ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@peterdsouza3373 Жыл бұрын
2:05
@ShivannaShivanna-iq8uv Жыл бұрын
😊9n8yv o9😅5 hu
@vimalavimala7053 Жыл бұрын
BybyhuguyyyouifguyNJ5 😅😅😊😊😅😅😊
@VeershaD-lp5fw Жыл бұрын
0:31
@vjagadeeshwarapa96698 ай бұрын
!!!!
@raj_naik_27 Жыл бұрын
ಇದರಲ್ಲೇ ಗೊತ್ತಾಗುತ್ತೆ ನಮ್ಮ ದೇಶಕ್ಕೆ ಯಾರು ಪ್ರಧಾನಿಯಾಗಬೇಕು ಅಂತ 😅
@shiyazmuhammad Жыл бұрын
ಖರ್ಗೆ ಅರ್ಹ ವ್ಯಕ್ತಿ 😂😂ಮೋದಿ ಹಾಕುವ ಕೋಟ್ ಗೆ ಲಕ್ಷ ಇರುತ್ತೆ
@Karnatakadairies Жыл бұрын
😂😂😂😂@@shiyazmuhammad
@ArunKumar-cr8qr Жыл бұрын
ಮೋಧಿ
@sanjaybr1299 Жыл бұрын
@@shiyazmuhammad ವಾಹ್ ವಾಹ್ ಸಾಬ್ರೆ 😂
@rajeswariraman1448 Жыл бұрын
ಮೋದಿಜಿ ತಮ್ಮ ಸಂಬಳ ಹಣ ದಲ್ಲಿ. ಕೋಟ್ ಹಾಕುತ್ತಾರೆ
@manojkag240 Жыл бұрын
ಈ ವೀಡಿಯೋ ವೀಕ್ಷಿಸಿದ ನಂತರ ಕಳ್ಳ ಯಾರೂ ಅಂಥ ಗೊತ್ತಾಗುತ್ತೆ
@devarajus9863 Жыл бұрын
Kalla kadime Hana thorisiruvava
@Filmycurse07 Жыл бұрын
ಇದರಲ್ಲೇ ಗೊತ್ತಾಗುತ್ತೆ ಯಾರು ಚನಾಗಿ ದುಡ್ಡು ತಿಂದಿದ್ದಾರೆ ಅಂತ ಜೈ ಮೋದಿ 🚩
@kamalakshrao7230 Жыл бұрын
The declaration by Kharge is untrue .He is one of the richest in Karnataka.22vrores or another 5 crores is pittance
@sathyanarayanabellaresheno5509 Жыл бұрын
ಖರ್ಗೆ unofficial aasti 20000 ಕೋಟಿ rupaiygalu ಹಾಗೂ ಸ್ವಿಸ್ ಅಕೌಂಟ್ ಇದೆ.
@dineshsrdini979 Жыл бұрын
Avnige maklila hendti ila avnige yake beku
@DeepakKumar-u5p6n Жыл бұрын
ಸೂಪರ್ ಮೈಂಡ್ ಸರ್
@Rajram810 Жыл бұрын
Muccho sulemagane
@targetias5802 Жыл бұрын
ಒಂದು ಧಾಖಲೆಯ ಪ್ರಕಾರ ಖರ್ಗೆದು 50000 ಸಾವಿರ ಕೋಟಿ ಆಸ್ತಿ ಇದೆ ಸರ್ 🙄
@ramvilasdandin530 Жыл бұрын
Proof innu sikkila...sumne fake maatu
@kingdef711 Жыл бұрын
Thank you karge son, for giving valuable information, this may help to track about 50k crores, but we appreciate your effort, when it comes to nation you are not thinking about your father's money, we are proud of you son🙏🙏🙏🙏
@h.r.ragothamarao3566 Жыл бұрын
Aadaru nannu badava antaare.
@prajwalpatel4471 Жыл бұрын
ಇನ್ನೊಂದು ದಾಖಲೆಯ ಪ್ರಕಾರ ಭೂಮಿ ಮೇಲೆ ಇರೋದು ಆಸ್ತಿ ಎಲ್ಲಾ ಖರ್ಗೆದೆ ಅಂತೇ
@manjumanju-lg1vk Жыл бұрын
72000
@somashekar7412 Жыл бұрын
Please do not compare Modiji with anyone, it's only Modiji is the competitor for Modiji.
