ಪ್ರೀತಮ್ ನಿಮ್ಮ ಒಳ್ಳೆಯ ದಿನಗಳು ಬಂಧೆ ಬರುತ್ತೆ ಧೈರ್ಯವಾಗಿರಿ, ಎಲ್ಲ ಕರ್ಮ ಗಳಿಗೂ ಒಂದು ಕೊನೆ ಇರುವುದು ನೀವು ಚೆನ್ನಾಗಿ ಬದುಕಿವಿರಿ.
@yamarajkp84493 ай бұрын
ನಿಜವಾದ ಬದುಕು ಅಂದ್ರೆ ಏನು ಅಂತ.. ಎಷ್ಟೋ ಜನರಿಗೆ ಅರ್ಥವಾಗದ ಈ ಜಗದಲ್ಲಿ ನಿಮ್ಮಿಂದ ನೋಡಿ ತುಂಬಾ ಕಲಿಯುವುದು ಇದೆ ಬ್ರದರ್.. ನಿಮ್ಮ ಬದುಕು ನಿಜಕ್ಕೂ ಈವಾಗಿನ ಪೀಳಿಗೆಗೆ ನಿದರ್ಶನ.. ಆದರೆ ಕಾಣದ ದೇವರು ಒಂದಲ್ಲ ಒಂದು ದಿನ ನಿಮ್ಮ ಕೈ ಹಿಡಿಯಾದನು ಭರವಸೆ ಇರಲಿ "... ಬದುಕು ಅಂದುಕೊಂಡಂತೆಯಲ್ಲ.. ನಾವು ಹೊಂದಿಕೊಂಡಂತೆ... ಖಂಡಿತ ನಿಮ್ಮ ಬದುಕಿನ ತಿರುಳು ನಿಜಕ್ಕೂ ಸ್ಮರಣಿಯ..! ನಂಬಿಕೆ ಇರಲಿ ದೇವರು ಒಳ್ಳೇದು ಮಾಡತಾನೆ, 🙏🙏
@kamala50293 ай бұрын
ಗುರುಗಳಮಾತು ತುಂಬಾ ಚೆನ್ನಾಗಿತ್ತು ನಾನು ಇಂತಹ ಮಾತುಗಳನ್ನು ನಿರೀಕ್ಷಿಸಿದೆ ನನಗೆ ನಿಮ್ಮ ಮಾತು ಕೇಳಿ ಬಹಳ ಸಂತೋಷವಾಯಿತು.❤ಪ್ರೀತಮ್ ಗೆ ಒಳ್ಳೆಯದಾಗಲಿ
@muralidhara47383 ай бұрын
ತುಂಬಾ ನೋವಾಗುತ್ತೆ ಪ್ರೀತಮ್, ನಿಜವಾಗ್ಲೂ ಈಗಿನ ಕಾಲಕ್ಕೆ ಒಳ್ಳೆಯವರು ಕಾಲ ಅಲ್ಲ
@laxmi3903 ай бұрын
ನಾನು ಅಮೇರಿಕಾ ದಿಂದ್ ಕೇಳತಿದೀನಿ ಇವಾಗ india ದಲ್ಲಿ ನಸುಕಿನ್ 4ಗಂಟೆ ಕಣ್ಣಲ್ಲಿ ನೀರು ಬಂತು ಹರೇ ಕೃಷ್ಣ ದೇವರ ದಯೆ ಇರಲಿ
@basavaraj_70073 ай бұрын
@@laxmi390ಗ್ರೇಟ್...ಅಲ್ಲಿಂದ ಕೇಳ್ತಾ ಇದೀರಾ
@latha.19763 ай бұрын
ಪ್ರೀತಮ್ ......30 ವರ್ಷಕ್ಕೆ ಜೀವನದ ಅನುಭವ ಪಡೆದವ, ನಿಮ್ಮ ಮಾತು, ನಡೆ, ನುಡಿ, ನಿಮ್ಮ ಆದರ್ಶ, ನಿಮ್ಮ ವ್ಯಕ್ತಿತ್ವ, ಇವೆಲ್ಲವಕ್ಕು ನನ್ನ ದೊಡ್ಡ 🙏🙏🙏❤....ಗುರೂಜಿ ಒಬ್ಬರೇ ಅಲ್ಲ, ಈ ಕಾರ್ಯಕ್ರಮ ನೋಡುವ , ಮೆಚ್ಚುವ ಎಲ್ಲರೂ ನಿಮ್ಮ ಗೆಳೆಯರು, ಹಿತೈಷಿಗಳು ❤🙏
@sharadafashion1233 ай бұрын
ಈ ನಿಮ್ಮ ಜೀವನದ ಕಥೆ ಕೇಳಿ ತುಂಬಾ ನೋವಾಯ್ತು ದೇವರು ನಿನಗೆ ಒಳ್ಳೇದು ಮಾಡಲಿ ಪ್ರೀತಮ್
@saruteli40503 ай бұрын
No one words explain to ur life journey..... Ur are a great person ...... Kaliyugakke madari purasa...... Be positive be smile munde ene adru kushi agiri...... Great family tangii ammaa matte nivu
