ಮತ್ತೊಮ್ಮೆ 'ದೊಡ್ಮನೆ' ಸಿನೆಮಾ ಅವಕಾಶ ಮಿಸ್..!| Making of Upendra|Kannada movie|S MuraliMohan|GaS

  Рет қаралды 91,498

Gaurish Akki Studio

Gaurish Akki Studio

Күн бұрын

Hi,
Hi, all..
ನಿರ್ದೇಶಕ ಎಸ್ ಮುರಳಿಮೋಹನ್ ಅವರ ಬದುಕಿನ ಮತ್ತೊಂದು ಮಜಲು ಇದು..! ಕುಸುಮಬಾಲೆ ಎಂಬ ತೆರೆ ಕಾಣದ ಅಪೂರ್ಣ ಕನಸ ರೀಲಿಸ್ ಆಗದ ಸಿನೆಮಾ ಕಥೆ..ಈ ಮಧ್ಯೆ, ದೊಡ್ಮನೆಯಿಂದ ಮತ್ತೊಮ್ಮೆ ಸಿನೆಮಾ ನಿರ್ದೇಶನದ ಅವಕಾಶ ಸಿಗುತ್ತೆ ಮುರಳಿ ಅವರಿಗೆ. ‌ಆದರೆ ಅದೇ ದಿನ ನಡೆದ ಬೆಳವಣಿಗೆಯಲ್ಲಿ ಮತ್ತೊಮ್ಮೆ ಮೇಕಿಂಗ್ ಆಫ್ ಉಪೇಂದ್ರ ಸಿನೆಮಾದಲ್ಲಿ ಬಿಜಿಯಾಗ್ತಾರೆ ಮುರಳಿಮೋಹನ್.
ಈ ಸಂದರ್ಭದಲ್ಲಿ ನಡೆದ ಘಟನೆಗಳೇನು..
ಬನ್ನಿ ಕೇಳೋಣ‌
ಗ್ಯಾಸ್
#Upendra #Muralimohan #GaS
ನಮಸ್ಕಾರ, ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
ಲಿಂಕ್ -
www.instamojo....
/ gaurishakkistudio
...............................................
About -
Alma Media School -A Finishing School for Journalism Aspirants
Admissions are open for 2020-21 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
To see Alma Media School's student's work in visual media, please visit
/ almanews24
To see Alma Media School students write-ups ,news and articles pls visit
www.almanews24
If you are interested in pursuing journalism in Alma Media School, pls call 76187 46667
The eligibility to join the course is bachelor degree in any stream or Puc (10+2)
Follow me on:
FaceBook: / gaurishakkistudio
Twitter: / gaurishakki
Instagram: / gaurishakki
Email : gaurishakkistudio@gmail.com
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #UpendraKannadaMovie #Uppi #AKannadaMovie #RaghavendraRajkumar #Appu #PuneethRajkumar #DrRajkumar #Varadappa #ParvathammaRajkumar #Preethse #RocklineVenkatesh #DRajendraBabu #KFI #kannadaFilms KFI #GaS

Пікірлер: 133
@PuneethSiddharth
@PuneethSiddharth 4 жыл бұрын
ಹೌದು ಉಪೇಂದ್ರ ಸಿನಿಮ ಬಂದಾಗ ನಾನು ಏಳನೆ ತರಗತಿಲಿದ್ದೆ. ಎಲ್ರು ಸಿನಿಮಾನ ಬೈಯೊವ್ರೆ. ಆಮೇಲೆ ಸುಮಾರು ೬-೭ ವರ್ಷದ ನಂತರ ಡಿಗ್ರಿಲಿದ್ದಾಗ ಉದಯ ಮೂವೀಸ್ ಅಲ್ಲಿ ನೋಡ್ದೆ. ಎಂಥ ಅದ್ಭುತ ಸಿನಿಮಾ!!!!
@Vasu_kv
@Vasu_kv 4 жыл бұрын
Upendra 10-15 sari re-release adaglu, Ade craze ittu!! 2002 vargu, Old bangalore Every road ge obbobba upendra huttukondida!! Get-up hair style, Clothes 😍😍
@mahadevdev3989
@mahadevdev3989 4 жыл бұрын
ಹೌದು A Reales ಆದ್ಮೇಲೆ ಉಪ್ಪಿ ಹೇರ್ ಸ್ಟೈಲ್ ಗೆ ಉರಿಗೊಬ್ಬ ಗಲ್ಲಿಗೊಬ್ಬ ಜೂನಿಯರ್ ಉಪೇಂದ್ರ ಹುಟ್ಟಿಕೊಂಡಿದ್ದ
@ManjuManju-ko7kl
@ManjuManju-ko7kl 2 жыл бұрын
Ìuuù
@monicamonica2320
@monicamonica2320 4 жыл бұрын
Upendra release aadaga nange 3 varsha, namm uncle same hairstyle maadtidru, full road alli hoodre upendra poster and style maadavre idru ashtu craze ittu ,Chey naanu 10 varsha munche huttbardagitta anta besara 😁cinema theatre alli noodbardagitta, re-release maadi Sir 😍😍
@horanadukannada
@horanadukannada Жыл бұрын
A ಮತ್ತು ಉಪೇಂದ್ರ ಸಿನಿಮಾ ತರ ಈಗ ಸಿನಿಮಾಗಳು ಬಂದರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಪ್ರೇಕ್ಷಕರು ಇಷ್ಟಪಡುತ್ತಾರೆ.
