ಲವ್‌ ಮ್ಯಾರೇಜ್‌! ಇಂಗ್ಲೀಷಲ್ಲಿ ಫೇಲ್‌!| Poornachandra Tejaswi Life Story | Masth Magaa Amar Prasad

  Рет қаралды 79,380

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#PoornachandraTejaswi #LifeStory #LoveMarriage #EnglishFail #Kevumpu #Malnad #Mudigere #Chikkamagaluru #Malenadu #MasthMagaa #AmarPrasad

Пікірлер: 517
@MasthMagaa
@MasthMagaa 9 күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@Prabhu80555
@Prabhu80555 9 күн бұрын
ಈ ವಿಡಿಯೋ ಇನ್ನೂ ದೀರ್ಘವಾಗಿದ್ದರೆ ಚೆನ್ನಾಗಿರುತ್ತಿತ್ತು ಎಂದು ಅನಿಸುತ್ತದೆ, ಲೀಡರ್ಸ್ ಸರಣಿ ಅನ್ನು ಮೂವತ್ತು ನಿಮಿಷಗಳ ದರೂ ಮಾಡಿ
@pradeepkumarkanikraj8787
@pradeepkumarkanikraj8787 8 күн бұрын
ಪ್ಯಪಿಲಾನ್ ಕೃತಿಯ ಬಗ್ಗೆ ಯಾಕೆ ಮಾತನಾಡಲಿಲ್ಲ?..ಅದು ಅವರ ನುವಾದ ಅಲ್ಲವೆ?..
@yashuyashu4941
@yashuyashu4941 9 күн бұрын
ತಂದೆ ವಿಶ್ವ ಮಾನವ. ಮಗ ವಿಸ್ಮಯ ಮಾನವ.. 💐💐💐
@Siddeshhosalli
@Siddeshhosalli 9 күн бұрын
ನಿಜ
@Chef_ajay_managundi
@Chef_ajay_managundi 9 күн бұрын
True ❤
@geetagouda4229
@geetagouda4229 9 күн бұрын
Sper line
@Horrifyhollymoves
@Horrifyhollymoves 9 күн бұрын
Best comment
@MahadeviPatil-d8r
@MahadeviPatil-d8r 9 күн бұрын
ತೇಜಸ್ವಿಯವರ,,ಕುರಿತು ಎಷ್ಟು ಹೇಳಿದ್ರು ಕಡಿಮೆಯೆ ಸರಿ.ಅವರ ಸಾಹಿತ್ಯ ಅದ್ಬುತವಾದದು & ಮನ ಸೆಳೆಯುವ ಕರ್ವಾಲೋ ಪುಸ್ತಕ ಇನ್ನು ಅದ್ಬುತ..
@universalthings3367
@universalthings3367 9 күн бұрын
ಕೃಷ್ಣೇಗೌಡನ ಆನೆ ಗೊತ್ತಾ❤❤❤
@avinashhadapad7790
@avinashhadapad7790 9 күн бұрын
2nd pu li nanu odidhe😍
@GajendraGaji-mh2sb
@GajendraGaji-mh2sb 9 күн бұрын
ಗೂಳೂರು ಮಠ ಮತ್ತೆ ಗೌರಿ ಆನೆ ಮಾಹುತ 😂
@rakshithkn4637
@rakshithkn4637 9 күн бұрын
Ade mudigere ge bantala adru bage tappu tiluvalikegalidvala
@ShivaKumar-ni7pw
@ShivaKumar-ni7pw 9 күн бұрын
Velayudha
@venkatesh.b6898
@venkatesh.b6898 9 күн бұрын
Bro nan life alle mareyalardha paata adhu Second pu ❤🗿
@BheemasenaSN
@BheemasenaSN 9 күн бұрын
ನಟನ ಮಗ ನಟ ❎ ಡೈರಕ್ಟರ್ ಮಗ ಡೈರಕ್ಟರ್ ❎ ಕ್ರಿಕೇಟರ್ ಮಗ ಕ್ರಿಕೇಟರ್ ❎ ಆಗಬಹುದು.. ಆದರೆ ಸಾಹಿತಿಯ ಮಗ ಸಾಹಿತಿ ✅ ಇದು ತುಂಬಾ ಕಷ್ಟ
@ashwininargundkm
@ashwininargundkm 8 күн бұрын
ನಿಜಕ್ಕೂ ಸತ್ಯವಾದ ಮಾತು. ತೇಜಸ್ವಿಯವರ ಪ್ರತಿ ಒಂದು ಪುಸ್ತಕಗಳು ಅವುಗಳದೇ ಆದ ಮೌಲ್ಯವನ್ನು ತೋರುತ್ತವೆ. ಪ್ರಕೃತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮದೆ ಬರವಣಿಗೆಯ ಛಾಪು ಮೂಡಿಸಿದ ಮಹಾನ್ ಸರಳ ವ್ಯಕ್ತಿತ್ವದ ಜೀವಿ. ತೇಜಸ್ವಿ ಯವರ ಎಲ್ಲ ಬರವಣಿಗೆಯ ಪುಸ್ತಕಗಳು ನನಗೆ ಅಚ್ಚು ಮೆಚ್ಚು. ಆದರೆ, ಜುಗಾರಿ ಕ್ರಾಸ್(ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ), ಬೆಳ್ಳಂದುರಿನಲ್ಲಿ ನರ ಭಕ್ಷಕ ಪುಸ್ತಕಗಳು ಊಹೆಗು ನಿಲುಕದ ಮಂತ್ರಮುಗ್ಧವಾಗಿಸು ಅಚ್ಚರಿಯ ಬರವಣಿಗೆ. ಅವರ ಬದುಕು ನಿಜಕ್ಕೂ ವರದಾನ ವಸುಂಧರೆಯ ಮಡಿಲಲ್ಲಿ. ಕೆಲವು ದಂತ ಬರವಣಿಗೆಯ ರುಚಿ, ಓದಿ ಸವಿದಿರಲು, ಓದುಗರ ಹಸಿದ ಹೊಟ್ಟೆಗೆ ಭೋಜನ. ಅಕ್ಷರಶ ತೇಜಸ್ವಿ ಬರವಣಿಗೆಗಳು. ಎಲ್ಲರಂತಲ್ಲ ಪೂಚಂತೆ!🌼 ✒
@ashwininargundkm
@ashwininargundkm 8 күн бұрын
ನಿಜಕ್ಕೂ ಸತ್ಯವಾದ ಮಾತು. ತೇಜಸ್ವಿಯವರ ಪ್ರತಿ ಒಂದು ಪುಸ್ತಕಗಳು ಅವುಗಳದೇ ಆದ ಮೌಲ್ಯವನ್ನು ತೋರುತ್ತವೆ. ಪ್ರಕೃತಿಯಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮದೆ ಬರವಣಿಗೆಯ ಛಾಪು ಮೂಡಿಸಿದ ಮಹಾನ್ ಸರಳ ವ್ಯಕ್ತಿತ್ವದ ಜೀವಿ. ತೇಜಸ್ವಿ ಯವರ ಎಲ್ಲ ಬರವಣಿಗೆಯ ಪುಸ್ತಕಗಳು ನನಗೆ ಅಚ್ಚು ಮೆಚ್ಚು. ಆದರೆ, ಜುಗಾರಿ ಕ್ರಾಸ್(ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ), ಬೆಳ್ಳಂದುರಿನಲ್ಲಿ ನರ ಭಕ್ಷಕ ಪುಸ್ತಕಗಳು ಊಹೆಗು ನಿಲುಕದ ಮಂತ್ರಮುಗ್ಧವಾಗಿಸು ಅಚ್ಚರಿಯ ಬರವಣಿಗೆ. ಅವರ ಬದುಕು ನಿಜಕ್ಕೂ ವರದಾನ ವಸುಂಧರೆಯ ಮಡಿಲಲ್ಲಿ.
