ಅನುದಿನವವು ಅಮೋಘವಾದ ಮಾಹಿತಿ ಯನ್ನು ಸಮೂಹಕ್ಕೆ ಅರ್ಪಣೆ ಮಾಡುತಿದ್ದೀರಿ........ 😍😍 ತಮ್ಮ ಈ ಕಾರ್ಯವೈಕರಿಗೆ ನಮ್ಮ ಪೂರ್ಣ ಬೆಂಬಲ...... 💕💕💕
@rajking6473 жыл бұрын
ನಮ್ಮ ದೇಶದಲ್ಲಿ ಸಂಬಳ ಮುಖ್ಯ ಅಲ್ಲ, ಗಿಂಬಳ.
@sharanskonnurvlogs84413 жыл бұрын
Sir Daily Share Market Related videos ಮಾಡಿ . ಏಕೆಂದರೆ ನಮ್ಮ ಯುವ ಪೀಳಿಗೆಗೆ Share Market ನ ಜ್ಞಾನ ಅತಿ ಅವಶ್ಯಕವಾಗಿದೆ.
@Anamika143-3 жыл бұрын
ನಿಮ್ಮ ಸ್ಟುಡಿಯೋ ಟೂರ್ ಮಾಡಿ ಬ್ರೋ ಮತ್ತು ನಿಮ್ಮ ಸಿಬ್ಬಂದಿಗಳ ಪರಿಚಯ ಮಾಡಿಸಿ ಬ್ರೋ ಪ್ಲೀಸ್ ಅಣ್ಣ ❤️❤️❤️🙏🙏
@vijayarkasali77473 жыл бұрын
Yes it is important
@sonikaashwath62743 жыл бұрын
Yes
@umiishetty31183 жыл бұрын
Yes
@factsinhindi20503 жыл бұрын
Plzz anna
@travelimpression68023 жыл бұрын
Ha bro
@manjunathbelagavihuduga97493 жыл бұрын
ನಾನು ಸೌದಿ ಅರಬೈ ದಲ್ಲಿ ಕೆಲಸ ಮಾಡತಿನೇ ಅಣ್ಣಾ. ಸೂಪರ್ ಅಣ್ಣಾ ಈ ನಿಮ್ಮ video ಅಣ್ಣಾ 🙏🙏🙏ಜೈ ಹಿಂದ್ ಜೈ ಕರ್ನಾಟಕ 🇮🇳🇮🇳🇮🇳🚩🚩🚩🚩
@ManojManoj-fq4mq3 жыл бұрын
Bro i completed bcom can i get job in u r place
@manjunathbelagavihuduga97493 жыл бұрын
@@ManojManoj-fq4mq ok bro
@manjunathbelagavihuduga97493 жыл бұрын
@@mr.x6551 yes rules is strict bro but good rule's
@ganesh....36113 жыл бұрын
Hii
@ganesh....36113 жыл бұрын
Sir
@rasmiblogs74823 жыл бұрын
ತುಂಬಾನೇ ಉಪಯುಕ್ತ ಮಾಹಿತಿ... Thank you.. Amar
@lokeshk30123 жыл бұрын
ಯಾರೇ ಎಷ್ಟೆ ಸಂಬಳ ಕೊಟ್ಟರೇನು ಕಷ್ಟ (ಕೊರೋನ) ಬಂದಾಗ ನಮ್ಮ ನಮ್ಮ ದೇಶವೇ ಬೇಕಾಗಿದೆ
@sheshadrig75663 жыл бұрын
