ಅದ್ಭುತವಾದ ಚಲನಚಿತ್ರ. ಮೈಸೂರಿನ ಅಂಬಾವಿಲಾಸ ಅರಮನೆಯಲ್ಲಿ ಚಿತ್ರೀಕರಣ ನಡೆದಿರುವ ಏಕೈಕ ಸಿನಿಮಾ ಇದು. ಅರಮನೆ ಒಳಾಂಗಣ ನೋಡುವುದಕ್ಕೋಸ್ಕರನೆ ಈ ಚಿತ್ರ ನೋಡ್ತಾ ಇದ್ದೆ.
@KrishSanj3 жыл бұрын
ಈಗಿನ ಬಹುಬಲಿಗಿಂತ ಯಾವುದರಲ್ಲೂ ಕಮ್ಮಿ ಇಲ್ಲ. every kanndiga should watch this be proud of
@sultanpasha99123 жыл бұрын
এই
@KrishSanj3 жыл бұрын
@@sultanpasha9912 হ্যাঁ
@cherryworld-nu6hl3 жыл бұрын
Udar dubbing bahubali anasutte
@nabirasool87993 жыл бұрын
Baahubali is a remake of this cinema
@gururajbagali2690 Жыл бұрын
ನೈಜ ಚಿತ್ರ ಣ.ವಾಸ್ತವತೆಗೆ ತುಂಬಾ ಹತ್ತಿರ.
@narayanappamh34203 жыл бұрын
ಡಾಕ್ಟರ್ ರಾಜಕುಮಾರ್ ಅದ್ಭುತ ನಟನೆ, ಮಯೂರ ಎಂದರೆ ಕಣ್ಮುಂದೆ ಬರುವುದುಡಾಕ್ಟರ್ ರಾಜ್,
@RadhikaaR-dw1sk Жыл бұрын
Dr. ರಾಜಕುಮಾರ್ ಜೀವನ ಶ್ರೇಷ್ಠ ಅಭಿನಯ 🙏 ರಾಜ್ -ಮಂಜುಳ ರಾಜ, ರಾಣಿಯರಾಗಿ ತುಂಬಾ ಸುಂದರ, ಮನಮೋಹಕ ಅಭಿನಯ ನೀಡಿದ್ದಾರೆ 🙏
@shivaisgret13362 жыл бұрын
10000 ಸಾವಿರ ಬಾರಿ ಈ ಮೂವಿ ನೋಡಿದ್ದೇನೆ. ಏನೋ ತುಂಬಾ ತುಂಬಾ... ಆನಂದವಾಗುತ್ತೆ ಯಾಕೋ ಗೊತ್ತಿಲ್ಲಾ ನನ್ನ ಜನ್ಮ ಮಯೂರ ವರ್ಮನ ಕಾಲದಲ್ಲಿ ಇತ್ತು ಅನ್ನಿಸುತ್ತದೆ .
@khanditavaadi8099 Жыл бұрын
ಇಲ್ಲಾ ರಾಯರೇ, ನಾನು ಖಂಡಿತಾ ನಿಮ್ಮಷ್ಟು ಬಾರಿ ಈ ಚಿತ್ರ ನೋಡಿಲ್ಲಾ, ನೀವು ಧನ್ಯರು ನಿಜ., ಆದರೆ ಈಗ ಹದಿನೈದು ವರ್ಷಗಳಿಂದ ಈ ಚಿತ್ರದ ಸಿ.ಡಿ ಮನೆಯಲ್ಲಿಟ್ಟುಕೊಂಡು ಮನ ಬಯಸಿದಾಗಲೆಲ್ಲ ನೋಡಿರುವೆ. ಈಗಲೂ (19.3.23, 11.45 ಪೂರ್ವಾಹ್ನ) ಸಿ.ಡಿ ಪ್ಲೇಯರ್ ನಲ್ಲಿ ನೋಡುತ್ತಾ ಇರುವೆ. ಈ ಮಾತನ್ನು ವಿನಮ್ರನಾಗಿ ಹೇಳಿರುವೆ.
@vedika1101 Жыл бұрын
ಕೆಲವೊಮ್ಮೆ ಅದು ಅತಂತ್ಯ ಸತ್ಯವೂ ಆಗಿರಬಹುದು ಸರ್..... ನಿಮ್ಮ ಜೀವಾತ್ಮ ದ ವಾಸನೆಗಳ ಜಾಡು ಹಿಡಿದು ಆಧ್ಯಾತ್ಮಿಕ ಸಾಧನೆ ಮಾಡಿ ನಿಮ್ಮ ಆತ್ಮದ ಇತಿಹಾಸ ಸಂಪೂರ್ಣವಾಗಿ ಮರಳಿ ನೆನೆಪಿಗೆ ಬರುತ್ತದೆ. ಬುದ್ಧ ದೇವರು ತಮ್ಮ 500 ಜನ್ಮಗಳನ್ನು ನೆನಸಿಕೊಂಡಿದ್ದಾರೆ. ಜೈನ ಧರ್ಮದಲ್ಲಿ ಭವವಳಿಗಳ ಕತೆಗಳು ಬರುತ್ತವೆ. ಪುನರಪಿ ಮರಣಂ ಪುನರಪಿ ಜನನo ಹಿಂದೂ ಧರ್ಮ ಪ್ರತಿಪಾದಿಸುತ್ತದೆ !! ಆದ್ದರಿಂದ ನಿಮ್ಮ ಮೇಲೆ ಬಲವಾದ ನಂಬಿಕೆ ಇಟ್ಟು ಪ್ರಯತ್ನಿಸಿ.!! ಶುಭ ಹಾರೈಸುತ್ತೇನೆ ನಿಮಗೆ !!
