ಪತ್ರಕರ್ತ ಅನ್ನೋ ಪದದ ಅರ್ಥ ಅಮರ್ ಪ್ರಸಾದ್ ,ಸುದ್ದಿ ವಾಹಿನಿಯ ಮಾಧ್ಯಮಗಳ ಮಹಾರಾಜ ನೀವು
@murlimurli8913 Жыл бұрын
💚❤👌👌👌💚❤
@TanveerAhmed-pb9zq Жыл бұрын
persia inda odbandiro jain soolemakla bharata bitu tolagi🙌
@TanveerAhmed-pb9zq Жыл бұрын
@@murlimurli8913 persia inda odbandiro jain soolemakla bharata bitu tolagi🙌
@Krb_bhakta_parivar Жыл бұрын
@@TanveerAhmed-pb9zq ಗುಜರಾತ್ ಮತ್ತು ಜಾರ್ಖಂಡ್ ಸರ್ಕಾರಗಳ ವಿರುದ್ಧ ನಡೆದಿರುವ ಸರಣಿ ಧರಣಿಗಳು ನಿನ್ನ ವಿರುದ್ಧ ಮಾಡಬೇಕಾಗುತ್ತೆ ನೆನಪಿಟ್ಟುಕೋ. ಈ ರೀತಿ ಕೆಟ್ ಕೆಟ್ಟದಾಗಿ ನೀನು ಕಾಮೆಂಟ್ ಮಾಡುವುದರಿಂದ ನೀನು ಇಡೀ ಜೈನ ಧರ್ಮಕ್ಕೆ ಕ್ಷಮೆ ಯಾಚಿಸಬೇಕಾಗುತ್ತದೆ..
@Krb_bhakta_parivar Жыл бұрын
ನೀನ್ ಧರ್ಮ ಯಾವುದು ಜೈನರು ಅಂದ್ರೆ ಅಹಿಂಸಾದಿಗಳು ಅಂತ ಅನ್ಕೋಬೇಡ ಅವರು ಕ್ಷತ್ರಿಯರು..
@bharateshbupadhye8410 Жыл бұрын
ನೀನು ಬದುಕು ಇತರರನ್ನು ಬದುಕಲು ಬಿಡು ಎನ್ನುವುದೇ ಜೈನ ಧರ್ಮದ ಸಂದೇಶ ನಾನು ಕರ್ನಾಟಕ ದಿಂದಾ ಸಮ್ಮೇದ ಶಿಖರ ಕ್ಷೇತ್ರ ಯಾತ್ರೆಯನ್ನು 18 ವರ್ಷದ ಹಿಂದೆ ಮೊಡ್ಡಿದ್ದೇನೆ ರಾತ್ರಿ 1-30 ರ ಸಮಯಕ್ಕೆ ಸ್ನಾನ ಮಾಡಿ 27 ಕಿ.ಮೀ ಬರಿ ಕಾಲಿನಲ್ಲಿ 20 ತೀರ್ಥಂಕರರು ಗಣಧರರ ಕೂಟಗಳ ದರ್ಶನ (.ಕೊಟ ಎಂದರೆ ತೀರ್ಥಂ . ಕರರು ಮುಕ್ತಿ ಪಡೆದ ಸ್ಥಳ) ಮಾಡಿಕೊಂಡು ''ಸಮ್ಮೇದ ಶಿಖರಜಿ ಕೆಳಗಡೆ ಬರುವ ಹೊತ್ತಿಗೆ 3-30 ರ ಸಂಜೆಯಾಗಿರುತ್ತದೆ. ಇದು ಸಿದ್ದ ಕ್ಷೇತ್ರ - ಅತಿ ಷಯ ಕ್ಷೇತ್ರ - ಪುಣ್ಯಕ್ಷೇತ್ರ. ಪಾವನ ಕ್ಷೇತ ಆದ್ದರಿಂದಲೇ ಜೈನರು .ಉಪವಾಸ ವ್ರತ ಆಚರಣೆಯಿಂದ ಈ ಕ್ಷೇತ್ರ ದರ್ಶನ ಮಾಡುತ್ತಾರೆ ಈ ರೀತಿಯ ದರ್ಶನಾರ್ಥಿಗಳಿಂದ ಈ ಕ್ಷೇತ್ರದ ಪಾವಿತ್ರತೆ ಉಳಿಯುವದರ ಜೊತೆಯಲ್ಲಿ ಪ್ರಕೃತಿಯನ್ನು ಸಂರಕ್ಷಿಸಿ ಅರಣ್ಯ ಜೀವಿಗಳು ನೆಮ್ಮದಿಯಿಂದ ಇರಲು ಸಾಧ್ಯವಿದೆ.
@dayanand...6921 Жыл бұрын
ಒಂದು ನ್ಯೂಸ್ ಚಾನಲ್ ಅಂದರೆ ಈ ಥರ ಇರಬೇಕು ಅನ್ನೊದನ್ನ ಇವರನ್ನ ನೋಡಿ ಕಲಿಯಬೇಕು,ಧನ್ಯವಾದ ನಿಮ್ಮ ಶ್ರಮಕ್ಕೆ ಙಾನಕ್ಕೆ
@naveenbithanaveen9817 Жыл бұрын
Yes I like this Chanel
@shivashankarshastry.1813 Жыл бұрын
ನಾನು ಸನಾತನ ಹಿಂದೂವಾಗಿ, ಜೈನ ಮುನಿಗಳಿಗೆ ಜೈನ ಮತಕ್ಕೆ ಜೈನ ಸಹೋದರರ ಬಗ್ಗೆ ನನ್ನ ಗೌರವವಿದೆ🙏🏻 ಜೈ ಹಿಂದ್.....
@ancientworld162 Жыл бұрын
ನಾನು ಕೂಡ ಸಮ್ಮತಿಸುತ್ತೇನೆ...
@preethishetty6179 Жыл бұрын
Guru parampare namma moola , halawaru guru galu moksha kee bere dhari thorisidhare aste , jaina guru galu , siddartha kuda namma guru parampare ya hemme . Sadhane maadi moksha prapthi gondavaru . Kelawaru bhakti marga , innu kelawaru jnana marga , karma marga hage jaina dharma samkya yoga da pratheetha . Adhu sanathana dalli ye adara ulleka ide .
@basavarajrc9467 Жыл бұрын
ಬುದ ದರ್ಮವನ ಹಿಂದುಗಳು ಏಕೆ ಇಲಿಂನ ಓಡಿಸಿದರು.
@ಆದಿಯೋಗಿಅಕಾಡೆಮಿ Жыл бұрын
@@preethishetty6179ಋಷಿ ಪರಂಪರೆ ನಮ್ಮ ದೇಶದ ಬುನಾದಿಯಾಗಿದೆ.