ನಿಜ ಹೇಳಪ್ಪ ನಿನ್ಗೆ ನಾರ್ವೆ ಗೆ ಹೋಗ್ಬೇಕು ಅನ್ಸಿಲ್ವಾ...😁
@akshayhannikeri37753 жыл бұрын
@@sheshadrig7566 super bro.. Ee nan maklu video bagge matadod bittu ulida usaabari madtave yavaglu.. Adke nam desha hindirodu
@niteshgowda89953 жыл бұрын
Devr guru ninu Ning obnige deshak barbeku anside saya k ill jana saytidare sarkara funds release madudru janak sertila saryad vyavaste ila oxygen ila bed kodsaku brokerage hena sagak beka bitti dud vasuli hena sudak que
@sonamdeshpande72813 жыл бұрын
corona bandre vapas india ge bandraaytu bidu guru 😁😁👍
@nathaliadsouza70748 ай бұрын
ಗುರೂ ಕೊರೋನಾ ಮಾತ್ರ ಅಲ್ಲ , ಕೆಲಸಕ್ಕೆ ರೀಟಾಯರ್ಡ್ ಮೆಂಟ್ ಸಿಕ್ಕ್ ನಂತರ ನಮ್ ತವರೂರಿಗೇ ಹೋಗಿ , ಗಂಜಿ ,ರಾಗಿಮುದ್ದೆ, ಅಥವಾ ಜೋಳದರೊಟ್ಟಿನೇ ತಿನ್ಬೇಕು . ಮತ್ತು ಇವನು ಹೇಳೊ ರೀತಿ ನೋಡಿದ್ರೆ, ಕೂತಲ್ಲಿ ಹಣ ಸಿಗುತ್ತೆ ಅನ್ನೊ ರೀತಿ . ಕೆಲಸ ಮಾಡುವ ಸಮಯ ದಿನಕ್ಕೆ 3 ಗಂಟೆ ಆದರೂ , ಕೆಲಸ ಮಾತ್ರ ಆಚೆ ಈಚೆ ಸಮಯ ಹಾಳು ಮಾಡದೆ ಮಾಡಬೇಕು .ಹಾಗೂ ನಮ್ ಭಾರತದ ಹಾಗೆ ಬ್ರೇಕ್ಸ್ ಗಳು ಕಡಿಮೆ . ನಮ್ ಬಾರತದಲ್ಲಿ ಲಂಚ್ ಬ್ರೇಕ್ 2:30 ಘಂಟೆ . ಟೀ ಬ್ರೇಕ್ ಗಳು 1+1 , ಮತ್ತೂ ಆಪೀಸ್ ಒಳಗೆ ಹರಟೆ ಹೊಡಿಯೋದ್ ಅಥಾವಾ ಈವಾಗ ಫೋನ್ ಒಳಗೆ ಇರ್ಥಾರೆ . ಮತ್ತೆ ಇವ ಹೇಳ್ತಾನೆ ಡಾಲರ್ ಗೆ 84 ರೂಪಾಯಿ ಎಂದು ಯಾವಾಗ ಸಿಕ್ಕಿದೆ ? ನನಗೆ ಈ ತನಕ ಸಿಕ್ಕಿಲ್ಲ 12 ವರ್ಷದಿಂದ ನಾನೂ ಹೊರದೇಶದಲ್ಲಿದ್ದೀನಿ . . ಹೊರ ದೇಶದ ಆಸೆ ತೋರಿಸಿ ಹಾದಿ ತಪ್ಪಿಸುವುದಕ್ಕಿಂತ ನಮ್ ಭಾರತದಲ್ಲೆ ದುಡಿದು ತಿನ್ಬಹುದು . ಜನರಿಗೆ ದುಡಿದಕ್ಕೆ ಏಕೆ ಸಂಬಳ ಸರಿಯಾಗಿ ಕೊಡಲ್ಲ ಎಂದು