@KempeGowda-df2xi8 ай бұрын
Ljjlj KH lnkhk
@malateshm90434 ай бұрын
Nija dr. Raj is great legendry personality ❤🎉🎉🎉
@yashavanthkumar76403 ай бұрын
ನಿಜ ಅದು ನನಗು ಆಗೇ ಅನಿಸುತ್ತೆ
@chirusuperstar Жыл бұрын
ಇಡೀ ಪ್ರಪಂಚದಲ್ಲಿಯೇ ಇದನ್ನು ಸೋಲಿಸುವ ಬೇರೆ ಚಿತ್ರವಿಲ್ಲ... ಮಯೂರ ಅದ್ಭುತ ಚಿತ್ರ... ರಾಜ್ ಕುಮಾರ್ ರವರು ಅದ್ಭುತ ಕಲಾವಿದರು...❤
@ManjappaManjappa-uf5ym11 ай бұрын
4
@halemanenagappa428510 ай бұрын
Y all all El GM all
@halemanenagappa428510 ай бұрын
FL DHL
@nagosakalburgi55348 ай бұрын
@@halemanenagappa4285😅 L .
@DramaRaju-p4v4 ай бұрын
La@@halemanenagappa4285
@cmoulibachandramouli90273 жыл бұрын
ಒಳ್ಳೆ ಸಾಹಿತ್ಯ, ಒಳ್ಳೆ ಸಂಗೀತ,,ಒಳ್ಳೆ ಕಲಾವಿದರು, ಇಂತಹ ಸಿನಿಮಾವನ್ನು ನೋಡಿದ ನಾವೇ ಭಾಗ್ಯವಂತರು, ಇದನ್ನು ಹಾಕಿದ SRS ಅವರಿಗೆ ಧನ್ಯವಾದಗಳು.🙏🙏🙏 ಜೈ ಕನ್ನಡಾಂಬೆ
@samarthsm34 Жыл бұрын
26/07/23 night 11 30 watching this masterpiece with my friends...amazing ❤..ಕನ್ನಡಿಗರ ಮೊಟ್ಟ ಮೊದಲ ಸಾಮ್ರಾಜ್ಯ ಕದಂಬ ಸಾಮ್ರಾಜ್ಯ.... 🚩🚩
@narasimhamurthy7186 Жыл бұрын
ಕರ್ನಾಟಕದಲ್ಲೇ ಅಲ್ಲ ಭಾರತದ ಮೊದಲನೆಯ ವೀರ ಕನ್ನಡಿಗರ ಸಾಮ್ರಾಜ್ಯ ಪ್ರಪಂಚ ಹುಟ್ಟುವುದಕ್ಕೆ ಮುಂಚೆ ನಮ್ಮ ಕನ್ನಡ ಬಾಷೆ ಇತ್ತು ಇವಾಗ್ಲೂ ಇದೆ ಇನ್ನು 10000 ಸಾವಿರ ವರ್ಷ ಆದ್ರು ಇರುತ್ತೆ ಈ ಪ್ರಪಂಚವನ್ನು ಮುಂದೆ ಕನ್ನಡಿಗರೇ ಆಳುತ್ತಾರೆ ಇದು ನಿಜ
@chandrammanadahalli650411 ай бұрын
😊😊😊
@jyothidhruvith20995 ай бұрын
@@chandrammanadahalli6504:
@vishwanathmb67904 жыл бұрын
ಮಯೂರ, ಕನ್ನಡ ಕುಲ ತಿಲಕ ತಾಯಿ ಭುವನಶ್ವರಿಯ ಕೆಚ್ಚೆದೆಯ ಕಂದ , ಆಹಾ ನಿಜವಾಗಿಯೂ ಕನ್ನಡ ನಾಡಿನಲ್ಲಿ ಹುಟ್ಟಿರುವ ನಾವು ಅದೃಷ್ಟವಂತರು , ಜೈ ಕರ್ನಾಟಕ ಮಾತೆ ❤️❤️❤️❤️❤️❤️❤️❤️❤️❤️
ಕದಂಬರ ನಾಡು ಬನವಾಸಿಯ ಬಳಿಯಲ್ಲಿ ನೆಲೆಸಿರುವುದು ನಿಜಕ್ಕೂ ನನ್ನ ಪುಣ್ಯ.. ನನ್ನ ಮಗನ ಹೆಸರು ಕೂಡ ಮಯೂರ 😊
@samiulls49632 жыл бұрын
Qwq
@Goutamsatya-t3u4 жыл бұрын
Wonderful movie, ಈ ಸಿನಿಮಾದ ಕುರಿತು ಎಷ್ಟು ಹೇಳಿದರು ಕಮ್ಮಿನೆ. ಭಾರತೀಯ ಚಿತ್ರರಂಗದ ಒಳ್ಳೆಯ ಶ್ರೇಷ್ಠ ಸಿನಿಮಾ ಇದಾಗಿದೆ. ಡಾ.ರಾಜಕುಮಾರರವರ ಅಭಿನಯಕ್ಕೆ ಅವರೆ ಸಾಟಿ. ಕನ್ನಡ ಕಣ್ಣಣಿ ಅವರು. ಇನ್ನು ಸಂಗೀತ ಮತ್ತು ಸಾಹಿತ್ಯವು ಅಷ್ಟೆ ಅತ್ಯುತ್ತಮ ವಾಗಿದ್ದು. ಎಲ್ಲಾ ನಟ ಮಣಿಯರ ಅಭಿನಯ ಅದ್ಬುತ ವಾಗಿ ಮೂಡಿ ಬಂದಿದೆ. ಒಟ್ಟಿನಲ್ಲಿ ಶ್ರೀಮಂತತನದಿಂದ ಕೂಡಿದೆ ಈ ಸಿನಿಮಾ. 👌👌👍👍
ಡಾ ರಾಜ್ ಕುಮಾರ್ ಅವರ ನಟನೆ ನೋಡಿ ಮೈ ರೋಮಾಂಚನವಾಯ್ತು, ಕನ್ನಡ ರಾಜ್ಯ ಸ್ಥಾಪನೆಗಾಗಿ ಹೋರಾಟ ಮಾಡಿದ ಕೆಚ್ಚೆದೆಯ ವೀರರಿಗೆ ನನ್ನ ಪ್ರಣಾಮಗಳು, 🙏🙏🙏