@gangappanemagoud77726 ай бұрын
I am jain
@DkSportsKannada Жыл бұрын
I am jain but I love all and all are Equal 👍❤️😘
@inspirekarnataka1650 Жыл бұрын
Jai Jinendra 💐🙏🏻
@jagathsnationfirst3713 Жыл бұрын
Yes bro... Jai Hindustan 🚩
@sathishsati9587 Жыл бұрын
ಎಲ್ಲರೂ ಚೆನ್ನಾಗಿ ಇರಬೇಕು ಅಂದ್ರೆ ಈ ಕಳ್ಳ ಭ್ರಷ್ಟ ಧರ್ಮ ದ ಅಮಲು ಹಚ್ಚುವ ಹುಚ್ಚು BJP ಸರ್ಕಾರ ನ ಕಿತ್ತು ಆಕಿ 👌🏼👌🏼👌🏼 🙏🏻🙏🏻🙏🏻
@j.kyadawad6100 Жыл бұрын
Jai Shree Ram 🚩, Jai Jinendra 🚩🙏🙏
@ex-muslim--zakirnalayak4703 Жыл бұрын
Naavella onde nam madya yro bolinaklu uli hintavre😡
@gangadharbhovi1159 Жыл бұрын
ಹಿಂದೂ and ಜೈನ್ ಎರಡು e ನೆಲದ ಸಂಸ್ಕೃತಿಯ ಮೂಲ ಜೈ ಹಿಂದೂ ಜೈ ಜೈನ್
@vishwavishwa-sm4wg Жыл бұрын
2bere alla onde
@ಆದಿಯೋಗಿಅಕಾಡೆಮಿ Жыл бұрын
@@vishwavishwa-sm4wgಹಿಂದೂ ಧರ್ಮವನ್ನು ಮೊದಲು ವಿರೋಧಿಸಿದವರು ಜೈನರು ತಿಳ್ಕೊ ಮೊದಲು. ಇತಿಹಾಸ ಓದು ಗೊತ್ತಾಗುತ್ತೆ.
@valsd4456Ай бұрын
Arya valasigaru hindu ankondu odadtare. Jainru, buddist ee neladavru. Jain temples ella akramisi hindu temple agide. Idu botre shudraru mula baratiyaru.
@np...8965 Жыл бұрын
ಜೈನ, ಬೌದ್ಧ ಮತ್ತು ಹಿಂದೂ ಇವುಗಳಲ್ಲಿ ಯಾವುದೇ ವ್ಯತ್ಯಾಸಗಳನ್ನು ನಾವು ಕಾಣಲು ಸಾಧ್ಯವಿಲ್ಲ ಏಕೆಂದರೆ ಇವೆಲ್ಲವೂ ಒಂದೇ ಗಿಡದ ಬೇರುಗಳಿದ್ದಂತೆ. ನಾವು ಯಾವುದೇ ಜೈನ ಮತ್ತು ಬೌದ್ಧ ವ್ಯಕ್ತಿಯನ್ನು ಹಿಂದುವಾಗಿ ಮಾಡುವ ಅವಶ್ಕತೆಯಿರುವುದಿಲ್ಲ. ಜೈನ- ಬೌದ್ಧ- ಹಿಂದೂ ಇವೆಲ್ಲವೂ ಒಂದೇ ಆಗಿವೆ. ಕೆಲವೊಂದಿಷ್ಟು ಆಚರಣೆ ಮತ್ತು ವಿಚಾರಗಳನ್ನು ಹೊರತುಪಡಿಸಿ ಉಳಿದೆಲ್ಲ ಸಂಸ್ಕೃತಿ ಸಂಸ್ಕಾರ ಆಚಾರ ವಿಚಾರ ಎಲ್ಲವೂ ಒಂದೇ ರೀತಿಯಾಗಿದೆ. ನಾವೀಗ ಜೈನ ಮತ್ತು ಬೌದ್ಧ ಜನಸಂಖ್ಯೆಯನ್ನು ನಮ್ಮ ದೇಶದಲ್ಲಿ ಹೆಚ್ಚಿಸುವ ಅವಶ್ಯಕತೆ ಇದೆ. ಅವರವರಿಗೆ ವಿಶೇಷ ಸವಲತ್ತುಗಳನ್ನು ನೀಡುವ ಅವಶ್ಯಕತೆ ಇದೆ. ಇದು ನಮ್ಮ ದೇಶದ ವೈವಿಧ್ಯತೆಗೆ ಬಹಳ ಅವಶ್ಯಕವಾಗಿದೆ.
@jayakeerthyjain4786 Жыл бұрын
ಮೇಲ್ನೋಟಕ್ಕೆ ಒಂದೇ ಕಂಡರೂ ತತ್ವ ಸಿದ್ಧಾಂತ ರಾತ್ರೆ ಹಗಲು ವೆತ್ಯಾಸ. ಹಾಗೆ ಬೇಕಿದ್ರೆ ಜೈನ ಧರ್ಶನ ಓದಿ 🙏
@sharathkumar.h.t.sharathku9652 Жыл бұрын
Saodantikavayi vibhinnave ...adaroo onde manninalli janisida dharmagalu ivu.... Nambhikegalu vibhinna....
@Shivu_Jamakhandi. Жыл бұрын
Nija bro
@prakashp.1100 Жыл бұрын
ನಿನ್ನ ಪ್ರಕಾರ, ಜೈನ, ಬೌದ್ಧ, ಹಿಂದೂ ಎಲ್ಲ ಒಂದೇ ಆದರೆ, cemetic religious ಆಗಿರೋ jew-christ-islam ಎಲ್ಲಾ ಒಂದೇ ತಾನೇ..? ಆ 3 ಧರ್ಮಗಳನ್ನು ಯಾಕೆ ಬಿಟ್ ಹಾಕಿದಿ..? ನಿನ್ನ ಲಿಷ್ಟ್ ಗೆ ಅದನ್ನೂ ಸೇರಿಸು. ಎಲ್ಲಾ ಧರಮಗಳೂ ಬೇರೆ ಬೇರೇನೆ.. ಎಲ್ಲಾ ಧರ್ಮಕ್ಕೂ ಅದರದ್ದೇ ಆದ ನೀತಿ ನಯಮಗಳು ಇರ್ತಾವೆ. rather ನೀನ್ ಹೇಳಿದ್ ಹಾಗೆ ಎಲ್ಲ ಧರ್ಮಗಳು ಒಂದೇ ಅಂತ ಕಿವಿ ಮೇಲೆ ಹೂವು ಇಟ್ಕೊಂಡವನು ನಂಬ ಬೋದು.
@prakashp.1100 Жыл бұрын
ಜೈನರೂ ಬೇರೆ, ಬೌದ್ಧ ರೂ ಬೇರೆ.. ಆಚಾರ ವಿಚಾರಗಳೂ ಬೇರೇನೇ. but ನಾವೆಲ್ಲ indians ಅನ್ನೊ ನೆಲೆಗಟ್ಟಿನಲ್ಲಿ ನಾವೆಲ್ಲ ಒಂದೇ ಅಂತ ಹೇಳ್ಬೋದು..
@ramadeviachar83 Жыл бұрын
ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ವಿಶೇಷತೆ. ಜೈನ ಮತ್ತು ಹಿಂದೂ ಸಮಾಜ ಹೊಂದಾಣಿಕೆಯಿಂದ ಉತ್ತಮ ರೀತಿಯಲ್ಲಿ ಬಾಳುತ್ತಿವೆ. ಇದಕ್ಕೆ ಉತ್ತಮ ಉದಾಹರಣೆ ನಮ್ಮ ಶ್ರೀ ಕ್ಷೇತ್ರ ಧರ್ಮಸ್ಥಳ. ಯಾಕೆ ಈ ಒಡಕು ಉಂಟು ಮಾಡುವ ಪ್ರಯತ್ನ?
