ಇಂತಹ ಸಂದರ್ಶನ ಎಸ್ಟು ನೈಜತೆ ಇಂದ ಕೂಡಿದೆ... ಸೂಪರ್ ಮಾತುಗಳು ಅಪ್ಪುಸ್ವಮಿ ಅವರೆ ❤
@divana3632 жыл бұрын
ವಾಸ್ತವ ಸತ್ಯವನ್ನು ಸತ್ಯವಾಗಿ ಬಿಚ್ಚಿಡಿತ್ತಿದ್ದಾರೆ ಅಭಿನಂದನೆಗಳು,👌
@anjuanji53702 жыл бұрын
ಶ್ರೀಮಂತರ ಮನೆ ಮಾತುಚಂದ, ಬಡವರ ಮನೆ ಊಟ ಚಂದ. ಥಾಂಕ್ ಯು ಸರ್ 🙏
@dhanrajabhendi1257 Жыл бұрын
'ಹಣವಂತದ್ರೆ ಸರ್ಕಾರವು ಕೇಳುತೆ ಬಡವರದ್ರೆ ಯಾರು ಕೆಳ್ಳಲ್ಲ ' ನಿಜವಾದ ಮಾತು sir
@ShyamSundar-zt7jp2 жыл бұрын
ಅಪ್ಪು ಸ್ವಾಮಿಯವರ ಮಾತುಗಳನ್ನ ಆಲಿಸಿದರೆ ನಿಜಕ್ಕೂ ಮನಸ್ಸು ಕರಗುತ್ತೆ . ಅವರ ಜೀವನ ಸುಗಮದಿಂದ ಸಾಗಲೆಂದು ದೇವರಲ್ಲಿ ಬೇಡುತ್ತೇನೆ
@umeshrajani81262 жыл бұрын
ಅಪ್ಪು ಸ್ವಾಮಿ ಬುದ್ಧಿವಂತಿಗೆ ಮಾತುಗಳು ಸೂಪರ್
@gopinayakgopinayak75962 жыл бұрын
ಸತ್ಯ ಉಮೇಶ್ ಅವ್ರೇ ನಿಮ್ ಚಿಂತನೆ
@ದಿನೇಶ್.ಶೆಟ್ಟಿ2 жыл бұрын
ವೀರಪ್ಪೆನ್ನ... ಎಲ್ಲಾ ಎಪಿಸೋಡ್ ನೋಡ್ತಿದ್ರೆ ವೀರಪ್ಪೆನ್ ಮೇಲೆ ತುಂಬಾ ಅಭಿಮಾನ ಬರ್ತಿದೆ..... 💓💓💓
@rowdy_fellow89122 жыл бұрын
Yes ! Being human ... That's y u felt like that !
@kvenkataramireddy42792 жыл бұрын
Nanu yalla episodes noditha ideni nange abimana bartha ella avn police kayi siki 3rd degree treatment hagi saybekittu ansutte
@chandramathisomegowda31212 жыл бұрын
Oo. Hoo heegu unte
@allactressfan52972 жыл бұрын
@@kvenkataramireddy4279 sir... Avnna adereeti tourcher kottu kondirodu ,, E encounter shoot out ella ondu kathe ashte .... Haavu saaibeku . kattige nu muribaardu anno concept...
@Jahagbabbaab8 ай бұрын
Lo lovede veerappan nim appana saysididre heege helthidda... criminal ge support mado nayi
@nationfirst36332 жыл бұрын
Moral of the story "ಉಳಿದವರು ಕಂಡಂತೆ"
@srinathbhunath1837 Жыл бұрын
Exactly.
@sadhanacut9062 Жыл бұрын
ಸರಿಯಾಗಿ ಹೇಳಿದ್ದೀರ
@jhaligidadaramesh9432 жыл бұрын
ಒಳ್ಳೆಯ ಮನುಷ್ಯ ವೀರಪ್ಪನ್ ರಾಜ್ಯ ಸರ್ಕಾರ ಮತ್ತು ರಾಷ್ಟ್ರದಲ್ಲಿ ವೀರಪ್ಪನ್ ಬಗ್ಗೆ ಕೆಟ್ಟದಾಗಿ ಮಾಹಿತಿ ಹಬ್ಬಿಸಿದ್ದಾರೆ ಜನ ....