@venkateshnaik1436 Жыл бұрын
comparison helps for selection.
@avinashn8912 Жыл бұрын
@@venkateshnaik1436he his telling there is no comparison.... This congress man is not really having just 20 cr.. He worth more than 500 cr
@grsumathi Жыл бұрын
Exactly. Modiji is Modiji.
@HarishDandin Жыл бұрын
😂😂😂
@ex-muslim--zakirnalayak4703 Жыл бұрын
@@venkateshnaik1436but but same agitbeku
@ganeshdedam8710 Жыл бұрын
ಖರ್ಗೆ ಕೊಟ್ಟಿರೋ ಲೆಕ್ಕ ತಪ್ಪಾಗಿದೆ😅
@imyou4881 Жыл бұрын
Only 1% lekaa kottavanna booseedee maga Kargee.
@Anonymous-im3429 ай бұрын
@@imyou4881lo economist, thappu lekka kottidhre, ED IT yavaru shanta har ilikke avr heliddu kel kondu sumne hodra, thanike madbekalva, ninge no maha got hiro nthara comment madthideeya, hogi information kodo IT yavrige. Arrest madiso bosudike. 😂
@puttannabpb25 күн бұрын
ಗುರು ಕಾರ್ಗೆ ಆಸ್ತಿ ಸಾವಿರಾರು ಕೋಟಿ ಲೆಕ್ಕವೇ ಇಲ್ಲಾಸ್ತು ಆಸ್ತಿ ಕಾರ್ಗೆ ಹತ್ತಿರ ಇದೇ ಅವನು ದೊಡ್ಡ ಶ್ರೀಮಂತ
@rameshgv1164 Жыл бұрын
Khargeji elected for past more than 50 years but his district is one of poorest but modiji just within 10 years Varanasi developed drastically.
@umeshnaik5873 Жыл бұрын
Ur right
@sangappadesai75034 ай бұрын
That is modiji , not cancer, corona cangi all,😂😂🎉🎉😅
@Namo_fan Жыл бұрын
ಮೋದಿ ನಿಜವಾದ ನಾಯಕ ✌️ ಜೈ ಮೋದಿಜಿ 🚩💪
@avinashpoojary939 Жыл бұрын
Yes ❤
@forabetterlife4287 Жыл бұрын
As per me : Mr. Narendra Modi will elect as PM as again in 2024
@epsl422 Жыл бұрын
No
@sanjaybr1299 Жыл бұрын
Yes
@ex-muslim--zakirnalayak4703 Жыл бұрын
@@epsl422😂😂😂 yes kharge will be pm ryt😂
@siddharamshapur2589 Жыл бұрын
Yes modi will elect as pm of Bharath
@satishshetty1413 Жыл бұрын
@@epsl422gulam
@sridharsanjeev3050 Жыл бұрын
ಇದನ್ನು ನೋಡಿದ್ರೆ.. "ಬಕಾಸುರ" ಯಾರಂತ ಚನ್ನಾಗ್ ಗೊತ್ತಾಗುತ್ತೆ😂😂🤣🤣
@narayanayyah5198 Жыл бұрын
Modiji is the most deserving honest, development oriented great patriot person. Comparision shows who stands where.. Only Modiji. Great.
@sathishss7675 Жыл бұрын
Lo tata ogu modlu manavanagu
@sanjaybr1299 Жыл бұрын
@@sathishss7675 ಮೊದಲು ನೀನು ಮಾನವನಾಗು ಹೋಗು ಟಾಟಾ bye bye🖐🏻
@varadaraj6775 Жыл бұрын
ಗುಲಾಮಗಿರಿಗೂ. ಸ್ವಾತಂತ್ರ ಕ್ಕೂ ತುಂಬಾ ವೆತ್ಯಾಸ ಇದೆ ಮೋದಿ big ಬಾಸ್
@rudrappak3425 Жыл бұрын
Nimmappa yava sulege gulama nagidda avalige ninu estane gulama
@shravyaSbharadwaj Жыл бұрын
@@rudrappak3425ಲೋ ರುದ್ರಪ್ಪ ಹಂದಿ ಕಕ್ಕ ತಿನ್ನೋ ನಿನ್ನಂತ ಕಾನ್ ಗೆ ರೈಸ್ ಗುಲಾಮ ಸರಿಯಾಗಿ ಮಾತಾಡೋದು ಕಲಿಯೋ ಚಪ್ಪರ್
ನಾಲ್ಕು ತಲೆಮಾರಿಗೆ ಹೋಗುವಷ್ಟು ಮಾಡಿಕೊಂಡಿರುವವರು ಯಾರು 😂😂😂
@kamalakshrao7230 Жыл бұрын
Sorry 22 crores is pittance.His fly owns min 100 crores .
