ತನ್ನ ತಾ ಅರಿತರೇ ತನ್ನ ಅರಿವೇ ತನಗೆ ಗುರು.... ,! ಸಹೋದರ ಮಾತು ಬೆಳ್ಳಿ ಮೌನ ಬಂಗಾರ...... ಕಥೆ ಬಹಳ ಅರ್ಥ ಪೂರ್ಣ ಇದೇ
@uniqueinfokannada2 ай бұрын
ಧನ್ಯವಾದಗಳು 🥰💕
@SoumyaShreeB-nv4fj2 ай бұрын
🙏 ತುಂಬಾ ಮಹತ್ವದ ವಿಷಯ 🙏 ನಿಜಕ್ಕೂ ಮೌನ ಬಂಗಾರ.ನನಗೂ ಇದರ ಅನುಭವ ಆಗಿದೆ. ನಿಮ್ಮ ಮಾತುಗಳು ನನ್ ಸಂಕಲ್ಪಕ್ಕೆ ಇನ್ನಷ್ಟು ಪುಷ್ಟಿ ಕೊಡುವಂತಿತ್ತು. ಧನ್ಯವಾದ ಗಳು sir.🌹
@uniqueinfokannada2 ай бұрын
Welcome 🥰💕
@nagarajnagaraj7919Ай бұрын
ನಿಮ್ಮ ಕಥೆ ಕಥೆ ಹೇಳುವ ಪರಿ ತುಂಬಾ ಚೆನ್ನಾಗಿದೆ ಮತ್ತೆ ನಿಮ್ಮ ಧ್ವನಿ ತುಂಬ ಚೆನ್ನಾಗಿದೆ
@uniqueinfokannadaАй бұрын
ಧನ್ಯವಾದಗಳು 🥰💕
@bavithgowdasv144311 күн бұрын
✨🙏🤲❤️👍 ನಿಜಕ್ಕೂ ಅದ್ಭುತ ಪರಿಹಾರ.ಇಂದಿನ ಒತ್ತಡದ ಜೀವನವನ್ನು ತಾತ್ವಿಕತೆಯೊಂದಿಗೆ ಸರಳ ಪರಿಹಾರಗಳು ಪ್ರಯೋಗಿಸಿ ಕೊಂಡು . ಪ್ರಶಾಂತ ವಾತಾವರಣ ನಿರ್ಮಾಣ ಮಾಡಿಕೊಂಡು ಜೀವನ ಶೈಲಿ ಆರೋಗ್ಯ ಹಾಗೂ ಸಂತೋಷವಾಗಿ ,😊 ಬದಲಿಸಿಕೊಳ್ಳುವ ಮನಸು ಮಾಡಬೇಕು.🙏 ಧನ್ಯವಾದಗಳು ಒಂದು ಒಳ್ಳೆಯ ಸಂದೇಶ ಸಾರುವ ನಿಟ್ಟಿನಲ್ಲಿದೆ ನಿಮ್ಮ ಸಂಚಿಕೆ.😊❤️
@uniqueinfokannada10 күн бұрын
ಧನ್ಯವಾದಗಳು 🥰💕
@nithindn5492Ай бұрын
ಇಂದಿನ ದಿನಗಳಲ್ಲಿ ಕಥೆ ತುಂಬಾ ಆಸಕ್ತಿದಾಯಕವಾಗಿದೆ, ಇದು ತುಂಬಾ ಉಪಯುಕ್ತವಾಗಿದೆ ಮತ್ತೊಮ್ಮೆ ಧನ್ಯವಾದಗಳು.
@uniqueinfokannadaАй бұрын
ಧನ್ಯವಾದಗಳು 🥰💕
@umakasaliwal82323 күн бұрын
ತುಂಬಾ ಒಳ್ಳೆಯ ಕಥೆಯನ್ನು ಹೇಳಿದ್ದೀರಿ ಸರ್. ಧನ್ಯವಾದಗಳು.
@uniqueinfokannada2 күн бұрын
Welcome 🥰💕
@jagumalipatil60012 ай бұрын
ಬೇಡವಾದ ವಿಷಯಕ್ಕೆ ಮಾನವೇ ಉತ್ತರ ಮನಸ್ಸಿನ ತೊಂದರೆಯನ್ನು ಕಲ್ಪನೆಯನ್ನು ಕಳೆಯುತ್ತದೆ ಮನಸ್ಸಿನ ಹೊಲಸು ಗುಣಗಳು ಕಳೆಯುತ್ತವೆ ಮೌನ ಮೌನಚರಣೆ ಉತ್ತಮ ಗುರುಗಳೇ 🙏🏼🙏🏼🙏🏼🙏🏼🙏🏼
@uniqueinfokannadaАй бұрын
ಧನ್ಯವಾದಗಳು 🥰💕
@sandhyasandhya-ql9plАй бұрын
Good motivation speach sir
@naveenkumar.r80552 ай бұрын
ಮೌನದ ಒಳಾರ್ಥ ಮೌನವಾಗಿ ಇರೋದಿಕ್ಕೆ ಅದ್ಭುತ ಕಥೆಯೊಂದಿಗೆ ಹೇಳಿದ್ದಕ್ಕೆ ಧನ್ಯವಾದಗಳು ❤
@@Nishushortvideos Illa, enadru information kodtidira, adralli nimma voice illa nimma kelasa ide andre baralla. Adre as it is copy paste madidre khanditavaglu barutte.
@NishushortvideosАй бұрын
@@uniqueinfokannadaapp sir adu
@NagappaChandargi-pn3vo15 күн бұрын
Ok
@ruchitar39322 ай бұрын
Sir nanu tumba tappu madbetidini past ali adake papa vimochne madkobeku en madodu plz heli
@uniqueinfokannada2 ай бұрын
ಭಗವದ್ಗೀತೆಯಲ್ಲಿ ಹೇಳಿದಾರೆ ನೋಡಿ ಏನ್ ಮಾಡಬೇಕು ಅಂತ, ಅದನ್ನ ಓದಿ ಅರ್ಥ ಮಾಡ್ಕೊಂಡು ಅದ್ರಲ್ಲಿ ಹೇಳಿರೋ ಹಾಗೆ ಮಾಡೋದಕ್ಕೆ ಪ್ರಯತ್ನ ಪಡಿ... 🥰💕
@allasabnadaf96662 ай бұрын
ತನ್ನ ತಾ ಅರಿತರೇ ತನ್ನ ಅರಿವೇ ತನಗೆ ಗುರು.... ,! ಸಹೋದರ ಮಾತು ಬೆಳ್ಳಿ ಮೌನ ಬಂಗಾರ...... ಕಥೆ ಬಹಳ ಅರ್ಥ ಪೂರ್ಣ ಇದೇ