ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@prakashupadhya82746 ай бұрын
Pls continew sir
@sga12926 ай бұрын
ಈಗ ಅಖಂಡ ಭಾರತಕ್ಕಾಗಿ , ಹಿಂದೂಗಳಿಗಾಗಿ ಒಬ್ಬ ಚಾಣಕ್ಯ ಹುಟ್ಟಿ ಬರಲಿ.😎
@BE_Peace_Love4 ай бұрын
China desa munnuggi yehto kilometer walage akramana nadidane. Irodanna first ulskondre saaku ameke akhanda Bharaakkagi hejje idli anno ashaya.
@dilipkumar.sdilipgaja7775Ай бұрын
S
@rameshramu7386 ай бұрын
ಸರ್ skill job ಗಳ ಬಗ್ಗೆ ವಾರಕ್ಕೆ ಒಂದು video ಆದ್ರೂ ಮಾಡಿ ಸರ್...ನೀವು ಇತಿಹಾಸ ದರ್ಶನ explain ಮಾಡುವ ರೀತಿ ತುಂಬ ಚನ್ನಾಗಿದೆ❤❤🎉
@PoorvikaHGowdaPoorvika6 ай бұрын
Yes sir
@arjunhegde44875 ай бұрын
Any technical course also you will start it will help to all job people who search for a job
@dilipkumar.sdilipgaja7775Ай бұрын
S
@pradeepawati1346 ай бұрын
ನಿವು ಹೇಳೋ ಇತಿಹಾಸ ದರ್ಶನ ದಿಂದ ..CET ಓದೋ ನಮ್ಮಂತ ಮುದ್ದ ವಿದ್ಯಾರ್ಥಿಗಳು ಜೀವನದಲ್ಲಿ ಸಹಾಯವಾಗಲಿ ಗುರುದೇವ ❤🙏🙏🙏 ಇತಿಹಾಸ ಕಥೆ ಹೇಳೋ ಜೋತೆ ಅವರ ಕಲೆ ಸಂಸ್ಕೃತಿ ಬಗ್ಗೆ ಅವರ ಸಾಧನೆ ಬಗ್ಗೆ ವಿವರಿಸಿ ❤❤😊
@dilipkumar.sdilipgaja7775Ай бұрын
S
@bharatkumardasannavar73236 ай бұрын
ನ್ಯೂಸ್ ನ ನ್ಯೂ ಸ್ ತರಹ ನೀವು ಒಬ್ಬರೇ ಹೇಳೋದು ಅಮರ್ ಪ್ರಸಾದ್ ಸರ್👍💐🙏
@dilipkumar.sdilipgaja7775Ай бұрын
S
@molakalmurusilksarees88496 ай бұрын
ಚಾಣುಕ್ಯ all time ever intellingent..
@dilipkumar.sdilipgaja7775Ай бұрын
S
@sanju74525 ай бұрын
ಸರ್ ಕರ್ನಾಟಕ ಇತಿಹಾಸ ದರ್ಶನ್ ಮಾಡಿ ಸರ್
@yogeshraj4766 ай бұрын
Now I’m waiting for next episode because of amatya rakshasa vs chanakya
@Sanaatananbhaarateeya5 ай бұрын
ಚಾಣಕ್ಯನ ನೀತಿ ಸರ್ವಕಾಲಕ್ಕೂ ಪ್ರಶಂಸನೀಯ.
@Mrsrenukarenuka6 ай бұрын
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಹಾಯ ಹಾಗುವಂತ ವೀಡಿಯೋಸ್ ಮಾಡಿ ಅಮರ್ ಸರ್ ನೀವು ತುಂಬಾ ಚೆನ್ನಾಗಿ ಎಸ್ಪ್ಲೇನೆ ಮಾಡ್ತೀರಾ❤❤❤ we love you sir ❤
@dilipkumar.sdilipgaja7775Ай бұрын
S
@darshanbodarshanbo59445 ай бұрын
ನೀವು ಭಾರತ ದೇಶದ no 1 ಸಿನಿಮಾ ನಿರ್ದೇಶಕರು ಬಿಡಿ ಅಣ್ಣ 🙏🙏🙏🙏
@NagendraKumar-zl9ki5 ай бұрын
🇮🇳🇮🇳🇮🇳🇮🇳🇮🇳🇮🇳ಜೈ ಆಚಾರ್ಯ ಚಾಣಕ್ಯ ಜೈ ಚಂದ್ರಗುಪ್ತ ಮೌರ್ಯ ಸಾಮ್ರಾಜ್ಯ
@ANILKUMAR.R6 ай бұрын
ಅದ್ಬುತ ಮಾಹಿತಿ ಮುಂದುವರೆಸಿ ಸರ್ 🎉🎉🎉🎉🎉
@dilipkumar.sdilipgaja7775Ай бұрын
S
@sharathshetty66166 ай бұрын
Super ❤
@manjanaikl92826 ай бұрын
Super all the best
@marutigoudageedigoudra88296 ай бұрын
E episodes na high school hudgurge torsidre tumbha olledu agatte
