್ವಕಪ್". ❤❤❤❤❤
@Madreels.7 сағат бұрын
ಅಲ್ಲು ಮನೆಗೆ ಕಲ್ಲು 😂
@ChanduShirwal7 сағат бұрын
😂😂
@ShivarajgoudaShivaraj7 сағат бұрын
😂😂
@rangaswamyswamy70097 сағат бұрын
Kallu allama tamotoes.... don't give wrong information...
@vinodsalotagi36335 сағат бұрын
😂😂😂😂
@RaghavM-wm4zk7 сағат бұрын
ಸಿಗರೇಟ್ ಇಲ್ಲದೇ 3 ನೇ ದಿನ 😊
@veeranathas35217 сағат бұрын
ಅದೇ ಜಾಗದಲ್ಲಿ ಸಲ್ಮಾನ್, ಅಬ್ದುಲ್ಲ ಇದ್ದಿದ್ದರೆ oic haage ಹೇಳುತಿರುದ್ಧಿಲ್ಲ.😊
@sadashivbm8865 сағат бұрын
ಅಯ್ಯೋ ಕ್ರೂರ ವಿಧಿಯೇ 😢 ಎದೆ ಝಲ್ ಎನ್ನುತ್ತದೆ ಈ ಅಪಘಾತ ಇಡೀ ಕುಟುಂಬ ಇಲ್ಲವಾಯ್ತು😢
@Mr.atheistgod7 сағат бұрын
ಸರ್ ಬ್ರಹ್ಮಚರ್ಯ ಹೇಗೆ ಅನುಸರಿಸುವುದು ಎಂದು ವಿಡಿಯೋ ಮಾಡಿ
@Greenberry8467 сағат бұрын
ಹುಡುಗಿಯರು ಯಾಕೆ ಬ್ರಹ್ಮಚಾರ್ಯ ಮಾಡಲ್ಲ ಬರಿ ಹುಡುಗರು ಅಷ್ಟೇ ಯಾಕೆ 😆
@Mr.atheistgod7 сағат бұрын
ಹುಡುಗಿಯರು ಮದುವೆ ಆಗೋ ತನಕ ಬ್ರಹ್ಮಚರ್ಯ mode ನಲ್ಲಿ ಇರುತ್ತಾರೆ ಮತ್ತು ಅವರಿಗೆ ಹೆಚ್ಚು ಉಪಯೋಗ ಸಿಗುವುದಿಲ್ಲ compare to men
@ವಿಶ್ವನವನಿರ್ಮಾಣ7 сағат бұрын
ಬ್ರಹ್ಮಾ ಇಡೀ ಸೃಷ್ಟಿಯ ತಂದೆ ಎಲ್ಲರೂ ಅವರ ಮಕ್ಕಳು ಆತ್ಮೀಕ ಸಹೋದರ ಸಹೋದರ ದೃಷ್ಟಿ ಬೆಳಿಸಿಕೊಳ್ಳಲು ಅಧ್ಯಾತ್ಮಿಕ ಜ್ಞಾನ ಬೇಕಾಗಿದೆ ಅದು ಪರಮಾತ್ಮ ಈಶ್ವರಿಯ ವಿಶ್ವ ವಿದ್ಯಾಲಯದ ವಿದ್ಯಾರ್ಥಿಗಳಿಗೆ ಹೇಳಿಕೊಡ್ತಾರೆ ಬಂದು ತಗೊಳ್ಳಿ ಬ್ರಹ್ಮ ಚಾರಿ ಆಗಿ
@Worstmxn7 сағат бұрын
Atheist ಗೆ ಯಾಕೆ ಬ್ರಹ್ಮಚರ್ಯ? 😂
@mahabalterdal75066 сағат бұрын
Phone bittu bidi yall sari hogutte😂
@Greenberry8467 сағат бұрын
ಬುದ್ದಿವಂತರ ಆದ್ರೆ ಈ ನ್ಯೂಸ್ ನೋಡಬೇಡಿ ದಡ್ಡರ ಆದ್ರೆ ಈ ನ್ಯೂಸ್ ನೋಡಿ 😂🤣
@chethanshetty21196 сағат бұрын
Ui nodoko bandha
@NANJUNDASWAMY.H.MCHANDANAM6 сағат бұрын
ಈ ಸುದ್ದಿಯ ನಿರೂಪಕಿಯು, ಸುದ್ದಿಯನ್ನು ತುಂಬಾ ಸರಳವಾಗಿಯೂ , ಬಹಳ ಸೊಗಸಾಗಿಯೂ , ಭಾಷೆ ಶುದ್ಧವಾಗಿಯೂ ವಾಚಿಸಿದ್ದಾರೆ. ಆಕೆಗೆ ಅಭಿನಂದನೆಗಳು.