@mahadevhunsur9341
@mahadevhunsur9341 4 жыл бұрын
Your the best narrater of you tube social media.. Best stories..... 🙏 🙏 🙏 🙏 JAI ANJANEYA... A big selute for DIRECTOR MURALI MOHAN SIR
@akshaychandrashekar4755
@akshaychandrashekar4755 4 жыл бұрын
The Man Who Introduced Many Things In Sandalwood That Is My Boss UPPI BOSS😎😎😎
@pradeep.uppi.uppi.2068
@pradeep.uppi.uppi.2068 4 жыл бұрын
Naw paka uppi bays.. upendra...I love you..
@monicamonica2320
@monicamonica2320 4 жыл бұрын
The most realistic movie in India 😍making super
@akshaychandrashekar4755
@akshaychandrashekar4755 2 жыл бұрын
One and only INDIA'S MASTERPIECE UPPI BOSS 🙏🙏🙏🔥🔥🔥
@anjuphenomenon3992
@anjuphenomenon3992 4 жыл бұрын
1 Real star 2 Super star 3 Creative star 4 Trend ceator 5 Karnatakada adhipathi 6 Abhimanigala chakravarthi 7 Sandalwood brahma 8 Bhinna thare 9 Karunada buddivanta 10 sakala kala vallabha 11 prajegala prabhu 12 jana dani 13 samaja mukhi 14 samaja chintaka 15 The common man 16 record breaker 17 non filter 18 master piece 19 star maker 20 prajapathi 21 Attitude king 22 direction king Uppi sir ge jai...
@akshaychandrashekar4755
@akshaychandrashekar4755 2 жыл бұрын
Jai UPPI BOSS 🔥🔥🙏🙏🙏🙏
@madhum6298
@madhum6298 4 жыл бұрын
Nanu uppi sir na pakka abhimani, uppi sir workna muruli sir tumba channagi heliddare. Work madidre uppi sir tara , business madidre parvatamma rajkumara tara madidre sucess guarananty anta nanna anisike. Totally uppi sir work super. I love u uppi sir. Nanage uppi sir work inspiration
@mvijaykumar1147
@mvijaykumar1147 4 жыл бұрын
Upendra movie hangover nannge innu hogilla eeglu climax nann life part aagi tale li idhe..
@vishnuvishnu5076
@vishnuvishnu5076 3 жыл бұрын
Uppi sir is great man in india
@prajnaballal4761
@prajnaballal4761 4 жыл бұрын
He is probably the most unlucky director and a serial disaster. What is even more unfortunate is that no one supports him.
@VJEntertainmentvijay
@VJEntertainmentvijay 4 жыл бұрын
yes i totally agree when we r narrating story to anybody it gets even more better clarity about story screenplay...
@raviliving
@raviliving 4 жыл бұрын
I was Waiting for this series.. Thank you sir..
@harshaana
@harshaana Жыл бұрын
Uppi's brillinace and MuraliMohan's critical feedback and fine tuning was a deadly combo for 'out of the box' movies. After they separated Uppi cud not deliver the same kind of movies he gave earlier. Both of them shud come back together.
@anjuphenomenon3992
@anjuphenomenon3992 4 жыл бұрын
Uppi sir srustisidda craze hinde nu illa munde nu srustisalla thats uppi
@prsr8189
@prsr8189 4 жыл бұрын
Somehow I feel that Uppi should have helped him as they had decided earlier in college ground...Even now, it becomes mandatory on Uppi's part that he helps Murali. Uppi should not be so selfish.
@sunilkumarb9094
@sunilkumarb9094 4 жыл бұрын
ಹೌದು ನಿಮ್ಮ ಮಾತು ಸತ್ಯ....