@Meat_cooker Жыл бұрын
ಜೈನರು ಎರಡನೇ ದೊಡ್ಡ ಪುಲಿಚಾರ್ ಗಳು ಅಲ್ವಾ 😄.. ಏನಷ್ಟು ದೊಡ್ಡ ವ್ಯತ್ಯಾಸ ಅಂತ..????.. ಹಾಗೂ ನೋಡುದ್ರೆ ದ್ರಾವಿಡರು ಯಾವ ಅರ್ಥದಲ್ಲೂ ಹಿಂದೂ ಆಗೋಲ್ಲ,, ಆದ್ರೂ ಸನಾತನ ಒಪ್ಪಿಕೊಂಡು ಬಡುಕುತ್ತಿಲವ??
@raghurama1047 Жыл бұрын
Nija
@prasadpayakkanavar7394 Жыл бұрын
Nice
@sainathshetty144 Жыл бұрын
Hoo very nice
@mowneshachar3627 Жыл бұрын
ಆನೆ ನೋಡಿಕೊಳ್ಳುತಿದ್ದ ಮಾವುತ ಮತ್ತು ಅವನ ತಂಗಿ ನಿಗೂಢ ಸಾವನ್ನು ತನಿಕೆಮಾಡಿದರೆ ಸತ್ಯಾಸತ್ಯತೆ ತಿಳಿಯುತ್ತೆ
@Mahan73536 Жыл бұрын
ನಾವು ಜೈನರು ಬೌದ್ಧರು ಹಿಂದೂ ಒಂದೇ ನಮ್ಮಲ್ಲಿ ಯಾವುದೇ ಒಡಕು ಇಲ್ಲ . ಇದರ ಹಿಂದೆ ಯಾವುದೋ ಕಾಣದ ಕೈಗಳು ಒಡಕು ಉಂಟು ಮಾಡುತ್ತಿದೆ
@vishwavishwa-sm4wg Жыл бұрын
S...
@sharathkumar1257 Жыл бұрын
ಯಾವ ಧರ್ಮವೂ ಬೇರೆ ಬೇರೆ ಅಲ್ಲ ಮನುಷ್ಯ ಧರ್ಮ ನಮ್ಮದು 😍😍😍😍🤟🤟 ಮನುಷ್ಯ ಉತ್ತಮನಾಗಿದ್ದರೆ ನಿಮ್ಮ ಬಳಿ ಇರಿಸಿಕೊಳ್ಳಿ, ಇಲ್ಲವಾದರೆ ಅಂತವರಿಂದ ದೂರವಿರಿ...
@thirumalasona3746 Жыл бұрын
Jaina Hindu odeyoke madivanthike dharmave kaarana .Amara thanks
@kaladharakaladhara2923 Жыл бұрын
ಜೈನ ಧರ್ಮವನ್ನು ನಾವು ಗೌರವಿಸಬೇಕು ಹಾಗೂ ಅವರ ಭಾವನೆಗಳಿಗೆ ನಾವು ಧಕ್ಕೆ ಉಂಟು ಮಾಡಬಾರದು. ಜೈ ಹಿಂದ್ ಜೈ ಜೈನ್
@sugunashetty1113 Жыл бұрын
ಜೈನಧರ್ಮ ಸ್ವತಂತ್ರಧರ್ಮವಿದೆ. ಜೈನಧರ್ಮದ ತತ್ತ್ವ ಸಿದ್ಧಾಂತಕ್ಕೂ ಹಿಂದೂಧರ್ಮದ ತತ್ವ ಗಳಿಗು ಆಕಾಶಪಾತಾಳದಷ್ಟು ವ್ಯತ್ಯಾಸವಿದೆ. ಧರ್ಮ ಸಹಿಷ್ಣು ಗಳಾದ ಜೈನ ರಾಜರು ಎಲ್ಲಾಧರ್ಮದವರಿಗೂ ಗೌರವ ಮನ್ನಣೆಯನ್ನು ಕೊಟ್ಟಕೊಂಡು ಬಂದಿದ್ದಾರೆ. ಆದರೆ ಇಂದು ಅನೇಕ ಜೈನ ಮಂದಿರಗಳು ಹಿಂದೂ ದೇವಸ್ಥಾನಗಳಾಗಿವೆ ಒರಿವರ್ತಿಸಿದ್ದಾವೆ. ಶಾಂತಿಪ್ರಿಯರು ಅಹಿಂಸಾಧರ್ಮಿಯರು ಆದ ಜೈನರು ಯಾವುದೆ ಕಾರಣಕ್ಕು ಹಿಂಸಾತ್ಮಕವಾದ ಹೋರಾಟಮಾಡಿದವರೆ ಅಲ್ಲ. ಸಾರ್ವಜನಿಕ ಸೊತ್ತುಗಳನ್ನು ಹಾಳುಮಾಡಿದವರಲ್ಲ.
@Meat_cooker Жыл бұрын
@@congresssoolemaklu702 ಜೈನರು ಎರಡನೇ ದೊಡ್ಡ ಪುಲಿಚಾರ್ ಗಳು ಅಲ್ವಾ 😄.. ಏನಷ್ಟು ದೊಡ್ಡ ವ್ಯತ್ಯಾಸ ಅಂತ..
@shatanikasahadev5296 Жыл бұрын
@@congresssoolemaklu702 nimmantoru yak nam dharmadalli idira nam hesaralli bari ketta maatu alochane . Nivu hesarige matra hindu agiddira manasikavaagi neevu bhaya utpadakaru
@TanveerAhmed-pb9zq Жыл бұрын
persia inda odbandiro jain soolemakla bharata bitu tolagi🙌
@vinayaknidasoshi4049 Жыл бұрын
@@congresssoolemaklu702 . @sugunashetty1113. Jains are not only part of hindus., They are pure hindus..
@ravisheegigatti6855 Жыл бұрын
ಸರ್ ನಾವು ನಾವೇ ಕಿತ್ತಾಡುತ್ತಾ ಕುಳಿತರೆ ಮುಂದೆ ಒಂದು ದಿನ ಬಸದಿ ದೇವಾಲಯ ಇವು ಯಾವುದು ಉಳಿಯುವುದಿಲ್ಲ ಈ ಪವಿತ್ರ ಕ್ಷೇತ್ರಗಳಲ್ಲಿ ಚರ್ಚ್ ಅಥವಾ ಮಸೀದಿ ಇರುತ್ತವೆ ಎಚ್ಚರಿಕೆ.
