ಮಸ್ಕ್‌ ಹೆಲ್ಪ್‌ ತಗೊಳುತ್ತಾ ನಾಸಾ? | Sunita Williams stranded in Space | Starliner NASA | Masth Magaa

  Рет қаралды 158,814

Masth Magaa

Masth Magaa

Күн бұрын

Пікірлер: 113
@MasthMagaa
@MasthMagaa 6 ай бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@PratapsingPratapsingtl
@PratapsingPratapsingtl 6 ай бұрын
ಸುನೀತಾ Williams ಕ್ಷೇಮವಾಗಿ ವಾಪಸ್ ಬರ್ಲಿ 🙏♥️
@omakraachari3792
@omakraachari3792 6 ай бұрын
ಸುರಕ್ಷಿತವಾಗಿ ಮರಳಿ ಬರಲಿ ಸುನಿತ ವಿಲಿಯಮ್ಸ್ ಎಂದು ಆ ದೇವರಲ್ಲಿ ನಮ್ಮ ಪ್ರಾರ್ಥನೆ
@SushmithaJog
@SushmithaJog 6 ай бұрын
ಬಾಹ್ಯಾಕಾಶದ ಕುರಿತು ವಿಡಿಯೋಗಳೆಂದರೆ ಯಾರು ಯಾರಿಗೆ ಇಷ್ಟ ಲೈಕ್ ಮಾಡಿ....❤❤
@manjushivannanavar5312
@manjushivannanavar5312 5 ай бұрын
😊
@sunithagandhi5109
@sunithagandhi5109 6 ай бұрын
ಕ್ಷೇಮವಾಗಿ ವಾಪಸ್ ಬರಲಿ...
@guruprasadgururaj5205
@guruprasadgururaj5205 6 ай бұрын
Pray for the safety return
@jayalakshmigolakshmi8666
@jayalakshmigolakshmi8666 6 ай бұрын
ಸುನೀತಾ ವಿಲಿಯಮ್ಸ್ ಭೂಮಿಗೆ ಬೇಗ ವಾಪಸ್ಸು ಬರಲೆಂದು ದೇವರಲ್ಲಿ ಪ್ರಾರ್ಥನೆ 🙏🏼🙏🏼🙏🏼🙏🏼
@nithinkumar7010
@nithinkumar7010 6 ай бұрын
ತುಂಬಾ ಸೂಪರ್ ಕ್ಷೇಮವಾಗಿ ವಾಪಾಸು ಬರಲಿ
@jagadheeshgowda3291
@jagadheeshgowda3291 6 ай бұрын
ಅಕ್ಕ ಸುರಕ್ಷಿತವಾಗಿ ಬರಲಿ ಅಣ್ಣ ಕೂಡ ಸುರಕ್ಷಿತವಾಗಿ ಬರಲಿ ಗಾಡ್ ಸೇವ್ them
@ashokcharan9877
@ashokcharan9877 6 ай бұрын
Ayyo papa nijvaglu bejaraguthe... Devre safe agi vapas bandre ok🙏🙏🙏
@devilfordevil
@devilfordevil 6 ай бұрын
Space video yaarigella ishta ❤❤❤like maadi... space video nodta idre naav kiida space ge hogo aase huttutte ❤❤❤❤
@manjunathareddyreddy5738
@manjunathareddyreddy5738 6 ай бұрын
she is indian decent orgin, please save her......! ❤
@Truthpevails1947
@Truthpevails1947 6 ай бұрын
According to your logic, non Indians should not be saved?
@mani-lo1wg
@mani-lo1wg 6 ай бұрын
what is the logic 😮
@narayanagowda3650
@narayanagowda3650 6 ай бұрын
ಈ ರೀತಿ ಆಗಾಗ ಬದಲಿ ವ್ಯವಸ್ಥೆ ಮಾಡಿ ಕರೆತಂದು ದಾಖಲೆ ಮಾಡಬಹುದು.