@venkyvenky4218
@venkyvenky4218 4 жыл бұрын
kzbin.info/www/bejne/pnm4c6x3gaaHotE
@venkyvenky4218
@venkyvenky4218 4 жыл бұрын
ಅವರ ಮಾತುಗಳಲ್ಲಿ ಇದೇ ಅವರು ಎಷ್ಟು ಸರಿ ನಿರ್ದೇಶಕನ ಅವಕಾಶ ಕೊಟ್ಟರು ಎಂದು. ಹಾಗೂ ಅವರನ್ನು ಮೊದಲು ನಿರ್ದೇಶಕ ಮಾಡಿದ್ದು ಅವರೆ.. ಅವರ ಜೀವನದ ಗೆಲುವಿನ ಕಾರಣ ಇನ್ನೂ ಅನೇಕರು ಇರುತ್ತಾರೆ ಅವರ ಕಡೆ ಕೂಡಾ ಗಮನ ಹರಿಸ ಬೇಕು ಅದನ್ನು ಅವರು ಸರಿಯಾಗಿ ನಿರ್ವಹಿಸಿದ್ದಾರೆ . ಆಕಸ್ಮಿಕವಾಗಿ ಬಿಳುವರನ್ನು ಮೇಲೆತ್ತ ಬಹುದು, ಮೇಲೆತ್ತಲು ಒಬ್ಬ ಇದ್ದಾನೆ ಎಂದು ಸದಾ ಬೀಳುವರನ್ನು ಅಲ್ಲ
@shyampop00
@shyampop00 4 жыл бұрын
Still he is with uppi .... whenever u go to his home otlr shooting spot Murali sir ....is there
@mohankumarm2500
@mohankumarm2500 3 жыл бұрын
Ur right sir
@anand7nw724
@anand7nw724 4 жыл бұрын
Upendra - Real Star
@anjuphenomenon3992
@anjuphenomenon3992 4 жыл бұрын
Uppi sir ge 10 years direction ban madidru anta tumba varshagalinda kelta bandiddivi adara bagge heli sir
@PavanKumar-ix8qi
@PavanKumar-ix8qi 4 жыл бұрын
ಹೌದು ಗುರು ಅದು ಏನಿಕೆ ಅಂತ ಇದು ವರೆಗೂ ಗೊತ್ತಾಗಿಲ್ಲ
@rajvardhan2177
@rajvardhan2177 4 жыл бұрын
Murali sir is great and best analyser....
@beereshbeer308
@beereshbeer308 4 жыл бұрын
Mohan sir definitely become best film teacherrr ,someone must consider it...
@prajnaballal4761
@prajnaballal4761 4 жыл бұрын
How to be in patience and optimistic are the qualities everyone should learn from him.
@rakshiirakshii7522
@rakshiirakshii7522 4 жыл бұрын
Learning never ends in life
@pheonix8465
@pheonix8465 4 жыл бұрын
Failure story ne Main,,, success adavrinda upcoming persons ge no use,,, yavdhe field adhru ashte,, murli avre nim cylinder shop iddaglindanu nimmanna nodtha idini,, shastri nagar nallitthalla,, u continue,, nemmdhi life gintha dodd success illa
@venkyvenky4218
@venkyvenky4218 4 жыл бұрын