@sharanappachikkaraddishara5592 Жыл бұрын
ಜೈನ ಧರ್ಮದ ಭಾವನೆಗಳಿಗೆ ಬೆಲೆ ಕೊಡಬೇಕು ಜಗತ್ತಿನಲ್ಲಿ ಹಂಸವಾದವನ್ನು ಪ್ರತಿಪಾದಿಸುತ್ತಾ ಬದುಕುತ್ತಿರುವ ಅತಿ ಚಿಕ್ಕ ಧರ್ಮದ ಪಂಥವಾಗಿದೆ ಕೂಡಲೇ ಅವರು ಬೇಡಿಕೆಗಳನ್ನು ಗುಜರಾತ್ ಸರ್ಕಾರ ಜಾರ್ಖಂಡ್ ಸರಕಾರ ಈಡೇರಿಸಲೆಂದು ನಾವು ಕೂಡ ದೇವರಲ್ಲಿ ಪ್ರಾರ್ಥಿಸೋಣ ನಮಸ್ಕಾರ
@arunkumarjain3337 Жыл бұрын
Thanks.bro.
@amolpatil6510 Жыл бұрын
We are jain Jivo our jinedo.. We not miss our shikrji thirth kshetra Nice news given as jainisum Thanks you ಮಸ್ತ್ ಮಗಾ Jai jinendr 🌹
@nageshchauhan7249 Жыл бұрын
You come and see humcha jain temple in Karnataka near shimoga district
@bahubalijain27 Жыл бұрын
@@nageshchauhan7249 yake?
@pizzastory173 Жыл бұрын
Nimm setu galu namm local na badukoke bidolla yalla business nu nive madi nam kannada jana na kelske itkothira
@inspirekarnataka1650 Жыл бұрын
@@pizzastory173 Those are from Rajasthani's brother and remember all Rajasthani's are Not Jains. Don't be in confusion.
@amolpatil6510 Жыл бұрын
@@nageshchauhan7249 Hi bro.. yearly more then 3-4 time we are visiting and taken ammavar Darshan.. there is a only for that place also thirth kshatra not a bussines place and turist place..and one bhattarak charukirti ji developed there education, environment, and culture great a historical place.. 😊 Tq we are jains not shets..
@sharanun231 Жыл бұрын
ಕುಯೋದಿಲ್ಲ ಹೇಳೆಯೋದಿಲ್ಲ 👌🏻👌🏻👌🏻👌🏻👌🏻🔥🔥🔥🔥 ಸರ್ ನಿಜ್ವಾಗ್ಲೂ ನಿಮ್ ನ್ಯೂಸ್ 🙏😍
@prabhakarnayak2920 Жыл бұрын
ನಾವು ಹಿಂದೂಗಳಾಗಿದ್ದರೂ ಜೈನ ಬೌದ್ಧ ಧರ್ಮ ಹಾಗೂ ಜನರನ್ನು ಗೌರವಿಸಬೇಕು... ಹಿಂದೂ ಬೌದ್ಧ ಜೈನರು ಬದುಕುವ ರೀತಿ ಸ್ವಲ್ಪ ಬೇರೆಯಾಗಿದ್ದರೂ ದೇವರ ವಿಷಯದಲ್ಲಿ ಎಲ್ಲರೂ ಒಂದೇ.. ಓಟ್ ಗಾಗಿ ಜೈನ ಸಂಪ್ರದಾಯವನ್ನು ರಾಜಕಾರಿಣಿಗಳು ಅಸ್ತ್ರವಾಗಿಟ್ಟುಕೊಂಡು ಈ ತರ ಪ್ರಚೋದಿಸಿರಬಹುದು... ವೀರೆಂದ್ರ ಹೆಗ್ಗಡೆ ನಮಗೆ ದೇವರಲ್ಲ. ಅವರ ಧರ್ಮದಲ್ಲಿ ಪೂಜಿಸಲ್ಪಡುವ ಎಲ್ಲಾ ದೇವರುಗಳು ನಮಗೆ ದೇವರೇ.... ಹಿಂದುಗಳು ಅವರ ದೇವಸ್ಥಾನವನ್ನು ಅವರ ಇಷ್ಟದಂತೆ ಬಿಡುವುದು ಒಳ್ಳೆಯದು... ಜೈನ ಧರ್ಮದ ಪಾವಿತ್ರ್ಯವನ್ನು ಯಾರೂ ಕೂಡ ಹಾಳು ಮಾಡುವ ಯೋಚನೆ ಮಾಡಬೇಡಿ ...
@ರಾಜ-ಶ7ಬ Жыл бұрын
ಜೈನರು ಕರ್ನಾಟಕದಲ್ಲಿ ಹೆಚ್ಚು ಬೇರುರಿರುವ ನಮ್ಮದೆ ಜನರು ಅವರನ್ನ ಬೇರೆ ಧರ್ಮದ ರೀತಿ ನಾವೆಂದು ನೋಡಿಲ್ಲ ನೋಡಲು ಸಾಧ್ಯವಿಲ್ಲ ಹಿಂದೂ- ಜೈನ ಒಂದೆ ಮರದ ಕೊಂಬೆಗಳು, ಜಾರ್ಕಾಂಡ್ ಸರ್ಕಾರ ಅದನ್ನ ಹಾಗೆ ಬಿಡಬೇಕು ಇಬ್ಬರ ನಡುವೆ ತಂದಿಡುವ ಕೆಲಸವನ್ನ ಕಿಡಿಗೇಡಿಗಳು ಬಿಡಬೇಕು
@mass99able Жыл бұрын
🙏
@kumar77728 Жыл бұрын
Illitanak bhoomi agadre jainr deshwagittu kala nantar dabbalije ind covert banajig also jainru awru namma achrane madakke agallaa ankondu convert agidare astee
@kumar77728 Жыл бұрын
Modi raam mandir yeno kattad but jainru kattida jaga kasaidukodu sanna jati janar hakku kasidu kolkata iddane modi
@shashanknandre45 Жыл бұрын
Jai jinendra , jai sriram
@anh6377 Жыл бұрын
ಋಗ್ವೇದದಲ್ಲಿ ಜೈನ ಧರ್ಮದ ಉಲ್ಲೇಖ ಇದೆ! ಅಂದರೆ ಅದೊಂದು ಸ್ವತಂತ್ರ ಧರ್ಮ.
@vidwathsamithi4781 Жыл бұрын
Thanku.
@jayakeerthyjain4786 Жыл бұрын
ನಿಮ್ಮ ವಿಶ್ಲೇಷಣೆ 100% ಸರಿಯಾಗಿದೆ 👍🌹🙏 ಅಭಿನಂದನೆಗಳು
@legend-tk1bu Жыл бұрын
ನಿಮ್ಮ ವಿಶ್ಲೇಷಣೆ 100% ಸರಿಯಾಗಿದೆ 👍🌹🙏 ಅಭಿನಂದನೆಗಳು
@n.nadaraganv2884 Жыл бұрын
Hindu + Jain + buddist=🇮🇳 avaru nammavare..goutam budda & mahaveer u & Ram namm devaru
@prasadpayakkanavar7394 Жыл бұрын
Good
@rudreshahs5793 Жыл бұрын
ಜೈನರ ಭಾವನೆ ಮುಖ್ಯ.. ಸರ್ಕಾರಗಳು ಚಿಂತನೆ ನಡೆಸಲಿ..