@kalavathikala20444 жыл бұрын
ಅಣ್ಣಾವ್ರ ಅಭಿನಯಕ್ಕೆ ಅವರೇ ಸಾಟಿ ಎಷ್ಟು ಬಾರಿ ನೋಡಿದರೂ ನೋಡಬೇಕೆಂಬ ಚಿತ್ರ 👌🙏🙏🙏🙏🙏
@gangadharagavissiddaiah88723 жыл бұрын
ಎಂಥಹ ಅದ್ಭುತ, ರೋಮಾಂಚನ ಭರಿತ ಸಿನಿಮಾ. ಕನ್ನಡಿಗನ ಹುಟ್ಟು ಗುಣವನ್ನ ಎಷ್ಟು ಚೆನ್ನಾಗಿ ನಟಿಸಿ ತೋರಿಸಿದ್ದಾರೆ ಈ ಅಣ್ಣಾವ್ರು. 💪💪💪💪
@shivakumarghanti67182 жыл бұрын
❤️bv ❤️ 😂z
@nagarajvijay75532 жыл бұрын
@@shivakumarghanti6718 9
@nagarajvijay75532 жыл бұрын
@@shivakumarghanti6718 9
@Naag9023 жыл бұрын
నేను తెలుగువాడిని ❤🙏 నేను కర్ణాటక ని, కన్నడ భాష ని, ప్రేమిస్తున్నాను 👍💖❤ రాజకుమార్ గారు మళ్ళీ మా కోసం పుట్టిరండి అన్నగారు 🙏🙏🙏❤❤❤💖💖💖💖
@prakashkumar-ke5qo2 жыл бұрын
O
@RaviRavi-fx9wy2 жыл бұрын
@@KK-dh1tm mmmmmmmmmmññ
@shivappashivaguna84222 жыл бұрын
💞💞🎻
@nagarajmb24842 жыл бұрын
.--
@nagarajmb24842 жыл бұрын
@@KK-dh1tm tv
@Gopalkrishna0053 жыл бұрын
ಮಯೂರ, ಇಮ್ಮಡಿ ಪುಲಕೇಶಿ ಸಿನಿಮಾದಲ್ಲಿನ ದೃಶ್ಯಗಳನ್ನ ಬಾಹುಬಲಿ ಸಿನಿಮಾದಲ್ಲಿ ಕಾಫಿ ಮಾಡಿದ್ದಾರೆ.
@vijaykumaralic6 ай бұрын
Bro Sri Krishnadevaraya movie kuda nodi, adaralliya amshagalannu kuda copy madiddare...ee movie ge bahubali satiyagalla
@hcnagesh70384 ай бұрын
Howdu bro
@shailahegde44144 жыл бұрын
ತುಂಬಾ ಸುಂದರವಾದ ಚಿತ್ರ,rajkumar ಅವರ ಕೆಲವೊಂದು ಸನ್ನಿವೇಶಗಳಲ್ಲಿ ಅಭಿನಯ ನೋಡಿ ಕಣ್ಣಲ್ಲಿ ನೀರು ಬರುತ್ತದೆ, ಏನು ಅಭಿನಯ ಅವರದು. ಆದರೆ ಹಾಡುಗಳು, ಮತ್ತು ಕೆಲವೊಂದು ಸನ್ನಿವೇಶಗಳು ಕಟ್ ಆಗಿವೆ
@RaviKumar-ok5xo4 жыл бұрын
Hpub
@SR-yc2wp3 жыл бұрын
Shaila hmmm
@anitasingh63763 жыл бұрын
ಯಂತಹ ಒಳ್ಳೆ ಸಿನಿಮಾ, ಎಷ್ಟು natural ಆಗಿದೆ, ಈಗ ಮಾಡ್ತಿರೋ ಸಿನಿಮಾ ತರಹ compute graphic ಯಾವುದೂ ಆಗ ಇರಲಿಲ್ಲ ಆದರೂ ನೋಡೋದಕ್ಕೆ ಎಷ್ಟು ಮಜಾ ಬರುತ್ತೆ.
@praveendkappu90744 жыл бұрын
ಎರಡುವರೆ ಗಂಟೆ ಈ ಮಯೂರ ಸಿನಿಮ ನೋಡಿ ,ಸಮಯ ಕಳೆದದ್ದೇ ಗೊತ್ತಾಗಲಿಲ್ಲ....ಪ್ರೀತಿ,ಗೌರವ ಮತ್ತು ಪೌರುಷ ಈ ಮೂರನ್ನು ಮಯೂರ ವಮ್೯ ನಿಂದ ತಿಳಿದುಕೊಂಡೆ ,ನಿಜಕ್ಕೂ ಈ ಸಿನಿಮ ಆ ಸೂಯ೯ ಚಂದ್ರ ಇರೋವರೆಗೂ ಅಜರಾಮರ.....
@srinivaspatil24754 жыл бұрын
By
@subrahmanyahd68623 жыл бұрын
ಒಂದೊಂದು ಪಾತ್ರ ಸಂಭಾಷಣೆ ಸಂಗೀತ ಕಥೆ ಚಿತ್ರಕಥೆ ಎಲ್ಲವೂ ಅದ್ಭುತ ಅಮೋಘ ಅನನ್ಯ ಅವಿಸ್ಮರಣೀಯ
@kumarnagaraj56379 ай бұрын
Dr ರಾಜ್ ಕುಮಾರ್ ಅವರ ಡೈಲಾಗ್ ಡೆಲಿವರಿ ಕೇಳ್ತಾ ಇದ್ರೆ ರೋಮಂಚನ ಆಗತ್ತೆ.