@Appu-u9c4 ай бұрын
Haudu pa 😢avanannu halu madibitru 😢😢😢
@sunilkumasagibajanapadagal37272 жыл бұрын
ರಾಜಕುಮಾರ್ ಬಗ್ಗೆ ಒಳ್ಳೆ ಪಾಯಿಂಟ್ ಹೇಳಿದ್ದೀರಾ ನಾವು ಬಡವರು ಅವರು ಶ್ರೀಮಂತರು ಸೂಪರ್
@marutiballodi8932 жыл бұрын
ನೀವು ರಾಜಕುಮಾರ ಅವರನ್ನ ಹಣದಲ್ಲಿ ಶ್ರೀಮಂತ ಅಂತಿದಿರಾ?
@shrikrishnanaik9432 жыл бұрын
Notable point
@sunilkumasagibajanapadagal37272 жыл бұрын
@@shrikrishnanaik943 🙏
@kumarhadimani1908 Жыл бұрын
ಕೋಟಿ ಜನಕ್ಕೆ ಬೇಕಾಗಿರುವ ಮಾನುಷ ಅವರು ಶ್ರಿ ಮಂತ ಅಲ್ಲ ಕಣೋ
@prakashkiccha47143 ай бұрын
ದೊಡ್ಮನೆ kannro ಬೇವರ್ಸಿಗಳ
@VenkiGowdaDboss2 жыл бұрын
ಅಪ್ಪು ಸ್ವಾಮಿ ಸರ್ ಧನ್ಯವಾದಗಳು ಮಾಹಿತಿ ತಿಳಿಸ್ಸಿದ್ದಿರಿ ಹಾಗೂ ಪರಂ ಸರ್ ಗೂ ಅಭಿನಂದನೆಗಳು
@puttaramu2 жыл бұрын
ಪಾಶ್ಚಾತ್ತಾಪದ ಮಾತುಗಳು. ದೇವರು ಎಲ್ಲರಿಗೂ ಒಳ್ಳೆಯದು ಮಾಡಲಿ. 🙏
@ManuKumar-xi3mh2 жыл бұрын
ವೀರಪ್ಪನ್ ಬಗ್ಗೆ ಇವರು ಕೊಟ್ಟಷ್ಟು ಸ್ಪಷ್ಟ ಮಾಹಿತಿ ಯಾರು ಕೊಟ್ಟಿಲ್ಲ ಪರಮ್.
@aviakki25732 жыл бұрын
ಬಡವರ ಬಾಳೆಯಲೇ ಊಟ. 🙏🙏🙏. ಅವರ ಮುಂದಿನ ಜೀವನ ಸುಖಕರವಾಗಿರಲಿ 💐💐.
@kannadatrending16892 жыл бұрын
ಎಷ್ಟು ಚೆನ್ನಾಗಿ ಮಾತಾಡ್ತಾರೆ ಸರ್ ಕೇಳೋಕೆ ಕುಶಿ ಆಗುತ್ತೆ
@kirankm20502 жыл бұрын
He spoke with such an honesty👏👏.... Hats off for d work bro🙏
@harihartimes66472 жыл бұрын
ಅದ್ಬುತ ವರದಿ ನಿಮ್ಮ ಧೈರ್ಯಕ್ಕೆ ಮೆಚ್ಚಲೇಬೇಕು ಶುಭವಾಗಲಿ
@sagarrsagar91142 жыл бұрын
ಸೂಪರ್ ಎಪಿಸೋಡ್ . ಇವರದು ಇನ್ನೂ 10 ಎಪಿಸೋಡ್ ಮಾಡಿ ಸರ್
@gopinayakgopinayak75962 жыл бұрын
ಮಾಡ್ಬಿಡಿ ಒಳ್ಳೆ trp sigbodu
@sathishakr64402 жыл бұрын
ಅದ್ಬುತವಾದ ಅಪ್ಪು ಸ್ವಾಮಿ ಸಂದರ್ಶನ 👍🙏
@goodvideos74592 жыл бұрын
ಪರಮ್ ಸರ್ ಅವರ ಖಾತೆ ಡೀಟೇಲ್ಸ್ ಗೂಗಲ್ ಪೇ ಯಾವುದಾದರೂ ಸರಿ ಹಾಕಿದ್ದರೆ ಚೆನ್ನಾಗಿರುತ್ತಿತ್ತು ಸಹಾಯ ಮಾಡುವ ಮನಸು ನಮಗೂ ಖಂಡಿತ ಇದೆ ಆದರೆ ಅದು ಹೇಗೆ
@madhushankar57152 жыл бұрын
ಇವರು ಹೇಳೋ ಮಾತು ಸತ್ಯ ಧಿಂದ ಕೂಡಿದೆ ಅವ್ರ ಮುಖ ಬಾವ ನೋಡುದ್ರೆ ಗೊತ್ತಾಗುತ್ತೆ
@Power.M.S2 жыл бұрын
ನಿಜ ಸಾರ್ ಇವರೆಲ್ಲ ಅಮಾಯಕರು ಭಗವಂತ ಇವರಿಗೆ ಒಳ್ಳೇದು ಮಾಡ್ಲಿ
@sharathsingh75522 жыл бұрын
Yes
@gopinayakgopinayak75962 жыл бұрын
ಒಹ್ಹ್ ದೇವ್ರೇ ಇರಬಹುದು ನೋಡಿದವರು ಕಂಡಂತೆ
@ramasanjeev79692 жыл бұрын
Appu swamy heluvudu appata sullu
@vmadhu55012 жыл бұрын