@somashekarbhat5630 Жыл бұрын
ಮಲ್ಲಿಕಾರ್ಜುನ್ ಅವರು 'ರಾಜಕೀಯದ ತುಂಬಾ ಹಣವಂತರು. ಅವರು ನಿವೃತಿ ಹೊಂದಿ ಬೇರೆ ಅವರಿಗೆ ದಾರಿ ಮಾಡಿ ಕೊಡಲಿ
@Anonymous-im3429 ай бұрын
@@kamalakshrao7230is it? When you have proper evidence give it to concerned department, let him get arrested.
@sangappadesai75034 ай бұрын
Ivnige sigodu jaaga maatra 3× 3 maatra
@pushpalathathyrappa6710 Жыл бұрын
I m very to be a kannadiga as I have same pride for our Gujarath born PM Sri Naredra Modiji 🙏🙏🙏🙏🙏
@SURYAPRAKASH-xn2nn Жыл бұрын
Sir kharge is king and master of benami assets and wealth. His undeclared assets as more and more than declared assets. Where as great Modiji is having all white assets and nothing has been hided.
@naveenkumark.v4536 Жыл бұрын
Yes Kharge has more than 1000 crore worth assets
@govindnayak3428 Жыл бұрын
ಖಗ್ರೇ ಕೋಟು ಹಾಕಿಕೊಳ್ಳಲ್ಲವ
@kingdef711 Жыл бұрын
Thank you karge son, for giving valuable information, this may help to track about 50k crores, but we appreciate your effort, when it comes to nation you are not thinking about your father's money, we are proud of you son🙏🙏🙏🙏
@urstv007 Жыл бұрын
@@naveenkumark.v4536 sir idu tumba kadime ansutte adakkinta jaasti benami ide
@grsumathi Жыл бұрын
@@naveenkumark.v4536 Innuu jaasthi thindiddaane aa nachike illada anti-hindu anti-national gulaama.
@HKRj296 Жыл бұрын
ನಾನು ವೋಟ್ ಹಾಕೋದೇ ಮೋದಿ ಜಿ ಗೆ ❤️
@sushmaprasad2918 Жыл бұрын
We dont want another PM until Modiji is there for us
@standardkannada Жыл бұрын
ಜೈ ಹಿಂದ್ ಜೈ ಮೋದಿ ❤🎉
@gangushastri Жыл бұрын
ಮೋದಿ vs ಖರ್ಗೆ ಮೋದಿ ಹಣ :- 5 ಕೋಟಿ - ಖರ್ಗೆ ಹಣ :- 500 ಕೋಟಿ + ಮೋದಿ ಬೆಂಬಲಿಗರು :- 500 ಕೋಟಿ + ಖರ್ಗೆ ಬೆಂಬಲಿಗರು :- 5 ಕೋಟಿ -
@firststike Жыл бұрын
Adani estu koti
@sanjaybr1299 Жыл бұрын
@@firststike ಕಲ್ಬುರ್ಗಿ ಅಭಿವೃದ್ಧಿಯಾಗಿಲ್ಲ, ಆದರೆ ಖರ್ಗೆ ಸಾಹೇಬ್ರು ಸಂತುಷ್ಟಿಯಿಂದ ಅಭಿವೃದ್ಧಿಯಾಗಿದ್ದಾರೆ.
Innod helida marthiddya, washington DC yalli white house pakka dodda apartment recently kattiddare kharge, adra worth illandre 1000 crores, pm modine allige monne hodaaga udghatane madi kharge ge shubhashaya koridaru. Suvarna news nodilla, hogi ajith kelu. 😂😂
@sunilgowda2875 Жыл бұрын
❤❤❤ jai Modi
@Kattar199 Жыл бұрын
Narendra modiji is 3 time cm of gujarat and seccussfully serving 2nd term as prime minister of india of he wants to make property he would have made more than anyone can do what a lovely character narendr modiji ❤
@chanduchandan8642 Жыл бұрын
♥️ ᴍᴏᴅɪ ᴊɪ
@venkateshnaik1436 Жыл бұрын
ಒಳ್ಳೇ ಮಾಹಿತಿ. ಸಮಯೋಜಿತ. ಧನ್ಯವಾದಗಳು.