@somanathkedar11323 жыл бұрын
ಅಣ್ಣಾವ್ರ ಶರೀರ ನೋಡಿ ಪ್ರಭಾಕರ್ ಅವರಿಗಿಂತ 15ವರುಷ ದೊಡ್ಡವರು ಆದರೆ ಎಷ್ಟು ಅಚ್ಚುಕಟ್ಟಾದ ಸೌಷ್ಟವ ವಾವ್ 👌👌👌👌👌👌👑👑👍🙏🙏🙏🙏🙏
@nagamallappanagamallappa3993 жыл бұрын
52
@Mayursubhash Жыл бұрын
15 alla 19 years Doddovru , prabhakar huttiddu 1948 Alli, annavru huttiddu 1929 alli
@srinivasmathubd46015 ай бұрын
20 year elder
@shivalingsaganatti85262 жыл бұрын
ಈ ಸಿನಿಮಾ ನೋಡುತ್ತಿದ್ದರೆ ಮೈ ರೊಮಾಂಚನವಾಗುತ್ತೇ.....ಏನು ರಾಜಣ್ಣಾ ಮತ್ತು ಇತರ ಸಂಗಡಿಗರ ನಟನೆ ...ಮೆಚ್ಚಲೆಬೇಕು..💓🧡
@ramuraju69203 жыл бұрын
ಯಾವ ಬಾಹುಬಲಿ ಯು ಇಲ್ಲ ಈ ಸಿನಿಮಾ ಮುಂದೆ 👌
@abhinavdhooli99122 жыл бұрын
Haudu
@ramannamarriappa16722 жыл бұрын
@@abhinavdhooli9912 qq
@kemparaju6400 Жыл бұрын
Mayura remake in Bahubali
@ramamurthyn7840 Жыл бұрын
ಬಾಹುಬಲಿ ಬರೀ ಗಿಮಿಕ್ ಸಿನಿಮಾ
@Shankar-kr7gy4 жыл бұрын
ಡಾಕ್ಟರ್ ರಾಜ್ ಕುಮಾರ್ ರವರಿಂದ ಬೇಡರ ಕಣ್ಣಪ್ಪ ಸಂತ ತುಕಾರಾಂ ರಣಧೀರ ಕಂಠೀರವ ಕೃಷ್ಣ ದೇವರಾಯ ಭಕ್ತ ಕುಂಬಾರ ಮಯೂರ ಇಮ್ಮಡಿ ಪುಲಿಕೇಶಿ ಇನ್ನೂ ಇವರ 206ಚಿತ್ರಗಳ ಪ್ರತಿಯೊಂದು ಚಿತ್ರದಲ್ಲೂ ಒಳ್ಳೆ ಸಂದೇಶ ಇದ್ದು ಇದರಿಂದ ಹಳೆ ಪೀಳಿಗೆ ಇಂದಿನ ಮತ್ತು ಮುಂದಿನ ಪೀಳಿಗೆಯ ತಿಳಿದು ಕೊಳ್ಳುವ ಅಂಶ ಗಳು ಎಂದೆಂದೂ ಅನಿವಾರ್ಯ ಬಂಗಾರದ ಮನುಷ್ಯ ಭಾರತೀಯ ಚಿತ್ರ ರಂಗಕ್ಕೆ ಅಣ್ಣಾ ಎಂದೆಂದೂ ದ್ರುವ ತಾರೆ
@RaviTeja-bp6rq3 жыл бұрын
ಡಾಕ್ಟರ್ ರಾಜಕುಮಾರ್ ರವರನ್ನು ಬಿಟ್ಟು ಇನ್ಯಾರು ಹಿರಣ್ಯಕಶಿಪುವಿನ ಪಾತ್ರ ಇಷ್ಟು ಚೆನ್ನಾಗಿ ಅಭಿನಯಿಸಲು ಆಗುತ್ತಿರಲಿಲ್ಲ ಹಿಂದೂ ಮತ್ತು ಇಂದು ಇದಂತ್ತು ಸತ್ಯವಾದ ಮಾತು ಧನ್ಯವಾದಗಳು ನಮ್ಮೆಲ್ಲರ ಡಾ ರಾಜಕೂಮರ್ ರವರಿಗೆ
@avaneeshbhat83333 жыл бұрын
ಗುರು ಇದು ಮಯೂರ ಮೂವಿ😂😂
@harishr79702 жыл бұрын
All time hit movie 12th time iam watching this movie ಅಣ್ಣಾವ್ರು ಅದ್ಭುತ ನಟನೆ.....❤️❤️❤️❤️🙏🙏🙏🙏
@keshavlc44155 жыл бұрын
ಸರಸ್ವತಿ ಪುತ್ರ. ಅಂದಿನ ನಟರು ಮತ್ತೆಲ್ಲಿ ಸಿಕ್ಕಾರು.. Great
@dhnadhnajaya59245 жыл бұрын
Keshav Lc
@hemanthkulkarni54804 жыл бұрын
Yes
@mahadevm81514 жыл бұрын
@@hemanthkulkarni5480 really they are all memorable actor and film for e er
@rukminianand11934 жыл бұрын
@@dhnadhnajaya5924 dddf
@bnnarasimhamurthy92404 жыл бұрын
@@dhnadhnajaya5924 pp
@siddaraju85523 жыл бұрын
ಇಂತಹ ನಟನಚತುರತೆ ಹೊಂದಿರುವ ನಟ ಬಹುಶಃ ಪ್ರಪಂಚದಲ್ಲಿ ಬೇರೆ ಯಾರೂ ಇಲ್ವೇನೋ ಎಂಬ ಅನಿಸಿಕೆ
@shivalligakicha75834 жыл бұрын