ಯಾರೂ ಕೇಳಲ್ಲ . ಅದರ ಬಗ್ಗೆ ಈ ಆಂಕರ್ ಕೂಡ ತೆಪ್ಪಗಿದ್ದಾನೆ . ನಮ್ ದೇಶದಲ್ಲಿ ಮಲ್ಟಿ ನೇಷನಲ್ ಕಂಪೆನಿ ಗಳಿವೆ. ಏಕೆ ಸಂಬಳ ಕೊಡಲ್ಲ? ಬರೀ 400 ಡಾಲರ್ ನೂ ಕೊಡಲ್ಲ ಏಕೆ? ಒಬ್ಬ ಇಂಜಿನಯರ್ ಹುಡುಗ ವರ್ಷಕ್ಕೆ 2,ಅಥವಾ 3 ಲಕ್ಷ ಬರೀ ಫೀಸ್ ಮತ್ತೆ ಅದರ ಮೇಲೆ ಹಾಸ್ಟೆಲ್ ಬುಕ್ಸ್ ಬೇರೆ ಕಟ್ಬೇಕು 4 ವರ್ಷ ಓದಿ ಹೊರ ಬರುವಾಗ ಕೆಲಸ ಇಲ್ಲ . ಸಿಕ್ರೂ ನೀನು ಪ್ರೆಶ್ಶರ್ ಎಕ್ಸ್ ಪೀರಿಯನ್ಸ್ ಇಲ್ಲ ಎಂದು ತಿಂಗಳಿಗೆ 10, 000 ರೂಪಾಯಿ ಎಂದು ಕೈಗೆ 8,000 ರೂಪಾಯಿನೂ ಕೊಡಲ್ಲ. ಅಲ್ಲಿ ಹೊರ ದೇಶದ ಕಂಪನಿಗಳು ಕೊಡ್ತಾರೆ . ಈ ಹರಾಮಿ ಮೇನೆಜ್ಮೆಂಟ್ ಗಳು ನುಂಗ್ತವೆ . ಹೊರ ದೇಶ ಹೇಳುವುದು ದೊಡ್ಡ ಹುದ್ದೆ ಹಾಗೂ ಕೆಲವರಿಗೆ ಮಾತ್ರ ಇವನ್ನು ಹೇಳಿದ ಹಾಗೆ ಸಂಬಳ ಇದೆ ವಿನಃ, ಎಲ್ರಿಗೂ ಸಿಗಲ್ಲ . ಹಾಗೂ ಗಲ್ಫ್ ರಾಷ್ಟ್ರದಲ್ಲಿ ಕೆಲಸವೇ ಸಿಗಲ್ಲ ಈಗ . ನನ್ ಪ್ರಕಾರ ಹೊರ ದೇಶದಲ್ಲಿ ಹೋಗಿ ತಮ್ಮವರನ್ನು ಕಳ್ಕೊಂಡು ಒಂಟಿ ಜೀವನ ನಡೆಸುವುದಕ್ಕಿಂತ ನರಕ ಪಡುವುದಕ್ಕಿಂತ ನಮ್ ದೇಶದಲ್ಲೇ ಎಲ್ರಿಗೂ ಕೆಲಸ ದೊರೆಯುವ ಹಾಗೆ ಮಾಡಿದ್ರೆ ಎಷ್ಟು ಚೆಂದ . ನನ್ನನ್ನೂ ನನ್ ಗಂಡ ಹಾಗೂ ಮನೆಯವರು ಸೇರಿ ಹೊರಗೆ ದುಡಿಯಲು ಕಳಿಸಿದ್ರು ಮನಸಿಸಲ್ಲದ್ದಿದ್ದರೂ ಭಾರತದಲ್ಲಿ ಮನೆಯಿಂದ ಬೇರೆ ಊರು ಹಾಗೂ ಹೊರದೇಶ ಎಂದು 30 ವರ್ಷದಿಂದ ದುಡಿತಾ ಇದ್ದೇನೆ . ಏನು ಬಂತು ? ಕೈಯಲ್ಲಿ ಹಣನೂ ಇಲ್ಲ, ಮಕ್ಳೂ ಇಲ್ಲ, ಕುಟುಂಬಸ್ಥರೂ ಇಲ್ಲ, ಆರೋಗ್ಯನೂ ಇಲ್ಲ ಮನಸ್ಸಿಗೆ ನೆಮ್ಮದಿನೂ ಇಲ್ಲ😭😭😭😭. ಬರೀ ದುಡಿ ಹಣ ಕೊಡು , ಹಾಗೂ ಹತ್ತಿರ ಇರುವಾಗ ಅವರೆಲ್ಲರ ಕೈಯಿಂದ ಪೆಟ್ಟು ತಿನ್ನು , ಮಕ್ಳಲ್ಲಿ ಪ್ರೀತಿಯಿಂದ ಮಾತಾಡಲೂ ಬಿಡಲ್ಲ .😭😭😭ಅಷ್ಟೇ ಅರ್ಥವಿಲ್ಲದ ಜೀವನ . ಗಂಡ ಮನೆ ಸಂಸಾರವೆಂದರೇನೂ ಗೊತ್ತಿಲ್ಲ. ಬರೀ ದುಡಿದು ಹಣ ಕೊಟ್ರೆ ಆಯಿತು ಮುಗಿಯಿತು . ಅದಕ್ಕಿಂತ ಊರಲ್ಲೇ ದುಡಿದು ಅಲ್ಲೇ ಎಲ್ಲರಿಗೂ ಇರುವ ಹಾಗೆ ನಿಯಮ ಬರಬೇಕು .
