Buy Term Insurance with high clam settlement ratio(99%)👇 tinyurl.com/ymcjbd7w
@ashokkumar-gi1lo15 күн бұрын
Excellent move by the Central Govt.
@nalinirao32915 күн бұрын
ತುಂಬಾ ಒಳ್ಳೆ ನಿರ್ಧಾರ....
@nss4615 күн бұрын
ಸೂಪರ್ ಮೋದಿಜಿ ನಿಮ್ಗೆ ನನ್ನ ಕೋಟಿ ವಂದನೆಗಳು🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🏼🙏🏼🙏🏼🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@AllinOneಶ್ರೀಹರಿಃಓಂ15 күн бұрын
ಸೂಪರ್ ಮೋದೀಜಿ
@jaihindurashtra544115 күн бұрын
ಶುಭ ಸುದ್ದಿ ಅಮರ್ ಇದನ್ನ ಮೊದಲೇ ಜಾರಿಗೆ ತರಬೇಕಿತ್ತು ಆಗಲೇ ಮಕ್ಕಳು ಹಾಲಾಗಿದ್ದಾರೆ ಮಕ್ಕಳು ನೀಲಿ ಚಿತ್ರಗಳನ್ನ ನೋಡುತ್ತಿರುವುದು ಹಲವಾರು ಸ್ನೇಹಿತರಿಂದ ಕೆಳಿದ್ದೆನೆ ಇದನ್ನ ೨೦ ವರ್ಷ ಕ್ಕೆ ಮಾಡ ಬೇಕು ೧೮ ವರ್ಷ ಕಡಿಮೆ ಅನಿಸುತ್ತೆ ನಿಮಗೆ ಏನೆನಿಸುತ್ತೆ ಹೇಳಿ ಪೋಷಕರೆ 👍
@CRICULTS15 күн бұрын
Agree sir
@venkatalakshammadevarajaia61115 күн бұрын
ಒಳ್ಳೇ ಸಂದೇಶ..... ಮೊದ್ಲು ಮಾಡಿ.. ಕೆಲವು ಜನತೆ ಕಾಮೆಂಟ್ ಮಾಡೋದು ನೋಡತಾಯಿದ್ರೆ.... ಮೈಯೆಲ್ಲಾ ಉರಿಯುತ್ತೆ..... ಮೂರೂ ಬಿಟ್ಟವರು ತರ ಕಾಮೆಂಟ್ಗಳು..... ಓದಿದವರು ಏನುಅಂದುಕೊಳ್ಳುತ್ತಾರೆ ಅನ್ನೋ ಆಲೋಚನೆಯೇ ಇಲ್ಲಾ.... ಆದ್ದರಿಂದ ಇವಕ್ಕೆಲ್ಲಾ ಒಂದು ಕಡಿವಾಣ ಹಾಕಿದ್ರೇ 👌🏻.
@hindu150515 күн бұрын
ಮೊದಲು ಇನ್ಸ್ಟಾಗ್ರಾಮ್ ಬ್ಯಾನ್ ಮಾಡಬೇಕು
@ranjithan182815 күн бұрын
Nija bro😢adu Instagram agilla sex club agide😂😂
@IrkyMan15 күн бұрын
Nin helbitre agolla
@wohtoalbela15 күн бұрын
ಅದು ಅನಿಷ್ಟ ಗ್ರಾಮ್ ಅನಿಷ್ಟ ಯಾವತ್ತೂ ತೊಲಗುವುದಿಲ್ಲ
@snehloka666915 күн бұрын
Instagram nalli reels band agbeku
@Sripatilmotovlog0615 күн бұрын
ಸೂಪರ್ ಮೋದಿಜಿ ನಿಮ್ಗೆ ನನ್ನ ಕೋಟಿ ವಂದನೆಗಳು
@ashokkarkera292415 күн бұрын
Very good move.
@khushmeethraj15 күн бұрын
ಒಬ್ಬರಿಗೆ ಒಂದೇ ಐಡಿ ಬರುವಂತಾಗಬೇಕು ಮತ್ತೆ ಒರಿಜಿನಲ್ ಹೆಸರು ಡಿಸ್ಪ್ಲೇ ಆಗವಂತಾಗಬೇಕು
@ಚಕ್ರವ್ಯೂಹ-ಳ5ಸ15 күн бұрын
ಹೌದು ಇದು ಸರಿಯಾದ ಮಾರ್ಗ 👍
@ammaamma878615 күн бұрын
ಒಳ್ಳೆಯ ನಿರ್ಧಾರ
@vadongre13 күн бұрын
ಮಕ್ಕಳ ಭವಿಷ್ಯ ದೃಷ್ಡಿಯಿಂದ ಅತ್ಯುತ್ತಮ ನಿರ್ಧಾರ. ಸಾಮಜಿಕ ಪಿಡುಗಿಗೆ ಕಡಿವಾಣ ಬೇಕಾಗಿತ್ತು. ಧನ್ಯವಾದ.