💐💐💐💐💐🌹🌹🌹🌹🌹🌷🌷🌷🌷🌷ಕರ್ನಾಟಕದ.ರತ್ನ.ಅಭಿಮಾನಿಗಳಿಗೇ.ಅಣ್ಣಾವು. ಕರ್ನಾಟಕದ ಕನ್ನಡ ಚಿತ್ರರಂಗದ ಮಾಯೂರ ಕವಿರತ್ನ ಕಾಳಿದಾಸ ಬಬ್ರುವಾಹನ ಕನ್ನಡದ . ಕಂಠೀರವ ನಟಸಾರ್ವಭೌಮ ಡಾ. ರಾಜಕುಮಾರ್ ಅವರ್ ಎಂದೆಂದಿಗೂ ಕನ್ನಡದ ಆಸ್ತಿ ಅವರ ಪ್ರೀತಿ ಅವರ ಮಮತೆ ಅವರ ಗೌರವ ಯಾವುದು ಕಡಿಮೆ ಇಲ್ಲ ಕನ್ನಡದ ಕಣ್ಮಣಿ ಅಣ್ಣನವರಿಗೆ. ನಮಸ್ಕಾರಗಳು ಕನ್ನಡದ 6 ಕೋಟಿ ಕನ್ನಡಿಗರಿಗೆ ಇವರೇ ನಮಗೆ ಆಸ್ತಿ. 💐💐💐💐💐💐🌹🌹🌹🌹🌹🌷🌷🌷🌷🌷
@acharvinay34 жыл бұрын
ಎಂತಹ ಹಿನ್ನೆಲೆ ಸಂಗೀತ! ಯಾವುದೇ ಪ್ರಶಸ್ತಿಗಿಂತ ಹೆಚ್ಚು
@nagarajs19693 жыл бұрын
ನಮ್ಮ ಕನ್ನಡ ಚಿತ್ರ ರಂಗ ಇರ್ವವರೆಗು ನಮ್ಮ ರಾಜಕುಮಾರ್ ಇರ್ತಾರೆ
@thrivenidoreswamy3040 Жыл бұрын
w*yymmmmmk
@akashm23364 жыл бұрын
Undoubtedly Dr Rajkumar💛❤ is the Emperor of all actors....🙏🙏🙏
@kishor749 Жыл бұрын
P
@SiddappaGudgar Жыл бұрын
On m
@SiddappaGudgar Жыл бұрын
2:13:38
@somagh3374 Жыл бұрын
0, 🎉🎉🎉0, g😊🎉0,,,, , 😊
@madhulokesh761011 ай бұрын
ಮೈಸೂರಿನ ಅರಮನೆಯಲ್ಲಿ ಚಿತ್ರೀಕರಣಗೊಂಡ ಕನ್ನಡದ ಕೊನೆಯ ಚಿತ್ರ ಮಯೂರ..ಎಷ್ಟು ನೋಡಿದರು ಮತ್ತೆ ನೋಡಬೆಕೇನ್ನುವ ಚಿತ್ರ..
@utkalasandha43383 жыл бұрын
I don't understand a single word, but watched it. Coz, it's India s history.. From Odisha
@kuttyshetty37233 жыл бұрын
W
@malleshamallesha2145 Жыл бұрын
Good sir. Great. Thank you.
@LaxminarayanaHebbarsringeri8 ай бұрын
How did you like the dialogue delivery of Rajkumar of kannada.. Karnataka ...
@Mayursubhash3 ай бұрын
Plz on the English subtitles above
@powerstar4413 жыл бұрын
Every scenes goosebumps 🔥❤️ yar yaru still 2021 nodthaidhira avru like maadi...
@KIRANKUMAR-bi3qx2 жыл бұрын
2022 ALSO
@bahubalikhavatakopp77812 жыл бұрын
2022
@sunithasuni90832 жыл бұрын
Pm಼
@yamanappamadar2524 Жыл бұрын
@@KIRANKUMAR-bi3qx klk
@KrishnaMurthy-ru8wd Жыл бұрын
P❤❤
@khanditavaadi8099 Жыл бұрын
ಮಯೂರವರ್ಮನ ನೆಲೆಯಲ್ಲಿ ತಂಗಿದ್ದಾಗ, ಪ್ರೇಮಿಗಳು ಪರಸ್ಪರನ್ನು ಮೌನವಾಗಿ ಅಪ್ಪಿಕೊಳ್ಳಲು ಆಗದಿದ್ದಾಗ ಅಲ್ಲಿ ಮಾತನಾಡಿರುವುದು ವೀಣೆಯ ಸಂಗೀತ ಮತ್ತು ಡಾ.ರಾಜ್ ಹಾಗು ಮಂಜುಳ ಇವರ ಕಣ್ಣಿನ ಭಾವ., ಅದ್ಭುತವಾಗಿದೆ.
@manjunathas4520 Жыл бұрын
ಹುಟ್ಟು ಹಬ್ಬದ ಶುಭಾಶಯಗಳು... ರಾಜಣ್ಣ... ಇವತ್ತು ನಿಮ್ಮ ಮೂವೀ ನೋಡ್ಬೇಕು ಅನಿಸ್ತು ಮಯೂರ ನೊಡತದಿನಿ... happy Birthday sir
@karthikm38368 ай бұрын
1:07:39 ಈ ಒಂದು ದೃಶ್ಯವೇ ಸಾಕು ಕನ್ನಡಿಗರ ಸ್ವಾಭಿಮಾನವನ್ನು ಬಡಿದೆಬ್ಬಿಸಲು❤🙏
@A.S.LAXMAN.01232 жыл бұрын
ಪ್ರತಿಯೊಬ್ಬ ಕನ್ನಡಿಗನೂ ನೋಡಲೇಬೇಕಾದ ಹೆಮ್ಮೆಯ ಚಿತ್ರ....ಎಲ್ಲರದೂ ಅದ್ಭುತ ಅಭಿನಯ ❤️❤️
How neatly they made Bahubali from this great epic (real Kannada History!)