@TanveerAhmed-pb9zq Жыл бұрын
persia inda odbandiro jain soolemakla bharata bitu tolagi🙌
Janism is the greatest religion. They are the true religious people. They must be allowed to live in peace. They must not be troubled. They are not like other so called peace community. Being hindu i respect jainism , greatest dharma.
@ganeshyalagod5765 Жыл бұрын
ಡಿಸೆಂಬರ್ 25 ಎಲ್ಲರಿಗೂ ತುಳುಸಿ ಪೂಜಾ ದಿವಸದ ಶುಭಾಶಯಗಳು ❤️
@sanatkumarnitd9043 Жыл бұрын
Jain's are peaceful, Patriotic Indians. They never hurt Hindu instead support them. They are educated, scientific, smart and innocent. Jains treat India is their mother. Never bring dispute between Jain's and Hindus.
@sachin2842 Жыл бұрын
all are educated too u r not special or more pure stop joking 😃
@sanatkumarnitd9043 Жыл бұрын
@@sachin2842 really i too do not know you are over educated and smart
@sachin2842 Жыл бұрын
@@sanatkumarnitd9043 jains needs to be shown their place they think they're superior lol 🤣😆 u guys arent even 1% haha time of your oppression on hindus is over!
@sanatkumarnitd9043 Жыл бұрын
@@sachin2842 too good man
@preethishetty6179 Жыл бұрын
Jains & hindu are sister spiritual cultures of same mother . The core principles are common , karma , dharma & moksha . Paths & methods may be different but the goal is common moksha .
@geethajain6385 Жыл бұрын
Jai jinendra sammeda shikarji yavathu. Jaina Dharmada punyakshethravagiyagiye Uliyalii🙏🙏🙏🙏🙏
@inspirekarnataka1650 Жыл бұрын
Thanks Amar Sir And Team For Your Outstanding Reserach As Always. This Time It Hits Peak 🙌🏻🙏🏻💐
@ashwinipatil4896 Жыл бұрын
ಜೈನ ಧರ್ಮ ಅನಾದಿ ಕಾಲದಿಂದಲೂ ಬಂದಿದೆ ಹಿಂದೂ ಧರ್ಮ ವೆ ಬೇರೆ ಜೈನ್ ಧರ್ಮ ವೆ ಬೇರೆ ನಮ್ಮ ಸಮ್ಮೆದ ಶಿಕರ್ಜಿ ಗೆ ಜಯವಾಗಲಿ🙏🙏🙏
@vidwathsamithi4781 Жыл бұрын
ದನ್ಯವಾದಗಳು🙏
@preethishetty6179 Жыл бұрын
Sanatha andhare yenu artha ?? Huttu illa saavu illa antha ( eternal) adakke sanathana dharma annodhu . Atyantha haledada kriti andare veda , adaralli Karma , dharma, samsara , moksha annodu moola . Jaina dharma ke adhe thane moola ( core principles) ?? Innu achara vichara , bere agirbhahidu adhare how can you deny the core principles are different?? Jaina grantha dallu Ramayana, Mahabharata da ulleka idhe , modalu sariyagi adyayana maadi .
@amits321 Жыл бұрын
Thank You so much for showing your interest in this topic and spreading the truth 🙏🙏
Thanks sir your information is very Very good for future citizens of India, 🌍🌎🌍 🌎 👏🙏
@naminathad6732 Жыл бұрын
Super 👍
@sforme3344 Жыл бұрын
Jain religion is greatest religion in the world. Ahimsa Pramodharm. Jai jenedra 🙏
@jaykumarbhendawade5842 Жыл бұрын
ನಾವು ಜೈನರು ಪ್ರತಿಯೊಂದು ವಿಷಯದಲ್ಲೂ ಹಿಂದೂಗಳ ಜೊತೆಗೆ ನಿಲ್ಲುತ್ತಿದ್ದೇವು. ಮೊದಲಿನಿಂದಲೂ RSS ನಿಂದ ಹಿಡಿದು ಸಾಕಷ್ಟು ಹಿಂದೂ ಸಂಘಟನೆಗಳ ಕಾರ್ಯಕರ್ತರಾಗಿ ಕೆಲಸ ಮಾಡಿದ್ದೇವೆ. ಆದರೆ ನಾವು ನಿಜವಾಗಿಯೂ ಹುಚ್ಚರು ಸರ್. ನಾವು ಇಷ್ಟು ದಿನ ಇವರ ಜೊತೆಗೆ ಬೆರೆತರು ಕೂಡ ಇವರು ನಮ್ಮನ್ನು ಮುಸ್ಲಿಂಮರ ತರಹ ದ್ವೇಷ ಮಾಡ್ತಾ ಇದ್ದಾರೆ. ನಮ್ಮಿಂದ ಗಿರಿನಾರ ಕ್ಷೇತ್ರ ಕಸಿದುಕೊಂಡರು. ಈಗ ಪಾಲಿಟಾನಕ್ಕೆ ಕೈ ಹಾಕಿದ್ದಾರೆ. ಮುಂದೊಂದು ದಿನ ಇವರು ನಮ್ಮ ಅತ್ಯಂತ ಪವಿತ್ರ ಕ್ಷೇತ್ರವಾದ ಶ್ರೀ ಸಮ್ಮೇದ ಶಿಖರಜೀ ನಲ್ಲಿ ಕೂಡ ಒಂದು ಹಿಂದೂ ದೇವಾಲಯ ಕಟ್ಟಿ, ಈ ಕ್ಷೇತ್ರ ನಮ್ಮದು ಅಂತಾರೆ ನೋಡ್ತಾ ಇರಿ.
@govindappa6143 Жыл бұрын
ಕ್ಷಮಿಸಿ ಬ್ರದರ್, ನಾವು ಜೈನ ಧರ್ಮದ ಬಗ್ಗೆ ತುಂಬಾ ಗೌರವ ಇಟ್ಕೊಂಡಿದ್ದೇವೆ. ಜೈನರನ್ನು ವಿರೋಧಿಸುವವರ ವಿರುಧ್ಧದ ಹೋರಾಟದಲ್ಲಿ ನಮ್ಮ ಬೆಂಬಲ ಇದೆ
@gavisiddappakadadi623 Жыл бұрын
ನಾನು ಹಿಂದೂ ನನ್ನ ಬೆಂಬಲ ನಿಮಗಿದೆ ಹಿಂದೂ ಜೈನ್ ಬೌದ್ಧ ಸಿಕ್ಖ್ ಒಂದೇ 🚩🚩🚩🚩
@dayanandadaya9182 Жыл бұрын
ಜೈನ ಧರ್ಮ ಭಾರತದಲ್ಲಿ ಹುಟ್ಟಿದಕ್ಕೆ ಇಂದು ಅಸ್ತಿತ್ವದಲ್ಲಿ ಇದೆ.ನೀವು ಇರಾನ್ ಇರಾಕ್ ಅರಬ್ ದೇಶದಲ್ಲಿ ನಿಮ್ಮ ಹುಟ್ಟಿದ್ದರೆ ಆದಲ್ಲಿ ಧರ್ಮದ ಕುರುಹು ಸಹ ಇರುವುದಿಲ್ಲ ಆಗಿತ್ತು.ಎಲ್ಲಾ ಧರ್ಮವನ್ನು ಗೌರವಿಸುವ ಏಕೈಕ ಧರ್ಮ ಹಿಂದು ಧರ್ಮ .ಹಿಂದು ಆಗಿ ಹುಟ್ಟಿರುವುದಕ್ಕೆ ಹೆಮ್ಮೆ ಇದೆ ನಮಗೆ
@rajavishnuvardhana6830 Жыл бұрын
Don't think so brother..