Punch line was true right, 'if we were kidnapped was that our fault' the man says right about how treated the Rich and poor.
@rowdy_fellow89122 жыл бұрын
Rajkumar line was superb ! Good question ! Param should answer ...
@Santhoshkshivarudra2 жыл бұрын
He will not answer
@sharathn73322 жыл бұрын
He will ask only tappalva maddiddu neevu that's it...but he will not ask the reason why they entered to this situation
@rowdy_fellow89122 жыл бұрын
@@sharathn7332 If anyone meets VEERAPPAN or Veerappan meets them police department will take immediate action taken too WORK SHOP' Y not ... XXX my question hope u understand wat am trying tell !
@beingsocial10842 жыл бұрын
@@sharathn7332 hoo! Is it? Soo if situation is adverse can we do whatever we want? Soo imagine i dont have wife shall i take your wife for one night🤣?
@rameshjp28122 жыл бұрын
ಹೀಗೆ ಮುಂದೆ ಸಾಗಲಿ ನಿಮ್ಮ ನಿಮ್ಮ ಪ್ರಯಾಣ ಧನ್ಯವಾದಗಳು💐🙏
@kavyamrutha13092 жыл бұрын
#17:25 ಸಮಾಜದ ದೃಷ್ಟಿಕೋನ Classy words on CLASSES
@jmjgroups15782 жыл бұрын
Appuswamy words are stright and honest. Badavaru and Hanavantharu
@RRR........7212 жыл бұрын
ಕನ್ನಡದಲ್ಲಿ ತುಂಬಾ ಚನ್ನಾಗಿ ಮಾತಾನಾಡಿದಾರೆ.
@sushanth54392 жыл бұрын
Very innocent people, we support them financially to build thier life !!!
@KOTIKOTI-x4z Жыл бұрын
ಅಪ್ಪು ಸ್ವಾಮಿ ಯವರು ತುಂಬಾ ತಿಳಿದಿರುವ ವಕ್ತಿ ಇವರ ಒಂದ್ ಒಂದು ಮಾತುಗಳು ಸತ್ಯ
@AmbrishaAmbrish-kz6oi8 ай бұрын
Evnu helta erodala sullu
@shivachan992 жыл бұрын
Amazing video. His comment on how interpretation of kidnapping can be different when one is “hanavanta” and “Baduvuru “ is amazing. Yes mistakes in life can happen by everyone but this man’s acceptance of mistakes he committed when he did not have “tiluvalike” is humbling and heartwarming. Many people who claim they are “ollaavru” aren’t capable of admitting their mistakes. This makes you question - ollevarendre yaaru? Tappu maadade iruvavara illa tappu maadi uddhara aagiravara? Hats off to this honest interview.