@Kirankumar-gj8zq3 ай бұрын
🎉🎉🎉🌹🙏🥰t🙏y😮😂😮😂 😢😢🌹🌹👍ಇವು 😘iuu7😘
@Savita-r1e3 ай бұрын
ಪ್ರೀತಮ್ ನಾವು ತುಂಬಾ ಒಳ್ಳೆಯವರಾದರು ನಮ್ಮ ಹಣೆಬರಹದ ಮುಂದೆ ಸೋಲು ಒಪ್ಪಿಕೊಳ್ಳಲೇಬೇಕು 🙏🏿
@GanaPatil-qt7poАй бұрын
One of the best story I have heard it ❤ Story annod kinta nija jivanada ghatane bro...nim talme nim sahane niv nadkond band Daari nijakku shlaghaniya but devara aata ballavryaru...so please bro talme irli👍 so best of luck your future...
@kaverikasar19243 ай бұрын
Pritham anna nimma problem keli tumba dukha aitu😢 😢😢😢 Devaru olled madali Nimma mother nimage real god
@swethamrgowda7314Ай бұрын
ಪ್ರೀತಂ ನಿಮ್ಮ ಜೀವನ ಕೇಳಿದರೆ ಕಣ್ಣೀರು ಬರುತ್ತದೆ ದೇವರು ಎಷ್ಟು ಕ್ರೂರ ಅನ್ನಿಸುಬಿಡುತ್ತದೆ.ಪ್ರೀತಂ ನಿಮಗೆ ಒಳ್ಳೆಯದಾಗಲಿ
@ushavam6573 ай бұрын
ಇಷ್ಟು ವಯಸ್ಸಿಗೆ ಎಷ್ಟೊಂದು ತಿಳವಳಿಕೆ ಇದೆ ಪ್ರೀತಂ ಅವ್ರೇ ತುಂಬಾ ಒಳ್ಳೆಯದೇ ಆಗ್ಲಿ ನಿಮ್ಮ ಜೀವನಕ್ಕೆ
@purvivijay68253 ай бұрын
ನಿಮ್ಮ ಮನಸ್ಸಿನ ನೋವನ್ನು ಕೇಳಿ ತುಂಬಾನೇ ನನ್ನ ಕಣ್ಣಲ್ಲಿ ತುಂಬಾನೇ ಕಣ್ಣೀರು ಬಂತು ಪ್ರೀತಮ್ಅವರೇ ಆ ದೇವರು ನಿಮ್ಮ ಎಲ್ಲಾ ನೋವನ್ನು ಆದಷ್ಟು ದೂರ ಮಾಡಲಿ ಅಂತ ಕೇಳಿಕೊಳ್ಳುತ್ತೇನೆ ಅಯ್ಯೋ ಶ್ರೀಕೃಷ್ಣ ಪರಮಾತ್ಮ ಒಳ್ಳೆದ್ ಮಾಡು ತಂದೆ 💔💔💔😭😭😭😭😭😭😭😭😭😭😭😭🙏🙏🙏🙏🙏🙏🙏🙏🙏🙏🙏🙏🙏👫👫👩❤️👨👩❤️👩
@basavegowdanbasavanna2722 ай бұрын
ಪ್ರೀತಮ್ ಸರ್ ನಿಮಗೆ ದೇವರು ಅನುಗ್ರಹ ಸದಾ ನಿಮ್ಮ ಮೇಲಿರಲಿ
@worldcreative36183 ай бұрын
ಪೃಥ್ತಂ ಅವರ ಜೀವನ ಕೇಳಿ ಕಣ್ಣಲ್ಲಿ ನೀರು ಬಂತು , ಮುಂದಿನ ಅವರ ಜೀವನ ತುಂಬ ಚನ್ನಗಿರಲಿ
Its like guruji shishya conversations... pritham u r a nice guys.. humor superb, u r a postive people.. i never hear story like this. All the best ... 👍