@ravikumarravikumar-cx8my15 күн бұрын
ಎಲ್ಲಾ ಗೇಮ್ ಸ್ಟಾಪ್ ಮಾಡಬೇಕು ಮತ್ತು adds ಕೂಡ ಮೊಬೈಲ್ನಲ್ಲಿ ನಿಲ್ಲಬೇಕು.
@rakimn15 күн бұрын
ಬಸ್ ನಲ್ಲಿ ಹೋಗುವಾಗ Time pass ಮಾಡೋಕೆ ಗೇಮ್ ಆಡ್ತಿದ್ದೆ, sudden ಆಗಿ ಯಾವ್ದು ಅರೆ ನಗ್ನ ಜಾಹಿರಾತು ಬಂತು. ನಾನೆ ತಲೆ ತಗ್ಗಿಸಿ ಮೊಬೈಲ್ ಉಲ್ಟಾ ಇಡ್ಕೊಂಡೆ. ಏನ್ ಕರ್ಮ್ ನೋಡಿ..
@sujaykbful15 күн бұрын
Well done, This will stop false news/Spam/Fraud(in facebook) on social media... it should be maintained properly
@arivu253315 күн бұрын
Amar Prasad.....very good episode and information
@slvmohana52815 күн бұрын
ಮೋದಿಜಿ ಯವರಿಂದ ... ಉತ್ತಮ ಕ್ರಮ .
@ConfusedBeachCoast-yf9ym15 күн бұрын
ಒಳ್ಳೆಯ ನಿರ್ಧಾರ ಥ್ಯಾಂಕ್ ಯೂ ಸೋ ಮಚ್
@sureshaithal68016 күн бұрын
ಕೆನಡಾ ಬಗ್ಗೆ ಸರಕಾರ ಬಿದ್ದ ಬಗ್ಗೆ ಒಂದು ವಿಡಿಯೋ ಮಾಡಿದ್ರೆ 😅
@JayalakshmiJaya-zv5ft15 күн бұрын
Very good. Important message thanks
@nirmalaamrutha464515 күн бұрын
ನಕ್ಸಲ್ಲರು ಎಂದರೆ ಯಾರು, ಅವರ ಬಗ್ಗೆ ಒಂದು ವಿಡಿಯೋ ಮಾಡಿ sir.
@ganeshprasad168915 күн бұрын
ಒಳ್ಳೇ ನಿರ್ದಾರ
@divyashri165115 күн бұрын
ನಾಲಿಗೆಯ ಬಗೆ ತುಂಬ ಚೆನ್ನಾಗಿ ಹೇಳಿದೆ ಅಣ್ಣ
@angelslivelihood915114 күн бұрын
ಬೈಬಲ್ ವಾಕ್ಯ ಙ್ಞಾನೋಕ್ತಿಗಳು 18:21 ನಾಲಿಗೆಯ ವಶದಲ್ಲಿ ಮರಣವೂ ಜೀವವೂ ಇವೆ; ಅದನ್ನು ಪ್ರೀತಿಸುವವರು ಅದರ ಫಲವನ್ನು ತಿನ್ನುವರು.
@animerce72015 күн бұрын
ಒಳ್ಳೆ ಮಾಹಿತಿ ಮೋದಿಜೀ. ಎಲ್ಲಾ ಆಟ ಬಂದ್ ಮಾಡಿ 🙏🙏🙏🙏🙏🙏🙏🙏
@devarajus492515 күн бұрын
ಒಳ್ಳೆಯ ನಿರ್ಧಾರ ತುಂಬಾ ಜನ ಕಾಲೇಜ್ ಹುಡುಗರು ಕಾಲೇಜ್ ಹೋಗ್ದೆ ಮೊಬೈಲ್ ಇಡ್ಕೊಂಡು ಅಲ್ಲಿ ಇಲ್ಲಿ ಕುಂತ್ಕೊಂಡು ಕಾಲ ಕಳಿತಾರೆ ಬೇಗ ಮಾಡಿ
@drgcrajendra13 күн бұрын
Real good movement by Modhiji maharaj in the interest of future citizens of india .all must an should support this rule .no second question. we want progress and better india support this movement movement .big ನಮಸ್ಕಾರ ನಮಸ್ಕಾರ ನಮಸ್ಕಾರ to Modhiji maharaj
@khushmeethraj15 күн бұрын
ಕೇವಲ 18 ವರ್ಷ ಅಷ್ಟೇ ಅಲ್ಲ ಪ್ರತಿಯೊಬ್ಬ ನಾಗರಿಕರಿಗೂ ಈ ಕಾಯ್ದೆ ಅನ್ವಯ ಆಗುವ ಹಾಗೆ ಕಾಯ್ದೆ ರೂಪಿಸಬೇಕು
@shreyasdakshinamurthy352612 күн бұрын
Good decision but not necessary needed to be above 18 plus age. Like 30 to 40 or 19 to 24( if they mature no problem)
@shreyasdakshinamurthy352612 күн бұрын
I think 98% it will not implement i mean above 18 plus age same rules apply already those who are using I mean above 18 plus age time gab is above 6 years using social media
@vincentsaldanha980915 күн бұрын
Excellent move. Thanks to govt.
@sumanhv614914 күн бұрын
ತುಂಬಾ ಒಳ್ಳೆ ನಿರ್ಧಾರ.
@Jayanth32215 күн бұрын
UI MOVIE EFFECT ❤
@jmjgroups157815 күн бұрын
Very good move❤
@Prabhuambika-w2y15 күн бұрын
Very good decission😂😂😂😂😂😂😂😂😂
@shashankrko570115 күн бұрын
Good job 👏👏
@nagappabalure671215 күн бұрын
ಹಳ್ಳಿ ಸುಧಾರಣೆ ಆಗಬೇಕು ಪ್ರತಿ ಒಬ್ಬರಿಗೆ ಶಿಕ್ಷಣ ಆಗಬೇಕು ಅವಾಗ ಜೇನಾರು ಸುಧಾರಣೆ ಆಗುತ್ತಾರೆ ನನ್ನ ವಿಚಾರ 🙏
@goblipurshamannabhanupraka93213 күн бұрын
It is a very good move by Govt. Let it be implemented as early as possible but age limit should made 21 years and above only. Thanks for kind information and your video is very good.
@VidyaRV-vh8hc15 күн бұрын
It's really good, if the kids have to eat their food means, they bribe, if you give mobile then only I will eat. So it's a good move.
@RX-Ani15 күн бұрын
Very good.. need strict social media restrictions
@Saturn_tech15 күн бұрын
Excellent thought ❤
@EarappaM-c1q14 күн бұрын
This is good & excellent we are wel come
@PraveenVishwakarma-61615 күн бұрын
ಥ್ಯಾಂಕ್ಸ್ ಸರ್ 🙏🙏❤️❤️
@Shanthi-gd5pr15 күн бұрын
Very good massage amar parsad I
@laiger228515 күн бұрын
Excellent move on central government.super😃🙏
@AshaT-wi2ig14 күн бұрын
Very good great decision central govt
@Ashok_Pujari15 күн бұрын
ಭಾರತದ ಮುಂದಿನ ಪಿಳಿಗೆಯ ಭವಿಷ್ಯಕ್ಕೆ ಉತ್ತಮ ಬುನಾದಿ ಈ ಮೊದಲ ಹೆಜ್ಜೆ 🙏❤
@manuks338515 күн бұрын
Yes , good move 😊
@ManjulaHiremath-kv9kl14 күн бұрын
TQ sir good news 🙏
@praveena725015 күн бұрын
Super rules❤❤❤
@ManjuUppar-xh9uh15 күн бұрын
Good decision 😊
@rajeshwarisa268814 күн бұрын
Thanku sir🙏
@dwarakanathkt160714 күн бұрын
Good decision taken by central govt,
@LathaSomanna-v2u15 күн бұрын
Thank God
@sathishnagaraj720310 күн бұрын
Good move if implemented
@lathamica367215 күн бұрын
Thank you so much Modi ji🙏🙏🙏🙏
@THEBADLOSERS15 күн бұрын
ಸರ್ವಜ್ಞ ವಿಡಿಯೋ ಹಾಕಿ ❤❤
@JaggannaKumbra15 күн бұрын
Good. News. And. Infermation
@lokeshhc503715 күн бұрын
Right right❤
@Krishna_one15 күн бұрын
Good one 👍👏👏
@SiddagangammaP-rw7ml15 күн бұрын
Very good Rules
@sreenathayadavvm719515 күн бұрын
Superb very nice rules
@krishnagowda793515 күн бұрын
Thank you❤
@earthangelvividha22213 күн бұрын
Olle idea... bere bere dharmada hesaralli account create madi bayige banda hage comments madtidru, adakku kadivana hakidantagutte...