@nammamysore11632 жыл бұрын
ನಿಮ್ಮ ಮಾತು ನಿಜ ಸರ್ 🙏🙏🙏
@vinoddaniel50082 жыл бұрын
I fully agree your view 👍
@maheshbasavaraj27042 жыл бұрын
Hello this not a freedom fighters or armed comments, go back know who's veerappa,,he is killers Man and animals, what they're probably got problem think about, not this bludy people
@shankarraju46792 жыл бұрын
Nu
@girishrajanna32772 жыл бұрын
Q
@SAJAN00012 жыл бұрын
Yeshte kashta idru avrige...konege nimge ondu tuttu Anna hakidannu node tumba kushi aytu ...❤️
@yashuspartacus62802 жыл бұрын
ತುಂಬಾ ಒಳ್ಳೆಯ ಕೆಲಸ ಮಾಡ್ತಾ ಇದ್ದೀರ ಪರಂ ಸರ್🙏🙏🙏
@Aloneranger-u6t2 жыл бұрын
Nice he gave interview and treated you guys as his guest. I appreciate param that he ate food in his house irrespective of any caste, religion, rich, poor. etc
@Loki-cj4by2 жыл бұрын
Good job Param sir....so nice they served food....Good time will come soon for them....
@somashekhararadhyaguru33342 жыл бұрын
ರಾಜಕುಮಾರ್ ವಿಷಯ ದಲ್ಲಿ ಒಳ್ಳೆ ಗುಡ್ ಪಾಯಿಂಟ್ ಹಾಕಿದೀರಾ
@jcmanjumb12 жыл бұрын
ಸತ್ಯ... ಜನಕ್ಕೆ ಅರ್ಥ ಆಗಲ್ಲ...😅
@msr914 Жыл бұрын
Dr raj kidnap agilla edu correct
@arunakrishna58052 жыл бұрын
ಅಪ್ಪು ಸ್ವಾಮಿ ಯವರ ಉತ್ತರಗಳು ಸ್ಪಷ್ಟ ವಾಗಿದೆ ಸತ್ಯ ವಾಗಿದೆ👍
@raghavendran40842 жыл бұрын
Amazing video God bless to the person who were joined veerappan gang now they were reformed to good lifestyle. 👍
@saraswathisantu22082 жыл бұрын
ಪರಂ ಸರ್ ಅಪ್ಪುಸ್ವಾಮಿ ಅವರ ಸಂಪೂರ್ಣ ಸಂಚಿಕೆ ವೀಕ್ಷಿಸಿದೆ ನಿಮ್ಮ ಈ ಪ್ರಯತ್ನಕ್ಕೆ ನಮ್ಮೆಲ್ಲ ಕುಟುಂಬದ ಪರವಾಗಿ ಹೃತ್ಪೂರ್ವಕ ಧನ್ಯವಾದಗಳು 🙏
@manojam70232 жыл бұрын
Yantha point akdhe guru yeppa rajkumar example kotti
@hemanthkumarjn2032 жыл бұрын
ಪರಂ sir ge 🙏...... ಇವರಿಗೆಲ್ಲ ಸರ್ಕಾರ ದ ಕಡೆಯಿಂದ ನೀವು ಸಹಾಯ ಮಾಡಿ ಎಂದು ಬೇಡಿಕೊಳ್ಳತ್ತೇನೆ.....ನಿಮ್ಮ ಕೈಯಲ್ಲಿ ಕಂಡಿತಾ ಈ ಕಾರ್ಯ ಆಗಬಹುದು 🙏
ವೀರಪ್ಪನ್ ಮತ್ತೆ ಅವ್ರು ಸಾಯ್ಸಿರೋ ಜನರಲ್ಲಿ ನಿಮ್ಮ ಫ್ಯಾಮಿಲಿ ಜನ ಇರ್ಬೇಕಿತು ಅವಾಗ ಗೊತಾಗೋದು ನಿಂಗೆ
@crazyrider2112 Жыл бұрын
Param Saharamadoda? Avne eeskond barthane
@Jahagbabbaab8 ай бұрын
Intha criminal ge support madbeka ...entha kithod nanmaga neenu.. veerappan ast Jana Naa kondirodu gothilva...
@India472322 жыл бұрын
He s such a honest and intelligent man....