@VijayRagMalimNawar4 жыл бұрын
Bahubali story line was adopted from M.G.R's tamil movie name: Adimai Penn
@ningappas96624 жыл бұрын
m0
@ningappas96624 жыл бұрын
I
@ningappas96624 жыл бұрын
99
@rakeshrl8723 жыл бұрын
the to I don't
@basavarajmelgademani50762 жыл бұрын
ಅದ್ಭುತವಾದ ಅಭಿನಯ ಈ ಚಿತ್ರವನ್ನ ಹೊಗಳಲು ಬಹು ಕೋಟಿ ಪದಗಳು ಸಾಲದು ಕನ್ನಡದ ಕದಂಬರ ಚಿತ್ರ 🙏🙏
@rajeshrajesh14632 жыл бұрын
ಇಂತ ಮಹಾ ನಟ ನನ್ನು ಪಡೆದ ಭಾರತ ಧನ್ಯ.....
@KeerthuShivu6 ай бұрын
Some one else in 2024.....❤
@girishks14606 ай бұрын
S am here in 2024 watching this movie
@kommojuaruna57193 жыл бұрын
I am from Andhra, but I saw all d movies of Dr Rajkumar which r available in youtube, what an actor he is, hats off to him
@shivarajashiva71553 ай бұрын
Hi.you.ar.name
@guruprasad57922 жыл бұрын
One Of The Evergreen Movie In Indian Industry RAJKUAMR Is Great. . .
@pramodkittur43843 жыл бұрын
One of the greatest Epic Movie in the History of Kannada Cinema....Never before & Never after.
@govindrajurajugovindrajura81172 жыл бұрын
Ses
@govindrajurajugovindrajura81172 жыл бұрын
S S w,,
@govindrajurajugovindrajura81172 жыл бұрын
Es
@govindrajurajugovindrajura81172 жыл бұрын
Es
@govindrajurajugovindrajura81172 жыл бұрын
S
@indiaone94853 жыл бұрын
Dr.Raj mannerisms, body languages, physical appearence,built,, every parameter matches his roles,,,, in this film as a preist his parameters completely differed when transfirms as prince in exile. 😳🙏👋👏in Kaviratna Kalidasa also his get ups changes frim an innocent, illiterate village herdsman to a well educated scholar after becoming great Poet,, even his spoken language, accents,, change exactly matching the roles.....
@lalithdevarajexperiment55142 жыл бұрын
1
@ಯುವGAMING2 жыл бұрын
ಥ್ಯ
@ಯುವGAMING2 жыл бұрын
ಅ
@veerajukariputtaiah73962 жыл бұрын
Very good movie
@gurupadasangihal1855 Жыл бұрын
😊😍🤣p🤣🤣
@shivanandhalegoudar80952 жыл бұрын
ನಮ್ಮ ಮಯೂರ ಮೂವಿ ನೋಡಿ ಅವರು ಬಾಹುಬಲಿ ಮೂವಿ ಮಾಡಿರೋದು ಜೈ ಮಯೂರ ಕದಂಬ ಕನ್ನಡ
@mjprakashofficial4 жыл бұрын
ಮಯೂರ ವರ್ಮ ಹೇಗಿದ್ದರೊ ನಾವು ನೋಡಿಲ್ಲ, ಆದರೆ ವರನಟ ಡಾ. ರಾಜ್ ಕುಮಾರ್ ಅವರನ್ನು ನೋಡಿದ ಮೇಲೆ ಅದ್ಬುತ. 🙏 ರಾಜರ ರಾಜ, ಕರುನಾಡ ರಾಜ ಡಾ. ರಾಜ್ ಕುಮಾರ್ 🙏 ಜೈ ಕರ್ನಾಟಕ ಮಾತೆ.
@naveenkundagol47934 жыл бұрын
ಕನ್ನಡ ಚಿತ್ರ ಮಯೂರ ವರ್ಮ ನೋಡಿಲ್ಲ ಅಂದರೆ ನಿಮ್ಮ ಕರ್ಮ
@anandamurthyrn39854 жыл бұрын
Rwwrrwrwrwwrrwwrrwwrrerwrwetwrrwwrwrwr2wwrrwrwwrwwroowrotwr2rwyrwwrwrrrwrw the rwerworwreerwrerwtrwroorrrwwrrwrwrwrwrwrwrwrwtererwrwwrryrrweteerrwwrw we rwrrtrtowtw we wtwrrwrwwtrwwrrwrwwrrwrwrtrw
@anandamurthyrn39854 жыл бұрын
Wrrwwtrwtp
@anandamurthyrn39854 жыл бұрын
Wrwrwr
@anandamurthyrn39854 жыл бұрын
Rwwwrwtowwr
@anandamurthyrn39854 жыл бұрын
Ett
@RajaRaja-jt7mi4 жыл бұрын
ಜೈ ಕನ್ನಡದ ಕಣ್ಮಣಿ ಡಾ. ರಾಜ್ ಕುಮಾರ್ ಅಣ್ಣ ರಾಜಣ್ಣ
@vinaybasavaraju84423 жыл бұрын
Jai Mayura 🔥🔥🔥 Prapratama Karnataka Chakradeshwari 🔥🔥🔥 jai mayura 💪💪💪Jai Kannada 🙏🙏🙏
@jsampathjanakiraman2 жыл бұрын
Mayura is a precious gem in Dr. Rajkumar s film crown.