@vasanthakumarbv259
@vasanthakumarbv259 6 ай бұрын
Suneetha Williams will surely return to earth
@SankammaBetgeri
@SankammaBetgeri 6 ай бұрын
Koti koti dewarugala shakti aa sahasigalige sikku bhumige marali barali deware avaru marali barli oo god save their life
@dhanushree8284
@dhanushree8284 6 ай бұрын
Safe return journey.god bless you mam..god with you mam.❤🌹🌹💐💐
@Girinath-g1n
@Girinath-g1n 6 ай бұрын
ಮಾನಕಿಂತ ಮನುಷ್ಯ ಮುಖ್ಯ
@mohanmk8182
@mohanmk8182 6 ай бұрын
Will pray for their Safe return 🙏🏾🙏🏾
@soulcariers2321
@soulcariers2321 6 ай бұрын
God bless she will come safely
@reshuraj6569
@reshuraj6569 6 ай бұрын
Thank you Amar sir for this video..We pray for their safe landing on Earth 🙏
@varadarajaluar2883
@varadarajaluar2883 6 ай бұрын
ನಮಸ್ತೆ ಸರ್, ಪ್ರಮುಖ ಮಾಹಿತಿಗೆ ಧನ್ಯವಾದಗಳು. ನಮ್ಮ ಬಹುತೇಕ ಎಲ್ಲಾ ಟಿವಿ ಮಾಧ್ಯಮಗಳು ದರ್ಶನ್ ಸುದ್ದಿಗಳನ್ನು ಮಾತ್ರ ತೋರಿಸುತ್ತವೆ.
@krithesh2561
@krithesh2561 6 ай бұрын
What’s wrong with Boeing? This isn’t the first time they messed up, can you pls make a dedicated video on what’s wrong with Boeing?
@LakshmiNaik-n5c
@LakshmiNaik-n5c 6 ай бұрын
God bless u👏👏👏
@sionathestar
@sionathestar 6 ай бұрын
God save him...
@premsagarkhanapure5057
@premsagarkhanapure5057 6 ай бұрын
Surakshitavagi vapas barli endu bedikollona
@Manjus_1957
@Manjus_1957 6 ай бұрын
ಈಕೆ ಕ್ಷೇಮವಾಗಿ ಭೂಮಿಗೆ ಮರಳಿ ಬರಲಿ ಎಂದು ದೇವರಲ್ಲಿ ಸಮಸ್ಥ ಭಾರತೀಯರೆಲ್ಲ ಬೇಡಿಕೊಳ್ಳೋಣ 👏🏾💐🙏
@venuvinay6778
@venuvinay6778 6 ай бұрын
ಸರ್ ರಿಚರ್ಡ್ ಬ್ರಾನ್ಸನ್ ಬಗ್ಗೆ ಪ್ಲೀಸ್ ಮಾಹಿತಿ ಕೊಡಿ ಆ ವ್ಯಕ್ತಿ ಬಗ್ಗೆ ನಿಮ್ಮ ಪದಗಳಲಿ ಕೇಳೋವಾಸೆ
@sudhagopalakrishna3550
@sudhagopalakrishna3550 6 ай бұрын
Good information,txs
@rathnapalan8025
@rathnapalan8025 6 ай бұрын
Pray for their safe return..🙏🙏🙏🙏
@unboxandreviewinkannada3209
@unboxandreviewinkannada3209 6 ай бұрын
Pray for the safe return
@AjayaU-l8e
@AjayaU-l8e 28 күн бұрын
ಈಗಿನ ತಂತ್ರಜ್ಞಾನವನ್ನು ಬಳಸಿ ಸುನಿತಾ ವಿಲಿಯಮ್ ಅವರನ್ನು ಸುರಕ್ಷತೆಯಿಂದ ಭೂಮಿಗೆ ಬರಲಿ ಎಂದು ಹಾರೈಸೋಣ 😢
@poovannakp4514
@poovannakp4514 6 ай бұрын
Let she come safely God bless her
@CelinaPinto-bd2ek
@CelinaPinto-bd2ek 6 ай бұрын
Super your Amar news details.thank you.ĥatsapp
@s.s.editing2287
@s.s.editing2287 6 ай бұрын
who wants our own space station by isro. 👍👍
@kwondo_22_mars
@kwondo_22_mars 6 ай бұрын
Seriously bro 😅😅😅, do you it's that easy to build space station ? In this corrupted nation it's too hard to get that budget and build it.
@s.s.editing2287
@s.s.editing2287 6 ай бұрын
@@kwondo_22_mars u r right bro but ours space related things are competing with others countries so that wise why can't we accept this in future 😉
@kwondo_22_mars
@kwondo_22_mars 6 ай бұрын
@@s.s.editing2287 future completely rely on present, if we don't change now. Then there's no point of expecting that bro.