@VijaykumarMD-f2s Жыл бұрын
Jai Modi 🚩🚩🚩🚩
@Educatio793 Жыл бұрын
Modiji nama palina devru🙏🙏 kannayya anta mahanubhavana kaledukolabardu ❤🔥💐❤🙋♂️
@targetkpsc9874 Жыл бұрын
ಮೋದಿಜಿ ❤️
@vishalhanabar2958 Жыл бұрын
Namo again❤
@shanmukhaswamy7768 Жыл бұрын
What about undeclared assets of kharge. Please throw light on it. Don't hide anything.
@deeptinair2914 Жыл бұрын
56000cr
@mohanmuruli2192 Жыл бұрын
More than 50000 crores
@krithikpoojary4257 Жыл бұрын
ಜೈ ಮೋದಿಜಿ 🇮🇳🔥
@prakashm7226 Жыл бұрын
We are educated persons will vote to only Shri Narendra Modi Ji 👏🏿 Shri Narendra Modi Ji is the best honest corruptless dynamic leader of our INDIA.❤❤❤
@VijayKumar-hx9lw Жыл бұрын
ಈ ವಿಡಿಯೋ ನೋಡಿದ್ರೆ ಕಳ್ಳ ಯಾರಿಎಂಬುದು ಗೊತ್ತ ಗುತ್ತೆ ಸರ್. ಅಮರ್ ಪ್ರಸಾದ್
@ManjuUppar-xh9uh Жыл бұрын
Jai Modiji 🚩
@simplys8118 Жыл бұрын
ಅವರ ದುಡ್ಡು ಇರುತ್ತೆ. ಆದರೆ ಮೋದಿ ಹೆಸರು, ಕೆಲಸ ಭೂಮಿ ಮೇಲೆ ತನ್ನ ಆಸ್ತಿ ಆಗೇ ಇರುತ್ತೆ. ಜೈ ಮೋದಿಜಿ. 💞
@nageshneelannavar6725 Жыл бұрын
No one cane beat modiji
@Agnosticcc-x3m Жыл бұрын
Modi was 3 or 4 times CM, but networth is low. Other politicians make hundreds of crores just becoming a minister like DK Shi... Even a corporator would make more assets than Modi
@thehindu878 Жыл бұрын
ಜೈ ಮೋದಿಜೀ
@akshaysharma3809 Жыл бұрын
Modiji example for every poor people 😢😢..man went from tea seller to prime minister❤❤
@devarajus9863 Жыл бұрын
Adani investment modi
@hitheshmv9160 Жыл бұрын
Those who are supporting kharge just go and see kalaburgi...zero development even he was elected continiously 8 times....And dont compare with others like dumb think what he has done...He was elected by people and instead of development he made his pocket full and left...atleast minimum dev is not there in Kalaburgi....very very uncleaned and bad smell from man holes, leaked manholes and groups of pigs were common there...I literally shocked by seeking and after knowkmg it was the place of kalaburgi....Just dont go for emotional like he is kannadiga or he belongs to sc category...see there leadership amd dev quality....
@prashanthpacchi59 Жыл бұрын
ನಿಮ್ಮ ದಾಖಲೆ ಗಳೇ ಹೇಳ್ತಿವೆ ಗುರುಗಳೇ ಯಾರು ಬೆಸ್ಟ್ ಲೀಡರ್ ಅಂತ 🚩
@anandpatil4618 Жыл бұрын
JAI Modi Modi Modi Modi Modi 🇮🇳🇮🇳🇮🇳🇮🇳🇮🇳🇮🇳🇮🇳🇮🇳❤️🎂💐🙏🥺❤️❤️🎂💐🙏
@VijayaKumar-iy4fo Жыл бұрын
ಅತಿ ಭಡವ ಅಲ್ಲವೇ ನಮ್ಮ ದಲಿತ, ಮೀಸಲಾತಿ ಸೌಲಭ್ಯ ಇನ್ನೂ ಹೆಚ್ಚು ಹೆಚ್ಚು ಚೆನ್ನಾಗಿ ಬಳಕೆ ಆಗುತ್ತಿದೆ,
@TravelSoul-if1si Жыл бұрын
ದೇಶ ಭಕ್ತನಿಗೂ ದೇಶದ ಕಳ್ಳ ನಿಗೂ pls ಒಲಿಕೆ ಬೇಡ
@unknownkumar5223 Жыл бұрын
ಸದಾಶಿವ ನಗರದಲ್ಲಿರುವ ಮನೆ ,ಮನಯಲ್ಲ ಅದು ಅರಮನೆ.. ಅದು mention ಮಾಡಿಲ್ಲ ನೀವು ..