😢😢😢😢preetam nimma athma vishwasakke nannadondu namana realy great nim jeevana ...sonu sir yen hellbeku gottagta illa tumba channagi santwana hellidiri😢😢😢😢
@basavaraj_70073 ай бұрын
Preetam anna ನಿಮ್ದು ಅಧ್ಬುತ ಆತ್ಮ...ನಿಮ್ಮ ಸಕಾರಾತ್ಮಕ ಮನೋಭಾವ ತುಂಬಾ ಇಷ್ಟ ಆಯ್ತು....ಪ್ಯೂರ್ ಸೋಲ್ ನಿಮ್ದು
@Rajumm-n9x2 ай бұрын
Super.super.sir
@HanumantaHR3 ай бұрын
ಒಳ್ಳೆದ ಆಗಲಿ ಅಣ್ಣಾ ನಿಮಗೆ 🥺🙏🏻
@anithakale30483 ай бұрын
Pritham sir you are a great sir 🙏
@mahanteshpatil22583 ай бұрын
ತಪ್ಪು ಮಾಡದೆ ಇರುವ ವರೆಗೆ ಜಾಸ್ತಿ ಕಷ್ಟ. ದೇವರೇ ಯಾಕೆ ಇ ಶಿಕ್ಷೆ.
@shivalinga74653 ай бұрын
ನಮಸ್ತೆ ಗುರುಗಳೇ ಹರೇ ಕೃಷ್ಣ 🙏💐
@keerthankumar56742 ай бұрын
high level confidence
@BhanumathiShetty-b8e2 ай бұрын
Pritham I feel very sad about you but Cod bless you always 🙏🙏🙏🙏
@sanjeev-k8b2 ай бұрын
Priyatam are great god bless you
@rihanakhatun854624 күн бұрын
Life is unbelievable. I cant even tell stay strong becoz you have went through alot. Feels bad
@ambasapawar18903 ай бұрын
ಅದಕ್ಕೆ ಹೇಳೋದು ಯಾವಾಗಲೂ ಗಾಡಿ ಹೊಡೆಯುವಾಗ ಹೆಲ್ಮೆಟ್ ಹಾಕೋಳಿ ಅಂತ ಹೆಲ್ಮೆಟ್ ಹಾಕಿದಿರಿ ಇಷ್ಟೊಂದು ಪ್ರಾಬ್ಲಮ್ ಆಗ್ತಾ ಇರ್ಲಿಲ್ಲ😢
@nagarathnabv31503 ай бұрын
God bless you brother you' are great
@prajnakn87783 ай бұрын
Guruji u r great 🙏🙏🙏🙏
@Shashikala-jf5bx2 ай бұрын
Pranam mathu Amma arogyavntargerali devarali Kai mugidu baduthane
@sampathshetty4013 ай бұрын
Lesson here is be alone rather than misguided Freinds ,Live for your Family to achieve happiness in coming days.