@KiranKumar-dl7gy6 сағат бұрын
ಮದುವೆ ಹಾಗಬೇಕು ಮೊದ್ಲು 😂ಮದುವೆ ಆದಮೇಲೆ ಮಕ್ಕಳ ಚಿಂತೆ... 25 ಆದ್ರೂ ಇನ್ನೂ ರುಚಿನೇ ನೋಡಿಲ್ಲ ಒಬ್ಬಳಾದ್ರೂ ಲವರ್ ಬೇಡ್ವಾ ನಮ್ಗೆ 🤭🤭😂😂😂
@mujahidkhan7247 сағат бұрын
Vikshane No 1731* Prashamse No 208* Sandesha No 17* Jai Hind 🇮🇳 Jai KarnatakaMaate 💛❤️💛❤️
@ancienthistoricplacechanne22277 сағат бұрын
❤❤❤❤❤❤❤❤❤❤❤❤
@ancienthistoricplacechanne22277 сағат бұрын
good night sweet dreams masth magaa team
@kirangowda4667 сағат бұрын
ನಿವು ನ್ಯೊಸ ಓಧದಿಕೆ ಬರಬೇಡಿ
@oblibalakrishn7 сағат бұрын
Ai ಪ್ರಭಾವ 😂
@Greenberry8467 сағат бұрын
Ai ದ್ವನಿನೆ ಬೇರೆ ಇರುತ್ತೆ
@oblibalakrishn7 сағат бұрын
@@Greenberry846 ಮತ್ತೆ ಯಾಕೆ ಯಂಕರ್ ಹೆಸರು....ಹೇಳಲ್ಲ?
@ranguchinnu54426 сағат бұрын
ವಿಶ್ವ ನಾಯಕ ಮೋದಿಜಿ 🌹🙏🏿🌹
@SanuRK-ws3jg5 сағат бұрын
ಜೈಪುರ ಅಲ್ಲಿ ಆಗಿರೋ CNG blast bagge ಎಲ್ಲೂ ನ್ಯೂಸ್ ಬಂದಿಲ್ಲ
@RajendraKumar-jl9zx6 сағат бұрын
Karnataka BJP leaders adjustment politics is weakening.
What a boring way to check out news... If I wanted to listen to news, I'll goto radio only... Pls bring back the anchor on screen not just the MD
@harsharashmi90507 сағат бұрын
ಬ್ರೋ ಪುಷ್ಪ ತಗ್ಗಿದಾನೋ ಇಲ್ವೋ ವಿಡಿಯೋ ಮಾಡಿಲ್ಲ ಇನ್ನೂ
@krishnam46997 сағат бұрын
❤❤❤❤
@SureshKumar-pb3bsСағат бұрын
I Proud Bharath/modi.