@s.s.editing2287
@s.s.editing2287 6 ай бұрын
@@kwondo_22_mars ooook bro as you say🙃
@ManojManu-cs9ef
@ManojManu-cs9ef 6 ай бұрын
Yes bro , isro already planned to built playstation within 2035
@Ramuh-ju6tm
@Ramuh-ju6tm 6 ай бұрын
Good news 😊😊😊
@priyerh5652
@priyerh5652 6 ай бұрын
Please PREY for Safty Return
@Anonymous-z4m3l
@Anonymous-z4m3l 6 ай бұрын
Boeing yaavaglu quality check issue irutte.
@nikhitha2306
@nikhitha2306 6 ай бұрын
Sunith villiam send Maadi sir
@vasanthakv3036
@vasanthakv3036 6 ай бұрын
They will go to the past earth god bless you
@ManjuChennayya-xs1cz
@ManjuChennayya-xs1cz 6 ай бұрын
Devridaane olledaagli
@SharanuPujari-cb9fj
@SharanuPujari-cb9fj 6 ай бұрын
ಅಮೇರಿಕದ ಅಭಿವೃದ್ಧಿಗೆ ಭಾರತದ ಪ್ರಜೆಗಳ ಬಲಿ. Example. Today new. And ಕಲ್ಪನಾಚಾವಲಾ
@seetharamaiahpm9094
@seetharamaiahpm9094 6 ай бұрын
Devaru avarige Sahaya madali endu prathisuthene
@ghufransharif3605
@ghufransharif3605 6 ай бұрын
Life of people is more important than the ego of companies
@prajnashetty9223
@prajnashetty9223 6 ай бұрын
Standard information channel
@mangaloreanchannel191
@mangaloreanchannel191 6 ай бұрын
Alter agi bery vevsaty modle madbekitu anahuta adre awran karetaruwa nouke redy madbekitu
@RiyaTreesa-o8l
@RiyaTreesa-o8l 2 ай бұрын
O God please protect them
@jagadishsps
@jagadishsps 6 ай бұрын
Elli hodaru kashtta bittilla manavage
@hsujatanaiknaik603
@hsujatanaiknaik603 6 ай бұрын
Kshemavagi vapas barli.. Manakinta prana mukya...
@sheshagiriraok3865
@sheshagiriraok3865 6 ай бұрын
It is question of saving precocious life keep aside all losses, humiliation, that frequent problems. There should be zero tolerance in this types of works. No failure acceptable in this types of activities
@guruprasadgururaj5205
@guruprasadgururaj5205 6 ай бұрын
Boeing nalli barodu beda ansutte sir
@creatHindurastra
@creatHindurastra 6 ай бұрын
Ok hage madona
@snhiremuttkannadavlogs4312
@snhiremuttkannadavlogs4312 6 ай бұрын
ಕ್ಷೇಮ ಭೂಮಿಗೆ ಮರಳಲಿ.
@srinivasmn4195
@srinivasmn4195 6 ай бұрын
ಇನ್ನೊಂದು ಬಾಹ್ಯಾಕಾಶ ನೌಕೆ ಉಡಾವಣೆ ಮಾಡಿದರೆ ಅದರಲ್ಲಿ ಬರಬಹುದು
@rekhap1800
@rekhap1800 6 ай бұрын
Journalism UPSC exam ge help aaguttha ?
@sahanasa9913
@sahanasa9913 6 ай бұрын
Why took risk?
@ManjunathaGowda-wp2px
@ManjunathaGowda-wp2px 6 ай бұрын
Devaray kapaadu.
@JOLIIYAKARAKIT
@JOLIIYAKARAKIT 6 ай бұрын
Masak 🙏
@prashanthperdoor
@prashanthperdoor 6 ай бұрын
ಅವರು space shuttle ಅಲ್ಲಿ ಇಲ್ಲ. ಅವರು ಈಗ ಇರೋದು space station ನಲ್ಲಿ. ಅವರಿಗೆ ಏನು ಆಗಲ್ಲ.
@rajeshwarisa2688
@rajeshwarisa2688 6 ай бұрын
safe aagi bande barthare
@sheshagiriraok3865
@sheshagiriraok3865 6 ай бұрын
Pray God safe return as earlier as possible.