@madevs91066 ай бұрын
Bro enu bega video upload madi
@thippeshathippesha46565 ай бұрын
Series purely goosebumps
@vijayalaxmipalekar36462 ай бұрын
Ashok hindi serial ನೋಡಿದ್ರೆ ಎಲ್ಲ ಅರ್ಥ ಆಗುತ್ತದೆ😊
@govindhandigol74476 ай бұрын
Thanks
@shashik23376 ай бұрын
💐💐
@gajagaruda80045 ай бұрын
Super detail explanation
@pandubagilad6 ай бұрын
❤❤
@dilipkumar.sdilipgaja7775Ай бұрын
Good Information Sir
@sga12926 ай бұрын
very interesting 😊
@manojgowdamanoj8576 ай бұрын
Super sir
@rachappaji53906 ай бұрын
ಅಮರ್ ಸರ್ ರಾಜಾ ಮಹಾಪದ್ಮಾನಂದ ಇವರ ಬಗ್ಗೆ ಮಾಹಿತಿ ಕೊಡಿ ಸರ್
Sir I have one doubt in ancient times how Indian kings and foreign King like Alexander Communicate with each other because in India also so many languages are there and Greek language is the mother tongue of Alexander Please Explain
@BhatkalTimes7096 ай бұрын
ಸಂಸ್ಕೃತವನ್ನು ಆಗ ಭಾರತದ ಒಳಗೆ ಸಂಪರ್ಕ ಭಾಷೆಯಾಗಿ ಬಳಸುತ್ತಿದ್ದರು. ಹೊರ ದೇಶದಿಂದ ಯಾರಾದರೂ ಬಂದರು ಸಹ ಸಂಸ್ಕೃತದಲ್ಲೇ ಭಾರತೀಯರೊಂದಿಗೆ ವ್ಯವಹಾರ ಮಾಡ್ತಾ ಇದ್ರು
@Bharat-i8q3e5 ай бұрын
Avaaglu kooda bhashantharigalu iddaru.🙏🙏
@PratapsingPratapsingtl6 ай бұрын
ಒಂದು ದಿಟ್ಟ ಹೆಜ್ಜೆ ಒಂದು ಬೃಹತ್ ಸಾಮ್ರಾಜ್ಯವನ್ನೇ ಅಲೂಗದಿಸಬಹುದು 🔥🔥🔥
@chinmayhegde15813 ай бұрын
ಪಬ್ಬಟ ಹೇಗೆ ಚಾಣಕ್ಯ ಅವ್ರನ್ನ ಭೇಟಿ ಆದ...? ಅವರ ತಂದೆಗೆ ಈ ವಿಷಯ ಗೊತ್ತಾಗಲಿಲ್ಲವ...?
@kiranullagaddi-bd2sv6 ай бұрын
Daily one video madi
@Harsha.R.T6 ай бұрын
ಸರ್ ನಾನು ನಿಮಗೆ ನಿಜವಾದ ಇತಿಹಾಸ ದರ್ಶನ ಹೇಳ್ತೀನಿ ಕೇಳಿ, ನೀವು ಹೇಳಿದ್ದು ಯಾವುದೋ ಒಂದು ಎಫ್ಎಮ್ ನಲ್ಲಿ ಕೇಳಿದ್ದೇ, ಅದು ಪುರ ಸುಳ್ಳು ಮತ್ತು ಕಟ್ಟುಕಥೆ, ಕಥೆ ಶುರು ಮಾಡೋಣ ಸರ್. ಕಥೆ ತುಂಬಾ ದೊಡ್ಡದಿದೆ ತುಂಡು ತುಂಡಾಗಿ ಹೇಳುತ್ತೇನೆ ಕೇಳಿ, ಚಾಣಕ್ಯರು ಒಬ್ಬ ಕಟ್ಟಾ ಬ್ರಾಹ್ಮಣ ಅವರಿಗೆ ಮೂರರಿಂದ ನಾಲ್ಕು ಹೆಸರುಗಳಿವೆ 1, ಚನಕನ ಮಗ ಆಗಿದ್ದರಿಂದ ಚಾಣಕ್ಯ 2, ಕೌಟಿಲ ಗೋತ್ರದಲ್ಲಿ ಹುಟ್ಟಿದ್ದರಿಂದ ಕೌಟಿಲ್ಯ, 3, ಬ್ರಾಹ್ಮಣ ಆಗಿದ್ದರಿಂದ ವಿಷ್ಣುಗುಪ್ತ ಈ ಮೂರು ಹೆಸರುಗಳು ಒಬ್ಬನಿಗೆ ಇದ್ದವೋ ಈ ಮೂರು ಹೆಸರುಗಳ ವ್ಯಕ್ತಿಗಳು ಬೇರೆ ಬೇರೆಯೋ ಎಂಬುದು ಇಲ್ಲಿಯವರೆಗೂ ಸ್ಪಷ್ಟವಾಗಿಲ್ಲ. ವಿಷ್ಣುಗುಪ್ತನು ಕಾಡಿನಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಪ್ರವಾಸಿ ಮಂದಿರ ಸಿಗುತ್ತದೆ, ಅಲ್ಲಿ ಕೆಲಸ ಮಾಡುತ್ತಿದ್ದವನು "ಚಂದ್ರಗುಪ್ತ" ವಿಷ್ಣುಗುಪ್ತನಿಗೆ ಹೊಟ್ಟೆ ಹಸಿದಿದ್ದರಿಂದ ವೇಗವಾಗಿ ಹೋಗುತ್ತಿದ್ದ ದಾರಿಗೆ ಒಂದು ಬಳ್ಳಿ ಅಡ್ಡವಾಗಿ ಬಂದಿತ್ತು ಅದು ವಿಷ್ಣುಗುಪ್ತ ನ ಕಾಲಿಗೆ ತೊಡರು ಹಾಕಿಕೊಳ್ಳುತ್ತದೆ, ಮೊದಲೇ ಹಸಿದಿದ್ದ ಬ್ರಾಹ್ಮಣ ಆ ಬಳ್ಳಿಯನ್ನು ಬುಡ ಸಮೇತ ಕಿತ್ತು ಹಾಕುತ್ತಾನೆ, ಇದನ್ನು ನೋಡಿದ ಕುಟೀರದ ಸೇವಕ ಇನ್ನೇನು ಮಾಡಿದಿರಿ ಎಂದು ಕೇಳುತ್ತಾನೆ. ಮುಂದೆ ವಿವರಿಸಬೇಕಾದರೆ ಈ ಕಾಮೆಟ್ ಗೆ ಉತ್ತರಿಸಿ ನಾನು ಮುಂದುವರಿಸುತ್ತೇನೆ.