@SantoshPujer-io6mm
@SantoshPujer-io6mm 9 күн бұрын
ನಿಜವಾಗಿ ಇವರಿಗೆ ಜ್ಞಾನಪೀಠ ಪ್ರಶಸ್ತಿ ಬರಬೇಕಿತ್ತು 😢😢
@krishnakrish8551
@krishnakrish8551 8 күн бұрын
Nija bro
@pankk6503
@pankk6503 8 күн бұрын
ಹೇಗೆ ಕೊಡ್ತಾರೆ ಹೇಳಿ ಅವರು ಬಕೇಟ್ ಹಿಡಿಯೋ ಕೆಲಸ ಮಾಡಿಲ್ಲ ಅಲ್ಲವೇ?
@harishmetri8486
@harishmetri8486 9 күн бұрын
ಕರ್ವಲೋ / Carvalho Fan's Attend here 👆 🙌❤️
@chandregowda3697
@chandregowda3697 9 күн бұрын
ತಂದೆ ಮೀರಿಸಿದ ಮಕ್ಕಳು ಕಡಿಮೆ,ಆದರೆ ತಂದೆಗಿಂತ ವಿಭಿನ್ನ ವಿಶಿಷ್ಟ ಮೊನಚು ಬರವಣಿಗೆಯಿಂದ ಒಂದುರೀತಿ ತಂದೆ ಮೀರಿದ ಮಗ ಎಂದೇ ಹೇಳಬಹುದು❤
@yallukondikar4484
@yallukondikar4484 9 күн бұрын
ವೀಕ್ಷರಿಗೆ ಏನನ್ನು ಬಡಿಸಬೇಕು ಹಾಗು ಅವರಿಗೆ ಹಿತ ಯಾವುದು ಎಂದು ತಿಳಿದ್ದುಕೊಂಡಿರುವ ನೀವು ಅದ್ಭುತ ಪತ್ರಕರ್ತರು... ದಿನವಿಡಿ ತೋರಿಸಿದ್ದೆ ತೋರಿಸುವರಿಗೆವಿಗೆ ಇದು ಮಾದರಿಯಾಗಬೇಕು 😊
@karthikgowda3589
@karthikgowda3589 9 күн бұрын
ನಾನು ಓದಿರುವ ಕೆಲವೇ ಕಾದಂಬರಿಗಳಲ್ಲಿ ಕೆಪಿ ಯವರ "ಜುಗಾರಿ ಕ್ರಾಸ್" ನನ್ನ ಅತ್ಯಂತ ನೆಚ್ಚಿನ ಕೃತಿ❤
@rajen66
@rajen66 6 күн бұрын
ಲಾಸ್ಟ್ ಲೈನ್ ಅಲ್ಲೇ ಗೊತ್ತಾಗೋದು ನಾನ್ ಓದಿದ ಫುಲ್ ಕಥೆ ಜಸ್ಟ್ ಒನ್ ನೈಟ್ ಕಥೆ ಅಂತ. ಒಂಥರಾ mind-blowing feel ಬರುತ್ತೆ
@universalthings3367
@universalthings3367 9 күн бұрын
ಎಂಥಾ ಅದ್ಭುತ ಮಾಹಿತಿ. ಇವ್ರು ಬರ್ದಿರೋ ಒಂದ್ ಪುಸ್ತಕ ಓದಿದ್ರೆ ಸಾಕು ನೀವು ಇವ್ರ ಅಭಿಮಾನಿಯಾಗೋದು ಖಂಡಿತ...💖💖💖
@sridharsanjeev3050
@sridharsanjeev3050 9 күн бұрын
"ತೇಜಸ್ವಿ ಬರಹಗಳು ಅಂದ್ರೆ ಅದೊಂದು ವಿಸ್ಮಯಲೋಕ.!Time Travel ಅನುಭವ.!!❤️
@indian-he2pz
@indian-he2pz 8 күн бұрын
ನನಗೂ ಸಹ ತೇಜೆಸ್ವಿ ಅವರಿಂದಲೇ ಪುಸ್ತಕ ಓದುವ ಅಭ್ಯಾಸ ಆರಂಭ ಆಗಿದ್ದು... ನನ್ನ ಮೊದಲ ಪುಸ್ತಕ ಕರ್ವಾಲೋ ❤
@malludonurmalludonur1880
@malludonurmalludonur1880 9 күн бұрын
ಅಣ್ಣ, ತೇಜಸ್ವಿ ಕತೆ ಓದು ಅಂತ ಒಂದು ಗ್ರೂಪ್ ಮಾಡಿಕೊಂಡು ಪ್ರತಿ ಶನಿವಾರ ಒಂದೊಂದು ಪುಸ್ತಕದ ಕತೆ ಓದಿಸಿಲಾಗುತ್ತೆ, ತೇಜಸ್ವಿಯವರ ಒಬ್ಬ ಅದ್ಬುತ.