@prakashpoojary93322 жыл бұрын
ಸೂಪರ್ ಸರ್ ನೀವು. ನಿಮಗೂ ದೇವರು ಒಳ್ಳೇದು ಮಾಡಲಿ ಸರ್
@AshokKushal2 жыл бұрын
This Man speaks so well and to the point, he speaks from the heart
@vinoddaniel50082 жыл бұрын
Nice An eye opener. We have seen in underworld, people doing the same mistake again and again and finally losing precious Life. Here we can see the other. We can see genuineness in his words.He is remorseful. I salute his will and belief that one can come back however might be the fall. In this temptative, distracting unequal world, it is no surprise one treading sometimes wrong path. Some feel everything is over and try to end life. The summary whatever may the mistake,if one is repentful, ready to accept one's fault , ready to undergo punishment , definitely then bounce back in life. I also wish them good life.
@vijaykm4713 Жыл бұрын
Veerappan is a real hero 😎
@ammaamma48712 жыл бұрын
ವೀರಪ್ಪನ್ ಯಾರನ್ನೋ ನಂಬಿ ಯಾವ್ದೋ ಒಂದು ಗಾಡೀಲಿ ಬರೋ ಆಗಿದ್ರೆ ಯಾವತ್ತೋ ಅವ್ರ ಕಥೆ ಮುಗಿಯೋದು .... ಪೊಲೀಸರು ಹೇಳೋದು ಬರೀ ಬಿಲ್ಡಪ್ ನಾವೇ ವೀರಪ್ಪನ್ ನಾ ಶೂಟ್ ಮಾಡಿದ್ವಿ ಅಂಥ... ವೀರಪ್ಪನ್ ವಿಷ ತಿಂದು ಸತ್ತಿದ್ದು ಸೂರ್ಯ ಚಂದ್ರ ಎಷ್ಟು ಸತ್ಯನೋ ಅಷ್ಟೇ ಸತ್ಯ ಪೊಲೀಸರು ಹೊಡೆದಿದೆಲ್ಲ ಪಾಪದ ಜನರನ್ನ ಮಾತ್ರ ಪೊಲೀಸರು ಮಾಡಿದೆಲ್ಲ ನಕಲಿ ವೀರಪ್ಪನ್ ಮಾಡಿದೆಲ್ಲ ಅಸಲಿ
@madhusudana38272 жыл бұрын
visha yaru kottirabahudu sir ?
@ammaamma48712 жыл бұрын
@@madhusudana3827 ವೀರಪ್ಪನ್ ನಾ ಕೊಂದು ಅಕಿದ್ರೆ 5 ಕೋಟಿ ಕೊಡ್ತಾರೆ ಅಂಥ ಹೇಳಿದ್ರಲ್ಲ ಅದಕೆ ವೀರಪ್ಪನ್ ಗೇ ಊಟ ಕೊಡ್ತಿದ್ದ ವೆಕ್ತಿ ನೇ ವಿಷ ಅಕಿದ್ದು ಅವನಿಗೆ ಪೊಲೀಸ್ ದುಡ್ಡೇ ಕೊಟ್ಟಿಲ್ಲ ಅಂಥ ಹೇಳ್ತಾರೆ ಜನ ಜನಜಾಗೃತಿ ಚಾನೆಲ್ ಲಿ ಸಂದರ್ಶನ ಮಾಡಿದರೆ
@kowshiknarayan82602 жыл бұрын
Nimma appane kotirodu hirabeku
@s.p.murugesan2 жыл бұрын
ಕರೆಕ್ಟ್ ಬ್ರೋ!.
@mid55262 жыл бұрын
ಮತ್ತೆ ಗುಂಡು ತಿಂದ deadbody ಯಾರದ್ದು?
@manjuManju-ic3dh2 жыл бұрын
17:02 ಸತ್ಯವಾದ ಮಾತು.....