@sudarshangh988 Жыл бұрын
I am a Hindu, I support Jains in these issues...
@Arun-rd4gu Жыл бұрын
ಹಿಂದೂ, ಜೈನ, ಬೌದ್ಧ, ಸಿಖ್ ಧರ್ಮಗಳು ಒಂದೇ ಮರದ ಹಲವು ಬೇರುಗಳು ಈ ಧರ್ಮದ ಹೆಸರಿನಲ್ಲಿ ಜಗಳ ಯಾಕೆ
@shripal.b.babannavar.1416 Жыл бұрын
Good episode bro .... Jai Jinendra Ji 🙏
@jayanadikatd1109 Жыл бұрын
.jai hind , jai jains...
@preethamc9097 Жыл бұрын
ಜೈ ಬುದ್ಧ ಜೈ ಜೈನ ಜೈ ಕನ್ನಡ 💛❤️
@preethamc9097 Жыл бұрын
@@congresssoolemaklu702 ನಿನ್ ಅಮ್ಮನು ಸೂಳೆಮಗನೇ ಜಾತಿ ಅಸ್ಪೃಶ್ಯತೆ ವಿರುದ್ಧ ಕಂದಾಚಾರ ವಿರುದ್ಧ ಹೋರಾಡಿದ್ರೆ ತಪ್ಪಾ ಬ್ರಾಹ್ಮನು ಏಜೆಂಟ್ ಸೂಳೆಮಗನೆ ಮೊದಲು ಮಾನವನಾಗು.
@raghavendraan8646 Жыл бұрын
ಬಾರತ ಒಂದು ಪುಣ್ಯ ಭೂಮಿ..... ಜೈನ.... ಬುದ್ಧ...... ಹಿಂದೂ..... ಧರ್ಮಗಳನ್ನ... ಒಂದೇ ನದಿಯ ಹಲವು ಧಾರೆಗಳು.... ಎಂದು ಕರಿಬಹುದು.. ಆದರೆ ಈ BJP ಅವರದ್ದು ಜಾಸ್ತಿ ಆಯ್ತು..... ಒಂದು ಕಾಲದಲ್ಲಿ...ಅಂದ್ರೆ ಮೊನ್ನೆ ಮೊನ್ನೆ ವರೆಗೂ ನನಗೆ BJP ಬಗ್ಗೆ ಗೌರವಾ ಆದರೆ ಈಗಾ ದುಡ್ಡು ಮತ್ತು ಅಮಲೂ. ನಲ್ಲಿ ಮುಳಿಗಿದ್ದರೆ.....
@mahaveersuragonjain8068 Жыл бұрын
ತುಂಬಾ ಚೆನ್ನಾಗಿ ಹೇಳಿದಿರಾ ಸರ್
@bahubalisangami5125 Жыл бұрын
ಜೈ ಜಿನೇಂದ್ರ 🙏
@JnanodayTips8 ай бұрын
My favorite youtube information channel....masth Maga....
@sanjayjain3814 Жыл бұрын
Hope Govt and our brothers will respect our peaceful protest for our Tirth.
@jagathsnationfirst3713 Жыл бұрын
Hindu, Jain, buddist yella onde .. avru nammavare.. adre avara jaina mandira ero stalavanna tourist place madodu beda.. punya shethra antha madli.. avrige heg beko hage erli.. yella mathalle bagehariyali. Jai Hindurashtra 🚩
@pkchethan3245 Жыл бұрын
Jains are one if the peaceful community. What they are asking is absolutely right and they should be treated with atmost respect. In my opinion they follow the ahimsa thathva more than the brahmins follow. First of all they should be send such state ask for something they truly deserve. I request Indian government to quickly infervene and solve the issue. Hindus have lived with all the religions with peace. And the harmony and unity among should prevail for ever. 🙏
@TanveerAhmed-pb9zq Жыл бұрын
Le soolemagne shutup
@somshekarjsomshekarj9355 Жыл бұрын
Jainism and buddhism and Hinduism is a one true but different branch
@DXB.Living Жыл бұрын
Hi sir , please share more about jain community , tax paying ,vegetarian food advantages I’m also jain Glad to see your videos
@ashvalli154 Жыл бұрын
There is no end for religion and caste issues
@abhishekparamagond6562 Жыл бұрын
Jai jinendra
@mahaveer1231 Жыл бұрын
Good information at the right time. Thank you
@mujahidkhan724 Жыл бұрын
Super news 📰🗞️ Ge Super likes ❤️ Madi 💜🤝💜 Huridumbisi 🙏
@ashokcharan9877 Жыл бұрын
Jai hindh .. jai Bharath💥💥
@dhannuijaridhannuijari9239 Жыл бұрын
Very good information, 32% of income tax, is collected from Jain's only,where as population is just 0.43%.Still Jain idols are found in every part of India while excavation.
@inspirekarnataka1650 Жыл бұрын
@@pizzastory173 Jains Are Not In Politics So No Black Money For Sure. When Jains Are Paying 32% Tax With Just 0.43% Population Where Does Black Money Fall In This Case ... Understand Brother.
@trueindian3799 Жыл бұрын
@@pizzastory173 it's not black money. These jains are business men. They have big granite, gold, diamond ,cloths business. Most of the tax is paid by these business men. You can check the facts available in internet.
@mona-uj6km Жыл бұрын
Dont spread false information ok. Who told u 32% income tax paid by jains only? Why spreading always false information are u always like this? Day dreamer or what?
@okeybyby2283 Жыл бұрын
👍
@rajraju123 Жыл бұрын
@@pizzastory173ಎಲ್ಲಿ ಬ್ಲಾಕ್ ಮನಿ ಇದೆಯಪ್ಪಾ?? ತೆರಿಗೆ ಹೆಚ್ಚು ಕಟ್ಟುತ್ತಿರೋದು ಕಣ್ಣಿಗೆ ಕಾಣಲ್ವಾ??.ಬರಿ ಬ್ಲಾಕ್ ಮನಿ ಮಾತ್ರ ಕಾಣತ್ತೆ ಅಲ್ಲಾ.
@sukumarpatil4992 Жыл бұрын
Jai jinendra ...live and let live...🙏
@SportsandxyZ Жыл бұрын
Tqu bro jai ಜೀನೆಂದ್ರ
@priyankadevaki8565 Жыл бұрын
Shikharji bachao ... Jai jinendra
@rudreshjadimath7237 Жыл бұрын
Sir please make a video on "why Jain's are rich"?
@tejaswirao3780 Жыл бұрын
We Hindus respect all religion... Jains also should get justice if they are correct .. Jai Hind...