@lakshmanagowda5674 Жыл бұрын
😊😢😮😅❤😂
@siddumadar6865 Жыл бұрын
🍨😅😅
@madhuramappa32723 жыл бұрын
Nanu ಸುಮಾರು 10 ಸರಿ ನೋಡಿದೆನ್ನೆ ಸೂಪರ್ ಫಿಲ್ಮ್ ಮಯೂರ
@akashm23363 жыл бұрын
Masterpiece of Sandalwood 🔥🔥🔥
@SanthoshSanthu-nx3oj3 жыл бұрын
9oolp>ppp1
@ManjuSipayi4 ай бұрын
Hi
@deepakbn58003 жыл бұрын
Mayuraa-The Unsung king and warrior and pride of our Kannada people
@vinaybasavaraju84423 жыл бұрын
Great kannada king who started guerilla warfare in India 😡🔥🔥 Jai Mayura 🔥🔥🔥🔥 Jai Kannada 🔥🔥🔥🔥
Dr Rajkumar is like University, this generation should learn a lot from him. His justice in acting is immortal. Feels like real life's incidents
@RajuRaju-bt3xm Жыл бұрын
Uhhhuiu uh-huh u if guy hi if inch hug in hhvuiu uviuv in in I inn uuhihiuhv icon biuvuvv if vubiuh IHOP h if it hbuvuuiuu hmm h if uiihhu hvhvih ICU uv Iggy 👆 and in h by ihhvhi touch hu if it usually h by buuh Iggy u7i in v guv I have uuuu7 uviu if view ilium 👆 and 👇 buu7uu ICU b8uuvu HIV uhuuhhiuuhiuuhuhui gig b Ivy uhuhuhuvuihbuhuhuuuiuiuuu if huui ii I I in iihuihi uui7ubviiiu7 hi our 🏡 ih7uuiuuv by him in u8u Ohio u go gigolos I used to BBQ oh 👦 oh boy oh boy oh boy Vu ui if uuhiuuv Yb how h in ur car 👆 with the b big uuuu7 hi to get 👆 to today ugh FYI you out 70th be uuiuiuuiuhu u iui7 uh-huh Yb 👆 to iuuuuuhuuuuvuuuuu Ivy it was 8uuuhu ugh hhhuuuh 👆 to you I in uhuuuibu Yb it 👆 for us if Yugo to Vu ihhiivih8ihihhuhb hi buhiiiiiih how ihhihiiiivhih ii Vu buihiiiihihiiiiivhhihiihhhuh Vu hiiiiiviiivhihhhihiiiihihbihih7ih Vu hhhh hi but bubhihiiih
@RajuRaju-bt3xm Жыл бұрын
Uhhhuiu uh-huh u if guy hi if inch hug in hhvuiu uviuv in in I inn uuhihiuhv icon biuvuvv if vubiuh IHOP h if it hbuvuuiuu hmm h if uiihhu hvhvih ICU uv Iggy 👆 and in h by ihhvhi touch hu if it usually h by buuh Iggy u7i in v guv I have uuuu7 uviu if view ilium 👆 and 👇 buu7uu ICU b8uuvu HIV uhuuhhiuuhiuuhuhui gig b Ivy uhuhuhuvuihbuhuhuuuiuiuuu if huui ii I I in iihuihi uui7ubviiiu7 hi our 🏡 ih7uuiuuv by him in u8u Ohio u go gigolos I used to BBQ oh 👦 oh boy oh boy oh boy Vu ui if uuhiuuv Yb how h in ur car 👆 with the b big uuuu7 hi to get 👆 to today ugh FYI you out 70th be uuiuiuuiuhu u iui7 uh-huh Yb 👆 to iuuuuuhuuuuvuuuuu Ivy it was 8uuuhu ugh hhhuuuh 👆 to you I in uhuuuibu Yb it 👆 for us if Yugo to Vu ihhiivih8ihihhuhb hi buhiiiiiih how ihhihiiiivhih ii Vu buihiiiihihiiiiivhhihiihhhuh Vu hiiiiiviiivhihhhihiiiihihbihih7ih Vu hhhh hi but bubhihiiihh
@RajuRaju-bt3xm Жыл бұрын
Ihhiiihihihhii boy ihhhiihuiibh ihhhuihuhuui Vu vhiiihivhihbh hi ivi8hhhihhih ihbhbhi buhhhihihui
@RajuRaju-bt3xm Жыл бұрын
Hihbiihuiiiiii
@RajuRaju-bt3xm Жыл бұрын
High boy iihhhhbh
@yogesham57594 жыл бұрын
ಇಡೀ... ಪ್ರಪಂಚದಲ್ಲಿ ಹುಟ್ಟಿದ... ಎಲ್ಲಾ ಕಲಾವಿದರಿಗೂ ಹೇಳುತ್ತಿನಿ... ನಿಮ್ಮ ಜೀವನದಲ್ಲಿ ಒಂದೇ ಒಂದು ಇಂತಾ ಒಂದು ಚಿತ್ರ ಮಾಡಲಿ ........... ಸಾದ್ಯವೇ ಇಲ್ಲ... ಅದು ಅಣ್ಣವರಿಗೆ ಮಾತ್ರ ಸಾದ್ಯ.... ಅಬ್ಬಬ್ಬಾ.. ಎಂತಾ ಅಭಿನಯ... ಹಿಂದೆ ಹುಟ್ಟಿಲ್ಲ... ಮುಂದೆ ಹುಟ್ಟೋದು ಇಲ್ಲ.... ರಾಜಣ್ಣ ನವರ ಎದುರು ನಿಲ್ಲುವ ಒಬ್ಬನೇ ಒಬ್ಬ ಕಲಾವಿದರು ಸಿಕ್ಕಿಲ್ಲ... ಸಿಕ್ಕೋದು ಇಲ್ಲ....
@nagrajbabu18584 жыл бұрын
Yogesh AM
@sachinankush34054 жыл бұрын
Nija😍
@shivaprasadp51774 жыл бұрын
Nijja
@hemanthkulkarni54804 жыл бұрын
Satyavada maatu
@aganandjiolajsteani42214 жыл бұрын
En guru eng anthiya Ayo eg madallva e film
@vijuravaji15522 жыл бұрын
ಅದ್ಭುತವಾದ ಕನ್ನಡ ಸಿನಿಮಾ 💐💐 🙏🙏
@abhishekabhi48904 жыл бұрын
2020 ರಲ್ಲೂ ಯಾರು ಅಣ್ಣಾವ್ರ ಈ ಅತ್ಯದ್ಬುತ ಮೂವಿಯನ್ನು ನೋಡ್ತಿದಿರಿ ....