@shankarkharvi2280 Жыл бұрын
Sir please don't compare with PM Modi the man he is a honest karge is a chor
@YogeshDr-d5s Жыл бұрын
Jai modiji❤
@YouSeetheBoss Жыл бұрын
ಅವರ ಜಿಲ್ಲೆನ ಉದ್ದಾರ ಮಾಡೋಕೆ ಆಗ್ದೇ ಇರೋರು ಇನ್ನ ದೇಶ 😆🤣 soo funny💩😁 9 MLA ,2 times MP, 1 time Rajya sabha samsada, Home Minister of karnataka but KALBURGI remains Undeveloped😌evru edee Kalburgi ne kolle hodedru jana paapa 😢 feel very sad about KALBURGI people 💔
Explain the undeclared property of kharge..Jai Modi ji 🎉🙏🇮🇳🚩
@ishwarpattil9999 Жыл бұрын
Jai bjp Jai modi
@pillappareddy4669 Жыл бұрын
Jai shree Ram Jai Bharat Jai sanathana Jai BJP Jai modiji Jai yogiji
@ai_labour Жыл бұрын
Elliya kharge elliya modi...... Kharge est benami madvne guruve....
@bharathk.g Жыл бұрын
M Kharge will be the best opponent for Modi Ji to get BJP record breaking Victory,,,😅Being old enough is not enough for enough seats😅...
@mahanteshph Жыл бұрын
Modi ji ❤
@sumansinghsingh-fk7zc11 ай бұрын
Elle gottagutte yar hege ಅಂತ ಗುಲ್ಬರ್ಗ ಕ್ಕೆ ಹೋಗಿ ಚೆನ್ನಾಗಿ ನೋಡಿ sir yastide asti love you modi ji
@indianallways5720 Жыл бұрын
Ree swamy Kharge ravara hattira 20 koti aasthi alla adu 20000 koti. Thappu mahiti koduvudu Kharge ravara party ya visheha. Recently when Kharge said that Daliths should be uplifted to which Modi ji said that he is aware of the money and assets of Kharge. He even remarked that he is prepared to handover his money and assets to the govt and asked if Kharge is prepared to hand over his money and assets. Kharge kept his mouth shut and never raised the question. All knows how much of land, business property, houses in bangalore and gulbarga he owns. So pl project the details properly
@Factly-ml8fq Жыл бұрын
Property need not be in person's name. Comparison has no meaning.
@sanmathkumarjain Жыл бұрын
Nice information s... Thanks for your timely response
@SidduKollure Жыл бұрын
Modiji tara nanu agtini namma Modi❤❤❤❤❤❤namma hemme ❤❤❤❤karge tara gandhi family gulama agalla
@Sant102 Жыл бұрын
Amar Prasad Avare idu Nimgu Gothu Ankoltini __ No one can beat Our Honest Pm.Sri Narendra damodar Das Modi 🥰🥰
@keerthyk871 Жыл бұрын
♥️❣️No one can beat modiji.because her character and works 🚩🚩🙏🏻
@avadhani3669 Жыл бұрын
His character not her character..😁
@arnoldarnold817 Жыл бұрын
Modi ji kaalu dooligu sama illa karge jagattige nayaka modiji 🚩🚩🚩🚩🇮🇳🇮🇳🇮🇳🚩🚩🚩🚩🚩🇮🇳 Jai Modi ji 🚩🚩🚩🇮🇳🚩
@hayavadanarao5613 Жыл бұрын
About 20-22 years back, my nephew was having a small hardware making workshop. In is ITR he showed Rs.35000 + as agriculture income. An Inspector from Income tax department came to his factory to know about his agriculture land and the product of agriculture which he had sold. My nephew explained that he has some agriculture land in which there are about 10 coconut trees, 2 mango trees, one jack fruit tree and about 6 banana plants which was looked after by his younger brother, who sold coconuts, mangoes, jack fruits, bananas and gave me the amount. But, when the politicians claim, say Rs 2 crore income from 2 or 3 acres of land, no departmental persons from Income tax, dare to question them. The politicians convert bribe money into agricultural income. That is why the yearly income of home maker wives/daughters of political ministers, MPs, MLAs are in above Rs.2 crores. Modi govt should do something to stop this type of cheating by converting bribe money/terror funding money into legal money.