@sunilsunny113 жыл бұрын
I am From Karnataka and now in uk 🇬🇧 yes it’s good pay in Europe And depends on what you do everything Matters so be Smart and MoveOn to get a good life .... my Karnataka people ❤️
@ps-kd6zz3 жыл бұрын
ಉತ್ತಮವಾದ ಮಾಹಿತಿ...🙏
@venkateshak.s92903 жыл бұрын
You guys are doing a great job by spreading useful information. Keep it up. cheers!!!
@Krishnareddy-dl7xn3 жыл бұрын
ಸರ್ ಆದಾಯ ಅಸಮಾನತೆ ಅಂದರೆ ಏನು ಅದನ್ನು ನಿರ್ವಹಣೆ ಮಾಡುವುದು ಹೇಗೆ.ಯಾಕೆ ನಮ್ಮ ಭಾರತ ಈ ವಿಷಯದಲ್ಲಿ ಇಷ್ಟೊಂದು ಹಿಂದೇ ಇದೇ ಮತ್ತು ಇದ್ದಕ್ಕೆ ಸರಿಯಾದ ದಾರಿ ಯಾವುದು ಎಂದು ತಿಳಿಸಿಕೊಡಿ... ನಿಮ್ಮ ಮಾಹಿತಿಗೆ ನನ್ನು ಅಭಾರಿ 🙏
@pushathulasiraman97843 жыл бұрын
Dirty politics ,corruption are the main reasons still India is backward👍👍
@justarandomperson32883 жыл бұрын
Super message sir, those who are interested to work abroad most useful one. Tq
@abhilashkv3 жыл бұрын
ಆಸ್ಟ್ರೇಲಿಯಾ ವಿಷಯದಲ್ಲಿ ವಾರಕ್ಕೆ 25 ಗುಂಟೆಗಳು ಕೆಲಸ ಮಾಡುವ ಮಾಹಿತಿ ತಪ್ಪು . ನಾನು ಆಸ್ಟ್ರೇಲಿಯಾದಲ್ಲಿ 13 ವರ್ಷಗಳಿಂದ ವಾಸ ಮಾಡುತ್ತಿರುವ ಪ್ರವಾಸಿ ಭಾರತೀಯ. ಇಲ್ಲಿ ವಾರಕ್ಕೆ 38 ಗಂಟೆ ಕಾಲ ಕೆಲಸ ಮಾಡ್ತೇವೆ.. ಧನ್ಯವಾದ 🙏
@raghav13083 жыл бұрын
This degree of deviaton (38 to 25) should be accepted. Knowledge what we are getting from Mast Maga is eally Mast
@manuk27253 жыл бұрын
Hii sir namgondu kelsa idre nodri... Punya barutte
ಒಳ್ಳೆಯ ಹಾಗು ಸಮಯೋಚಿತವಾಗಿರುವ ಮಾಹಿತಿಯನ್ನ ಈ ಛಾನೆಲ್ ಕೊಡುತ್ತಿದೆ, ಹಾಗೆಯೆ ಈ ವಾಹಿನಿಯ ನಿರೂಪಕರ ದ್ವನಿ ಸಹ ಚೆನ್ನಾಗಿದೆ.