ನಮಸ್ಕಾರ ಸಾರ್ ನಾನು ಮತ್ತೊಮ್ಮೆ ಬಂದಿದ್ದೇನೆ.... ಖುಷಿಯಾಯಿತು ಏಕೆಂದರೆ ಮೊದಲಿನ ಸಂದರ್ಶನಕ್ಕೂ ಈಗಿನ ಸಂದರ್ಶನಕ್ಕೂ ಬದಲಾವಣೆಯಾಗಿದೆ ಆದರೆ ಇನ್ನೂ ಹೆಚ್ಚಿನ ನಿರೀಕ್ಷೆಯಿತ್ತು.... ಗೆಲುವನ್ನು ಅವರ ಅನುಕೂಲಕ್ಕೆ ತಕ್ಕಂತೆ ಹೇಳುತ್ತಾರೆ ಎಂದಿದ್ದೀರಿ. ಅದು ನನ್ನ ಅಭಿಪ್ರಾಯದಲ್ಲಿ ಸುಳ್ಳು ಕಾರಣ ಯಾವುದೇ ವ್ಯಕ್ತಿಯು ತನ್ನ ಪರಿಸರದಲ್ಲಿ ಆಲೋಚಿಸುವಾಗ ಉತ್ತಮವಾದದ್ದು ನೀಡಲು ಬಯಸುತ್ತೇನೆ ಪ್ರಯತ್ನಿಸುತ್ತಾನೆ ಆದರೆ ಅದು ಉತ್ತಮವಾಗುವುದು ಅದು ಬಯಸಿದಾಗ ಮಾತ್ರ ಬಹುಶಹ ಆಧ್ಯಾತ್ಮದಲ್ಲಿ ಇದನ್ನೇ ಹೇಳುತ್ತಾರೆ.. ಅದನ್ನು ಅರಿತವರು ಮಾತ್ರ ಹಾಗೆ ಹೇಳಲು ಸಾಧ್ಯ ಇಲ್ಲದಿರುವವರು ನಾನು ಪ್ರಯತ್ನಪಟ್ಟೆ ಆಯಿತು ಎಂದು ಹೇಳಿಕೊಳ್ಳುತ್ತಾರೆ.. ಬಹುಶಹ ಅದನ್ನು ಕರ್ಮಣ್ಯೇವಾಧಿಕಾರಸ್ತೇ ಮಾ ಫಲೇಷು ಕದಾಚನ | ಮಾ ಕರ್ಮಫಲಹೇತುರ್ಭೂರ್ಮಾ ತೇ ಸಂಗೋಸ್ತ್ವಕರ್ಮಣಿ | ಯೋಗಸ್ಥಃ ಕುರು ಕರ್ಮಾಣಿ ಸಂಗಂ ತ್ಯಕ್ತ್ವಾ ಧನಂಜಯ | ಸಮೋಭೂತ್ವಾ ಸಮತ್ವಂ ಯೋಗ ಉಚ್ಯತೇ || ಎನ್ನುತ್ತಾರೆ..... ಅಬ್ದುಲ್ ಕಲಾಂ ಮರು ಹೇಳಿದ್ದಾರೆ ಎಂದ ಮೇಲೆ ನಾವು ಕೇಳಲೇಬೇಕು ಖಂಡಿತ ಸೋಲಿನ ಕಥೆಗಳನ್ನು ಹಿಂಬಾಲಿಸಿದರೆ ಗೆಲುವನ್ನು ಪಡೆಯಲು ಸಾಧ್ಯ... ಅದು ಹೇಗೆಂದರೆ ಮಹಾಭಾರತ ಮತ್ತು ಅನೇಕ ಧರ್ಮಗ್ರಂಥಗಳ ಕಥೆಗಳಲ್ಲಿ ಬರುವ ನೋವು ಅಥವಾ ಸೋಲು ಇದ್ದಹಾಗೆ ಅವುಗಳನ್ನು ಪಡೆದು ಅಂತಿಮವಾಗಿ ಏನಾಯಿತು ಎಂಬುದಕ್ಕೆ ಉತ್ತರವಾಗಿರುತ್ತದೆ ಅಬ್ದುಲ್ ಕಲಾಂ ಅವರ ಕಥೆ ಕೂಡ ಹಾಗೆ ಅವರ ನೋವುಗಳೇ ಇನ್ಸ್ಪಿರೇಶನ್ ಸ್ಫೂರ್ತಿಯಾಗಿರುತ್ತದೆ.. ಯಾವಾಗ ಸೋಲಿನ ನಂತರ ಗೆಲುವು ಬರುತ್ತದೆ ಅದಕ್ಕೆ ಮಹತ್ವ ಹೆಚ್ಚು ಆದರೆ ನಿಮ್ಮ ಸೋಲಿನ ಕಥೆಗಳಲ್ಲಿ ಕೊರಗು ಹೆಚ್ಚು ಅದನ್ನು ಹೇಗೆ ಸ್ವೀಕರಿಸುವುದು ಅದನ್ನು ಪಾಠವಾಗಿ ತೆಗೆದುಕೊಂಡರೆ ಭಯ ಮಾತ್ರ ಬರುತ್ತದೆ.. ಛಲ ಬರುವುದಿಲ್ಲ... ನಿಮ್ಮ ನಂತರ ಬಂದ ಎಷ್ಟು ನಿರ್ದೇಶಕರುಗಳು ಅಥವಾ ಸಹ ನಿರ್ದೇಶಕರುಗಳು ಕಷ್ಟಗಳನ್ನು ಅನುಭವಿಸಿ ಸ್ಪೂರ್ತಿಯಾಗಿ ನಿಂತಿದ್ದಾರೆ... ನಿಮ್ಮಲ್ಲಿ ಅದನ್ನೇ ಬಯಸುತ್ತಿದ್ದೇವೆ.. ಎಷ್ಟು ಜನ ಇವತ್ತಿನ ಉತ್ತುಂಗದಲ್ಲಿರುವ ನಿರ್ದೇಶಕರು ನಿಮ್ಮ ಸಂಪರ್ಕದಲ್ಲಿಯು ಇರಬಹುದು ಚಿತ್ರಗಳು ಸೋತಾಗ ಆತ್ಮಹತ್ಯೆಗೆ ಕೂಡ ಯತ್ನಿಸಬೇಕು ಅಂದುಕೊಂಡವರು.. ಅದೆಲ್ಲವನ್ನು ಮೆಟ್ಟಿ ಇಂದು ಸ್ಪೂರ್ತಿಯಾಗಿದ್ದಾರೆ..... ಆ ರೀತಿ ಬದಲಾವಣೆ ಆಗಬೇಕು ನಿಮ್ಮಲ್ಲಿ ಕೂಡ.. ಇಲ್ಲ ಸಿನಿಮಾ ಕ್ಷೇತ್ರದ ಒಳಹರಿವು ಬಗ್ಗೆ ಶಿಕ್ಷಿತರನ್ನಾಗಿ ಮಾಡಲು ನಿಮ್ಮ ಕಷ್ಟವನ್ನು ಹಂಚಿಕೊಳ್ಳುತ್ತಿದ್ದೇವೆ ಎಂದಿದ್ದೀರಿ.. ಅದಕ್ಕೆ ಈ ಎರಡು ಲಿಂಕನ್ನು ನಿಮಗೆ ಪೋಸ್ಟ್ ಮಾಡುತ್ತಿದ್ದೇನೆ ಸಾಧ್ಯವಾದರೆ ಗಮನಿಸಿ ಅದರಲ್ಲೂ ಹಲವು ಸೋಲುಗಳ ನಂತರ ಬರುವ ಫಲಿತಾಂಶವೇ ಸ್ಪೂರ್ತಿದಾಯಕವಾಗುತ್ತದೆ ಸೋಲನ್ನು ಯಾರು ಒಪ್ಪಿಕೊಳ್ಳುತ್ತಿಲ್ಲ ಎಂದಲ್ಲ ಸೋಲನ್ನು ಮೀರಿದ ಫಲಿತಾಂಶವೇ ಅಂತಿಮ ಅದು ನಿಮ್ಮ ಕಥೆಯಲ್ಲಿ ಬರಬೇಕು ಅದರಲ್ಲಿ ಮತ್ತೊಬ್ಬನನ್ನು ಕೆಟ್ಟವರನ್ನಾಗಿ ಬಿಂಬಿಸುವ ವಿಚಾರ ಇರಬಾರದು ನಿರೂಪಿಸುವ ಹಾಗಿದ್ದರೆ ಸಾಕ್ಷಿ ಒಂದಿಗೆ ನಿರೂಪಿಸಬೇಕು. ಅದು ಸಾಧ್ಯವಾಗದಿದ್ದಲ್ಲಿ ಬಿಟ್ಟುಬಿಡಬೇಕು ಎಲ್ಲರೂ ಆಕಾಶ ತೋರಿಸುವ ಹಾಗೆ... ಇದರಲ್ಲೂ ಸೋಲಿದೆ ಗಮನಿಸಿ 2 ಲಿಂಕನ್ನು ಹಾಕುತ್ತಿದ್ದೇನೆ. ಫಲಿತಾಂಶವನ್ನು ಗಮನಿಸಿ ಅದು ಹೇಗೆ ಸ್ಪೂರ್ತಿಯಾಗುತ್ತದೆ ಎಂದು kzbin.info/www/bejne/gYrYfpymgqyfqdE ಇದರಲ್ಲೂ ಸೋಲಿದೆ ಸೋತವರೇ ಇದನ್ನು ಮಾಡುವ ಮೂಲಕ ಗೆದ್ದಿದ್ದಾರೆ ಅದು ಎಜುಕೇಶನ್ ಆಗಿದೆ.. kzbin.info/www/bejne/kJiZf3l5ep6rnNU ಇದನ್ನು ನೋಡಿ ನಿಮಗೆ ಏನ್ ಎನಿಸುವುದು ಚಿತ್ರ ಸೋತಿದೆ ಆದರೂ ಸತ್ತಿಲ್ಲ ಹೃದಯದಲ್ಲಿ ಗೆದ್ದಿದೆ ಎಷ್ಟು ಜನಕ್ಕೆ ಇದು ಕೂಡ ಎಜುಕೇಶನ್ ಕಾಯುತ್ತಿರುತ್ತೇನೆ ಸರ್
@anjuphenomenon3992
@anjuphenomenon3992 4 жыл бұрын
Sir upendra cenema dalli raveena raveena song illa but audio caset nalli ide a song yake film nalli torsilla adr bagge heli sir
@natrajbs3372
@natrajbs3372 4 жыл бұрын
After bahavan murali mohan is only director story narrator in kannada film industry, keep dining good movies murali mohan
@prasannah.b.prakruthi6829
@prasannah.b.prakruthi6829 4 жыл бұрын
Beautiful narratiion....u r so unlucky.. God bless u sir
@bloreappuappy926
@bloreappuappy926 4 жыл бұрын
Sir great personal experience challenge in life to get results 😁
@girishppg5815
@girishppg5815 3 жыл бұрын
Murali sir u should open Twitter account official it will help u 200% sure guarantee
@venkateshavsvs1200
@venkateshavsvs1200 4 жыл бұрын
ಲವ್ ಯೂ ಉಪ್ಪಿ ದಾದಾ 👌👌👌👌👌👌👌
@H2oh2o111
@H2oh2o111 Жыл бұрын
Love you ❤️💞
@shashidharvanahalli2331
@shashidharvanahalli2331 4 жыл бұрын
superb....pls cont....
@devarajdeva3272
@devarajdeva3272 3 жыл бұрын
Sir pls trim agiro A and Upendra scenes youtube ge upload madi sir V r waiting ...
@Rajendrakumar-nm9kw
@Rajendrakumar-nm9kw 3 жыл бұрын
Muruli sir niu yadviddu elle Niu uppi avra project bittu punith avra project ge ogbekithu ansuthe ....!
@abhishekkalkatte7036
@abhishekkalkatte7036 2 жыл бұрын
The movie should rerelease in theatre not in multiplex but normal cenima!! Probably will be one of the best releases..