@user-ff3sq9uj7k5 сағат бұрын
ಮೋದಿ ಮೋದಿ ಮೋದಿ ಬೇಡ ಅಂಬೇಡ್ಕರ್ ಅಂಬೇಡ್ಕರ್ ಅಂಬೇಡ್ಕರ್ ಹೇಳಿ ಸಾಕು
@vijayamarla12097 сағат бұрын
Please resign Siddu
@user-ff3sq9uj7k5 сағат бұрын
ಜೈ ಸಿದ್ದರಾಮಯ್ಯ
@sidrambiradarbiradar98756 сағат бұрын
Sir ಶಾಂಭವಿ ಅಂತ ondu asana ide adu hege madodu anta heli heli kodi in correct way Life changing meditation anta heltare adu ond sala preetiya vikshakarige tilisikodo prayatna madi
@rockyrocky18497 сағат бұрын
ಅಮರ್ sir ಕೆಲಸ ಇದ್ರೆ ಹೇಳಿ sir ಬರ್ತೀನಿ 🥺🥺ಕೆಲಸ ಹುಡುಕಿ ಹುಡುಕಿ ಸಾಕಾಗಿದೆ 🥺🥺ಯಾರಾದ್ರೂ ಇದ್ರೆ ಹೇಳಿ ಅಣ್ಣ 🥺🥺 12 class ಓದಿದ್ದಿನಿ 🥺🥺
@Mr.atheistgod7 сағат бұрын
AI class togo,kali,job maadu
@rockyrocky18497 сағат бұрын
@Mr.atheistgod ಅಣ್ಣ ಈಗ ಕ್ಲಾಸ್ ಎಲ್ಲ ಮಾಡೋಕೆ ಸಮಯ ಆಗುತ್ತೆ 🥺... ನೀವು ಹೇಳಿದ್ದು ಕರೆಕ್ಟ್ ಇರ್ಬೋದು ಅಣ್ಣ 🫂🙏.. ಆದ್ರೆ ವಯಸ್ಸು ಆಗಿರೋ ತಂದೆ ತಾಯಿನ ಊರಲ್ಲಿ ಬಿಟ್ಟು ಬಂದಿದ್ದೀನಿ 😥.... ಒಬ್ನೇ ಮಗ 6 ಜನ ನನ್ ಸಂಬಳ ನಂಬಿ ಊರಲ್ಲಿ ಇದ್ದಾರೆ... ಯಾದಗಿರಿ ಅಲ್ಲಿ ಅಣ್ಣ 😥
@Vtm_7777 сағат бұрын
Enge yalli kalibeku @@Mr.atheistgod
@Is_rael19287 сағат бұрын
Business start madu bro ✊
@Hinduboy20057 сағат бұрын
Ui part 3 review beku annoru like Maadi ❤
@Gagan_nagarajappa7 сағат бұрын
Alli yaro cancer , hiv medicine madtha idranthey ivru athi hecchu mobile madthore olle sadhne
@Sachindevegowda5 сағат бұрын
Siddu mathadilva...athara
@bvkkarnataka5357 сағат бұрын
ಮಸ್ತ ಮಾಡ್ತಾ ಇದಿಯಾ ಮಾಡು
@lakshmi1994-d4t7 сағат бұрын
I will keep disliking until you get a face
@Mr.atheistgod7 сағат бұрын
Very good way to protest
@SureshBabu-oc9cx5 сағат бұрын
C M foolish stament😂😂😂😂
@GoldenWords-india4 сағат бұрын
UI movie ಸಾದು ಕೋಕಿಲ rss ಅಮರ್ ಪ್ರಸಾದ್ ಯಲ್ಲಿ...?
@basavarajnavalgund83206 сағат бұрын
Best CM...
@chandregowda59535 сағат бұрын
Good
@Eshwara246 сағат бұрын
ನಮ್ಮ ಪ್ರಧಾನಿ ನಮ್ಮ ಹೆಮ್ಮೆ.... 🚩🙏 20ನೇ ವಿದೇಶಿ ದೇಶಗಳ ಪ್ರಶಸ್ತಿ ಪಡೆದ ಹೆಮ್ಮೆಯ ನಾಯಕ ನಮ್ಮ ಮೋದಿಜಿ.... 🚩🙏🙏
@ameen75906 сағат бұрын
ಇನ್ನೂ 20 ದೇಶ ಸುತ್ತಕ್ಕೆ ಹೇಳಿ ಇನ್ನೂ 20 ಸಿಗುತ್ತೆ ದೇಶದ ಒಳಗಿರುವ ಮಣಿಪುರದ ಸಮಸ್ಯೆ ಸರಿ ಮಾಡೋದು ಬಿಟ್ಟು ಊರೂರು ಸುತ್ತೋದೆ ಕೆಲಸ ಆಯಿತು