@hemanthkulkarni54804 жыл бұрын
Naanu yes jai dr raj
@nikhil88924 жыл бұрын
Me
@geraldcoutinho4 жыл бұрын
Nanu evaga nodta iddini
@shashi12384 жыл бұрын
Super
@manjusk74 жыл бұрын
Next generation avaru nodalebekada movies galu ivu
Watching for 10th time in 2020. With no computers, no multimedia, no no technology this incredible movie was made. Only based on good story, great actors , great music, melodious songs, wonderful direction, great learning lessons if one wants to learn. Todays generation wont understand these. Consider to be fortunate and alive in 2020 to watch this 10th time
@mahadevbadiger38433 жыл бұрын
A
@hasagneappahasagneappa43912 жыл бұрын
@@mahadevbadiger3843 c
@manjunathh58512 жыл бұрын
B AAA's. 6 h6. 3²77yhh.
@brajanna31192 жыл бұрын
.
@venkatesht2619 Жыл бұрын
@@hasagneappahasagneappa4391 vk
@sarojammam50044 жыл бұрын
ನೋಡಿದರೂ ನೋಡಬೇಕೆನ್ನುವ ಚಲನ ಚಿತ್ರ
@hemanthkulkarni54804 жыл бұрын
Yes super
@tknarendranarendra54333 жыл бұрын
Unbelievable actor one and only rajkumae sir hats off u sir matte hutti banni👌👌👏👏👏
@purnimapurnima40183 жыл бұрын
No
@manjurayanna263 жыл бұрын
@@purnimapurnima4018 ಯಾಕೆ ಬಿತ್ರಿ ನೋ ಅಂತೀಯಾ .... ಹಾಕ್ಕೊಂಡು ಕೆ..ಬೇಕಾ
@rajupinjara82303 жыл бұрын
2021 ಯಾರು ನೋಡಿದ್ರಿ ಲೈಕ್ ಮಾಡಿ
@ಪ್ರಳಯರುದ್ರನಹುಡುಗರು3 ай бұрын
Tiger prabhakar ❤ ಡಾ.ರಾಜ್ ಕುಮಾರ್ ❤
@hemanth_kumar31 Жыл бұрын
King of world dr rajkumar 🙏🙏🙏❤️❤️❤️
@Hanukannadiga Жыл бұрын
ಕನ್ನಡ ಮತ್ತು ಡಾ . ರಾಜಕುಮಾರ ಅವರ ಮೇಲಿನ ಅಭಿಮಾನಕ್ಕೆ ನನ್ನ ತಂಗಿಯ ಮಗನಿಗೆ ಮಯೂರ ಅಂತ ಹೆಸರಿಟ್ಟಿರುವೆವು . ಜೈ ಕರ್ನಾಟಕ ಜೈ ಭುವನೇಶ್ವರಿ ಜೈ ರಾಜಕುಮಾರ ಜೈ ಮಯೂರಶರ್ಮ 💛❤
@swamyraodeshpande99602 жыл бұрын
1:07:40 to 1:08:33 what a performance 🔥😍🥰❤️ Dr.Rajkumar is really a gift for KFI 🥰😍❤️
@abhinavdhooli99122 жыл бұрын
Really 🔥🔥
@rakunnur1885 Жыл бұрын
@@abhinavdhooli9912 l
@manjunthdesai6957 Жыл бұрын
@@abhinavdhooli9912 . N.
@manojD7508 Жыл бұрын
🇫🇷🇫🇷👁️🗨️👁️🗨️
@manojD7508 Жыл бұрын
@@abhinavdhooli9912 ia
@yallappayals39083 ай бұрын
ಕನ್ನಡ ಅಚ್ಚ ಕನ್ನಡ ಅದ್ಭುತ 💛❤️
@Bond-io3hi Жыл бұрын
28:41 min .....that expression for retaliation by annavru and power packed voice delivery......my God..... I have never seen that intense acting
@niteshgowda89954 жыл бұрын
ನಮ್ಮ ಕನ್ನಡದ ಮೊದಲ ದೊರೆ ಮಯೂರ❤️❤️
@user-kx8wu6en3b4 жыл бұрын
ಕನ್ನಡ ಕಂಠೀರವ 🙏ಅಣ್ಣಾವ್ರು 🚩🙏
@doddmane4 ай бұрын
ಎಂತಹ ಅದ್ಬುತ ಚಿತ್ರ ಅಣ್ಣಾವ್ರು ಅಪ್ರತಿಮರು.. 🙏
@RK-cn2lb3 жыл бұрын
One & only King Dr.Rajkumar🙏
@lakshmideviadithds49063 жыл бұрын
Real King 👑 Dr. Rajkumar🙏
@chandru34804 жыл бұрын
2020 ರಲ್ಲಿನ ಮೊದಲು ನೋಡಿದಾಗ ಇಲ್ಲಿ ಲೈಕ್ ಮಾಡಿ ಜೈ ಕನ್ನಡ ರಾಜರತ್ನ
@lakshmisaagar.s11114 жыл бұрын
Mayoora. Adbhuta cinema. Intha nataranna padeda naave punyavantaru, dhanyaru. 🙂
@rajuraj83044 жыл бұрын
@@lakshmisaagar.s1111 g
@jayaramu.m.rrudrappa93884 жыл бұрын
Luke
@hemanthkulkarni54804 жыл бұрын
Jai mayuravarma dr rajkumar
@annappakaradi51874 жыл бұрын
Jju7
@LaxminarayanaHebbarsringeri8 ай бұрын
I am greatly impressed ನನಗೆ ಈ ಸಿನಿಮಾದ ಸೀನ್, ಡೈಲಾಗ್, ಹಾಡು ಎಲ್ಲವೂ ಇಷ್ಟ....ರಾಜ ಸಭೆಯಲ್ಲಿ ರಾಜಕುಮಾರ್ ಉತ್ತರ ಕೊಡುವ ಬಗೆ ಅದ್ಬುತ....