@prrr9472
@prrr9472 9 күн бұрын
ನಮಸ್ಕಾರ ಸರ್. ಉತ್ತಮವಾದ ಕೆಲಸ ತಾವು ಮಾಡುತ್ತಿರುವುದು. ಯಾವ ಗ್ರೂಪ್ ಅಂತಾ ತಿಳಿಸಿ ಸರ್.. ನಾವು ಸೇರಬಹುದಾ?
@allaroundus.
@allaroundus. 8 күн бұрын
ಆ ಗುಂಪಿನಲ್ಲಿ ನಾನು ಇದ್ದೀನಿ ಚೆನ್ನಾಗಿರುತ್ತೆ
@Mounesh-y2d
@Mounesh-y2d 7 күн бұрын
A group ge naavu hege serbahud
@ranjinitholar638
@ranjinitholar638 6 күн бұрын
Yava group
@Bhajarangi838
@Bhajarangi838 4 күн бұрын
Group ge navu serabahuda??
@varunkumarb4290
@varunkumarb4290 9 күн бұрын
ನನ್ನ ಕನ್ನಡ ಸಾಹಿತ್ಯ ದ ಓದು ಶುರು ಆಗಿದ್ದೆ ತೇಜಸ್ವಿ ಅವರ ಕರ್ವಾಲೋ ಕೃತಿ ಇಂದ ❤ ಮಹಾಯುದ್ಧಗಳ ಬಗ್ಗೆ ತಿಳಿಯೋ ಕುತೂಹಲ ಇರೋ ನನಗೆ ತೇಜಸ್ವಿ ಅವರ ಮಹಾಯುದ್ಧಗಳು ಸೀರಿಸ್ ತುಂಬಾ ಇಷ್ಟದ ಪುಸ್ತಕಗಳು ❤❤
@Actor.123
@Actor.123 9 күн бұрын
ತೇಜಸ್ವಿಯವರ ಬಗ್ಗೆ ನಿಮ್ಮ ಬಾಯಿಯಲ್ಲಿ ಕೇಳುತ್ತಿದ್ದರೆ ಕೇಳಬೇಕು ಅನ್ನಿಸುತ್ತದೆ...❤
@Veerendrahegde_66
@Veerendrahegde_66 9 күн бұрын
"ಕರ್ವಾಲೋ" ಪುಸ್ತಕ ನನ್ನನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದು❤ನನ್ನ ಅಚ್ಚುಮೆಚ್ಚಿನ ಬರಹಗಾರ🤩🎉💐
@venuvinay6778
@venuvinay6778 9 күн бұрын
ಪೂರ್ಣ"ಚಂದ್ರ " ತೇಜಸ್ವಿ ❤❤
@sridharsanjeev3050
@sridharsanjeev3050 9 күн бұрын
'ಪರಿಸರದಕತೆ' ಕೃತಿ' ಓದಿದವರು ನಗದೇಇರಲು ಸಾಧ್ಯವೇಇಲ್ಲ ಮರ್ರೆ.!!😀 ಅದ್ಭುತ ಹಾಸ್ಯಪ್ರಜ್ಞೆ ತೇಜಸ್ವಿಯವರದ್ದು.!!😍
@nagusmile1557
@nagusmile1557 9 күн бұрын
Ivaglu bejar adaga ododu ade book parisarada kathe
@pankk6503
@pankk6503 8 күн бұрын
​@@nagusmile1557ದಯವಿಟ್ಟು ಪುಸ್ತಕದ ಹೆಸರು ಹೇಳಬಹುದಾ?
@rajen66
@rajen66 6 күн бұрын
ಪ್ಯಾರನಿಗೆ ಓತಿಕ್ಯಾತ ಕಾಟ
@rajen66
@rajen66 6 күн бұрын
ಪ್ಯಾರನಿಗೆ ಓತಿಕ್ಯಾತ ಕಾಟ
@prabhunavali8055
@prabhunavali8055 3 күн бұрын
ನಿಜ ಅಣ್ಣಾ ನಾನು ಕೂಡ ಓದಿದೀನಿ ..ತುಂಬಾ ಚೆನ್ನಾಗಿ ಇದೆ
@user-oj2hv6ri5v
@user-oj2hv6ri5v 9 күн бұрын
one of the best episode ❤❤❤ ನಾನು ಪೂರ್ಣಚಂದ್ರ ತೇಜಸ್ವಿಯವರ ಕರ್ವಾಲೋ,ಅಬಚೂರಿನ ಪೋಸ್ಟಾಫೀಸ್, ಜುಗಾರಿ ಕ್ರಾಸ್ ಮತ್ತು ಮಿಲೇನಿಯಂ ಸರಣಿಗಳನ್ನು ಓದಿದ್ದೇನೆ ❤❤❤ ಮೊದಲ ಸಲ ಅವರ ಬರಹಗಳನ್ನು ಓದಿದ್ದು ತುಷಾರ ಮಾಸಪತ್ರಿಕೆ ಯಲ್ಲಿ ನಿಜಕ್ಕೂ ಅವರು ವಿಶ್ವ ಮಾನವ ಮಾತ್ರ ಅಲ್ಲ ವಿಶ್ವ ವಿಸ್ಮಯ‌ ಅವರ ಹಾಗೆ ಬರೆಯಬಲ್ಲ ಮತ್ತೊಬ್ಬರು ಯಾರೂ ಇರಲಾರರು ❤❤❤ ಜನಸಾಮಾನ್ಯರ ಕತೆಯನ್ನು ಅಸಾಮಾನ್ಯ ರೀತಿಯಲ್ಲಿ ಕಟ್ಟಿಕೊಟ್ಟವರು ಪೂರ್ಣಚಂದ್ರ ತೇಜಸ್ವಿಯವರು ❤
@Siddeshhosalli
@Siddeshhosalli 9 күн бұрын
ತಂದೆ ಮಗ ಇವರಿಬ್ಬರ ಬಗ್ಗೆ ಎಷ್ಟು ಮಾತನಾಡಿದ್ರೂ ತುಂಬಾ ತುಂಬಾ ಕಡಿಮೆ ಬಿಡಿ. ಅವ್ರು ವಿಸ್ಮಯ ಅವರ ಲೋಕವೇ ವಿಸ್ಮಯ❤
@shivuhosamane1870
@shivuhosamane1870 9 күн бұрын
Yes absolutely Marvel combo both.