@dakshinamurthyps63929 ай бұрын
Ok
@basavaraja41773 жыл бұрын
Please make a vedio..which country is safest place..
@Mrv333-nr3 жыл бұрын
ನಮ್ಮದು ಅಮೇರಿಕಾದಲ್ಲಿ ಹೋಟೆಲ್ ಇದೆ ಸ್ವಂತ..... ಹಾಗೆ ಸ್ವಂತ ಮನೆ ಕೂಡ ide.... ಇಲ್ಲಿ ಜಾಗಕ್ಕೆ ಭಾರತಕ್ಕೆ ಹೋಲಿಸಿದರೆ ಬಹಳ ಕಡಿಮೆ.....4ಬೆಡ್ರೂಮ್ ಮನೆ ವಿಥ್ ಅರ್ಧ ಎಕ್ರೆ ಏರಿಯಾ ಇದೆ 3.5ಕೋಟಿ ಬೆಲೆ.... ಇದೆ ಭಾರತದಲ್ಲಿ ಬೆಂಗಳೂರು ಅಲ್ಲಿ ಆದ್ರೆ 60ಕೋಟಿ ಬೇಕು..... ಅಮೇರಿಕಾದಲ್ಲಿ ಆದಾಯ ಭಾರತಕ್ಕೆ ಹೋಲಿಸಿದ್ರೆ ಹೆಚ್ಚೇ ಇದೆ ನೀವು ಜಾಬ್ ಮಾಡೋರ ಸ್ಯಾಲರಿ ಹೇಳಿದ್ರೆ ಆದ್ರೆ ಸ್ವಂತ ಬಿಸಿನೆಸ್ ಮಾಡೋರು ವಾರ್ಷಿಕ 1.5-2ಕೋಟಿ ಇದೆ ಆದಾಯ.... ಉದಾಹರಣೆ ನಾವೇ ಇದೀವಿ 😅 ದುಬೈ ಆದ್ರೆ ಹೋಗೋದು ಸುಲಭ ಆದ್ರೆ ಅಮೇರಿಕಾದಲ್ಲಿ ಬರೋದೇ ಒಂದು ಸಾಧನೆ
@Cvraman-x5p8 ай бұрын
ಮರೈನ್ ಇಂಜಿನಿಯರ್ ಬಗ್ಗೆ ಒಂದು ಮಾಹಿತಿ ಕೊಡಿ ತುಂಬಾ ವಿದ್ಯಾರ್ಥಿಗಳಿಗೆ ಉಪಯುಕ್ತ thank you
@prabhuvg72403 жыл бұрын
ನಮ್ಮ ಶಕ್ತಿ ಮತ್ತು ನ್ಯೂನತೆ ಎರಡೂ ಜನಸಂಖ್ಯೆಯೆ.
@rampurushotham21733 жыл бұрын
good information thanks
@girijabhojanagalu75943 жыл бұрын
ತುಂಬಾ ಚೆನ್ನಾಗಿ ಕೆಲಸ ಸಂಬಂಧ ಇದರ ಬಗ್ಗೆ ತಿಳಿಸಿದಿಕೇ ನಮಸ್ಕಾರ ಗಳು
@RajKumar-yj7ok3 жыл бұрын
Super information 👍 Amar prasad sir
@nammamanenammaarogya18803 жыл бұрын
Thanku sharing ilike things
@guruprasadakki70253 жыл бұрын
Very good Information Amar Prasad👌👌👌
@user-wh2rb8fj2n3 жыл бұрын
Puc admele different carrier options bagge video
@shashikalamacharya97163 жыл бұрын
Very important topic
@theerthaallu16333 жыл бұрын
Interesting video 👍👍👍
@priyankas31153 жыл бұрын
Thanks for the update.atleast we got to know the real salary of the different countries, we being as Indians
@sharathsharu62843 жыл бұрын
Nivu yen work madodu madam
@shashi8670 Жыл бұрын
Hi madam, can I get job in other countries?