@--MelonMusk Жыл бұрын
I like MODIJI ❤❤ more than my life
@Utubecomments Жыл бұрын
Karge has undeclared net worth 80000 crores .
@manappabadiger82259 ай бұрын
ಇಪ್ಪತ್ತು ವರ್ಷಗಳ ಹಿಂದೆ ಖರ್ಗೆ ಯವರ ಆಸ್ತಿ ಎಷ್ಟಿದೆ ಎಂಬುದನ್ನು ಪತ್ರಿಕೆಯಲ್ಲಿ ಪ್ರಕಟವಾಗಿತ್ತು.ಈಗ ಪ್ರಸಾರ ವಾಗುತ್ತಿರುವದು ಸ್ವಲ್ಪ ಮಟ್ಟಿಗೆ ಅನುಮಾನಾಸ್ಪದ.
@anilkumar-oq7le Жыл бұрын
Modi ji 👌👌👌🙏🙏🙏🕉🕉🕉
@omram777 Жыл бұрын
Recently,ಒಂದು ವಿಡಿಯೋ ದಲ್ಲಿ ಮೋದಿಯವರು ಸದನದಲ್ಲಿ ಹೇಳಿದ ಖರ್ಗೆ ಯವರ ಆಸ್ತಿ ಬಗ್ಗೆ information ಗೂ ನೀವು ಇಲ್ಲಿ ಕೊಟ್ಟoತ ಇನ್ಫಾರ್ಮಶನ್ ಗೂ ಅಜಾಗಜಾತರ ವ್ಯತ್ಯಾಸ...
@nagunagesh.l.k2463 Жыл бұрын
ಜೈ ಭೀಮ್ ಜೈ ಖರ್ಗೆ ಜೀ 🙏🙏🙏🙏
@sandeepkulkarni8197 Жыл бұрын
Don't compare with nonsense kharge with Modi.... Easily 400 seats win BJP this time no doubt 😂😂😂😂😂😂
@sepoyh3464 Жыл бұрын
Modi jiii🔥🔥No comparison with Modi….Modii ever❤️
@manjusb7548 Жыл бұрын
ಮೋದಿಜಿ 🚩🚩🚩🚩
@sureshottraders273211 ай бұрын
ಖರ್ಗೆ ಹತ್ರ ವಾಹನವಿಲ್ಲಾ ನಿಜ, ಕತ್ತೆ ಮೇಲೆನೆ ಸವಾರಿ ಮಾಡಲು ಖಲಿಸೋಣ
@ChandasabChandru Жыл бұрын
ಒಬ್ಬ M L A ಆಗಬೇಕು ಎಂದರೆ ಸುಮಾರು 20 ಕೋಟಿ ಹಣ ಬೇಕು ಆದರೆ ಅವರು ರಾಷ್ಟ್ರ ಮಟ್ಟದ ರಾಜಕೀಯ ವ್ಯಕ್ತಿಗಳು ಇಂತಹ ರಾಷ್ಟ್ರ ಮಟ್ಟದ ವ್ಯಕ್ತಿಗಳು ಇಷ್ಟೇ ಹಣ ಇದೆ ಅಂದರೆ ಯಾರು ನಂಬಬೇಕು
@ponnappak.s.4620 Жыл бұрын
ಅನ್ಯಾಯದ ಆಸ್ತಿ ಅಕ್ರಮ ಹಣ ಬಹುಕಾಲ ಉಳಿಯದು ಬಡವರ ಬಗ್ಗೆ ಅಷ್ಟೊಂದು ಕಾಳಜಿ ಇದ್ದರೆ ಇಂತಹ ಸಂಪತ್ತನ್ನು ಹಂಚಲಿ.