@manjushet88122 жыл бұрын
"ಉಳಿದವರು ಕಂಡಂತೆ " ಎಲ್ಲರೂ ಅವರವರ point of view ಅಲ್ಲಿ ಹೇಳಿದ್ದಾರೆ, ಯಾವುದು ನಂಬಬೇಕು ಯಾವುದು ಬಿಡಬೇಕು ಅಂತ ನಮಗೆ ಬಿಟ್ಟಿದ್ದು .....🤔🤐
@gopinayakgopinayak75962 жыл бұрын
ಹೌದು ಮಂಜು ಅವ್ರೇ
@maheshajay22312 жыл бұрын
@@KannadaANJU9902 Howdu madam
@santhoshah94182 жыл бұрын
Love you sir. Great interview 🙏💛❤ ಒಳ್ಳೆಯದಾಗಲಿ ಸರ್🙏🙏🙏
@divyar31994 ай бұрын
Anyone watching 2024 ... Naa fan aggbittidini .. politician ginta virappan esto vasi ..ee Kaliyuga dalli irbekittu 🫡
@siddarthadsiddu64252 ай бұрын
I'm watching
@Y2kMobile-kx5jdАй бұрын
Avru kalliyugadhale edhidhi😂
@HanumantharayaVn-kq9ed29 күн бұрын
ನಿಜ ಫ್ರೇಂಡ್
@pramodshetty34072 жыл бұрын
that kidnap concept of rich vs poor touched my heart 17:00
@thetravellerforhydrauliceq75232 жыл бұрын
I think u will start this business.haha
@srinivasramgopal98122 жыл бұрын
Maturity level talk
@manjunath74972 жыл бұрын
@@thetravellerforhydrauliceq7523 are u out of ur mind?
@rrr-qq7um2 жыл бұрын
Param u should dedicate this series money to those poor people 🙏🏽
@ipadhome17832 жыл бұрын
It shows Veerappan also made his followers very disciplined
@dkm0422 жыл бұрын
My heart broke down listening the point he made at @17:32
@naveenkumarbondade9402 жыл бұрын
One of best episode appuswamy interviews.
@shivarajshivu7 Жыл бұрын
ಅದ್ಬುತ ವಾದ ವ್ಯಕ್ತಿತ್ವ ಗಳು ಬದಲಾವಣೆ ಜಗದ ನಿಯಮ 🔥🔥🔥🔥 ನನಲ್ಲಿ ಕೂಡ ಹೊಸ ರೂಪ ಬದಲಾವಣೆ ಮಾಡಿಕೊಂಡು ಸಹಾಯ ಗುಣವನ್ನು ಹೆಚ್ಚಿಸಿಕೊಳ್ಳುತ್ತೇನೆ..... ಸಹಾಯ ಮಾಡಲು ಅಕೌಂಟ್ ಇದ್ರೆ ಹಾಕಿ ಸರ್ ❤❤❤❤
@ananddgowdad80262 жыл бұрын
ವಾವ್ ಬ್ರಿಲಿಯಂಟ್ ಸ್ಪೀಚ್ ಬ್ರೋ 👆👍🔥
@radhasena94434 ай бұрын
ವೀರಪ್ಪನ್ ನ yesttu respect kottu mathadthidare great
ನಿಮ್ಮ ಕಲಾ ಮಾಧ್ಯಮಕ್ಕೆ ಅನಂತ ಧನ್ಯವಾದಗಳು.. ಒಳ್ಳೆ ಸಮಾಜ ಮುಖಿ ಯಾಗಿ ಇರಲಿ ಎಂದು ಭಾವಿಸುತೆ ವೇ
@kadabaviswanath8012 жыл бұрын
Wonderful Rightly said In our country there are different laws for rich and poor I really support talks of victims He is the victim of circumstances
@prashantnaik21652 жыл бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಿರಾ ಸರ್, ಒಳ್ಳೇಯದಾಗಲೀ🙏..
@01071985hh2 жыл бұрын
Excellent live example of money and power
@vishvanathtalawar52442 жыл бұрын
ಎಲ್ಲರೂ ಮಾಡುವದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ 🙏🙏🙏🙏
@ವಿಜಯ್ಕುಮಾರ್-ಱ9ನ2 жыл бұрын
ಶ್ರೀಮಂತರ ಮನೆ ನೋಟ ಚಂದ ಬಡವರ ಮನೆ ಊಟ ಚಂದ.
@manjuningadal6662 жыл бұрын
Yantha jnana sir appu swami dhu avar helo mathu avaru nimge artha madaso rithi wow just amazing...