@bnnitishkumar3100
@bnnitishkumar3100 9 күн бұрын
ಕೆ. ಪಿ.ಪಿಯವರ ಲೇಖನವನ್ನು ಓದುವ ಮೂಲಕ ಸಾಹಿತ್ಯದ ಅಭಿರುಚಿಯನ್ನು ಬೆಳೆಸಿಕೊಳ್ಳಬಹುದು.... ಅವರ ಲೇಖನಗಳು ಅತ್ಯದ್ಭುತ... 💐💐
@SathyaC-y2t
@SathyaC-y2t 6 күн бұрын
I'm from Japan, what you are saying 💯 right, he is best man in the universe
@devarajmendon3528
@devarajmendon3528 9 күн бұрын
ನಾನು ಪ್ರೈಮರಿ ಸ್ಕೂಲ್ ನಲ್ಲಿ ಇದ್ದಾಗ ಸಿಕ್ಕ ತೇಜಸ್ವಿಯವರ 'ಕಾಡಿನ ಕಥೆಗಳು 'ಪುಸ್ತಕವನ್ನು ಓದಿದ ಮೇಲೆ ಕನ್ನಡ ಸಾಹಿತ್ಯದ ಮೇಲಿನ ಅಭಿರುಚಿ ಬೆಳೆಯಿತು. ♥️
@sharathbm1163
@sharathbm1163 9 күн бұрын
ನಮ್ಮೆಲ್ಲರ ಪ್ರೀತಿಯ ಮೂಡಿಗೆರೆಯ ಮಾಯಾವಿ, ಕನ್ನಡ ಸಾಹಿತ್ಯ ಲೋಕದ ಒಂಟಿ ಸಲಗ ಕೆ. ಪಿ ಪೂರ್ಣಚಂದ್ರ ತೇಜಸ್ವಿಯವರ 86ನೇ ಜನ್ಮದಿನದ ಸ್ಮರಣೆ..🙏💐
@Siddeshhosalli
@Siddeshhosalli 9 күн бұрын
ನಂಗೂ ಅಷ್ಟೇ ಈ ನಗರದಲ್ಲಿ ಇರಬೇಕು ಅನ್ನೋ ಇಷ್ಟವೇ ಇಲ್ಲವೆ ಇಲ್ಲ. ಅವರ ಹಾಗೆ ಕಾಡಿನಲ್ಲಿ ಮನೆ ಮಾಡಿಕೊಂಡು ಇದ್ದು ಆಗಾಗ ಕಾಡಿನ ನಡುವೆ ಸದ್ದಿಲ್ಲದೆ ಕೂತು ಹಲವು ಕಾಲ ಕಳೆಯಬೇಕು ಅನಿಸುತ್ತದೆ. ಅದೇ ಸ್ವರ್ಗ ಅದೇ ಮೂಲ
@tejaswi_bk
@tejaswi_bk 8 күн бұрын
ನನ್ನ ಹೆಸರಿಗೆ ಮೂಲ ಕಾರಣರಾದ ಮಹಾನ್ ವ್ಯಕ್ತಿತ್ವದ ವ್ಯಕ್ತಿ.. ನಮ್ಮ ತಂದೆಯ ಅಚ್ಚುಮೆಚ್ಚು ಬರಹಗಾರ, ಲಂಕೇಶ್ ಪತ್ರಿಕೆಯಲ್ಲಿನ ಇವರ ಲೇಖನಗಳನ್ನು ಕಂಡು ಇಷ್ಟಪಟ್ಟು ನನಗೆ ಈ ಹೆಸರಿಟ್ಟರು ನನ್ನ ತಂದೆ.. ನನಗು ತುಂಬಾ ಇಷ್ಟದ ಬರಹಗಾರರು ತೇಜಸ್ವಿಯವರು.❤
@gireeshkumar3779
@gireeshkumar3779 9 күн бұрын
ತೇಜಸ್ವಿಯವರ ಇಡೀ ಜೀವನ, ಬರಹ, ವಿಚಾರಗಳನ್ನು ತುಂಬಾ ಅಚ್ಚುಕಟ್ಟಾಗಿ ತಿಳಿಸಿಕೊಟ್ಟಿದ್ದೀರಿ. ಧನ್ಯವಾದಗಳು 🎉
@ramesharadhya7440
@ramesharadhya7440 8 күн бұрын
13:02 ಅಮರಣ್ಣ ನೀವು ಒಂದು ರೀತಿ ಕವಿ, ಸಾಹಿತಿ, ವಿಜ್ಞಾನಿ, ವಿಚಾರವಾದಿ, ರಾಜಕಾರಿಣಿ, ಖಗೋಳ ವಿಜ್ಞಾನಿ, ವೈದ್ಯ,ಉತ್ತಮ ಉಚ್ಚಾರದ ವಾಗ್ಮಿ,ಹಾಸ್ಯ ಗಾರ, ಕಲಾಗಾರ, ಜಾಕ್ ಆಫ್ ಆಲ್ ಮತ್ತು ಮಾಸ್ಟರ್ ಆಫ್ ಆಲ್ 👌🏼👍🏼♥️🙏🏼😜🥰😂😃
@srinivaskannadiga
@srinivaskannadiga 9 күн бұрын
ನನಗೆ ಓದುವ ಹವ್ಯಾಸ ಹಿಡಿಸಿದವರು ಹುಟ್ಟು ಹಬ್ಬದ ಶುಭಾಶಯಗಳು ತೇಜಸ್ವಿ ಅವರಿಗೆ ❤
@naveengodwin5534
@naveengodwin5534 8 күн бұрын
ಇವರ Scooter ನಲ್ಲಿ ಒಂದೇ seat ಇತ್ತು........ ಯರಾದ್ರೂ lift ಕೇಳುತ್ತಾರೆ ಅಂತಾ ಹಿಂದಿನ seat ನ್ನೂ ತೆಗೆಸಿ ಹಾಕಿದ್ದರಂತೆ.😅
@ENTERTAINMENTWORLD-zf4fb
@ENTERTAINMENTWORLD-zf4fb 8 күн бұрын
ಪ್ಯಾಪಿಲನ್ 1, ಪ್ಯಾಪಿಲನ್ 2, ಮತ್ತು ಪ್ಯಾಪಿಯಾನ ಈ ಮೂರನ್ನು ಓದಿದರೆ ನಮ್ಮ ಜೀವನದಲ್ಲಿನ ಕಷ್ಟಗಳೇನು ಅಲ್ಲ😊
@megharajp2074
@megharajp2074 9 күн бұрын
ನಿಮ್ಮ ಅಕ್ಷರ,ಚಿಂತನೆ,ಸಾಹಿತ್ಯ,ಜೀವಿಸಿದ್ದ ಬದುಕು,ಬರವಣಿಗೆ ಎಂದಿಗೂ ಅಮರ🙏❤️
@manjunathalokeshamurthy7893
@manjunathalokeshamurthy7893 9 күн бұрын
ಇವರ ಬಗ್ಗೆ ಎಷ್ಟು ಕೇಳಿದರೂ ಎಷ್ಟು ಓದಿದರೂ ತೃಪ್ತಿ ಇಲ್ಲ, ಮತ್ತೆ ಮತ್ತೆ ತೇಜಸ್ವಿ ❤
@umeshmathmath6660
@umeshmathmath6660 8 күн бұрын
