ರಷ್ಯಾ ಆರ್ಥಿಕತೆಗೆ ದೊಡ್ಡ ಹೊಡೆತ | Bangla, Sheikh Hasina | China,Taiwan | Masth Magaa Suttu Jagattu Amar

  Рет қаралды 98,696

Masth Magaa

Masth Magaa

Күн бұрын

Пікірлер: 52
@MasthMagaa
@MasthMagaa 2 күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@sureshkr6144
@sureshkr6144 2 күн бұрын
ಅಮರ್ ಪ್ರಸಾದ್ ಮಸ್ತ್ ಮಗ ತಂಡಕ್ಕೆ 2025 ಹೊಸ ಕ್ಯಾಲೆಂಡರ್ ವರ್ಷಾರಂಭದ ಶುಭಾಶಯಗಳು 😊💐👏👏🙏
@sundreshe6061
@sundreshe6061 2 күн бұрын
ಹೊಸ ವರ್ಷದ ಹಾರ್ದಿಕ ಶುಭಾಶಯಗಳು ಅಮರ್ ಪ್ರಸಾದ್ ಅವರೇ..✨✨
@raghav943
@raghav943 2 күн бұрын
ಹೊಸ ವರ್ಷದ ಶಭಾಶಯಗಳು 🎉 ಸಿರ್
@THEBADLOSERS
@THEBADLOSERS 2 күн бұрын
ಸರ್ವಜ್ಞ ವಿಡಿಯೋ ಹಾಕಿ ❤
@bkb23plus
@bkb23plus 2 күн бұрын
ಹೊಸ ವರ್ಷದ ಹಾರ್ದಿಕ ಶುಭಾಶಯಗಳು 🎉✨️ 💛♥️ 🇮🇳
@dineshnm2399
@dineshnm2399 2 күн бұрын
Happy New year💐💐 amar sir..
@lokeshloki705
@lokeshloki705 Күн бұрын
thank you so much 🤝🤝🤝🤝
@mujahidkhan724
@mujahidkhan724 2 күн бұрын
Suttona Baara Jagatta 🌎🌍 Amar Prasad Nondige 💛❤️💛❤️
@RaviS-n2j
@RaviS-n2j 2 күн бұрын
ಹೊಸ ವರ್ಷ ದ ಭವಿಷ್ಯ ಹೇಳಿದ್ದಾನೆ ಕ್ಸಿ 😂😂😂
@AzharAbbas-h9w
@AzharAbbas-h9w 2 күн бұрын
Nice hair style Amar sir 😊😊
@NewswithK
@NewswithK 2 күн бұрын
Amar prasad❌ Sunil Narine ✅
@Sharat_Hegade
@Sharat_Hegade 2 күн бұрын
Sunil Narine ❌️subham gill ✅️
@madhuc2934
@madhuc2934 2 күн бұрын
Happy new year Amar prasadh sir🎉🎉
@RavindraRavi-v3h
@RavindraRavi-v3h 2 күн бұрын
Amar Prasad nammavare Sunil Naren nammavare
@ManjulaHebbar-u7d
@ManjulaHebbar-u7d Күн бұрын
ವಿದ್ಯಾರ್ಥಿಗಳು ತಮ್ಮ ದೇಶದ ಹಿಂದಿನ ಹಿಸ್ಟರಿ odirabeku annuvudakke baangla ವಿದ್ಯಾರ್ಥಿಗಳು ಒಳ್ಳೆಯ ಉದಾಹರಣೆ
@Mohandevil-S2M
@Mohandevil-S2M 2 күн бұрын
New year ✅ New cutting ✅
@ktsrinivas2068
@ktsrinivas2068 2 күн бұрын
Heir spike nodudre ui focus agide alva sir
@Sharat_Hegade
@Sharat_Hegade 2 күн бұрын
Pak india ಜನರಿಗೆ ತುಂಬಾ love agatidave 😂😂
@anandaananda6440
@anandaananda6440 2 күн бұрын
❤❤🙏🙏👍👍
@rajrathod5770
@rajrathod5770 2 күн бұрын
Happy new year 🎊🎊
@prakashdevadiga9486
@prakashdevadiga9486 2 күн бұрын
@Simple2EAT783
@Simple2EAT783 2 күн бұрын
Pls talk about China's 6th generation jet..
@anilkumarn6091
@anilkumarn6091 2 күн бұрын
Amru yavude sahaya villade 24 laksha subscribe hondiddare . 1 koti agli anta nanu wish madteeni . Happy new year Amru.
@VINAYMN1987
@VINAYMN1987 2 күн бұрын
Y ಕನ್ನಡ youtuber don't do such important awareness to ಕನ್ನಡಿಗ
@gangadharaac7067
@gangadharaac7067 2 күн бұрын
ನಮ್ ಪಾಪೂ ಏನ್ ಹೇಳಿದ್ರು
@jcenagarajs.s2766
@jcenagarajs.s2766 2 күн бұрын
Meet 😂😂
@subramanisubbi9445
@subramanisubbi9445 2 күн бұрын
Chaina going to ruin themselves.
@govindaraddikabberalli7952
@govindaraddikabberalli7952 2 күн бұрын
😂😂😂😂😂😂
@umeshrao2041
@umeshrao2041 2 күн бұрын
INDIA. Kke helalu bangla yaaru?bangala usiru nillisalu PM manasu maadilla
@sunilbv698
@sunilbv698 2 күн бұрын
ತೈವಾನ್ ವಶಕ್ಕೆ ಚೀನಾ ಬಂದರೆ ನಮಗೂ ಸಂತೋಷ ಅಲ್ಲವೇ ಚೀನಾದ ಅವರಿಗೆ ಹೇಳಿ ತೈ ವಾನ್ ಬೇಕೆಂದರೆ ತುಂಬಾ ಸುಲಭ ಚೀನಾ ತೈವಾನ್ ಗೆ ಶರಣಾದರೆ ಮುಗಿದು ಹೋಯಿತು ಇಡಿ ಚೀನಾ ತೈವಾನ್ ಆಗಿ ತೈವಾನ್ ಚೀನಾ ಆಗಿ ತೈವಾನ್ ಅಧ್ಯಕ್ಷ ಚೀನಾ ಅಧ್ಯಕ್ಷರಾಗುತ್ತಾರೆ😅😅😅
@Rajendrarao-jz6pn
@Rajendrarao-jz6pn 2 күн бұрын
ಯಾವುದು ಮೆಂಟ್ಲು
Мен атып көрмегенмін ! | Qalam | 5 серия
25:41