@Bharat-i8q3e5 ай бұрын
Kathe chennagide munde enaaythu antha heli please.🙏🙏
@Amoghavarsha.5 ай бұрын
ಕಥೆಯನ್ನು ಮುಂದುವರೆಸಿ
@Krishnegowda-f3o6 ай бұрын
Kristapurva and kristshasaka Andre henu heli ser
@bharatrgrg356523 күн бұрын
5000-2500 ಶಕ್ varsha
@madhubs42426 ай бұрын
Koutilya is great ❤
@vigneshwarnaik40655 ай бұрын
🎉
@gurunaik88266 ай бұрын
Brillent minister ಅಮಾತ್ಯ raksassa
@PratapsingPratapsingtl6 ай бұрын
ಬೇಟೆಗೆ ಸರಿಯಾದ ಹುಲಿ 🔥🔥
@GirideepShetty5 ай бұрын
10:09
@seemamakari6 ай бұрын
2012 & 2014 avra pension amount clear agide. .
@wohtoalbela6 ай бұрын
🎉🎉🎉😘🙏🥳💃💃💃
@HSASHOKKUMARASHOKKUMARHS6 ай бұрын
🌹👌🏻👍🏻🌹
@BE_Peace_Love4 ай бұрын
Please make a video on "Nalanda University burnt by Brahmins" which is fact.
@Banjarafitt-u4g4 ай бұрын
Yelli ediya bro nalanda university na burn madiddu bramhins alla bhaktiyar khilgi 😅
@BE_Peace_Love4 ай бұрын
@@Banjarafitt-u4g "HISTORY OF RISE, PROGRESS AND DOWNFALL OF BUDDHISM I INDIA" - e book odla ninge gottaytade. Avr yur helid kelkandu helbyada illi.
@Banjarafitt-u4g4 ай бұрын
@@BE_Peace_Love budy swataha videshi helikondavre khilji suttidddu anta tavu helu book ku yaro obru bardirode 🤦♂️
@@BE_Peace_Love bro basavanna khud bramhin edru nin odi tilka nalandana bramhins ru sutru anta yaro helidanna keli tavu adne heltiri but nalanda na suttiddu bhaktiyar khilji but tavu fact namballa alla
@vigneshwarnaik40655 ай бұрын
ಇದ್ಕೆ ಕಾಯತ edde
@seemamakari6 ай бұрын
Neevu e vicharadalli nange help madbahuda?!
@Justnameisram6 ай бұрын
En aagide
@KulkarniK-eu2px6 ай бұрын
LIKE
@Manju-mn3wo6 ай бұрын
Evaginaa chanakya namma bharata dalli, Jai Shankar, Ajit Dhoval, Amit Shah and Modi❤
@Bharat-i8q3e5 ай бұрын
❤❤🎉🎉💯💯
@VenkateshNayak-z2c6 ай бұрын
RCB fans like button❤❤
@BasavarajmPatilPatil6 ай бұрын
Sar news kela Kiya to Chanda eraser namma sanatana Dharma kya tere Satyamev Jayate Etawah news birthday sar Tinku sar