@rakshithgowda6502 жыл бұрын
This work you did is appreciable, instead of being biased, pls do such good work 👍🏻👍🏻👍🏻
@vidhyal2232 жыл бұрын
ಎಂಥ ಅದ್ಬುತ ಅನುಭವದ ಮಾತುಗಳು ,,ಬಡವನ ನೋವನ್ನ ಕೇಳೊರು ಯಾರು ಏನೇ ಆದರೂ ಮುಂದಿನ ಜೀವನ ಸುಃಖವಾಗಿರಲಿ
@irfanahmed8994 Жыл бұрын
I am here after watching the Netflix series The Hunt for veerappan. Who else?
@kgfIG-p2i7 күн бұрын
Really veerappan is good leader , good humanity ❤
@lordatum81392 жыл бұрын
Real PUBG legend, veerappan 🙏🏼
@MSP5693 ай бұрын
உண்மையான பதிவு உண்மை என்றும் வெளியே வரும்.. இன்னும் பல உண்மைகள் வெளிவரும்...
@vishwaravi30882 жыл бұрын
I really appriciate param sir you did good job
@shivarajshivu75 ай бұрын
ಡಾ.ವಿಷ್ಣುವರ್ಧನ್ ಅವ್ರ ಜೀವನ ಚರಿತ್ರೆ ಬಗ್ಗೆ ವಿಸ್ತಾರ ವಾಗಿ ತೋರಿಸಿ 💐💐
@dineshsirnanubadavananagus30882 жыл бұрын
ತುಂಬಾ ಚೆನ್ನಾಗಿದೆ ನಿಮ್ಮ ಎಪಿಸೋಡ್ ಗಳು ಸರ್ ನಾನು ಒಂದು ಶಾಲೆಯ ಅಧ್ಯಕ್ಷನಾಗಿ ಇದ್ದು ನಮ್ಮ ಶಾಲೆಗೆ ನಿಮ್ಮ ಕಲಾ ಮಾಧ್ಯಮದ ಮೂಲಕ ನಮ್ಮ ಶಾಲೆಗೆ ಕಂಪ್ಯೂಟರ್ ಹಾಗೂ ಜೋಕಾಲಿಗಳು ಜಾರ ಬಂಡಿಗಳು ಮಾಡಿಕೊಡಬಹುದ🙏🙏🙏🙏🙏
@KalamadhyamaYouTube2 жыл бұрын
ಆತ್ಮೀಯರೇ, ಕಲಾಮಾಧ್ಯಮದ ವಿಡಿಯೋಗಳು ನಿಮಗೆ ಇಷ್ಟವಾಗುತ್ತಿವೆ ಎಂದು ಭಾವಿಸುತ್ತೇವೆ. ನಮ್ಮ ಕೆಲಸ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ಸಬ್ ಸ್ಕ್ರೈಬ್ ಮಾಡುವುದುದನ್ನು ಮರೆಯಬೇಡಿ. ಹಾಗೆ ಬೆಲ್ ಐಕಾನ್ ಒತ್ತಿ. kzbin.infovideos
@annappa1962 жыл бұрын
Bank account no adru haki
@annappa1962 жыл бұрын
Hege help madakagutte
@Power.M.S2 жыл бұрын
ಸಾರ್ ಅಪ್ಪು ಸಾಮಿ ವಿಳಾಸ ದಯವಿಟ್ಟು ಕೊಡಿ
@neelkumar79362 жыл бұрын
Param sir illi yaru tappu madila ...sanivesha ange madide .... Police ge compare madidre veerapan ehh uttama....