ನನ್ನ ಸಾಹಿತ್ಯದ ಓದಿನ ಪಯಣ ಶುರುವಾಗಿದ್ದೇ ಕರ್ವಾಲೋ ಪುಸ್ತಕದಿಂದ ಅಲ್ಲಿಂದ ಶುರುವಾದ ನನ್ನ ಪಯಣ ಅವರ 52 ಪುಸ್ತಕಗಳನ್ನು ಓದಿ ಮುಗಿಸಿ ಕೊನೆಗೆ ಕೃಷಿಯಲ್ಲೆ ಬದುಕಬೇಕೆಂಬ ನಿರ್ಧಾರ ಮಾಡಿ ನೈಸರ್ಗಿಕ ಕೃಷಿಯನ್ನು ನನ್ನ ಜೀವನದ ಭಾಗವನ್ನಾಗಿ ಮಾಡಿಕೊಂಡಿದ್ದೇನೆ
@GhanaviNavi-gc4lv
@GhanaviNavi-gc4lv 5 күн бұрын
Good
@Nabhu
@Nabhu 4 күн бұрын
Wow really great sir. Nan kanasu innu kanase agide
@Prathik_kaviraj_gowda
@Prathik_kaviraj_gowda 7 күн бұрын
"ಕರ್ವಾಲೋ" ಪುಸ್ತಕ ನನ್ನನ್ನು ಕನ್ನಡ ಸಾಹಿತ್ಯ ಲೋಕಕ್ಕೆ ಪರಿಚಯಿಸಿದ್ದುನನ್ನ ಅಚ್ಚುಮೆಚ್ಚಿನ ಬರಹಗಾರ K P 😍 Amar anna love from our KOPPA 🤩
@Ranju_neeruq
@Ranju_neeruq 9 күн бұрын
ತೇಜಸ್ವಿ ಅವರ 20 ಪುಸ್ತಕ ನಮ್ಮ ಮನ್ಯಾಗ ಅದಾವ❤
@ಚಕ್ರವ್ಯೂಹ-ಳ5ಸ
@ಚಕ್ರವ್ಯೂಹ-ಳ5ಸ 9 күн бұрын
ಹೌದೈನ್ರಿ, ಅವನ್ನ ಓದ್ರಿ ಸುಮ್ನೆ ಮೂಲೇಲಿಟ್ರೆ ಜ್ಞಾನ ನಷ್ಟ ಖಂಡಿತ
@pandubagilad
@pandubagilad 9 күн бұрын
❤😊
@prtkkrdi6190
@prtkkrdi6190 9 күн бұрын
🤭
@user-nm5ml8iu3u
@user-nm5ml8iu3u 8 күн бұрын
ಮನ್ಯಾಗ್ ಇಟ್ ಪೂಜಾ ಮಾಡು 😁
@anandbhopalapur1106
@anandbhopalapur1106 8 күн бұрын
Nangod 4 kodla
@HemanthGM-qc9lv
@HemanthGM-qc9lv 9 күн бұрын
Son Of great Kuvempu, His Writings would never be forgotten in my life , Having such Writer in my mother tongue is pride moment for me , Happy Birthday Puchanthe ❤️
@psantoshkumarsantuksp4298
@psantoshkumarsantuksp4298 9 күн бұрын
✨ಮಾನವ ಉಡುವ ಬಟ್ಟೆ ಒಂದೇ ಉಸಿರಡುವ.ಗಾಳಿ ಒಂದೇ.ಆದರೆ ಜಾತಿ ಏನೋ. ಮೂಡ ನಂಬಿಕೆ ಏಕೆ...🙏💐✨♥️✨💐🙏💐
@RamakrishnaNayaka
@RamakrishnaNayaka 9 күн бұрын
Great Person & Great Personality! Poornachandra Tejaswi ತಂದೆಗೆ ತಕ್ಕ ಮಗ 💛❤️
@TROLL_BRO
@TROLL_BRO 9 күн бұрын
ತಂದೆಗೆ ತಕ್ಕ ಮಗ ❤ my favourite writer ❤❤❤❤❤
@the.fire.3606
@the.fire.3606 4 күн бұрын
ನನಗೆ ಪುಸ್ತಕದ ಮೇಲಿನ ಅಭಿರುಚಿ ಬಂದಿದ್ದು ತೇಜಸ್ವಿ ಅವರ "ಕರ್ವಾಲೋ " ಪುಸ್ತಕ ಓದಿದ ಮೇಲೆ ಅದರಲ್ಲಿ ಬರುವ ಒಂದೊಂದು ಪಾತ್ರವು ಕಣ್ಣಮುಂದೆ ಬಂದಂತಿದೆ... ❤ ಪೂರ್ಣ ಚಂದ್ರ ತೇಜಸ್ವಿ 💖
@vijethviswanathasetty6822
@vijethviswanathasetty6822 5 күн бұрын
ನೀವು ತೇಜಸ್ವಿ ರವರ ಯಾವುದೇ ಬರವಣಿಗೆ ಯಲ್ಲಿ ತುಂಬಾ ಸಂಪ್ರದಾಯ ಪದಗಳು ಬಿಟ್ಟು ಪೋಲಿ ಪದಗಳು ಬಳಕೆ ಆಗುವುದಿಲ್ಲ 🙏
@INDIAN_KA07
@INDIAN_KA07 9 күн бұрын
ನಾನು ಟೀಚರ್ ಕೈಯಲ್ಲಿ ಏಟು ತಿನ್ನದೆ ಅಥವಾ ಬೈಸ್ ಕೊಳದೆ ಯಾವುದೇ ಪುಸ್ತಕದವನ್ನು ಓದುತ್ತಿರಲಿಲ್ಲ😂. ಮೊಟ್ಟಮೊದಲ ಬಾರಿಗೆ ನಾನು ಇಷ್ಟಪಟ್ಟು ಓದಿದ ಪುಸ್ತಕಗಳೇ ವಿಸ್ಮಯ ಸರಣಿ 😂
@rakeshm6737
@rakeshm6737 9 күн бұрын
ಪೂಚಂತೇ ಎಂಬ ವಿಸ್ಮಯ ಬರಹಗಾರ ❤
@umeshmathmath6660
@umeshmathmath6660 8 күн бұрын
ಆ ವಿಸ್ಮಯ ಬದುಕಿಗೆ ಕಾರಣರಾದ ನನ್ನ ಗುರುಗಳಾದ ಪೂಚಂತೇ ಅವರಿಗೆ ನನ್ನ ಅನಂತ ಪ್ರಣಾಮಗಳು
@karnapolice323