@Dhanuyv
@Dhanuyv 6 ай бұрын
Musk respect button ❤
@NewswithK
@NewswithK 6 ай бұрын
Yene adharu History
@HARISHGOWDA-lr3xr
@HARISHGOWDA-lr3xr 6 ай бұрын
Boeing du yavaglu ide problem
@yogimurthy7953
@yogimurthy7953 6 ай бұрын
ಕ್ಷೇಮವಾಗಿ ಬನ್ನಿ...
@arunsds9046
@arunsds9046 6 ай бұрын
Wrong information Amar, Boeing and Nasa is trying to collect maximum data to learn more.
@ligoridsoza6330
@ligoridsoza6330 6 ай бұрын
ಬೇಗನೆ ವಾಪಸ್ ಬರಲಿ ಎಂದು ಹಾರೆಯಿಸುತ್ತೇನೆ.
@manjunathbhat4389
@manjunathbhat4389 6 ай бұрын
Boeing is scary
@siddiqnattibail4252
@siddiqnattibail4252 6 ай бұрын
Murkul dasam sanam aagide
@v.tmv.t.m5522
@v.tmv.t.m5522 6 ай бұрын
ಹೆಲಿಯಂ ಅಲ್ಲ ಪ್ರಾಬ್ಲಮ್ ಆಗಿರೋದು ಕಾರ್ನ್ ಲೈಮ ಪ್ರಾಬ್ಲಮ್ ಇದೆ ಅದ್ರಲ್ಲಿ
@Nethr21
@Nethr21 6 ай бұрын
Even mask can’t save boss😂
@puneeth0
@puneeth0 6 ай бұрын
Boeing Andre Kalappe Company she would have already died in space RIP Sunitha Matte Huttibbaaa
@ktursts4088
@ktursts4088 6 ай бұрын
boeing hesru full halagogide
@harishshanbhag777
@harishshanbhag777 6 ай бұрын
Prakash Raj ge kalasi 😂
@kakashi_vladivostok
@kakashi_vladivostok 6 ай бұрын
She is American
@babugowda2072
@babugowda2072 6 ай бұрын
Save me god
@RajuRaju-bb8zj
@RajuRaju-bb8zj 6 ай бұрын
ಭಾರತ ಮಾತೆಯ ಹೆಮ್ಮೆಯ ಪುತ್ರಿ
@harishshanbhag777
@harishshanbhag777 6 ай бұрын
Yake hodbeko
@ashwinkumar7052
@ashwinkumar7052 6 ай бұрын
Namma modi idarala karkondu bartare .
@RanguRanginaRangoli
@RanguRanginaRangoli 6 ай бұрын
My husband works for boeing
@DevendrappaDev-cg1ig
@DevendrappaDev-cg1ig 6 ай бұрын
BegA com medum
@johar2196
@johar2196 6 ай бұрын
First viewee😅
@manjunathbhat4389
@manjunathbhat4389 6 ай бұрын
Boeing is boring
@manjugr1945
@manjugr1945 6 ай бұрын
10 views
@drsarswathgr895
@drsarswathgr895 6 ай бұрын
First view
@premsagarkhanapure5057
@premsagarkhanapure5057 6 ай бұрын
Padmashree kodtare Nimge 😅
@Anonymous-z4m3l
@Anonymous-z4m3l 6 ай бұрын
Illa noble prize kodbeku.​@@premsagarkhanapure5057
@s.s.editing2287
@s.s.editing2287 6 ай бұрын
bro party
@irannakambar4889
@irannakambar4889 6 ай бұрын
Amar prasad varjan officially denim contact number
УЛИЧНЫЕ МУЗЫКАНТЫ В СОЧИ 🤘🏻
0:33
РОК ЗАВОД
Рет қаралды 7 МЛН
"Идеальное" преступление
0:39
Кик Брейнс
Рет қаралды 1,4 МЛН
Непосредственно Каха: сумка
0:53
К-Media
Рет қаралды 12 МЛН
Mars Exploration Rover 2003 (HD)
9:01
maasdigital
Рет қаралды 12 МЛН
УЛИЧНЫЕ МУЗЫКАНТЫ В СОЧИ 🤘🏻
0:33
РОК ЗАВОД
Рет қаралды 7 МЛН