@yashvanthsingh547614 күн бұрын
We support 100% for ELIMINATE WAQF ACT & BOARD immediately & also Declare as Hindu Rashtra, jai Shree Ram, Jai BHARATH Matha ki Jai, Jai Hind
@manjuhegde3315 күн бұрын
Official ID ಗಳ ಮೂಲಕ verify ಮಾಡಲು ಅನುಮತಿ ಇದೆಯೇ ಹೊರತು ಅವರು store ಮಾಡುವಂತಿಲ್ಲ. ಈಗಾಗಲೇ verify ಮಾಡಿಕೊಡುವ ವ್ಯವಸ್ಥೆಗಳಿವೆ. ಅವುಗಳ ಜೊತೆ integration ಮಾಡಿದರಾಯಿತು
@ManuC-Ka4615 күн бұрын
Very good information 😊
@LokeshkLoki-c2d15 күн бұрын
Super Idia 👌👌
@VijayKumar-oj9xe15 күн бұрын
Super sir ❤❤❤
@ThesidduskitchenSpiceBrush15 күн бұрын
Good step, good information, help full., ( The siddus kitchen spice brush) kannada
@praveenvbpavvi15 күн бұрын
Super information sir ❤
@humayunsayyad981115 күн бұрын
Excellent plan
@dileepkempa148715 күн бұрын
Super 🎉🎉🎉🎉
@cheechuurhealthisinurhand482313 күн бұрын
Good move
@sripathirao249415 күн бұрын
Good move.
@Chethan199015 күн бұрын
Insta KZbin and in all social media ದಲ್ಲಿ nudity na avoid ಮಾಡ್ಬೇಕು..
@yt.12-15 күн бұрын
Great concept
@sureshaithal68016 күн бұрын
ನಾನೇ ಮೊದಲು ಲೈಕ್ ಮತ್ತು ಕ ಮೆಂಟ್ ಮಾಡಿದ್ದು 😅
@kvsrinivasanaikseenu15 күн бұрын
Congrats🎉
@javeedjaveed247115 күн бұрын
Good rules
@sushmabk375415 күн бұрын
Super disicion
@jayaramujayaramu848814 күн бұрын
Very nice good go head
@user-prashant97Rai15 күн бұрын
ಆಲ್ರೆಡಿ ಈ ಕಾನೂನಿನ ಅಮೆರಿಕದಲ್ಲಿ ಇದೆ ಇದು ಒಳ್ಳೆಯ ಬೆಳವಣಿಗೆ 💯✅🔥🔥🔥🔥
@vijayfrancis802515 күн бұрын
Fantastic move
@siddaraju-hy6lk15 күн бұрын
Approved go ahead....
@guruprasad846815 күн бұрын
ಸೂಪರ್
@h.n.puttachari102613 күн бұрын
ತುಂಬಾ ಒಳ್ಳೆ ಕೆಲಸ ಇದು
@Prashanth-r5g15 күн бұрын
Good information
@ManjuUppar-xh9uh15 күн бұрын
Super ❤
@Sun6888715 күн бұрын
Super sir
@jyothishetty240215 күн бұрын
Good idea
@vighneshhv477215 күн бұрын
Yaavatto madbekittu. Ivaagadru madidralla 👍🏾
@rathnarao611315 күн бұрын
Excellent
@anjinappata444415 күн бұрын
Excellent move by central govt.
@smartintrio104115 күн бұрын
Thats good workk
@ashalakshmi179815 күн бұрын
Super
@BasammaSasalamari-xt8bv15 күн бұрын
Good job Govt
@marketmaatu672815 күн бұрын
Very good
@pavandesai745915 күн бұрын
👍🔥🔥💯
@ramakrishnakrishna688015 күн бұрын
Exlant
@Shridharshashi15 күн бұрын
200 ಕೋಟಿ ದಂಡ ಇದು ಗೂಗಲ್ ನವರಿಗೆ ಒಂದು ಟೀ ಕುಡಿದಂಗೆ ಅಷ್ಟೇ 😂😂😂
@rockyrocky184915 күн бұрын
ಇನ್ಮುಂದೆ dad little girl... ಗಳಿಗೆ ಇನ್ಮುಂದೆ ಸಂಕಷ್ಟ ಆಗುತ್ತೆ 🤣🤣
@Darshan499015 күн бұрын
Pakka idu agalal. Amar sir is just making a running video thats it now.