@karnapolice323 9 күн бұрын
ತೇಜಸ್ವಿಯವರ ಬಗ್ಗೆ ವಿಡಿಯೋ ಮಾಡಿದ್ದಕ್ಕೆ ತಮಗೆ ಧನ್ಯವಾದಗಳು ಸರ್😊
@RangaSwamy-np4rw
@RangaSwamy-np4rw 6 күн бұрын
ಬರೆದರೆ ತೇಜಸ್ವಿ ಅವರತೆ ಬರೆಯಬೇಕು. ಬದುಕಿದರೆ ತೇಜಸ್ವಿ ಅವರತೆ ಬದುಕ ಬೇಕು. ತೇಜಸ್ವಿ ಅವರು ವಿಸ್ಮಯ❤❤❤
@prasannakumarm5998
@prasannakumarm5998 9 күн бұрын
ನನ್ನ ನೆಚ್ಚಿನ ಲೇಖಕ ಇವರು ❤ ಕೃಷ್ಣೇಗೌಡನ ಆನೆ ಇಂದ ಶುರುವಾದ ಓದು ಇನ್ನೂ ಸಾಗುತ್ತಲೇ ಇದೇ.. 😊
@raveendrab4592
@raveendrab4592 9 күн бұрын
ನಾನೂ ಕೂಡ ತೇಜಸ್ವಿ ಅಭಿಮಾನಿ ಅವರ ಪುಸ್ತಕಗಳು ಇನ್ನು ಬರುವುದಿಲ್ಲವಲ್ಲ ಎಂಬ ಬೇಸರ ಸದಾ ಇರುತ್ತದೆ...
@retrobgmkannada
@retrobgmkannada 9 күн бұрын
ಕೆಲವು ದಿನಗಳ ಹಿಂದೆ ಕರ್ವಾಲೊ ನ ಓದಿ ಮುಗಿಸಿದೆ ❤ ತುಂಬಾ ಆಸಕ್ತಿಕರವಾಗಿದೆ
@shreedevihiregoudru9122
@shreedevihiregoudru9122 9 күн бұрын
ಅವರ ಮೊದಲ ಕರ್ವಾಲೋ ಪುಸ್ತಕ ನನ್ನ ಕನ್ನಡ ಸಾಹಿತ್ಯ ಎಂಬ ದೊಡ್ಡ ಅರಮನೆಗೆ ನನ್ನಲ್ಲಿ ಆಸಕ್ತಿ ಮೂಡಿಸಿದ ಹೆಬ್ಬಾಗಿಲು 🙏
@sureshaithal680
@sureshaithal680 9 күн бұрын
ಗ್ರೇಟ್ ❤
@KA_13_KANNADIGA
@KA_13_KANNADIGA 9 күн бұрын
ಈಗಿನವರ ಬಲ ಕೈ ಲೇಖನ ನೋಡಿದರೆ ಎಡ ಕೈ ಹೊಲಸು ರಾಜಕೀಯವನ್ನು ನೋಡುತ್ತದೆ
@suhansuhan3577
@suhansuhan3577 6 күн бұрын
We miss him .... lovely writter ❤we love tejaswi sir❤🎉
@basavarajummariyappa4939
@basavarajummariyappa4939 7 күн бұрын
ಸರ್, ತೇಜಸ್ವಿಯವರ ಬಗ್ಗೆ ಸಂಪಬ್ದರಿತವಾಗಿ ಮಾತಾಡಿದ್ದೀರಿ. ತಮಗೆ ಹೃತ್ಪೂರ್ವಕವಾಗಿ ಧನ್ಯವಾದಗಳು.
@sachinnayakar3229
@sachinnayakar3229 4 күн бұрын
ಅವರ ಬರವಣಿಗೆಯಲ್ಲಿ ನನ್ನ ನೆಚ್ಚಿನ ಪುಸ್ತಕ ಕರ್ವಾಲೋ
@hemanthgowda3658
@hemanthgowda3658 6 күн бұрын
100 % ನನ್ನ ಓದಿನ ಪ್ರಪಂಚಕ್ಕೆ ಮೊದಲ ಬಾಗಿಲು ಪೂ.ಚ.ತೇ ರವರು
@rakshaks1212
@rakshaks1212 4 күн бұрын
No one replace him❤
@SankethhsHS
@SankethhsHS 9 күн бұрын
ಯೆಸ್ ಚಂದಮಾಮ ಓದುತ್ತಿದ್ದ ನಾನು ಆವರಣ, ಮಲೆಗಳಲ್ಲಿ ಮದುಮಗಳು ಓದೋಕೆ ಕಾರಣವೇ ತೇಜಸ್ವಿ ಅವ್ರು ❤❤
@rhmhm5490
@rhmhm5490 9 күн бұрын
ನಮ್ಮದು ತೇಜಸ್ವಿ ರಾಜೇಶ್ವರಿ ❤ ಕಥೆ ❤
@allinonetechnologygamesbee295
@allinonetechnologygamesbee295 6 күн бұрын
He is my inspiration Tejasvi sir
@HARISHKARANAM
@HARISHKARANAM 9 күн бұрын
ಪೂಚಂತೇ ಅವರ ಜನ್ಮದಿನದ ಈ ದಿನ ಅವರ ಬಗ್ಗೆ ವಿಶೇಷ ವಿಡಿಯೋ ಅದ್ಭುತ ಸರ್... ಧನ್ಯವಾದ 🎉❤
@umeshnaik_2350
@umeshnaik_2350 9 күн бұрын
ನನ್ನ ಆದರ್ಶ ಸಾಹಿತಿ ಗುರುಗಳು❤🙏
@brahmeshnayaka1297
@brahmeshnayaka1297 9 күн бұрын
ಕರ್ವಾಲೋ ಕಾದಂಬರಿ...👌❤❤
@yuvarajahsyuvi8578
@yuvarajahsyuvi8578 4 күн бұрын
ನಿಜವಾಗಲೂ ತನ್ನ ಬರಹಗಳ ಮೂಲಕ ಕಾಡುವ ವ್ಯಕ್ತಿ..❤
@royalsangug950
@royalsangug950 9 күн бұрын
ದರಾ.ಬೇಂದ್ರೆ ಅವರ ಚರಿತ್ರೆ ಬಗ್ಗೆ ವಿಡಿಯೋ ಮಾಡಿ sir
@ammufrommalnadu
@ammufrommalnadu 6 күн бұрын