@Shakeelnaik94gmail.comShakeel Жыл бұрын
Sir please supreme court ಕೊಲಿಜಿಯಂ ಬಗ್ಗೆ ಒಂದು ವಿಡಿಯೋ ಮಾಡಿ
@drjigardrjaswantdesai8277Ай бұрын
Good evening beautiful video there are many jain temple in karnataka thankyou smt pushpaben jaswantbhai desai from pushpa clinic andheri east Mumbai/gulbarga
@mahaveersuragonjain8068 Жыл бұрын
ಜೈನ ಧರ್ಮದ ಸಮಸ್ಯೆಯ ಬಗ್ಗೆ ಹೇಳಿದ್ದಕ್ಕೆ ಧನ್ಯವಾದಗಳು
@Explore_With_Nilin Жыл бұрын
ಒಳ್ಳೆಯ ಎಪಿಸೋಡ್ ಥಾಂಕ್ಸ್ ಮಸ್ತ್ ಮಗ
@manjaiahmallodi6661 Жыл бұрын
ಜೈನ ಧರ್ಮದ ಪರಮ ಧ್ಯೇಯ ವಾಕ್ಯ ಏನೆಂದರೆ.. ಅಹಿಂಸಾ ಪರಮೋ ಧರ್ಮ... ಜೈನರು ಯಾವಾಗಲು ತಮ್ಮ ಧರ್ಮ ಶ್ರೇಷ್ಠ ಬೇರೆ ಧರ್ಮ ಕನಿಷ್ಟ ಎಂದು ಯಾವಾಗಲೂ ಹೇಳೊಲ್ಲ.ಬದುಕು ಬದುಕಲು ಬಿಡು ಎನ್ನುವ ಧರ್ಮಕ್ಕೆ ಅಜ್ಞಾನದ ಪರಮಾವಧಿ ಪ್ರತೀಕವಾಗಿ ಕೆಲವು ಮತೀಯ ವಾದಿಗಳಿಂದ ಆತಂಕವಂತೂ ಇರುವುದು ಸತ್ಯ...
@rathnakarhn3010 Жыл бұрын
ನಾನೂ ಒಬ್ಬ ಜೈನ. ನಾನೂ ಹಿಂದೂ ದೇವಸ್ಥಾನಗಳಿಗೆ ಆಗಾಗ್ಗೆ ಹೋಗುವುದು ಉಂಟು. ಅಂದ ಮಾತ್ರಕ್ಕೆ ಹಿಂದೂ ಜೈನ ಒಂದೇ ಅಲ್ಲ. ಹಿಂದೂ ದೇವರುಗಳನ್ನು ಗೌರವಿಸಿ ಆ ದೇವಸ್ಥಾನಕ್ಕೆ ಹೋಗುವುದು ಅಷ್ಟೇ. ಆದರೆ ಜೈನ ದೇವಸ್ಥಾನಗಳಿಗೆ ಜೈನರ ಹೊರತಾಗಿ ಬೇರೆ ಯಾರೂ ಬರುವುದಿಲ್ಲ.
@AkhileshAkhilesh-vb2gv Жыл бұрын
Nanu hindhu nanu jaina temple gu hogutene 🙏
@vijayalakshmivijaya7883 Жыл бұрын
ಎಲ್ಲಾ ಧರ್ಮದವರು ಅವರ ಅವರ ಧರ್ಮವನ್ನು ಬೆಳೆಸಿಕೊಂಡು ಉಳಿಸಿಕೊಳ್ಳಲು ಯಾರು ಯಾರ ಬಗ್ಗೆ ಜಗಳ ಆಡುವುದನ್ನು ಬಿಟ್ಟು ಬಿಡಬೇಕು ಅವರವರದ್ದು ಅವರಿಗೆ ಹೆಚ್ಚಾಗಿರುತ್ತದೆ
@namansukhlecha4076 Жыл бұрын
1st Of All Thank You For This Video & Support 🙏🏻 I Would Like To Add Few Things .. We Are Hindu We Stand For RSS & Many Othr Organization , Because Even They Are Our GOD We Worship Them .. At This Point I Would Like To Request Every Hindu All Over India To Cm Out & Support Jain's & Make Our Hindu Community Strong. Lets Fight Together & Make India Hindu Rastra .. Jai Hind - Jai Karnataka 🙏🏻
@veerappadevaru3574 Жыл бұрын
ಜೈನ ದಿಗಂಬರ ಜೈನ ಶ್ವೇತಾಂಬರ ತೇರಫೀ...
@SerenityAZ Жыл бұрын
very nice...hopefully these issues are resolved peacefully
@anandgatge9222 Жыл бұрын
ಇಲ್ಲಿ ಎಲ್ಲ ಧರ್ಮಗಳು ಉಳಿದಿರೋದು ಹಿಂದೂಗಳಿಂದ.... ಸೊ ಉಳಿದ ಎಲ್ಲಾ ಧರ್ಮ ಗಳನ್ನ ಗೌರವದಿಂದ ನೋಡಿತೇವೆ......
@SunilJain-pq5nr9 ай бұрын
Totally Agree sir, these places are not tourism. It is a place of prayer for body and soul.
@sarojshah5484 Жыл бұрын
Thumba chennagi artha aguvanthe jain dharmada bage vivarisiddira sir thank thank u so much
We Hindu should support Jain Dharma...The Peaceful and greatest religion...They are not different from Hinduism.
@amoghvastrad3352Ай бұрын
Jai Shree Ram Jai Jinedra. ❤❤
@jinendrajk1008 Жыл бұрын
ಜಯ ಜಿನೇಂದ್ರ 🙏🙏🙏
@vardhamankolur289 Жыл бұрын
ಸರ್ ನಾವು ಕೂಡ ಜೈನ್ ಸರ್, ಇನ್ನೂವರೆಗೂ ನಾವು ಯಾವುದೇ ಪ್ರತಿಭಟನೆ ಮಾಡಿದರು ಒಬ್ಬರಿಗೂ ಕೂಡ ತ್ರಾಸ್ ಮಾಡಿಲ್ಲ ಮೊನ್ನೆ ಹಾವೇರಿಯಲ್ಲಿ ಪ್ರತಿಭಟನೆ ಮಾಡಿದ್ದೇವೆ. ನಮ್ಮ ಪ್ರತಿಭಟನೆ ನೋಡಿ ಬಸ್ಸಿನಲ್ಲಿ ಇದ್ದ ಜನ ಕೈಮುಗುದು ಹೋದರು. ನಾವು ಇಸ್ಟ ಪ್ರತಿಭಟನೆ ಮಾಡಿದರು ಒಂದು ಕೂಡ ಟೈಯರ್ ಸುಟ್ಟಿಲ್ಲ. ಆದರೂ ಕೂಡ ನಮಗೆ ಯಾಕೆ ಹೀಗೆ ಮಾಡುತ್ತಾರೆ ಗೊತ್ತಾಗುತ್ತಿಲ್ಲ ಸರ್.