@dara-lifewithjourney43152 жыл бұрын
ಹೆಲ್ಪ ಮಾಡೊಣ ಅಪ್ಪುಸ್ವಾಮಿಗೆ ನಾವು ನೀವು ಸೇರಿ...ನಂ ಕೊಡಿ
@kiransad4483 Жыл бұрын
Ultra Real Legend Veerappan Real Hero Saysok Yella Agod Ella Avrna Age Agi Sattirbeku Aste
@rameshr9163 Жыл бұрын
👌 sir sathyavada maathu sir
@NanjeGowda-sr9uc Жыл бұрын
ಪೊಲೀಸ್ ನವರು ಬರಿ ಕಟ್ಟು ಕಥೆ ಬಿಲ್ಡಪ್ ಕೊಡ್ತಾರೆ ವೀರಪ್ಪನ್ ನಾ ವಿಷ ಹಾಕಿ ಕೊಂದಿದ್ದು 🤣🤣🤣🤣
@Basavaraju-l5r11 сағат бұрын
ಪರಮ್ ಸರ್ ವೀರಪನ್ ಸ್ಟೋರಿಲಿ ಬೆಸ್ಟ್ ಇಂಟ್ರಯು ಅಂದೇರೆ ಅಪ್ಪು ಸ್ವಾಮಿ ಮತ್ತು ಬಿ ಕೆ ಶಿವರಾಮ್ ಸರ್ ಅವರು ಹೇಳುವ ಸ್ಟೋರಿ ನಾವೇ ಕಣ್ಣು ಮುಂದೆ ನೋಡಿದ ಹಾಗೆ ಆಗುತೆ ಮತ್ತೆ ಬಿ ಕೆ ಶಿವರಾಮ್ ಸರ್ ಬೆಂಗಳೂರು ರೌ ಡಿಸo ಬಗ್ಗೆ ಹೇಳುವ ಶೈಲಿ ತುಂಬಾ ಚನ್ನಾಗಿದೇ ನಿಮ ಪಯಣ ಇಗೆ ಮುಂದುವರಿಯಲಿ ಪರಮಂ ಸರ್
@k.t.venkatachala12552 жыл бұрын
His statement about veerappan death May be correct, some stories cooked after his death
@prathikprathik20262 жыл бұрын
Estu Dhina thapp thapp vichara na highlight maadi thoristha edhru ee channel about Veerappan eega nija thilkoli🔥🔥
@keerthiac8832 жыл бұрын
Was waiting for today episode 😍
@enharishkumar69402 жыл бұрын
Namanthavru, Nimanthavru dialogue was good 😂😂
@adarshgowda62542 жыл бұрын
When bro timing
@s.rxpulse4vutubechannel5012 жыл бұрын
1:12 minutes
@shobna1422 жыл бұрын
Super param for ur hardwork ,, tears came in my eyes by seeing his life story
@rliyer4552 жыл бұрын
He seems to be very clever and smart . We can't believe this man easily. Whereas AnbuRaja looks very intelligent and very heartful person he changed his life after coming from jail. Very well transformation.
Appuswami his so humble Hope his future always be best,,,,,
@harishs70162 жыл бұрын
ನಮ್ಮೆಲ್ಲರ ಪ್ರೀತಿಯ ಕಲಾ ಮಾಧ್ಯಮಕ್ಕೆ ನನ್ನ ನಮಸ್ಕಾರಗಳು ಅಪ್ಪು ಸ್ವಾಮಿ ವಿಡಿಯೋ ತುಂಬಾ ಚೆನ್ನಾಗಿದೆ ದಯವಿಟ್ಟು ಮತ್ತಷ್ಟು ಮಾಡಿ ಥ್ಯಾಂಕ್ ಯು ಪರಂ ಅಣ್ಣ ಧನ್ಯವಾದಗಳು
@earnhappinessforwonderfull29992 жыл бұрын
Super speech about veerapan...hug respect 🙏🏻🙏🏻🙏🏻🙏🏻🙏🏻
@Imhuman9992 жыл бұрын
Certainly i will donate my small contribution to AppuSwamy
@ontikannukannadachannel39072 жыл бұрын
ಅಕೌಂಟ್ ನಂಬರ್ ಅವರದು ಹಾಕಬೇಕು ಹಾಗು ಹಣ ಅವರ ಖಾತೆಗೆ ಸೇರಬೇಕು ದಯಪಾಲಿಸಿ ಅಕೌಂಟ್ ನಂಬರ್
@KalamadhyamaYouTube2 жыл бұрын
ಅಪ್ಪುಸ್ವಾಮಿ ಅವರಿಗೆ ಸಹಾಯ ಮಾಡಲು ಬಯಸುವವರು 9047215041 ಈ ನಂಬರಿಗೆ Phone Pay / Gpay / Paytm ಮಾಡಬಹುದು or Appuswamy Bank Details: Bank: Pallavan Grama Bank A/C No: 10026067166 Branch: Andhiyur IFSC: IDIB0PLB001 MICR: 636019251
@AshokKushal2 жыл бұрын
Appuswamy should have been in the Crime Branch, the way he analyses, his body language and the way he talks, seems like a Tough guy with brains