ಬಹುರೂಪದ ರಸಪಾಕ ❤ನನ್ನ ತೇಜಸ್ವಿ💚💥 ಮೂಡಿಗೆರೆಯ ಮಾಯಾವಿ ಬಗ್ಗೆ vedio ಮಾಡಿದ್ದಕ್ಕೆ ತುಂಬಾ ಧನ್ಯವಾದಗಳು ಸರ್❤❤
@tagorestudio7029
@tagorestudio7029 9 күн бұрын
Wow ,,,, nim Chanel nali nam tejaswi nodi tumba kushi❤ aytu
@santhosh894
@santhosh894 9 күн бұрын
ಬೀಚಿ ಅವರ ಬಗ್ಗೆ ಒಂದು ಸಂಚಿಕೆ ಮಾಡಿ😍
@shalinikn7566
@shalinikn7566 8 күн бұрын
ಎಲ್ಲ ಪುಸ್ತಕಗಳು ನನ್ನ ಹತ್ತಿರ ಇದೆ... ಶೃಂಗೇರಿ ನನ್ನ ಊರು... ಎಲ್ಲಾ ಲೇಖರಲ್ಲೂ ತೇಜಸ್ವಿ ಅವರನ್ನು ಹುಡುಕೋದು... ಈಗಲೂ ಯಾರು ಸಿಗಲಿಲ್ಲ ಸೌಲ್ಪ ಹತ್ತಿರ ಇರುವವರು ಕೂಡ... 🙏🙏🙏❤❤
@nblrudresharadhyanblrudres4038
@nblrudresharadhyanblrudres4038 5 күн бұрын
Medam nanu teajasvi avara fan
@nblrudresharadhyanblrudres4038
@nblrudresharadhyanblrudres4038 5 күн бұрын
Medam namdu shivamoga
@rakeshmallikarjunappa3564
@rakeshmallikarjunappa3564 5 күн бұрын
Thank you Amar❤ For this beautiful much needed story ❤
@lightup2211
@lightup2211 9 күн бұрын
ಸಾಹಿತ್ಯಾಭಿರುಚಿಯನ್ನು ಬೆಳಸಿ,ನನ್ನ ಬದುಕಿಗೆ ದಾರಿಯಾಗಿ ನಿಂತ ಮಹಾನ್ ವ್ಯೆಕ್ತಿ...
@ashwathm8309
@ashwathm8309 9 күн бұрын
ಓದಿಗೂ ಬದುಕಿಗೂ ಮಹಾ ಸ್ಫೂರ್ತಿ ❤ ವ್ಯಕ್ತಿ ವ್ಯಕ್ತಿತ್ವ ಎರಡೂ ಒಂದೇ ಆಗಿ ಬದುಕಿದವರು. ಯಾವ ಮಹಾ ಸಂತರಿಗೂ ಕಡಿಮೆ ಇಲ್ಲದ ನನ್ನ ಗುರುಗಳು
@PavanKumar-tm6zv
@PavanKumar-tm6zv 8 күн бұрын
My Favourite writer Tejaswi..❤❤
@nagarajaadvocate1962
@nagarajaadvocate1962 4 күн бұрын
ಹೌದು ಸರ್ ನನ್ನ ಓದಿನ ಬಗ್ಗೆ ಆಸಕ್ತಿ ಮೂಡಿಸಿದ ವ್ಯಕ್ತಿ ಪೂರ್ಣ ಚಂದ್ರ ತೇಜಸ್ವಿ ಯವರು . ಧನ್ಯವಾದಗಳು ಸರ್
@chandrarajb6877
@chandrarajb6877 9 күн бұрын
ನಿಮ್ಮ ಕನ್ನಡ , ಮಾತನಾಡಿವ ಶೈಲಿ ಅದ್ಭುತ ಮನ ಮುಟ್ಟುವ ರೀತಿ ಇದೆ. ಧನ್ಯವಾದಗಳು.
@desertdreams
@desertdreams 8 күн бұрын
Big fan of you and PCT
@MadhuHV
@MadhuHV 9 күн бұрын
10:09 : 👌same feeling
@vijayendrakumar1366
@vijayendrakumar1366 9 күн бұрын
True ❤
@santhoshhv2548
@santhoshhv2548 8 күн бұрын
ತುಂಬಾ ಧನ್ಯವಾದಗಳು.. ತೇಜಸ್ವಿಯ ಬಗ್ಗೆ ಜನರಿಗೆ ಮುಟ್ಟಿಸುವ ಪ್ರಯತ್ನಕ್ಕೆ
@harshadeepu3282
@harshadeepu3282 8 күн бұрын
ನಾನು ಮೊದಲು ಓದಿದ್ದ ಪುಸ್ತಕ ತೇಜಸ್ವಿ ಅವರ ಕರ್ವಾಲೊ ❤
@shashigowda6561
@shashigowda6561 9 күн бұрын
ಕನ್ನಡ ಸಾಹಿತ್ಯ ಲೋಕದ ಒಂಟಿ ಸಲಗ ❤
@ab20037
@ab20037 8 күн бұрын
Thank you Amar sir for all informative videos really helpful foe Youngsters 🙏
@venkateshakb9930
@venkateshakb9930 5 күн бұрын
ನನ್ನ ಅಚ್ಚಮೆಚ್ಚಿನ ಕವಿ ಪೂಚಂತೇ ,ನನಗೆ ಇವರ ಎಲ್ಲಾ ಪುಸ್ತಕಗಳನ್ನು ಓದಲು ಇಷ್ಟ ಆಗುತ್ತದೆ ,ಇವರ ಬರವಣಿಗೆಗೆ ನಾನು ದೊಡ್ಡ ಫ್ಯಾನ್,❤ ಕರ್ವಾಲೋ ............
@thejasgowda4018
@thejasgowda4018 9 күн бұрын
ಇವರು ಎಲ್ಲರಿಗೂ ಆದರ್ಶ, ಅದ್ಭುತ!!