@akshaychandrashekar4755
@akshaychandrashekar4755 10 ай бұрын
Uppi boss⚡ 🔥🔥🔥
@dkrajsurya1429
@dkrajsurya1429 4 жыл бұрын
ದಕ್ಷ ಕನ್ನಡ ಮೂವಿ ಬಗ್ಗೆ ಒಂದು ವಿಡಿಯೋ ಮಾಡಿ ಒಂದೇ ಟೆಕ್ ನಲ್ಲಿ ಶೂಟಿಂಗ್ ಆದ ಕನ್ನಡ ಮೂವಿ ದುನಿಯಾ ವಿಜಯ್s, ನಾರಾಯಣ್ ಪಂಕಜ್ ಅವರ ಸಂದರ್ಶನ ಮಾಡಿ ಇದೊಂದು ಗಿನ್ನಿಸ್ ದಾಖಲೆ ಯಾರೋ ಮಾಡಿದ ಪ್ರಯತ್ನವನ್ನು ಎಸ್ ನಾರಾಯಣ್ ಅವರ ತಂಡ ಮಾಡಿದೆ ಧನ್ಯವಾದಗಳು ಎಲ್ಲ ಕಲಾವಿದರಿಗೆ ಮತ್ತು ಟೆಕ್ನಿಷಿಯನ್ ಡಿಪಾರ್ಟ್ಮೆಂಟ್ ಗೆ ಕರ್ನಾಟಕದ ಜನತೆ ಪರವಾಗಿ ಧನ್ಯವಾದಗಳು
@muthurajmb9
@muthurajmb9 4 жыл бұрын
Sir swasthik film bagge mathadsi sir
@Rhuniಋಣಿ
@Rhuniಋಣಿ 4 жыл бұрын
Sir, why no body helped murali sir, when his scripts were good, when good and big actors were liking his scripts, why his films make it big ...?
@ranganathrl9547
@ranganathrl9547 4 жыл бұрын
Because he is a Great Olu Muniswamy... Very much like Drone Pratap
@Vasu_kv
@Vasu_kv 4 жыл бұрын
@@ranganathrl9547 Avaranna Hattira dinda Nodirorge Gottide Ranganath avre!!
@Raghavvk
@Raghavvk 4 жыл бұрын
@@Vasu_kv guru Google map nalli Upendra anthe! Google map was launched in 2005. Any clarification?
@PavanKumar-ix8qi
@PavanKumar-ix8qi 4 жыл бұрын
@Sarvagna ಅದು ನಿಜ ಬೇಕಾದ್ರೆ ಪೋಸ್ಟರ್ ಗಳನ್ನ ನೋಡಿ ಗೊತ್ತಾಗುತ್ತೆ
@PavanKumar-ix8qi
@PavanKumar-ix8qi 4 жыл бұрын
@@Raghavvk ಅದು ನಿಜ ಗುರು ಬೇಕಾದ್ರೆ ಪೋಸ್ಟರ್ ಗಳನ್ನ ನೋಡಿ
@praveens6428
@praveens6428 9 ай бұрын
Judgement it was real
@HarshaGAradhya
@HarshaGAradhya 4 жыл бұрын
sir thumbnails nalli series number update madi plz
@raghunathvikram
@raghunathvikram 4 жыл бұрын
I can say you are the best director than Upendra .
@shankarnaik3055
@shankarnaik3055 Жыл бұрын
Best CMDy
@kannadacontent3372
@kannadacontent3372 4 жыл бұрын
Murali sir , olu baree olu song in upendra was inspired by you ???
@kushi3162
@kushi3162 4 жыл бұрын
Uppi
@praveenns2504
@praveenns2504 4 жыл бұрын
Next movie tell me sir
@shivarajulc4212
@shivarajulc4212 4 жыл бұрын
Indrasena shivarajkumar movie
@manjuk9046
@manjuk9046 10 ай бұрын
Hi sir join Gopala & hanumanthu with murali. Take interview with them. Abt uppi brain. Ups & down
@mailara808
@mailara808 2 жыл бұрын
Please upload trimed videos
@watchenjoy2792
@watchenjoy2792 2 жыл бұрын
Anna failure theme beku namge
@Sri_369
@Sri_369 4 жыл бұрын
Uppiginta ruchi bere ela song lyrics writer is V MANOHAR
@nagarajasnagaraj333
@nagarajasnagaraj333 4 жыл бұрын
Upendra
@hemanthkumar-xz5gc
@hemanthkumar-xz5gc 3 жыл бұрын
Moral of Murali life story is... Upendra misused or used him to get his movies success...and ditched Murali... without his knowledge
@pavanprakashchinni8981
@pavanprakashchinni8981 2 жыл бұрын
Uppi didn't leave him , this guy only left uppi
@shivakumar-wc9dz
@shivakumar-wc9dz 4 жыл бұрын
Director aagi nivu success agbekittu bejar aithu sir
@shankarnaik3055
@shankarnaik3055 Жыл бұрын
Iglu madak hel guru
@anjuphenomenon3992
@anjuphenomenon3992 4 жыл бұрын
Sir konege uppi ya a 3d bombe cut out nillisdra ilva sir
@PavanKumar-ix8qi
@PavanKumar-ix8qi 4 жыл бұрын
ಹೌದು ಅದರ ಬಗ್ಗೆ ಹೇಳಲೇ ಇಲ್ಲ
@keerthichalavadhi9178
@keerthichalavadhi9178 10 ай бұрын
ಸರ್ swasthik ಬಗ್ಗೆ ಮಾತಾಡಿ 🙏
@sunilkumarb9094
@sunilkumarb9094 4 жыл бұрын
I am big fan of upendra sir but im honestly saying Upendra movie 100% better than uppi 2 movie....