@suchithavishwa9393 ай бұрын
God bless. You bro
@lathachavan32943 ай бұрын
God bless you sir bless you Aama 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏♥️♥️♥️♥️🙌🙌🙌🙌🙌🙌🙌🌄🌄🌄🌄🌄🌄🌄🌄🌄🤣😂😂😂😂😂
@geethadevaru37423 ай бұрын
God bless u Pritham 🎉
@BasavrajBasavraj-l5p3 ай бұрын
Really ur finding real solutions ur will power of God ur soal and knowledge can't say
@RameshCj-o9s3 ай бұрын
God bless you🙏 preetham🎉
@LathaYadav-i5o3 ай бұрын
God bless you sir🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@AdiveppaBugadikatti3 ай бұрын
ಸರ ನೀವು ಗ್ರೇಟ್ ಸರ 🙏🙏🙏🙏
@YojithGowda-w5l3 ай бұрын
Shabash pritham
@EregowdaHN3 ай бұрын
Supar sir
@revathipoojari54713 ай бұрын
Guruji namaste 👌👌👍👍🌹
@LathaYadav-i5o3 ай бұрын
🙏🙏🙏🙏🙏🙏🙏🙏🙏🙏🙏🙏🙏sir
@shivaraja.kotreshappa.anga52533 ай бұрын
Anna nimge devru olleda madli
@gowrig80343 ай бұрын
Papa😭😭
@nandunandita36063 ай бұрын
Hiyo papa my brother
@sambhram-ecmc29263 ай бұрын
Hi Preetham your pure soal.... Need your friendship❤
@JESHANRAJ3 ай бұрын
Preetham anna kannali niru banthu anna devru holedu madli nimge hare krishna 😢
@siddubadni86633 ай бұрын
🙏🏻🙏🏻🙏🏻🙏🏻🙏🏻 sir
@ashas53603 ай бұрын
Good morning sir🙏🙏🙏🙏👌👌❤️
@gayathrik46003 ай бұрын
Namasthe anna 🙏
@savithabai70483 ай бұрын
Nija anna yaru bele kodalla😢😢😢
@SA-un9wy2 ай бұрын
Anna devaru eddanae yalla walledaguthe shanth waagiru......
@rajabhakshi56883 ай бұрын
😭😭😭
@jyotipoojary11183 ай бұрын
Namaste sir ❤
@shivrajs66943 ай бұрын
Feeling very sad 😢
@mallammamalla83503 ай бұрын
👍👍🙏
@surisurya86463 ай бұрын
So sad leife😢😢 😢😢😢
@PavithPavith-n1b3 ай бұрын
😢🙏🙏🙏💗
@ShilpaKadam-pm2fx3 ай бұрын
Sorry sooo sooo sad
@Rajeshwari.Kalachar3 ай бұрын
Good morning sir
@annapurnanalwad2853 ай бұрын
🙏🙏🙏🙏🙏🙏
@SharviS-ey1jm3 ай бұрын
❤
@grettaalmeida36123 ай бұрын
😢😢🙏🙏🙏
@SarojaShetty-sg5iw3 ай бұрын
🙏🌹🙏
@shesharaddisomaraddi93173 ай бұрын
🙏🏻🙏🙏🏻🙏🏻🙏🏻🙏🏻🙏🏻🙏🏻💐
@shivalilaswamy70843 ай бұрын
Paapa evara story keli nange alune tadkoke agalilla paapa deavru valled madli
@prajnakn87783 ай бұрын
Nangu kuda
@maalamaala69563 ай бұрын
🙁😭😭😭😭😭😭😭
@maalamaala69563 ай бұрын
Mala nanu
@prajnakn87783 ай бұрын
Yantha life yange madkondri anna 😢
@manjulahiremath-ex3vi3 ай бұрын
😭😭😭😭😭😭
@krupachinnappa.y46783 ай бұрын
Anna link kalsthini nige esta edre odi nambike ettu prayer madi KZbin nalli Sajith Joseph's retreat antha surch madi please once try Anna
Nimma novina Kate keli nange Kanalle kanniru bantu.nimge devaru ollidanne Madali yendu harasuttene. Sonu sir hatira connect Nalli iri.avru nodvarige Dari Deepa.😂😂
@Sha-q5h3 ай бұрын
Sir Nv evrege helda dieryda mathuglu keli thumba esta ayethu srinivas sir