@vyavasthe..kannada..5485
@vyavasthe..kannada..5485 9 күн бұрын
ಮುಂಗಾರು ಮಳೆ ಸಿನಿಮಾದಲ್ಲಿ ಬರುವ ಒಂದು song ನಲ್ಲಿ ಇದೆಯಲ್ಲ " ಪೂರ್ಣ ಚಂದಿರ ರಜಾ ಹಾಕಿದ ನಿನ್ನಯ ಮೋಗವನು ಕಂಡ ಕ್ಷಣ.." ಇದರ ಬಗ್ಗೆ ತಿಲ್ಕೊಳ್ಳಿ.. ತುಂಬಾ ಚನ್ನಾಗಿದೆ ಅಂದು ನೆಡೆದ ವಿಚಾರ😊😊
@Vibesoftime
@Vibesoftime 9 күн бұрын
Sir adu yavdrallide
@vyavasthe..kannada..5485
@vyavasthe..kannada..5485 9 күн бұрын
@@Vibesoftime ಅನಿಸುತಿದೆ ಯಾಕೋ ಇಂದು song nalli ide
@Vibesoftime
@Vibesoftime 8 күн бұрын
Song gottu sir but adru bagge nadeda vichara ellide antha kelde
@chandrakalagm4025
@chandrakalagm4025 4 күн бұрын
ತೇಜಸ್ವಿ ಯ ಹೊಸ ಪುಸ್ತಕ ಬಂದಿದೆ ನೋಡ್ರಿ ಮೇಡಂ ಅಂತ ನನ್ನ ಶಿಕ್ಷಕ ಮಿತ್ರ ತಮಾಷೆ ಮಾಡಿದಾಗ ಕಣ್ಣು ತೇವ ಮನಸ್ಸು ಭಾರ.
@chandrakalagm4025
@chandrakalagm4025 4 күн бұрын
ಓದಿದ ಹೊಸ ಪುಸ್ತಕ ನನ್ನ ತೇಜಸ್ವಿ
@factskannada8589
@factskannada8589 9 күн бұрын
Sir Please make video about "Paralympic Games Paris 2024" No one talking about our Paraolympian 😢
@Warrior_of_tomorrow
@Warrior_of_tomorrow 4 күн бұрын
ಜುಗಾರಿ ಕ್ರಾಸ್ ನಾ ಒದಿದ ಮೊದಲ ಪುಸ್ತಕ❤❤
@vinay63693
@vinay63693 9 күн бұрын
Nanna Guru🙏
@nithinshekar300
@nithinshekar300 6 күн бұрын
My favourite author.. it all started in 10 th std. Icsc syllabus has 3 text books for languages. 1. Govt prescribed 10std book, 2. Short stories, 3. Parisarada kathe by KP Purnachandra Tejasvi.. that book impressed me a lot.. later I started reading his other books. Chidambara rahasya, kaarvalo, adventure, huliyurina sarahadu, jalahalliya kurka, munisami mathu magadi chirathe, belandurina narabakshaka, rudraprayagada bhayanaka narabakshaka.. he was very impressive character..
@nagarajpolicegouda6940
@nagarajpolicegouda6940 8 күн бұрын
ನನ್ನ ಬದುಕಿನ ಅರಿವಿನ ಗುರು ❤ತೇಜಸ್ವಿ❤
@charan-charan2975
@charan-charan2975 5 күн бұрын
ಅಬಚೂರಿನ ಪೋಸ್ಟ್ ಆಫೀಸ್ 🥰
@lokeshac5479
@lokeshac5479 9 күн бұрын
Amar Prasad sir, you great, this episode is unique and unforgettable because you made episode about my fevarit TEJASVI
@vijaykumaralic
@vijaykumaralic 7 күн бұрын
Tejasvi sir is my favourite kannada author, i read almost all of his books
@LALULalu-wu6db
@LALULalu-wu6db 6 күн бұрын
ಸಾಹಿತ್ಯ ಕ್ಷೇತ್ರದ ದೇವರು
@Belagavi22
@Belagavi22 6 күн бұрын
ಸದ್ಯ ಇರೋ ಜ್ಞಾನಪೀಠ ಪ್ರಶಸ್ತಿ ಚಂದ್ರಶೇಖರ್ ಕಂಬಾರ್ ಅವರು ಎಲ್ಲಿದ್ದಾರೆ ಹೇಗಿದ್ದಾರೆ ಅವರನ್ನು ಮರೆತಿರುವರು ನಮಗೆ ತಿಳಿಸಿಕೊಡಿ 🙏🏻🙏🏻🙏🏻🙏🏻
@sunandasaradhi4520
@sunandasaradhi4520 9 күн бұрын
Thankyou so much Iam also one of the happy soul because of Tejasvis Books
@kartikitagi8324
@kartikitagi8324 6 күн бұрын
👉ಕಾಡು ನೋಡ ಹೋದೆ ಕವಿತೆಯಲ್ಲಿ ಬಂದೆ👈 ಕಥೆಗಳಲ್ಲಿಯೇ ನಮ್ಮನ್ನೆಲ್ಲ ಸೆಳೆಯುವ ಸಾಹಿತಿ ಮತ್ತು ಅಕ್ಷರಗಳ ಪ್ರೇಮಿ 🫵🧠🧠👈👈👈
@ಕನ್ನಡಿಗ-ಜ7ಗ
@ಕನ್ನಡಿಗ-ಜ7ಗ 8 күн бұрын
ನನ್ನ ಬೆಳಕು..ತೇಜಸ್ವಿ 🙏
@SushmaKm-lv5lq
@SushmaKm-lv5lq 6 күн бұрын
ನಿಮ್ಮ ಅಭಿಪ್ರಾಯ, ಮಾತು, ವಿಷಯ ತಿಳಿಸಿದ ರೀತಿ... ಎಲ್ಲವೂ ಅದ್ಭುತ sir
@MovieMansion1947
@MovieMansion1947 9 күн бұрын
Tejaswi fans assemble here...😌😊
The CUTEST flower girl on YouTube (2019-2024)
00:10
Hungry FAM
Рет қаралды 49 МЛН
Whoa
01:00
Justin Flom
Рет қаралды 60 МЛН
Cute
00:16
Oyuncak Avı
Рет қаралды 9 МЛН
The CUTEST flower girl on YouTube (2019-2024)
00:10
Hungry FAM
Рет қаралды 49 МЛН