@chethan282
@chethan282 4 жыл бұрын
U need to understand the concept and detailing, Uppi2 is a masterpiece.. in upendra u saw many commercial elements but in uppi2 he gave more importance to Concept and he did what he wanted to do..
@monicamonica2320
@monicamonica2320 4 жыл бұрын
Uppi 2 should have been better but I rate it 9/10 Upendra movie blew my mind 10/10 Upendra was listed at 6th place below Alfred Hitchcock in the greatest directors of all the world and its true
@monicamonica2320
@monicamonica2320 4 жыл бұрын
www.thetoptens.com/greatest-film-directors-of-all-time/ according to Google rating pool, upendra only Indian director in the list, he should have direct more movies
@darshanram9421
@darshanram9421 4 жыл бұрын
Even I say the same I'm all time fan of "upendra" but 1% also I dint like uppi2 completely disaster...
@SanjayS-zw4mm
@SanjayS-zw4mm 4 жыл бұрын
Uppi sir interview Madi
@praveens6428
@praveens6428 9 ай бұрын
Upendra movie Dubbing stage
@manjuv2499
@manjuv2499 4 жыл бұрын
Need Uppi Boss interview
@sankethkelagalale6013
@sankethkelagalale6013 4 жыл бұрын
ಅವ್ರು ತಲೆಗೆ ಹುಳ ಬಿಡ್ತಾರೆ ಅಷ್ಟೇ , doesn't talk like this person
@kannadacontent3372
@kannadacontent3372 4 жыл бұрын
Gaurish sir , ask Murali about Obama he will give you one more 30 mins interview 😂🤣 drone Pratap guru Murali sir
@Raghavvk
@Raghavvk 4 жыл бұрын
Exactly 😂😂
@manunj3024
@manunj3024 4 жыл бұрын
Murly mohan sir
@sunilshine6828
@sunilshine6828 4 жыл бұрын
Sir nimma mattu uppi sir relationship Modlina taraha ideya or enaadru changes aagideya nim ibbara madya
@chethan282
@chethan282 4 жыл бұрын
Eeglu close aage idare, weekend with Ramesh ge bandidru and every birthday ge meet agtare
@manjuv170
@manjuv170 4 жыл бұрын
Uppigintha ruchi bere illa lyrics written by V Manohar not upendra.
@nagarajasnagaraj333
@nagarajasnagaraj333 4 жыл бұрын
Upendra
@anjuphenomenon3992
@anjuphenomenon3992 4 жыл бұрын
Ee series nalli kuda muruli sir alalu mattu anera dhorane uppi sir mele ne irutte bidi
@praveens6428
@praveens6428 9 ай бұрын
Sudeep movie o kusuma baale dropped
@ramesham4517
@ramesham4517 2 жыл бұрын
ಯಾವ movie direct ಮಾಡಿದ್ದೀರಾ ನೀವು
@raghunreddy143
@raghunreddy143 4 жыл бұрын
Who is villan?
@manjumanjunath.r6887
@manjumanjunath.r6887 4 жыл бұрын
Sir where is ASK .....
@GaurishAkkiStudio
@GaurishAkkiStudio 4 жыл бұрын
It's there, very soon to be unloaded. Thank you - GaS
@manjumanjunath.r6887
@manjumanjunath.r6887 4 жыл бұрын
@@GaurishAkkiStudio thank you Sir....
@PavanKumar-ix8qi
@PavanKumar-ix8qi 4 жыл бұрын
A S K ಅಂದ್ರೆ
@praveens6428
@praveens6428 9 ай бұрын
Kohinoor field
@anjuphenomenon3992
@anjuphenomenon3992 4 жыл бұрын
Idonde cenema ge alla sir.. uppi ya ella cenema gu addagalu hakiddare. Namm industry li hotte hurkolor jasti idare, obru belitare andre tuliyok nodtare, h2o entha adbhuta film dod dod vyaktigale seri tondre madi danraj avrige loss agide anta uppi sir ge kalanka tandru
@watchenjoy2792
@watchenjoy2792 2 жыл бұрын
Anna avathu uppi ne evathu uppi ne mundaku uppi ne uppina ruchi sigoke neevu obbaru kaarna
@chetu732
@chetu732 3 жыл бұрын
This is degrading your respect guys. Stop it before it degreades further which already has
@krishnaraja403
@krishnaraja403 4 жыл бұрын
Uppi is uppi... Upendra is also uppi... But too much he is telling sumthing sumthing shut.....