@maheshalaxmimahesha87703 жыл бұрын
Good impression sr thank you very much sir
@kannadatechprapancha76623 жыл бұрын
Very very good information bro.......
@hameedhameed96903 жыл бұрын
Good information. Thank you sir.
@shivakumarshivakumar1283 жыл бұрын
Super information sir.
@subrahmanyapraneshkr85213 жыл бұрын
Easy and clear cut explanation... Superb episode.. 💥 👌. In Luxembourg,Can you provide the detail Average weekly hours of working.. This thing is not mentioned in the video. Thank you.
@ravindrab.n343 жыл бұрын
Information was useful
@kousalyas9611 Жыл бұрын
What a knowledge you have super
@manjunathangadi30683 жыл бұрын
ಥ್ಯಾಂಕ್ಸ್ ಸರ್ ತುಂಬಾ ಚೆನ್ನಾಗಿ ಮನದಟ್ಟು ಮಾಡಿ ಕೋಟಿದಕೆ
@TheLearningChef0013 жыл бұрын
Nice attempt Anna...
@lathavijayakumar17983 жыл бұрын
Very nice information
@karate.edward53273 жыл бұрын
bro very nice video.. Useful information.. nan salesman .. Nange iruva sambala 11k .. 10 hrs duty per day.. Food staying Ella free ide.. India dalli Esto salesman, nurse, teachers gella siguva salary 10k gintha Kadime ide adu Bere oota facilities enu Kodalla... Employment kuda Illa Illi..
@valaabhaganya94363 жыл бұрын
Thumba chanagi vishya thilisidri... Thank u But china bagge nu helidre chanagi erodo...
@AshokaK-d2w6 ай бұрын
ಸರ್ 9ನೇ ತರಗತಿ ಫೇಲ್ ನನಗು ಕೆಲಸ ಇದೆಯಾ 🌹
@imteyazpasha8653 жыл бұрын
आप बहुत सुपर बोलते हैं 👍👍
@narendrabn29613 жыл бұрын
Anyhow we r not leaving our nation... Thanks for the info...☺️
@ronibadigar86693 жыл бұрын
Thanku for the information dear amar prasad Brother
@dineshbn35503 жыл бұрын
amar prasad hero...love you bro
@unnathikrishnegowda96863 жыл бұрын
Hi sir I like your videos Sir please do video that ,what a student should study after 10 th (I mean PUC ,degree,job ,etc..,.,) to settle in abroad And which country is best to settle our life How to get PR
@anilshet12823 жыл бұрын
Very beatiful kannada language. And nice informations as well thanks take care
@kantharajun21117 ай бұрын
This is good mesege sir thanks
@sandeeppoojary8146 Жыл бұрын
Good information sir🔥
@kaleemulla51743 жыл бұрын
Super🤓🤓🤓
@excelskillforall2 жыл бұрын
Amazing info... Kudos to AP sir
@user-wh2rb8fj2n3 жыл бұрын
Anna alli yava job ge astu sambala
@raghuvaranh49253 жыл бұрын
education is very important 🙏🔥
@Himalayanajay3 жыл бұрын
No
@pushpalatha78683 жыл бұрын
Voice👌👌
@krishnavasudevkrishna89103 жыл бұрын
dhanyavad brooo
@roykumuda3 жыл бұрын
I have not heard till the end, but You also talk about not only salary, how much money do they take back from you to provide medical, education, safety, etc,... all facilities
@sidduk34233 жыл бұрын
Superb Magaa Tqsm for the information sir
@vijayhanchinmani.92863 жыл бұрын
Good information but you not told started of leaving of there country