@harshiniammi1885 Жыл бұрын
Very good information.....tq❤
@guruprasadshetiya4853 Жыл бұрын
ಸನಾತನ ಧರ್ಮ ಹಿಂದೂ ಜೈನ ಎಲ್ಲಾ ಒಂದೇ
@madhuramohan2003 Жыл бұрын
We should respect all religion and their beliefs. Why hurt their feelings and spoil unity
@madhuramohan2003 Жыл бұрын
@@congresssoolemaklu702 I am telling the same .we should not hurt anyone's feelings and beliefs to make a holy place commercial
@madhuramohan2003 Жыл бұрын
@@congresssoolemaklu702 Indian religion
@abhyaasinternationalschool2737 Жыл бұрын
Jay Jinendra
@anandkumar4601 Жыл бұрын
ಜೈನ,ಬೌದ್ಧ, ಹಿಂದೂ ವ್ಯತ್ಯಾಸವಿಲ್ಲ.ಮೊದಲಿನ ಸ್ಥಿತಿ ಮುಂದುವರಿಯಲಿ
@Meat_cooker Жыл бұрын
ಜೈನರು ಎರಡನೇ ದೊಡ್ಡ ಪುಲಿಚಾರ್ ಗಳು ಅಲ್ವಾ 😄.. ಏನಷ್ಟು ದೊಡ್ಡ ವ್ಯತ್ಯಾಸ ಅಂತ..????.. ಹಾಗೂ ನೋಡುದ್ರೆ ದ್ರಾವಿಡರು ಯಾವ ಅರ್ಥದಲ್ಲೂ ಹಿಂದೂ ಆಗೋಲ್ಲ,, ಆದ್ರೂ ಸನಾತನ ಒಪ್ಪಿಕೊಂಡು ಬಡುಕುತ್ತಿಲವ??
Thumba olle mahithi kodthira nivu 🙏🏼 yella vishayada bagge so gothillada vishayavannu innnu hecchu janarige manavarike madi sir
@Thelastmanstanding-el9sm Жыл бұрын
Except peaceful community religion we love all religions
@khudirambose9910 Жыл бұрын
Jai jain,, jai hindi❤❤we love it
@AR_STUDY_CIRCLE Жыл бұрын
JAI JINENDRA 🙏🙏
@siddarthkasar7475 Жыл бұрын
Jai jinendra
@inspirekarnataka1650 Жыл бұрын
Jai Jinendra 🙏🏻💐
@raghavendrahebbal4640 Жыл бұрын
Jai🙏🙏🙏🙏🙏
@jayaprakash-le6zn2 ай бұрын
Justice for Nirbhaya Dharmasthala
@puneethpoojaryy Жыл бұрын
ಸನಾತನ ಧರ್ಮ(ಹಿಂದು),ಜೈನ,ಬೌದ್ಧ ಧರ್ಮದ ಹೆಸರು ಬೇರೆ ಬೇರೆಯಾಗಿರಬಹುದು ಆದರೆ 99% ಆಚರಣೆ, ಗುರಿ, ಒಂದೇ
@basavanthappakm3325 Жыл бұрын
Thanks
@bharamappabelagali6888 Жыл бұрын
Best speech
@prasadm5873 Жыл бұрын
There is a lot of news that Amit Shahji is a Jain. But for Amit Shahji to come out and say he's not Jain says a lot on how hindus perceive Jains. Ideologically Jains and Buddhists are equally different from Hinduism. This is something we hindus must respect. Unfortunately this is not the case. Many times politicians mischievously made attempts to club including Sikhs as part of Hinduism . In Karnataka, Dharmastala has a Shiva temple with a Jain dharmadhikari. Being Shiva temple, one should see this as a important part of Lingayats, this is not the case. The reason no Lingayat mutt is controlling Dharmastala. Only hindus of all castes visit Dharmastala. I even asked a lingayat scholar that when Shiva is whom they worship, why are they not acknowledging this as their own shrine. He gave me some evasive reply saying they do worship there but since it's different ritual from what they practice, it's only considered as a any important temple. I guess it's a fair reply
@indian4097 Жыл бұрын
What a knowledge sir jii I really thank to you about this true lines
@karna__bgm18 Жыл бұрын
ಕನ್ನಡಿಗ ನನ್ನ ಗುರುತು💛❤️
@nps4304 Жыл бұрын
ಜೈನ ಧರ್ಮಕ್ಕೂ , ಹಿಂದೂ ಧರ್ಮಕ್ಕೂ ತುಂಬಾ ವ್ಯತ್ಯಾಸ ಇದೆ.. ಜೈನ ಧರ್ಮ, ಹಿಂದೂ ಧರ್ಮ ಬೇರೆ ಬೇರೆ....
@TanveerAhmed-pb9zq Жыл бұрын
persia inda odbandiro jain soolemakla bharata bitu tolagi🙌
@TanveerAhmed-pb9zq Жыл бұрын
Budda soolemaga kuda bharatha davanu alla🙌🙌
@TanveerAhmed-pb9zq Жыл бұрын
Mohammad soolemaga hutirodu saudi soolege avanu yake bharatha alli
@TanveerAhmed-pb9zq Жыл бұрын
Nin ammun keya 99% jains hindu antare nin yavano illi bandirodu muslim ugravadi soolemagne 🤣🤣
@puneethpoojaryy Жыл бұрын
@@TanveerAhmed-pb9zq ನಿನಗೆ ಯಾಕ ಬ್ಯಾರಿ ಕುನ್ನಿಗೆ ಈ ವಿಷಯ ನಮ್ಮೊಳಗಿನ ಜಗಳ ನಾವು ನಾವು ನೋಡಿ ಕೊಳ್ಳುತ್ತೇವೆ ನಿನಗೆ ಯಾಕೆ?
@mchandrahasa1362 Жыл бұрын
Hinduism is very new religion and people used to call Hindus in last 200 years only
@mallanaikpatil636 Жыл бұрын
ಸರ ನಮ್ಮ ಭಾರತೀಯರು ಜೈನರ ಬಗ್ಗೆ ಕನಾ೯ಟಕದ ಲ್ಲಿ ಎನು ವ್ಯತ್ಯಾಸವಿಲ್ಲ ಧರ್ಮಸ್ತಳದಲ್ಲಿ ಜೈನ ಧರ್ಮದವರನ್ನ ಬಿಟ್ಟು ಒಬ್ಬರೆ ಅಲ್ಲಿ ಜೈನರ ಬಿಟ್ತು ಯಾವದೆ ಕೆಲಸಕ್ಕೆ ಬೇರೆಯವರಿಗೆ ಆಸ್ಪದ ವಿಲ್ಲ ಒಂದು ಸಣ್ಣ ವ್ಯಾಪಾರಕ್ಕೆ ಅಸ್ಪದವಿಲ್ಲ ಯಾಕೆ
@mahabalterdal7506 Жыл бұрын
Jain= peace, non-violence, non- harmful community. But we are minority
@indieboy1033 Жыл бұрын
Puzzled. Why VHP went to court for Hindu-Vedic temple? Jains built this temple. Jains should be boss of this temple. Dharma sthala Hindu temple in Karnataka is governed by Jain Videndra Heggade. He is revered as Hindu leader. He is VHP leader too.
@indian4097 Жыл бұрын
Shur agidea swamy sab ka saath sabka vikas going ahead my great india