@chetu732
@chetu732 3 жыл бұрын
Murali Mohan, limit your words to good thought's..you may be a good director, writer, lyricist. Y didnt proove it?. Most Audience don't you as famously. Be in your capacity and match your words within that. Don't get exhauturated and emotional. Be cool...accept your failure. Its not a suggestion but only welwish
@chetu732
@chetu732 3 жыл бұрын
Gowrishankar is thinking he is an expert analyst of films by flaming the name of uppi sir and murali Mohan is the right catch of pray to him. What a plan to get fame. Appreciate your efforts gowri and Murali, keep going forward to showcase your ugly characters.
@varunvachaspathyam
@varunvachaspathyam 2 жыл бұрын
Dove raja
@sagarshiraguppi
@sagarshiraguppi 4 жыл бұрын
Sir please try to write story on papers. U said u create a story while talking, this is why all your stories got rejected. Please take this as suggestion 🙏
@dm4619
@dm4619 4 жыл бұрын
All my stories are properly typed... most of the time my stories are not rejected.... but for a project to take off.. there are multiple factors... my project never failed for story reason
@sadashivan8920
@sadashivan8920 4 жыл бұрын
@@dm4619 sir ur innocence & honesty work should have been respected from our industry but only gimick & fake people trust in the industry or bucketing people will succeed ...only few honest people succeed with favouring luck. but i am following ur interviews in all channel i felt bad that our Kannada industry didnt utilised u properly.. sir i want to meet u in personal
@vinayhemanth9796
@vinayhemanth9796 4 жыл бұрын
@@dm4619 kzbin.info/www/bejne/pnm4c6x3gaaHotE murali sir e link ero vidio nodi sir
@bhaskarbhaskar3494
@bhaskarbhaskar3494 4 жыл бұрын
Murali two why mind man
@trueadmirer
@trueadmirer 4 жыл бұрын
kzbin.info/www/bejne/hoKTqaWXa6erbJo Uppi too
@filmysquare783
@filmysquare783 4 жыл бұрын
who want producers and distributors interview episodes...like madi
@chetu732
@chetu732 3 жыл бұрын
Murali Mohan, what a gimic !. Y do you..its already past and history created..you are trying get the name and fame, that you are the main focal point in uppi sir films. Stop it. It looks very silly.
@manjunath7837
@manjunath7837 4 жыл бұрын
Appu ge nivu film madidre100 % flop agirodu
@yogesh7718
@yogesh7718 Жыл бұрын
Upendra film du helapa andre urordella heltiya
@raghuk3028
@raghuk3028 4 жыл бұрын
Upendra ಸಿನೆಮಾ ನೋಡಿದ ಮೇಲೆ ನಾನು ಅವರ ಎರಡೇ ಚಿತ್ರ ನೋಡಿರೋದು....ಒಂದು ಪ್ರೀತ್ಸೇ ಇನ್ನೊಂದು ಹಾಲಿವುಡ್ ಅದೂ ಅರ್ಧ...ಆಮೇಲೆ ಅವರ ಯಾವುದೇ ಚಿತ್ರ ನೋಡೋ ಸಾಹಸ ಮಾಡಿಲ್ಲ...
@kiranspreethikiru5599
@kiranspreethikiru5599 4 жыл бұрын
Olledaytu swami upendra avr movie khaddayavagi buddivantarige matra.....baaki avrigalla
@sankethkelagalale6013
@sankethkelagalale6013 4 жыл бұрын
ಮೂರ್ಖರಿಗೆ ಅಲ್ಲ ಬಿಡಿ ಅವರ ಸಿನಿಮಾಗಳು
@manjunath.3580
@manjunath.3580 4 жыл бұрын
@@kiranspreethikiru5599 super comment..🤙
@chandrashekarm6174
@chandrashekarm6174 3 жыл бұрын
ಉಪೇಂದ್ರ ಅವರ ಸಿನಿಮಾಗಳ ಹೊಳ ಮರ್ಮನ ಅರಗಿಸಿಕೊಳ್ಳೋ ತಾಕತ್ತು ದಮ್ಮು ನಿಮಗಿಲ್ಲ ಬಿಡಿ
@rajendrapatil9429
@rajendrapatil9429 Жыл бұрын
Useless conversation
@ravindraa4122
@ravindraa4122 4 жыл бұрын
Enough of this vioning
@raghunathvikram
@raghunathvikram 4 жыл бұрын
Upendra was the most selfish fellow as I have seen him in Aps college
PEDRO PEDRO INSIDEOUT
00:10
MOOMOO STUDIO [무무 스튜디오]
Рет қаралды 26 МЛН
Or is Harriet Quinn good? #cosplay#joker #Harriet Quinn
00:20
佐助与鸣人
Рет қаралды 48 МЛН
ಸೂಪರ್ ಗೆ ನಾನು Work ಮಾಡಿಲ್ಲ!! ಕಾರಣ? |  Director S Murali Mohan Question And Answer Session | Heggadde
17:38
Heggadde Studio I ಹೆಗ್ಗದ್ದೆ ಸ್ಟುಡಿಯೋ
Рет қаралды 42 М.
PEDRO PEDRO INSIDEOUT
00:10
MOOMOO STUDIO [무무 스튜디오]
Рет қаралды 26 МЛН